HOME TOUR-'ಮನೆ ಮೇಲೆ ಕರೆಂಟ್ ತಯಾರಿಸಿ ಲಕ್ಷಾಂತರ ರೂಪಾಯಿ ಗಳಿಸಿದ ಐಟಿ ಯುವಕ!'-Naveen Gowda-Solar Electricity

Поділитися
Вставка
  • Опубліковано 1 вер 2023
  • #solarhouse #naveengowda #kalamadhyama #param
    ಮನೆಯಲ್ಲೇ ವಿದ್ಯುತ್ ತಯಾರಿಸಿ ತಿಂಗಳಿಗೆ ಸಾವಿರಾರು ರೂ ಗಳಿಸುತ್ತಿರುವ ಮಂಡ್ಯ ಮೂಲದ ಬೆಂಗಳೂರಿನ ಯುವಕ ನವೀನ ಗೌಡ ಅವರ ಸ್ಪೆಷಲ್ ಹೋಮ್ ಟೂರ್!. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Kannada Actor Friends Vasu Kalamadhyama Interview, Solar house Naveen, Naveen Gowda Solar House Tour, Home Tour Kalamadhyama, Solar Energy at home, Naveen Gowda solar home tour Kalamadhyama, Kalamadhyama Naveen Gowda Solar Home tour, Electricity from Solar Bangalore, Solar Electricity, Kannada Best Interview, Kannada Interview, Kalamadhyama Interviews, Kalamadhyama Best Interview, Home Tour Kalamadhyama, Kalamadhyama, KS Parameshwar, Savita Parameshwar, Kalamadhyama UA-cam,
  • Розваги

КОМЕНТАРІ • 570

  • @KalamadhyamaYouTube
    @KalamadhyamaYouTube  8 місяців тому +75

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @Cooperisbooed
      @Cooperisbooed 8 місяців тому

      From the design language of hall window and kitchen window it looks like Suresh from Kengeri designed this house. Infact he was architect for our house. He has done a fabulous job. We have similar window in hall facing park. 😊

    • @shettybalu5593
      @shettybalu5593 8 місяців тому +1

      ​@@Cooperisbooedììiiiiiiiioml

    • @raghavendrasavanur5999
      @raghavendrasavanur5999 8 місяців тому

      U get sponceship from BBC that is anti india ...urging all to unsubscibe...I also did it...

    • @surichetu
      @surichetu 8 місяців тому +4

      Please provide Naveen Gowda contact information

    • @alihyr849
      @alihyr849 8 місяців тому

      Um mm mm

  • @maryjagadish294
    @maryjagadish294 8 місяців тому +64

    ಸೌರಶಕ್ತಿ ಮುಂದೆ ಇನ್ಯಾವ ಶಕ್ತಿ ಇಲ್ಲ❤

  • @baabureddypeyala467
    @baabureddypeyala467 7 місяців тому +1

    ನಿಮಗೆ ನಿಮಗೆ ಪೂರ್ತಿ ತಿಳಿಯದ ವಿಚಾರಗಳ ಬಗ್ಗೆ ಅನಾವಶ್ಯಕ ಹರಟೆ ಬಿಟ್ಟು ನಿಮ್ಮ ಒಂದು ಹೊಸ ಕಾನ್ಸೆಪ್ಟ್ ಅಥವಾ ಆಸಕ್ತಿಕರ ವಿಚಾರದ ಬಗ್ಗೆ ನೇರವಾಗಿ ಮಾತನಾಡಿ ಸಮಯ ವ್ಯರ್ಥ ಮಾಡಬೇಡಿ .

  • @blackhat3552
    @blackhat3552 8 місяців тому +14

    ಇಂಜಿನಿಯರಿಂಗ್ ಒಂದ್ ಮಾಡಿದ್ರೆ ಯಾವ ಫೀಲ್ಡ್ ಗೆ ಬೇಕಾದ್ರೂ ಹೋಗಬಹುದು ,ಔಟ್ ಓಫ್ ದಿ ಬಾಕ್ಸ್ ಥಿಂಕ್ ಮಾಡಬೇಕು ಅಸ್ಟೆ.

    • @rajendraprasad4965
      @rajendraprasad4965 8 місяців тому +1

      Very good idiya please convey to all public peoples

  • @chandruguddad7257
    @chandruguddad7257 8 місяців тому +27

    ಮನೆ ತುಂಬ ಚೆನ್ನಾಗಿದೆ ಅಷ್ಟೇ ನಿಮ್ಮ ಮನಸ್ಸು ಕೂಡ. 😊

  • @ramuthayam
    @ramuthayam 8 місяців тому +21

    ಸರ್ ನಮಸ್ಕಾರ , ಈ ಮನೆ ನ ಆಚೆಯಿಂದ ನಡಿದ್ದೆ ಒಳಗಡೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು , ಹಾಗೆ ಮಾಲೀಕರಾದ ಸರ್ ಮತ್ತು ಮೇಡಂ ಇಬ್ಬರಿಗೂ ಧನ್ಯವಾದಗಳು , ಮನೆಯ ಹೊರಾಂಗಣ ಮತ್ತು ಒಳಾಂಗಣ ತುಂಬಾ ಚನ್ನಾಗಿದೆ , ನಾನು ತುಂಬಾ ಸಲಿ ಈ ಮನೆ ನ ರಸ್ತೇಲಿ ಹೋಗುವಾಗ ನೋಡಿದ್ದೆ ಆದರೆ ಒಳಗಡೆ ನೋಡಿರಲಿಲ್ಲ , ಆಚೇನೂ ಸುಂದರ ಒಳಗಡೆನೂ ಸುಂದರ , ತುಂಬಾ ಧನ್ಯವಾದಗಳು ಹೀಗೆ ನಮಗೆಲ್ಲರಿಗೂ ಮಾಹಿತಿ ತಿಳಿಸಿ ಅಂತ ಮನವಿ ಧನ್ಯವಾದಗಳು .

    • @sunilkumar-pk9uc
      @sunilkumar-pk9uc 5 місяців тому

      ಸರ್ ದಯವಿಟ್ಟು ನವೀನ್ ಅವರನ್ನ ಭೇಟಿ ಮಾಡಿ ಅವರ ಮೊಬೈಲ್ ನಂಬರ್ ತಗೋಳಿ. ನಾವು ಸೋಲಾರ್ ಹಾಕಿಸ್ಬೇಕು ನವೀನ್ ಅವರಿಗೆ ಸೋಲಾರ್ ಕಾಕಿದವರೇ ನಮ್ಮ ಮನೆಗೂ ಸೋಲಾರ್ ಹಾಕ್ಬೇಕು.

  • @DVGshashi
    @DVGshashi 8 місяців тому +25

    ಯಾವಾಗ ಸೂರ್ಯನ ಬೆಳಕು ಭೂಮಿಗೆ ಬಿತ್ತೂ ಅವತ್ತು ಒಳ್ಳೆಯ ದಿನವೆ.

  • @maheshbileli479
    @maheshbileli479 7 місяців тому +8

    Sir I am ur big fan sir,,,ನಿಮ್ ವಿಡಿಯೋ ಎಲ್ಲಾ ಚೆನ್ನಾಗಿರುತ್ತವೆ ,,ಆದ್ರೆ ನೀವ್ ಓವರ್ acting ಬಾಳ್ ಮಾಡ್ತಿರೀ,,,ಅದು ಇಷ್ಟಾ ಆಗ್ತಿಲ್ಲ sir,,, ತಪ್ಪ ತಿಳ್ಕೋಬೇಡಿ,,, ಭೂಮಿನೇ ತಿರಗ್ತಾ ಇದೆ ವಾಸ್ತು ಹೆಂಗ್ ಹೇಳಿ ಅಂದಾಗ ,,,ನೀವ್ ಮಾಡೋ acting ಸಲ್ಪ ,,,ಓವರ್ ಅಲ್ಲೇ ಓವರ್ ಅನ್ಸುತ್ತೆ sir,, ನೋಡುಗರಿಗೆ ಅದು ಇಷ್ಟ ಆಗದೆನು ಇರಬಹುದು,, ಅದನ್ನ ಸ್ವಲ್ಪ ಅರ್ತಾ ಮಾಡ್ಕೊಳ್ಳಿ😊

  • @sanjayputtesh2269
    @sanjayputtesh2269 8 місяців тому +11

    Vaastu is Scientifically proven, Light , air , positivity , Good feel ,, this all the matters ,, Bhoomi thirugutthe nija jothege naavu thirugutthevalla

  • @akshay_2949
    @akshay_2949 8 місяців тому +17

    ಮನ & ಮನೆ 2 ತುಂಬಾ ಚೆನ್ನಾಗಿದೆ... 💓

  • @vk1689
    @vk1689 8 місяців тому +6

    ಮುಖ್ಯ ಎಪಿಸೋಡ್ ನ ಅಪ್ಲೋಡ್ ಮಾಡಿ ಪರಮ ಸರ್... ನಾವು ಮುಖ್ಯವಾಗಿ ಸೋಲಾರ್ ವಿದ್ಯುತ್ ಬಗ್ಗೆ ತಿಳಿದುಕೊಳ್ಳೋದಿದೆ... ಅದರ ಖರ್ಚು ಮತ್ತು ಲಾಭದ ಬಗ್ಗೆ ಕೇಳಬೇಕಿದೆ....😊

  • @sharanagoudaashtagi549
    @sharanagoudaashtagi549 8 місяців тому +96

    ಧನ್ಯವಾದಗಳು ಸರ್..... ಬಟ್ ಇದ್ಕೆಲ್ಲ ಖರ್ಚು ಎಷ್ಟಾಯಿತು ಅಮೌಂಟ್

    • @mr.vishesh151
      @mr.vishesh151 8 місяців тому +1

      123526

    • @sujithvenkataramaiah793
      @sujithvenkataramaiah793 8 місяців тому +3

      Adu secret

    • @praveencreations8707
      @praveencreations8707 8 місяців тому +3

      3 koti

    • @mr.vishesh151
      @mr.vishesh151 8 місяців тому

      @@praveencreations8707 huu 3 koti ond nanu innond ninu mattond param anna

    • @Prakashpoojari80
      @Prakashpoojari80 8 місяців тому

      ನಾನು ಇದರ ಬಗ್ಗೆ plan ಮಾಡಿದೆ ಹಾಕಿದ ಬಂಡವಾಳದ ಪ್ರಕಾರ ಲಾಭ ಇಲ್ಲ.

  • @nandarao5870
    @nandarao5870 7 місяців тому +3

    ಒಳ್ಳೊಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @DVGshashi
    @DVGshashi 8 місяців тому +212

    ಭೂಮಿನೆ ತಿರುಗುವಾಗ ವಾಸ್ತು ಯಾಕೆ ಇದನ್ನ ಅರ್ಥ ಮಾಡಿಕೂಂಡರೆ ಜೀವನವೆ ಸಾರ್ಥಕ ಅಲ್ವ ಸರ್ 🙏

    • @ganeshgurav5256
      @ganeshgurav5256 8 місяців тому +21

      Bhoomi Este tirugidru ಗಾಳಿ pashchim dinda poorvakke bisodu .. soorya poorvakke hutti paschimakke mulagodu. Innu belaku elli beku gaali ellig beku annodu nimm nimm vichara 😅

    • @DVGshashi
      @DVGshashi 8 місяців тому

      @@ganeshgurav5256 ಹುಟ್ಟಿಸಿದ ದೇವರು ಹುಲ್ಲು ಮೇಯಿಸೂದಿಲ್ವ ಅನ್ನು ಗಾದೆ ಮಾತು ಹಾಗೆ ಭೂಮಿ ಮೇಲೆ ಮನೆ ಮಠ ಇಲ್ಲದೆ ಪುಟ್ಬಾತಲ್ಲಿ ಜೀವನ ಮಾಡೋರಿಗೆ ವಾಸ್ತು ಬೇಕಿಲ್ಲ..ಅಲ್ವ ರಾ 😊

    • @RajathSM
      @RajathSM 8 місяців тому

      ಅರ್ಧಂಬರ್ಧ ತಿಳ್ಕೊಂಡು ಎಲ್ಲಾ ಗೊತ್ತು ಅನ್ನೋದು ತಪ್ಪು. ಭೂಮಿ ತಿರುಗುವುದನ್ನು ತಪ್ಪಾಗಿ ಅರ್ಥಮಾಡಿಕೊಂಡು ಬುದ್ಧಿವಂತ ಎಂದುಕೊಂಡರೆ ತಪ್ಪು. ಪೂರ್ವ ಯಾವತ್ತಿದ್ದರೂ ಪೂರ್ವ ನೇ.

    • @mohann2289
      @mohann2289 8 місяців тому +13

      ​@@ganeshgurav5256appa guruve surya ellu huttalla mulugodu illa, surya alle irtane bhoomi suryana sutta tirugutte aste, bhoomi haage madodakke gaali kuda aa reethi bisodu

    • @ganeshgurav5256
      @ganeshgurav5256 8 місяців тому

      @@mohann2289 Prabhu, Surya Alle iddru beligge poorva dikkinalle kaanodu. Paschim dikkinalli window iddre maneli gaali chennag baratte, poorvakke door iddre mane li belaku chennag baratte, innu uttarakke door iddre, windows poorvakke & pachimakke iddre Surya udayisi (Surya Alle irtane adu ellargu gottu but ಆಡು ಭಾಷೆಯಲ್ಲಿ ಹೀಗೆ ಹೇಳೋದು,) mulago dikkin prakara maneli belaku, gaali baratte. Idu common sense alve? Idanne swalpa uppu huli khara hakidre vaastu agatte 🤑🤑
      Irli ivaga electricity bandide...gaali belaku yavag beko avaga sigatte, heng beko hang katti nimm manena. 👍

  • @nagappamaski3015
    @nagappamaski3015 Місяць тому +1

    ಧನ್ಯವಾದಗಳು ಸರ್ ನಾಳೆ ಕುಮಾರ್ ಗೌಡ ಅವರಿಗೆ 🇮🇳🙏

  • @rangaswamytrangaswamy3790
    @rangaswamytrangaswamy3790 8 місяців тому +4

    ಮೊನ್ನೆ ವಾಸು ಸರ್ ವಾಸ್ತು must & should ಅಂದರೆ... ಇಂದು ಇವರು ಭೂಮಿ ಸುತ್ತುವಾಗ ವಾಸ್ತು ಏಕೆ... ಎನ್ನುವ ಎರಡೂ ವಾಸ್ತವ ಕಲಾಮಾದ್ಯಮದಲ್ಲಿ ಮಾತ್ರ

  • @Gowda1961
    @Gowda1961 8 місяців тому +12

    ಎಲ್ಲಾ ಸರಿ ಮನೆ ಮೇಲೆ ಕರೆಂಟ್ ತಯಾರಿಸುವ ಕುರಿತು ಯಾವುದೇ ಮಾತನಾಡದೆ ಕೇವಲ ಅವರ ಭವ್ಯ ಮನೆ ತೋರಿಸಿದ್ದು ಆಯ್ತು. ಅವರ ಮನೆ ಮೇಲೆ ಕರೆಂಟ್ ತಯಾರಿಸುವ ಕುರಿತು ಮತ್ತೊಂದು ವಿಡಿಯೋ ಮಾಡಿ ಬೇರೆಯವರಿಗೂ ಅದರಿಂದ ಅನುಕೂಲ ಆಗಲಿ.

    • @shivakumarsiddappaHC8541
      @shivakumarsiddappaHC8541 8 місяців тому +4

      ಟಾಕಿಂಗ್ ಸ್ಟಾರ್ ಮನೆಯನ್ನು ಅನ್ವೇಷಿಸಲು ಒಟ್ಟಿಗೆ ಸೇರಿದ್ದಾರೆ, ಆದರೆ ಛಾವಣಿಯ ಸೌರವ್ಯೂಹದ ಬಗ್ಗೆ ಏನೂ ಇಲ್ಲ

    • @ubhayabharathi
      @ubhayabharathi 2 місяці тому

      😂

    • @venkatareddyreddy537
      @venkatareddyreddy537 День тому

      ಇದು ಎಲ್ಲ ಬೋಗಸ್ ಗುರು

  • @gayathrims4019
    @gayathrims4019 8 місяців тому +30

    Proud to be our Mandya farmer.

  • @chethangowda8274
    @chethangowda8274 8 місяців тому +5

    ನಿಜವಾಗ್ಲೂ ಅವ್ರು ಅವರ ಮನೆ ಭೋದಿವೃಕ್ಷ ನೆ ❤❤❤

  • @shankar.gshankar3071
    @shankar.gshankar3071 8 місяців тому +2

    ನಿಮ್ಮ ಯೋಜನಾ ಲಹರಿ ತುಂಬಾ ಪ್ರಶಂಸನೀಯವಾದದ್ದು.

  • @vinay_g0wda
    @vinay_g0wda 8 місяців тому +9

    ತುಂಬಾ ಚೆನ್ನಾಗಿದೆ 👏👏🙏

  • @balasubramanyan5006
    @balasubramanyan5006 7 місяців тому +2

    ಕಾಯಕವೇ ಕೈಲಾಸ 🙏
    ವಿವರಣೆ ಅದ್ಭುತ
    ನಿಸರ್ಗದತ್ತವದ ಮನೆ 👌🏼

  • @gulshangullu551
    @gulshangullu551 7 місяців тому +3

    There is no lie in his words. He is an inspiration to the youth.

  • @99664
    @99664 8 місяців тому +8

    Fantastic episode Mr. Param .... 🎉
    Really very usefull information given by Mr. Naveen.

  • @user-hs5gt2zk2b
    @user-hs5gt2zk2b 8 місяців тому +13

    ಶಿಕ್ಷಣದ ತಕಾತ್ ಗುರು ಶಿಕ್ಷಿತರ ಕಲ್ಪನೆ ಹೀಗೆ ಇರುತ್ತೆ ..❤

  • @malathirajanna9014
    @malathirajanna9014 8 місяців тому +5

    Thanks for sharing this ..useful information for common people

  • @livefree25
    @livefree25 8 місяців тому +2

    Being young people we should adopt this technology.. Thanks for this video sir

  • @seanbellfort2298
    @seanbellfort2298 8 місяців тому +4

    Brilliant initiative. Thank you. 🇮🇳🤗🕉️ Jai Karnataka

  • @user-kc6pd7ss9w
    @user-kc6pd7ss9w 8 місяців тому +5

    Hi Paramesh, we too have an independent 100℅ solar renewable energy based house. Nice to hear from many people who have this free power.

  • @ramprasadramanna7798
    @ramprasadramanna7798 7 місяців тому +2

    fantastic, very progressive person so keen to share learning.... very motivating

  • @anvith.9631
    @anvith.9631 8 місяців тому +5

    ತುಂಬಾ ಚಂದ ಇದ್ದಾರೆ 🤩🤩

  • @maheshsonnad8644
    @maheshsonnad8644 8 місяців тому +3

    ಮನೆ ಬಹಳ ಚನ್ನಾಗಿದೆ ಸರ್ ಒಟ್ಟು ಎಷ್ಟು ಖರ್ಚು ಆಗಿದೆ ಸರ್

  • @tejasnayak1539
    @tejasnayak1539 8 місяців тому +4

    Really proud of you . Mandya farmare ❤❤❤

  • @ishvar_
    @ishvar_ 8 місяців тому +20

    House is nice ! Great
    better to explain about project details ...epically SOLAR project details and all
    your conversation mostly not needed and wasting audience time...better to explain what audience required it will help those who are planning to construct...TIME IS PRECIOUS

    • @sanjayg8712
      @sanjayg8712 8 місяців тому +7

      Very true I was waiting till the end. Param should learn the basics first simply by asking unnecessary questions he won't get more views. He should come to the point and ask how he generated electricity by using solar.

    • @shanthraj5702
      @shanthraj5702 8 місяців тому +1

      Sir neevu heliddu sari. But Mane bagge olle information ide, neevu skip maadi 2nd episode nodi time waste maadkobedi OK...

    • @venktesh6600
      @venktesh6600 8 місяців тому

      No Doubt, Kalamadhyama is outstanding channel. But in many episodes when it comes earning matter they simply exaggerates more money for views. Even the host feels embarrace themselves to clear that. this is second time im seeing probably faking. Selling electricity is I think bullshit story. Dikeshi brought it and it was a big scam then. Solar is a scam many times.

    • @umeshs.b9212
      @umeshs.b9212 8 місяців тому +2

      What he gave information that all helps to middle class families nd who are struggling in life.. but not needed to you because of spending money from father earn.. he is true gentleman. Nd given such wonderful nd valuable information... If not needed skip nd wait for next videos... If your time is very precious you won't come here nd wasting your 38 mnt time.

  • @shekharayyahiremath565
    @shekharayyahiremath565 Місяць тому

    ಸರ್ ತಮಗೆ ಹಿರಿಯರ ಹಾಗೂ ಜನ್ಮ ದಾತರ ಅನುಗ್ರಹ ತಮ್ಮ ವಿಶ್ವಾಸಹದ ಪರೊಕ್ಷಶಕ್ತಿಯ ಪ್ರೆರನಾಗುರಿಯೆ ವಾಸ್ತೂ ಸಥ್ಯ ಗೌಡ್ರೆ ತಮ್ಮ ಸಾದನೆ ಗಾಳಿ ಸೂರ್ಯನ ಕಿರಣ ಕ್ಕೆ mahatvakkottu ಗೃಹ ನಿರ್ಮಿಸಿದ್ ಮಾಹಿತಿ ಕಲಾ ಮಾದ್ಯ ಮದಮೂಲಕ ತಿಳಿಸಿದ್ದಕ್ಕೇ ಧನ್ನ್ಯವಾದಗಲು ಸರ್ ❤❤❤❤

  • @basanagoudagpatil9906
    @basanagoudagpatil9906 7 місяців тому +2

    ಒಳ್ಳೆಯ ಮಾಹಿತಿ, ಧನ್ಯವಾದಗಳು. "ಭೂಮಿನೇ ತಿರುಗುತ್ತಿದೆ, ವಾಸ್ತು ಏಲ್ಲಿದೆ", ವಾಕ್ಯ ಬಹಳೇ ಸ್ವಾರಸ್ಯಕರವಾಗಿದೆ.

  • @syedsyed8843
    @syedsyed8843 8 місяців тому +3

    God bless his family lovely home 🏡 great idea's talent 💡 bring good energy his home good thoughts happy smile

  • @nithyanandhareddy7501
    @nithyanandhareddy7501 8 місяців тому +4

    Youre great hats up sir

  • @harimagaji9300
    @harimagaji9300 8 місяців тому +2

    water recycling ಬಗ್ಗೆ ಸರ್ಕಾರ ಪ್ರೋತ್ಸಾಹ ನೀಡುವ ಕೆಲಸ ಮಾಡಿದರೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

  • @basappareddy5902
    @basappareddy5902 8 місяців тому +15

    I am proudisng since 7 years back and earned rs 17 lakhs

    • @sale2023
      @sale2023 8 місяців тому +2

      How much is the investment sir... And how much do we need?

    • @manjuy3690
      @manjuy3690 8 місяців тому

      ನಿಮ್ಮ ಜೊತೆ ಮಾತನಾಡಬೇಕು ಸರ್🙏

    • @aryanaryan5851
      @aryanaryan5851 7 місяців тому

      Sir I need to install can u help me

    • @siddarajuraju6956
      @siddarajuraju6956 7 місяців тому

      Plz provide your mobile no.

  • @jyothiraj1653
    @jyothiraj1653 7 місяців тому

    Sir 1 year before nodiddare chennagittu.just construction aytu ..floor marble ide ..sir tiles bagge . solar bagge heliddu...kusshi aytu
    Yours narration and voice is so good. Wer your big fan
    Can i get sir no. Fir future projects

  • @lunaticfringe5780
    @lunaticfringe5780 8 місяців тому +5

    Wonderful house excellent suggestions

  • @themahendra001
    @themahendra001 8 місяців тому +3

    One of the super video! Need to know about budget and profit.

  • @malateshgoni1739
    @malateshgoni1739 5 місяців тому

    ಬೆಳಕು ಮತ್ತು ಗಾಳಿ ಮನೆಗೆ ತರುವುದೇ ವಾಸ್ತು....... ಎಂತಾ ಮಾತು ಅದ್ಭುತ... 👍

  • @user-ix2wc2cu4k
    @user-ix2wc2cu4k 8 місяців тому +14

    Cute couple very down to earth ❤️❤️❤️ god bless both you

  • @rameshgowda3810
    @rameshgowda3810 8 місяців тому +2

    Naveen sir Artha purnavagi baduktha idira, knowledge na tumba janakke eege anchutha
    Iri,

  • @ChinnuNayak-qb8ef
    @ChinnuNayak-qb8ef 8 місяців тому +9

    Really proud of young generation 🎉thanks to kalamadyama for introduced him 🙏

  • @nagaraja1m
    @nagaraja1m 8 місяців тому +1

    Super Idea and thoughtful both of you

  • @usharajanna921
    @usharajanna921 7 місяців тому

    ನವೀನ್ ಅವರ ಕಾಂಟ್ಯಾಕ್ಟ್ ನಂ ಕೊಟ್ಟಿದ್ದರೆ ಅವಶ್ಯಕತೆ ಇರುವವರಿಗೆ ಉಪಯುಕ್ತ ವಾಗುತ್ತಿತ್ತು.ಅಥವಾ ಯಾರನ್ನು ವಿಚಾರಿಸಬೇಕು , ಎಂಬುದನ್ನು ತಿಳಿಸಿಕೊಡಿ

  • @santoshangadi4536
    @santoshangadi4536 8 місяців тому +9

    Sir... I like this person, he is so attractive beauty of life . Please share this person personal life story in part -2

  • @rajeshbande1136
    @rajeshbande1136 8 місяців тому +5

    Bho😂omi tirgodke vastu iradu Anna nivobru, But Yaru time ge bele kodtano mathu hardwork madtano kallanu great agtane 👍👍. Uddhesha irbeku.

  • @poornimamurthy3111
    @poornimamurthy3111 8 місяців тому +2

    Ultimate house....very creative👌

  • @rajashekharrawal2370
    @rajashekharrawal2370 8 місяців тому +5

    ನವೀನ್ ಸರ್ ಅವರ ಫೋನ್ ಮೊಬೈಲ್ ನಂಬರ್ ತಿಳಿಸಿ ಸರ್ 💐💐💐💐🙏🙏🙏🙏

    • @venkatareddyreddy537
      @venkatareddyreddy537 День тому

      ಫೋನ್ ನಂಬರ್ ಏನಕ್ಕೆ, ಈ ಸ್ಕಿಮ್ ಪ್ರಯೋಜನ ಇಲ್ಲ

  • @SiddaroodaNDoddamane
    @SiddaroodaNDoddamane 2 місяці тому

    ಸರ್ ನಿಮ್ಮ ಸಾಧನೆ amezing ನಾವು ನಿಮಗೆ ಹೋಲಿಕೆ ಮಾಡಿಕೊಂಡ್ರೆ 00.1ಕೂಡ ಅಲ್ಲ

  • @sureshkr6144
    @sureshkr6144 8 місяців тому +1

    1:10 ಊರಿಗೆಲ್ಲಾ ನೀತಿ ಹೇಳೋನೀವು ರೋಡಲ್ಲಿ ಕಾರ್ ಓಡಿಸುತ್ತಾ ವಿಡಿಯೋ ಮಾಡೋದು ಎಷ್ಟು ಸರಿ.

  • @priyaj1704
    @priyaj1704 7 місяців тому

    Most valuable information & very inspiring. Quddus to the efforts of all the team who contributed to this unique concept.

  • @kasturishenoy9
    @kasturishenoy9 8 місяців тому +1

    Really he done gd wrk........🙏🙏enthvru erodrindale esto bada kutumbagalige elctricity free sikktirodu k.govt.nda🙂

  • @rohank2933
    @rohank2933 4 місяці тому

    One thing I loved the most he said about the vastu ., wa waaa ., simple consept WORK IS WORSHIP

  • @MkTainment
    @MkTainment 8 місяців тому +3

    ಎಂತ ಮಾತು ಗುರುವೇ... ಸೂಪರ್

  • @seemakhanum5659
    @seemakhanum5659 7 місяців тому

    Current hege produce madtidare annodu gottagalilla. Mane tumba chennagide.

  • @praveenraveendra
    @praveenraveendra 8 місяців тому +6

    My daughter name is also Leesha.. 😊 I can match the vibe with Naveen sir.. thanks for making this video Param n team.. waiting for second episode

  • @varadarajaluar2883
    @varadarajaluar2883 2 місяці тому

    ಕಲಾಮಾದ್ಯಮ ವಾಹಿನಿಗೆ ಧನ್ಯವಾದಗಳು. ಅತ್ಯುತ್ತಮ ಸಂಚಿಕೆ.

  • @nagarajuap5491
    @nagarajuap5491 8 місяців тому +2

    You have not discussed about electricity production.
    Explained unrelated HOUSE DISCRIPTION

  • @rajannas9176
    @rajannas9176 Місяць тому

    ಮುಖ್ಯವಾಗಿ ತಿಳಿಸಬೇಕಾದ. ಸೂರ್ಯ ಶಿಕಾರಿ ಬಗ್ಗೆ ಮಾಹಿತಿ ಮಾಡಲು ಹೊರಟವರು ಕೇವಲ ಮನೆ ವಿನ್ಯಾಸದ ಬಗ್ಗೆ ಎಪಿಸೋಡ್ ಮುಗಸಿದಕ್ಕೆ ಬೇಸರವಾಯಿತು ಪ್ರೇರಮ್.

  • @user-mw6ro7ht6z
    @user-mw6ro7ht6z 8 місяців тому

    Nice home sir good planning and your explanation is excellent

  • @raghavendravmirji7413
    @raghavendravmirji7413 7 місяців тому

    ಚನ್ನಾಗಿ ನಗುತ್ತಾನೆ

  • @user-wp3dk7ff2p
    @user-wp3dk7ff2p 6 місяців тому

    ಸುಖ ಸಂಸಾರಕ್ಕೆ ಆ ವಯ್ಯಾನ ಸದಾ ನಗುವೇ ಮೂಲ ಮಂತ್ರ ಅನುಸುತ್ತೆ 😊 👍

  • @maheshvt959
    @maheshvt959 8 місяців тому +3

    Namaskara budivanthru light for others

  • @bhargavRamakrishna
    @bhargavRamakrishna 8 місяців тому +6

    Half knowledge is dangerous.
    why vaastu when earth is rotating ❓ because earth is solid. point to point distance and direction are relative.
    For example 3 people are seated in a bus, the person to the left will not become right when the bus takes u turn.

  • @somnathn553
    @somnathn553 8 місяців тому +2

    Really excellent.

  • @shivushivu904
    @shivushivu904 8 місяців тому +2

    😊 superb review sir

  • @comedykanda-wk4zs
    @comedykanda-wk4zs 8 місяців тому +2

    ಸರ್ ಇದನ್ನು ನೋಡಿ ಕೇಳಿದ್ದಕ್ಕೆ ನನಗೂ ಕೂಡ ಈತರ ಆಗಾ ಬೇಕು ಅನ್ನಿಸುತ್ತೆ ಆದರೆ ಇದಕ್ಕೆ ಹಣ ಎಷ್ಟ ಆಗಿರಬಹುದು
    ಸುಮಾರು ನನ್ನ ಅಂದಾಜು ........

    • @venkatareddyreddy537
      @venkatareddyreddy537 День тому

      ನೀನು ಸೋಲಾರ್ ಹಾಕಿಸ್ಕೊಂಡ್ರೆ, ತಿರುಪತಿ ಗೆ ಹೋಗ್ತೀಯ ಹುಷಾರು. ಇದು ಶ್ರೀಮಂತರಿಗೆ ಮಾತ್ರ.

  • @shmanipal7951
    @shmanipal7951 8 місяців тому +2

    Agni muleyali aduge madidi thindre arogya olled irute sir

  • @MahantheshsChinmay-ob8ge
    @MahantheshsChinmay-ob8ge 8 місяців тому +1

    Hai param Sir Jai kalamadyama super video

  • @gajalakshmi1687
    @gajalakshmi1687 7 місяців тому

    Excellent work sir, am very proud of my

  • @ritadsouza5972
    @ritadsouza5972 7 місяців тому +1

    Well said sir 👏👏👏👏

  • @bhavanibhagya5013
    @bhavanibhagya5013 8 місяців тому

    Amazing Nature house. Sir namigu advice madthira

  • @poovannakp4514
    @poovannakp4514 7 місяців тому +1

    Marvelous ideas good luck parveen gowda

  • @tharanathaadigai359
    @tharanathaadigai359 8 місяців тому +1

    ಸೂಪರ್ ಇದೆ ಸರ್...

  • @j.srinivasreddy3699
    @j.srinivasreddy3699 8 місяців тому +6

    Insufficient information about Solar energy, please make another video for the same

  • @Tejas-xg5fr
    @Tejas-xg5fr 8 місяців тому +6

    Friends Vasu avru nodudre manege vastu beku positive energy baruthe antare, illi ivru nodudre vastu annode illa antavre 😅

  • @VarunGowda-en3gb
    @VarunGowda-en3gb 8 місяців тому +2

    3:42 lo swami , developing countries yalla carbon jasthi generate aage aguthe, USA 100 years indha number one ithu ,evaga top 20 no 30 no irbeku

  • @kiranm894
    @kiranm894 7 місяців тому

    Hats off to you bro 👏🏻👌🏻👌🏻

  • @manjunathbhapri6875
    @manjunathbhapri6875 8 місяців тому +16

    With all due respect, Param Sir, Please avoid unnecessary questions and your overreactive reactions.

    • @dyinfohub
      @dyinfohub 8 місяців тому

      😂

    • @santhosh933
      @santhosh933 8 місяців тому

      😂😂😂

    • @kumarmh7098
      @kumarmh7098 7 місяців тому +1

      To be specific, girlish expressions 😂

  • @chetan4066
    @chetan4066 8 місяців тому +12

    Sometimes Param gives weird reactions😅😅

    • @venktesh6600
      @venktesh6600 8 місяців тому

      like ?? Sadukokila, rangayana raghu, or who?

  • @baabureddypeyala467
    @baabureddypeyala467 7 місяців тому +1

    ಎಲ್ಲ ಕಾಲಕ್ಕೂ ಎಲ್ಲರೂ ಸರಿ ಅನಿಸಿಕೊಳ್ಳುವುದಿಲ್ಲ ಅದು ಕಾಲಕಾಲಕ್ಕೆ ಸರಿಯಾಗಿ ಬದಲಾಗುತ್ತಲೇ ಇರುತ್ತದೆ

  • @arpitaarpita8660
    @arpitaarpita8660 8 місяців тому +1

    👌👌👌. But current yava tara supply madatare helale ella.

  • @kumarmh7098
    @kumarmh7098 7 місяців тому

    28:37 expression about skylight. Tier 2 and tier 3 cities have this skylight since from several years. But you seem to be surprised thinking new idea

  • @nethravativ9436
    @nethravativ9436 8 місяців тому +2

    Amazing 🙏🙏🙏🙏

  • @vasanthkumarmanneri2474
    @vasanthkumarmanneri2474 8 місяців тому +2

    ಹೆಡ್ ಲೈನ್ ಗೂ ಫುಲ್ ವಿಡಿಯೋ ಗೂ ......

  • @maryroche5752
    @maryroche5752 8 місяців тому +1

    Excellent, loved it.
    Creater gave us wisdom.
    But depends on us.
    God bless you all 💞

  • @pradeepcmy1982
    @pradeepcmy1982 7 місяців тому

    Sir, I liked the flooring and thinking behind the material choice you have. Is it possible to share on where to source the material. In future I would like to use it for my residence.

  • @sukumarkb8459
    @sukumarkb8459 8 місяців тому +4

    Gruha jyoti register maadikondiddini. Naanu kooda 5 varsha current bill kattolla 😂😂😂😂

  • @vishwanathacr6198
    @vishwanathacr6198 8 місяців тому +3

    Waiting for next episode ❤

  • @sumanthm245
    @sumanthm245 8 місяців тому +2

    Waiting next episode bega upload madi sir we are waiting ❤️

  • @farookahmed890
    @farookahmed890 7 місяців тому

    Sir your thinking excellent excellent sir

  • @imtiyazahmed4735
    @imtiyazahmed4735 7 місяців тому

    Really great sir ❤

  • @publicmindtune354
    @publicmindtune354 8 місяців тому +2

    L edri gurugale bo sandak helidri. Time value & hard work

  • @spradeepkumarschandrasheka672
    @spradeepkumarschandrasheka672 8 місяців тому +2

    Super vlog sir 😊😊😊😊😊😊😊

  • @vanishreegothe2583
    @vanishreegothe2583 7 місяців тому

    Amazing concept nalli Mane kattidate