ಆಶ್ರಮಕ್ಕೆ ತಟ್ಟೆಯಲ್ಲಿ ಬಂತು ದುಡ್ಡಿನ ದೊಡ್ಡ ಗಿಫ್ಟ್ 😳💵💴💰

Поділитися
Вставка
  • Опубліковано 7 лют 2025
  • ಆಶ್ರಮಕ್ಕೆ ತಟ್ಟೆಯಲ್ಲಿ ಬಂತು ದುಡ್ಡಿನ ದೊಡ್ಡ ಗಿಫ್ಟ್ 😳💵💴💰 #janasnehiyogesh

КОМЕНТАРІ • 434

  • @anantmurthy-z3g
    @anantmurthy-z3g 10 місяців тому +36

    ರಹಸ್ಯ ದಾನ ಶ್ರೇಷ್ಠದಾನ... ದೇವರು ಮೆಚ್ಚುವಂತ ಕೆಲಸ ಮಾಡಿದ್ದೀರಿ ಸರ್ ನಿಮಗೂ ನಿಮ್ಮ ಬೆನ್ನ ಹಿಂದಿರುವವರೆಗೂ ಒಳ್ಳೆಯದಾಗಲಿ 🙏🙏 ಯೋಗೀಶ್ ಸರ್ ಅವರಿಗೂ ಒಳ್ಳೆಯದಾಗಲಿ 🙏🙏

  • @AM_2512
    @AM_2512 Рік тому +62

    ಆ ತಂದೆ ತಾಯಿಯರನ್ನು ನೋಡಿಕೊಳ್ಳೋರಿಗೆ ಮತ್ತು ಅಲ್ಲಿ ಹೋಗಿ ಸಹಾಯ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ god bless you all🙏❤❤

  • @ramannamundargi4238
    @ramannamundargi4238 9 місяців тому +17

    ಇವರೊಬ್ಬರು ಸಾಧಾರಣ ಮನುಷ್ಯ ಆದರೂ ಇವರಿಗೆ ಭಗವಂತ ಉತ್ತಮವಾದ ಬುದ್ಧಿಯನ್ನು ಕೊಟ್ಟಿದ್ದಾನೆ ಆ ಭಗವಂತನಿಗೆ ಕೋಟಿ ಕೋಟಿ ನಮಸ್ಕಾರಗಳು ಮತ್ತು ಜನಸೇವೆ ಯೋಗೇಶ್ ಅವರಿಗೆ ಭಗವಂತ ನೂರಾರು ವರ್ಷಗಳ ಆಯುಷ್ಯ ಕೊಡುಗೆ ಮತ್ತು ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. 🙏

  • @ramappalm5184
    @ramappalm5184 6 місяців тому +6

    ನಿಮ್ಮ ಸಹಾಯಕ್ಕೆ ಆಶ್ರಮದ ನಿರಾಶ್ರಿತ ಜನರ ಆಶಿರ್ವಾದ ಸದಾ ಇರುತ್ತದೆ. ದೇವರು ನಿಮಗೆ ಒಳ್ಳಯದನ್ನ ಮಾಡಲಿ.

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಮೈಸೂರಿನಿಂದ ಜನಸ್ನೇಹಿ ಯೋಗೇಶ್ ನಿರಾಶ್ರಿತರ ಸ್ವರ್ಗಕ್ಕೆ ಬಂದು ಅವರ ಕೈಲಾದಷ್ಟು ಸಹಾಯ ಮಾಡಿದ ಯೋಗ ಗುರುವಿಗೆ ನಮ್ಮ ❤️ ಪೂರ್ವಕ ಅಭಿನಂದನೆಗಳು 🙏 ದೇವರು ಅವರಿಗೆ ಅವರ ಕುಟುಂಬದ ಸದಸ್ಯರಿಗೆ ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏 ಜೈ ಯೋಗ ಗುರು

    • @fitwithnaveen
      @fitwithnaveen Рік тому

      that yoga guru i think is suryakeerthi 💯

  • @Basavaraj-k2e
    @Basavaraj-k2e Рік тому +16

    ದೇವರು ನಿಮಗೆ ತುಂಬಾ ಒಳ್ಳೆಯದು ಮಾಡಲಿ ನೀವೆಷ್ಟು ದುಡ್ಡು ಕೊಟ್ಟಿದ್ದೀರ ನಿಮಗೆ ಅದಕ್ಕಿಂತ ಹತ್ತರಷ್ಟು ದುಡ್ಡು ಹೆಚ್ಚಾಗಲಿ ಹೀಗೆ ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಬಯಸಿ ಯೋಗೇಶ್ವರ್ ನೀವು ಇದನ್ನ ಚೆನ್ನಾಗಿ ಮುಂದೆ ಒಳ್ಳೆ ರೀತಿಯಲ್ಲಿ❤❤❤

  • @Manjulamp2006
    @Manjulamp2006 Рік тому +233

    ನಿಮ್ಮ ಮುಖ ಯಾಕೆ ತೋರಿಸಿಲ್ಲ ದೇವ್ರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ

    • @Namratha.
      @Namratha. Рік тому +1

      ತೋರ್ಸಿದ್ರೆ ಜನ ಏನು ಮಾತಾಡ್ತಾರೆ ಹೇಳಿ ಕೊಡೋದ್ನ ಯಾಕ್ ತೋರಿಸ್ತೀರಾ bildup ಅಂತಾರೆ

    • @pavankumarm6115
      @pavankumarm6115 Рік тому +7

      Dan raja bro

    • @simplegamer03
      @simplegamer03 Рік тому +7

      The mask which he was wearing has an another level of fan base in the world

    • @mangaladeshpande9056
      @mangaladeshpande9056 Рік тому

      ​@@pavankumarm6115super🤧🙏🙏👌👌👌👌

    • @tunetwisterofficial
      @tunetwisterofficial Рік тому +2

      ​@@simplegamer03where do you get those..?

  • @vishwajalmel7853
    @vishwajalmel7853 Рік тому +105

    ನಿಮ್ಮ ಮುಖಕ್ಕೆ ಹಾಕಿಯಿರುವ ಕವರ್ ತುಂಬಾ ಹೊತ್ತು ಹಾಕಿದರೆ ಉಸಿರಾಟದ ತೊಂದ್ರೆ ಆಗುತ್ತೆ .ನಿಮ್ಮ ಕೆಲಸಕ್ಕೆ ನನ್ನದೊಂದು ಸಲಾಮ್ ❤🙏

  • @jayashremurthy2044
    @jayashremurthy2044 11 місяців тому +19

    ತುಂಬಾ ತುಂಬಾ ಧನ್ಯವಾದಗಳು ಮೇಡಮ್ ಎಸ್ಟು ಒಳ್ಳೆಯ ಕೆಲಸ ಮಾಡಿದ್ದೀರಾ❤❤🎉🎉🎉🎉

  • @gagan9535
    @gagan9535 Рік тому +26

    ನಿಮಗೆ ದೇವರು ಒಳ್ಳೆಯದು ಮಾಡಲಿ ಯೋಗೇಶವರೇ ❤

  • @raghavm9357
    @raghavm9357 Рік тому +51

    ಅಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ... ಒಳ್ಳೇದು ಆಗಲಿ.. ಹಾಗು ಸಾಧ್ಯವಾದರೆ ನಮ್ಮನೆ ಸುಮ್ಮನೆ ಅವರಿಗೂ ಸಹಾಯ ಮಾಡಿ...

  • @Hanumanth-g4v
    @Hanumanth-g4v Рік тому +41

    ಇವರಿಗೆ ಏಷ್ಟು ದಾನ ಕೊಟ್ರು ಕಮ್ಮಿನೆ ದೇವರ ಸೇವೆ ಇದು.. ಒಳ್ಳೆದಾಗಲಿ ❤

  • @saraswathisaru1301
    @saraswathisaru1301 Рік тому +6

    ಸಹಾಯ ಮಾಡಿದ ನಿಮಗೆ ನನ್ನ ಶಿರಸಾ ನಮಸ್ಕರಗಳು

  • @vasanthiarao2368
    @vasanthiarao2368 11 місяців тому +7

    ಬಹು ದೊಡ್ಡ ಮನಸ್ಸು ದೇವರು chennagittirali

  • @rakshithrakshu1890
    @rakshithrakshu1890 11 місяців тому +5

    Kannige kanuva devaru yogesh anna ❤️ yake andre astu janana sakodu ast easy alla 😢 really hats offff 🙏nan life alli ond sarinadru nimna meet mado bhagya sigli🙏☺️

  • @VeedhaMurthy
    @VeedhaMurthy Рік тому +54

    🙏🌷ಓಂ ಶ್ರೀ ಧರ್ಮಶನೈಶ್ಚರ ಸ್ವಾಮಿಯೈ ನಮಃ 🌷🙏
    ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ

  • @geetashri6419
    @geetashri6419 11 місяців тому +5

    Thank you so much sir,God bless you 🙏

  • @GeethaGeetha-h4l
    @GeethaGeetha-h4l 10 місяців тому +2

    Super brother God bless you shanidevru sada ashirvadsili antha a bagvanthanali nanna prathane. Brother

  • @RajeshSamuel-ly2gz
    @RajeshSamuel-ly2gz 11 місяців тому +6

    ಹರ್ಷ ಸಾಯಿ ತರ ಟ್ರೈ ಮಾಡಿದ್ದಾರೆ any way best of luck

  • @raghuvishnu2562
    @raghuvishnu2562 Рік тому +35

    ನಿಮಗೆ ದೇವರು ಸದಾ ಒಳ್ಳೇದನ್ನು ಮಾಡಲಿ❤

  • @AnjiSuni-cd3hg
    @AnjiSuni-cd3hg 10 місяців тому +5

    ದೇವರು ಒಳ್ಳೆಯದು ಮಾಡಲಿ ಸರ್ ನಿಮಗೆ

  • @ShobiKushi-yo4vx
    @ShobiKushi-yo4vx 11 місяців тому +5

    May this person is big boss PRTHAM

  • @vinaykumarittigudi-ip4er
    @vinaykumarittigudi-ip4er 11 місяців тому +5

    ಧನ್ಯವಾದಗಳು ಸರ್ ❤❤❤❤❤ ಒಳ್ಳೇದ್ ಆಗ್ಲಿ

  • @rekharekha9563
    @rekharekha9563 Рік тому +16

    ಆ ಭಗವಂತನು ನಿಮಗೆ ಒಳ್ಳೇಯದು ಮಾಡಲಿ ಯೋಗೇಶ್ ಅಣ್ಣ

  • @nityanandapalekar
    @nityanandapalekar 3 дні тому

    ನಿಜಕ್ಕೂ ಅಭಿನಂದನೀಯ ಕೆಲಸ ಆದರೆ ಮುಖ ತೋರಿಸದಿರುವುದು ಸರಿ ಅನ್ನಿಸಲಿಲ್ಲ

  • @ranganathgr-wt9pp
    @ranganathgr-wt9pp Рік тому +4

    ಒಳ್ಳೇದು ಆಗಲಿ ಸರ್ 👍

  • @prakashm4739
    @prakashm4739 11 місяців тому +27

    ದೇವರು ನಿಮಗೆ ಒಳ್ಳೆಯದು ಮಾಡಲಿ❤

  • @bhoomisdalavai3911
    @bhoomisdalavai3911 Рік тому +10

    Nimma kelsa nodi mansu tumbi ananda baspa bantu guruve, koti koti namanagalu 🙏🙏🙏🙏🙏🙏🙏🎉🎉🎉🎉🎉💓💓💓💓

  • @parameshwarappaspparameshw6215
    @parameshwarappaspparameshw6215 8 місяців тому +3

    It's very Important message to overall people's of world wide namaste Congratulations Best wishes Best Regards

  • @UshaGY
    @UshaGY Рік тому +10

    Yoga teacher jaiiiii.....tq. So mach 🎉🎉nimage olleyadagali....

  • @mahalakshmimaha_
    @mahalakshmimaha_ Рік тому +4

    ಗಿಚ್ಚಿ ಗಿಲಿ ಗಿಲಿ ರಾಘು ಅನಿಸ್ತಿದೆ

  • @rekharekha9563
    @rekharekha9563 Рік тому +9

    ರಾಘವೇಂದ್ರ ಅವರಿಗೆ ಒಳ್ಳೇಯದಾಗಲಿ

  • @mahadevmahadev9347
    @mahadevmahadev9347 9 місяців тому +6

    Bro nev yaru anta nim voice ale gotagide. Nim helping nature tumbane gotide. Nim antavr aprupa nimg oledagli😊 jai appu boss..❤

    • @omsairamvlogs2775
      @omsairamvlogs2775 8 місяців тому

      ನಿಂಗೆ ಗೊತ್ತಿದ್ರೆಯ್ ಹೇಳು ಸುಮ್ನೆಯ್ ಕೆಥೆ ದೆಂಗಬೇಡ

    • @omsairamvlogs2775
      @omsairamvlogs2775 8 місяців тому

      ನಿಂಗೆ ಗೊತ್ತಿದ್ರೆ ಹೇಳು ಗಾಂಡು ನನ್ನ ಮಗನೆ ಏನೋ ಗೊತ್ತಿರೋತರ ಬಿಲ್ದಪ್ ದೆಂಗು ಬೇಡ 🖕🖕🖕🖕

  • @SunandaBhajantri-u8l
    @SunandaBhajantri-u8l 5 місяців тому

    ನಿಮ್ಮ ಮುಖ ತೋರಿಸಿ ಸರ್ ನೀವು ದೇವರು ಸರ್ ಎಲ್ಲರಿಗೂ ನಿಮ್ಮ ಗುಣ ಬರ್ಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಸರ್ ❤❤

  • @sathishnaik5598
    @sathishnaik5598 Рік тому +6

    ಸೂಪರ್ ಸ್ಟಾರ್

  • @forestessence
    @forestessence 11 місяців тому +11

    ನಮಸ್ತೆ ದಯವಿಟ್ಟು ಈ ಅಶ್ರಮದ ವಿಳಾಸ ಅಥವಾ ದೂರವಾಣಿ ನಂ ಕೊಡಿ plzz

    • @vijayas4366
      @vijayas4366 9 місяців тому

      Plz help me

    • @manasa.l9418
      @manasa.l9418 Місяць тому

      Sodekuppa by pass Bengaluru Jana snehi nirashritara ashrama

  • @rohithsanctus6962
    @rohithsanctus6962 Рік тому +8

    Navu nodidasttu sulabavilla avarannu nododu..... Yakadre nanu saha Ashram Dali work maduvavalu ... Thumba danyavadagalu yogesh avare

  • @lingarajsiddannavar1144
    @lingarajsiddannavar1144 Рік тому +5

    Sir nimma e karyakke nanu sada chiraruni.jai . Junier appu booss

  • @rajukr7449
    @rajukr7449 Рік тому +7

    ಒಳ್ಳೇದು ಆಗಲಿ ಸರ್.. 🙏🙏🙏🙏

  • @dilse7905
    @dilse7905 Рік тому +9

    Sir we from doha qatar really your great job 👏 God bless always God gives health for you your family and your team 🙏 ❤

  • @druvaachannel15
    @druvaachannel15 Рік тому +9

    ❤️❤️❤️❤️ nimge en helbeku antha gotha agtilaa sir this you hero ❤️❤️

  • @kanakiK
    @kanakiK 3 місяці тому

    ದೇವರು ನಿಮಗೆ ಒಳೆದ್ದು ಮಾಡ್ಲಿ ❤❤🙏🏿

  • @parvathiparuu8728
    @parvathiparuu8728 Рік тому +6

    God bless you my child 🙏🙏🙏🙏🙏🙏🙏🌹🌹🌹🌹🌹

  • @ManjulaMc-r3y
    @ManjulaMc-r3y 11 місяців тому +4

    ❤❤❤❤❤

  • @ananthan1288
    @ananthan1288 Рік тому +9

    ❤❤❤ Great seva donation from you sir may almighty give you Prosperity good health long life.....

  • @lakshmi9213
    @lakshmi9213 Рік тому +8

    Dr bro idu

  • @akandtkkannada8939
    @akandtkkannada8939 11 місяців тому +4

    Pratham sir ❤

  • @lathasampu9033
    @lathasampu9033 Рік тому +10

    Idu namma ragu bro thanks ragu bro❤❤❤❤🎉

  • @SHAKUNTALANOOLVI
    @SHAKUNTALANOOLVI 2 місяці тому

    🙏🙏ನಮಸ್ಕಾರಗಳು ಸರ್ 🙏🙏

  • @alonetk2838
    @alonetk2838 8 днів тому

    Jai Bhim Jai APPU BOOS 💙💙🙏🙏🙏🙏

  • @sarojahjsarojahj2224
    @sarojahjsarojahj2224 Рік тому +2

    Big boos prthma All Ragu

  • @dhanushree8284
    @dhanushree8284 6 місяців тому

    ನಿಮ್ಮ ಸಹಾಯಕ್ಕೆ ನನ್ನದೊಂದು ಪ್ರೀತಿಯ ಸಲಾಂ❤

  • @Sumithra-zj1hd
    @Sumithra-zj1hd 6 місяців тому

    🙏🙏🙏🤜🤜🤜🙏🤜🤜🤜🤜🤜🤜🤜🤜🤜🤜🤜🤜🤜🤜🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏👏👏👏👏👏👏thumba ಒಳ್ಳೆ ಕೆಲಸ ಮಾಡಿದಿರ sir

  • @shekarsalyan9516
    @shekarsalyan9516 Рік тому +4

    Supar. Gur🙏🙏🙏

  • @SujathaSuja-k1d
    @SujathaSuja-k1d 11 місяців тому +3

    ❤❤

  • @KalaVathi741
    @KalaVathi741 Рік тому +7

    God bless you sir❤😊

  • @Gowri-sp1wx
    @Gowri-sp1wx Рік тому +8

    Yogish avre avra Mukha torisbekitu Mahabharata da Raghu voice Tara ide.. avru yare adru olledu agli.. nimgu olledu agli..♥️♥️♥️♥️💐💐💐💐

    • @pramilaarun2506
      @pramilaarun2506 4 місяці тому

      ಇವರು ಯಾರೆ ಆಗಿರಲಿ, ಭಗವಂತ ಚೆನ್ನಾಗಿಡಲಿ. ಇವರರಬ್ಬರು ಮಹಿಳೆ ಎಂಬುದೂ ನಿಜ.

  • @felcyfernandes1807
    @felcyfernandes1807 Рік тому +3

    God bless u mukka yakke thrisill

  • @deverammadeveramma9669
    @deverammadeveramma9669 Рік тому +10

    All the best god bless you,,❤

  • @synthiyamontero9157
    @synthiyamontero9157 11 місяців тому +6

    Good work God bless you. U will get 1000 times more wtever u give 👏👏🙏

  • @underworldrajya2626
    @underworldrajya2626 Рік тому +7

    Niv darshu anna nan ge gothu
    Love you darshu anna❤.....

  • @abhijnas1237
    @abhijnas1237 Рік тому +7

    Great job Sir.

  • @HarishKumar-t8r
    @HarishKumar-t8r Рік тому +10

    All the best sir ❤

  • @rathnarathu6357
    @rathnarathu6357 Рік тому +4

    God bless you both of them

  • @trollnithin
    @trollnithin 11 місяців тому +1

    Nimge olledagali👋👋👋

  • @SunilBenur-o5v
    @SunilBenur-o5v 5 місяців тому

    ಸರ್ ನಿಮ್ಮ ಮನಸ್ಸಿನಲ್ಲಿ ದೊಡ್ಡದು ಮನಸಿಗೆ ಕೋಟಿ ಕೋಟಿ ನಮಸ್ಕಾರ

    • @SunilBenur-o5v
      @SunilBenur-o5v 5 місяців тому

      ಯೋಗೀಶ್ ಅಣ್ಣಾ ಅವರ ಎಂಥಾ ದೊಡ್ಡ ಮನುಷ್ಯರು ಅವರಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು

    • @SunilBenur-o5v
      @SunilBenur-o5v 5 місяців тому

      ಸರ್ ನಮಸ್ಕಾರ

  • @janakismjannu4110
    @janakismjannu4110 Рік тому +21

    all the best yare adru avrige olledagli teacher antha heliddru 🙏🙏🙏❤❤❤🌹🌹

  • @ShobhaShobha-c9e
    @ShobhaShobha-c9e 2 місяці тому

    Nimma tara sahaya madbeku bro godbless u 🙏🙏🙏

  • @divaydivay2251
    @divaydivay2251 11 місяців тому

    ಹಾಯ ಡಾರ್ಲಿಂಗ ಚೆನ್ನಾಗಿರಲ್ಲಿ ನಿನ್ನ ಆರೋಗ್ಯ

  • @balibali2050
    @balibali2050 Рік тому +5

    ದೇವರು ನೀವು 🙏🙏🙏🙏🙏🙏❤️❤️❤️

  • @rajukabadagirajus3639
    @rajukabadagirajus3639 6 місяців тому

    Tumbhu hurdayada shubhasheyagalu yogesh Anna🙏🙏🙏🙏🙏

  • @Shivakumari-y8p
    @Shivakumari-y8p 5 місяців тому

    ❤sir nivu .big boss PR am ansute. Nanage❤

  • @pavithraku3101
    @pavithraku3101 Рік тому

    ತನ್ನನ್ನು ಪರಿಚಯಿಸಿದೆ . ಎಲ್ಲರೂ ಆಸೆ ಪಡುವ ಹಣವನ್ನೇ ದಾನ ಮಾಡಿದ ಮಹಾನ್ ಚೇತನಕ್ಕೆ ಹೃತ್ಪೂರ್ವಕ ನಮನ.

  • @mdias1385
    @mdias1385 Рік тому +6

    All the best Sir

  • @govindavarsha8102
    @govindavarsha8102 5 місяців тому

    ಒಳೆಯಾದಾಗಿಲಿ ಸಾರ್ ನಿಮಗೆ ದೆವರು ಕಂಡಿತ ಒಳೆಯಾದನೂ ಮಾಡುತಾನೇ

  • @whitestorm9995
    @whitestorm9995 11 місяців тому +8

    Obitho is not a villian.....hence proved❤

  • @rajammarajamma6283
    @rajammarajamma6283 10 місяців тому

    ನೀವು ಯಾರು ಅಂತ ಹೇಳಿ sir ನಿಮಗೆ ಒಳ್ಳೇದು ಆಗ್ಲಿ 🙏🙏💐💐

  • @PrashanthKumar-l5o
    @PrashanthKumar-l5o 4 місяці тому

    Nimge olledagli broo🙏🙏🙏🙏

  • @yashodac3704
    @yashodac3704 Рік тому +6

    God bless you.

  • @ManjulaManjula-gj5bb
    @ManjulaManjula-gj5bb Рік тому +3

    Nejavaghe. Eer adri jinadu sar. ❤❤❤❤❤❤

  • @rsudarshan6264
    @rsudarshan6264 Рік тому +10

    ಒಳ್ಳೆಯದಾಗಲಿ❤🙏🙏🙏

  • @darlingsanthu5377
    @darlingsanthu5377 Рік тому +2

    Olledagli yellarigu 🙏🏻🙏🏻🙏🏻❤️👌😊🤗

  • @Shantha-m7r
    @Shantha-m7r Рік тому +2

    🙏🙏🙏🙏🙏🙏

  • @sharath.h.kh.k2066
    @sharath.h.kh.k2066 10 місяців тому

    Best of luck

  • @ibrahimmct9475
    @ibrahimmct9475 Рік тому +5

    Super sir

  • @sowbhagyak6528
    @sowbhagyak6528 Рік тому +4

    Thank.u.sir.god.bless.u.

  • @anilkumarbs8886
    @anilkumarbs8886 Рік тому +4

    Really ur a great sir

  • @fazalkudoor4948
    @fazalkudoor4948 Місяць тому

    Good grete work 🙏🏻🙏🏻

  • @rajeshwarir5102
    @rajeshwarir5102 Рік тому +4

    All the best God bless you

  • @PurshothamB-s8p
    @PurshothamB-s8p 4 місяці тому

    Yestu olleya manasu sir nimdu hageye yogishannanige thumba thanks

  • @lokeshdharma1571
    @lokeshdharma1571 Рік тому +7

    God work 🙏 🙏❤️❤️👑👑🌏

  • @dgowda8923
    @dgowda8923 Рік тому +9

    Mukkake face mask akirodu Raghavendra comedy kiladi

  • @parvvathir3874
    @parvvathir3874 Рік тому +4

    God bless you💞💞

  • @tharadevi1303
    @tharadevi1303 Рік тому +3

    Good sir

  • @MaheshMahesh-eq3le
    @MaheshMahesh-eq3le Рік тому +6

    God bless you brother ❤️

  • @vanishreenaidu1191
    @vanishreenaidu1191 Рік тому +2

    God bless everyone

  • @ManjulaMohan-i6j
    @ManjulaMohan-i6j 11 місяців тому

    ಬಂದಿರುವ ವ್ಯಕ್ತಿ ಪ್ರಥಮ್,ಇರಬಹುದು,

  • @renukateju4324
    @renukateju4324 Рік тому +4

    All the best 💯

  • @chinnichinni-vu5fq
    @chinnichinni-vu5fq Рік тому +5

    Anna eregu nanala masthu yeddevodu🙌🙌🙌🙌🤗🤗🤗🤗🤗♥️👍❤️

  • @krishnamurthyhs813
    @krishnamurthyhs813 7 місяців тому

    ದಾನ ದ್ಯಾನ ಗುಟ್ಟಾಗಿ ಮಾಡು.Mini ಅಪ್ಪು...🎉🎉🎉