Dear sir, for your achievement in Mumbai for kannada language, you deserve honoured by the Karnataka government. Our family also migrated to Mumbai for employment prior to 1970, and none returned back to the native. Regards from HONNAVAR.
One of the the Very good coverage which highlights love for kannada life and struggle of people who badly need of minimum requirement to lead better life Chandrashekar, Mysore
"Pra,praa,shi" Kannadigarad Gurugalige anant koti Namanagalu, ella kannadigar paruvagi. (Mumbai Life) Kastad Jeevan is inspirational, motivational to all.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರೋ ನಿಮಗೆ ಕನ್ನಡಿಗರು ಋಣಿಯಾಗಿದ್ದೇವೆ ❤
Yes.
ನಿಮ್ಮ್ ಎಲ್ಲಾ ಸ್ಟೋರಿ ಗಿಂತ..... ಇ ಕನ್ನಡ ಅಭಿಮಾನದ ಸ್ಟೋರಿ no. One 🎉🎉🎉🎉
🎉🎉🎉🎉 ಜನಪ್ರಿಯ ಯು ಟ್ಯೂಬರ್ ಕನ್ನಡದ ಅಸ್ಮಿತೆ ಪರಮ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು, ಜೈ ಜೈ ಜೈ ಜಯಹೋ ಭಾರತ ಜನನಿ ಜನ್ಮಭೂಮಿ ಕರ್ನಾಟಕ ರಾಜ್ಯಮಾತೆ 🎉🎉🎉🎉
ನಿಮ್ಮ ಅಂತಾ ಕನ್ನಡ ಮೇಷ್ಟ್ರು ಅನಂತ ಅನಂತ ಧ್ಯವಾದಗಳು ಗುರುಗಳೇ 🙏🙏🙏🙏🙏
ಇದೆಲ್ಲ ನೋಡಿದ ಮತ್ತು ಕೇಳಿದ ಮೇಲೆ ಕರ್ನಾಟಕದಲ್ಲಿ ಇರೋ ಬಹಳಷ್ಟು ಕನ್ನಡಿಗರು ವೇಸ್ಟ್ ಅನ್ನಿಸುತ್ತೆ.
ಮಹಾರಾಷ್ಟ್ರದ ಸಿರಿ ಗನ್ನಡಂ ಗೆಲ್ಗೆ
ಹೌದು ಸಾರ್ .
ಕರ್ನಾಟಕದಲ್ಲಿರುವ ಪರಭಾಶಿಕರೇ useful.
ನಮ್ಮ ಕಲ್ಯಾಣ ಕರ್ನಾಟಕ ಭಾಗದಿಂದ ದೂರದ ಮುಂಬೈ ಗೆ ಹೋಗಿ ಬದುಕು ಕಟ್ಟಿಕೊಂಡ ನಿಮಗೆ ಅನಂತ್ ಧನ್ಯವಾದಗಳು ಬದುಕು ಜಟ್ಕಾ ಬಂಡಿ ವಿಧಿ ಅದರ ಸಾಹೇಬ್ 🙏🙏💐💐
ಕನ್ನಡಮ್ಮನ ಸೇವೆ ಮಾಡುತ್ತಿರುವ ಗುರುಗಳಿಗೆ ಶಿರಾಸಾಷ್ಟಾಂಗ ನಮಸ್ಕಾರಗಳು 🙏🙏
ಅಂಬರೀಶ್ ಸರ್, ಭೀಮ, ನಿಮ್ಮ ಬಗ್ಗೆ ತುಂಬಾ ಅಭಿಮಾನ ಆಗ್ತಾ ಇದೆ. ನಿಮ್ಮ ಪರಿಚಯ ನನಗೆ ಇದೆ ಎನ್ನಲು ತುಂಬಾ ಹೆಮ್ಮೆ ಅನಿಸುತ್ತದೆ...🙏🙏🙏
ಇದೊಂದು ಅಧ್ಬುತ ಮಾಲಿಕೆ. ದಾರವಿ ವಾಸಿಗಳ ಬಗ್ಗೆ ಗೌರವ ಹೆಚ್ಚಾಯಿತು.🙏🙏🙏🙏🙏
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡಕ್ಕಾಗಿ ದುಡಿಯುತ್ತಿರುವ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 💛❤️🙏🙏
ಪ್ರಯತ್ನ ಪ್ರಾಮಾಣಿಕತೆ ಶಿಸ್ತು ಅದ್ಬುತ ಸಾಲು ಸರ್ ❤️🙏
ಅಲ್ಲಿರೋ ಎಲ್ಲ ಕನ್ನಡಿಗರ ನೋಡಿ ಖುಷಿಯಾಯಿತು ಮತ್ತು ಕನ್ನಡ ಕಲಿಸುತ್ತಿರುವ ಮೇಸ್ಟ್ರ ಗೆ ಧನ್ಯವಾದಗಳು
ಈ ಶಿಕ್ಷಕರ ನ್ನು ನೋಡಿ ಕರ್ನಾಟಕ ಶಿಕ್ಷಕರು ಕಲಿಯುವುದು ತುಂಬಾ ಇದೆ 🙏🏻
ಹೊರ ರಾಜ್ಯದಲ್ಲಿ ಇದ್ದರೂ ನಿಮ್ಮ ಕನ್ನಡ ಪ್ರೀತಿಗೆ ಅಭಿನಂದನೆಗಳು
Dear sir, for your achievement in Mumbai for kannada language, you deserve honoured by the Karnataka government. Our family also migrated to Mumbai for employment prior to 1970, and none returned back to the native. Regards from HONNAVAR.
ಮುಂಬೈನ ಕನ್ನಡ ಮಾಸ್ಟರ್ ಗೆ ನಮನಗಳು 🙏🙏🙏
ಸೂಪರ್ ಎಪಿಸೋಡ್ಗಳು, ಕನ್ನಡ/ ಮರಾಠಿ/ಹಿಂದಿ ಅನ್ನೋದು ನೆಕ್ಟ್ ಜನರ ಜೀವನ ಪ್ರೀತಿ ನೋಡಿದ್ರೆ ತುಂಬ ಖುಷಿ ಆಗುತ್ತೆ. ಎಲ್ಲ ಇರುವವರು ಇವರಿಂದ ಕಲಿಯೋದು ತುಂಬ ಇದೆ.
ನಿಮ್ಮ ಸಾಧನೆಗೆ ಧನ್ಯವಾದಗಳು ನಿಮ್ಮ ಇಬ್ಬರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಡಲೇ ಬೇಕು
ಕನ್ನಡ ಭಾಷೆ ಅಭಿಮಾನಕ್ಕೆ 🙏🙏🙏🙏
ತುಂಬಾ ಧನ್ಯವಾದಗಳು ಸರ್ ನಾನು ಧಾರವಿಯ ತುಂಬಾ ಇಂಟರ್ವ್ಯೂಗಳನ್ನು ನೋಡಿದ್ದೇ ಆದರೆ ಇಷ್ಟು ಡೀಪ್ ಇಂಟರ್ವ್ಯೂ ಇರ್ಲಿಲ್ಲ ತುಂಬಾ ಚೆನ್ನಾಗಿ ಧಾರವಿ ತೋರಿಸಿದ್ದೀರಿ ಧನ್ಯವಾದಗಳು ಸರ್
ನಿಮ್ಮ ವಿಡಿಯೋ ಹೀಗೆ ಮುಂದುವರಿಯಲಿ ನಮಗೆ ಹೆಚ್ಚ ಆಸಕ್ತಿ ಆಗುತ್ತಿದೆ. ಜೈ ರಾಂ ❤❤❤
ಯೂಟ್ಯೂಬ್ ವೀಕ್ಷಣೆಯಂತೆ, ನನ್ನ ಅಭಿಪ್ರಾಯ ಪರಮೇಶ್ ಸರ್, -ದೇಶ ಸುತ್ತು ಇಲ್ಲಾ ಕೋಶ ಓದು, ನಮ್ಮ ದೇಶ ಒಂದು ಪ್ರಪಂಚ ⭐⭐⭐⭐👍👍💐💐
ಇಂತಹ ಅದ್ಭುತ episode ಮಾಡಿದಕ್ಕೆ ಧನ್ಯವಾದಗಳು..
ಜೈ ಪರಮ್, ಜೈ ಕರ್ನಾಟಕ
ಪರಂ ಅವರೇ ನೀವು ಉತ್ತಮವಾದ ಪ್ರಶ್ನೆಗಳನ್ನು ಕೇಳುವುದನ್ನು ಅಭ್ಯಾಸ ಮಾಡ ಬೇಕು. ಭೀಮ್ಮಣ್ಣ ಹಾಗೂ ಕನ್ನಡ ಟೀಚರ್ ತುಂಬಾ ಚೆನ್ನಾಗಿ ಮಾತಾಡಿದ್ದಾರೆ.
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದೂ ನಿ ಕನ್ನಡವಾಗಿರು ಅನ್ನೋ ಮಾತು ಸತ್ಯ
ಅಷ್ಟೆಲ್ಲ ಕಲಿಸಿದರೂ ಆಯಾಸ ಇಲ್ಲದ ಮೇಷ್ಟ್ರು 🙏🏼🙏🏼🙏🏼
ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹೊರನಾಡಿನ ಲ್ಲಿ ಕೆಲಸ ಮಾಡುತ್ತಿರುವ ನಿಮ್ಮಂತಹವರಿಗೆ ಕನ್ನಡಿಗರ, ಕರ್ನಾಟಕದ ಪರವಾಗಿ ಧನ್ಯವಾದಗಳು ಸರ್. 🙏🙏
ಈ ಶಿಕ್ಷಕರಿಗೆ ನನ್ನ ನಮನಗಳು🙏🙏🙏
ನಿಮ್ಮ ಕನ್ನಡ ಅಭಿಮಾನಕ್ಕೇ ಗೌರವ ನೀಡುವೆ 💛♥️
ಶಿಕ್ಷಕರ ಆ ಪ್ರೀತಿ ಕನ್ನಡದ ಮಾತು ಎಂತಹ ಅದ್ಬುತ ಸರ್ ಧನ್ಯವಾದಗಳು
ಕನ್ನಡ ಸಾಹಿತ್ಯದ , ನಿಜವಾದ ಶ್ರೀಮಂತರನ್ನು ಇವತ್ತು ನೋಡಿದೆ ಕನ್ನಡಮ್ಮ.
Surekha general stores ,
ಪ್ರ ಪ್ರ ಶಿ ಅದ್ಭುತ Sir Thank you Sir for teaching kannada in Mumbai.
Mumbai nalli ಇದ್ದು ಕನ್ನಡ ಸೇವೆ ಸಲ್ಲಿಸಿದ ನಿಮಗೆ ನಮಸ್ಕಾರ ಗಳು
ಶ್ರೀ ಭೀಮಣ್ಣರಿಗೆ ಶುಭಾಶಯಗಳು.
ಎಲ್ಲೆ ಇರು ಹೇಗೇ ಇರು ನೀ ಯೆಂದೆಂದಿಗು ನೀನು ಕನ್ನಡ ವಾಗಿರು . ಅಂತಾ ನಮ್ಮ ಹಿರಿಯರು ಹೇಳಿದರೇ . ನಮ್ಮ ಕುನ್ನಡ ಶಾಲೆ ಮುಂಬೈ ನಲಿ ಇದೆಂದ್ರೆ ನಮಗೆ ಸಂತೋಷ್
ಪರಮೇಶ ಸರ್ ಧಾರಾವಿಯ ಅನುಭವವನ್ನು ಹಂಚಿಕೊಳ್ಳಿ.
ಮುಂಬೈ ನ್ ಕನ್ನಡಿಗರನ್ನ ಮತ್ತು ಕನ್ನಡತನವನ್ನು
ತೋರಿಸುತ್ತಿರುವ ನಿಮಗೆ ಧನ್ಯವಾದಗಳು ಪರಮ ಸರ್ ❤
ನಿಮ್ಮ ಪ್ರಯತ್ನಕ್ಕೆ ನಮ್ಮ ಆಶೀರ್ವಾದವು ಸದಾಕಾಲ ಇರುತ್ತದೆ ತಮಗೆ ಮತ್ತೊಮ್ಮೆ ಅಭಿನಂದನೆಗಳು
Teacherr ge nan ondu salute..
ಭಾಳ ಖುಷಿ ಆಯ್ತು sir ನಿಮಗ್ ನೋಡಿ ನಿಮ್ ಮಾತ್ ಕೇಳಿ ❤❤❤❤
waiting for next episodes !!!!
Namasthe teacher sir. Ur gard work to grow kannada language in Mumbai is great. God bless u
ಪ್ರಯತ್ನ ಪ್ರಾಮಾಣಿಕತೆ ಶಿಸ್ತು
ಗುರು ಶಿಷ್ಯವೃಂದ ಅದ್ಭುತ 🎉🙏✌️
ಶಿಕ್ಷಣ ಕಲಿಸಿದ ದೇವರು ನೀವು
Salute Kannada sir ge❤❤❤
ಬದುಕು ಜಟಕ ಬಂಡಿ... 👍
ಕಾಯಕವೇ ಕೈಲಾಸ...
Nimage nooru vandanegalu sir nimmatha gurugalu samajakke beku nimage award kod beku sir you are great🎉❤
Bhimanna a great personality.
ನಮ್ಮದು ಲಿಂಗಸಗೂರು ಸರ್.. ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ಕೋಟಿ ಅಭಿನಂದನೆಗಳು
Teacher is great 👍 👌 👏
ಕನ್ನಡ ಮೇಷ್ಟ್ರು ❤❤
ಇವರೆಲ್ಲರೂ ನನ್ನ ಜೀವನದುದ್ದಕ್ಕೂ ನೆನಪಿರುತ್ತಾರೆ ❤😊
One of the the Very good coverage which highlights love for kannada life and struggle of people who badly need of minimum requirement to lead better life
Chandrashekar, Mysore
ಕರ್ನಾಟಕ ದಲಿ ಇರುವ ಕೆಲವು ಕನ್ನಡ ಪರ ಪ್ರೇಮಿಗಳಿಗೆ ಈ ವಿಡಿಯೋ ಅರ್ಪಣೆ...
ಗುರುಗಳೇ ನಿಮ್ಮ ಸೇವೆಗೆ ಸಾವಿರ ನಮಸ್ಕಾರ 🙏
Great work by kalamadyama. Thank for interviewing such a wonderfull place and great Master ever seems.
ನಿಮ್ಮ ಪ್ರಯತನಕ್ಕೆ ತುಂಬಾ ಅಬಿಂದನೆಗಳು
ಅಬಿನಂದನೆಗಳು
Entha Kannada Mestruge Kannada Rajostava Award Sigabeku.... ❤❤❤❤
ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏
ನೈಸ್
ನಮ್ಮ ಉರು ಲಿಂಗಸಗೂರು
Sir Ondu sala SOLAPUR (MAHARASHTRA) ge Visit kodi bhala astu Jana Kannadigaru edare. Kannadiga From SOLAPUR MAHARASHTRA.
Sakkath episodes! Dharavi all episodes are so good! Thanks for this to Param sir 😊
ಇಂತಹ ಕನ್ನಡ ಪೋಷಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದರೆ ಸಾರ್ಥಕ ಅನಿಸುತ್ತೆ 💐💐🙏.
ನಮ್ಮ ಲಿಂಗಸುಗೂರು
Kannada teacher salute 🎉
"Pra,praa,shi"
Kannadigarad
Gurugalige anant koti Namanagalu,
ella kannadigar paruvagi.
(Mumbai Life) Kastad Jeevan is inspirational, motivational to all.
Karnataka govt should recognise his service to kannada & should be honoured.
ಜೈ ಕರ್ನಾಟಕ ಜೈ ಕನ್ನಡಾಂಬೆ ❤️💛
ನಮ್ಮ ಲಿಂಗಸೂಗೂರ ❤❤
Govt of karnataka plz present kannada Rojastava award to this man, he deserves
ಜೈ ಕನ್ನಡ ಮಾತೇ 🙏❤️
ಭೀಮಣ್ಣ super 🔥🔥y🔥
❤Congratulations sir.Mumbai torisidri.
Param sir dharavi jeevan thorsidakke nimge dodda namaskaragalu.idakinta punnya kelasa bare illa .nimge devra olledu maadli
Sir u r make very good video and teacher motivation is very good
Sir idara bage innu jasthi video madi thumba wait madtha idivi
@4:50 Aa Kannada teacher'ge Rajyothsava prashasthi kodbeku 🙏
One of the best series from Kalamadhyama ,,amazing content
Mumbainalli istondu Kannadigarannu nodi bahala santhoshavaithu 🙏
Mumbai kannada mestrigondu Salam.
Olleya kelasa sir ❤❤
Sooper. 🙏🙏🙏🙏
ಅದ್ಬುತ
ಪ್ರ ಪ್ರಾ ಶಿ....🎉🎉🎉🎉🎉
ನಮ್ಮ ಪ್ರೀತಿಯ ಅಂಬರೀಷ್ ಪಾಟೀಲ್ ಸರ್ 🙏
Camera 📸 Man ❤
Really great story for us.
Hat's off to Param sir
Super 👏👏👏👏
Jai Karnataka 🙏🙏
ನಮಸ್ತೇ ಸರ್
Jai karnataka 😍😍😍😍😍🙏🙏🙏🙏❤️❤️❤️❤️
Good content param sir, Valle idea
Wonderful
ಸ್ವಾಮಿ ಮಹಾರಾಷ್ಟ್ರ ಮರಾಠಿ ಬಾಷೆ ಗೆ ಗೌರವ ಕೂಡಬೇಕು ಕಡ್ಡಾಯ ಶಿಕ್ಷಣ ಇರಲಿ ಕನ್ನಡ ಜನ ಇದ್ದೇನೆ ಪಾಲಿಸಬೇಕು
Super episode guru... ❤❤
Param content li mathond content hudkthare... 😅😅😅😅
Jai karnataka. Desai Raichur
Supet sir
Sharanu sharanaarthi. 🙏🙏
Really good job sir
Pa pra shi super formula