ಪ್ರೀತಿಯ ಕನ್ನಡಿಗರೇ 🙏ಮೀನಾ ಹೇಳ್ತಿದಾಳೆ ನೋಡಿದ ಪ್ರತಿಯೊಬ್ರು comment ಮಾಡ್ಬೇಕಂತೆ.. ಅವಳು ಅದನ್ನ translate ಮಾಡಿ ಓದುತ್ತಾಳಂತೆ.. ಹಾಗೆ channel ಗೆ subscribe ಮಾಡೋದನ್ನ ಮರಿಬೇಡಿ ಅಂಥ ಹೇಳ್ತಿದಾಳೆ 🤩 ವಿಡಿಯೋ ನ share ಕೂಡಾ ಮಾಡಬೇಕಂತೆ
@@Mayursubhash ಹಿಂದೂ ಧರ್ಮದಲ್ಲಿ ಮೇಲುಕೀಳೇಂಬ ಅಸ್ಪೃಶ್ಶತೆಯ ಬೆಂಕಿಯಲ್ಲಿ ಬೇಯುತ್ತ... ಮಾಂಸಹಾರಿಗಳನ್ನ ಕೀಳಾಗಿ ನೋಡುವ... ಮೂಢನಂಭಿಕೆಗಳಿಂದ ತುಂಬಿ ತುಳುಕಾಡುತ್ತಿರುವ... ಪ್ರತಿದಿನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಹಿಂದೂ ಧರ್ಮದಲ್ಲಿದೆ...so ಕ್ರೈಸ್ತ & ಇಸ್ಲಾಂ ಬೌಧ್ಧ ಜೈನ ಸಿಖ್ ಧರ್ಮಗಳೇ ಪರವಾಗಿಲ್ಲ ಬಿಡು... so... ದಲಿತರಿಗೆ ಹಿಂದುಳಿದವರಿಗೆ ಮೊದಲು ಶಿಕ್ಷಣ ನೀಡಿ ಅವರನ್ನ ಅಂಧಕಾರದಿಂದ ಮೊದಲು ಹೊರ ತಂದವರು ಕ್ರೈಸ್ತರಲ್ಲವೆ..?!! ಇತಿಹಾಸ ಓದು ಮೂರ್ಖ... !!
ಸಿನಿಮಾ ಒಂದನ್ನು ನೋಡಿದಂತೆನಿಸಿತು ❤️ ನಿಮ್ಮ ಧ್ವನಿ, ನಿಮ್ಮ ಸುಂದರ ರೂಪ, ನಿಮ್ಮ ಒಳ್ಳೆಯ ನಡುವಳಿಕೆ, ನೀವು ಜನರೊಂದಿಗೆ ಬೆರೆಯುವ ರೀತಿ, ನಿಮ್ಮ ಮಾತುಗಾರಿಕೆ ಹೀರೊ ಆಗಿ ನಮ್ಮ ಹೃದಯದಲ್ಲಿ ಸ್ಥಾಪಿಸಿಬಿಟ್ಟಿರಿ.
Wow this is so emotional video 🥹 ಜಾತಿ ಮತ ಧರ್ಮ ಅಂತ ಕೆಟ್ಟು ರಾಜಕೀಯ ವ್ಯಸ್ಥೆಯಲ್ಲಿ ಸುಂದರವಾದ ಮಾನವ ಪ್ರಪಂಚ ಹುದುಗಿ ಹೋಗಿದೆ but ನಿಜ ಏನು ಅಂದ್ರೆ ಪ್ರತಿಯೊಬ್ಬ ಮನುಷ್ಯನಲ್ಲೂ ಸ್ನೇಹ ಪ್ರೀತಿ ನಂಬಿಕೆ ಮಮತೆ ವಾತ್ಸಲ್ಯ ಮುಗ್ದ ಮನೋಭಾವ ಎಲ್ಲರಲ್ಲೂ ಇದೆ . ❤
ಎಂಥ ಮುದ್ದಾದ ಚೆಲುವಿ..ಸರಳ, ವಿನಯ, ವಿನಮ್ರ, ಅವಳ ಕಿರುನಗೆ, ಸಂಕೋಚದ ಪ್ರೇಮ ತುಂಬಿದ ಕಂಗಳು..ಆಹ ಸಾಕ್ಷಾತ್ ಯಕ್ಷಕನ್ನಿಕೆ ಇಗಷ್ಟೇ ಮಾನವ ರೂಪ ಧರಿಸಿಬಂದಿದಾಳೆ ಅನ್ನೊ ಹಾಗೆ ಇದಾಳೆ and She also beautiful with heart ..love u meena..😍😍😍
Meena is really wonderful person from every angle. She deserves every freedom and dignity a woman gets in India. Whole family of Meena is also so wonderful.. They are such gems of this world.. It makes my heart swell with warmth and love for humanity... Let humanity flourish in the world... Let Iranians too have wonderful future, soon...
Meena's house is fantabulous. Really a pretty girl. Her beauty has no bounds. This pretty girl has a beautiful heart in her for sure. I am really pleased by the warm welcome they gave you. May God bless this sweet family.
Wow❤️❤️ ಬಹಳ ದಿನಗಳ ನಂತರ ಇಂತಹ ಅದ್ಬುತ ಮನಮೋಹಕ ವೀಡಿಯೋ ನೋಡಿದೆ....ಮನೆಯ ಭೇಟಿ, ಅಲ್ಲಿಯ ಉಪಚಾರ, ನಿಮ್ಮಿಬ್ಬರ ಸ್ನೇಹ 💕, ಅದಕ್ಕೊಂದು ಹಾಡು, ಪರಮಾನಂದ,,, ರಾಮ್ ಮೀನಾ ಮತ್ತೆ ನಿಮ್ಮ ಭೇಟಿ 💞 ಯಾವಾಗ ಎಂಬ ಕುತೂಹಲ ಮೂಡುತಿದೆ.....
ಅಬ್ಬಾ!! ಕೊನೆಗೂ ಕನ್ನಡದಲ್ಲೊಂದು ಕಾವ್ಯಮಯ,ಶ್ರೀಮಂತ, ಅದ್ಬುತ ವ್ಲೋಗ್ ನೋಡಿ ಖುಷಿಯಾಯಿತು. ರಾಮ್ ರವರೆ ನಿಮ್ಮಿಂದ ಇನ್ನೂ ಇನ್ನೂ ಹೆಚ್ಚಿನದನ್ನು ನಿರೀಕ್ಸಿಸುತ್ತಿರುತ್ತೇನೆ. ಮನತುಂಬಿದ ಧನ್ಯವಾದಗಳು.
ಅಣ್ಣ ನನಗೆ ಇದನ್ನ ನೋಡಿ ಒಂದು ಸಣ್ಣ ಸಿನಿಮಾ ನೋಡಿದ ಹಾಗೆ ಆಯಿತು ...ಸುಮ್ನೆ ನಮ್ ಮೀನ ಮೇಡಂ ನ ಮದುವೆ ಆಗಿದ್ರೆ ತುಂಬಾ ಚೆನ್ನಾಗಿ ಇರ್ತಿತ್ತು...ಆದ್ರೆ ಎಲ್ಲಾ ದೇಶದಲ್ಲಿ ಒಳ್ಳೆ ಜನ ಇರ್ತಾರೆ ಆದ್ರೆ ನಮ್ ನಮ್ ಒಳಗೆ ಕಿಡಿ ಹಚ್ಚಿ ದೊಡ್ಡದ ಮಾಡೋ ಜನ ತುಂಬಾ ಆಗಿದೆ ...ಆದಷ್ಟು ಬೇಗ ಎಲ್ಲಾ ಸರಿ ಆಗ್ಲಿ ......❤❤❤❤🎉🎉🎉
Nice Hospitality from Meena Madam and by there family members, I personally got emotional when Ramu sir and Meena Madam finally leaved at Bus stand. 🙏🙏🙏
ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದ್ದು. But ಈ ವಿಡಿಯೋ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಈ ಕಾಮೆಂಟ್ ಮಾಡೋ ಮೊದಲು 5 ಸರಿ ಈ ವಿಡಿಯೋ ಸ್ಕಿಪ್ ಮಾಡದೆ ನೋಡಿದೀನಿ. ❤ ಪ್ರತಿ ಒಬ್ಬರಿಗೂ ಮುದ್ದಾದ ಮನಸ್ಸು ಇರತ್ತು. ಮೀರಾ ಅವರನ್ನ ನೋಡಿ ನಂಗೂ ಇಂಥ ಗುಣ ಇರೋರು ಸಿಗಲಿ ಅಂತ ದೇವರ ಹತ್ರ ಬೆಡ್ಕೊಂದೆ. Thank you sir ಗೊತ್ತಿಲ್ದೆ ಇರೋ ಪ್ರಪಂಚ ತೋರಿಸಿದ್ದಕ್ಕೆ. Love you ❤ ಅವರನ್ನ ಬಿಟ್ಟು ಹೋಗುವಾಗ ಒಂದು ಹನಿ ಕಣ್ಣಿರು ಬಂತು🥺
ನಾವು ಎನೇನು ಆಚರಣೆ ಮಾಡಿದರೂ ಕೊನೆಗೆ ನಾವು ಮಾನವರು ಅಂತ ಅರ್ಥ ಮಾಡಿಕೊಂಡರೆ ಅದೆಷ್ಟು ಚಂದ ಅಲ್ಲವೇ.. ಮೀನಾ ಅವ್ರು ತುಂಬಾ ಕ್ಯೂಟ್ ಇದ್ದಾರೆ, ಅವರು ನಿಮ್ಮನ್ನು ನೋಡಿಕೊಂಡ ರೀತಿ ಕೂಡಾ ಅಷ್ಟೇ ಕ್ಯೂಟ್ ಆಗಿತ್ತು. ಅವರ ಮನೆಯವರೊಂದಿಗಿನ ಭಾಂದವ್ಯ ಸೂಪರ್. ಎಷ್ಟು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿರಬಹುದು. ಮನೆ ಬೀಳ್ಕೊಡುಗೆ ಒಂಥರಾ ದುಃಖ ಅನ್ನಿಸ್ತು. Totally super...❤❤
ಮೀನಾ Sister ❤️ 🙏🏻 ನೀವು ನಮ್ಮ (ಭಾರತೀಯರ) ಹೃದಯವನ್ನು ಗೆದ್ದಿದ್ದೀರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಚಿಕ್ಕ ಕುಟುಂಬದಲ್ಲಿ ದೊಡ್ಡ ಹೃದಯವಂತಿಕೆ ನೋಡಿ ತುಂಬಾ ಖುಷಿಆಯಿತು ದೇವರು ನಿಮಗೆ ಆಯುಷ್ಯ ಅರೋಗ್ಯ ಕೊಟ್ಟು ಕಾಪಾಡಲಿ 🙏🏻🙏🏻🙏🏻
ಮೀನಾ, ನಿಮ್ಮ ಹಾಡು , ನಿಮ್ಮ ಸಂಭಾಷಣೆ , ಧ್ವನಿ ಎಲ್ಲವೂ ತುಂಬಾ ಚಂದ.ನಿಮ್ಮ ಡೈರೆಕ್ಷನ್ ನ ನಿಮ್ನ ಯೂ ಟ್ಯೂಬ ಪಯಣಕ್ಕೆ ನೀವೇ ಹೀರೋ, ಚಿತ್ರಕತೆ ಸಂಭಾಶಣೆ ಎಲ್ಲವೂ ನಿಮ್ಮ ಸ್ವಂತ . ಯಾರ ಹಂಗಿಲ್ಲ.ಹೀಗೇ ಇರಿ.God bless you ❤️❤️🌺🌺
ನಿಮ್ಮ ಮತ್ತು ಮೀನಾ ನಡುವಿನ ಬಾಂಧವ್ಯ ಮನಸದಸಿಗೆ ತುಂಬಾ ಹಾಯೆನಿಸಿತು....ಮೀನಾ + ಅವರ ಕುಟುಂಬ ನಿಮ್ಮನ್ನು ಉಪಚರಿಸಿದ ರೀತಿ ಅತ್ಯಂತ ಸುಂದರ.....ಮೀನಾಗಾಗಿ ಹಾಡಿದ ಹಾಡಿನ ಸಾಹಿತ್ಯ ದಲ್ಲಿ ನಿಮ್ಮ ಮನದ ಭಾವನೆಗಳು ಕಂಡಿತು ನನಗೆ.....ಆಕೆ ನಿಮಗೆ ನೀಡಿದ ಉಡುಗೊರೆ ಆಪ್ತತೆಯನ್ನು ಸಾರಿತು.....ಸುಂದರ ಸಂಸಾರ ಮಾತ್ರವಲ್ಲದೆ ಸುಸಂಸ್ಕೃತ ಸಂಸಾರ ಅದು....ನಿಮ್ಮನ್ನು ಆದರಿಸಿದ ಅವರಿಗೆ ಸದಾ ಶುಭವಾಗಲಿ..... ನೀವು ಮೀನಾರನ್ನು ಬೀಳ್ಗೊಂಡಾಗ ನನ್ನ ಕಣ್ತುಂಬಿ ಬಂತು.... ನಿಮ್ಮ ಅವರ ಭೇಟಿ ಜೀವನದಲ್ಲಿ ಮತ್ತೆ ಮತ್ತೆ ಆಗುತ್ತಿರಲಿ.....ಆ ಕುಟುಂಬವನ್ನು ಬೆಂಗಳೂರಿಗೆ ಆಹ್ವಾನಿಸಿ, ಆತಿಥ್ಯ ನೀಡುವ ಅವಕಾಶ ನಿಮಗೆ ಸಿಗಲಿ....ಯಾಕೋ ಗೊತ್ತಿಲ್ಲ ನಿಮ್ಮಿಬ್ಬರನ್ನು ಜೊತೆಯಲ್ಲಿ ಕಂಡಾಗ ಮನಸ್ಸಲ್ಲಿ ಅದೇನೋ ಖುಷಿ...😍😍
ಸರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ,💐 ಯಾರು ಹೇಳಿದ್ದು ನೀವು ಹೀರೋ ಅಲ್ಲ ಅಂತ ನೀವು ನಿಜವಾದ ಹೀರೋ, ಮಿನುಗುತಾರೆ ಮೀನಾ ನೋಡಿ ತುಂಬಾ ಖುಷಿಯಾಯಿತು ಆದರೆ ಅವರನ್ನು ಬಿಟ್ಟು ನೀವು ಬರುವಾಗ ತುಂಬಾ ದುಃಖಾನು ಆಯ್ತು ಎಲ್ಲೋ ಬೇರೆ ದೇಶದಲ್ಲಿ ನಿಮ್ಮ ಈ ಮನುಷ್ಯತ್ವ ನಿಮ್ಮ ಈ ಪ್ರೀತಿ ಎಲ್ಲಾನು ಸೂಪರ್ ಸರ್ 👍🙏
ಅಣ್ಣಾ ತುಂಬಾ ಸಂತೋಷ ಆಯ್ತು ( ಎಷ್ಟು ಒಳ್ಳೆಯ ತಂದೆ , ತಾಯಿ & beutiful ur Friend 🥰🥰🥰🥰🥰 totally heart touching moments 🙂🙂🙂🙂💐💐💐) ನೀವು ಅವರನ್ನ ಬಿಟ್ಟು ಬರುವಾಗ ಸ್ವಲ್ಪ ಬೇಜಾರಾಯ್ತು 😔
Big Salute For Meera and Her mother and father..🙏🙏.. The way of Treating the unknown Person It's Really Great . Finally Humanity is Win here..dear Meena Sister God always keep you and your family members be healthy and happy .. 🙏🙏🙏
ಹೂಗಳಲ್ಲಿ ಗುಲಾಬಿ ಸುಂದರ ಬಣ್ಣಗಳಲ್ಲಿ ಕಪ್ಪು ಸುಂದರ ಹಾಡುವುದರಲ್ಲಿ ಕೋಗಿಲೆ ಸುಂದರ ವಾಸನೆಯಲ್ಲಿ ಮಲ್ಲಿಗೆ ಸುಂದರ ತಂಪಿನಲ್ಲಿ ತಂಗಾಳಿ ಸುಂದರ ಎಲ್ಲಕಿಂತ ನಿಮ್ಮ & ಮೀನಾ ಅವರ ನಡುವಿನ ಸಂಭಾಷಣೆ ಅತಿ ಮಧುರ ...
When you were leaving Meena's house, had tears in my eyes,Its like Son is saying bye to his family.Good vlog sir. Lots of love from Bengaluru India 🇮🇳💚ಜೈ ಕರ್ನಾಟಕ
ರಾಮ್ ಸರ್ ಮೀನ ಅವರೊಂದಿಗೆ ನಿಮ್ಮ ಸ್ನೇಹ ಸದಾ ಹಸಿರಾಗಿಡಿ. ದೇವರ ಅನುಗ್ರಹವಿದ್ದರೆ ಸಾದ್ಯವಾದರೆ ಅದಕ್ಕೆ ಪ್ರೇಮವೆಂಬ ಹೆಸರನ್ನು ಇಡಿ.. ಅವರಜೊತೆ ಒಡನಾಟ ವಿರಲಿ ಸದಾ.. ಒಳ್ಳೆಯ ಮಾನವೀತೆಯ ಕುಟುಂಬವನ್ನು ತೋರಿಸಿದಕ್ಕೆ ನಿಮಗೆ ♥️
Beautiful vlong... Beautiful song. Beautiful people.. ಒಳ್ಳೆಯ ವ್ಯಕ್ತಿಗೆ ಒಳ್ಳೆಯವರೇ ಸಿಗೋದು.. ಈ ವಿಡಿಯೋದಲ್ಲಿ beautiful moment ಅಂದ್ರೆ ಆ lady ನಮ್ಮ ಕನ್ನಡಿಗನ ಅಪ್ಪಿಕೊಂಡದ್ದು.. wow what a scene.. aa lady ತನ್ನ ಮಗನನ್ನೇ ಒಪ್ಪಿಕೊಂಡಂತೆ ಅಪ್ಪಿಕೊಂಡರು.. ಅವ್ರ expressions ಅಲ್ಲೆ ಗೊತ್ತಾಗುತ್ತಿದೆ.. once again beautiful vlong ಕನ್ನಡಿಗ..
ಮೀನಾ ಅವರೇ ನಮಸ್ಕಾರ 🙏 ಆದಷ್ಟು ಬೇಗ ಭಾರತಕ್ಕೆ ಬನ್ನಿ ನಿಮಗೆ ಹಾರ್ದಿಕ ಸುಸ್ವಾಗತ ನಿಮ್ಮ ಇಬ್ಬರದೂ ಜೋಡಿ ನೋಡೋಕೆ ಬಹಳ ಅಂದ ಮತ್ತು ಚಂದ ದಿಂದ ಕೂಡಿದೆ both of u made for each other
!! What a Beautiful Vlong.. ✨🤗 ರಾಮಣ್ಣ film ಅಲ್ಲಿ Hero ಆಗಿಲ್ಲ ಅಂದ್ರೆ ಏನು, ನಮ್ಮೆಲ್ಲರ ಮನಸ್ಸನ್ನು ಗೆದ್ದು ಹೀರೋ ಅಗ್ಬಿಟ್ರಿ..🤩 Really ಇದೊಂದು ಸುಂದರ Vlong ❤️.. and Meena madam & her family members are very Good and Kindness people's.. 🤗 We miss Meena madam..🥲 She is a very nice person and looking Gorgeous ✨❤️.. !! Finaly.. Heart touching and Emotion moments.. ನಮ್ಗೆ ಇಷ್ಟು ಬೇಜಾರ್ ಆಗ್ತಿದೆ ಅಂದ್ರೆ, ನಿಮ್ಗೆ ಇನ್ನೆಷ್ಟು ಬೇಜಾರ್ ಆಗಿರಬೇಕು ಅಲ್ವಾ ರಾಮಣ್ಣ🥲... #Great singing 🎵🎶🎵🎶 😍.. All the best 🌟Ramanna.. Keep Going.. ❤️ from Hassan..
ನೋಡಿದ ಮೊದಲನೇ ವಿಡಿಯೋ ದಲ್ಲೇ ಬಹಳ ಇಸ್ಟ ಆದ್ರಿ ಅಣ್ಣಾ.. ನಿಮ್ಮ ಮಾತಿನ ಧಾಟಿ ತುಂಬಾ ಚೆನ್ನಾಗಿ ಇದೆ. ಜಗತ್ತಿನಲ್ಲಿ ಇರೋದು ಒಂದೇ ಧರ್ಮ ಅದು ಮಾನವ ಧರ್ಮ ಅನ್ನೋದನ್ನ ಅರ್ಥ ಮಾಡಿಸಿದ್ದೀರಾ. ಮೀನಾ ಅಂತೂ ತುಂಬಾ ಸುಂದರವಾಗಿದ್ದಾರೆ..ಅವರ ಕುಟುಂಬ ಕೂಡ. ಭಗವಂತ ಅವರ ಖುಷಿ ಮತ್ತು ನಿಮ್ಮ ಪಯಣ ಎರಡಕ್ಕೂ ಒಳ್ಳೇದು ಮಾಡಲಿ.Suddenly ನಂಗೆ ರಾಧಿಕಾ ಪಂಡಿತ್ ನೆನಪಾದ್ರು ಇವರನ್ನ ನೋಡಿ. Anyway ಒಂದೊಳ್ಳೆ ವಿಡಿಯೋ. All the best for meena and you too💐💐
ಮೀನಾ ಅಕ್ಕ ನೀವು ತುಂಬಾ ಸೊಗಸಾಗಿ ಇದ್ದೀರಾ ನಿಮ್ಮ ಮನಸು ಕೂಡ ದೇವರು ನಿಮಗೆ ಒಳ್ಳೇದನ್ನು ಮಾಡಲಿ you are beautiful angel 👸 beautiful moments brother innu ige video maadtha iri tumba chenage iruthe
ನೀವು ತುಂಬಾ lucky brother, ಯಾವುದೊ ದೇಶಕ್ಕೆಹೋಗಿ ಮನೆ ಊಟ, ಅಮ್ಮನ ಪ್ರೀತಿ, ಎಲ್ಲ ಅನುಭವಿಸಿ ಬಂದಿದ್ದೀರಾ, ನೀವು ಅಲ್ಲೆಲ್ಲ ಹೋಗಿ ನಾವು ಹೋಗಿದ್ದಷ್ಟೇ ಖುಷಿ ಅಯ್ತು, ಇನ್ನಷ್ಟು ಹೊಸ place ಗಳನ್ನು ತೋರಿಸ್ತೀರಾ ಅಂತ ಅನ್ಕೊಂಡಿದ್ದೀನಿ, ನಾನು ಇತಿಚೆಗಷ್ಟೇ ನಿಮ್ಮ vlog ನೋಡಿದ್ದು, ನೀವು ತುಂಬಾ ಚೆನ್ನಾಗಿ ಮಾತಾಡ್ತಿರ, ಕೀಪ್ ಇಟ್ up, thank u brother ❤❤ನಿಮ್ಮ ಮೀನಾ ಸೂಪರ್
Bro ಆಗೋದೆಲ್ಲ ಒಳ್ಳೇದಕ್ಕೆ ಅಂತಾರಲ್ಲ ಹಾಗೆ ಬಿಡಿ ನೀವು ಹೀರೋ ಆಗಿದ್ರೆ ನೋಡಿರುವ ನಟಿಯರನ್ನೇ ನೋಡಬೇಕಾಗಿತ್ತು ಈಗ ಬೇರೆ ದೇಶದ ನಾಯಕಿಯರನ್ನು ನೋಡುವ ಅವಕಾಶ ಸಿಕ್ಕಿದೆ ನಿಮ್ಮ ವಿಡಿಯೋಗಳು ಹೀಗೆ ಇರಲಿ ಧನ್ಯವಾದಗಳು love from bailhongal ❤🙏
ನಿಮ್ಮ ವಿಡಿಯಯೋಸ್ ತುಂಬಾ ಚೆನ್ನಾಗಿ ಬರ್ತಿದೆ ಇನ್ನು ಎಚ್ಚಿನ ವೀಕ್ಷಕರನ್ನು ಪಡೆಯುವಿರಿ ಒಬ್ಬ ನಟನಾಗಿ ಅಲ್ಲದಿದ್ದರೂ ಒಬ್ಬ youtubar ಆಗಿ ಕನ್ನಡಿಗರ ಮನಸಿನಲ್ಲಿ ನೆಲೆಸುವಿರಿ ❤ ಅತ್ತಿಗೆನ ಕರ್ಕೊಂಡ್ ಬಂದುಬಿಡಿ 💛 🥳👌
Hi Ramm, love your way of narrating the travel vlogs… You are very talented. ಇರಾನ್ ನ ಮೀನಾ ಅವರನ್ನ ಪರಿಚಯ ಮಾಡ್ಕೊಂಡು ಈ vlog ಮಾಡೋಕೆ ಒಪ್ಪಿ, ಅವರು ನಿಮಗೆ ಅಷ್ಟೊಂದು ಸ್ನೇಹದಿಂದ ಸಹಕರಿಸೋ ಮಟ್ಟಿಗೆ ನೀವು convince ಮಾಡಿದ್ದು ನೀವು ಜನರ ಜೊತೆ ತುಂಬಾ ಚೆನ್ನಾಗಿ ಬೆರೀತೀರಾ ಅಂತ ಗೊತ್ತಾಗುತ್ತ. Vlog ಕೊನೆಗೆ ನೀವು ಹಾಡಿರೋ ಆ ಹಾಡು ತುಂಬಾ melodious ಆಗಿದೆ. ನಿಮ್ಮ voice and music super… Loved it… ಮನಸಿಗೆ ತುಂಬಾ ಇಷ್ಟವಾಯ್ತು…. Thank you and keep inspiring lives… ❤👏🏻👏🏻👌🏻👌🏻👍🏻👍🏻💐💐
Tears in my eyes after I saw this video. Is she in touch with you now also? If so, better to bring her from Iran and make her stay in India. I love her simplicity and innocence...
ತುಂಬಾನೇ ಚನ್ನಾಗಿದೆ ಈ ವಿಡಿಯೋ ಇರಾನ್, ಮೀನಾಜಿ, ಅವರ ಮನೆ ಮತ್ತು ತಂದೆ ತಾಯೀ ಅವರ ಆತಿಥ್ಯ, ಇರಾನ್ ಜನರಿಗೆ ಹಾಗೂ ನಿಮಗೆ ನಮಸ್ಕಾರ. 🌹🙏 ನೀವು ಕೂಡ ಒಮ್ಮೆ ಬನ್ನಿ ನಮ್ಮ ಬೆಂಗಳೂರು ಕರ್ನಾಟಕ ಭಾರತ ಕ್ಕೆ 🌹🙏. ಬೆಂಗಳೂರು
I have never see vlog like this , madyadalli nimma kavitegalu ee vlog anna bereyavariginta unique agi madutte, heege vlog madutta , ranjisutta iri. Nanage ond movie nodiro hage anisutittu. Thank you for this .❤
All the best Anna u will be the next kannada trending blogger thank for the video u showed us all humans have good heart,pure love , friendship ,I am so happy from this cinema.
Every person irrespective of the religion they are they have a soft corner for an other and this is the proof. Wonderful hospitality . ವಸುದೈವ ಕುಟುಂಬಕಂ 🙏🏻
@@globalkannadiga also one suggestion since you visiting many country and meeting people may be give them a small goodies of our Karnataka ( like usually we collect badges of the country we visit and paste it on fridge) it actually a nice gesture.
this video isn't a vlog, it feels me like a movie and what a nice person meena and his family and the way they treat someone. Usually i don't comment for any video but this one is damn special
ಪ್ರೀತಿಯ ಕನ್ನಡಿಗರೇ 🙏ಮೀನಾ ಹೇಳ್ತಿದಾಳೆ ನೋಡಿದ ಪ್ರತಿಯೊಬ್ರು comment ಮಾಡ್ಬೇಕಂತೆ.. ಅವಳು ಅದನ್ನ translate ಮಾಡಿ ಓದುತ್ತಾಳಂತೆ.. ಹಾಗೆ channel ಗೆ subscribe ಮಾಡೋದನ್ನ ಮರಿಬೇಡಿ ಅಂಥ ಹೇಳ್ತಿದಾಳೆ 🤩 ವಿಡಿಯೋ ನ share ಕೂಡಾ ಮಾಡಬೇಕಂತೆ
Nimma comment na pin madi bro kanditha share madthivi
Nanna comment avrige ista agidre one like kodoke heli kannadiga ಮಿನುಗು ತಾರೆ ಮೀನ avarige
Sir Allah bless you ❤️🤲🤲🤲🤲🤲🤲🤲 kanndiga ❤️❤️❤️💯
Much Love To Meena ma'am From Hubli, Karnataka, India 🥺❤️🩹
👍👍🤝
ಈ ಜಗತ್ತಿನಲ್ಲಿ ಇರುವುದು ಒಂದು ಒಂದೇ ಧರ್ಮ...
ಅದೇ ಮಾನವ ಧರ್ಮ....❤❤❤
You are Perfected Wright.
@@Mayursubhash ಹಿಂದೂ ಧರ್ಮದಲ್ಲಿ ಮೇಲುಕೀಳೇಂಬ ಅಸ್ಪೃಶ್ಶತೆಯ ಬೆಂಕಿಯಲ್ಲಿ ಬೇಯುತ್ತ... ಮಾಂಸಹಾರಿಗಳನ್ನ ಕೀಳಾಗಿ ನೋಡುವ... ಮೂಢನಂಭಿಕೆಗಳಿಂದ ತುಂಬಿ ತುಳುಕಾಡುತ್ತಿರುವ... ಪ್ರತಿದಿನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಹಿಂದೂ ಧರ್ಮದಲ್ಲಿದೆ...so ಕ್ರೈಸ್ತ & ಇಸ್ಲಾಂ ಬೌಧ್ಧ ಜೈನ ಸಿಖ್ ಧರ್ಮಗಳೇ ಪರವಾಗಿಲ್ಲ ಬಿಡು...
so... ದಲಿತರಿಗೆ ಹಿಂದುಳಿದವರಿಗೆ ಮೊದಲು ಶಿಕ್ಷಣ ನೀಡಿ ಅವರನ್ನ ಅಂಧಕಾರದಿಂದ ಮೊದಲು ಹೊರ ತಂದವರು ಕ್ರೈಸ್ತರಲ್ಲವೆ..?!! ಇತಿಹಾಸ ಓದು ಮೂರ್ಖ... !!
Neen muchchappa. Avr saayli. Naav sari irona@@Mayursubhash
@@Mayursubhash ಭಯೋತ್ಪಾದಕ ಯಲ್ಲ ದರ್ಮದಲ್ಲು ಎರ್ತಾರೆ ಕೆಟ್ಟೋರು ಯಲ್ಲ ದರ್ಮದಲ್ಲು ಎರ್ತಾರೆ ಹಿಂದು ದರ್ಮದಲ್ಲಿ ನಿಂತರಾ
Hindu yak betty@@Mayursubhash
ಸಿನಿಮಾ ಒಂದನ್ನು ನೋಡಿದಂತೆನಿಸಿತು ❤️ ನಿಮ್ಮ ಧ್ವನಿ, ನಿಮ್ಮ ಸುಂದರ ರೂಪ, ನಿಮ್ಮ ಒಳ್ಳೆಯ ನಡುವಳಿಕೆ, ನೀವು ಜನರೊಂದಿಗೆ ಬೆರೆಯುವ ರೀತಿ, ನಿಮ್ಮ ಮಾತುಗಾರಿಕೆ ಹೀರೊ ಆಗಿ ನಮ್ಮ ಹೃದಯದಲ್ಲಿ ಸ್ಥಾಪಿಸಿಬಿಟ್ಟಿರಿ.
ದೇಶ, ಭಾಷೆ ಬೇರೆ ಇರಬಹುದು...
ಆದರೆ ಪ್ರೀತಿ ತೋರಿಸೋ ಮನೋಭಾವ ಒಂದೆ... 😊
ಒಂದು ಲವ್ ಸ್ಟೋರಿ ಸಿನಿಮ ನೋಡಿದ ಹಾಗೆ ಆಯಿತು ❤
ಆದ್ರೆ ನೀವು ಅವ್ರನ್ನ ಬಿಟ್ಟು ಹೋಗುವಾಗ ತುಂಬಾ ಬೇಜಾರಾಯಿತು 😢
Nija bro😢😢❤
Nija anna 😢😔🥺🥺😔😔😔
Very true.
@@VIP_GAMEING_VIKRAM😢
Nija nanagu bejaraithu
ಯಾರು ಹೇಳಿದ್ದು ನೀವು ಹೀರೋ ಆಗಿಲ್ಲ ಅಂತ..... ನಿಮ್ಮ ವೀಡಿಯೊ ವೀಕ್ಷಿಸಲು ಅದ್ಭುತ ಅನಿಸುತ್ತದೆ... ನೀವು ನಮ್ಮ ಹೆಮ್ಮೆಯ ಕನ್ನಡಿಗ
🙏🥰❤️😍🤩💪😇
@@globalkannadiga ಅವಕಾಶ ಬಂದೆ ಬರುತ್ತೆ ಪ್ರಯತ್ನ ಬಿಡಬೇಡಿ
Truly u are very talented, it's a matter of time u ll be successful
Good
@@globalkannadiga ಈ ವಿಡಿಯೋನೆ ಒಂದು movie... ಅದರಲ್ಲಿ ನೀವು ಸೂಪರ್ ಸ್ಟಾರ್.. ತುಂಬಾ ಚೆನ್ನಾಗಿದೆ.. ಸರ್ ವಿಡಿಯೋ. ನೈಜವಾದದು..... 2 ಟೈಮ್ ನೋಡಿದೆ ವಿಡಿಯೋನ😊
ಮೀನಾ ಅವ್ರು ನೋಡೋಕೆ ಅಷ್ಟೆ ಅಲ್ಲಾ, ಮನಸಿನಿಂದ ಕೊಡ ಚೆನ್ನಾಗಿದ್ರು😊😊
Awesome video bro...
ಇಷ್ಟು ದಿನ ನಾನೊಬ್ಬ ಗ್ಲೋಬಲ್ ಕನ್ನಡಿಗನ ಅಭಿಮಾನಿ ಆಗಿದೆ. ಇಂದು ನಿಮ್ಮ ಹಾಡು ಕೇಳಿ ಹುಚ್ಚು ಅಭಿಮಾನಿ ಆಗಿದ್ದೇನೆ. ಜೈ ಕನ್ನಡಾಂಬೆ🧡❤️
ಜೈ ಕನ್ನಡಾಂಬೆ 🙏
Wow this is so emotional video 🥹 ಜಾತಿ ಮತ ಧರ್ಮ ಅಂತ ಕೆಟ್ಟು ರಾಜಕೀಯ ವ್ಯಸ್ಥೆಯಲ್ಲಿ ಸುಂದರವಾದ ಮಾನವ ಪ್ರಪಂಚ ಹುದುಗಿ ಹೋಗಿದೆ but ನಿಜ ಏನು ಅಂದ್ರೆ ಪ್ರತಿಯೊಬ್ಬ ಮನುಷ್ಯನಲ್ಲೂ ಸ್ನೇಹ ಪ್ರೀತಿ ನಂಬಿಕೆ ಮಮತೆ ವಾತ್ಸಲ್ಯ ಮುಗ್ದ ಮನೋಭಾವ ಎಲ್ಲರಲ್ಲೂ ಇದೆ . ❤
🌹
ಕನ್ನಡಿಗನ ಹೃದಯ ಯಾವಾಗಲೂ ತುಂಬಿ ತುಳುಕುವ ಮಹಾಸಾಗರದ ಹಾಗೆ...... 💛❤💛❤💛❤💛❤💛❤💛❤💛❤💛❤💛❤💛❤😂😜👍
❤️💙💜💖💗 jai ಕರ್ನಾಟಕ
ಯಾವ ಸಿನಿಮಾ ಆಕ್ಟರಿಗೂ ಕಮ್ಮಿ ಇಲ್ಲ ನೀವು, ರಿಯಲ್ ಹೀರೋ, ವಿಡಿಯೋಸೆಲ್ಲಾ ಚೆನ್ನಾಗಿ ಬರುತ್ತಿದೆ ಜೈ ಕರ್ನಾಟಕ ಮಾತೆ 🙏
ಎಂಥ ಮುದ್ದಾದ ಚೆಲುವಿ..ಸರಳ, ವಿನಯ, ವಿನಮ್ರ, ಅವಳ ಕಿರುನಗೆ, ಸಂಕೋಚದ ಪ್ರೇಮ ತುಂಬಿದ ಕಂಗಳು..ಆಹ ಸಾಕ್ಷಾತ್ ಯಕ್ಷಕನ್ನಿಕೆ ಇಗಷ್ಟೇ ಮಾನವ ರೂಪ ಧರಿಸಿಬಂದಿದಾಳೆ ಅನ್ನೊ ಹಾಗೆ ಇದಾಳೆ and She also beautiful with heart ..love u meena..😍😍😍
Meena is really wonderful person from every angle. She deserves every freedom and dignity a woman gets in India. Whole family of Meena is also so wonderful.. They are such gems of this world.. It makes my heart swell with warmth and love for humanity... Let humanity flourish in the world... Let Iranians too have wonderful future, soon...
👌👌 ನಿಮ್ಮಿಬ್ಬರ ವಿದಾಯದ ಕ್ಷಣ ನಮಗೆ ಕಣ್ತುಂಬಿ ಬಂತು '😪ಮನಸ್ಸು ಮುಟ್ಟುವಂತೆ ಹಾಡಿದ್ದೀರಿ ರಾಮ್ ಅವರೇ,😊ಆಲ್ ದ ಬೆಸ್ಟ್👏
❤️
ನಿಮ್ಮ ಧ್ವನಿ, ಮಾತುಗಳು,ಹಾಡುಗಾರಿಕೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುವಂತಿದೆ..
ಕನ್ನಡ ಅಭಿಮಾನಕ್ಕೆ ಧನ್ಯವಾದಗಳು 🥰
❤️ 🙏
ಒಂದು ದಿನವನ್ನೂ ಕೂಡ ಇಷ್ಟು ಚನ್ನಾಗಿ ಹೃದಯಸ್ಪರ್ಶಿಯಾಗಿ ಬದುಕಬಹುದೆಂದು ತೋರಿಸಿದ್ದಕ್ಕೆ ..🙏🙏🙏🙏 .
🙏❤️
Maasha allah ... Ea videona naa moorane sari noadodu
Meena's house is fantabulous. Really a pretty girl. Her beauty has no bounds. This pretty girl has a beautiful heart in her for sure. I am really pleased by the warm welcome they gave you. May God bless this sweet family.
Reel HERO ಆಗಿಲ್ಲ ಅಂದ್ರೆ ಏನು .... ನೀವು REAL HERO❤️... ಜೋಡಿ ಸೂಪರ್... 👍God Bless you. Duet ಹಾಡು is fabulous.
Wow❤️❤️ ಬಹಳ ದಿನಗಳ ನಂತರ ಇಂತಹ ಅದ್ಬುತ ಮನಮೋಹಕ ವೀಡಿಯೋ ನೋಡಿದೆ....ಮನೆಯ ಭೇಟಿ, ಅಲ್ಲಿಯ ಉಪಚಾರ, ನಿಮ್ಮಿಬ್ಬರ ಸ್ನೇಹ 💕, ಅದಕ್ಕೊಂದು ಹಾಡು, ಪರಮಾನಂದ,,, ರಾಮ್ ಮೀನಾ ಮತ್ತೆ ನಿಮ್ಮ ಭೇಟಿ 💞 ಯಾವಾಗ ಎಂಬ ಕುತೂಹಲ ಮೂಡುತಿದೆ.....
She laughs whole heartedly.. This makes her look more beautiful.. 💖💖 Bulu tooth.. 😆😆
ಸುಂದರಿಮೀನಾ ಜೊತೆ ಸುಂದರವಾದ ವಿವರಣೆ ಯೊಂದಿಗೆ ಮೀನಾ ಕುಟುಂಬಕ್ಕೆ ಕನ್ನಡಿಗರ ಪ್ರೀತಿ ಸ್ನೇಹ ಸಂತೊಷವನ್ನು ಹಂಚಿ ಬಂದಿದ್ದಕ್ಕೆ ಧನ್ಯವಾದಗಳು ❤
ಸಿನೆಮಾದಲ್ಲಿ ಹೀರೋ ಆಗದಿದ್ದರೆ ಏನಾಯ್ತು...you are a vlog hero.
ಅಬ್ಬಾ!! ಕೊನೆಗೂ ಕನ್ನಡದಲ್ಲೊಂದು ಕಾವ್ಯಮಯ,ಶ್ರೀಮಂತ, ಅದ್ಬುತ ವ್ಲೋಗ್ ನೋಡಿ ಖುಷಿಯಾಯಿತು. ರಾಮ್ ರವರೆ ನಿಮ್ಮಿಂದ ಇನ್ನೂ ಇನ್ನೂ ಹೆಚ್ಚಿನದನ್ನು ನಿರೀಕ್ಸಿಸುತ್ತಿರುತ್ತೇನೆ.
ಮನತುಂಬಿದ ಧನ್ಯವಾದಗಳು.
ಪ್ರೀತಿಯ ಮಾತುಗಳಿಗೆ ಧನ್ಯವಾದಗಳು 🙏😍
When she says “Freedom”, she just relived that moment😢
❤️
ಇದೆ ಇರೋರಗೆ ಅದರ ಬೆಲೆ ಗೊತ್ತಾಗೋದು ಅಲ್ವಾ 🙏🙏🙏..
Nijavada raja nivu
This is beauty of India since centuries ❤
Nice voice
ಅಣ್ಣ ನನಗೆ ಇದನ್ನ ನೋಡಿ ಒಂದು ಸಣ್ಣ ಸಿನಿಮಾ ನೋಡಿದ ಹಾಗೆ ಆಯಿತು ...ಸುಮ್ನೆ ನಮ್ ಮೀನ ಮೇಡಂ ನ ಮದುವೆ ಆಗಿದ್ರೆ ತುಂಬಾ ಚೆನ್ನಾಗಿ ಇರ್ತಿತ್ತು...ಆದ್ರೆ ಎಲ್ಲಾ ದೇಶದಲ್ಲಿ ಒಳ್ಳೆ ಜನ ಇರ್ತಾರೆ ಆದ್ರೆ ನಮ್ ನಮ್ ಒಳಗೆ ಕಿಡಿ ಹಚ್ಚಿ ದೊಡ್ಡದ ಮಾಡೋ ಜನ ತುಂಬಾ ಆಗಿದೆ ...ಆದಷ್ಟು ಬೇಗ ಎಲ್ಲಾ ಸರಿ ಆಗ್ಲಿ ......❤❤❤❤🎉🎉🎉
Nice Hospitality from Meena Madam and by there family members, I personally got emotional when Ramu sir and Meena Madam finally leaved at Bus stand. 🙏🙏🙏
Finally what going on your plan
😍❤️
Really good 😊
Finaly what happen the friendship ramu brother
@@ravindranathsp3042 qqqq
ನೀವು ಅವರನ್ನ ಬಿಟ್ಟು ಬರುವಾಗ ನಮಗೆ ಒಂದು ಕ್ಷಣ ದುಃಖ ಆಯಿತು ನಿಮಗೆ ಹೇಗೆ ಆಗಿರಬೇಡ♥️💛
❤️💙
😢😢😢😢❤❤❤
😢😢
Soo sweet family ❤
ಅಗಸ್ತ್ಯ ಅತ್ತಿಗೆ ತುಂಬಾ ಚೆನ್ನಾಗಿದ್ದಳೆ ಕಣೊ 😍
❤️💙💜💖
ಉಗ್ರಂ ವೀರ
ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದ್ದು. But ಈ ವಿಡಿಯೋ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಈ ಕಾಮೆಂಟ್ ಮಾಡೋ ಮೊದಲು 5 ಸರಿ ಈ ವಿಡಿಯೋ ಸ್ಕಿಪ್ ಮಾಡದೆ ನೋಡಿದೀನಿ. ❤
ಪ್ರತಿ ಒಬ್ಬರಿಗೂ ಮುದ್ದಾದ ಮನಸ್ಸು ಇರತ್ತು. ಮೀರಾ ಅವರನ್ನ ನೋಡಿ ನಂಗೂ ಇಂಥ ಗುಣ ಇರೋರು ಸಿಗಲಿ ಅಂತ ದೇವರ ಹತ್ರ ಬೆಡ್ಕೊಂದೆ. Thank you sir ಗೊತ್ತಿಲ್ದೆ ಇರೋ ಪ್ರಪಂಚ ತೋರಿಸಿದ್ದಕ್ಕೆ. Love you ❤
ಅವರನ್ನ ಬಿಟ್ಟು ಹೋಗುವಾಗ ಒಂದು ಹನಿ ಕಣ್ಣಿರು ಬಂತು🥺
❤️
ನಿಮ್ಮ vlogs ಯಾವ ಸಿನೆಮಾಗಿಂತ ಏನು ಕಡಿಮೆ ಇಲ್ಲ ಇ ಸಿನಿಮಾಕ್ಕೆ ನೀವೇ ಹೀರೋ ❤
ಹೀರೋ ರಾಮ್ ಸೂಪರ್ ವಾಯ್ಸ್ ಸೂಪರ್ ಸಾಂಗ್ ❤❤❤
ನಿಜ bro 🙌
❤️💙💜
❤️💙💜
True
ಕಣ್ಣೆರಡು ತಂಪಾಗಿದೆ , ಮಿನುಗುವ ಮೀನಾ ತಾರೆ ನೋಡಿ, ಆ ಚೆಲ್ಲಿದ ನಗುವಿನಿಂದ, ಕರಗಿದೆ ಮನ,❤️ ಮನ ಬಯಸಿದೆ ಇವರೊಡನೆ ಸ್ನೇಹದ ನಂಟು 🥰
ಇಪ್ಪತ್ತಾರು ನಿಮಿಷದ ಒಂದು ಸುಂದರ ಸಿನಿಮಾ ನೋಡಿದಂತೆನಿಸಿತು.ದೃಷ್ಟಿಯಾದೀತು...ದೃಷ್ಟಿ ತೆಗೆಸಿಕೊಳ್ಳಿ.
❤️❤️🥰🙏
ಸೌಂದರ್ಯ ದೇವತೆ ಅನ್ನ ಬಹುದು 🎉❤ ಕೂನೆ ಬಸ್ ಹತ್ತಿರ ಮೀನಾ ನಗುವಿನ ಜೊತೆಗೆ ಕಣ್ಣಿರು ಬರ್ತಾ ಇತ್ತು ಅಲ್ಲವೇ? Thank you sisters God bless you
I am from Shimla Himachal Pradesh live in Berlin Germany 🇩🇪 & first time watching your channel awesome video lots of love from heart !!
Thanks Robin
ಮೀನಾ ಇರಾನ್ನ ತಪ್ಪಲಲ್ಲಿ ಅಡಗಿರುವ ಸೌಂದರ್ಯವತಿ ನಾಮ ಕಡೆಯಿಂದ ಒಂದು ಮೆಚ್ಚುಗೆ 😍💕
❤️💙💜
ಇರಾನ್ ನಲ್ಲಿ ತಪ್ಪಲಾನಾ??😅😅
She is so cute
Good
Super mina madama
ನಂಗಂತೂ ಒಂದು ಮೂವಿ ನೋಡಿದಷ್ಟು ಖುಷಿ ಆಯ್ತು..ಆದ್ರೆ ಮೀನ ನ ಬಿಟ್ಟು ಬಂದಿದ್ದು ಬೇಜಾರ್ ಆಯ್ತು ಬ್ರೋ.....tqq,💞🙏
😍😍😍
ನಾವು ಎನೇನು ಆಚರಣೆ ಮಾಡಿದರೂ ಕೊನೆಗೆ ನಾವು ಮಾನವರು ಅಂತ ಅರ್ಥ ಮಾಡಿಕೊಂಡರೆ ಅದೆಷ್ಟು ಚಂದ ಅಲ್ಲವೇ.. ಮೀನಾ ಅವ್ರು ತುಂಬಾ ಕ್ಯೂಟ್ ಇದ್ದಾರೆ, ಅವರು ನಿಮ್ಮನ್ನು ನೋಡಿಕೊಂಡ ರೀತಿ ಕೂಡಾ ಅಷ್ಟೇ ಕ್ಯೂಟ್ ಆಗಿತ್ತು. ಅವರ ಮನೆಯವರೊಂದಿಗಿನ ಭಾಂದವ್ಯ ಸೂಪರ್. ಎಷ್ಟು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿರಬಹುದು. ಮನೆ ಬೀಳ್ಕೊಡುಗೆ ಒಂಥರಾ ದುಃಖ ಅನ್ನಿಸ್ತು. Totally super...❤❤
ಇರಾನಿಯನ್ ಜನರಿಗೆ
ಭಾರತೀಯರೆಂದರೆ ತುಂಬಾ ಅಭಿಮಾನ 🤗🤗🤗
❤️💙
@@globalkannadigasuperb
ರೂಪವತಿ, ಲಾವಣ್ಯವತಿ, ಪುಣ್ಯವತಿ, ಸೌಂದರ್ಯವತಿ ಮದ್ವೆ ಆಗಿ ಕರ್ನಾಟಕಕ್ಕೆ ಕರೆ ತನ್ನಿ ಅಣ್ಣ ನಿಮಗೆ ಸೂಪರ್ ಜೋಡಿ ❤️❤️
Yes 👍
Nija 200%
ನಿಮ್ಮ ಶುದ್ಧ ಕನ್ನಡ ಕೇಳಿ ನನಗೆ ಬಹಳ ಅನಂದವಾಗುತ್ತೆ. ನಿಮ್ಮ ಪ್ರಯತ್ನಗಳೆಲ್ಲಾವಿಗೂ ಯಶಸಿ ಸಿಗಲಿ.
💛❤
ಮೀನಾ Sister ❤️ 🙏🏻 ನೀವು ನಮ್ಮ (ಭಾರತೀಯರ) ಹೃದಯವನ್ನು ಗೆದ್ದಿದ್ದೀರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಚಿಕ್ಕ ಕುಟುಂಬದಲ್ಲಿ ದೊಡ್ಡ ಹೃದಯವಂತಿಕೆ ನೋಡಿ ತುಂಬಾ ಖುಷಿಆಯಿತು ದೇವರು ನಿಮಗೆ ಆಯುಷ್ಯ ಅರೋಗ್ಯ ಕೊಟ್ಟು ಕಾಪಾಡಲಿ 🙏🏻🙏🏻🙏🏻
ಮೀನಾ, ನಿಮ್ಮ ಹಾಡು , ನಿಮ್ಮ ಸಂಭಾಷಣೆ , ಧ್ವನಿ ಎಲ್ಲವೂ ತುಂಬಾ ಚಂದ.ನಿಮ್ಮ ಡೈರೆಕ್ಷನ್ ನ ನಿಮ್ನ ಯೂ ಟ್ಯೂಬ ಪಯಣಕ್ಕೆ ನೀವೇ ಹೀರೋ, ಚಿತ್ರಕತೆ ಸಂಭಾಶಣೆ ಎಲ್ಲವೂ ನಿಮ್ಮ ಸ್ವಂತ . ಯಾರ ಹಂಗಿಲ್ಲ.ಹೀಗೇ ಇರಿ.God bless you ❤️❤️🌺🌺
ಧನ್ಯವಾದಗಳು ❤️💙💜💖💗 🙏
@@globalkannadiga same ಸುದೀಪ್ voice tara keltide
ಮುದ್ದು ಗೊಂಬೆಯ ಪರಿಚಯ, ಇರಾನ್ ದೇಶದ ಒಡನಾಟ, ನಿಮ್ಮ ನಿಷ್ಕಲ್ಮಶ ಮನಸ್ಸಿನ ಮಾತುಗಳು everything made ds video soo cuteeeee....🌷 💖
ಧನ್ಯವಾದಗಳು 🙏❤️
Last 6minutes melts everybody's heart❤
🙏
ನಾನು ಸುಮಾಂಜಲಿ ಅಂತ ನಾನು ನಿಮ್ಮ ವೀಡಿಯೋ ಇದೇ ಮೊದಲ ಬಾರಿಗೆ ನೋಡಿದ್ದು I just fida....AAA
ಎಂತಹಾ ನಿರೂಪಣೆ....ನಿಮ್ಮ ಕನ್ನಡ ಪ್ರಯೋಗ ಬಹಳಚಂದ ಇದೆ ಸರ್.....
ಧನ್ಯವಾದ ಹಾಗೂ ಸ್ವಾಗತ ನಿಮಗೆ
ರಾಮ್ ಅಣ್ಣಾ ಅವ್ರನ್ 😍 ಮದುವೆ ಮಾಡ್ಕೊಂಡ್ ಕರ್ಕೊಂಡ್ ಬಂದ್ಬಿಡಿ 🥰
Yes it's true
100 ,% right
Hindhu girls Muslim boy marriage adare nimage yake hurii. Love. Jihad. Thumba problem maduthiraa. Nivuu manusara
@@shivajikalal4231 nivu bare jathi girls marriage adare yava johad
Marriage agi sir...miss madokobedi
ಕನ್ನಡಿಗರ ಹೃದಯವನ್ನು ಗೆದ್ದ ಮೀನಾ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤️❤️❤️🙏🙏🙏 ನನ್ನ ಹೃದಯಕ್ಕೆ ಹತ್ತಿರವಾದಂತಹ ಒಂದು ವಿಡಿಯೋ ಕೊನೆಯಲ್ಲಿ ನನಗೆ 😥😥😥
❤️💙💜
ನಿಮ್ಮ ಮತ್ತು ಮೀನಾ ನಡುವಿನ ಬಾಂಧವ್ಯ ಮನಸದಸಿಗೆ ತುಂಬಾ ಹಾಯೆನಿಸಿತು....ಮೀನಾ + ಅವರ ಕುಟುಂಬ ನಿಮ್ಮನ್ನು ಉಪಚರಿಸಿದ ರೀತಿ ಅತ್ಯಂತ ಸುಂದರ.....ಮೀನಾಗಾಗಿ ಹಾಡಿದ ಹಾಡಿನ ಸಾಹಿತ್ಯ ದಲ್ಲಿ ನಿಮ್ಮ ಮನದ ಭಾವನೆಗಳು ಕಂಡಿತು ನನಗೆ.....ಆಕೆ ನಿಮಗೆ ನೀಡಿದ ಉಡುಗೊರೆ ಆಪ್ತತೆಯನ್ನು ಸಾರಿತು.....ಸುಂದರ ಸಂಸಾರ ಮಾತ್ರವಲ್ಲದೆ ಸುಸಂಸ್ಕೃತ ಸಂಸಾರ ಅದು....ನಿಮ್ಮನ್ನು ಆದರಿಸಿದ ಅವರಿಗೆ ಸದಾ ಶುಭವಾಗಲಿ..... ನೀವು ಮೀನಾರನ್ನು ಬೀಳ್ಗೊಂಡಾಗ ನನ್ನ ಕಣ್ತುಂಬಿ ಬಂತು.... ನಿಮ್ಮ ಅವರ ಭೇಟಿ ಜೀವನದಲ್ಲಿ ಮತ್ತೆ ಮತ್ತೆ ಆಗುತ್ತಿರಲಿ.....ಆ ಕುಟುಂಬವನ್ನು ಬೆಂಗಳೂರಿಗೆ ಆಹ್ವಾನಿಸಿ, ಆತಿಥ್ಯ ನೀಡುವ ಅವಕಾಶ ನಿಮಗೆ ಸಿಗಲಿ....ಯಾಕೋ ಗೊತ್ತಿಲ್ಲ ನಿಮ್ಮಿಬ್ಬರನ್ನು ಜೊತೆಯಲ್ಲಿ ಕಂಡಾಗ ಮನಸ್ಸಲ್ಲಿ ಅದೇನೋ ಖುಷಿ...😍😍
ಸರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ,💐 ಯಾರು ಹೇಳಿದ್ದು ನೀವು ಹೀರೋ ಅಲ್ಲ ಅಂತ ನೀವು ನಿಜವಾದ ಹೀರೋ, ಮಿನುಗುತಾರೆ ಮೀನಾ ನೋಡಿ ತುಂಬಾ ಖುಷಿಯಾಯಿತು ಆದರೆ ಅವರನ್ನು ಬಿಟ್ಟು ನೀವು ಬರುವಾಗ ತುಂಬಾ ದುಃಖಾನು ಆಯ್ತು ಎಲ್ಲೋ ಬೇರೆ ದೇಶದಲ್ಲಿ ನಿಮ್ಮ ಈ ಮನುಷ್ಯತ್ವ ನಿಮ್ಮ ಈ ಪ್ರೀತಿ ಎಲ್ಲಾನು ಸೂಪರ್ ಸರ್ 👍🙏
ಕಾಣದ ದೇಶದಲ್ಲಿ ಅವರೂ ತೋರಿದ ಪ್ರೀತಿ ಎಲ್ಲದಕ್ಕೂ ಮಿಗಿಲಾಗಿದ್ದು ಸರ್
ಅಣ್ಣಾ ತುಂಬಾ ಸಂತೋಷ ಆಯ್ತು ( ಎಷ್ಟು ಒಳ್ಳೆಯ ತಂದೆ , ತಾಯಿ & beutiful ur Friend 🥰🥰🥰🥰🥰 totally heart touching moments 🙂🙂🙂🙂💐💐💐) ನೀವು ಅವರನ್ನ ಬಿಟ್ಟು ಬರುವಾಗ ಸ್ವಲ್ಪ ಬೇಜಾರಾಯ್ತು 😔
ಧನ್ಯವಾದಗಳು 🙏🥰😍
ಸಿನಿಮಾ ನಟನೆಗಿಂತ ನೀಜ ಜೀವನದಲ್ಲಿ ಅನುಭವ ಸುಂದರ
ಅಲ್ವಾ
Film nalli yavdu scripted love &doop stunt mado hero profession ginta. E tara real feelings torstirodakke Hattsoff. Bro(1000%better than movie heroes)
@@vinaylightroom8045 ನೀಜ್ ಬ್ರೋ ಅವರವರ ಹುಡುಗ/ಹುಡುಗಿ ಹಿರೋ ಹಿರೋಯಿನ್ ಹಾಗೆ ಕಾಣುತ್ತಾರೆ ಸಿನಿಮಾಕ್ಕೆ ಹೋಲಿಸಿಕೋಳುತ್ತಾರೆ ಅದು ಅವರ ಪ್ರೀತಿ ವಿಶ್ವಾಸ
ನಮಸ್ತೇ ❤️🙏🏼,ನಾನು ನೋಡಿದ ಮೊದಲಾ ವಿಡಿಯೋದಲ್ಲಿ ನಾನು ಅಭಿಮಾನಿ ಆಗಿಬಿಟ್ಟೆ💝, ಜೈ ಕರ್ನಾಟಕ, ಜೈ ತುಳುನಾಡ್❤️💛🚩,love From Manglore ❤️
Big Salute For Meera and Her mother and father..🙏🙏.. The way of Treating the unknown Person It's Really Great . Finally Humanity is Win here..dear Meena Sister God always keep you and your family members be healthy and happy .. 🙏🙏🙏
❤️
Meena's family is very beautiful. Love them alot. They are so pure at heart❤
ಅಣ್ಣಾ ನೀವೂ ರೀಲ್ ಆಲ್ಲಿ ಹೀರೋ ಆಗಿಲ್ಲ.
But ನಿಮ್ ರಿಯಲ್ ಜೀವನ ತುಂಬಾ ಸುಂದರವಾಗಿದೆ. You became real Hero 😊.
And Meena is such a beautiful ❤️ women.
ಧನ್ಯವಾದಗಳು ಸಂಜೀವ್
ನೀವು ಅವ್ರನ್ನ ಬಿಟ್ಟು ಹೋಗುವಾಗ ತುಂಬಾ ಬೇಜಾರಾಯಿತು She also beautiful with heart i had seen number of times this video because of meena sister
ಜೀವನ ಅನ್ನೋ ಬದುಕು ಯಾರನ್ನ ಎಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಗೊತ್ತಿಲ್ಲ ಅಣ್ಣ.. ನಿಮ್ಮ ಈ ಹೊಸ ಜೀವನ ಸುಖಕರವಾಗಿರಲಿ ಸಂತೋಷವಾಗಿರಲಿ...😊
Iranian people are so nice and down to earth. May God bless this family and may their future be bright.
🙏🥰❤️
Many people in India don't know the value of Freedom
When she said Freedom felt very sad
Very good vlog
Last 5 mins was 👌👌✨✨😍
Full videos ಎಲ್ಲವೂ ನೋಡುತ್ತೇನೆ.....ತುಂಬಾ ದುಃಖ ಆಯಿತು ಕೊನೆಯ moment li....ನಿಮಗೂ ಕಣ್ಣಂಚಲಿ ....
❤️
ಹೂಗಳಲ್ಲಿ ಗುಲಾಬಿ ಸುಂದರ
ಬಣ್ಣಗಳಲ್ಲಿ ಕಪ್ಪು ಸುಂದರ
ಹಾಡುವುದರಲ್ಲಿ ಕೋಗಿಲೆ ಸುಂದರ
ವಾಸನೆಯಲ್ಲಿ ಮಲ್ಲಿಗೆ ಸುಂದರ
ತಂಪಿನಲ್ಲಿ ತಂಗಾಳಿ ಸುಂದರ
ಎಲ್ಲಕಿಂತ ನಿಮ್ಮ & ಮೀನಾ ಅವರ ನಡುವಿನ ಸಂಭಾಷಣೆ ಅತಿ ಮಧುರ ...
When you were leaving Meena's house, had tears in my eyes,Its like Son is saying bye to his family.Good vlog sir. Lots of love from Bengaluru India 🇮🇳💚ಜೈ ಕರ್ನಾಟಕ
Your Kannada, interaction with people, editing is just fantastic.
Thank you 😊
ನೀವು ಮೀನ ಅವರನ್ನು ಮಿಸ್ ಮಾಡಿಕೊಂಡಿದ್ದು ನಮಗೂ ತುಂಬಾ ಬೇಜಾರಾಯಿತು, ನಿಮ್ಮ ವಿಡಿಯೋಗೆ ನನ್ನ ಪ್ರೀತಿಯ ಅಭಿನಂದನೆಗಳು ❤❤❤
ಗುರುವೇ ಅಡ್ಬಿದ್ದೆ ನಿಮ್ಮ ಟ್ಯಾಲೆಂಟ್ ಗೆ ❤❤
ತುಂಬಾ ಕನೆಕ್ಟ್ ಮಾಡಿದ vlong ಇದು 😍
ಮೀನಾ ಅವ್ರಿಗೆ ಇಂಡಿಯಾ ಕರಿಸಿ ನಮ್ಮ ದೇಶದ hospitality ಕೊಡ್ಬೇಕು 🙏🏻🙏🏻🙏🏻
ಅತಿಥಿ ದೇವೋ ಭವ❤
What a beautiful people's with beautiful hearts thanks to mennas family and her for ur kindness on nam anna🥰😘
❤️💙💜💖
Meena... I was wishing this video never ends. Her family and their love is priceless.
ತುಂಬಾ ಖುಷಿಯಾಯಿತು ಗುರು 🤗❤️
❤️
Voice superrr
ಮೀನಾ ಹಾಗೂ ಅವರ ಕುಟುಂಬ ಸೂಪರ್👌😊ಒಂದು ಒಳ್ಳೆ ಅದ್ಬುತ ಸಿನಿಮಾ ಮಾಡಬಹುದು... ನಿಮ್ಮ ಈ ಸುಂದರ ಸ್ನೇಹ ಅದ್ಭುತ...❤
ರಾಮ್ ಸರ್ ಮೀನ ಅವರೊಂದಿಗೆ ನಿಮ್ಮ ಸ್ನೇಹ ಸದಾ ಹಸಿರಾಗಿಡಿ. ದೇವರ ಅನುಗ್ರಹವಿದ್ದರೆ ಸಾದ್ಯವಾದರೆ ಅದಕ್ಕೆ ಪ್ರೇಮವೆಂಬ ಹೆಸರನ್ನು ಇಡಿ.. ಅವರಜೊತೆ ಒಡನಾಟ ವಿರಲಿ ಸದಾ.. ಒಳ್ಳೆಯ ಮಾನವೀತೆಯ ಕುಟುಂಬವನ್ನು ತೋರಿಸಿದಕ್ಕೆ ನಿಮಗೆ ♥️
❤️💙💜💖
Very nice vlog ಅದ್ರಲ್ಲೂ ಲಾಸ್ಟ್ ನಿಮ್ಮ ಸಾಂಗ್ ಸ್ಪೀಚ್ ಲೆಸ್ ಖಂಡಿತ ಅವರವರ ಬದುಕಲ್ಲಿ ಅವರೇ ಹೀರೋ ☺️ ನಿಮ್ಮ ಈ ಪಯಣದಲ್ಲಿ ನೀವೇ ಹೀರೋ ಆಲ್ ದಿ ಬೆಸ್ಟ್ 💐
❤️💙💜💖
Beautiful vlong... Beautiful song. Beautiful people.. ಒಳ್ಳೆಯ ವ್ಯಕ್ತಿಗೆ ಒಳ್ಳೆಯವರೇ ಸಿಗೋದು.. ಈ ವಿಡಿಯೋದಲ್ಲಿ beautiful moment ಅಂದ್ರೆ ಆ lady ನಮ್ಮ ಕನ್ನಡಿಗನ ಅಪ್ಪಿಕೊಂಡದ್ದು.. wow what a scene.. aa lady ತನ್ನ ಮಗನನ್ನೇ ಒಪ್ಪಿಕೊಂಡಂತೆ ಅಪ್ಪಿಕೊಂಡರು.. ಅವ್ರ expressions ಅಲ್ಲೆ ಗೊತ್ತಾಗುತ್ತಿದೆ.. once again beautiful vlong ಕನ್ನಡಿಗ..
🙏
ಧನ್ಯವಾದಗಳು
ಮೀನಾ ಅವರೇ ನಮಸ್ಕಾರ 🙏 ಆದಷ್ಟು ಬೇಗ ಭಾರತಕ್ಕೆ ಬನ್ನಿ ನಿಮಗೆ ಹಾರ್ದಿಕ ಸುಸ್ವಾಗತ ನಿಮ್ಮ ಇಬ್ಬರದೂ ಜೋಡಿ ನೋಡೋಕೆ ಬಹಳ ಅಂದ ಮತ್ತು ಚಂದ ದಿಂದ ಕೂಡಿದೆ both of u made for each other
I am watching this video for the 7th time. So lovely song and this guy is truly amazing 💗 the person with pure, kind and loyal heart. Love you Ram ☺️
🙏❤️🥰
ಸಿಂಪಲ್ಲಾಗಿ ಒಂದು ಟ್ರಾವೆಲ್ ಸ್ಟೋರಿ. ಸಿನಿಮಾ ನೋದ್ದಾಹಾಗೆ ...... ಮೀನಾ ರಾಮ್😘😘😘😘😘
❤️ 🙏
!! What a Beautiful Vlong.. ✨🤗
ರಾಮಣ್ಣ film ಅಲ್ಲಿ Hero ಆಗಿಲ್ಲ ಅಂದ್ರೆ ಏನು, ನಮ್ಮೆಲ್ಲರ ಮನಸ್ಸನ್ನು ಗೆದ್ದು ಹೀರೋ ಅಗ್ಬಿಟ್ರಿ..🤩
Really ಇದೊಂದು ಸುಂದರ Vlong ❤️.. and Meena madam & her family members are very Good and Kindness people's.. 🤗
We miss Meena madam..🥲
She is a very nice person and looking Gorgeous ✨❤️..
!! Finaly.. Heart touching and Emotion moments.. ನಮ್ಗೆ ಇಷ್ಟು ಬೇಜಾರ್ ಆಗ್ತಿದೆ ಅಂದ್ರೆ, ನಿಮ್ಗೆ ಇನ್ನೆಷ್ಟು ಬೇಜಾರ್ ಆಗಿರಬೇಕು ಅಲ್ವಾ ರಾಮಣ್ಣ🥲... #Great singing 🎵🎶🎵🎶 😍.. All the best 🌟Ramanna.. Keep Going.. ❤️ from Hassan..
ಧನ್ಯವಾದ kamalesh nimma preetiya maatugalige
@@globalkannadiga your most welcome.. Ramanna 🌟🤗
ನೋಡಿದ ಮೊದಲನೇ ವಿಡಿಯೋ ದಲ್ಲೇ ಬಹಳ ಇಸ್ಟ ಆದ್ರಿ ಅಣ್ಣಾ.. ನಿಮ್ಮ ಮಾತಿನ ಧಾಟಿ ತುಂಬಾ ಚೆನ್ನಾಗಿ ಇದೆ. ಜಗತ್ತಿನಲ್ಲಿ ಇರೋದು ಒಂದೇ ಧರ್ಮ ಅದು ಮಾನವ ಧರ್ಮ ಅನ್ನೋದನ್ನ ಅರ್ಥ ಮಾಡಿಸಿದ್ದೀರಾ. ಮೀನಾ ಅಂತೂ ತುಂಬಾ ಸುಂದರವಾಗಿದ್ದಾರೆ..ಅವರ ಕುಟುಂಬ ಕೂಡ. ಭಗವಂತ ಅವರ ಖುಷಿ ಮತ್ತು ನಿಮ್ಮ ಪಯಣ ಎರಡಕ್ಕೂ ಒಳ್ಳೇದು ಮಾಡಲಿ.Suddenly ನಂಗೆ ರಾಧಿಕಾ ಪಂಡಿತ್ ನೆನಪಾದ್ರು ಇವರನ್ನ ನೋಡಿ. Anyway ಒಂದೊಳ್ಳೆ ವಿಡಿಯೋ. All the best for meena and you too💐💐
ಮೀನಾ ಅಕ್ಕ ನೀವು ತುಂಬಾ ಸೊಗಸಾಗಿ ಇದ್ದೀರಾ ನಿಮ್ಮ ಮನಸು ಕೂಡ ದೇವರು ನಿಮಗೆ ಒಳ್ಳೇದನ್ನು ಮಾಡಲಿ you are beautiful angel 👸 beautiful moments brother innu ige video maadtha iri tumba chenage iruthe
Excellent execution and pure naturality...u will be in the list of top kannada UA-camrs soon 🎉
🙏 thank you 😊
ನೀವು ತುಂಬಾ lucky brother, ಯಾವುದೊ ದೇಶಕ್ಕೆಹೋಗಿ ಮನೆ ಊಟ, ಅಮ್ಮನ ಪ್ರೀತಿ, ಎಲ್ಲ ಅನುಭವಿಸಿ ಬಂದಿದ್ದೀರಾ, ನೀವು ಅಲ್ಲೆಲ್ಲ ಹೋಗಿ ನಾವು ಹೋಗಿದ್ದಷ್ಟೇ ಖುಷಿ ಅಯ್ತು, ಇನ್ನಷ್ಟು ಹೊಸ place ಗಳನ್ನು ತೋರಿಸ್ತೀರಾ ಅಂತ ಅನ್ಕೊಂಡಿದ್ದೀನಿ, ನಾನು ಇತಿಚೆಗಷ್ಟೇ ನಿಮ್ಮ vlog ನೋಡಿದ್ದು, ನೀವು ತುಂಬಾ ಚೆನ್ನಾಗಿ ಮಾತಾಡ್ತಿರ, ಕೀಪ್ ಇಟ್ up, thank u brother ❤❤ನಿಮ್ಮ ಮೀನಾ ಸೂಪರ್
So simple good hearted & natural beauty lady she is!
ಅಣ್ಣ ನಿಮ್ಮ ವಿಡಿಯೋಗಳು ತುಂಬಾ ಕ್ವಾಲಿಟಿ ಮತ್ತು ಕ್ರಿಯೇಟಿವ್ ಆಗಿರುತ್ತೆ ❤️❤️❤️❤️
ಧನ್ಯವಾದಗಳು
100%
Bro ಆಗೋದೆಲ್ಲ ಒಳ್ಳೇದಕ್ಕೆ ಅಂತಾರಲ್ಲ ಹಾಗೆ ಬಿಡಿ ನೀವು ಹೀರೋ ಆಗಿದ್ರೆ ನೋಡಿರುವ ನಟಿಯರನ್ನೇ ನೋಡಬೇಕಾಗಿತ್ತು ಈಗ ಬೇರೆ ದೇಶದ ನಾಯಕಿಯರನ್ನು ನೋಡುವ ಅವಕಾಶ ಸಿಕ್ಕಿದೆ ನಿಮ್ಮ ವಿಡಿಯೋಗಳು ಹೀಗೆ ಇರಲಿ ಧನ್ಯವಾದಗಳು love from bailhongal ❤🙏
😄
Real Heroin
🙋♂️🙋♀️🙋
ಬರಿಯೋದ ಮರತೆ
ಧನ್ಯವಾದಗಳು ❤️💙💜💖💗
ಹಾಡು ತುಂಬಾ ಚೆನ್ನಾಗಿದೆ ಹಾಗೂ ಮೀನಾ ಅವರು ಕೂಡ ಚೆನ್ನಾಗಿದ್ದಾರೆ ಜೀವನ ತುಂಬಾ ಚಿಕ್ಕದ್ದು ಬದುಕಿರಿ ನಿತ್ಯ ಸತ್ಯ ಹಾಗೂ ಖುಷಿಯೊಂದಿಗೆ 👍
Hi Brother, I watched this video, but I can't avoid tears at the end.. Hats off to Iranians pure love.
ನಿಮ್ಮ ವಿಡಿಯಯೋಸ್ ತುಂಬಾ ಚೆನ್ನಾಗಿ ಬರ್ತಿದೆ ಇನ್ನು ಎಚ್ಚಿನ ವೀಕ್ಷಕರನ್ನು ಪಡೆಯುವಿರಿ ಒಬ್ಬ ನಟನಾಗಿ ಅಲ್ಲದಿದ್ದರೂ ಒಬ್ಬ youtubar ಆಗಿ ಕನ್ನಡಿಗರ ಮನಸಿನಲ್ಲಿ ನೆಲೆಸುವಿರಿ ❤ ಅತ್ತಿಗೆನ ಕರ್ಕೊಂಡ್ ಬಂದುಬಿಡಿ 💛 🥳👌
Hi Ramm, love your way of narrating the travel vlogs…
You are very talented. ಇರಾನ್ ನ ಮೀನಾ ಅವರನ್ನ ಪರಿಚಯ ಮಾಡ್ಕೊಂಡು ಈ vlog ಮಾಡೋಕೆ ಒಪ್ಪಿ, ಅವರು ನಿಮಗೆ ಅಷ್ಟೊಂದು ಸ್ನೇಹದಿಂದ ಸಹಕರಿಸೋ ಮಟ್ಟಿಗೆ ನೀವು convince ಮಾಡಿದ್ದು ನೀವು ಜನರ ಜೊತೆ ತುಂಬಾ ಚೆನ್ನಾಗಿ ಬೆರೀತೀರಾ ಅಂತ ಗೊತ್ತಾಗುತ್ತ.
Vlog ಕೊನೆಗೆ ನೀವು ಹಾಡಿರೋ ಆ ಹಾಡು ತುಂಬಾ melodious ಆಗಿದೆ. ನಿಮ್ಮ voice and music super… Loved it…
ಮನಸಿಗೆ ತುಂಬಾ ಇಷ್ಟವಾಯ್ತು….
Thank you and keep inspiring lives… ❤👏🏻👏🏻👌🏻👌🏻👍🏻👍🏻💐💐
wonderful
Abba
Yesht chenagide ee vlog
Literally Lived every moment
Touched by seeing Hospitality of Iranians
🙏
Tears in my eyes after I saw this video. Is she in touch with you now also? If so, better to bring her from Iran and make her stay in India. I love her simplicity and innocence...
ಇದು ನಿಜವಾದ.. ಪ್ರೀತಿ... ಅಲ್ವಾ.. ಜಾತಿ ಭೇದಾ.. ಯಾವುದು ಇಲ್ಲ ಎಲ್ಲಾಕ್ಕಿಂತ.. ಪ್ರೀತಿ ವಿಶ್ವಾಸ ನೇ ಮುಖ್ಯ 🤲🙏
ಈ ಪ್ರಪಂಚ.... ವಸುದೈವ ಕುಟುಂಬಕಂ....👍 ಎಲ್ಲರೂ ಮನುಷ್ಯರು
Meena is our home girl and sweet Indian name. God bless her and her family. A wonderful family with kind heart.
Separation was very emotional...
ತುಂಬಾನೇ ಚನ್ನಾಗಿದೆ ಈ ವಿಡಿಯೋ
ಇರಾನ್, ಮೀನಾಜಿ, ಅವರ ಮನೆ ಮತ್ತು ತಂದೆ ತಾಯೀ ಅವರ ಆತಿಥ್ಯ, ಇರಾನ್ ಜನರಿಗೆ ಹಾಗೂ ನಿಮಗೆ ನಮಸ್ಕಾರ. 🌹🙏
ನೀವು ಕೂಡ ಒಮ್ಮೆ ಬನ್ನಿ
ನಮ್ಮ ಬೆಂಗಳೂರು ಕರ್ನಾಟಕ ಭಾರತ ಕ್ಕೆ 🌹🙏.
ಬೆಂಗಳೂರು
ಮೀನಾ ಅವರು ತುಂಬ ಸುಂದರವಾಗಿದ್ದರೆ..❤️...ನಿಮ್ಮ ಹಾಡು ಸೂಪರ್ ......❤️💛
❤️💙💜
I have never see vlog like this , madyadalli nimma kavitegalu ee vlog anna bereyavariginta unique agi madutte, heege vlog madutta , ranjisutta iri. Nanage ond movie nodiro hage anisutittu. Thank you for this .❤
All the best Anna u will be the next kannada trending blogger thank for the video u showed us all humans have good heart,pure love , friendship ,I am so happy from this cinema.
Your background narration in kannada is so good and pleasant to the ears. Keep going and be happy always. Life is a journey. Cherish it. Good luck.
The best I can say is, "her smile and your words are a deadly combination to watch it again and again, we love it."
ಧನ್ಯವಾದಗಳು
Every person irrespective of the religion they are they have a soft corner for an other and this is the proof. Wonderful hospitality . ವಸುದೈವ ಕುಟುಂಬಕಂ 🙏🏻
ನಿಜ
@@globalkannadiga also one suggestion since you visiting many country and meeting people may be give them a small goodies of our Karnataka ( like usually we collect badges of the country we visit and paste it on fridge) it actually a nice gesture.
@@nnayassnnayass112 we will assure you hell.
this video isn't a vlog, it feels me like a movie and what a nice person meena and his family and the way they treat someone.
Usually i don't comment for any video but this one is damn special