HOME TOUR-ದಾರಾವಿ ಕನ್ನಡವರ ಮನೆ ಒಳಗೆ 4 ಅಡಿ ಮಳೆ ನೀರು ತುಂಬಿದಾಗ!"-E05-Daravi Slum Tour-Kalamadhyama-

Поділитися
Вставка
  • Опубліковано 2 жов 2024
  • #hometour #daravi #slumtour #kannadainterviews
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Kalamadhyama Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 303

  • @KalamadhyamaYouTube
    @KalamadhyamaYouTube  8 місяців тому +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @hemavathikumar9123
      @hemavathikumar9123 8 місяців тому

      Sir , you must connect both Tejas farm and these ppl so that utilize their farm land in best possible ways so that they can leave Dharavi and settle in their village

    • @krishnamunavalli6339
      @krishnamunavalli6339 8 місяців тому

      🙏🙏🙏🙏

  • @DVGshashi
    @DVGshashi 8 місяців тому +167

    0:46 ಅವರು ಸೆರಗನ್ನ ಮೈತುಂಬಾ ಹಾಕೂಂಡ್ರು ಇದು ನಮ್ಮ ಸಂಸ್ಕೃತಿ.. ಧನ್ಯೋಸ್ಮಿ ತಾಯಿ 🙏🙏

  • @arunkumbar4982
    @arunkumbar4982 7 місяців тому +4

    ಪರಂ. ಅವರ ಬಗ್ಗೆ ಅಭಿಮಾನ ಹೆಚ್ಚಾಗಿದೆ ನಮ್ಮ ಸಮಾಜದಲ್ಲಿ ಇರುವ ಕಷ್ಟ ಬದುಕಿನ ಜೂತೆ ಹೊರಡುವ ಜನರ ನ್ನು ಪರಿಚಯಿಸದಕೆ ಧನ್ಯವಾದಗಳು.. ಯಾದಗಿರಿ ರಾಯಚೂರು ಜಿಲ್ಲೆಯ ಭಾಗದ ಜನರು ಕಠಿಣ ಪರಿಶ್ರಮ ಜೀವಿಗಳು ನಮ್ಮ ಹುಬ್ಬಳ್ಳಿ ಧಾರವಾಡ ದಲಿ ಸಾಕಷ್ಟು ಜನ ನೆಲೆಸಿದ್ದಾರೆ. ನಮ್ಮ ನಗರಗಳ ಬೆಳವಣಿಗೆ ಅವರ ಪಾತ್ರ ದೊಡ್ಡದು...

  • @AnanthJK-s5y
    @AnanthJK-s5y 7 місяців тому +2

    ನನಗೆ ತುಂಬಾ ಇಷ್ಟವಾದ ಎಪಿಸೋಡ್ ಈ ದಾರವಿ ಎಪಿಸೋಡ್, 🌹

  • @yojithbhairavm8929
    @yojithbhairavm8929 8 місяців тому +20

    ಅಣ್ಣ ಧಯಮಾಡಿ ಯಾದ ಗಿರಿಗೆ ಬಂದು ಗದ್ದೇ ಮಾಡಣ, ಒಳೆದಾಗುತ್ತೆ😊

  • @sanathk1041
    @sanathk1041 8 місяців тому +27

    ಊರಲ್ಲಿ ಮನೆ ೪-೫ acr ಜಮಿನು ಇಟ್ಕೊಂಡ್..... ಅಲ್ಲಿ ಇರುವುದು ದುರದೃಷ್ಟಕರ

  • @ItsRjRaam
    @ItsRjRaam 8 місяців тому +195

    ಪರಮ ಸರ್ ನಿಜವಾಗ್ಲೂ ನಿಮ್ ಮೇಲೆ ನಂಗೆ ಅಭಿಮಾನ ಗೌರವ ತುಂಬಾ ಹೆಚ್ಚಾಗಿದೆ ಸರ್ ಏಷ್ಟು ಸಿಂಪಲ್ ಆಗಿ ಮಾತಾಡ್ತಾ ವಿನಯವಾಗಿ ದೊಡ್ಡು ದೊಡ್ಡ ವ್ಯಕ್ತಿಗಳನ್ನು ಮಾತ್ರ ಸಂದರ್ಶನ ಮಾಡ್ತೀರಾ ಇಂತ ಬಡ ಕುಟುಂಬ ಅದ್ರಲ್ಲೂ ದಲಿತ ಕುಟುಂಬ ಸಂದರ್ಶನಗಳು ಅವ್ರು ಮನೆಲ್ಲಿ ಊಟ ಉಪಚಾರ ವ್ಹಾವ್ ನೀವು

    • @DVGshashi
      @DVGshashi 8 місяців тому

      ಮೊದಲು ನಮ್ಮ ದೇಶದಲ್ಲಿ ಈ ಜಾತಿ ಅನ್ನೂ ಕಾಲಾಮ್ ಅದನ್ನೆ ತೆಗಿಬೇಕು ಸರ್.. ಆಗ ಸ್ವಲ್ಪ ಆದ್ರು ಸುಧಾರಣೆ ಆಗ್ಬಹುದು. ಎಲ್ಲರು ಭಾರತಿಯರು ಅಷ್ಟೇ

    • @marutivlogs7972
      @marutivlogs7972 8 місяців тому +18

      ದಲಿತ ಕುಟುಂಬ ಅಂತ ಹೇಳಬೇಡಾ ಅಲ್ಲಿ ಎಲ್ಲಾ ಜನರಿದ್ದಾರೆ

    • @krishnagowda5528
      @krishnagowda5528 8 місяців тому

      ಹಳ್ಳಿಗಳಲ್ಲಿ ಮಾತ್ರ ಇ ಧರ್ಮ ಅಂತಾ ಸಾಯತಾ ಇದಾರೆ ಆದರೆ ನಗರಗಳಲ್ಲಿ ತುಂಬಾ ಬದಲಾವಣೆ ಆಗಿದೆ

    • @basavarajbsbassu3562
      @basavarajbsbassu3562 8 місяців тому +9

      Dalitha anno pada balsodu bidi ellaru onde

    • @manojmanu2746
      @manojmanu2746 8 місяців тому +2

      dalitaru yallarigintha channage badhukuthare nikal

  • @spontaneousspeaker
    @spontaneousspeaker 8 місяців тому +50

    ಎಲ್ಲಾ ಇದ್ದೂ ಬದುಕು ಕಷ್ಟ ಅನ್ನೋರಿಗೆ ಜೀವನದ ಪಾಠ ಪರಮ್ ಅಣ್ಣ..

  • @swapnilmajagond
    @swapnilmajagond 8 місяців тому +36

    ನಮ್ಮ ಉತ್ತರ ಕರ್ನಾಟಕ ಜನರು ತುಂಬಾ ಮುಗ್ದರು...ಎಷ್ಟೆ ಕಷ್ಟ ಇದ್ದರು ಅತಿಥಿ ಸತ್ಕಾರ ಮಾತ್ರ ಮರೆಯಲ್ಲ. ನಿಮ್ಮ ಕಷ್ಟದ ಜೀವನ ಆದಷ್ಟು ಬೇಗ ಮುಗಿಯಲಿ. ಪರಮಾತ್ಮ ಒಳ್ಳೆಯದು ಮಾಡಲಿ... From kalburgi

    • @arpitahuddar6964
      @arpitahuddar6964 7 місяців тому

      ನಿಜವಾಗಲೂ ಎಂತಹ ಆತಿತ್ಯ,ತಿನ್ರಿ ಉಣ್ಣಿರಿ,ಯಾವ ಶ್ರೀಮಂತರ ಮನೆಯಲ್ಲೂ ಇಷ್ಟು ಮನೋ ವೈಶಾಲ್ಯತೆ ಇರಲ್ಲ

  • @poluranil4725
    @poluranil4725 8 місяців тому +1

    ಉಫ್ ನನಗಂತೂ ತುಂಬಾ ಬೇಜಾರು ಆಯಿತು, ಅದ್ರು ಉಪಚಾರ ಮಾಡೋ ದೊಡ್ಡ ಗುಣ ❤❤❤

  • @ashwinimanju6964
    @ashwinimanju6964 8 місяців тому +12

    Thumba Dina admele daravi episode nodidu super wait madtirtivi next vdo ge super

  • @lokeshagm1392
    @lokeshagm1392 8 місяців тому +34

    NO WORDS... ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಯೋಚಿಸಬೇಕು ಮತ್ತು ಅವರಿಗೆ ಕನಿಷ್ಠ ಮೂಲಭೂತ ಅಗತ್ಯಗಳನ್ನು ಮತ್ತು ವಿಶೇಷವಾಗಿ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವಂತೆ ಮಾಡಬೇಕು... DEFINITELY THEY WILL GROW...THEY HAVE URGE...

    • @akshayyahayyal3022
      @akshayyahayyal3022 8 місяців тому +1

      ಉತ್ತರ ಕರ್ನಾಟಕ ಈ ಪರಿಸ್ಥಿತಿ ನೋಡಿ ನಮ್ಮ ಭಾಗ ದಲ್ಲಿ ಉದ್ಯೋಗ ಹಸರಿಸುತ್ತಾ ಅಲ್ಲಿ ಕಷ್ಟ ಪಡುತ್ತಿರುವದು ಇಲ್ಲಿ ರಾಜಕಾರಿಗಳಿಗೆ ನನ್ನ ಧಿಕಾರಿ

  • @jyothisundar8067
    @jyothisundar8067 8 місяців тому +33

    ಇಂತಹ ಕಾರ್ಯ ಕ್ರಮ ರಾಜಕಾರಣಿಗಳು ನೋಡಬೇಕು

  • @kingbro907
    @kingbro907 8 місяців тому +23

    ಒಳ್ಳೆಯ ಮನುಷ್ಯ ಇದ್ದರೆ, ಮಾತ್ರ ಒಳ್ಳೆಯ ಮನಸ್ಸು ಕಡೆ ಹೋಗೋಕೆ ಹಾಗುತ್ತೇ

  • @prasannagowda9873
    @prasannagowda9873 8 місяців тому +2

    Real Life Real India.
    Hatts of to these People. God bless them.
    Thank you Param Ji.

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 8 місяців тому +24

    ಆಕಾಶ್ ಮನಗೂಳಿ ಅವರ ಭಜನಾ ಸಾಂಗ್ ಕೇಳಿ ಸಂತೋಷವಾಯಿತು❤

  • @karunadadarshana
    @karunadadarshana 8 місяців тому +14

    The Best episodes in your UA-cam channel param sir hat's off 👏👏

  • @pramodyeshwantrao5927
    @pramodyeshwantrao5927 8 місяців тому +18

    It's too bad to see them in such a small house, and there conditions, hope they get a good life, god bless them

  • @varadarajaluar2883
    @varadarajaluar2883 8 місяців тому +8

    Thanks to kalamadyama, interesting episode.

  • @RaviKumar-fu1gp
    @RaviKumar-fu1gp 8 місяців тому +51

    ಪರಮ್ ಸರ್ ನೀವು ನಿಜವಾಗಿಯೂ ತುಂಬಾ ಗ್ರೇಟ್ ಇಷ್ಟೊಂದು ಸಿಂಪಲ್ ಆಗಿ ಎಲ್ಲೋ ಸ್ಲಮ್ ಅಲ್ಲಿ ಇರೋ ಜನರ ಜೊತೆ ಇಷ್ಟೊಂದು ಚೆನ್ನಾಗಿ ಇರೋದು ನಿಮ್ಮ ಒಳ್ಳೆತನ ಸರ್❤🙏

    • @hanumanthakhanumanthgaded2807
      @hanumanthakhanumanthgaded2807 8 місяців тому

      Passion about UA-cam

    • @kusumagb9258
      @kusumagb9258 8 місяців тому

      ಅವರು ನಮ್ಮ ಕರ್ನಾಟಕ ದವರೇ.. ಯಾದಗಿರಿಯವರು. ಎಲ್ಲ ಬಿಟ್ಟು ಹೋಗಿ ಕೊಳಗೇರಿಯಲ್ಲಿ ಇದ್ದು ಸ್ಲಂಮ್ ಜನಗಳು ಅನ್ನಿಸಿಕೊಳ್ಳುತ್ತಾರೆ.. ಪರಮ್ ಮನುಷ್ಯರಲ್ಲವೇ?

    • @nseniftybankniftytrader4086
      @nseniftybankniftytrader4086 8 місяців тому +1

      money..money,thats the profession for utuber,,

  • @sabannajallisabu7648
    @sabannajallisabu7648 7 місяців тому +1

    ಪರಮೇಶ್ವರ್ ಸರ್ ನಿಜವಾದ ಹೀರೋ ಅಂದ್ರೆ ನೀವು ಕಂಡ್ರಿ....🎉🎉🎉🎉😍👌👌👌👌

  • @rnagaraj4440
    @rnagaraj4440 8 місяців тому +27

    ಪರಮ್ ಸರ್ ನಿಮ್ಮ ಮೇಲೆ ಅಭಿಮಾನ ತುಂಬಾ ಜಾಸ್ತಿ ಆಗ್ತಾ ಇದೆ ನಿಮಗೆ ಒಳ್ಳೆದಾಗಲಿ

  • @chetankumarmg1351
    @chetankumarmg1351 8 місяців тому +44

    ಈ ತರಹ vedeos ನೋಡೋಕೆ ಒಂದು ಚೆಂದ

  • @haronahalliswamy8613
    @haronahalliswamy8613 8 місяців тому +1

    ಪರಮ್ ಸರ್ ದಾರಾವಿ‌ ಕೇಳಿದ್ದೆ...ನಿಮ್ಮ ಸಾಹಸಕ್ಕೆ ಅಭಿನಂದನೆಗಳು

  • @mvishwanath4782
    @mvishwanath4782 8 місяців тому +7

    Oscar Award winning videos these episodes

  • @ashokk2573
    @ashokk2573 8 місяців тому +22

    ಬಟ್ಟೆ ಒಣಗಿಸುವುದು ಬಗ್ಗೆ ಕೇಳಿ sir

  • @Abhishek-sb5hm
    @Abhishek-sb5hm 8 місяців тому +12

    Ee video nodidmele nange ansiddu.. North india inda daily labours karnataka(bangalore) li thumba chanag baduktha idare... Garments work madkondu avrige room food facility kottu salary bere kodthivi.. construction work,cutting shop, beautiful parlar, Garments, Security guard, Apartment security etc etc... yella kade north india jasthi agtha idare...
    yellaru food accommodation facility kottu Karnataka saaktha ide.. adre ade Karnataka avr paristhithi Bombay north india kade nodidre nodoke kasta agide... Dayvittu helodu Nivu alli hogi kelsa mado badlu namma Karnataka bangalore alle kelsa madi kannada davaru nivu nammavaru allinginta olle salary standard of life bangalore li chanage ide... yaro hindi avru bandu illi channage baduku kattikota idare... Nam rajya li nammavarige avakasha kadme agide... Ide tara daily wages workers day by day jasthi agtha idare UP, Bihar hage crime rate jasthi agodralli yavde anumana illa...

    • @_GMP_
      @_GMP_ 8 місяців тому +2

      Evrna vapas Bengaluru ge barbeku
      Govt of Karnataka should replace them with North Indian labourers in South Karnataka and Bengaluru

  • @ecstacyave6714
    @ecstacyave6714 8 місяців тому +16

    Bhemmanna tumba olleya manushya

  • @RohiniVijayar
    @RohiniVijayar 8 місяців тому +18

    ಕಲಾ ಮಾದ್ಯಮ ರವರಿಗೂ ಆ ಜನರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು
    🇮🇳🚩🏹🌻🪷🌺🙏🙏
    💐💐🙏🙏🙏

  • @manjunathboralea5530
    @manjunathboralea5530 8 місяців тому +6

    So many kanndaigas are there in Mumbai ❤

  • @devrajrok6787
    @devrajrok6787 8 місяців тому +7

    ಆಕಾಶ್ ಮನಗೂಳಿ 🔥❤️🤩

  • @ekanthekanth1356
    @ekanthekanth1356 8 місяців тому +3

    Bheemanna good parson.❤

  • @geetabanavalikar4988
    @geetabanavalikar4988 8 місяців тому +3

    Param sir great ninu

  • @maheshpatrigid651
    @maheshpatrigid651 8 місяців тому +10

    One and only the best series that i ever watched in my entire life....... No words remain to fraise, the money come out of hos pocket for little child is not a money it's an Imotion😢.... ❤❤

  • @satish7919
    @satish7919 8 місяців тому +14

    I have seen people from north karnataka having agriculture land but doing helper job in bangalore at IT companies. It's very difficult to sustain and live on agriculture alone. Government should focus on these aspects.

  • @prakashspb6866
    @prakashspb6866 8 місяців тому +28

    ಅವರ ಮನಸ್ಸು ವಿಶಾಲ ಹೃದಯ ॥

  • @jyothisundar8067
    @jyothisundar8067 8 місяців тому +13

    ನಿಮ್ಮ ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ

  • @Mthr.fthr_gentleman
    @Mthr.fthr_gentleman 7 місяців тому +3

    ಈ ವೀಡಿಯೋಗಳನ್ನು ನೋಡಿದ ಮೇಲೆ ಬದುಕು ನೋಡುವ ರೀತಿ ಬದಲಾಗಿದೆ. ಕಷ್ಟದಲ್ಲಿ ಕೂಡ ನಗುತ ಬಾಳುವ ಜೀವನ ನೋಡಿ , ಕಣ್ತುಂಬಿ ಬಂತು.

  • @ShwethaKini-pi1qo
    @ShwethaKini-pi1qo 8 місяців тому

    Ivarellara kannada Keli thumba Khushi ayithu thank you Param sir

  • @kiranjagadeesh2914
    @kiranjagadeesh2914 8 місяців тому +19

    Instead of living like beggars in other states let them live in our state like kings. My suggestion

    • @raamappu8757
      @raamappu8757 8 місяців тому +4

      Yes our state is heaven

    • @sks3543
      @sks3543 8 місяців тому

      Howdhu

    • @hanumanthakhanumanthgaded2807
      @hanumanthakhanumanthgaded2807 8 місяців тому +1

      Nobody is denied them to live in our state,because of money they were there

    • @kiranjagadeesh2914
      @kiranjagadeesh2914 8 місяців тому +3

      @@hanumanthakhanumanthgaded2807 please remember we can live happily in our own state. Karnataka is a great state which gives Money, food, water and jobs to other state people. No state has this good facility

    • @theatreexpert5442
      @theatreexpert5442 7 місяців тому

      They are happy,That is their Karma Bhumi.

  • @AshokKumar-bx9my
    @AshokKumar-bx9my 8 місяців тому +14

    ತುಂಬಾನೇ ಕನ್ನಡಿಗರು ಇದ್ದರೆ....

    • @creative_psyche8046
      @creative_psyche8046 8 місяців тому +2

      Illi matra alla bere area dallu tumba kannadigaru iddare.many kannada sangas are there.

  • @Sunitha413
    @Sunitha413 8 місяців тому +11

    ಹಲೋ ಪರಮ ಸರ್ ನಿಮ್ ಮಾತು ಕೇಳೋಕೆ ತುಂಬಾ ಇಷ್ಟ ಸರ್ 😍❤️

  • @shobhanayak612
    @shobhanayak612 8 місяців тому +1

    Papa toiletginta chikka mane adru swantha aanovaga yestu khushi..God bless them

  • @MadhuKumar-ms8ri
    @MadhuKumar-ms8ri 8 місяців тому +3

    ನೀವೂ ದೊಡ್ಡ ವಿಜ್ಞಾನಿ, ಎಲ್ಲ ಕಡೆ ಹುಡುಕಿ ಕೊಂಡು ಹೋಗ್ತೀರಾ
    ಮನೆ ಚಿಕ್ಕದು ಇದ್ರು ಪ್ರೀತಿ ದೊಡ್ಡದು ಕನ್ನಡ ಜನರ ಪ್ರೀತಿ

  • @ambreshampoojari9625
    @ambreshampoojari9625 8 місяців тому +3

    ಸರ್ ನಾನು ಯಾದಗಿರಿ ಜಿಲ್ಲೆ ಯಾವನು ಅವರು ಹೇಳಿದ ಎಲ್ಲಾ ಊರುಗಳು ಗೊತ್ತು ನನಗೆ ನೀವು ಅಲ್ಲಿಗೆ ಹೋಗಿ ಅವರ ಇಂಟ್ರವೀ ಮಾಡಿದಿರಲ್ಲ ತುಂಬಾ ದನ್ಯವಾದಗಳು ಸರ್

  • @shivleelachithwaadgi6401
    @shivleelachithwaadgi6401 8 місяців тому +10

    Ennu beku annorige e baduku nodi kalibeku

  • @ashwinimanju6964
    @ashwinimanju6964 8 місяців тому +3

    Super

  • @SuperVinod7
    @SuperVinod7 8 місяців тому +1

    ಇಷ್ಟು ಚಿಕ್ಕ ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಬಹಳ ಕಷ್ಟ...
    ಕಾಡಲ್ಲಿ ಬದುಕು ಬಹುದು ಇತರ ಬದುಕೋಕೆ ಆಗಲ್ಲ...
    ಬದುಕು ಜಟಕ ಬಂಡಿ...
    ಕಾಯಕವೇ ಕೈಲಾಸ... 👍

  • @bcp2795
    @bcp2795 8 місяців тому +12

    these people are amazing ...they still happy with poverty ...

  • @BENagaraju-mi5dk
    @BENagaraju-mi5dk 8 місяців тому +2

    Even very small narrow ways no kasa here in Bangalore everywhere waste papers plastics.... Can't walk

  • @SaiKumar-e4b
    @SaiKumar-e4b 8 місяців тому +3

    👌 Super 👏 very 🙂 nice 👍 good 😊 buteful 📸 family 👏 brother 👍 good 👌👏🙂👍😊 video 📸👏👍💯💪❤️ brother 👌 happy 👏 family 😁👍 good 🙂 luck 🤞

  • @mahendrac9319
    @mahendrac9319 8 місяців тому +1

    Yen sir..... Nim energy ⚡⚡⚡⚡⚡great param sir.... 😊

  • @karthik_157
    @karthik_157 8 місяців тому +8

    Badathana badathana antha yest maklu madthiro yapa🥱
    If makklu madodu is an art North karnataka people are Picasso of it😅

    • @raamappu8757
      @raamappu8757 8 місяців тому +3

      That's why south Karnataka population morethen North Karnataka 🙂🙂

  • @hemavathir5183
    @hemavathir5183 8 місяців тому +5

    ಕಾರ್ಖಾನೆ ಕಟ್ಟಿತಾರೇ ಅಷ್ಟು ಜಾಗ ಇದೆ ನೀವು ಬಂದು free ಯಾಗಿ ಬಂದು ಬದಕಿದ್ರೆ ಒಳ್ಳೇದು

  • @Abhishek-sb5hm
    @Abhishek-sb5hm 8 місяців тому +5

    Ee video nodidmele nange ansiddu.. North india inda daily labours karnataka(bangalore) li thumba chanag baduktha idare... Garments work madkondu avrige room food facility kottu salary bere kodthivi.. construction work,cutting shop, beautiful parlar, Garments, Security guard, Apartment security etc etc... yella kade north india jasthi agtha idare...
    yellaru food accommodation facility kottu Karnataka saaktha ide.. adre ade Karnataka avr paristhithi Bombay north india kade nodidre nodoke kasta agide... Dayvittu helodu Nivu alli hogi kelsa mado badlu namma Karnataka bangalore alle kelsa madi kannada davaru nivu nammavaru allinginta olle salary standard of life bangalore li chanage ide... yaro hindi avru bandu illi channage baduku kattikota idare... Nam rajya li nammavarige avakasha kadme agide... Ide tara daily wages workers day by day jasthi agtha idare UP, Bihar hage crime rate jasthi agodralli yavde anumana illa..

    • @ShimogaVikas
      @ShimogaVikas 8 місяців тому

      100%

    • @vnagaraj5225
      @vnagaraj5225 8 місяців тому

      ಸತ್ಯ, ಅಲ್ಲಿಯ ಶಾಸಕ, ಸಂಸದರು ಇದನ್ನು ಯೋಚನೆ ಮಾಡಬೇಕು. ಆ ಊರುಗಳನ್ನು ಅಭಿವೃದ್ಧಿ ಮಾಡುವ ಯೋಗ್ಯತೆಯಂತೂ ಇವರಿಗಿಲ್ಲ. ಕೊನೆಯ ಪಕ್ಷ ಬೆಂಗಳೂರಿನ ಕನ್ನಡತನ ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಲಿ.

  • @chandrashekarparasanayakar4681
    @chandrashekarparasanayakar4681 2 місяці тому +1

    😮😮

  • @SD-dy9ze
    @SD-dy9ze 8 місяців тому +4

    Not sure why they have to stay there for 18-20k salary . I'm sure they can earn that in Gulbarga or Banglore and have a much spacious house .

  • @gourikaraguli8754
    @gourikaraguli8754 8 місяців тому +3

    Usiradoku tumbha kasta ede alli..besige time nali hege ertaro,hege jivana madtaro aa bagavantanige gottu.

  • @zenomplayz7056
    @zenomplayz7056 8 місяців тому +5

    ತುಂಬಾ ಚೆನ್ನಾಗಿದೆ ನಿಮ್ಮ ಪ್ರಶ್ನೆ ಮಾಡುವ ರೀತಿ 😊

  • @charangowda235
    @charangowda235 7 місяців тому

    ಅನ್ನ nimdhu ishtu videos ali mumbai ali madidhu mathra thumba eshta aythu namge

  • @rajudevangavi5074
    @rajudevangavi5074 8 місяців тому +5

    Great no words for their lifestyle

  • @anandtv8943
    @anandtv8943 8 місяців тому +11

    ❤.ಸರ್ ತುಂಬಾ ಧನ್ಯವಾದ ಸರ್ ನಮಸ್ಕಾರ ನಾವು ಉತ್ತರ ಕನ್ನಡ ಜಿಲ್ಲೆಯ ಹುನಗುಂದ ಗ್ರಾಮದವರು

    • @manjunaths2194
      @manjunaths2194 8 місяців тому

      ತಾಲ್ಲೂಕು ಯಾವದು ನಿಮದು

    • @manjunaths2194
      @manjunaths2194 8 місяців тому

      Hi

    • @praveenbadami2030
      @praveenbadami2030 8 місяців тому

      Brother Bagalkot anta heli uttara kannada jille andre karwarakke helodu​@@manjunaths2194

  • @praveencreations8707
    @praveencreations8707 8 місяців тому

    Kaadu Mane next video Elli sir. Waiting for thet

  • @praveencreations8707
    @praveencreations8707 8 місяців тому

    Kaadu Mane next video Elli sir. Waiting for thet

  • @praveencreations8707
    @praveencreations8707 8 місяців тому

    Kaadu Mane next video Elli sir. Waiting for thet

  • @rameshgk2311
    @rameshgk2311 8 місяців тому +11

    ನೈಸ್
    ನನಗೆ ತುಂಬಾ ಇಸ್ಟ ಆಯ್ತು

  • @sindhura1341
    @sindhura1341 8 місяців тому +7

    Your channel is the best kannada UA-cam channel 🙏 all the best Param sir

  • @kannadaa7757
    @kannadaa7757 8 місяців тому +2

    ನೋಡೊಕ್ಕ ಉಸಿರುಗಟ್ಟಿಸುತ್ತೆ ,ಅವರಿಗೆಲ್ಲ ಒಳಿತಾಗಲಿ

  • @bharmask1655
    @bharmask1655 8 місяців тому

    ಪರಮ anna 🙏🏼🙏🏼

  • @PRKfarmTechs
    @PRKfarmTechs 8 місяців тому +7

    Sir plz share some of contacts who wish to work in farms… I’ll provide shelter and salary in my farm

  • @asmathgouhar7687
    @asmathgouhar7687 8 місяців тому +5

    Amma please come back to Our karnataka 🙏🙏🙏🙏

  • @harishkunder6272
    @harishkunder6272 8 місяців тому +2

    Really wonderful 👍 video Param sir, Hat's off to KALAMADYAMA❤❤❤

  • @prashuretoucher
    @prashuretoucher 8 місяців тому +3

    avara parsisthithi nodi thumba bejaryithu sariyagi mane illa, job illa. My suggestion is alli eruva mane sale madi banglore ge shift agi mane lease ge thekondu banglorenalli job madabahudalla.

  • @chandrikachandunm8486
    @chandrikachandunm8486 8 місяців тому +4

    Sir yela esta aytu adre a nim questions ittala again and again yaruu saha hangsodilwa anta question kelta idirala ade beda agitu

  • @AbhiArali-h4t
    @AbhiArali-h4t 7 місяців тому

    Kindly frames your questions properly, make a list of things which you want to discuss and show to us , do not just start random conversations and record it , take it as my personal suggestion

  • @raviganjam4362
    @raviganjam4362 8 місяців тому +4

    ಮನೆ ಚಿಕ್ಕದಾದರೆನು ಮನಸ್ಸು ದೊಡ್ಡದು ನಿಂದು

  • @raghavkb2534
    @raghavkb2534 8 місяців тому +8

    Param sir really ur the king fisher in fishing content in you tube ❤

  • @deepukundapura
    @deepukundapura 8 місяців тому +3

    Param avre nimma mele abhimana jasthi aetu niv tinda chapathi 🙏🏻🙏🏻

  • @annappamk6739
    @annappamk6739 8 місяців тому +3

    Bombay nalli Kannada kelthidre, E lokave maretu hogutte.

  • @tvsrinivas7358
    @tvsrinivas7358 8 місяців тому +1

    A mason earning same wages in bombay can come back to Karnataka and live in big house

  • @army-uk5ig
    @army-uk5ig 8 місяців тому +4

    Mane chikadadru eavra manasu dodadu

  • @shivarajhubballi1643
    @shivarajhubballi1643 8 місяців тому +5

    ಸರ್ ನಿಮ್ಮ ಈ ಸಂದರ್ಶನ ಅದ್ಭುತ 🙏🙏🙏🙏🙏

  • @asmathgouhar7687
    @asmathgouhar7687 8 місяців тому +5

    I really thanks to Allah we r happy and good in Karnataka 🎉

  • @spcoins505
    @spcoins505 8 місяців тому +3

    Ide nijavada Ramayana Rama, Sita, Lakshmana, Drutharastra ellaru onde kade iddare sukhvagi samsara madthidare jana e thara jeevana madbeku elle irli. Basavanna vachana helidante mane noda badavaru mana noda ghana.

  • @Abhishek-sb5hm
    @Abhishek-sb5hm 8 місяців тому +3

    Ee video nodidmele nange ansiddu.. North india inda daily labours karnataka(bangalore) li thumba chanag baduktha idare... Garments work madkondu avrige room food facility kottu salary bere kodthivi.. construction work,cutting shop, beautiful parlar, Garments, Security guard, Apartment security etc etc... yella kade north india jasthi agtha idare...
    yellaru food accommodation facility kottu Karnataka saaktha ide.. adre ade Karnataka avr paristhithi Bombay north india kade nodidre nodoke kasta agide... Dayvittu helodu Nivu alli hogi kelsa mado badlu namma Karnataka bangalore alle kelsa madi kannada davaru nivu nammavaru allinginta olle salary standard of life bangalore li chanage ide... yaro hindi avru bandu illi channage baduku kattikota idare... Nam rajya li nammavarige avakasha kadme agide... Ide tara daily wages workers day by day jasthi agtha idare UP, Bihar hage crime rate jasthi agodralli yavde anumana illa..

    • @venkateshkm1998
      @venkateshkm1998 8 місяців тому

      Karnatakadavrige white color job ee agbeku..bari film star gala fan agirode dodda sadhane anno thara adthare...

  • @nagarajkalshetty8849
    @nagarajkalshetty8849 8 місяців тому +8

    ಪರಮ ಸರ್ ನೀವು great❤❤❤

  • @rameshadt6894
    @rameshadt6894 8 місяців тому +6

    Jastice for sowjanya 🙏

    • @harishkunder6272
      @harishkunder6272 8 місяців тому +1

      Justice for sowjanya Jai Maheshanna 🔥🔥🔥

  • @ravigowda5514
    @ravigowda5514 8 місяців тому +4

    Param sir vour great 🙏🙏🙏🙏🙏🙏🙏🙏🙏

  • @channaveerayyahiremath3702
    @channaveerayyahiremath3702 8 місяців тому +1

    Same wages in tamilnadu also THANJAVUR. 1000/750

  • @nirmalahathwar2324
    @nirmalahathwar2324 8 місяців тому

    Oh God...

  • @santhoshkumar-py5gy
    @santhoshkumar-py5gy 8 місяців тому +2

    Ayyo Devre , Daraviya Mahan jangale Nimmuralli 3/4 ekare jaminu idiyadre dayavitti Krishi madri adke bekada mahiti tarabeti padkolri ...olle jivana sagisri bari job job anta jivna sagisbedi marali mannige olledagli

  • @somashekarsb2183
    @somashekarsb2183 7 місяців тому

    👌👌👌👌👍

  • @sssmediacreations4305
    @sssmediacreations4305 8 місяців тому +3

    Kalaymadyam team ge Dhanyavad nanu kuda Yadgiriavane sadyadalli Bangalorenalli It company yalli kelasa madta Idini. Nimm e video nange tumbane ista aytu Hage dukha kuda aytu avelleru namm orinavare. Great job done by Kalamadyam

  • @basheerahmad418
    @basheerahmad418 8 місяців тому +3

    Very good param, showing these type of videos make people to be thankful to what we have and be happier

  • @123babubayya
    @123babubayya 8 місяців тому

    15.05 nimge prashne keloke barralla guru, yen avaru kushiyagi elva , yeneno question kelthiyallo

  • @shivanandkapsi5792
    @shivanandkapsi5792 8 місяців тому +1

    Namma bajanapada kelatide Mumbai alli

  • @FOOD_world_catering_kannada23
    @FOOD_world_catering_kannada23 8 місяців тому +5

    Beema❤🎉

  • @altaf-xf8ku
    @altaf-xf8ku 8 місяців тому +3

    Nam Karnataka bittu Alli yake hogidare

    • @PRADEEPYT
      @PRADEEPYT 8 місяців тому

      Neevu India bittu Dubai yake had... Hogtiri 😂

  • @nagarathna5571
    @nagarathna5571 8 місяців тому +3

    Sir nimge Namashkara Thumbaa oolle Manashiruva Jana evru 🙏🙏🙏❤

  • @kirankutoli5292
    @kirankutoli5292 8 місяців тому

    ❤❤