ಎಲ್ಲವನ್ನು ಮಕ್ಕಳಿಗೆ ಕೊಡಬೇಡಿ,ನಿಮಗೋಸ್ಕರ ಆಸ್ತಿ ಇಟ್ಟುಕೊಳ್ಳಿ.!!

Поділитися
Вставка
  • Опубліковано 22 гру 2024

КОМЕНТАРІ • 379

  • @varalakshmibl7604
    @varalakshmibl7604 2 роки тому +48

    ನಿಮ್ಮ ಮಾತು ನನ್ನ ಹೊಸ ದಾರಿ ಸಿಕ್ಕಿದೆ. ನಾನು ಸಹ ಮಕ್ಕಳಿಗೆ ದಾರೆ ಎರೆಯುವ ಸ್ವಭಾವ. ವೇದವಾಕ್ಯ. ನಿಮಗೆ ಧನ್ಯವಾದಗಳು.

  • @mahadevamma8684
    @mahadevamma8684 2 роки тому +14

    ನಿಮ್ಮ ಅಭಿಪ್ರಾಯ ಆಲೋಚನೆ ಬೇರೆಯವರಿಗೆ ಮಾರ್ಗದರ್ಶನ ತುಂಬಾ ಚೆನ್ನಾಗಿದೆ

  • @radhmanibs8220
    @radhmanibs8220 2 роки тому +13

    ಸೂಪರ್ ಅಜ್ಜಿಯ ಮಾತು ಕೇಳಿ ನನಗೆ ತುಂಬಾ ಆತ್ಮಸ್ಥೈರ್ಯ ಬಂತು ಸಾರ್ ನಿಮ್ಮ ಸಂದರ್ಶನಕ್ಕೆ ಧನ್ಯವಾದಗಳು

  • @nagarathnam1332
    @nagarathnam1332 Рік тому +4

    ಅಮ್ಮ ನಿಮಗೆ ದೇವರು ಒಳ್ಳೆಯದು ಮಾಡಲಿ ಆರೋಗ್ಯ ಕೂಟ್ಟು ಕಾಪಾಡಲಿ ನೂರು ಕಾಲ ಬಾಳಿ ಅಮ್ಮ ಸೂಪರ್👌

  • @SSharmaji
    @SSharmaji Рік тому +3

    watched this in London, and remembred my amma, and appa! great upload., Parimala avranna devaru 120 varsha ayassu kodLi

  • @horanadukannada
    @horanadukannada Рік тому +4

    ಬಹಳ ಒಳ್ಳೆಯ ವಿಚಾರವನ್ನು ತಿಳಿಸಿದ್ದೀರಿ ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತ ವಿಡಿಯೋಗಳು ನಿಮ್ಮ ವಾಹಿನಿ ಮುಖಾಂತರ ಪ್ರಸಾರವಾಗಲಿ

  • @venkatalakshammadevarajaia611
    @venkatalakshammadevarajaia611 2 роки тому +19

    ಸತ್ಯವಾದ ಮಾತು 👏👏. ನಾವು ಮಾಡುತ್ತೀರೂದು ಅದೇ ಸ್ವಾಮಿ, ನೋಡಿ ಸ್ವಾಮಿ ನಾವು ಇರೋದೇ ಹೀಗೆ ಆ ಭಗವಂತನ ಕೃಪೆ ಯಿಂದ. 🙏🙏.

  • @prakashramaswamy7618
    @prakashramaswamy7618 2 роки тому +5

    I am very happy the way Ajji is talking to all queries. She is down to earth. But i liked her the way she is answering. Hv a complete in faith in God lead ur life. God is great he is only taking care of everybody hv a great day. Mrs.Manjula prakash

  • @sreenathsundararaj5459
    @sreenathsundararaj5459 2 роки тому +10

    Very happy to hear to this charming soul. Great advice!!. Hearty wishes for contented life for her.

  • @miskhansinger7499
    @miskhansinger7499 2 роки тому +3

    Neevu enhelataedirou ade sari neevu heliddu nija yalla kottadmele nin nodo mann nodo Ede agodo neevu heg heltiro ade sattya hege irbeko 👍all tha best❤️❤️❤️❤️❤️

  • @rathnadn5926
    @rathnadn5926 2 роки тому +1

    ನಿಮ್ಮ ಮಾತು ನನಗೆ ತುಂಬಾ ಸಾಹಾಯವಾಗಿದೆ. ನಾನು ನಿಮ್ಮ ತರಹ ಯಾಚನೆ ಮಾಡುತ್ತೆನೆ ಉತ್ತ ಮಸಲಹೆ ಕಾ ಕೊಟ್ಟಿದ್ದಿರಿ ಥ್ಯಾ೦ಕ್ಯೂ

  • @saievents4588
    @saievents4588 2 роки тому +26

    Golden words ...💥💥💥💥💥💥
    ಪೋಷಕರು ಮಕ್ಕಳಿಗೆ ಹಣಕಾಸು ಮತ್ತು ಆಸ್ತಿಯನ್ನು ಬಹಿರಂಗಪಡಿಸಬಾರದು ಅವರು ತಮ್ಮ ವ್ಯಾಲೆಟ್ನಲ್ಲಿ ಇರಿಸಿಕೊಳ್ಳಬೇಕು ಅವರೇ ಆರ್ಥಿಕ ವ್ಯಕ್ತಿಗಳಾಗಬೇಕು....

  • @aadyamk6214
    @aadyamk6214 3 місяці тому +1

    ಪರಿಮಳ ಅವರ ಬದುಕಿನ ದೃಷ್ಟಿಕೋನ ನನಗೆ ಇಷ್ಟವಾಯಿತು. ಅವರಿಗೆ ಅಭಿನಂದನೆಗಳು.

  • @b.n.sheshadri1418
    @b.n.sheshadri1418 2 роки тому +2

    ನಮಸ್ಕಾರ. ನಿಮ್ಮ. ವೀಡಿಯೊ. ತುಂಬಾ ಚೆನ್ನಾಗಿದೆ ಸರ್

  • @nnswamyswamy9059
    @nnswamyswamy9059 2 роки тому +29

    ಅದ್ಭುತವಾದ..... ಪರಿಮಳಮ್ಮನ ..ಜೀವನ ಸಂದರ್ಶನ ಸಾರ್,,👌👍👏👏🙏🙏💐

  • @muralidharanmurali8963
    @muralidharanmurali8963 2 роки тому +3

    I am very happy to listen your suggestion. Especially younger generations. Listening to your suggestion I remember my mother and father. Now I am 75 years old. Still your suggestions are very good.may god bless you many more years with good health and happiness. 🙏🙏

  • @anupamano1875
    @anupamano1875 2 роки тому +29

    ತುಂಬಾ ಒಳ್ಳೆಯ ಅನುಭವದ ಮಾತುಗಳು, ನಿಜವಾದ ವಿಷಯ Thanks ammaji😍🌹🙏🙏

  • @DARTHVADER-lj4dq
    @DARTHVADER-lj4dq 2 роки тому +22

    When mind is busy there is no unwanted thinking comes to our mind , superb Amma i learnt from u , thank u badukin butti

    • @creative_psyche8046
      @creative_psyche8046 2 роки тому +1

      👍👍🌷

    • @haripriyam9577
      @haripriyam9577 2 роки тому +2

      @DARTH VADER true said.my mother expired last year march 13th 72yrs ge father 2017 brain stroke inda expire agara unmarried am single life leading elder younger bros iddu waste family pension ge waiting 3ge yeddu pooji japa parayanam temple visit bhagavatham bhagavad gita parayanam doing ceremony nanu vere avaru jothe madsini 2weeks befr for 5 yrs inda scolding dky my health not well migraine headache,irritabil bowel syndrome acidity skin allergy total body problems niddi illa tabs using

  • @sakammashimogga2894
    @sakammashimogga2894 2 роки тому +27

    ಅಮ್ಮ ಸೂಪರ್ ನಿಮಗೆ ದೇವರು ಆರೋಗ್ಯ ಕೊಡಲಿ ನೂರು ಕಾಲ channagiri

  • @vanajahr224
    @vanajahr224 2 роки тому +57

    ಇದೇ ಸತ್ಯ ಜೀವನ ಅಮ್ಮಾ ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ

  • @chandrappakcn8626
    @chandrappakcn8626 2 роки тому +6

    ಅಮ್ಮನವರು ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದರು. ಅವರಿಗೆ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ಅವರು ಇರುವಷ್ಟು ದಿನ ನಿತ್ಯ ಹಸಿರಾಗಿ ಉಳಿದು ಬಾಳಲಿ ಎಂದು ಆಶಿಸುತ್ತೇನೆ ಓಂ ಶಾಂತಿ.

    • @chandrappakcn8626
      @chandrappakcn8626 2 роки тому +1

      ಧನ್ಯವಾದಗಳು ಪ್ರಿಯರೇ ನಿಮಗೆ ತುಂಬಾ ಸಂತೋಷವಾಯಿತು ಎಂದು ಆಶಿಸುತ್ತೇನೆ ಓಂ ಶಾಂತಿ ನಮಸ್ತೆ ನಮಸ್ತೆ ನಮಸ್ತೆ

    • @jayk7952
      @jayk7952 2 роки тому

      🙏🙏🙏🙏🙏ಓಂ ಶಾಂತಿ... ಓಂ ಶಾಂತಿ...

  • @nutanmajagavi1709
    @nutanmajagavi1709 Рік тому +3

    ಸೂಪರ್ ಅಮ್ಮ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.

  • @basammavishwanath9070
    @basammavishwanath9070 2 роки тому +17

    ಇದೇ ಸತ್ಯ ಜೀವನ ಅಜ್ಜಿ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ದೇವರು, 🙏🙏🙏🙏🌹🙏

  • @PapammaD-t8n
    @PapammaD-t8n 9 місяців тому +1

    ಜೀವನ ದಲ್ಲಿ ಎಲ್ಲರೂ ಅನುಸರಿಸಿ good ಮೆಸೇಜ್ ಅಮ್ಮ 🙏

  • @mysorepreetam
    @mysorepreetam 2 роки тому +60

    Lady is speaking hard truth. ಸ್ವಾಭಿಮಾನದ ಜೀವನವೇ ಸುಖ.

    • @haripriyam9577
      @haripriyam9577 2 роки тому +5

      @preetam hegde correct

    • @shashirekha3093
      @shashirekha3093 2 роки тому +1

      She is speaking truth hats of her👍👍👍☺️

    • @haripriyam9577
      @haripriyam9577 2 роки тому

      @@shashirekha3093 exactly own bros nanna nodonilla single life leading unnarried agi iddu parents na nodini avaru nanna nodara both r expired 2017 father expired mother last yr march 13th expired no support help money kodudanga thamma hell nidusana help madini yesthu mandige mom nanu nanh bere avarna rent ge beg madini pension bandilla migraine headache,irritabil bowel syndrome acidity skin allergy niddi illa tabs using stress tense anxiety total body naga prbms 35yrs inda homeo painkillers using 3ge yeddy breathing exercises mudras accupressure asanas madi nrng prayer maduthini aftr pooji japa parayanam temple visit bhagavatham bhagavad gita parayanam madi domestic work,outside work nane thamma no help suicide maduko antha worest agi scold elder bro 35yrs befr mani bittu hogi marraige madukondu helilla worest both bros ivaga nanga baro swalpa pension money ge asi ittukondana anna parents ge nane bere avaru sarige ceremony 5yrs inda money koduvalla yenu help illa happy anodu i dnt know just spiritual life leading am

    • @sharadachowdappa6308
      @sharadachowdappa6308 2 роки тому

      OK mane ide pension barathe Thanna kelsa thanu madkolostu shakthi ide
      Thintheevo bidtheevo Swathanthra ide nemmadi ide annoru aadoru illa adru ondondu sala manassu enadru vishesha thindi adige maadidaga maklu mommsklu barbarda ansathe
      Aytu kynalli kadu itko brku yargu kodbardu adre maklu Kasta
      andaaga Swalpa sahaya madle beku adru thanna survival ge estu avashyakavo astu itko beku
      Pension illadavaru ge sarkara old age pension koda the adre adu yavs moolege sala the ee Rajakeeya pudarigalu mereethare ondu Sariyada Amt fix madi kodabeku alva Hage medical facility free antare ayush yojane antare adre yavdu sari illa emergency anta hodre noorentu documents astothige paristhithi govinda aste

    • @govindappahosakoti9014
      @govindappahosakoti9014 2 роки тому

      @@haripriyam9577 L

  • @virupaxnaik7166
    @virupaxnaik7166 2 роки тому +12

    ಅಮ್ಮ ಸ್ವಾವಲಂಬಿ,ಸರಳ ಜೀವನಕ್ಕೆ ನಿನ್ನ ಮಾತುಗಳು ಅಮ್ರತಧಾರೆ ನಿನಗೆ ಶಿರ ಸಾಷ್ಟಾಂಗ ನಮಸ್ಕಾರಗಳು.

  • @cdejappa8638
    @cdejappa8638 2 роки тому +20

    ಅಮ್ಮ ನಿಮ್ಮ ಅನುಭವದ ಮಾತುಗಳನ್ನು ಕೇಳಿ ಸಂತೋಷವಾಯಿತು

  • @Rajeshwari-d1v
    @Rajeshwari-d1v 2 місяці тому

    ಸತ್ಯ ಮಾತಾಡಿದಿರಿ ಅಮ್ಮ ನಿಮ್ಮ ಅನುಭವ ಎಷ್ಟು ನೌಕರರಿಗೆ ಅನುಕೂಲವಾಗಲಿದೆ ಚಿಂತಿಸಬೇಡಿ ನಮಸ್ಕಾರ

  • @shakunthalaganesh6760
    @shakunthalaganesh6760 2 роки тому +21

    ನಿಮಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಮ್ಮ 🙏

  • @vmurthyyadavvmurthy9433
    @vmurthyyadavvmurthy9433 Рік тому +1

    Amma navaru Arogya vagiralendu devaralli beduve. Karya krama thumba chennagide old age navarige thumba Upayuktha

  • @rathnam1681
    @rathnam1681 2 роки тому +36

    ಏನೇ ಆಗಲಿ ಸ್ವಾಭಿಮಾನವನ್ನ ಬಿಡಲೇ ಬಾರದ್ದು ಅರೋಗ್ಯವಾಗಿ ಬಾಳಬೇಕು. ಅಮ್ಮ ನೀವು ಹೇಳೋಧು ನಿಜವಾದ ಮಾತು.

  • @tlmukundrao6978
    @tlmukundrao6978 Рік тому +2

    ಸತ್ಯವಾಗಲೂ ಜೀವನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @gajananbangali2117
    @gajananbangali2117 2 роки тому +1

    ಅದ್ಭುತ ಸಂದರ್ಶನ, ಧನ್ಯವಾದಗಳು.

  • @madhugirinirmala525
    @madhugirinirmala525 2 роки тому +1

    Chennagi helidiri. Makkalannu nodikolluvudu duty andiddu thumba chennagittu. Bahalashtu nija Amma.

  • @khamarunnisaunnisa2915
    @khamarunnisaunnisa2915 2 роки тому +2

    Good maintenance of
    Madam ji .
    Inspire to olds .
    Thanks to you all .
    👍👍👍

  • @udayakaranth6381
    @udayakaranth6381 2 роки тому +9

    ಮನುಷ್ಯ ಕೊನೆ ತನಕ ಸ್ವಲಂಬಿ ಆಗೀ ಇದ್ರೆ ಒಳ್ಳೇದು, ಮಕ್ಕಳು ನಮಗೆ ಆಸರೆ ಆಗುತ್ತಾರೆ ಅಂತ ಅತೀ ಆದ ಆಸೆ ಇಟ್ಟುಕೊಳ್ಳಬೇಡಿ, ಅದ್ಕಕೆ ಸರ್ಯಾಗಿ ಮನಸ್ಸು ನ್ನ್ ಮೊದ್ಲೇ ಸೆಟ್ ಮಾಡಿ ಕೊಳ್ಳಕ್ಕೆ ಪ್ರಯತ್ನ ಮಾಡಿ,

    • @shruthipatil0573
      @shruthipatil0573 9 місяців тому

      Ha.... Nodi gandu maklunna sikkapatte chanag belsi.... Ega madhve agudh takshana one year ge bere yaagi... Neenu nindu edko nandu nange kodu anta eskondu.... Hodidu badidu hodru hendti karkond.... Samaja dalli olle vyakti agidru appa adava.... Bt ega appa amma ebre... As avru helodu maklu enuk beku..... Konegaladalli nave ebru antaare..... Nan neighbours...... Avru aste alla... Tumba jana na nididini so.... U r ri8......maklu namge kone kaaladlli nam na nodkolalla 100% satya.... Namge navu aste

  • @lakshmanshetty9165
    @lakshmanshetty9165 2 роки тому +5

    ಅತ್ಯುತ್ತಮ ಸಂಭಾಷಣೆ. ಪ್ರಶ್ನೆ ಕೇಳುಗರ ದನಿ ನಮ್ಮ MLA ಯತ್ನಾಳ್ ಸಾಹೇಬರ
    ದನಿಯಂತೆಯೇ ಕೇಳುತ್ತಿತ್ತು. ಒಂದು ಸೊಗಸಾದ ಜೀವನ ಪಾಠ ಕೇಳಿದಂತಾಯ್ತು.

  • @premadavid100
    @premadavid100 2 роки тому +1

    She said it right. Everybody must watch this. It is so true. A very sensible advise

  • @geethan6751
    @geethan6751 2 роки тому +8

    Good words be aware in our life it is 💯 percent true

  • @sarithaalamelupurushothama4607
    @sarithaalamelupurushothama4607 2 роки тому +2

    Beautiful video of grand ma and u sir 👍😍thanks you

  • @raghavendradasara286
    @raghavendradasara286 2 місяці тому

    ನಿಜ ಜೀವನ ಹೆಂಗೆ ಬರುತ್ತೆ ಹಂಗೆ ಹೊಂದಾಣಿಕೆ ಮಾಡಿಕೊಂಡು ಹೋಗಲೇ ಬೇಕು ಇದು ಬ್ರಹ್ಮ ಲಿಖಿತ, ಎಲ್ಲಾ ನಾವು ಅಂದುಕೊಂಡ ಹಾಗೆ ಎಲ್ಲ ನಡೆಯಲ್ಲ ಅಲ್ವಾ ❤

  • @npandurangaraorao5413
    @npandurangaraorao5413 2 роки тому +8

    Your right amma may god give you good health and bless for us🙏🙏

  • @shaletfurtado5745
    @shaletfurtado5745 2 роки тому +5

    Very nice and inspiring vlog 🙏. Hatts of you Amma

  • @bhagyayg3268
    @bhagyayg3268 2 роки тому +1

    Satyavaada maathu parimala God bless you with good health

  • @veenanarayana5509
    @veenanarayana5509 2 роки тому +9

    ಪರಿಮಳಮ್ಮನವರ ಮಾತು ಅದ್ಭುತ

  • @shivalilakoujalagi485
    @shivalilakoujalagi485 2 роки тому +3

    ನಿಜವಾದ ಮಾತು ಎಲ್ಲ ವಯಸ್ಸಿನ ವರಿಗೂ ಒಳ್ಳೆಯ ಸಂದೇಶ.

  • @rajuavale5184
    @rajuavale5184 2 роки тому +1

    Ajji your speech is very good god bless you

  • @RaviKumar-kd8tr
    @RaviKumar-kd8tr 2 роки тому +10

    In my own life i have seen too many aged people suffering financially by giving everything to children , my advice to all elderly is to watch Vishnuvardhsn movie EE BHANDANA and realise life , keep a big amount for retirement n then everything goes to children only ,

  • @sumaumesh5461
    @sumaumesh5461 2 роки тому +5

    Inspired by her story...super sir for making this video

  • @balakrishnakulkarni3294
    @balakrishnakulkarni3294 Рік тому +1

    ಒಳ್ಳೆಯ ವಿಚಾರ ತಿಳಿಸಿದ್ದೀರಿ. ಜೀವನ ಅದರಲ್ಲೂ‌ ವೃದ್ಯಾಪ ದಲ್ಲಿ ಆಗಬಹುದವ ಕಷ್ಟಗಳಿಗೆ ಹಣದ ಉಳಿತಾಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @prathimapai7975
    @prathimapai7975 2 роки тому +1

    ತುಂಬಾ ಚೆನ್ನಾಗಿದೆ ಸೈಟ್. 🙏🏼🙏🏼

  • @k.asureshbabu6597
    @k.asureshbabu6597 2 роки тому +6

    MAHARUDRAPPA sir, you are great. Shown the entire life in few minutes.

  • @prabhabk7103
    @prabhabk7103 2 роки тому +1

    super 👌 amma beautiful life god bless you always be happy.

  • @Sh..Shri-qn9rv
    @Sh..Shri-qn9rv 2 роки тому +13

    Golden words for everyone..

  • @basavarajbetgeri3183
    @basavarajbetgeri3183 2 роки тому +5

    Proud of her will power all the best amma

  • @ramya.p5487
    @ramya.p5487 2 роки тому +10

    Great AMMA... 🙏

  • @srao7029
    @srao7029 2 роки тому +10

    Enjoy when you can,endure when you must 👍

  • @shekharayyahiremath565
    @shekharayyahiremath565 9 місяців тому

    ಅಮ್ಮನ ಮಾತು ನಿಜಾ ಅಮ್ಮಾ ನೀನ್ನ ಅನುಭವಾ ಬೃತಕ್ಕೆ ದನ್ನ್ಯವಾದ❤❤

  • @sujathapruthvik4546
    @sujathapruthvik4546 2 роки тому +2

    god bless you ajji

  • @shwethasshwethas6557
    @shwethasshwethas6557 2 роки тому +3

    Yargu hore agadange erbeku shakti edre ella andre depending agle beku.. God bless you Amma🙏 😊🤗💐💐💐

  • @RaghavShetty-Chess
    @RaghavShetty-Chess 2 роки тому +2

    Madam Your beautiful eyes says that You living a spiritual life.The glowness of eyes says spiritual evoken soul .Pranaam 🙏

  • @shashikalashetty5889
    @shashikalashetty5889 Рік тому +1

    Nice topping thanks

  • @HDevakka
    @HDevakka 6 місяців тому

    Ajji I'm so happy nimmanna nodi Kali beku......

  • @nirmalar6749
    @nirmalar6749 2 роки тому +4

    1000%satya sir hat s up adbutavada mattu

  • @jayk7952
    @jayk7952 2 роки тому +7

    ಕಾಸಿದ್ದರೆ ಎಲ್ಲಾ ಬರ್ತಾರೆ... ಕಾಸಿಲ್ಲಾ ಅಂದ್ರೆ ಯಾರೂ ಮೂಸಲ್ಲ (ಮಕ್ಕಳು ಕೂಡ)... ಇದು ಜಗತ್ತಿನ ನಿಯಮ ಸ್ವಾಮಿ...

  • @narayansd9175
    @narayansd9175 2 роки тому +22

    After 45 age actual 2nd innings start by the time we need more strength in life as well as financial.

  • @nagendrajayashekharaiah262
    @nagendrajayashekharaiah262 2 роки тому +3

    Thank you ajji ur life experiences advice, i like ur busy life 🙏

    • @ashokur6533
      @ashokur6533 2 роки тому

      🙏🙏🙏🙏🙏🙏🙏🙏👍👍👍

  • @krishnahl5715
    @krishnahl5715 Рік тому +2

    ನಮಸ್ಕಾರ ಸಾರ್. ಇಂತಹ ಒಂದು ಕಥೆಗಳನ್ನು ಕೇಳಿದರೆ ಹಲವಾರು ಹಂತಗಳನ್ನು ಹತ್ತಿ ಇಳಿಯಬೇಕಾಗಿರುವ ನಾವು ಅನೇಕ ಕಷ್ಟಗಳನ್ನ ಅನೇಕ ನೋವುಗಳನ್ನು ಅನುಭವಿಸ ಬೇಕಾಗಿರುವುದು ನಿಜ. ಏಕೆಂದರೆ, ನಾವು ಅಂದುಕೊಂಡಂತೆ ಯಾವುದು ಸಾಧ್ಯವಾಗುವುದಿಲ್ಲ ಎಂದು ಪರಿಮಳಮ್ಮನವರು ಹೇಳಿದ ಅಪಾರ ಸತ್ಯದ ಮಾತುಗಳು ನಿಜಕ್ಕೂ ಸತ್ಯವೇ ಸತ್ಯ. ನಾವು ಯಾವುದಕ್ಕೂ ಹೆದರದೆ ವೃದ್ಧಾಪ್ಯದಲ್ಲಿ ಜೀವನವನ್ನು ಸಾಗಿಸಿ ಎಲ್ಲಾ ಕಷ್ಟಗಳನ್ನು ನಮ್ಮಲ್ಲಿ ಇಟ್ಟುಕೊಂಡು ಬೇರೆಯವರಿಗೆ ಹಂಚದೇ ಅಂತ್ಯದವರೆಗೆ ಸುಖ ಎಲ್ಲಿದೆ ಎಂದು ಹುಡುಕುತ್ತಾ ಹೋಗಿ ಕೊನೆಯ ಜೀವನ ಕಾಣುವುದೇ, ಜೀವನ. ಪರಿಮಳ ಅಮ್ಮನವರಿಗೆ ತುಂಬಾ ತುಂಬಾ ನಮಸ್ಕಾರಗಳು... ಹಾಗೂ ತಮಗೂ ಸಹ, ಹಿಂತಾ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು.... ಇಲ್ಲಿಗೆ ಬಂದಿದ್ದೀವಿ, ಎಂದಾದರೂ ಒಮ್ಮೆ ನಾವು ಹೋಗಲೇಬೇಕು... ಅದಕ್ಕಾಗಿ ಮೊದಲಿನ, ಜೀವನದ ಮೊದಲಿನಿಂದಲೂ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದುವೇ ಜೀವನ. ಜೀವನದ ಎಲ್ಲ ಪಾತ್ರಗಳಲ್ಲಿಯೂ ನಟಿಸಿ, ಕುಣಿದು ಕುಪ್ಪಳಿಸಿ, ಕಷ್ಟಗಳನ್ನು ಅರಿತು ನಡೆದು ಅಂತ್ಯದ ಹಂತವನ್ನು ತಲುಪುವಿದೆ ನಮ್ಮ ಮೊದಲ ಆದ್ಯತೆಯ ಗುರಿಯಾಗಿರಬೇಕು ಎಂಬುದು ನನ್ನ ಕೊನೆಯ ಆಸೆ.. ಈ ಸಾಲುಗಳನ್ನ ಎಲ್ಲರಿಗೂ ತಿಳಿಸಲು ನಾನು ವಿನಂತಿಸುತ್ತೇನೆ.

  • @nellikerevijaykumar1071
    @nellikerevijaykumar1071 2 роки тому +39

    "ನೀವು ಬ್ಯುಸಿಯಾಗಿದ್ರೆ ನಿಮ್ಮಷ್ಟು happy ಯಾಗಿರೋರು ಯಾರೂ ಇಲ್ಲ" ಎಂಥಹಾ ಮಾತು!!

    • @krishnamurthyrangaiah9799
      @krishnamurthyrangaiah9799 2 роки тому

      ಇದೇ ರೀತಿ ಎಲ್ಲಾ ರೀತಿಯ ಹಿರಿಯ ನಾಗರಿಕರ ಜೀವನ ಶೈಲಿ ಸಮಸ್ಯೆಯನ್ನು ಪ್ರಸಾರ ಮಾಡಿ 🙏

    • @rajaannaraju1246
      @rajaannaraju1246 2 роки тому

      Thanks to channel it is one kind of training to us what we call senior citizens

    • @Radhekrishna83908
      @Radhekrishna83908 Рік тому

      💯✔️

  • @ksmp1248
    @ksmp1248 2 роки тому +6

    As a Researcher in history happen to meet her @ Karnataka State Archives/VSD. She was full of life then and continues to be the same. God Bless Smt. Parimala.

  • @shobhadv9473
    @shobhadv9473 5 місяців тому

    Good 👍👍👍👍👍 super mam thanks 🙏🙏🙏🙏🙏🙏 thankyou God bless you

  • @allinonefoodies6299
    @allinonefoodies6299 2 роки тому +2

    Abba enta maatu ajji jeevanadalli bisiyagirbeku illa andre yochanegalu barutte anta nanagu edara anubava aagide nice 👍👏😊

  • @prasannabk5386
    @prasannabk5386 Рік тому

    Very good and exalent hats off to to you god bless you please bless me amma frm bk prasanna ex lic bng

  • @pralhadkulkarni9220
    @pralhadkulkarni9220 Рік тому +4

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮೇಡಂ ಅವರೇ. 🙏🙏

  • @shardhasridharbangera5395
    @shardhasridharbangera5395 2 роки тому +3

    Very true this amma telling. I m also staying alone after my husband's death. But my children taking all care of me.

  • @gcswamy1997
    @gcswamy1997 9 місяців тому

    ಸಹೋದರಿ ಸಮಾನರ ಅನುಭವದ ಅಂತರಾಳದ ನುಡಿ ನಿಜಕ್ಕೂ ಸಮಾಜದ ಸಮಾನ ವಯಸ್ಕರಿಗೆ ಎಚ್ಚರಿಕೆಯ ನುಡಿಯೇ ಆಗಿದೆ.

  • @veena51
    @veena51 2 роки тому +9

    ಅಮ್ಮ ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು.🙏🙏

  • @sumithrar3590
    @sumithrar3590 2 роки тому +1

    100/ percent satya amma.

  • @clementflutto6921
    @clementflutto6921 2 роки тому

    Respected, Madam your so polite, simple, lovely, your Blessed lady , of living God 🙏,

    • @raghur5429
      @raghur5429 2 роки тому

      ಇದು ಅಂತ ಖುಷಿ ಅನಿಸುತ್ತೆ ಅಂತ ಏನು ಇಲ್ಲ
      ಅವರು ಪಿಂಚಣಿ ದೈರ್ಯದಿಂದ ಇದ್ದಾರೆ

  • @n.vijayajayashri1930
    @n.vijayajayashri1930 2 роки тому +2

    Super super message Amma. 🌹🌹👍👍👍👍💐💐🤝🤝🤝🤝🌹🌹

  • @hansashanbhag4574
    @hansashanbhag4574 Рік тому +1

    Yes write A will
    Since childhood only children should be taught, not to depend on parents
    , study hard stand on their legs

  • @rajendraprakshrajendra6182
    @rajendraprakshrajendra6182 2 роки тому +6

    Super Amma 🙏🙏

  • @prafullabhat5729
    @prafullabhat5729 Рік тому

    ಇರ ಬೇಕು ಇರುವಂತೆ ತೊರೆದು ಸಾವಿರ ಚಿಂತೆ. ನೆನಪಿರಲಿ Ok Ajji .Namaskara .

  • @konikasturi
    @konikasturi 5 місяців тому

    Very nice sri

  • @sumanthprakashna1376
    @sumanthprakashna1376 2 роки тому

    Very good suggestion to all Thank you sir

  • @DK-uq2rr
    @DK-uq2rr 2 роки тому +4

    👌ಮಾಹಿತಿ ಸರ್

  • @mahadevaiahdc637
    @mahadevaiahdc637 2 роки тому +2

    Ajji you are lucky you get pension so many old people struggle for two meals

    • @varalakshmibl7604
      @varalakshmibl7604 2 роки тому +1

      ಹಣೆ ಬರಹ ಚೆನ್ನಾಗಿ ಬರೆಸಿಕೊಂಡು ಬರಬೇಕು.

  • @nellikerevijaykumar1071
    @nellikerevijaykumar1071 2 роки тому +14

    ಅಮ್ಮ..ನೀವು ಕಣ್ಣರಳಿಸುವುದೇ ಚೆಂದ!!

    • @sudhasarnobat6514
      @sudhasarnobat6514 2 роки тому +1

      ಬಹಳ ಚಂದವಾಗಿ ಹೇಳಿದರು.ಜೀವನದ ಕಟು ವಾಸ್ತವ ಇದು.ನಮಗೆ ಬಹಳ ಉಪಯುಕ್ತ ಮಾಹಿತಿ ಕೊಟ್ಟಿದ್ದಾರೆ.

  • @trivenis3187
    @trivenis3187 2 роки тому +8

    Hats of amma 🙏🙏👏👏

  • @narayanrao5375
    @narayanrao5375 Рік тому

    J.BELLARI. MADAM GIVING PERFECT WONDERFUL REAL FACTS. CONGRATS

  • @rathnammak5293
    @rathnammak5293 2 роки тому +2

    ನಿಮ್ಮ ಮಾತು ನಿಜವಾದ ಮಾತುಗಳು ನಮಗೆ ಕುಸಿ ಯಗಿದೆ ಅಮ

  • @sowmyakrishnaswamy7531
    @sowmyakrishnaswamy7531 2 роки тому

    Super sir very good information

  • @shivagangapattanshetti781
    @shivagangapattanshetti781 2 роки тому +9

    100% ಸತ್ಯ ಅಮ್ಮ. ಜೀವನ ಹೇಗೆ karkondu hogutto ಹಾಗೆ ಹೋಗಬೇಕು. ನೀರಿನ ವಿರುದ್ಧ ಈಜಕ್ಕೆ ಆಗುತ್ತಾ?

  • @yashodaml7836
    @yashodaml7836 2 роки тому +4

    Sooper ಅಮ್ಮ

  • @anadi6530
    @anadi6530 Рік тому +2

    Sharanu Sharanu 🙏
    Take care Amma....
    Dinesh Mysore

  • @savithar3820
    @savithar3820 2 роки тому +2

    Hello ajji strong minded woman naavu koooda nin haage iroke try madteevi tnq for sharing 🙏🙏🙏

  • @sudharani9715
    @sudharani9715 2 роки тому +3

    100% Satyavada mathu amma super

  • @sheela9484
    @sheela9484 2 роки тому +2

    Always true🙏🙏🙏🙏

  • @rajagopalps7170
    @rajagopalps7170 2 роки тому +20

    ಬದುಕಿರುವವರೆಗೂ ಆಸ್ತಿ ಯಾರಿಗೂ ಕೊಡಬಾರದು ಸರಿ...ಆದರೆ ನಮ್ಮ ನಂತರ ಆಸ್ತಿ ಯಾರಿಗೆ ಹೋಗಬೇಕು ಎಂದು ವಿಲ್ ಆದ್ರೂ ಮಾಡಿದ್ರೆ ಒಳ್ಳೇದು!

    • @sowbhagyamp3555
      @sowbhagyamp3555 Рік тому +1

      ನಿಜಕ್ಕೂ ನಿಮ್ಮನ್ನು ನೋಡಿ naavu kaliyabeku

  • @chithrachiti3310
    @chithrachiti3310 Рік тому +1

    Amma super ma