ಹಳೆ ಬೆಂಗಳೂರಿನ ತಮಿಳು ರೌಡಿಗಳ ಅಟ್ಟಹಾಸ ಬಿಚ್ಚಿಟ್ಟ ನಾರಾಯಣ ಗೌಡರು!-E04-TA Narayana Gowda-Kalamadhyama-

Поділитися
Вставка
  • Опубліковано 23 жов 2023
  • #karnatakarakshanavedike #tanarayanagowda #kannadainterviews #kalamadhyama #param
    ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Karnataka Rakshana Vedike TA Narayana Gowda Interview.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama UA-cam Channel,
  • Розваги

КОМЕНТАРІ • 1,8 тис.

  • @narasimhamurthyk8114
    @narasimhamurthyk8114 7 місяців тому +2110

    ಎಲ್ಲರಿಗೂ ನಮಸ್ಕಾರ ನನ್ನ ಮಾತೃಭಾಷೆ ತೆಲುಗು. ಹುಟ್ಟಿದ್ದು ಮತ್ತು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ನನಗೆ ಬದುಕು ಕೊಟ್ಟ ನಗರ. ಇಲ್ಲಿನ ಜನರು ನಮ್ಮ ಜೀವನವನ್ನು ನಡೆಸಲು ನಮಗೆ ಅವಕಾಶ ನೀಡುತ್ತಾರೆ. ನಾವು ಕರ್ನಾಟಕಕ್ಕೆ ಕೃತಜ್ಞರಾಗಿರಬೇಕು. ನನ್ನ ಮುಂದಿನ ಜನ್ಮದಲ್ಲಿ ನಾನು ಶುದ್ಧ ಕನ್ನಡಿಗನಾಗಬೇಕು. ಜೈ ಕರ್ನಾಟಕ ಮಾತೆ ಜೈ ಕರ್ನಾಟಕ. ಕನ್ನಡಕ್ಕಾಗಿ ಪ್ರಾಣ ತ್ಯಾಗ ಮಾಡಲು ನಾನು ಸಿದ್ಧ.💛♥️

    • @lotus14145
      @lotus14145 7 місяців тому +60

      Thanks for understanding bro..No need to change your mother tongue...but the request is please respect the local language...Every language is beautiful in its own way and we have to respect each language..Some people try to just spoil the harmony in the state by unnecessary actions...Jai Kannada, Jai Telugu🔥🔥🔥

    • @manjunath1300
      @manjunath1300 7 місяців тому +7

      💛❤

    • @kafarmerruralking5533
      @kafarmerruralking5533 7 місяців тому +33

      You are born in Karnataka.. Ur part of karnataka. Ur kannadiga..

    • @rajashekhar3926
      @rajashekhar3926 7 місяців тому

      ​@@lotus14145 ವಿಶಾಲ ಹ್ರೃದಯವಂತರು ತಾವು🙏

    • @dharmaprakashrdharmaprakas8116
      @dharmaprakashrdharmaprakas8116 7 місяців тому

      ಜೈ ಕರ್ನಾಟಕ ಜೈ ಕನ್ನಡ ಕನ್ನಡವೇ ಸತ್ಯ ಕನ್ನಡ ವೇ ನಿತ್ಯ

  • @SM-dl4ye
    @SM-dl4ye 7 місяців тому +507

    ನಾರಾಯಣ ಗೌಡರೇ ನಾನು ನಿಮ್ಮನ್ನು ನೋಡಿ ತಪ್ಪು ತಿಳಿದಿದ್ದೆ , ನಿಜವಾಗಲೂ ಕನ್ನಡಕ್ಕಾಗಿ ನಿಮ್ಮ ಸೇವೆ ದೊಡ್ಡದಿದೆ..
    ಬಹಳ ಹೆಮ್ಮೆ ಆಯಿತು ❤

    • @tushargireesh2000
      @tushargireesh2000 7 місяців тому +11

      same here, i was speaking very bad about him but after listening to his words I totally changed my mind.

    • @Raja-ky2bg
      @Raja-ky2bg 7 місяців тому +8

      ನಾನು ಕೂಡ

    • @punithus-mc8wo
      @punithus-mc8wo 6 місяців тому +6

      ನಾನು ಅಷ್ಟೇ ಕೆಲವು ವಿಷಯದಲ್ಲಿ

    • @ESHA8055
      @ESHA8055 6 місяців тому +4

      ನಾನು ಸಹ

    • @PushkaraoK
      @PushkaraoK 4 місяці тому

      Good dandamdasagunam.....

  • @murugeshak1755
    @murugeshak1755 7 місяців тому +254

    ನಾನು ತಮಿಳಿಗ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ..ನನ್ನ ಬಹುತೇಕ ಗೆಳೆಯರು ಕನ್ನಡದ ಗೆಳೆಯರು . ನನ್ನ ಮಾತ್ರ ಬಾಷೆ ತಮಿಳು ಎಂತು ಅವರಿಗು ಗೊತ್ತು .. ಒಂತೂ ದಿನವೂ ನನ್ನನು ತಪ್ಪಾಗಿ ಮಾತನಾಡಿಲ್ಲ ಕನ್ನಡಿಗರು ಸ್ನೇಹವಂತರು..ಬಹಳ ಹುದಯವಂತರು . ಈ ಮಾತನ್ನು ನಾನು ಹುದಯ ಪೂರ್ವವಾಗಿ ಹೇಳುವೆನು ...ಮುನ್ನಡೆಯಿರಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
    ಜೈ ಕರುನಾಡಕ ಮಾತೆ💛❤️🙏🎉🎉🎉

    • @kingbro907
      @kingbro907 7 місяців тому +7

      ಧನ್ಯವಾದಗಳು

    • @sunilkumar-lr8nz
      @sunilkumar-lr8nz 6 місяців тому +6

      ನಿಮ್ಮ ಮಾತೃ ಭಾಷೆ ಯಾವುದಾದರೂ ಆಗಿರಲಿ, ಆದರೆ ಹೊರಗಡೆ ಬಂದ ಮೇಲೆ ನೀವು ಕೂಡ ನಮ್ಮ ಕನ್ನಡಿಗರಾಗಿಬಿಡುತ್ತೀರಿ, ಹೊಂದಿಕೊಂಡು ಸಹೋದರರಂತೆ ಕಾಣುವುದು ಕನ್ನಡಿಗರ ಹೃದಯವಂತಿಕೆ, ಜೈ ಕರ್ನಾಟಕ, ಜೈ ಭಾರತ್,

    • @murugeshak1755
      @murugeshak1755 6 місяців тому

      @@sunilkumar-lr8nz 🙏

    • @kirankumar16
      @kirankumar16 6 місяців тому +5

      Nanu tamilzhan from hassan bro.kelavaru mado ee third class kelsadinda yellirugu bad name

    • @ajeyakumara4510
      @ajeyakumara4510 6 місяців тому +3

      👌👌💥❤️ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಕನ್ನಡ ಭಾಷೆಯ ಮೇಲಿನ ಅಭಿಮಾನಕ್ಕೆ 🙏

  • @thejasvitm4622
    @thejasvitm4622 7 місяців тому +225

    ನಿಜವಾಗಿವು ಕರ್ನಾಟಕ ರಕ್ಷಣೆ ವೇದಿಕೆ ಇರ್ಲಿಲ್ಲ ಅಂದ್ರೆ, ಬೆಂಗಳೂರಲ್ಲಿ ಇವಾಗ ಇರೋ ಅಷ್ಟು ಕನ್ನಡ ಉಳಿತಿರ್ಲಿಲ್ಲ. ಕನ್ನಡ ಹೋರಾಟಗಾರರಿಗೆ ನನ್ನ ಧನ್ಯವಾದಗಳು✊🏻✊🏻✊🏻

    • @ajeyakumara4510
      @ajeyakumara4510 6 місяців тому

      ಹೌದು ಪರಭಾಷಿಕರಿಗೆ ಬೆಂಗಳೂರಲ್ಲಿ ಕನ್ನಡಿಗರ ಬಗ್ಗೆ ಸ್ವಲ್ಪವಾದರೂ ಭಯ ಭಕ್ತಿ ಇದೆ ಅಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆಯಅಂತಃ ಕನ್ನಡಪರ ಸಂಘಟನೆಗಳೇ ಕಾರಣ

    • @vikasd05
      @vikasd05 5 місяців тому

      💯 percent

  • @shivumadival7373
    @shivumadival7373 7 місяців тому +381

    ಅರ್ಧ ಬೆಂಗಳೂರಲ್ಲಿ ಕನ್ನಡ ಉಳಿದಿದ್ದೆ ನಿಮ್ಮಂತ ಹೋರಾಟಗಾರರಿಂದ ಸರ್

    • @rahulhedge7635
      @rahulhedge7635 7 місяців тому +4

      Huludiddu alla guruve..ulididdu..kannada svalpa neetag mathadrayya devrugala..dvajaskamba alla dvajasthamba😢😢

    • @puneethbkl5254
      @puneethbkl5254 7 місяців тому

      Hulla na devare ninge kannada pata avashayakate ede

    • @lifestyle4656
      @lifestyle4656 7 місяців тому

      😂😂😂

    • @PrakashK-fm6li
      @PrakashK-fm6li 7 місяців тому

      ಏನ್ ಗುರು ಇಂತಹ ಹುಳ ಅಂತಿದ್ದೀಯ.. ಕಿಂಡಲ್ ಸೂಪರ್. ದೊಡ್ಡ ಲೂಟಿ ಕೋರ ಇವನು

    • @shivumadival7373
      @shivumadival7373 7 місяців тому +4

      @@rahulhedge7635 ok sir tidkotini bidi parvagilla

  • @VhsakarP9596
    @VhsakarP9596 7 місяців тому +228

    ನನ್ನ ಮಾತೃ ಭಾಷೆ ತೆಲುಗು ಕನ್ನಡವೇ ❤❤ ನಮಗೆ ಎಲ್ಲಾನೂ !!

    • @kumarramu4103
      @kumarramu4103 7 місяців тому +6

    • @mohanr1842
      @mohanr1842 7 місяців тому +17

      Iam marathi
      First iam kannadiga
      I respect kannada,,
      Iam kannadiga first
      Jai karnataka mathe,

    • @ajeyakumara4510
      @ajeyakumara4510 6 місяців тому

      👌💥❤️🙏

  • @feelthewheel28
    @feelthewheel28 7 місяців тому +282

    ಕನ್ನಡ ಹಾಗೂ ಕರ್ನಾಟಕದ ಮಣ್ಣಿಗಾಗಿ ಹೋರಾಡಿದ ಪ್ರತಿಯೊಬ್ಬ ಯೋಧರಿಗೂ ನನ್ನದೊಂದು ಹೃದಯಪೂರ್ವ ನಮಸ್ಕಾರ 💛❤️🙏🙏🙏

  • @gowthamsn2169
    @gowthamsn2169 6 місяців тому +110

    ಈ ಸಂದರ್ಶನ ನೋಡಿದ ಕ್ಷಣವೇ ನಾನು ಕರವೇ ನಾರಾಯಣ ಗೌಡರ ಅಭಿಮಾನಿಯಾಗಿರುವೆ❤

    • @lokeshdt106
      @lokeshdt106 2 місяці тому

      ಕನ್ನಡ ಹೋರಾಟಗಾರರು ನಿಜವಾಗಿಯೂ ಕನ್ನಡ ನಾಡಿನ ಸೈನಿಕರು. ನಮಗೆ ಅನ್ಯಾಯ ಅಗದ ಹಾಗೆ ನೋಡಿಕೊಂಡಿದ್ದಾರೆ. ನನ್ನ ಕೋಟಿ ನಮನಗಳು ನಮ್ಮ ಹೆಮ್ಮೆಯ ಗಂಡುಗಲಿಗಳಿಗೆ.

  • @narasimhamurthy6669
    @narasimhamurthy6669 7 місяців тому +325

    ನಿಮ್ಮ ರಾಜಕೀಯ ಏನೇ ಇರಲಿ .ನಿಮ್ಮ ಹೋರಾಟಕ್ಕೆ ನನ್ನ ದೊಂದು ಸಲಾಂ❤🎉

  • @raithamithrataruntvkannada2548
    @raithamithrataruntvkannada2548 7 місяців тому +66

    ಇವತ್ತಿನ ನಿಮ್ಮ ನಡೆ ಏನೇ ಇರ್ಲಿ ಗೌಡ್ರೇ ಒಂದು ಕಾಲದಲ್ಲಿ ನಿಮ್ಮ ಸೇವೆ ಕನ್ನಡ ಕ್ಕೆ ತುಂಬಾ ಆಗಿದೆ.

  • @chandrashekar4624
    @chandrashekar4624 7 місяців тому +228

    My language is Tamil but kannada is my mother.......i will live for kannada and i will die for kannada ...........Jai karanataka ❤❤❤

    • @vimalraj2541
      @vimalraj2541 7 місяців тому +5

      True and i know the power of kannada language. All these people are in politics. Uttithare kannada nadaal uttabeku. Trubute to Dr. Rajkumar sir.

    • @eocvinodvinod1658
      @eocvinodvinod1658 7 місяців тому +8

      Poda unga aaya ,,, 🪣 bucket

    • @chandrashekar4624
      @chandrashekar4624 7 місяців тому +3

      @@Anonymous-qu5xt for kannada cheluvali in 1970 one of the Tamil guy gave his life for kannada.....and Karnataka....if you are enemy till you die be as enemy nobody care for you....

    • @E__SakthivelS
      @E__SakthivelS 7 місяців тому +2

      ​@@eocvinodvinod1658nee mooditu kelambuda dumilan

    • @chandan6803
      @chandan6803 7 місяців тому

      ​@@eocvinodvinod1658
      Konga sule magne

  • @navaneethanavanee2666
    @navaneethanavanee2666 7 місяців тому +50

    ಗೌಡರ ಸಹಸ,ಧ್ಯೆರ್ಯ,ಚಾಣಕ್ಯತನ ನಮ್ಮ‌ ನಮನ ನಾನು ನೋಡಿದ ಕನ್ನಡ ಹೋರಾಟಗಾರರಲ್ಲಿ ‌ನೀವು ಮೊದಲಿಗರು.

  • @panduranga1538
    @panduranga1538 7 місяців тому +270

    ಈಗಲೂ ಹಾಗೇ ಇದ್ಯಲ್ಲ ಗೌಡ್ರೆ ಇಲ್ಲಿ ಅಲಸೂರು ಕಡೆ ಸುತ್ತ ಮುತ್ತ ನಮ್ಮ ಕನ್ನಡ ಹೋರಾಟಗಾರರು ಈ ಕಡೆ ಸ್ವಲ್ಪ ಗಮನ ಹರಿಸಬೇಕು ಜೈ ಕನ್ನಡ ಜೈ ಕನ್ನಡಾಂಬೆ

    • @shiva1879
      @shiva1879 7 місяців тому +12

      ಇವಗ ಅಷ್ಟು ಇಲ್ಲ

    • @montlesb4551
      @montlesb4551 7 місяців тому +2

      you can be one great oppurtunity

    • @rajeshmukund5697
      @rajeshmukund5697 7 місяців тому +2

      Naanu halasuralli 4 varsha uladidini. Haagenu illa.

    • @PavanKumar1997.
      @PavanKumar1997. 7 місяців тому +17

      Heli Panduranga Avvre ...... ondh Olle dhina Noodkondu.... Halasurige Nuggi Odiyona. Tamiligaru Ucche Uuykolbeku.

    • @ripper7834
      @ripper7834 7 місяців тому +1

      Dudd kotre bartare ashte

  • @retrobgmkannada
    @retrobgmkannada 7 місяців тому +231

    ಎಲ್ಲಾ ಭಾಗದಿಂದ ಹರಿದು ಹಂಚಿ ಹೋಗಿದ್ದ ನಮ್ಮ ರಾಜ್ಯ, ಕರ್ನಾಟಕ ಆಗಿದ್ದೆ ಒಂದು ರೋಚಕ ಸಾಹಸ ಎಲ್ಲಾ ಕನ್ನಡದ ಹೋರಾಟಗಾರರಿಗೆ ಧನ್ಯವಾದಗಳು

  • @shobithads4965
    @shobithads4965 7 місяців тому +40

    ನಾವು ಅಪ್ಪಟ ಕನ್ನಡಿಗರು but ಕನ್ನಡಿಗರಿಗೆ ನನ್ನ request ಕನ್ನಡನ ಬಳಸಿ ಕನ್ನಡನ ಉಳಿಸಿ ನಿಮಗೆ hatts off ಗೌಡ್ರೆ 👌🏻👌🏻👌🏻👍👍👍

  • @ganeshhm2435
    @ganeshhm2435 Місяць тому +6

    ನಿಜವಾಗಲೂ ನಿಮ್ಮ ಕನ್ನಡ ಸೇವೆ ಅಮೋಘ ಅದ್ಭುತ ಗೌಡ್ರೆ ! ಅಪ್ಪಟ ಕನ್ನಡದ ಕಂದ ನೀವು ! ನಿಮ್ಮ ಹೋರಾಟ ಎಲ್ಲ ಕನ್ನಡಿಗರಿಗೂ ಪ್ರೇರಣೆಯಾಗಲಿ ! ಕನ್ನಡ ರತ್ನ ನಾರಾಯಣ ಗೌಡರಿಗೆ ಜೈ !

  • @channegowda9713
    @channegowda9713 7 місяців тому +174

    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಜೈ ಕರ್ನಾಟಕ ಮಾತೆ 💛❤️

  • @jbrocxx7949
    @jbrocxx7949 7 місяців тому +162

    ಕನ್ನಡಿಗರು ನಿಮಗೆ ಎಂದೆಂದಿಗೂ ಚಿರ ಋಣಿ ಗೌಡ್ರೆ...... ನಿಮ್ಮನ್ನು ವಿರೋಧಿಸುವ ನಾಡದ್ರೋಹಿಗಳಿಗೆ ಧಿಕ್ಕಾರವಿರಲಿ.... ಜೈ ಕರ್ನಾಟಕ ಜೈ ಕರವೆ ❤❤❤

  • @ravishankarjois
    @ravishankarjois 7 місяців тому +20

    ಈ ಸಂದರ್ಶನವನ್ನು ನೋಡಿದ ನಂತರ, ಶ್ರೀ ನಾರಾಯಣ ಗೌಡರ ಬಗ್ಗೆ ನನ್ನ ಅಭಿಪ್ರಾಯವು ಸಂಪೂರ್ಣವಾಗಿ ಬದಲಾಗಿದೆ ಮತ್ತು ಕರವೇ ಸಂಘಟನೆ ಮತ್ತು ಶ್ರೀ ನಾರಾಯಣ ಗೌಡರ ಮೇಲಿನ ನನ್ನ ಗೌರವವು ಅನೇಕ ಪಟ್ಟು ಹೆಚ್ಚಾಗಿದೆ.

  • @beautifulboyhotboyromanceboy
    @beautifulboyhotboyromanceboy 7 місяців тому +37

    ಕನ್ನಡ ಭಾಷೆ ಕನ್ನಡ ನಾಡು ಬಗೆಯ ಇಲ್ಲಿನ ರಾಜರ ದೈರ್ಯ ಕೇಳುವಾಗ ನನ್ನ ಮೈ ರೋಮಾಂಚನ ವಾಗುತದೆ❤❤❤

  • @user-jw9uh4fs2b
    @user-jw9uh4fs2b 7 місяців тому +164

    ನಿಮ್ಮ ಬದುಕು ಇಷ್ಟಾದರೂ ಸವಿಸಿದೀರಿ. ಅದಕೆ ನಮ್ಮ ಉತ್ತರ ಕರ್ನಾಟಕ ಪರವಾಗಿ ತುಂಬಾ ಧನ್ಯವಾದಗಳು sir. 🌹🇮🇳

  • @sagarnayaka1884
    @sagarnayaka1884 7 місяців тому +225

    No words 🙏😊 ಒಂತರ ನೀವು ಮಹಾರಾಷ್ಟ್ರ ಬಾಲಾ ಠಾಕ್ರೆ ಇದ್ರೂ ಕರ್ನಾಟಕಕ್ಕೆ ನೀವು ಒಂದು ಸಿಂಹಾನೆ 🙏😍

  • @manjunathakadabaprakash9352
    @manjunathakadabaprakash9352 7 місяців тому +36

    ಮಾನ್ಯ ನಾರಾಯಣಗೌಡರೇ ತಮ್ಮ ಅಭಿಲಾಶಿ ನಮ್ಮೆಲ್ಲರ ಕರ್ನಾಟಕ ರಕ್ಷಣಾ ವೇದಿಕೆ ನಾನು ಒಬ್ಬ ಕನ್ನಡಿಗನಾಗಿ ಅಧ್ಯಕ್ಷರಾಗಿ ತಾವು ಮಾಡಿದಂತ ಕಾರ್ಯಗಳಿಗೆ ಅಭಿನಂದನೆಗಳು

  • @babu.d.rgowda6621
    @babu.d.rgowda6621 7 місяців тому +30

    ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ಮೈ ಮೇಲಿನ ರೋಮವೆಲ್ಲ ಎದ್ದು ನಿಲ್ಲುತ್ತೆ 💛❤️

  • @mahendramaya327
    @mahendramaya327 7 місяців тому +104

    ಎಲ್ಲಾ ಕನ್ನಡ ಹೋರಾಟಗಾರ ರಿಗೆ ಜಯ ಆಗಲಿ

  • @kumarramu4103
    @kumarramu4103 7 місяців тому +63

    ನಾನು, ನಿಮ್ಮನ್ನು ಇಷ್ಟು ವರ್ಷ ನಿಮ್ಮನ್ನು ತಪ್ಪಾಗಿ ತಿಳಿದಿದ್ದೆ......... ವಿಷಯವನ್ನು ಸವಿವರವಾಗಿ ತಿಳಿಸಿದ್ದಕ್ಕೆ ನಿಮಗೂ ನಿಮ್ಮ ಮಾಧ್ಯಮಕ್ಕೂ ಅನಂತ ಧ್ಯವಾದಗಳು 🙏🙏🙏🙏🙏🙏🙏❤

  • @shrishailkakkalameli4928
    @shrishailkakkalameli4928 7 місяців тому +22

    ನಾರಾಯಣ ಗೌಡ್ರೆ ನಿಮ್ಮ ಕನ್ನಡ ಸೇವೆಗೆ ನನ್ನ ಶತಕೋಟಿ ನಮನಗಳು

  • @harishkumarj3552
    @harishkumarj3552 7 місяців тому +10

    👍🌹ಈಗ ಹೇಗಿದ್ದೀರ ಅನ್ನೋದು ಮುಖ್ಯ ಅಲ್ಲ.. ಎಲ್ಲರದು ಕೂಡಾ.. ತುಂಬಾ ಹೋರಾಟದ ಕಷ್ಟದ ಜೀವನ..👌🙏👏👏👏

  • @keerthikumar5753
    @keerthikumar5753 7 місяців тому +80

    ತುಂಬಾ ಖುಷಿಯಿಂದ ಕೇಳಿದೆ ಅಣ್ಣ ಏನೇ ಆದ್ರೂ ಕನ್ನಡ ತಾಯಿಯ ಕೆಚ್ಚೆದೆಯ ಹುಲಿ❤

  • @ChethankichchaKichcha
    @ChethankichchaKichcha 7 місяців тому +56

    ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಕನ್ನಡ ತನಕೆ ನನ್ನ ಉಸಿರೇ ಚಿರರುಣಿ ❤❤

  • @punarvacare3046
    @punarvacare3046 7 місяців тому +34

    ನಿಮ್ಮ ಹೋರಾಟಕ್ಕೆ ನಮ್ಮ ನಮನಗಳು 🙏
    ಆದ್ರೆ ಈಗ ತಮಿಳನವರದ್ದು ಮುಗಿತು... ಆದ್ರೆ ಸಾಬ್ರುಗಳು ಏರಿಯಾದಲ್ಲಿ ಕನ್ನಡ ಬೋರ್ಡ್ ಇಲ್ವಲ್ಲ... ಇದರ ಬಗ್ಗೆ ಯಾವಾಗ ಹೋರಾಟ ಮಾಡ್ತೀರಾ.. 🤔

    • @shivarajmothi6774
      @shivarajmothi6774 7 місяців тому +4

      ನೀವು ಮನೇಲಿ ಮಲಗ್ತಿರಾ..?

    • @dr.nirmalraj3839
      @dr.nirmalraj3839 7 місяців тому

      @@shivarajmothi6774 dudd tagondavru horaata maadli bidi.

    • @parameshwarashiva9034
      @parameshwarashiva9034 7 місяців тому

      No one has guts to fight against sabaru

    • @dr.nirmalraj3839
      @dr.nirmalraj3839 7 місяців тому +1

      @@parameshwarashiva9034 why do you want to fight against them? Are you a sanghi

    • @parameshwarashiva9034
      @parameshwarashiva9034 6 місяців тому

      @@dr.nirmalraj3839 you don't understand.

  • @avinashhalebidu4693
    @avinashhalebidu4693 7 місяців тому +18

    ನಿಮ್ಮ ಹೋರಾಟ.. ಕನ್ನಡಿಗರ ಹೆಮ್ಮೆ... ❤️ ಸ್ವಾಭಿಮಾನದ ಕಿಚ್ಚು

  • @bigdon__
    @bigdon__ 7 місяців тому +86

    ಬದುಕಿನ ತುಂಬೆಲ್ಲಾ ಹೋರಾಟಗಾರ 🙏🙏
    ಹುಟ್ಟು ಹೋರಾಟಗಾರ 💛❤️

  • @naveengowda6257
    @naveengowda6257 7 місяців тому +109

    ಎಲ್ಲಾ ಕನ್ನಡ ಹೋರಾಟಗಾರರಿಗೆ ಶತಕೋಟಿ ನಮನಗಳು..❤👍🙏

  • @Shenoy1357
    @Shenoy1357 6 місяців тому +14

    Being a Konkani from Tulunadu region of Karnataka.
    ಕರ್ನಾಟಕ ನಮ್ಮ ನಾಡು, ಕನ್ನಡ ನನ್ನ ಭಾಷೆ.
    जय कोकणी❤️,Jai Tulu❤️,ಜೈ ಕನ್ನಡ❤️
    Jai Karnataka🙌🇮🇳 Jai Hind🙌🇮🇳

  • @nishabdha
    @nishabdha 7 місяців тому +93

    We love you sir ! I have experienced discrimination from other languages in bangalore
    Being a kannadiga I am
    Proud of your work sir
    Jai Karnataka

    • @yathindra741
      @yathindra741 7 місяців тому +2

      ನಾವು ಕನ್ನಡಿಗರದೇ ಮೊದಲನೇ ತಪ್ಪು,ನೀವು ಕನ್ನಡದವರು ಸರಿ ಆದ್ರೆ ಯಾಕೆ ಕನ್ನಡದಲ್ಲಿ ಬರೆಯೋಕೆ ಬರಲ್ವ

  • @sanjayabs7266
    @sanjayabs7266 7 місяців тому +123

    ಶಿವನು ನಿಮಗೆ ಉತ್ತಮ ಆರೋಗ್ಯ ಆಯಸ್ಸು ಕೊಟ್ಟು ಇನ್ನಷ್ಟು ಉತ್ತಮ ಹೋರಾಟ ಗಳನ್ನು ಮಾಡುವ ಶಕ್ತಿ ಕೊಡಲಿ... ಜೈ ಕರ್ನಾಟಕ, ಜೈ ನಾರಾಯಣ ಗೌಡ್ರು, ಜೈ ಕರ್ನಾಟಕ ರಕ್ಷಣಾ ವೇದಿಕೆ 💐🙏💐

    • @siddarajus9084
      @siddarajus9084 7 місяців тому +2

      ಯಾಕೆ ರೋಲ್ಕಲ್ madakka

    • @sanjayabs7266
      @sanjayabs7266 7 місяців тому

      ನ್ಯಾಯ ದೇವತೆ ಹತ್ರ ನ್ಯಾಯ ಕೆಳೋಕು ಫೀಸ್ ಕಟ್ಟಬೇಕು ಸರ್, "ಕಾಂಚಾಣಮ್ ಕಾರ್ಯ ಸಿದ್ದಿಂ." 🙏

    • @manojc4262
      @manojc4262 6 місяців тому

      ​@@siddarajus9084Tamil konga

  • @retrobgmkannada
    @retrobgmkannada 7 місяців тому +38

    ಇನ್ನೂ ತಮಿಳರು ಇರಲಿ, ಅವರ ಅಸ್ತಿತ್ವನ ಕರ್ನಾಟಕದಲ್ಲಿ ಹೇರೋ ಪ್ರಯತ್ನ ಮಾಡಬೇಡಿ, ನೆನಪಿರಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 🙏🔥

  • @gopalakrishna8335
    @gopalakrishna8335 6 місяців тому +7

    ನಾರಾಯಣ ಗೌಡರು ಮಾಡಿರುವ ಕನ್ನಡ ಸೇವೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು❤❤❤

  • @0.priya.0
    @0.priya.0 6 місяців тому +6

    All Kannadigas should and must watch this video. Please share this as much as possible 🙏

  • @ShivaKumar-rg2vu
    @ShivaKumar-rg2vu 7 місяців тому +66

    ನಾರಾಯಣ ಗೌಡ್ರೇ ಸೂಪರ್ 👌👌👌🔥🔥🔥 ಜೈ ಕರ್ನಾಟಕ 🔥

  • @somashekar4129
    @somashekar4129 7 місяців тому +51

    ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಪರವಾಗಿ ಸೇವೆ ಸಲ್ಲಿಸಿದ ಪ್ರತಿ ಒಬ್ಬರಿಗೂ ನನ್ನ ಅನಂತ ಅನಂತ ವಂದನೆಗಳು 💛 ♥️🙏

  • @manjunathahhhh6671
    @manjunathahhhh6671 7 місяців тому +6

    ತುಂಬಾ ಒಳ್ಳೆ ಸಂದರ್ಶನ .....ನಾರಾಯಣ ಗೌಡ್ರೆ ನಿಮ್ಮ ಕನ್ನಡ ನಾಡಿನ ಬಗ್ಗೆ ಪ್ರೀತಿ ಗೌರವಕ್ಕೆ ತುಂಬು ಹೃದಯದ ಧನ್ಯವಾದಗಳು..ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ❤

  • @kumaraswamys2823
    @kumaraswamys2823 7 місяців тому +11

    ನಾರಾಯಣಗೌಡರಿಗೆ ಒಳ್ಳೆಯದಾಗಲಿ. ನಮಸ್ತೆ ಗೌಡ್ರೇ. 🙏🙏🙏💐💐👍👍

  • @puneetkumarsd4713
    @puneetkumarsd4713 7 місяців тому +31

    ಇಬರಿ ಕಾವೇರಿ ಹೋರಾಟದಲ್ಲಿ ನೀವು ಕಾಣನಿಲ್ಲ ಆದ್ರೆ ನಿಮ್ಮ ಕಾಣಿಕೆ ತುಂಬಾ ಇದ್ದೆ ಜೈ ಕನ್ನಡ

  • @yojithbhairavm8929
    @yojithbhairavm8929 7 місяців тому +38

    ನಿಮಗೆ ಯಾವಾಗಲು ಚಿರಋಣಿ ಜೈ ಕನ್ನಡಿಗ, ಜೈ ಕರ್ನಾಟಕ

  • @manubaligar2694
    @manubaligar2694 7 місяців тому +17

    ಅಪ್ರತಿಮ ಹೋರಾಟಗಾರರ ಅದ್ಭುತ ಮಾತುಗಳು. 🎉🎉😊❤

  • @user-yu1xh9nf2z
    @user-yu1xh9nf2z 6 місяців тому +5

    ನಿಮ್ಮ ಕನ್ನಡ ಹೋರಾಟ ಜರ್ನಿಯನ್ನು ಕೇಳುತ್ತಿದ್ದರೆ ಮೈ ರೋಮಾಂಚನ ಆಗುತ್ತೆ
    ಜಯವಾಗಲಿ ಕನ್ನಡಕ್ಕೆ ಹಾಗೂ ಕನ್ನಡ ಹೋರಾಟಗಾರರಿಗೆ

  • @anvithachar9752
    @anvithachar9752 7 місяців тому +65

    ಕರ್ನಾಟಕದಲಿ ಕನ್ನಡಿಗನೇ ಸರ್ವೋಭೌಮ💛❤️

    • @agd924
      @agd924 7 місяців тому +8

      ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ❤

  • @rajgopalm14
    @rajgopalm14 7 місяців тому +30

    ಎಲ್ಲ ಕನ್ನಡ ಹೋರಾಟಗಾರರಿಗೆ ನನ್ನ ನಮಸ್ಕಾರಗಳು😊

  • @ambreshrebel1782
    @ambreshrebel1782 7 місяців тому +6

    ಎಲ್ಲರಿಗೂ ನಮಸ್ಕಾರ ನಾನು ತೆಲಂಗಾಣ ರಾಜ್ಯವನು ನಂಗೆ ಸಾಹಿತ್ಯ ಮತ್ತು ಗೀತೆ ರಚನೆಯಲ್ಲಿ ಬಹಳ ಆಸಕ್ತಿ ಇದೆ ನನಗೆ ಒಂದೇ ಒಂದು ಅವಕಾಶ ಕೊಡಿ ಅಂತ ಕೇಳಿದ್ರೂ ಯಾರು ಕೊಡಲಿಲ್ಲ. ದಯವಿಟ್ಟು ನಂಗೆ ಅವಕಾಶ ನೀಡಿ,ಜೈ ಕರ್ನಾಟಕ, ಜೈ ಜೈ ಕನ್ನಡ,

  • @sureshteja1590
    @sureshteja1590 7 місяців тому +15

    I am from Andhra pradesh, ಜೈ ❤ಕರ್ನಾಟಕ ❤

  • @blueberryblueberry6746
    @blueberryblueberry6746 7 місяців тому +95

    ಕನ್ನಡಿಗರು ಈಗಲೂ ಮನಸ್ಸು ಮಾಡಿದರೆ ಒಬ್ಬನೇ ಒಬ್ಬ ಅನ್ಯ ಭಾಷಿಕ ಉಚ್ಚೇ ಉಯ್ಕೊಬೇಕು... ಸಿಂಹ ಮಲಗಿದೆ ಅಷ್ಟೇ

    • @punithkumartr2687
      @punithkumartr2687 7 місяців тому +2

      ಹೌದಾ sir really o my god

    • @blueberryblueberry6746
      @blueberryblueberry6746 7 місяців тому

      @@punithkumartr2687 ಕೆಣಕುವ ಕೆಲಸ ರಕ್ತದೋಕುಳಿಗೆ ಮೂಲ

    • @BHARATHKUMAR-bk
      @BHARATHKUMAR-bk 7 місяців тому +3

      ​@@punithkumartr2687ಯಾಕೆ ಅನುಮಾನ ಏನಾದ್ರು ಇದ್ಯಾ?? ಕೆಣಕಿ ನೋಡು ಗೊತ್ತಾಗುತ್ತೆ 😂

    • @punithkumartr2687
      @punithkumartr2687 7 місяців тому

      ಗೊರಿಪಾಳ್ಯ, ಶ್ರೀರಾಮ್ ಪುರ, ಶಿವಾಜಿನಗರ ಇಲ್ಲಿ ಎಲ್ಲಾ ಹೋಗಿ ಕನ್ನಡ ಮಾತಾಡಿ ಅಂತ... ಹೇಳಿ

    • @BHARATHKUMAR-bk
      @BHARATHKUMAR-bk 7 місяців тому

      @@punithkumartr2687 ಗುರು ನಾನು ಎಲ್ಲ ಕಡೆ ಕನ್ನಡನೇ ಮಾತಾಡೋದು ಗಾಂಚಲಿ ಮಾಡೋದವನಿಗೆ ಹೊಡೆದೆ ಬರೋದು, ಇದು ನಮ್ಮೂರು ಗೊರಿಪಾಳ್ಯದಲ್ಲಿ ಯಾವ್ದು ಕೆಲಸ ಇಲ್ಲ ಆದ್ರೆ ಶಿವಾಜಿನಗರ ಶ್ರೀರಾಂಪುರ ತುಂಬಾ ಸಲ ಹೋಗಿದೀನಿ ಅಲ್ಲಿರೋ ಮುಸ್ಲಿಮರು ತಮಿಳರು ನನ್ ಜೊತೆಗೆ ಕನ್ನಡದಲ್ಲೇ ಮಾತಾಡಿದ್ದು.. ನಾವು ಕನ್ನಡ ಮಾತಾಡೋಕೆ ಭಯ ಪಡಬಾರ್ದು

  • @varadarajaluar2883
    @varadarajaluar2883 7 місяців тому +52

    ಅತ್ಯುತ್ತಮ ವೀಡಿಯೊಗಳಲ್ಲಿ ಒಂದಾಗಿದೆ, ಧನ್ಯವಾದಗಳು ಪರಮ್ ಸರ್. ನಾರಾಯಣ ಗೌಡ ಅವರಿಗೆ ದೇವರ ಆಶೀರ್ವಾದ.

  • @girishsgowda8546
    @girishsgowda8546 7 місяців тому +17

    Now I understood why ur top leader sir ! Hats off to you

  • @krishnappamallarabanavadi3865
    @krishnappamallarabanavadi3865 4 місяці тому +5

    ಇನ್ನು ಮುಂದೆ ನಾನೇನು ಗೌಡ್ರು ಹೋರಾಟ ಜಯವಾಗಲಿ ನಾವು ನಿಮ್ಮ ಜೊತೆಯಲ್ಲಿ ಇರುತ್ತೇವೆ ಜೈ ಕರ್ನಾಟಕ ಇದು ನಮ್ಮ ಕನ್ನಡ❤️🌹🙏

  • @likithr379
    @likithr379 7 місяців тому +19

    ಒಂದೂ ವಾರದ ಹಿಂದೆ ನಾನು ಕೆ.ಜಿ.ಫ್ಗೆ ಹೋಗಿದ್ದೆ.ಈಗ K.G.F ಪೇಟೆಯಲ್ಲಿ ಸಾಕಷ್ಟು ಸಂಖ್ಯೆಯ ಕನ್ನಡ ಸೈನ್ ಬೋರ್ಡ್‌ಗಳನ್ನು ನಾವು ನೋಡಬಾಹುದು.
    Eee ಈಗ ಕೆ.ಜಿ.ಎಫ್ ಪಟ್ಟಣದಲ್ಲಿ ತಮಿಳಿಗರು ಮತ್ತು ಕನ್ನಡಿಗರು ಬಾಂದವ್ಯದಿಂದ ಬದುಕುತ್ತಿದ್ದರು.......🚩🚩🚩🔥🔥🔥🔥

  • @puneethjn2145
    @puneethjn2145 7 місяців тому +66

    Narayan gowdare today we are roaming freely in bengaluru because of leaders like you hats of jai Karnataka every kannada boys should take inspiration and practice in all kannada function

  • @siddalingeshskadampur7820
    @siddalingeshskadampur7820 6 місяців тому +3

    ಇವರ ಬಗ್ಗೆ ನನಗೆ ಇದ್ದ ಕೆಟ್ಟ ಅಭಿಪ್ರಾಯ ಹೋಗಿ ಸದಭಿಪ್ರಾಯ ಮೂಡಿತು

  • @user-ow6lx6zl8i
    @user-ow6lx6zl8i 6 місяців тому +8

    ನಮ್ಮ ನಾರಾಯಣ ಗೌಡರಿಗೆ ಹೃದಯಪೂರ್ವಕ

  • @n.shivakumar2648
    @n.shivakumar2648 7 місяців тому +54

    ನಿಮ್ಮ ಕನ್ನಡ ಸೇವೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು 🙏🏻.

  • @lionheart1498
    @lionheart1498 7 місяців тому +116

    My blood is boiling. We want more kannadigas like this. Now a days youths are addicted to mobiles and majority dont have guts

  • @bksbks1812
    @bksbks1812 7 місяців тому +12

    ನಿಮ್ಮ ವಿಡಿಯೋ ನೋಡಿ ನನಗೆ ಕನ್ನಡದ ಹೆಮ್ಮೆ ಹೆಚ್ಚಾಯಿತು ❤ 🙏🙏🙏

  • @mahanteshmantesh7057
    @mahanteshmantesh7057 7 місяців тому +11

    ನಾರಾಯಣ ಗೌಡರ ಧೈರ್ಯಕ್ಕೆ ನನ್ನದೊಂದು ದೊಡ್ದ ನಮಸ್ಕಾರ ,🙏

  • @MadhuHV
    @MadhuHV 7 місяців тому +11

    ಇವಾಗಲು IT / multinational companyಗಳಲಿEnglish ಬಂದ ರೆ, ಅದ್ಬುತವಾದ talent ,ಒಳ್ಳೆಯ atitude ಇದ್ದರೆ ಮಾತ್ರ ಕೆಲಸ ಕೊಡುತಾರೆ, ಕನ್ನಡದವರು ಅಂತ ಯಾರು ಕೊಡಲ್ಲ . ನಮ್ಮ ಕನ್ನಡದ ಗ್ರಾಮೀಣ ಪ್ರದೇಶದ ಹುಡುಗರು ತಮ್ಮ ಪರಿಶ್ರಮದಿಂದ ಕೆಲಸ ಗಳಿಸುತ್ತಿದರೆ.

  • @shashankvishwanath857
    @shashankvishwanath857 7 місяців тому +14

    Whitefield ಕಡೆ ಸ್ವಲ್ಪ ಬನ್ನಿ, ಆಂದ್ರ ಪ್ರದೇಶ ಆಗಿದೆ.

  • @GoutamKumar-yy1jw
    @GoutamKumar-yy1jw 6 місяців тому +8

    I'm rajasthani
    But i have no words for explen for kanannada lenguege
    Karnataka is so beautiful
    And i love bangalore
    All over karnataka
    Kanada lenguage is so sweet lenguage
    Jay jay jay karnataka🙏🙏🙏🙏
    Jay jay jay kanada tai❤❤❤❤🙏🙏🙏🙏🙏🙏
    Jay jay jay Rajasthan🙏🙏🙏🙏

    • @manjunathk2513
      @manjunathk2513 6 місяців тому +1

      Thank you brother, we should be grateful to our place where you eat and live.

    • @ajeyakumara4510
      @ajeyakumara4510 6 місяців тому +1

      👏👌💥❤️🙏

  • @mariswamy2171
    @mariswamy2171 7 місяців тому +10

    Jai ಕರ್ನಾಟಕ you are really great gowdre 🎉🎉

  • @TheCarRestorationBengaluru
    @TheCarRestorationBengaluru 7 місяців тому +107

    People are dreaming good about Infosys but the reality is 70-75% are non Kannadigas and we should save Mysore from that Infosys. Slowly night clubs and night life is starting in Mysore too.. Bangalore is destroyed let’s at least save Mysuru.. let our Karnataka land shine as Kannada land only.

    • @droneshots8561
      @droneshots8561 7 місяців тому +16

      Guru, 95% bere state avre... kannadigas only 5% ashte

    • @prashponnappa6731
      @prashponnappa6731 7 місяців тому +1

      We kannadigas are living in a fairy tale land...thinking all is a bed of roses.
      The reality is all those companies is dominated by outsiders and kannadigas are still being deemed as underdogs.

    • @ananthanagnarayanarao1700
      @ananthanagnarayanarao1700 7 місяців тому +1

      ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕು. 80ರಷ್ಟು ಕೆಲಸಗಳನ್ನ ಕನ್ನಡಿಗರಿಗೆ ಮೀಸಲು ಇಡಬೇಕು.

    • @shyan12341
      @shyan12341 7 місяців тому +17

      Yes, sudha murthy n Narayamurthy pakka business mindset never given opportunity to kannadigas Narayamurthy a big nonsense fellow n sudha murthy talks about charity but all for income tax exemption !! Innocent without knowing fact thinking she is so generous but not in reality!!

    • @dontexpectreply
      @dontexpectreply 7 місяців тому +1

      I am from Tamil Nadu working in Infosys from last 1.7 years.
      Every weekend my friends from Coimbatore will come to Mysore and we enjoy here. We have booked few aunties near by our apartment for every weekend, we take them to pubs in Mysore. Kannadiga aunties are enjoyable and they charge reasonable amount.

  • @user-ow8hs5bt8k
    @user-ow8hs5bt8k 7 місяців тому +55

    ದಯವಿಟ್ಟು ಕೊಂಗರನ್ನ ಬೆಂಗಳೂರು ಇಂಧ ಓಡಿಸಿ

    • @shravanth.v6189
      @shravanth.v6189 7 місяців тому

      ❤❤❤❤❤

    • @interestingfacts1800
      @interestingfacts1800 7 місяців тому

      💛❤️

    • @Thorfinn47.
      @Thorfinn47. 7 місяців тому +4

      Howdu maraya , dodda bolimaklu avru . Virus galu . Dengue , malaria iddange . Konga sulemaklu. Ellarginta worst .

  • @shivakumar564D
    @shivakumar564D 7 місяців тому +8

    ನಿಮ್ಮ ಈ ಕೆಲಸ ಹೀಗೆ ಮುಂದುವರಿಯಲಿ ಸರ್💥 ಜೈ ಕರ್ನಾಟಕ ಮಾತೆ💛❤

  • @ganeshhg5958
    @ganeshhg5958 7 місяців тому +7

    ನನಗೆ ಬದುಕು ಕಟ್ಟಿಕೊಂಡಿದ್ದು ಬಂಗಳೂರು.. ಜೈ ಕನ್ನಡಾಂಬೆ ❤🎉

  • @msadashivakarthik
    @msadashivakarthik 7 місяців тому +29

    ಎಂತಹ ದುರಭಿಮಾನ ಇವರಿಗೆ ! ನಿಮ್ಮ support great sir

  • @praveenpraveen-zu8gt
    @praveenpraveen-zu8gt 7 місяців тому +28

    ಕನ್ನಡವೇ ಸತ್ಯ ಕನ್ನಡವೇ ನಿತ್ಯ...💐💐💐💐

  • @jagadishujjappanahalli725
    @jagadishujjappanahalli725 7 місяців тому +18

    Great decision taken for kannadigas.. Never forget your work in karnataka...

  • @shivgowda8595
    @shivgowda8595 7 місяців тому +21

    Being a kannadiga I’m really proud of you sir❤

  • @ashrafvkdashrafvkd4025
    @ashrafvkdashrafvkd4025 7 місяців тому +56

    ನಿಜವಾದ ಕನ್ನಡ ಹೋರಾಟಗಾರ ❤️❤️👌👌🙏🙏

  • @padmanabhavpaddu8260
    @padmanabhavpaddu8260 7 місяців тому +74

    ಜೈ ಕನ್ನಡ ಜೈ ಕರ್ನಾಟಕ 💛❤️

  • @princerms6
    @princerms6 5 місяців тому +2

    ನೀವು ಸದಾ ಕನಡದ ಪರವಾಗಿ ಮತ್ತು ಅಭಿವೃದ್ಧಿಗೆ ಮಾಡಿರುವ ಹೋರಾಟ ಕನ್ನಡಿಗರಿಗೆ ಹೆಮ್ಮೆ. ಹೀಗೆ ನಿಮ್ಮ ಚಳುವಳಿ ಮುಂದುವರೆಯಲಿ.

  • @v.ramaswamy.rajeev356
    @v.ramaswamy.rajeev356 4 місяці тому +3

    ಸನ್ಮಾನ್ಯ ಶ್ರೀ ನಾರಾಯಣಗೌಡರು ನನ್ನ ಅಭಿನಂದನೆಗಳು, ಕನ್ನಡಕ್ಕೆ ಹೋರಾಟ ನಡೆಸಿದ ನನ್ನ ಬಂಧು ಮಿತ್ರರಿಗೆ ಅಭಿನಂದನೆಗಳು, 🎉, ದೈವ ಬಲ ಹಾಗೂ ಕನ್ನಡ ಜನಾ ಬಲ ಸದಾ ಕಾಲ ನಿಮ್ಮ ಜೊತೆಯಲಿ ಇರಲಿ ಜೈ ಕರ್ನಾಟಕ, ಕನ್ನಡವೇ ನಿತ್ಯ ಕನ್ನಡವೆ ಸತ್ಯ ❤

  • @straightforward5459
    @straightforward5459 7 місяців тому +55

    ಜೈ ಕರ್ನಾಟಕ ಮಾತೆ 💛❤️

  • @manjunathbs5699
    @manjunathbs5699 7 місяців тому +16

    Istu dina narayana gowdru na bere ankondidde... Adare ivathu salute sr❤❤❤

  • @RM-ey5ek
    @RM-ey5ek 7 місяців тому +10

    Yes sir. The situation is comparatively better now for kannadigas..

  • @bhaskarkumar6203
    @bhaskarkumar6203 7 місяців тому +4

    My mother tongue Telugu i love kannada language and Karnataka state.

  • @RaghuRaghu-wl1hs
    @RaghuRaghu-wl1hs 7 місяців тому +71

    ಯಾರು ಏನೇ ಹೇಳಲಿ ನಿಮ್ಮಂತವರು ಯಾವಾಗಲೂ ಸಕ್ರಿಯವಾಗಿರಬೇಕು ಕನ್ನಡಕ್ಕಾಗಿ..

    • @michaeljoseph5373
      @michaeljoseph5373 6 місяців тому

      😊😊😊😊😊😊😊😊😊😊😊😊😊😊

    • @michaeljoseph5373
      @michaeljoseph5373 6 місяців тому

      ನಾರಾಯಣ ಗೌಡರು ನಿಜವಾದ ಹೀರೋ ನಿಮ್ಮ ಮೇಲೆ ಅಭಿಮಾನ ಜಾಸ್ತಿ ಆಯ್ತು

  • @channegowda5785
    @channegowda5785 7 місяців тому +17

    ನಿಮ್ಮ ಕನ್ನಡ ಅಭಿಮಾನಕ್ಕೆ ನಾ ಚಿರಋಣಿ ಸರ್ 💛❤️🥰💐🔥👌

  • @sureshankolekar5813
    @sureshankolekar5813 7 місяців тому +5

    ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಾರಾಯಣ ಗೌಡರ ಸಂದರ್ಶನ ನಿಜವಾದ ಕೊಡುಗೆ

  • @philipv-logs9730
    @philipv-logs9730 6 місяців тому +22

    We speak tamil...we learnt kannada...we were born in Karnataka...we love Karnataka...what i can say is make kannada a compulsory education in all schools...only then you can expect a change...its a simple thing...if you fear for this then you hav to live among non kannadigas....

  • @dayanandbchandrashekarappa1967
    @dayanandbchandrashekarappa1967 7 місяців тому +58

    🌹ಕನ್ನಡ ಹೋರಾಟಗಾರರಿಗೆ 🙏🙏🙏🙏🙏

  • @locatekrishna2769
    @locatekrishna2769 7 місяців тому +49

    whatever these guys do rollcall or anything else, today we celebrating our kannada culture is just because of these heroes. jai Karnataka..

    • @gt3629
      @gt3629 7 місяців тому

      ರೋಲ್ ಕಾಲ್ ಅಲ್ಲ ದೇಣಿಗೆ ಅದು. ಇಲ್ಲ ಅಂದ್ರೆ ಹೊಟ್ಟೆ ಹೇಗ್ ತುಂಬುತ್ತೆ. ಕಷ್ಟ ಪಡತಾರೆ ಅವ್ರು ಮತ್ತೆ ಬೇಕಲ ಹಣ

    • @dilakshagowda368
      @dilakshagowda368 6 місяців тому

      I too thought same bro.. Simply without knowing anything about karave.. Most of they call as roll call..

    • @1908kswamy
      @1908kswamy 6 місяців тому +1

      He did rollcall and made good money 😢

    • @commonman8204
      @commonman8204 6 місяців тому

      Bowring hospital compound olage KRV gaadi ninthiruthhe yaake andare allina doctor hathhira roll call nadeyuthhe antha gothhaythu.

    • @dilakshagowda368
      @dilakshagowda368 6 місяців тому

      Roll call madidru atleast avru kannada para mathadthare..common people ge madoke aguttha.. Roll call ella sangatane madthave.

  • @banuprakashbanu9859
    @banuprakashbanu9859 7 місяців тому +7

    👏👏💐💐 ನಿಮ್ಮ ಸಾಧನೆ ಅದ್ಭುತ ಸರ್

  • @rakeshgcei461
    @rakeshgcei461 6 місяців тому +6

    Hats off to sir for his struggle for kannada

  • @mahendramahisonu9409
    @mahendramahisonu9409 7 місяців тому +13

    ಕನ್ನಡಮ್ಮನ ಸೇವೆ ಹೀಗೆ ಸಾಗಲಿ ನಾರಾಯಣ ಗೌಡ್ರೆ❤

  • @ShreekanthaCMCRP
    @ShreekanthaCMCRP 7 місяців тому +93

    Hats off sir because of these kannada supportive people's in banglore still kannada value is there jai karnataka jai kannada

    • @somashekar4129
      @somashekar4129 7 місяців тому +1

      ನಿಜ

    • @yathindra741
      @yathindra741 7 місяців тому +1

      Why don't you write in Kannada did you forgot your language?ದಯವಿಟ್ಟು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿ...

  • @prajwal_kannadiga236
    @prajwal_kannadiga236 6 місяців тому +3

    ಮಾತೆ ಇಲ್ಲ..... ನಿಜವಾಗಿಯೂ ನೀವು ಮಾಡಿದ ಆ ಕೆಲಸಗಳು ಇವತ್ತು ನಾವು ಆರಾಮಾಗಿ ಕನ್ನಡಿಗ ಕರ್ನಾಟಕದಲ್ಲಿ ರಾಜನ ರೀತಿ ಇರೋದು❤.....

  • @sandeepg3292
    @sandeepg3292 7 місяців тому +3

    Let me type in english so that the message will reach everyone. Eega istu santhoshavaagi, araamagi, nemmadi inda idi Bengaluru odaadatha irodikke Karnataka Rakshana Vedike, Narayana Gowdaru thumba dodda kaarana. Whatever he said was true, i have witnessed with my own eyes during my teen age, i did participate in few events and when i was in teen age during 2000s, i gained confidence that things will change like how Bengaluru is now. Yes there were times that we were afraid to travel to few places in Bangalore(not bengaluru). The local Kannadigas were enforced directly and indirectly to learn, speak other languages. Thank god everything has changed and Bengaluru city will become better.
    ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ತಾಯಿ ಜೈ ಹಿಂದ್ 💛❤️

  • @sunilbabu6251
    @sunilbabu6251 7 місяців тому +29

    ಇನ್ನೂ ಬದಲಾಗಬೇಕು ಸರ್ ಮೊನ್ನೆ ಮುನಿರತ್ನ ಭಾಷಣ ಕೇಳಿದರೆ ಅಂತಹವರಿಗೆ ಹೊಡಿಬೇಕು ಅನ್ನಿಸುತ್ತೆ ಕನ್ನಡದವರನ್ನ ಅಟ್ಟಹಾಡಿಸಿಕೊಂಡು ಹೋಡಿರಿ ಅಂತನೆ

    • @mr.sarcasm1988
      @mr.sarcasm1988 7 місяців тому

      Andre? Artha aglilla...

    • @punithkumartr2687
      @punithkumartr2687 7 місяців тому

      Sir ಅವರು ಸರಿಯಾಗಿ ಇದ್ದಾರೆ ನಮ್ಮ ರಾಜಕಾರಣಿಗಳು, ವೋಟ್ ಗೋಸ್ಕರ ತಲೇನು ಇಡೀತಾರೆ, ಬೇರೆ ರಾಜ್ಯದವರಿಗೆ ಎಲ್ಲ ಸೌಲಭ್ಯನೂ ಕೊಡ್ತಾರೆ..

    • @newtube4984
      @newtube4984 7 місяців тому

      ​@@mr.sarcasm1988mla muniratha against kannada

    • @applejuice2258
      @applejuice2258 7 місяців тому

      ​@@newtube4984
      Video link haaaku guru

  • @chethan93
    @chethan93 7 місяців тому +97

    This really shows how much effort has gone into the things we take for granted today! Kudos Karave🎉

    • @gopalakrishna8335
      @gopalakrishna8335 6 місяців тому

      We really are very ignorant and take things for granted.. If it was not for the very hard work of noble people like Shri Narayana Gowda and like-minded people for the survival of our language, Kannada, we would have to live in fear of speaking Kannada in our state's capital city!!!

  • @munikrishna9532
    @munikrishna9532 7 місяців тому +5

    Hats off to you Sir🙏
    Proud of your work sir
    Jai Karnataka

  • @RoopaJagi
    @RoopaJagi Місяць тому

    ಪ್ರತಿಯೊಬ್ಬ ಕನ್ನಡಿಗರೂ ಕೂಡ ಕನ್ನಡ ತಾಯಿಗೆ ಕೃತಜ್ಞರಾಗಿರಬೇಕು ಸರ್..ಹನಿ ಹನಿ ಕೂಡಿದರೆ ಹಳ್ಳ ಆಗುವುದು. ಜೈ ಕನ್ನಡಾಂಬೆ 💛❤️💛❤️💛❤️💛❤️🙏🙏🙏🙏🙏