ನಮ್ಮ ಉಡುಪಿ ಮಂಗಳೂರು ಕುಂದಾಪುರ ಜನ ಯಾವತ್ತು ಸರಕಾರಿ ಬಸ್ ಗಳಿಗೆ ಅವಲಂಬಿತಾರಿಗಲ್ಲ, ಇಂತಹ ಹೆಮ್ಮೆಯ ಖಾಸಗಿ ಸಾರಿಗೆಗಳು ನಮ್ಮ ಊರಿನ ಜೀವನಾಡಿ, ರಸ್ತೆಗಳೆ ಇಲ್ಲದ ಸಮಯದಲ್ಲಿ ನೀವು ಶುರು ಮಾಡಿದ ಸೇವೆ ಅದ್ಭುತ ಸರ್ 🙏
ನಿಮ್ಮ ಬಸ್ಗಳು ಬೆಂಗಳೂರುನಲ್ಲಿ ನೋಡಿದ್ದೇನೆ. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಈ ಮಟ್ಟಕ್ಕೆ ತಂದಿರುವ ನಿಮಗೆ ಧನ್ಯವಾದಗಳು. ನಿಮಗೆ ದೇವರು ಆರೋಗ್ಯ, ಆಯಸ್ಸು ಮತ್ತು ಮತ್ತಷ್ಟು ಐಶ್ವರ್ಯ ಕೊಡಲೆಂದು ನನ್ನ ಪ್ರಾರ್ಥನೆ🙏
ನಾನು ನನ್ನ ಕುಟುಂಬ ಸಹಿತ ದೇವರ ದರ್ಶನ್ ಮಾಡಿ ಯಜಮಾನ್ರು ರನ್ನು ಮಾತನಾಡಿಸಿ ಅವರಿಂದ ಆರ್ಶಿವಾದ ಪಡೆದು ಊಟ ಮಾಡಿ ಬಂದಿದ್ದೇವೆ. ತುಂಬಾ ಖುಷಿ ಕೊಡೊ ವಿಚಾರ. ಹಾಗೂ ನಮ್ಮ ನೆಂಟರ ಮನೆಯಲ್ಲಿ ಒಂದು ಕಾರ್ಯಕ್ರಮ ದಲಿ ಉಳಿದ ತರಕಾರಿ ಹಾಗೂ ಅಕ್ಕಿ ಯನ್ನು ಮುಟ್ಟಿಸಿ ದಕ್ಕೆ ನನಗೆ ಗೌ ರವಿಸಿದ್ದು ಮಾರಾಯಲಾಗದ ಸಂಗತಿ. ಎಲ್ರಿಗೂ ದೇವರು ಒಳ್ಳೇದು ಮಾಡಲಿ. 🙏🙏🙏🙏
ನಾವೂ ಅಮ್ಮನವರ ದರುಶನ ಪಡೆದು ಪಾವನಾರಾಗಿದ್ದೇವೆ.... ಅಲ್ಲಿಯ ವ್ಯವಸ್ಥೆ ತುಂಬಾ ಚೆನ್ನಾಗಿದೆ.... 👌👌👍👍🙏🙏 ಕುಮಟಾ/ಗೋಕರ್ಣ ದಿಂದ ಚಂದಾವರ - ಸಿದ್ದಾಪುರ - ಶಿವಮೊಗ್ಗ ಮೇಲಿಂದ ನಿಮ್ಮ bus route ಇದ್ದಿದ್ದರೆ ಚೆನ್ನಾಗಿತ್ತು 🙏🙏🙏
My dad used to travel in Durgambha sleeper Mysore to Udupi every week For 2 years. I see their bus every day near my home. Happy to see it is owned by a humble person.
ಸಚ್ಚಿದಾನಂದ ಛಾತ್ರ ರ ಪಾದಕ್ಕೆ ನಮೋನಮಃ, ಅವರ ಆದರದ ಆತಿಥ್ಯ ವನ್ನು ನಮ್ಮ ಕುಟುಂಬ ದವರೆಲ್ಲ ಅನುಭವಿಸಿದ್ದೇವೆ.. ದೇವಿ ಚೆನ್ನಾಗಿಟ್ಟಿದ್ದಾರೆ ಸಂತೋಷ,.. ಆಯಸ್ಸು 76.. 176 ಆಗಲಿ.. 💐💐💐🚩🚩🚩
His contribution to society, temple and introduced bus during time when hardly any buses. People including me walk 5 to 10 km per day to go to school, college and one place to another. Pray God give him health, wealth and happiness to him and his family. Sri Durgaprameahvari bless everyone who visited the temple
ಸಹಜ ಸುಂದರ ಮಾತುಕತೆ ಬಾಲ್ಯದ ಒಡನಾಡಿ ನಮ್ಮ ದುರ್ಗಂಬಾ.... ಮಳೆ ಗಾಳಿ ಏನೇ ಇದ್ದರೂ ಸಮಯಕ್ಕೆ ಸರಿಯಾಗಿ ಬರುವ ಬಸ್ಸು... ಕೆಲವೇ ಕೆಲವು ಬಸ್ಸು ಇದ್ದಾಗ್ಲೂ ಜನರ ನಂಬಿಕೆಗೆ ಪಾತ್ರವಾದ ಬಸ್ಸು.... ಸರಿಯಾದ ಸಮಯ.... ಶುಭವಾಗಲಿ......
ಬ್ರಾಹ್ಮೀ ದುರ್ಗಾ ಪರಮೇಶ್ವರಿ is a ಬ್ಯೂಟಿಫುಲ್ ಟೆಂಪಲ್, ರನ್ ಬೈ ದುರ್ಗಂಬ ಟ್ರಸ್ಟ್. We had been to that temple, the memory of which is Still GREEN IN ME. The way temple people serve the prasadam is marvelous. It was, as if like serving to your close relatives. The love & affection was tremendous. 🙏🙏🙏
His advise to youngsters not to involve in bad habits (may b drinking alcohol and taking drug etc is great). Buses r always clean and condition. Salute to u sir
ಎಂತ ಚಂದವಾದ ಮಾತು ಮುಖದಲ್ಲಿ ಯಾವುದೇ ಕಷ್ಟಗಳನ್ನು ತೋರಿಸದೆ ಮಾತಾಡಿದ ಮಹಾನ್ ವ್ಯಕ್ತಿ
ಇಂಥ ಸಾಧಕರನ್ನು ಪರಿಚಯಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
ನಮ್ಮ ಉಡುಪಿ ಮಂಗಳೂರು ಕುಂದಾಪುರ ಜನ ಯಾವತ್ತು ಸರಕಾರಿ ಬಸ್ ಗಳಿಗೆ ಅವಲಂಬಿತಾರಿಗಲ್ಲ, ಇಂತಹ ಹೆಮ್ಮೆಯ ಖಾಸಗಿ ಸಾರಿಗೆಗಳು ನಮ್ಮ ಊರಿನ ಜೀವನಾಡಿ, ರಸ್ತೆಗಳೆ ಇಲ್ಲದ ಸಮಯದಲ್ಲಿ ನೀವು ಶುರು ಮಾಡಿದ ಸೇವೆ ಅದ್ಭುತ ಸರ್ 🙏
We
No no..not only Udupi n mangalore...complete hubli haveri bangalore..I never seen durgamba staff arrogant
0⁰🎉
Pass ಕೊಡ್ತಾರ!? Free ಕೊಡ್ತಾರ? 😂
ಕುಂದಾಪುರ ಅಂದರೇ ದುರ್ಗಂಬಾ/ ಶ್ರೀ ದುರ್ಗಂಬಾ, ದುರ್ಗಂಬಾ ಅಂದರೇ ಕುಂದಾಪುರ.
ದೇವಸ್ಥಾನ ಕ್ಕೆ ಹೋದಾಗ ಎಲ್ಲಿಂದಬಂದಿದ್ದೀರ ಅಂತ ಬಾಯಿ ತುಂಬಾ ಮಾತಾಡಿ ಊಟ ಮಾಡ್ಸಿ ಕಳಸಿಸುತಿದ್ದರು 🙏🙏
ದುರ್ಗಾಂಬಾ ಬಸ್ ಇಲ್ಲದ ಕುಂದಾಪುರವನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ...
ದೇವಸ್ಥಾನದ ಆಡಳಿತ ವ್ಯವಸ್ಥೆ ತುಂಬಾ ಚೆನ್ನಾಗಿದೆ ಬ್ರಾ ಹ್ಮೀದುರ್ಗಪರಮೇಶವರಿ ಒಳ್ಳಎಯವರಇಗೆ ಒಳ್ಳೆಯದನ್ನೇ ಕರುಣಿಸುತ್ತಾಳೆ
ಇಲ್ಲಿನ ಊಟ... ಹಾಗೂ ಊಟದ ವ್ಯವಸ್ಥೆ ನಿಜಕ್ಕೂ ಮೆಚ್ಚುವಂತಹದು 🙏 ಅಲ್ಲಿ ಊಟ ಮಾಡಿದ ನೆನಪು ಇನ್ನು ಹೋಗಿಲ್ಲ
ಶಿವಮೊಗ್ಗದಿಂದ ಮಂದಾರ್ತಿಗೆ ದುರ್ಗಂಬ ಬಸ್ ನಲ್ಲಿ ಹೋಗೋ ಮಜಾನೇ ಬೇರೆ ❤️❤️❤️❤️❤️ ಕಮಲ ಶಿಲೆ ಅಮ್ಮ ನಾನು ಒಮ್ಮೆ ಹೋಗಿಬಂದಿದೆ ಒಳ್ಳೆ ಉಂಟು ಪ್ರಸಾದ ಕೂಡ ❤️❤️❤️
Namma uru mandarthi ❤
Kamala sheele andarenu?
@@nurandeshyaligarಕಮಲಶಿಲೆ ಧಾರ್ಮಿಕ ಕ್ಷೇತ್ರ
I lov dugamba
Munche obr batr edir avar hoguva speed de bere ❤❤❤
ತುಂಬಾ ಖುಷಿ ಆಯ್ತು ಸರ್ ದುರ್ಗಾಂಬಾ ಸಂಸ್ಥೆದು ವಿಡಿಯೋ ಮಾಡಿದೇಕೆ ❤ 🙏
ಕಪಟವಿಲ್ಲದ ಸಹಜ ಮಾತಿನ ಹರಿವು ಖುಷಿಕೊಟ್ಟಿದೆ🥰😀
ನಿಮ್ಮ ಬಸ್ಗಳು ಬೆಂಗಳೂರುನಲ್ಲಿ ನೋಡಿದ್ದೇನೆ. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಈ ಮಟ್ಟಕ್ಕೆ ತಂದಿರುವ ನಿಮಗೆ ಧನ್ಯವಾದಗಳು. ನಿಮಗೆ ದೇವರು ಆರೋಗ್ಯ, ಆಯಸ್ಸು ಮತ್ತು ಮತ್ತಷ್ಟು ಐಶ್ವರ್ಯ ಕೊಡಲೆಂದು ನನ್ನ ಪ್ರಾರ್ಥನೆ🙏
ಅದ್ಭುತ ಸಾಧಕರು.ಒಳ್ಳೆಯ ಜೀವನಾನುಭವದ ಹಿತನುಡಿಗಳನ್ನು ಹೇಳಿದ ಹಿರಿಯ ಅನುಭಾವಿಗಳಿಗೆ ಅಭಿನಂದನೆಗಳು. 🎉🎉.ಅವರ ಸಾಧನೆ ಚಿತ್ರೀಕರಿಸಿದ ತಮಗೂ ಅಭಿನಂದನೆಗಳು ಸರ್.🎉🎉
ನಾನು ನನ್ನ ಕುಟುಂಬ ಸಹಿತ ದೇವರ ದರ್ಶನ್ ಮಾಡಿ ಯಜಮಾನ್ರು ರನ್ನು ಮಾತನಾಡಿಸಿ ಅವರಿಂದ ಆರ್ಶಿವಾದ ಪಡೆದು ಊಟ ಮಾಡಿ ಬಂದಿದ್ದೇವೆ. ತುಂಬಾ ಖುಷಿ ಕೊಡೊ ವಿಚಾರ. ಹಾಗೂ ನಮ್ಮ ನೆಂಟರ ಮನೆಯಲ್ಲಿ ಒಂದು ಕಾರ್ಯಕ್ರಮ ದಲಿ ಉಳಿದ ತರಕಾರಿ ಹಾಗೂ ಅಕ್ಕಿ ಯನ್ನು ಮುಟ್ಟಿಸಿ ದಕ್ಕೆ ನನಗೆ ಗೌ ರವಿಸಿದ್ದು ಮಾರಾಯಲಾಗದ ಸಂಗತಿ. ಎಲ್ರಿಗೂ ದೇವರು ಒಳ್ಳೇದು ಮಾಡಲಿ. 🙏🙏🙏🙏
ಸುಮಾರು ವರ್ಷಗಳ ಹಿಂದೆ ಕಮಲಶಿಲೆ ದರ್ಶನಕ್ಕೆ ಹೋದಾಗ, ಎರಡು ಬಸ್ಸು ಜನಕ್ಕೆ ಮಧ್ಯರಾತ್ರಿ ೧೨ ಗೆ, ನಮಗಾಗಿ ಕಾದು ಕುಳಿತು ಊಟ ಬಡಿಸಿದರು.
ಹಿರಿಯರ ಅನುಭವದ ಹಿತವಚನ ಅದ್ಭುತ ಅದರಲ್ಲಿಯೂ ಕುಡಿತ ದುರಭ್ಯಾಸ ಕೆಡುಕಿನ ಬಗ್ಗೆ ಯವಪೀಳಿಗೆಗೆ ಎಚ್ಚರಿಕೆ.. Superb interview..
Super ನಮ್ಮ ಕರಾವಳಿಯ ಹೆಮ್ಮೆಯ ಬಸ್ ಕಂಪನಿ 😍😍😍😍 ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಬಗ್ಗೆ ವೀಡಿಯೋ ಮಾಡಿ
🙏 ನಿಮ್ಮ ಅನುಭವ ನಮ್ಮತ್ತಾ ಚಾಲಕರಿಗೆ ಶ್ರೀ ರಕ್ಷಾ 🌹🙏
ಮೈಸೂರಿನಿಂದ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ 1970ರ ದಶಕದಲ್ಲಿ ಹೋಗಿ ಬರುತ್ತಿದ್ದ ದುರ್ಗಾಂಬಾ ಬಸ್ ನಿಜಕ್ಕೂ ಅದ್ಭುತ ❤
ಇದೆ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಮ್ಮ ಮಧ್ಯೆ ಆಗಿದ್ದು ನನಗೆ ಊರಿಗೆ ಹೋಗಿ ಬಂದಷ್ಟು ಖುಷಿ ಆಯ್ತು ದೇವರ ದರ್ಶನ ಮಾಡಿಸಿದ್ದಕ್ಕೆ ದನ್ಯವಾದಗಳು
ಬೆಳಗಾವಿ ಯಿಂದಾ ಉಡುಪಿಗೆ ಒಂದು ಬಸ್ ಬಿಡಿ ಸರ್❤❤❤❤❤❤❤❤😊😊😊😊😊
ಕಮಲಾಸಿಲೆ 🙏🙏 ದ್wವಸ್ಥಾನ ತುಂಬಾ ಒಳ್ಳೆ ಇದೆ ಇಲ್ಲಿ anna prasada thumba thumba olle ide
ಕಮಲಶಿಲೆಯಲ್ಲಿ ಇವ್ರನ್ನ ನೋಡಿದಾಗ ಒಂದು ದೇವಸ್ಥಾನದ ಮುಕ್ತೆಸ್ರರು ಇಷ್ಟು ಕುಶಿಯಲ್ಲಿ ಊಟ ಉಪಚಾರ ಮಾಡುದನ್ನ ಕಂಡಾಗ ಆಶ್ಚರ್ಯ ಆಯ್ತು.
ಸೂಪರ್ ಸರ್ ನೀವು ಒಂದ್ ಭಾಗ ವಿಡಿಯೋ ಹಾಕಿದ್ಮೇಲೆ ಎರಡನೇ ಭಾಗ ವಿಡಿಯೋ ಹಾಕೋಕೆ ತುಂಬಾ ದಿನ ಮಾಡಲ್ಲ ಮಾರನೇ ದಿನವೇ ಹಾಕ್ತೀರ ಯಾರಿಗೂ ಕಾಯಿಸಲ್ಲ
ಹೊಸನಗರ ದಿಂದ ನಿಟ್ಟೂರ್ ವರೆಗೂ ನಾನು ದುರ್ಗಂಬಾ ಬಸ್ಸಲ್ಲಿ ಹೋಗಿದ್ದೇನೆ
ಅನ್ನದಾತರು ಅಂದ್ರೆ ಹೀಗೆ ಈರಬೇಕು.. ದೇವರು ನಿಮಗೆ 100 ವರ್ಷ ಆಯಸ್ಸು ಕೊಡಲಿ. ಇನ್ನು ಅನೇಕ ಬಸ್ route ಜ್ಯಾಸ್ಥೆ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ..
ತುಂಬಾ ಚೆನ್ನಾಗಿದೆ ದೇವಸ್ಥಾನದಲ್ಲಿ ಉಪಚಾರ ತುಂಬಾ ಚೆನ್ನಾಗಿದೆ ಊಟನು ಚೆನ್ನಾಗಿದೆ❤❤❤❤
ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ 25 ವರ್ಷಗಳಿಂದ ದುರ್ಗಾಂಬಾ ಬಸ್ಸು ಮತ್ತು ಶ್ರೀ ದುರ್ಗಾಂಬ ಬಸ್ಸಿಗೆ ಪ್ರಯಾಣ ಮಾಡಿರುತ್ತೇವೆ🙏🏻
ಉತ್ತಮ ವ್ಯಕ್ತಿ. ದೇವಸ್ಥಾನದಲ್ಲಿ ಉತ್ತಮ ಶಿಸ್ತು. ಅನ್ನಪ್ರಸಾದ ಸೂಪರ್
Bus owner gu nimagu dhanyawadagalu.super video.tumba olleya manasu bus owner du.God bless you all.
ನಾವೂ ಅಮ್ಮನವರ ದರುಶನ ಪಡೆದು ಪಾವನಾರಾಗಿದ್ದೇವೆ.... ಅಲ್ಲಿಯ ವ್ಯವಸ್ಥೆ ತುಂಬಾ ಚೆನ್ನಾಗಿದೆ.... 👌👌👍👍🙏🙏
ಕುಮಟಾ/ಗೋಕರ್ಣ ದಿಂದ ಚಂದಾವರ - ಸಿದ್ದಾಪುರ - ಶಿವಮೊಗ್ಗ ಮೇಲಿಂದ ನಿಮ್ಮ bus route ಇದ್ದಿದ್ದರೆ ಚೆನ್ನಾಗಿತ್ತು 🙏🙏🙏
ತುಂಬಿದ ಕೊಡ ಯಾವತ್ತೂ ತುಳುಕೊಲ್ಲ ❤
Such a great person Sacchidanada Chatra sir, nimge ammma ayush arogya kottu kapadaki
My dad used to travel in Durgambha sleeper Mysore to Udupi every week For 2 years. I see their bus every day near my home. Happy to see it is owned by a humble person.
ನಮ್ಮ ಕಮಲಶಿಲೆ ನಮ್ಮ ಹೆಮ್ಮೆ😍
ಸಚ್ಚಿದಾನಂದ ಛಾತ್ರ ರ ಪಾದಕ್ಕೆ ನಮೋನಮಃ, ಅವರ ಆದರದ ಆತಿಥ್ಯ ವನ್ನು ನಮ್ಮ ಕುಟುಂಬ ದವರೆಲ್ಲ ಅನುಭವಿಸಿದ್ದೇವೆ.. ದೇವಿ ಚೆನ್ನಾಗಿಟ್ಟಿದ್ದಾರೆ ಸಂತೋಷ,.. ಆಯಸ್ಸು 76.. 176 ಆಗಲಿ.. 💐💐💐🚩🚩🚩
ಅಮ್ಮ ತಾಯಿ ಸೌಜನ್ಯ ಗೇ ನ್ಯಾಯ ಕೂಡಿ🤲
Irrelevant post..
Yes ❤
My regular bus Durgamba
What a simple and polite he is, great human being
ತುಂಬಿದ ಕೊಡ ತುಳಕಲ್ಲ ಎಂಬ ಗಾದೆ ಮಾತಿನ ಅರ್ಥದಂತೆ ಇಂಥ ಸಾಧಕರನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಸರ್
Manglore udupi manipal
Kundapura kollur batkala
Express Durgamba bus
🔥🔥🔥❤️❤️❤️🔥🔥🔥
He is so brutally honest.
Devasthana tumba chenagide...
Sri durgamaba green colour Bengaluru to Bhatkal is an emotion
His contribution to society, temple and introduced bus during time when hardly any buses. People including me walk 5 to 10 km per day to go to school, college and one place to another. Pray God give him health, wealth and happiness to him and his family. Sri Durgaprameahvari bless everyone who visited the temple
A p m bus video madi
ಸಹಜ ಸುಂದರ ಮಾತುಕತೆ
ಬಾಲ್ಯದ ಒಡನಾಡಿ ನಮ್ಮ ದುರ್ಗಂಬಾ....
ಮಳೆ ಗಾಳಿ ಏನೇ ಇದ್ದರೂ ಸಮಯಕ್ಕೆ ಸರಿಯಾಗಿ ಬರುವ ಬಸ್ಸು... ಕೆಲವೇ ಕೆಲವು ಬಸ್ಸು ಇದ್ದಾಗ್ಲೂ ಜನರ ನಂಬಿಕೆಗೆ ಪಾತ್ರವಾದ ಬಸ್ಸು.... ಸರಿಯಾದ ಸಮಯ....
ಶುಭವಾಗಲಿ......
Hi
3:29 salute to you & Ammana ashirvada haage irali
E bus alli nanu Bangalore to Mangalore ogiddhe nam hudgi na meet madakke❤❤❤❤
E ಬಸ್ನಲ್ಲಿ Shivamogga to Rippanpete ಪ್ರಯಾಣ ಮಾಡಿದ್ದೆ full enjoy
❤ ದೇವಿ ಅಮ್ಮ ನಂಬಿದವರನ್ನು ಬಿಟ್ಟು ಕೊಡಲ್ಲ❤
ದೇವರುಗಳು ಇವರೇ... ಎಂತ ಒಳ್ಳೆ ಜನ ಇವರು
ಕಷ್ಟದಲಲ್ಲಿ ಇದ್ದವರಿಗೆ ನಿಮ್ಮಿಂದ ಧನಸಹಾಯ ನೀಡುವಂತಹ ಏನಾದರೂ ಸಹಾಯ ಇದೆಯೇ ಸರ್ ನಿಮ್ಮಲ್ಲಿ 🙏🙏🙏
Hagenadru edre avre vahisi kondiruva sgmt company alli retirement agiruva karmikarige avrige sigabekadadu sikthithu nimge dvt edre bekadre sagara dali bandu alli na karmikarige keli evara bandavala enu anodu gothagothe
ತುಂಬಿದ ಕೊಡ ತುಳುಕುವುದಿಲ್ಲ 🌹🙏
ಪ್ರಸಾದದ ಸಮಯದಲ್ಲಿ ತುಂ ಬಾ ಪ್ರೀತಿಯಿಂ ದ ಕಾಳಜಿಯಿಂದ ಪ್ರಸಾದ ನೀಡುತ್ತಾರೆ
ಗ್ರೇಟ್ ಬಿಸಿನೆಸ್ ಮೆನ್ 🙏
ತುಂಬಾ ಒಳ್ಳೆ ಬೆಳೆವಣಿಗೆ ಸರ್ 7 hours 72 k views
ದುರ್ಗಾಂಬ ಗ್ಯಾರೇಜ್ ಪಾಸ್ ❤
Sir niv nijavagiu darmadikari
Niv great sir
ಸರಳತೆ ಮತ್ತು 1074 ರಾ ಮಾತು ಸೂಪರ್🎉❤
🙏 devaru nimage innoo Heche ayushya kodali devaru nimminda innoo olleya kelasa madisali jai durgamba
Always used to travel in Durgamba bus during college time ❤❤ nostalgic movement
Sir nima temple uta sooper amma na ashirvad nimma meliralle🙏🏻
Very good sir
Super sandarshana 👌
Kamalashile ammaa nijavaglu annapurneshvari ....adike sakshi nane....ammmaaaà👏👏👏
Tumba super uta tumba chennagi maintain madteera.ee age nalli nivu iruva reethi nodidre kushi aagtte.ammana asheeravada ellarigu irali.heggadde yaware mandarthi bagge vedio madi
ದುರ್ಗಾಂಬ ಬಸ್ ಸೂಪರ್
ಶ್ರೀ ಚಾತ್ರ ರವರ ಪಾದಗಳಿಗೆ ಶಿರಸಾಷ್ಟಾoಗ ನಮಸ್ಕಾರಗಳು 👣💐🙏
🙏ಜೈ.. ಅಮ್ಮ ದುರ್ಗಾಬಾ 🙏
Tumkur to Manglore via tiptur, hassan daily night service 9.30 pm running... 🙏🙏🙏🙏
Great! Put message message wear seat belt, no compromise on safety.
TRAVELING FROM MYSORE TO KUNDAPURA FROM 20 YEARS ...LOVE DURGAMBA
Good and very honest person. Very good service to devotees and good annaprasad
Durgamba❤️
Karavali bus❤
Sir nimma ashirwada nammelara melu irli 🙏🙏🙏
Best transport sri durgamba
ಸರಳ ವ್ಯಕ್ತಿ ❤
Good episode❤
Very simple man ... temple ge hodre olle upachara ...
Thanks to Durgamba temple management.
NAMASTHE🎉
Nanna muddina thayi kamalashile amma❤❤❤
Down to earth person ❤
Banglore to kundpura ನನ್ ಯಾವಾಗಲು ದುರ್ಗಾಂಬಾ ದಲ್ಲೆ ಹೋಗುದ್
ಖಂಡಿತವಾಗಿ ಸಂತೋಷ ವಾಗುತ್ತದೆ.🙏🙏🙏🌷💐
Thank you Universe thank you sir nice
ಬ್ರಾಹ್ಮೀ ದುರ್ಗಾ ಪರಮೇಶ್ವರಿ is a ಬ್ಯೂಟಿಫುಲ್ ಟೆಂಪಲ್, ರನ್ ಬೈ ದುರ್ಗಂಬ ಟ್ರಸ್ಟ್.
We had been to that temple, the memory of which is Still GREEN IN ME.
The way temple people serve the prasadam is marvelous.
It was, as if like serving to your close relatives.
The love & affection was tremendous. 🙏🙏🙏
Best service durgamba
ನಮ್ಮೂರ ನಡೆದಾಡುವ ದೇವರು 🙏❤️
Annadhaana sooooooooperrr
ಕಮಲಶಿಲೆ ದೇವಸ್ಥಾನದಲ್ಲಿ ಊಟಕ್ಕೆ ಕೂತಾಗ ತಾನೇ ಸ್ವಂತ ಹಾಜರಿದ್ದು ಊಟೋಪಚಾರ ವಿಚಾರಿಸ್ತಾರೆ ♥
Jai durgamba
His advise to youngsters not to involve in bad habits (may b drinking alcohol and taking drug etc is great). Buses r always clean and condition. Salute to u sir
Super heggade
Your Simplicity itself is an Inspiration Sir God Bless you always forever ❤️🥰🥰🥰🥰
God bless you family sir ❤
Devigenamo namha duragba bus andre allarigu prithi bus owener mathu keli tumba kushi aithu simle persion🎉
ಪುತ್ರಶೋಕಮ್ ನಿರಂತರಮ್ 😢😢
nise video ಅಣ್ಣಾ ❤❤
super video ಅಣ್ಣಾ ❤❤