ಪರಮ್ ಸಾರ್.. ರಜನಿಕಾಂತ್ ಸಾರ್ ಮೊದಮೊದಲು ಬಸ್ ಕಂಡಕ್ಟರ್ ಆದವರು ಆಮೇಲೆ ಪ್ರಖ್ಯಾತ ಚಿತ್ರನಟರಾದ ಹಾಗೆ ನೀವೂ ಕೂಡ ರಂಗಕರ್ಮಿ ಆಗಲು ಹೋಗಿ "ಸೂಪರ್‌ಸ್ಟಾರ್ ಯೂಟ್ಯೂಬರ್" ಆಗಿ ಹೊರಹೊಮ್ಮಿದ್ದೀರಿ.ನಿಮ್ಮ ಜೀವನ ಪಯಣ ಎಲ್ಲ ವಯೋಮಾನದವರಿಗೆ ಸ್ಫೂರ್ತಿದಾಯಕವಾಗಿದೆ.
ನಿಮ್ಮ ಒಂದು ಮಾತು ನನಗೆ ಹೃದಯ ತುಂಬಿಬಂತು ಸರ್ ಯಾಕೆಂದರೆ ಗಣಿತ ಶಿಕ್ಷಕನಾದ ನನಗೆ ಗಣಿತ ಸುಲಭವಾಯಿತು ಅರ್ಥವಾಗುತ್ತೆ ಅನ್ನೊತರ ಮಕ್ಕಳಿಗೆ ಹೇಳಿಕೊಡ್ತಿದ್ದಿನಿ ಅನಿಸುತ್ತಿದೆ ಸರ್ . ಸಾಕು ಸಾಕು ಮಕ್ಕಳಿಗೆ ಮನೆಗೆ ಹೋದ ಮೇಲೆ ನನ್ನ ನೆನೆದು ಕೊಳ್ತಾರೆ ಅದೆ ಸಾಕು ಅನಿಸುತ್ತಿದೆ ಸರ್ ಧನ್ಯವಾದಗಳು ಸರ್ ❤❤❤❤
ಪರಮ್ ಸರ್ ತುಂಬಾ ಚೆನ್ನಾಗಿ ಸಾಧಕರ ಜೀವನ ದಾರಿಯ ಬಗ್ಗೆ ವಿಡಿಯೋ ಮಾಡ್ತಾರೆ ಆದರೆ ಪರಮ್ ಸರ್ ಜೀವನ ನಡೆದು ಬಂದ ದಾರಿಯ ಬಗ್ಗೆ ಕಾಯ್ತಾ ಇದ್ದೆ ಅದನ್ನು ಜೀ ಕನ್ನಡ ನ್ಯೂಸ್ ಮಾಡಿದೆ ಧನ್ಯವಾದಗಳು 🙏🙏 ಅದರಲ್ಲೂ ಬಿ.ಕೆ ಶಿವರಾಂ ಸರ್ ನಿವೃತ್ತ ಪೊಲೀಸ್ ಅಧಿಕಾರಿ ಅವರ ಪೊಲೀಸ್ ಅನುಭವಗಳು ತುಂಬಾ ರೋಚಕ ಅನಿಸಿತು ನನಗೆ.. ಪರಮ್ ಸರ್ ಎಲ್ಲಾ ವಿಡಿಯೋಗಳು ತುಂಬಾ ಇಷ್ಟ 😎🙏🙏🌹🌹
COVID time li shuru ಮಾಡಿದ್ದು ನೋಡೋಕೆ ಭಾರ್ಗವ ಅವರ interview ಬರ್ತಾ ಇತ್ತು ತುಂಬಾ ಚೆನ್ನಾಗಿ ಮೂಡಿ ಬಂತು ಅಲ್ಲಿಂದ ಈವರೆಗೂ follow ಮಾಡ್ತಾ ಇದೀನಿ lot of interesting information ನಿಮ್ಮಿಂದ ಸಿಕ್ಕಿದೆ ತುಂಬಾ ಥ್ಯಾಂಕ್ಸ್ ಕಲಾಮಧ್ಯಮಕ್ಕೆ. ಹೀಗೆ ಮುಂದುವರೆಯಲಿ🙏
ಪರಮ್ ಸರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಇರುತ್ತದೆ. ನಿಮ್ಗೆ ಆ ಭಗವಂತನ ಆಶೀರ್ವಾದ ಸದಾ ಕಾಲ ಇರಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ. ಸರ್ ನಾನು ನಿಮ್ಮನ್ನು ಆದಷ್ಟೂ ಬೇಗ ಬೇಟಿ ಮಾಡುವ ಆಸೆ ನಂದು ಸರ್ 💐🙏💐
Param sir I am a big fan of Your Kalamadhyama Channel . Nimma episodes 1.Babu Hirannaiah sir avara Master Hirranaiah avara bagge interview, 2. Lahari Venu avara interview 3. Director Bhargava avara interview Series tumba chennagide.
Hearty Congratulations Mr Param that your You tube Kalamadhyama has been certified as The best You Tube channel n I feel you deserve it 💐Keep it up all the best for future too👍
Nice to hear about your story Param, I met u through my friend Mahadev (Reliance) and spent few hours once, i always remember our meeting...God bless u and ur family brother...
ನಿಮ್ಮ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು ಪರಮ್ ಸಾರ್😊
Eshtu vinaya, vidheyatae nim Guna, rekha awrae.🎉🎉
Krutaghnatae indha param awrna nenskothidheera.
Awru kelasadhalli busy irbahudhu nimm comment nodok aagildhae irbahudhu. Veekshaka raadha naanu nim comment odh dhae. Nimgu hechchu success life alli innu mundhae sigli, nimma aase galella poorna aagli aadashtu bega . .🎉🎉😊
👍ಸೂಪರ್
param,s wife and children
@@sks3543 namgu kelsaedya sir
@@sks3543onde kelsa bakethu
ಪರಮ್ ಸಾರ್..
ರಜನಿಕಾಂತ್ ಸಾರ್ ಮೊದಮೊದಲು ಬಸ್ ಕಂಡಕ್ಟರ್ ಆದವರು ಆಮೇಲೆ ಪ್ರಖ್ಯಾತ ಚಿತ್ರನಟರಾದ ಹಾಗೆ ನೀವೂ ಕೂಡ ರಂಗಕರ್ಮಿ ಆಗಲು ಹೋಗಿ "ಸೂಪರ್‌ಸ್ಟಾರ್ ಯೂಟ್ಯೂಬರ್" ಆಗಿ ಹೊರಹೊಮ್ಮಿದ್ದೀರಿ.ನಿಮ್ಮ ಜೀವನ ಪಯಣ ಎಲ್ಲ ವಯೋಮಾನದವರಿಗೆ ಸ್ಫೂರ್ತಿದಾಯಕವಾಗಿದೆ.
ನಿಮ್ಮ ಒಂದು ಮಾತು ನನಗೆ ಹೃದಯ ತುಂಬಿಬಂತು ಸರ್ ಯಾಕೆಂದರೆ ಗಣಿತ ಶಿಕ್ಷಕನಾದ ನನಗೆ ಗಣಿತ ಸುಲಭವಾಯಿತು ಅರ್ಥವಾಗುತ್ತೆ ಅನ್ನೊತರ ಮಕ್ಕಳಿಗೆ ಹೇಳಿಕೊಡ್ತಿದ್ದಿನಿ ಅನಿಸುತ್ತಿದೆ ಸರ್ . ಸಾಕು ಸಾಕು ಮಕ್ಕಳಿಗೆ ಮನೆಗೆ ಹೋದ ಮೇಲೆ ನನ್ನ ನೆನೆದು ಕೊಳ್ತಾರೆ ಅದೆ ಸಾಕು ಅನಿಸುತ್ತಿದೆ ಸರ್ ಧನ್ಯವಾದಗಳು ಸರ್ ❤❤❤❤
ಪರಮ್ ಸರ್ ತುಂಬಾ ಚೆನ್ನಾಗಿ ಸಾಧಕರ ಜೀವನ ದಾರಿಯ ಬಗ್ಗೆ ವಿಡಿಯೋ ಮಾಡ್ತಾರೆ ಆದರೆ ಪರಮ್ ಸರ್ ಜೀವನ ನಡೆದು ಬಂದ ದಾರಿಯ ಬಗ್ಗೆ ಕಾಯ್ತಾ ಇದ್ದೆ ಅದನ್ನು ಜೀ ಕನ್ನಡ ನ್ಯೂಸ್ ಮಾಡಿದೆ ಧನ್ಯವಾದಗಳು 🙏🙏 ಅದರಲ್ಲೂ ಬಿ.ಕೆ ಶಿವರಾಂ ಸರ್ ನಿವೃತ್ತ ಪೊಲೀಸ್ ಅಧಿಕಾರಿ ಅವರ ಪೊಲೀಸ್ ಅನುಭವಗಳು ತುಂಬಾ ರೋಚಕ ಅನಿಸಿತು ನನಗೆ.. ಪರಮ್ ಸರ್ ಎಲ್ಲಾ ವಿಡಿಯೋಗಳು ತುಂಬಾ ಇಷ್ಟ 😎🙏🙏🌹🌹
ನಾವೆಲ್ಲಾ ಹೆಮ್ಮೆ ಪಡುವ ಪರಮ್ ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ಹುಡುಗ.ಶುಭವಾಗಲಿ.😊
COVID time li shuru ಮಾಡಿದ್ದು ನೋಡೋಕೆ ಭಾರ್ಗವ ಅವರ interview ಬರ್ತಾ ಇತ್ತು ತುಂಬಾ ಚೆನ್ನಾಗಿ ಮೂಡಿ ಬಂತು ಅಲ್ಲಿಂದ ಈವರೆಗೂ follow ಮಾಡ್ತಾ ಇದೀನಿ lot of interesting information ನಿಮ್ಮಿಂದ ಸಿಕ್ಕಿದೆ ತುಂಬಾ ಥ್ಯಾಂಕ್ಸ್ ಕಲಾಮಧ್ಯಮಕ್ಕೆ. ಹೀಗೆ ಮುಂದುವರೆಯಲಿ🙏
ಪರಮ್ ನೀವು ಸೂಪರ್ !! ನಿಮ್ಮ ಎಲ್ಲಾ ವಿಡಿಯೋಗಳೂ ವಿಶೇಷತೆಯಿಂದ ಕೂಡಿರುತ್ತದೆ. ಹೆಚ್ಚೂ ಇಲ್ಲ, ಕಡಿಮೆನೊ ಇಲ್ಲ, ಆಡಂಬರವೂ ಇಲ್ಲ ಅದೇ ನೋಡೋಕೆ ಖುಷಿ.
ಸೋಶಿಯಲ್ ಮೀಡಿಯಾ ಕಿಂಗ್ Kaalamadhyama UA-cam channel 😊😊🎉🎉🌟🌟, Keep rocking Param sir and Raviraj hombala🙏🙏.
ಪರಂ ಸರ್ ನಿಜಕ್ಕೂ ನೀವು ಒಂದು ಅದ್ಭುತ
ವಾಸ್ತವತೆಯನ್ನು ನೈಜವಾಗಿ ಪ್ರಸ್ತುತಿಪಡಿಸೋ ತಮ್ಮ ಮನೋಗುಣ ಒಪ್ಪುವಂತಹದ್ದಾಗಿದೆ ಪರಮ್ ಅವರೆ, ಮುಂದ್ವರ್ಸಿ ಶುಭವಾಗ್ಲಿ.
ಅಭಿನಂದನೆಗಳು ಸಾರ್
ಬಿಗ್ ಫ್ಯಾನ್ ಆಫ್ ಯು ಕಲಾ ಮಾಧ್ಯಮ ಟೀಮ್ ❤
ನಿಮಗೆ ತುಂಬು ಹೃದಯದ ಧನ್ಯವಾದಗಳು ಪರಮ್ ಸರ್ 🎉❤
ಪರಮ ಅವರೇ ನೀವೇ ನನಗೆ ಸ್ಪೂರ್ತಿ. 🙏
ನಿಮ್ಮ ಮಾತು ನಿಜ ಯಾವುದೂ ಸುಮ್ಮನೆ ಬರುವುದಿಲ್ಲ. ಮನಸಿಟ್ಟು ಸಾಧಿಸಿದರೆ ಫಲ ಗೌರವ ಪೂರಕವಾಗಿ ಲಭಿಸುತ್ತೆ. ನಿಮಗೆ ನಮನ 🙏.
ಪರಮ್ ಸರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಇರುತ್ತದೆ. ನಿಮ್ಗೆ ಆ ಭಗವಂತನ ಆಶೀರ್ವಾದ ಸದಾ ಕಾಲ ಇರಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ. ಸರ್ ನಾನು ನಿಮ್ಮನ್ನು ಆದಷ್ಟೂ ಬೇಗ ಬೇಟಿ ಮಾಡುವ ಆಸೆ ನಂದು ಸರ್ 💐🙏💐
ಪರಮ್ ಅವರೇ, ನಿಮಗೆ ಯಾವಾಗಲೂ ಕನ್ನಡಿಗರ ಪ್ರೀತಿ ಇದ್ದೇ ಇರುತ್ತದೆ...👍
ಪರಮ್ ನೀವು ನಮಗೆಲ್ಲ ಸ್ಪೂರ್ತಿಯಾಗಿದ್ದೀರಿ
ಧನ್ಯವಾದ 🙏🙏🙏
ಪರಮ್ ಸರ್ ನಮಸ್ಕಾರ ಜೀವನದ ನೈಜ ಚಿತ್ರಣ ನೀಡಿದ ನಿಮಗೆ ಅನಂತ ಧನ್ಯವಾದಗಳು
🙏👌👍
ಸಂಕಷ್ಟ ಜೀವನ ದಿಂದ ಸಂತೋಷದ ದಾರಿ ತೋರಿಸುವ ಪರಮ್ ಧನ್ಯವಾದಗಳು.
ಪರಮ್ ಸರ್ ಆಲ್ ದ ಬೆಸ್ಟ್ 🙏🙏🙏💐💐💐💐💐💐 ಜೈ ಶ್ರೀ ರಾಮ್ 🙏🙏🙏
ಜೀ ಮಾಧ್ಯಮ ಯು ಟ್ಯೂಬ್ರ್ಸ್ ಅವರಿಗೆ ಧನ್ಯವಾದಗಳು.
ಅಭಿನಂದನೆಗಳು ಸರ್ 💛❤️ಖಂಡಿತ ಒಳ್ಳೆಯದು ಆಗಲಿ 🙏🏼🙏🏼🎉🎉💛❤️
ಜೈ ಕಲಾಮಾಧ್ಯಮ🙏🙏🙏
ನಿಮ್ಮ ಕಲಾಮಾಧ್ಯಮತುಂಬಾಚೆನ್ನಾಗಿದೆ
ಧನ್ಯವಾದಗಳು ಸೂಪರ್
ಮಾತು ಕಥೆ ಸತ್ಯಕ್ಕೆ ಹತ್ತಿರವಾಗಿತ್ತು... ಎಲ್ಲೂ ಉತ್ಪ್ರೇಕ್ಷೆಯಿಲ್ಲ ಸಹಜವಾದ ಮಾತು ಕಥೆ...
ನಮ್ಮ ಕಥೆ ಎಲ್ಲೂ ಒಂದು ಕಡೆ ನೋಡಿ ಬಂದ ಅನುಭವ ಆಯಿತು...
ಬದುಕು ಇರೋದೆ ಹಂಗಲ್ವ ಎಂಥ ಮಾತು❤😊
ಸಮಾಜಕ್ಕೆ ಉತ್ತಮ ಮಾಹಿತಿ ಸರ್ 🙏 ಗುಡ್ ಜಾಬ್ ಸರ್ 🙏❤️
Param is very hard working person. We will support n appreciate him ever.
ದೇವರು ಚೆನ್ನಾಗಿ ಹರಸಲಿ ಪರಂ ನಿಮ್ಮ ಸತ್ಯ ಕಥೆ ಕೇಳಿ ತುಂಬಾ ಸಂತೋಷ ಆಗುತ್ತಿದೆ
1
ಪರಮ ಸರ್ ನಿಮ್ಮ ಸಂದರ್ಶನ ಸೂಪರ್ ಸರ್
ಏನು ಗೊತ್ತಿಲ್ಲದೆ ಯೂ ಟ್ಯೂಬ್ ಗೆ ಬಂದು ತುಂಬಾ ವಿಷಯ ಕಲಿತುಕೊಂಡಿದ್ದಿರಾ ! ಇದೂ ಒಂದು ಸಾಧನೆ. ತುಂಬಾ ಸಂತೋಷ
ಸೂಪರ್ ಸರ್
Super sir
ಕಲಾಮಾದ್ಯಮ ನನಗೆ ಪರಿಚಯ ವಾಗಿದ್ದು ದೊರೈ ಭಗವಾನ್ ಸಂದರ್ಶನ ಮತ್ತು ಶ್ರೀ ಪಾವಗಡ ಪ್ರಕಾಶ್ ರಾವ್ ರವರ ವಿಡಿಯೋ ಗಳಿಂದ.
ನಮಸ್ಕಾರ ಪರಂ 🙏🙏
ಉತ್ತಮ ಸಂದರ್ಶನ 👌
A very honest interview of Param sir 🙌
Very good man and good human being.🎉🎉🎉
Param sir I am a big fan of Your Kalamadhyama Channel . Nimma episodes 1.Babu Hirannaiah sir avara Master Hirranaiah avara bagge interview, 2. Lahari Venu avara interview 3. Director Bhargava avara interview Series tumba chennagide.
ಕಲಾಮಾಧ್ಯಮ ಹೆಸರು ಸೂಪರ್,
Good message Param sir, ಅನುಭವದ ಹಿತ ನುಡಿಗಳು 👌👌👏👏
ಪರಮ್ ಸರ್❤❤
No buildup dialogues extra thought very soft n smooth humble person param sir ur inspiration for everyone sir ❤
@Param sir, you are so practical and down to earth.. I like your attitude.. wish you all the best in your career.
ಪರಮ್ ಸಾರ್ ❤❤🙏
Very good Param 🎉
We all Salute Param sir ❤
ಸೂಪರ್ ಸಿರ ❤❤
ಸೂಪರ್.ಪರಮ್
Sir nimma videos nododandre namage tumba khushi.nimge olledagli
ಚಲನಚಿತ್ರ ರಂಗದಲ್ಲಿ ನಾನ್ ಇಷ್ಟಪಟ್ಟ ನಟರು ಡಾಕ್ಟರ್. ರಾಜಮಾರ್
ಸೋಶಿಯಲ್ ಮೀಡಿಯಾದಲ್ಲಿ
ನಾನು ಇಷ್ಟ ಪಡುವ
ಯುಟ್ಯೂಬರ್
ಪರಮೇಶ್ವರ್
God bless param sir this is for my ❤❤❤
Proud of you sir🎉🎉🎉
Super interview Param Sir ❤❤🎉
PARAM SIR GOD BLESS YOU
Congrats param hige munduvareyiri success nimmadagali nimma channel prati episode ನೋಡ್ತೀವಿ
Superman Kala madhyama Param sar
Param ji...Great job, wish you every success
ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ಕನ್ನಡದ ಹುಡುಗ ಪರಮ್.
Gentleman param sir❤️ Best of luck @kalamadyamaUA-cam channel
Very nice person you are Param sir
Kannadigara one of the pride youtube channel Kalamadyama.
Really good person. Truefacts.
ಪರಮ್ ಅದ್ಬುತ ಸಾಧಕ...
Super Param👌👌
ಪರಂ ಅಣ್ಣ ನ್ನ ವೀರಪ್ಪ ನ್ನ ಏಪೀಸೋಡ್ ಬಡ ಜನರ ಪರ ಏಪೀಸೋಡ್ ಸುಪರ್🔥
jai param sir kalamadyama ❤️❤❤❤
Great Interview Very Inspiring
ರೈತರನ್ನು ಸಂದರ್ಶನ ಮಾಡುವುದು ಮೆಚ್ಚಿನ ವಿಷಯ
Hearty Congratulations Mr Param that your You tube Kalamadhyama has been certified as The best You Tube channel n I feel you deserve it 💐Keep it up all the best for future too👍
ಚಲನಚಿತ್ರರಂಗದಲ್ಲಿ ನಾನು ಇಷ್ಟಪಟ್ಟ ನಟರು ಡಾಕ್ಟರ್ ರಾಜಕುಮಾರ್
ಸೋಶಿಯಲ್ ಮೀಡಿಯಾದಲ್ಲಿ
ನನ್ನ ಮನಸ್ಸನ್ನು ಗೆದ್ದವರು
ಪರಮೇಶ್ವರ್
Congratulations my brother 🎉🎉❤
Good and humble speech sir❤
Good msg kottiddiri❤ param sir. Tq sir 🙏
Great paramsir,
You are great and super sir
Great good inspiration
God bless you sir.👍👌🌹🌹🌹
Very good job param
Utthamavadaha sandarshana Tq 😊💐🌱
Anchor is cute😘😘
All the best Sir
Super Param sir
Exalent massage sir thanks for you
SUPER SIR..............
Sir i am glad for your effort.
Good going
Congratulations dear !! So sad by listening that your story
In childhood...Thanks for your
developed future in.your life
now. 🎉🎉🎉🎉❤❤❤❤
It's really valuable interview
Nice to hear about your story Param, I met u through my friend Mahadev (Reliance) and spent few hours once, i always remember our meeting...God bless u and ur family brother...
Super parm sir
param sir... 😊😇😇🙏🙏🙏
❤ all the best sir
👌👌👌👌👍
nim interview bandiddu super sir 🎉
Parm, god bless u always
Wow amazing lifestyle of paramesh role model awesome ❤❤❤ thanks for shring i am your fan sir❤❤❤
ಸೂಪರ್ 🎉🎉🎉
Jai param sir
❤
👌💐
best interview of kalamadhyama is friends vasu interview
CONGRATULATIONS SIR GREAT JOB WITH TIME &GOOD SOSIAL MEDIA
Sir nanu Thomson Reuters alli 6 years idde sir. thats a Excellent company to work with.