ವಿಷ್ಣುವರ್ಧನ್ ಕೊನೆಯ ಸಂದರ್ಶನ ಮಾಡಿದ್ದು ಇವರೇ... ಹೇಗಿತ್ತು?? | KR Janardhan Rao | Vishnuvardhan Epi 04
Вставка
- Опубліковано 20 вер 2022
- 'ಡಾ.ವಿಷ್ಣುವರ್ಧನ್' ಕೊನೆಯ ಸಂದರ್ಶನ ಹೇಗಿತ್ತು? | KR Janardhan Rao Salanke Interview About Dr Vishnuvardhan Epi 04 | Dr. Vishnuvardhan Memories | Heggadde Studio
#KR_Janardhan_Rao_Salanke_Home_Tour #Dr_Vishnuvardhan_Memories #Heggadde_Studio ##KR_Janardhan_Rao_Salanke #Yajamna_film #Yajamana #Vishnuvardhan_Film #Kadamba #Vishnudada #home_tour
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Розваги
ದಯವಿಟ್ಟು ನಮ್ಮ ವಾಹಿನಿಯನ್ನ Subscribe ಮಾಡಿ Support ಮಾಡಿ...
Nivella punyavantru...aadre avregu sigo maryade konegu sigle ella..yaavaglu Nan mechina nayak vishnu sir..miss u
ಅವರಿಗೆ ಸಿಗೋ ಮರ್ಯಾದೆ ಆಗ್ಲೆ ಸಿಕ್ಕಾಗಿದೆ ನಮ್ಮಂತ ಕೊಟ್ಯಾನೂ ಕೋಟಿ ಭಕ್ತರ ಹೃದಯದಲ್ಲಿ. ಅಷ್ಟು ಸಾಕು.
ಸೂಪರ್ ಸರ್ ವಿಷ್ಣು ಅಪ್ಪಾಜಿ ಯವರ ಬಗ್ಗೆ ವಿಡಿಯೋ ಮಾಡಿದ್ದೀರಾ ನಿಮಗೆ ನನ್ನ ದೊಡ್ಡ ನಮಸ್ಕಾರ ಅವರ ಬಗ್ಗೆ ಇನ್ನಷ್ಟ್ಟವಿಡಿಯೋ ಮಾಡಿ ಸರ್ ಧನ್ಯವಾದಗಳು ನಿಮಗೆ
ದಾದಾ ವಿಷ್ಣುವರ್ಧನ್ 🙏🙏🙏💐
ಸಿಂಹ ವಿಷ್ಣು ದಾದ🔥🔥
ಒಳ್ಳೆ ಸಂದರ್ಶನ ಹೆಗ್ಗದ್ದೆ ಸಂದೀಪ್ ಅವ್ರೆ 👍🏾
Miss you Dada love you so much happy birthday 💐🙏👍👌❤🍫🎂happy birthday dada 🎂🍫❤👌👍🙏💐
We will miss Vishnu Dada yawagalu namma nenapalli iruthare ❤❤❤❤❤❤❤❤
ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏
Janardhana Rao is really lucky to meet & do the interview of legend Vishnuvardhan, just few days before he left us 🙏🏻
Sad that Vishnu dada left to Vishnu Loka so early.
ಕೊನೆಯ ಸಂದರ್ಶನದ ವಿಡಿಯೋ ಈಗಲೂ ಲಭ್ಯವಿದೆ, ಆದರೆ ಕ್ಲಿಯರಾಗಿ ಮತ್ತೆ ಅಪ್ಲೋಡ್ ಮಾಡಿ🙏 ಜನಾರ್ಧನ ರಾವ್ ಸಾಳಂಕೆ ಅವರೆ🙏🙏🙏🙏
Yes sir, please upload made,thnku, sir,
ಸರ್ 🌹💐🙏😊
Really ನೀವು Great sir 🙋
ಒಬ್ಬ decent actor annu Navu ನೀವೂ ಎಲ್ಲರೂ ಇಂದು ಮಿಸ್ಮದಿಕೊಂಡಿದ್ದಿವಿ. ಅದು ನಮ್ಮ ದುರಾದೃಷ್ಟ. ಆದ್ರೂ ಮರೆಯಲಾಗದ ಮಾಣಿಕ್ಯ ವನ್ನ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.,
Vishnu sir great manushya avarashtu soft devru nanu yarannu nodilla avara muka nodiddre saibabane
ಸರ್ , ನೀವು ಎಷ್ಟೋ ಜನ್ಮದ ಪುಣ್ಯ ಮಾಡಿದಿರಾ. ನನ್ನ ಆರಾಧ್ಯದೈವ ನನ್ನ ಹತ್ತಿರದಿಂದ ನೋಡಿದ್ದಿರಾ . . . ❤
Vishnu forever 🙏🙏🙏🙏🙏🙏
Janardhan sir nimgu olledaagli..photo frame super sir ur lucky ..
Correct the title sir... Give some respect to our legend... He is our god... How you address a person is really important.. don't hurt our sentiments....
Dr. Vishnu 🥰 sir Appaji Dada
Abhinaya bhargava nammejamna sahasa Simha Dr Vishnuvardhan 💞
Wah.. Sir adhbhutha. Vishnu sir Andre romanchana namge. Aste romanchanavagi vivarisiddiri neevu. Thank you.
ನಾನು ದಿನಾಲೂ ವಿಷ್ಣುದಾದಾ ನೆನೆಸಿಕೊಂಡು ಅವರ ಮುಖ ನೋಡ್ಕೊಂಡೆ ಏಳೋದು ಅದು ನನ್ನ ದಿನಚರಿ 🙏.... ಏನೋ ಗೊತ್ತಿಲ್ಲ ಅವರ ಮುಖ ನೋಡಿದ್ರೇನೇ positive vibes 🙏
My Heart beat Vishnu Dada . . .
@@straightforward... 🙏🙏🙏🙏🙏
What a legend...What a mentolity, what a voice....
Vishnu Dada🙏🙏🙏🙏
Really very good person in the world. I love so much dada. We miss you lots.
Deva manava vishnu Dada nijavadha devru Jai D boss
ಲೆ ಬೋಸಡಿಕೆ ಮತ್ತ್ ಇದರಾಗ್ d ಬಾಸ್ ಯಾಕ್ರೋ....😂😂😂😂
U r Al so lucky people who met such a legend and seen simha from so closer. Really miss u so much Vishnu sir.
🙏🏻🙏🏻🙏🏻🙏🏻🙏🏻🙏🏻🙏🏻nima ನುಡಿಗಳು ಸುಂದರ ವಾಗಿದೆ sir 👍👍👍👍👍💐💐💐💐
ಅಣ್ಣ ವಿಷ್ಣು ಸರ್ ಸಂದರ್ಶನ ಅಪ್ಲೋಡ್ madi
I miss you DADA
Kannada superstar, angrily young man of sandalwood
Great job and thanks very much for sharing this video. Dada the great ❤❤❤❤
ಸರ್ , ನೀವು ಎಷ್ಟೋ ಜನ್ಮದ ಪುಣ್ಯ ನಿಮಗೆ ಸಿಕ್ಕಿದೆ , ನಾನು ದುರಾದೃಷ್ಟ ವಂತ. . . ನೀವು ದೇವ್ರನ್ನೇ ಹತ್ತಿರದಿಂದ ನೋಡಿದ್ದೀರಾ.
Navu nivu punya madilla sir
Great Sir 🎉
Super.. jai sahasa simha ❤️❤️
Miss you lion 🦁🦁
sprr sir jai vishnu boss
All your episodes are Superb Sir💐🙏👌👌👌👍
Sweet memories
👏👏👏👏
Great actor Vishnu sir
ನಾನು ದಾದಾ ಅವರ ಭೇಟಿ ಯಾಗಿ ಡಿನ್ನರ್ ಕೂಡಾ ಮಾಡಿದೀವಿ .....ಜೈ ದಾದಾ
ಸಂದೀಪ್.ಶೆಟ್ಟಿ.ಹೆಗೆದ್ದೆ👌🙏
❤❤❤❤❤❤
Supar👌❤️❤️🌹ji. Da
Daa
😍😍😍😍😍
Super
ವಿಷ್ಣುದಾದಾ ಗ್ರೇಟ್
My hero
dr.vishnuvardhan guna yarigu baralla anthavaru mate yaru sigalla avru illa nam life balck aagide
Vishnu sir is a great actor kannada movie indastri
Devru❤️🌟🌟
Super sir your program
Hegadde Vishnu sir interview hakri
Nice video
Jai dada ❤❤❤
Vishnu dada
👌👌👌
Super sir
Visnu sir manasikavagi weak agidru koneya dinagalu...nondha jeva....dodha kalvidaru ...novu yaranu bittilha... adhamikade olavu...yaranu nouvu madadha vekti...matome hoti bhani sir
Super bro nivu punya madidira devarna yastu hatira dinda nodidira
Vishnu dada ❤
🙏👌
ಪುಣ್ಯವಂತರು ನೀವು 🙏ನನಗೆ ಆ ಭಾಗ್ಯ ಸಿಗಲಿಲ್ಲ 😔
🌹🌹❤️🙏🙏🙏🙏🙏🙏❤️🌹🌹
Dada 🙏🙏🙏🙏🙏
Adrushthavantharu sir nivu ❤❤ Devamanavaranna bheti madidrala ❤❤
ಅಣ್ಣ ನಿಮ್ಮ ಚಾನೆಲ್ ಇಂದ ರಾಯರ ತುಂಬಾ ವಿಷಯ ಗೊತ್ತು ಆಯ್ತು ನಾನು subcribe ಮಾಡಿಧಿನಿ bro
Jai hind jai holly Israel God jesus christ bless all of you amen
Jai vishnu sir, jai dada🙏🙏🙏❤❤❤
Vishnu daada jothe samaya kaleda nive punyavantharu sir
🙏🙏🙏
🙏🏻🙏🏻🙏🏻🙏🏻
Janma janma dha anubandha Namma Vishnu dhada.jaya Simha.
vishnu dada
❤
Super Sir ....🙏❤️🙏
ನಮ್ಮ. ವಿಷ್ಣುವರ್ಧನ್ ಸರ್, ಅವರನ್ನು. ಭೇಟಿಯಾಗಿ. ಚನ್ನಾಗಿಯೇ. ಸಂದರ್ಶನ. ಮಾಡಿದ್ದೀರಿ. ಜನಾರ್ದನ ಸಾವಿಂಗೆ. ಸರ್ .
❤❤❤❤❤🙏🙏🙏🙏
Super kannadiga
🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏🙏🙏🙏🙏
Nive Bhagyavantaru
🌻🙏🌻🙏🌻
Please upload video 🙏🙏
Nam dada bangara iddange my only fav hero♥️♥️
,😂❤🙏👌
Innu jasti sandrshan madida vidivo haki sir plz
First comment
Vishnu sir goskara subscrib madikondoruve..
🙏🏻🙏🏻🙏🏻🦁🦁🦁🦁🦁🌹🌹💐💐
Yavno tale kettonu bro kitchen ante avnu matadiake prof thorsoke heli.intha aviveki galu
Vishnu Sir na Abhimani Sir
Sir plz informe ur book on Dr.vishnuverdhan
ವಿಷ್ಣುವರ್ಧನ್ ಸರ್ ಹೆಸರು ಹಾಳ್ ಮಾಡಿದ್ದೆ. ಪಾರವತ್ತಮ ರಾಜ್ ಕುಮಾರ್. Dr ರಾಜಕುಮಾರ್. ಫ್ಯಾಮಿಲಿ ಗಂಧದ ಗುಡಿ ಇನ್ಸಿಡೆಂಟ್ ಆದ್ಮೇಲೆ ರಾಜಕುಮಾರ್ ಎಲ್ರು ಮುಂಂದೆ ಹೇಳ್ಬೇಕಿತ್ತು... ರಾಜಕುಮಾರ್ ಯಾರಿಗೂ ದಾನ ಧ್ರಮ ಮಾಡಲಿಲ್ಲ... ಯಾಕಂದ್ರೆ ಎಲ್ಲಾ ಫೈನಾಷಿಯಲ್ ಪರವತ್ತಾಮ್ ಕಂಟ್ರೋಲ್ ಇತ್ತು.. Dr ವಿಷ್ಣುವರ್ಧನ್ ಧಾನ ಧೃಮ್ ಮಾಡಿದ್ರು ಹೆಸರು ಹಾಳು ಮಾಡಿದ್ರು.. ಬಟ್ ಈವಾಗ್ ಎಲರಿಗೂ ಗೊತ್ತಾಗಿದೆ ವಿಲ್ಲನ್ ಯಾರು ರಿಯಲ್ ಹೀರೋ ಯಾರು ಅಂಥಾ..... Raj ಫ್ಯಾಮಿಲಿ ಜೊತೆ ಯಾರಾದ್ರೂ ಫಿಲಂ ಮಾಡಿದ್ರೆ ಅವರ ಹೆಸರು ಹಾಳ್ ಮಾಡತಾರೆ example ದಿ ವಿಲನ್ ಸುದೀಪ್ ಶಿವನ್ನ್ ಹೊಡದ ಅಂಥಾ ಅವನ್ ಹೆಸರು ಹಾಳು ಮಾಡೋಕೆ ಹೋಗಿದ್ರು... 🙄
Nivu heliddu correct
Dr Rajkumar=mgr+ ntr+shivajiganeshan+anr+Rajinikanth+kamaal Hassan+Chiranjeevi+ amithabh bachhan+ rajesh khanna, he is the emperor of Karnataka film industry
@@jayashankarkr4738for us vishnuvardhan is king in kannada film industry no
@@jayashankarkr4738
Innu ondastu hesaru "+" mark serisoke agalva?
Nimma comment nodi nimma mele yegari biddare?
Dr sersi sir plz
Nimma adrusta vantaru
Devrunna nodidiralla
Kannadakke obbare Simha sahasa Simha Vishnu dada
Raj hagu veshnu olle friends
Adre raj abhimanigalu veshnu avaranna artha madikollalilla.duranta
ಸರ್. ಯಷ್ಟು ಪುಣ್ಯ ನಿಮ್ಮದು...
Abhimana sayolla
ಏನಿಲ್ಲ ಸಾರ್. ,ವಿಷ್ಣುವರ್ಧನ್ ಸರ್ ಬೆಳೆಯೋದು ನೋಡಿ ಸ
ಏನಿಲ್ಲ ಸಾರ್ ವಿಷ್ಣುವರ್ಧನ್ ಸರ್ ಅವರು ಬೆಳೆಯೋದು ನೋಡಿ ಸಾಕಷ್ಟು ಜನ ಉರಿದುಕೊಂಡರು .ಅವರು ಬೆಳೆಯೋದು ಸಾಕಷ್ಟು ಜನಕ್ಕೆ ಸಹಿಸಲು ಆಗಲಿಲ್ಲ .ಇಷ್ಟೇ ..
Ondu besarda sangati dada ge enu sigbekito adu siglila industry kade inda adru aste government kade indanu aste
Puneeth ge yala siktu
Y not Dada
Only Rajkumar and his sons got all awards and support from politicians.