HOME TOUR-ದಾರಾವಿ ಸ್ಲಮ್ ನ ಮನೆಯಲ್ಲಿ ಮಲಗುವ ಟೆಸ್ಟ್! ಹೇಗೆ ಮಲಗ್ತಾರೆ ನೋಡಿ"-E04-Daravi Slum Tour-Kalamadhyam

Поділитися
Вставка
  • Опубліковано 24 січ 2024
  • #hometour #daravi #slumtour #kannadainterviews
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Kalamadhyama Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 299

  • @KalamadhyamaYouTube
    @KalamadhyamaYouTube  6 місяців тому +22

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @rakshithachar6394
      @rakshithachar6394 6 місяців тому +2

      ಅವರ ಮೊಬೈಲ್ ನಂಬರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಹೇಳಿ sir

    • @rakshithachar6394
      @rakshithachar6394 6 місяців тому +2

      ತುಂಬಾ ಜನ ಅವ್ರಿಗೆ ಸಹಾಯ ಮಾಡಲು ಇಚ್ಛಿಸುತ್ತಾರೆ

    • @anupamareddy7042
      @anupamareddy7042 6 місяців тому

      ,x lp e ​@@rakshithachar6394

  • @chandrakalanagaraj8150
    @chandrakalanagaraj8150 6 місяців тому +152

    ತುಂಬ ಸುಂದರವಾದ ಅಚ್ಚುಕಟ್ಟಾದ ಕುಟುಂಬ ದೇವರು ಆ ಕುಟುಂಬಕ್ಕೆ ಒಳ್ಳೆಯದು ಮಾಡಲಿ.

  • @sanjykumarsanju
    @sanjykumarsanju 6 місяців тому +89

    ನಾನು ಒಂದು ಟೈಮಲ್ಲಿ 75 ರೂಪಾಯಿ ಬಾಡಿಗೆ ರೂಮ್ ನಲ್ಲಿ ಇದ್ದೆ ಇವತ್ತು ನನ್ನ ಮನೆ Rs.1.5 cr ಇದೆ . ಸಂತೋಷದಿಂದ ಇರಲು ಮನೆ ಬೇಕು ಅಷ್ಟೇ ದೊಡ್ಡದು ಚಿಕ್ಕದು ಅಗತ್ಯತೆಗೆ ಬಿಟ್ಟಿದು.

    • @sadashivsalian2893
      @sadashivsalian2893 6 місяців тому +4

      Right,,sattanantara 6×3 iste bekagirodu,dodda.mane mandi paalu.1 permanent kelsa,Shanta mane,Aritu nadeva sati,istella idre swarga illey

    • @ankithabete6654
      @ankithabete6654 5 місяців тому

      Super aagi helidhri

  • @karibasavarajhb8405
    @karibasavarajhb8405 6 місяців тому +68

    ಮನೆ ಚಿಕ್ಕದಾದರೇನು ಮನಸು ದೊಡ್ಡದಲ್ವಾ, ನಮ್ಮ ಹೆಮ್ಮೆಯ ಕನ್ನಡಿಗರು..... 🌹🌹🌹

  • @Vinaykumar-fh3fq
    @Vinaykumar-fh3fq 6 місяців тому +106

    ಈ ಕುಟುಂಬದ ಘನತೆ ಕಾಪಾಡಿಕೊಂಡು ನೀವು ನಡೆಸಿ ಕೊಟ್ಟ ಈ ಸಂದರ್ಶನ ಬಹಳ ಸಭ್ಯವಾಗಿದೆ.

  • @sachinshivraj9275
    @sachinshivraj9275 6 місяців тому +67

    ಭೀಮರಾಯ್ ಅಣ್ಣ ಅವರು ತುಂಬಾ ಸರಳ ‌ವ್ಯಕ್ತಿ ಹಾಗೂ ಅಪ್ಪಟ್ಟಾ‌ ಕನ್ನಡಿಗ ಈ ವೀಡಿಯೊ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ವೀಡಿಯೊ ಮಾಡಿದವರಿಗೆ ನನ್ನ ಧನ್ಯವಾದಗಳು 🙏

  • @divakarbrd516
    @divakarbrd516 6 місяців тому +140

    ಇರುವುದರಲ್ಲೇ ಬದುಕುವ ಬಗೆ ಇವ್ರನ್ನ ನೋಡಿ ಕಲಿಯಬೇಕು 😍👌👍

  • @nawaz1131
    @nawaz1131 6 місяців тому +33

    ನಿಜವಾಗಿ ಹೇಳಬೇಕೆಂದರೆ ಭೀಮಣ್ಣ ಫ್ಯಾಮಿಲಿ great ಮತ್ತು ತುಂಬಾ ಹೃದಯಒಂತರು ಅವರು ಈ ಸಂದರ್ಶನ ತುಂಬಾ ಮನಸಿಗೆ ಇಷ್ಟ ಆಗಿದೆ

  • @prakashebenezer1666
    @prakashebenezer1666 6 місяців тому +28

    ಇದೊಂದು ಆದರ್ಶ ಕುಟುಂಬ. ಸದಾ ಖುಷಿಯಾಗಿ ಇರಲೆಂದು ನಮ್ಮ ಹಾರೈಕೆ ❤

  • @prathibhaananda5862
    @prathibhaananda5862 6 місяців тому +90

    ಸುಂದರ ಕುಟುಂಬ ಇವರಿಗೂ ,ಇವರನ್ನ ಸಂದಶ್ರ ನ ಮಾಡಿದ ನಿಮಗೂ ತುಂಬು ಹೃದಯದ ಧನ್ಯವಾದಗಳು.

  • @UPremierSeries
    @UPremierSeries 6 місяців тому +69

    ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ🙏

  • @RajuUppaladinni-jr8fn
    @RajuUppaladinni-jr8fn 6 місяців тому +17

    ಎಲ್ಲಾದರೂ ಇರು ಎಂತಾದರೂ ಇರು ಯಾವಾಗಲೂ ಕನ್ನಡಿಗನಾಗಿ ಇರು ❤

  • @narenkayarmar
    @narenkayarmar 6 місяців тому +31

    ಮುದ್ದು ಕಂದ ಮಹೇಶ್ವರಿಯ ಭವಿಷ್ಯ ಸುಂದರವಾಗಿರಲಿ. ಭೀಮಣ್ಣ ಮನೆಯವರ ಮುಖದಲ್ಲಿ ಕಂಡ ಸಂತೃಪ್ತಿ ಸಂತೋಷ ಸದಾ ಹಾಗೆ ಇರಲಿ. ಇದ್ದದರಲ್ಲಿ ಹಂಚಿ ತಿನ್ನೋ ಅವರ ಮನೋಸ್ಥಿತಿ ಶ್ಲಾಘನೀಯ.
    ಸರ್ವೆ ಜನಃ ಸುಖಿನೋ ಭವಂತು. ಅನ್ನ ದಾತೋ ಸುಖಿ ಭವ.

  • @Devaraj2360-ou6fl
    @Devaraj2360-ou6fl 6 місяців тому +18

    ಬಡವರ ಮನೆ ಊಟ ಚೆನ್ನ ಬಡವನ ಮನಸು ಬಂಗಾರ ❤

  • @nethraramegowda8538
    @nethraramegowda8538 6 місяців тому +24

    Sir ಅದ್ಬುತ ಸರ್ ನೀವು ಎಲ್ಲದರು ಸರಿ ಊಟಕ್ಕೆ ಬೇಧ ಇಲ್ಲ ಇದನ್ನು ನೋಡಿ ದೊಡ್ಡವರು ಹೇಳಿದಾರೆ ಬಡವರ ಮನೆ ಊಟ ಚೆಂದ ಪುಣ್ಯವಂತರ ಮನೆ ಮಾತು ಚೆಂದ ಸೂಪರ್ ನಿಮ್ಮ ಸಂಸಾರ ಹೀಗೆ ಸುಖವಾಗಿ ಇರಲಿ ಬ್ರದರ್ 🎉😊😊😊😊😊

  • @shreedharsoraganvi7472
    @shreedharsoraganvi7472 6 місяців тому +43

    ಇರುವ ಭಾಗ್ಯವ ನೆನೆದು ಬಾರೇನೆಂಬುದ ಬೀಡು
    ಹರುಷಕ್ಕಿದೆ ದಾರಿ......
    ಡಿ. ವಿ. ಜಿ.

  • @maheshk.rappum.s592
    @maheshk.rappum.s592 6 місяців тому +8

    ತುಂಬಾ ಒಳ್ಳೆಯ ಸಂದರ್ಶನ ಈ ಸುಂದರ ವಿಡಿಯೋ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು 😊

  • @rcs4320
    @rcs4320 6 місяців тому +41

    It’s pains me to see them struggle like this. At the same time it makes me happy to see how much happier they are.

  • @vergheesegerard6775
    @vergheesegerard6775 6 місяців тому +11

    He's a educated guy...can easily live a peaceful life in Bangalore itself.

  • @nageshhegadejanapadsongs4328
    @nageshhegadejanapadsongs4328 6 місяців тому +23

    ಎಷ್ಟೂ ದಿನ ಇಲ್ಲೆ ಇರತಿ ನಿನ ಮನಿ ಬ್ಯಾರೇತಿ ಸಾಂಗ್ ಸುಪರ್❤
    ನಿಮ್ಮ ಸ್ಟೋರಿ ನು ಸುಪರ್ ಒಳ್ಳೆಯದಾಗಲಿ

  • @umeshmangalore1523
    @umeshmangalore1523 6 місяців тому +5

    ಪರಮ ಸರ್. ನಿಮ್ಮ ಈ ಸರಳತೆ ತುಂಬಾ ಇಷ್ಟವಾಯಿತು. 🙏🙏

  • @user-th7xe1sf3j
    @user-th7xe1sf3j 6 місяців тому +46

    ಇರುವದರಲ್ಲಿ ಸಂತೋಷದಿಂದ ಇರುವ ಕುಟುಂಬ 🙏

  • @pavanreddy7339
    @pavanreddy7339 6 місяців тому +21

    Everyone should have a understanding wife like her, man he is so lucky to have her

  • @kumarnayak2558
    @kumarnayak2558 6 місяців тому +16

    ಒಂದು ಒಳ್ಳೆ sandrashana ಅಂದ್ರೆ ಇದೇ sir so happy ❤

  • @nagaraaz5949
    @nagaraaz5949 6 місяців тому +18

    He inspired to me live and love the life, what we have in our life

  • @manjunath1428
    @manjunath1428 6 місяців тому +10

    👍sir ನಮ್ಮ vaasthu helorige evaru madariyagidare sir... Vasthu jaga ella impatent anorige evara manasu shuddvagi erodakke astu chikka jaga adru kushiyagidare..... ಗ್ರೇಟ್ sir 🎉🎉

  • @YellowBoard
    @YellowBoard 6 місяців тому +5

    ಮನೆ ಆರು ಅಡಿ.. ಆದರೆ ಮನಸ್ಸು ಆದಿನಾರು ಸಾವಿರ ಅಡಿ! 💛💚💙

  • @bcp2795
    @bcp2795 6 місяців тому +34

    ಇರುವದ್ರಲ್ಲಿ ಸಂತೋಷ ವಾಗಿ ಇರಬೇಕು ಅನ್ನೊದನ್ನ ಇವರನ ನೋಡಿ ಕಲಿಬೇಕು

  • @kmgprasad1346
    @kmgprasad1346 6 місяців тому +16

    ಕಲಾಮಾಧ್ಯಮ ತಂಡದವರಿಗೆ ಧನ್ಯವಾದಗಳು

  • @SriGuru21
    @SriGuru21 6 місяців тому +68

    ಇಕ್ಕಟ್ಟಿಲ್ಲಿ ಕ್ಯಾಮೆರಾ ಮ್ಯಾನ್ ಕಷ್ಟ ನೋಡೋಕಾಗ್ತಿಲ್ಲ..😢

  • @sannidhipatel7318
    @sannidhipatel7318 6 місяців тому +5

    They are so happy in such a compact place. I hope God bless them with abundance of happiness health and wealth.

  • @vishupavithra6992
    @vishupavithra6992 6 місяців тому +6

    ಪರಮ್ ಸರ್ ಈ ವಿಡಿಯೋ ನೋಡಿ ಮನಸಿಗೆ ಬಾಳ ದುಃಖ್ಖ ಆಗತ್ತೆ ಬೆಂಗಳೂರಿಗೆ ಬಂದುಬಿಡಿ ಭೀಮ ಅಣ್ಣ ಚೆನ್ನಾಗಿ ಇರಬಹುದು ಬೇಸಿಗೆಯಲ್ಲಿ ತುಂಬಾ ಕಷ್ಟ ಆದ್ರೂ ಸಂತೋಷವಾಗಿ ಇದ್ದೀರಾ

  • @harsha4172
    @harsha4172 6 місяців тому +7

    ಅದ್ಬುತವಾದ ಸಂದರ್ಶನ. ಪರಮ್ ಸರ್

  • @chetankumarmg1351
    @chetankumarmg1351 6 місяців тому +13

    One of the best best Vedeo of Kalamadyama 👌

  • @anurajrangolis
    @anurajrangolis 6 місяців тому +27

    ಬೇಸಿಗೆ ಕಾಲದಲ್ಲಿ ಇವರ ಪರಿಸ್ಥಿತಿ ಅಬ್ಬಬ್ಬಾ 😮

  • @user-cm8zh6iy4p
    @user-cm8zh6iy4p 6 місяців тому +6

    Tumba olleya video. Bereyavarige inspiration vidio. Iddiddarlli hondikondu badukuv kale tumda sahane beku.

  • @user-tj8lf9uq6c
    @user-tj8lf9uq6c Місяць тому

    ಎಷ್ಟು ತಾಳ್ಮೆ ಆ ಮನೆಯವರಿಗೆ ತುಂಬಾ ಖುಷಿ ಆಯ್ತು ನಿಮ್ಮ ಜೋಡಿ ನೋಡಿ ನೂರ್ ಕಾಲ ಸುಖವಾಗಿ ಬಾಳಿ ❤️

  • @kalakeshgangavati8077
    @kalakeshgangavati8077 6 місяців тому +11

    ಏಷ್ಟು ದಿನ ಇಲ್ಲೇ ಇರತಿ, ನಿನ್ನ ಮನಿ ಬ್ಯಾರೈತಿ. ❤

  • @pri1076
    @pri1076 6 місяців тому +4

    Param aware nimma ee sanchike tumba eshta aayithu

  • @user-ky1fg9qz3d
    @user-ky1fg9qz3d 6 місяців тому +1

    ಅದ್ಬುತವಾದ ಸಂದರ್ಶನ hats off sir for making this video

  • @rajeshrajesh1463
    @rajeshrajesh1463 6 місяців тому +7

    ನಿಜ ಸಮಾನ ಮನಸ್ಕ ಬಡವರಲ್ಲಿ ಜಾತಿ ಬೇಧ..ಇಲ್ಲ ...good

  • @bgparashuramanagoudagouda3980
    @bgparashuramanagoudagouda3980 6 місяців тому +4

    ತುಂಬಾ ಧನ್ಯವಾದಗಳು, ಸರ್

  • @sunilgowda9452
    @sunilgowda9452 6 місяців тому +8

    ಮನೆ ಚಿಕ್ಕದಾದ್ರೆ ಏನು ಮನಸ್ಸು ದೊಡ್ಡದಿದೆ 👌🏼

  • @rationalthinker2724
    @rationalthinker2724 6 місяців тому +6

    Shudda Kannada avaradu 👏👏🙏🏽🙏🏽

  • @prmanohara9413
    @prmanohara9413 6 місяців тому +3

    Good information of dhravi slum in Mumbai ,our kannad family leading life in the area is great, God bless for all ,
    Thanks

  • @rajammanesararajamma6363
    @rajammanesararajamma6363 6 місяців тому +1

    ನಮಸ್ತೆ ಅಣ್ಣ , ನೀವು ಮಾಡುತ್ತಿರುವ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿರುತ್ತವೆ, ನಾನು ನಿಮ್ಮ ಅಭಿಮಾನಿ.ನಿಮ್ಮಲ್ಲಿ ನನ್ನದೊಂದು ಬೇಡಿಕೆ ಇದೆ ಅಣ್ಣ. ದಯವಿಟ್ಟು ನೀವು ದೇಹದಾನ, ನೇತ್ರದಾನದ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ🙏

  • @arunbaikar8324
    @arunbaikar8324 6 місяців тому +3

    This is the life of Mumbai, but very happy to stay.our area our PROUD that's DHARVI

  • @bnmuralikrishna9210
    @bnmuralikrishna9210 6 місяців тому +3

    NO WORDS GOD BLESS THEM BE HAPPY ALWAYS

  • @mylifemyworldyashwanth7899
    @mylifemyworldyashwanth7899 6 місяців тому +1

    after watching this vedio , I am really happy because life is so beautiful , only we thought that we don't have house , money , gold etc. but everything is there with us , but we don't know how to lead your life that's it , be happy what we have ...thanks to kalamadyama

  • @ujwaldolli5394
    @ujwaldolli5394 6 місяців тому

    Bhimannna ನಿಮ್ಮ ಫ್ಯಾಮಿಲಿ ನೋಡಿ ಬಹಳ್ ಖುಷಿ ಆಯಿತು.... ಸ್ವಲ್ಪ್ ದರಲ್ಲೇ ಎಷ್ಟು ಚನ್ನಾಗಿ ಬಾಳುತಿದ್ದೀರಾ ಅನ್ನೋದು ಬಹಳ್ ಮುಖ್ಯ 😍

  • @gybvarnakeri
    @gybvarnakeri 6 місяців тому +3

    Such a sweet soul she is ❤

  • @prsgou777
    @prsgou777 3 місяці тому

    ಅವರ ಪ್ರೀತಿ ವಾತ್ಸಲ್ಯಕ್ಕೆ ಧನ್ಯವಾದಗಳು

  • @prasadbanakal84
    @prasadbanakal84 6 місяців тому +20

    ನನ್ನ ವಾಸ ಬೆಃಗಳೂರಿನ ಜಯನಗರದಲ್ಲಿ ದೂಡ್ಡ ಮನೆ, ಹಲವಾರು ಮನೆಯ ಒಡೆಯ , ಸಃತೂಷದ ಸಃಸಾರ ಜೀವನವಿದ್ದರೂ ನಿಮ್ಮ ದಾರವವಿಯ ಮನೆ, ಜೀವನ ನೂಡಿ ಜ್ಗ್ನೂನೂದಯವಾಯಿತು , ದಃಫತಿಗಳ ಮುಗಳ್ಳನೆಗೆಯಲ್ಲಿರುವ ಸಃತೂಶ, ಮುಗಿಲಿನಃತಹ ನೆಮ್ಮದಿ, ದೇವರವರಿಗೆ ಓಳ್ಳೇದು ಮಾಡಲಿ.

    • @pramilapramila5581
      @pramilapramila5581 6 місяців тому

      Eruvudellava bittu eraduderede ge thudiyuvude jeevana namge duddu Ella swantha Mane nu ella

    • @sadashivsalian2893
      @sadashivsalian2893 6 місяців тому

      Mane chikkaddadru manasu doddadu

    • @ilyasrasee9043
      @ilyasrasee9043 3 місяці тому

      Badavarige help madri

  • @GRSIR801
    @GRSIR801 Годину тому

    Its looking good to see the happiness in there faces,

  • @bgparashuramanagoudagouda3980
    @bgparashuramanagoudagouda3980 6 місяців тому +15

    12 ಎಕರೆ ಭೂಮಿ ಇದ್ದು ಇಲ್ಲಿ ಇರೋ ಅವಶ್ಯಕತೆ ಇಲ್ಲ ಅನ್ಸುತ್ತೆ.pls nivu ನಿಮ್ಮ ಊರಿಗೆ ಬಂದ ಬಿಡಿ

    • @arunbaikar8324
      @arunbaikar8324 6 місяців тому +1

      One room value is 12 acres land real fact of Mumbai 😂

  • @rameshram2000
    @rameshram2000 6 місяців тому +3

    ಹೃದಯವಂತರು 🎉🙏

  • @UpendrakumarCS
    @UpendrakumarCS 6 місяців тому +5

    More power to you Param ♥️🙌

  • @VegRuchi
    @VegRuchi 6 місяців тому +2

    ಪರಂ sir very down to earth 🙏🙏

  • @ravindra5036
    @ravindra5036 6 місяців тому +4

    Really you are gentleman and
    Super sir.

  • @ltguru5058
    @ltguru5058 6 місяців тому +2

    ಪರಂ ಸರ್ ತುಂಬಾ ಒಳ್ಳೆ 👑👑 vidoes

  • @JayaRaj-me3hc
    @JayaRaj-me3hc 6 місяців тому +3

    God bless you and your family members 🙏🙏🙏

  • @user-zo2lf4xy8l
    @user-zo2lf4xy8l 6 місяців тому +3

    Good family god bless you

  • @premamohan8559
    @premamohan8559 6 місяців тому +1

    Paramesh avre, iddadralle avru hestu nemmadiyagiddare kelavaru hella iddu nemmadiyagi irrolla Bhim nd avra family nodi kushiyayithu thank paramesh sir u nd your team for his interview

  • @ChaitraSureshRao
    @ChaitraSureshRao 6 місяців тому +1

    Such a sweet family, beautiful people, lot of good wishes and blessings❤️❤️

  • @sowmyaramanna25
    @sowmyaramanna25 6 місяців тому

    Param super neevu.melu keelu baduvru anta yenu nodde yellar jote mingal aagtira👏👏👍👍👌👌

  • @sureshsuri9195
    @sureshsuri9195 6 місяців тому +4

    Nice family really great

  • @surisuresh9206
    @surisuresh9206 6 місяців тому

    Amazing Paramesh. The way you can get close to them and give an honest and practical status and let the viewers perceive how they want to.

  • @kbramachari128
    @kbramachari128 6 місяців тому

    Param sir u r really good hearted person

  • @narasingraodeshpande7223
    @narasingraodeshpande7223 3 місяці тому

    God bless u Bhimanna nd family nd ur video is superb tq u.

  • @JayashreeS-gp7sc
    @JayashreeS-gp7sc 3 місяці тому

    One of the best episode really v. Nice

  • @rajurajuraj660
    @rajurajuraj660 6 місяців тому +1

    If you guys ever feel that your work is very hard and stress, then remember these people exists

  • @BhanaviDhakshyaa
    @BhanaviDhakshyaa 6 місяців тому +1

    ಮನೆ ಚಿಕ್ಕದಾದರೇನು ಮನಸ್ಸು ವಿಶಾಲವಾಗಿದೆ

  • @shivakumarsshivu8165
    @shivakumarsshivu8165 6 місяців тому +1

    Best viedio sir

  • @darshan7107
    @darshan7107 6 місяців тому +5

    Yeste kasta idru ee manushya thara kushi kushi yagi irbeku,navu bere avru life nodi comapre madkobardu anoke best example buduku thumba chenagide navu yoche asegalinda kasta madkothivi

  • @SurprisedBarn-pw4tf
    @SurprisedBarn-pw4tf 6 місяців тому

    ಪರಮ ಸರ್ ತುಂಬಾ ಸಂದರ್ಶನ್ ಚೆನ್ನಾಗಿದೆ

  • @shivuambalanur4816
    @shivuambalanur4816 5 місяців тому

    Super parameshwar and team

  • @harishkunder6272
    @harishkunder6272 6 місяців тому +1

    Hat's off to Bheemanna family ♥️

  • @user-fw5dc5iu8r
    @user-fw5dc5iu8r 6 місяців тому +3

    👌 Super 👏 family 😊 butiful 🤗 family 💞 happy 👌 family 👏 super 👌👏😊🤗💞 God 👌 bless 👏 you 😊 family 🤗 members 💞 super 👌 very 👏 nice 👌 good 👍 louk 👏 video 📸 super very nice good brother

  • @sharanprakashhuded9926
    @sharanprakashhuded9926 6 місяців тому +1

    Such caring wife 😊

  • @manjunatha.a.akkasali6947
    @manjunatha.a.akkasali6947 5 місяців тому

    Great ala avarige malakoloke jaga ela adarali bekoo bere saki edare great

  • @gokulroy3133
    @gokulroy3133 6 місяців тому +2

    Hattsuff to them.....👏👏

  • @babujankilledar5696
    @babujankilledar5696 6 місяців тому +13

    ಎಲ್ಲೆಲ್ಲೂ ಜೀವನ ಮನುಷ್ಯನದು ಹೇಗಾದರೂ ಜೀವನ ಕಳೆದು ಹೋಗುತ್ತೆ

    • @hemuabi96
      @hemuabi96 6 місяців тому

      😢😢😢😢😢😢

  • @chandrashekarabm8776
    @chandrashekarabm8776 6 місяців тому

    Very impressed video and best' Param sir, they don't feel about him present situation.god bless them.

  • @d.venugopal9135
    @d.venugopal9135 6 місяців тому

    ಪರಮ್ great job

  • @prashanthh5610
    @prashanthh5610 6 місяців тому +3

    Cute family ❤❤❤❤❤❤❤❤❤❤❤❤❤❤❤❤

  • @udaykumar.b9270
    @udaykumar.b9270 6 місяців тому +1

    ಪರಮ್ ಅಣ್ಣ ಸೂಪರ್ 💛❤️

  • @anjaneyaanji8088
    @anjaneyaanji8088 6 місяців тому

    Best ವಿಡಿಯೋ ❤️❤️

  • @user-qe8kb6ok4o
    @user-qe8kb6ok4o 5 місяців тому

    Good job sir one of the best video in ur collection please keep it u❤🙏

  • @AfreensaniAfreensani
    @AfreensaniAfreensani 6 місяців тому +3

    Param sr tumba saral manasu nimadu kelage kuntu nasta tindare 🙏🙏🙏🙏🙏

  • @aravirangaswami3082
    @aravirangaswami3082 6 місяців тому

    ಸೂಪರ್ ಸರ್ ಪರಮ ಸರ್ ಅವರ ಸರಳತೆಗೆ 🙏🙏🙏

  • @kemparaju6192
    @kemparaju6192 6 місяців тому

    The person has a Purest soul ❤

  • @suvarnarohith368
    @suvarnarohith368 6 місяців тому +4

    Nam banglore ge bandre edakkinta chennage badukabahudu

  • @spradeepkumarschandrasheka672
    @spradeepkumarschandrasheka672 6 місяців тому +1

    Awesome vlog sir 😊😊😊😊

  • @karanatakanativecows1799
    @karanatakanativecows1799 5 місяців тому

    ಭೀಮಣ್ಣನ ಮನೆ ಚಿಕ್ಕದು ಆದ್ರೆ ಅವರ ಮನಸ್ಸು ಸಂಸ್ಕಾರ ದೊಡ್ಡದು. ಮುಂಬೈನ ಹೆಮ್ಮೆಯ ಕನ್ನಡಿಗನಿ ಶರಣು ಶರಣಾರ್ಥಿ 💛❤🙏🙏

  • @vijayalakshmishetty1451
    @vijayalakshmishetty1451 6 місяців тому +1

    great life sir

  • @rajunayaka1259
    @rajunayaka1259 6 місяців тому +1

    Superb ❤

  • @bunnymallik7266
    @bunnymallik7266 6 місяців тому +2

    At the end akash managuli bhajana song Heard..

  • @shivusb8961
    @shivusb8961 6 місяців тому +1

    As you are Bcom degree holder you must start investing in mutual fund to become financially strong

  • @hemasankarsh2524
    @hemasankarsh2524 6 місяців тому

    Thank you for this video.

  • @SANDALWOOD_Fan
    @SANDALWOOD_Fan 6 місяців тому

    Param u are great is what I felt