ಬ್ಯಾಂಕಾಕ್ ನೋಡ್ರಪ್ಪ | Thailand | Bangkok | Dr Bro

Поділитися
Вставка
  • Опубліковано 27 гру 2024

КОМЕНТАРІ • 2,4 тис.

  • @araveenkakhandaki894
    @araveenkakhandaki894 2 роки тому +2274

    ನಾವ್ devralla Bro, ನಿಜವಾದ ದೇವ್ರು ನೀವು🙏 ನಿಮಗೆ ಆಯು ಆರೋಗ್ಯ ಕೊಟ್ಟು ಆ ದುರ್ಗಾ ದೇವಿ ಕಾಪಾಡಲಿ 💐💐💐💐💐🥇

    • @puneethr7174
      @puneethr7174 2 роки тому +20

      Vlogod of Kannada

    • @kumards1040
      @kumards1040 2 роки тому +11

      Super brother
      God bless you bro

    • @lohith1817
      @lohith1817 2 роки тому +15

      Love from tumkur KA - 06

    • @champa1944
      @champa1944 2 роки тому +6

      God bless u bro nimage olledagli

    • @Sri_ram_yt
      @Sri_ram_yt 2 роки тому +9

      ​@@lohith1817 I am also from tumkur jayanagar bro

  • @geetha2968
    @geetha2968 2 роки тому +461

    ಎಲ್ಲಾ ಕಡೆ ಜಾಗರೂಕರಾಗಿರಿ Dr.Bro ದೇವರು ನಿಮಗೆ ಒಳ್ಳೆಯದು ಮಾಡ್ಲಿ🙌ಅಭಿಮಾನಿಗಳ ಪ್ರೀತಿ, ವಿಶ್ವಾಸ ನಿಮ್ಮ ಮೇಲೆ ಸದಾ ಇರುತ್ತೆ🙏

  • @dayashankarss6788
    @dayashankarss6788 2 роки тому +267

    ದೇವ್ರು.... ನೀನು ಒಂದಲ್ಲ ಒಂದು ದಿನ weekend with Ramesh season ಲ್ಲಿ ಬಂದೇ ಬರ್ತಿಯಾ ಸಾಧಕರ ಸೀಟಲ್ಲಿ ಕೂರ್ತಿಯಾ ಗುರು all the best 👍 👏👏👏👏

  • @kalmeshkodli5605
    @kalmeshkodli5605 2 роки тому +106

    After Appu sir.. You r the one who deserve all love from karnataka. 👌

  • @sz_creation___
    @sz_creation___ 2 роки тому +18

    ನೀವು ಎಲ್ಲೇ ಇದ್ದರೂ ಕ್ಷೆಮಾವಾಗಿರಿ ಕನ್ನಡ ನಾಡಿನ ಜನತೆಯ ಆಶೀರ್ವಾದ ನಿಮ್ಗೆ ಇದೆ 🥰🙏🏻

  • @asifar2107
    @asifar2107 2 роки тому +887

    3.4k views in just 4 minutes.... This is power of Dr'Bro 💐

    • @neerajhiremath5542
      @neerajhiremath5542 2 роки тому +12

      180 likes for a comment in 2hr ! This is the power of his followers

    • @Kakashi___Hatake
      @Kakashi___Hatake 2 роки тому +6

      Honestly, he still is underrated relatively compared with other UA-camrs , his vlogs are way better than many hindi UA-camrs but still they get millions of views per day due to population

    • @jacksparrow5865
      @jacksparrow5865 2 роки тому +1

      Hadu Hadu Dr Bro andare

    • @kailasrajendran1
      @kailasrajendran1 Рік тому

      Even population less malayalam youtubers get much more views than this in one minute

    • @safiyasuheel-gi1xj
      @safiyasuheel-gi1xj 11 місяців тому

      Namma hemmeya kannadiga...

  • @NaveenKumar-ho4ur
    @NaveenKumar-ho4ur 2 роки тому +184

    , ತುಂಬಾ ಆನಂದವಾಗುತ್ತದೆ ನಿಮ್ಮ ಭಾಷೆ ಕೇಳಲು ಅದು ಬೇರೆ ದೇಶದಲ್ಲಿ beautiful language keep growing up God blessing you

  • @sudeepnaik9002
    @sudeepnaik9002 2 роки тому +317

    ನಮ್ಮ ಕರ್ನಾಟಕದ ಹುಲಿ ❣️😌

  • @sheshadrisampige6115
    @sheshadrisampige6115 2 роки тому +14

    ದೇವ್ರು, ನೀವು ಪರದೇಶದಲ್ಲಿ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿ ತುಂಬಾ ಸಂತೋಷವಾಗುತ್ತದೆ, ನೀವು ತುಂಬಾ ರಸಮಯವಾಗಿ ವಿವರಿಸುತ್ತೀರೇ

  • @raghuc4780
    @raghuc4780 Рік тому +3

    ನಿಮ್ಮ ಧೈಯ‌‌೯ ಮೆಚ್ಚುವಂತದ್ದು...ನಾವು ಕುಳಿತಲ್ಲಿಯೇ ಎಷ್ಟೊಂದು ದೇಶಗಳನ್ನು ನಮಗೆ ಖಚಿ೯ಲ್ಲದೇ ಪರಿಚಯಿಸುತ್ತಿದ್ದೀರ ಧನ್ಯವಾದಗಳು...

  • @mr_poor_kid3671
    @mr_poor_kid3671 2 роки тому +103

    ನಿಜವಾದ ದೇವ್ರು ನೀನು ಗುರು....... ಇಡೀ ಜಗತ್ತನ್ನ ನಮ್ಗೆ ಕೊತಲ್ಲೇ ತೋರೋಸುತ್ತ ಇದಿಯಾ ಬ್ರೋ 🖤😘

  • @rowdyboystetus767
    @rowdyboystetus767 2 роки тому +77

    ನೀವು ಪ್ರಯಾಣಿಸುವ ಪ್ರತಿ ದೇಶ ಮತ್ತು ಸಿಟಿಯ ಬಗ್ಗೆ ಪ್ರಾಮುಖ್ಯವಾದ ವಿಷಯಗಳನ್ನು ತಿಳಸಿ ಕೊಡುತ್ತಿರೋದ್ಕೆ ಧನ್ಯವಾದಗಳು 🙏

  • @rahulrathod744
    @rahulrathod744 2 роки тому +124

    ಇಷ್ಟ ದಿನ ಯಲ್ಲಿ ಇದ್ದಿ ಅಣ್ಣ ನಿಮ್ ವಿಡಿಯೋ ಗೋಸ್ಕರ ಕಾಯಿತಾ ಕುಂತಿದ್ವಿ ❤🙏

    • @kannadiga.8
      @kannadiga.8 2 роки тому

      ಫೇಸ್ಬುಕ್ ಲ್ಲಿ ಡೈಲಿ ಬಿಡ್ತಾರೆ ನೋಡಿ dr bro ಕನ್ನಡ ಅಂತ ಇದೆ

  • @ahil_2019
    @ahil_2019 2 роки тому +2

    ನ್ಯೂಸ್ 1st ನಲ್ಲಿ ನಾನು ನನ್ನ ಸಾಧನೆ ಕಾರ್ಯಕ್ರಮ ದಲ್ಲಿ ಸೋಮಣ್ಣ ಮಾಚಿಮಡ ಅವರು ನಿಮ್ಮ ಸಂದರ್ಶನ ಮಾಡೇ ಮಾಡ್ತಾರೆ ಒಂದಲ್ಲ ಒಂದು ದಿನ ಇದು ನನ್ನ ಅಭಿಲಾಷೆ ಕೂಡ 👌👌💐💐

  • @Hemanth.c15
    @Hemanth.c15 2 роки тому +4

    ಎಷ್ಟೊಂದು ವೆವರ್ಸ್ ಇದೆ ಆದ್ರೆ ಒಂದು ಲೈಕ್ ಮಾಡೋಕೆ ಯಾಕೆ ಇಂದೇ ಮುಂದೆ ನೊದ್ತಾರೆ ಅಂತ ಗೊತ್ತಿಲ್ಲ......
    ಡಾಕ್ಟರ್ ಬ್ರೋ ನಿಮಗೆ ಒಂದು ನಮನ ❤️

  • @neethishreew7889
    @neethishreew7889 2 роки тому +158

    All the best..keep going.. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.. ಆರೋಗ್ಯ ಆಯುಷ್ಯ ಎಲ್ಲಾ ಕೊಡ್ತಾ ಇರಲಿ..💐we love you.. ಬಾರಿಸು ಕನ್ನಡ ಡಿಂಡಿಮವ.. ಜೈ ಕನ್ನಡಾಂಬೆ.

  • @nuthanashree7954
    @nuthanashree7954 2 роки тому +374

    Omg!!! 5 minutes alli 3.6k views baradu asht easy anthu alve alla ... He deserves it 🤗😊💥

  • @user-jk8wb6ux8j
    @user-jk8wb6ux8j 2 роки тому +47

    ನಾವು ಎಷ್ಟೇ mood of ಆಗಿದ್ರೂ ದೇವ್ರು ನಿಮ್ಮ ವಿಡಿಯೋ ನೋಡಿದರೆ ಸಾಕು ಹಾಗೇ ನಾವು ಕೂಡ ನಿಮ್ಮ ಜೊತೆ ಪ್ರಯಾಣ ಮಾಡ್ತಿದ್ದೀನಿ ಅನ್ಸುತ್ತೆ!
    ನಮಸ್ಕಾರ ದೇವ್ರು 🙏🙏

    • @shivakumarc3979
      @shivakumarc3979 2 роки тому +2

      ನಿಜ ನಿವು ಹೇಳಿದ್ದು

  • @nagarajusm5381
    @nagarajusm5381 Рік тому +3

    ಬಹಳ ವಿಶೇಷ ಹಾಗೂ ಸಾಹಸಮಯ ಕೆಲಸ superb 😊

  • @roopamanju3047
    @roopamanju3047 2 роки тому +3

    ಕೂತಲ್ಲೇ ಥೈಲ್ಯಾಂಡ್ ತೋರಿಸಿದ್ದೀರಾ .....🌎 ಕೊನೆಯಲ್ಲಿ ಒಂದು ಮಾತು ಅವರಿಗೆ ನಾವು ಏನು ತೊಂದರೆ ಕೊಡದೆ ಇದ್ದರೆ ಅವರು ನಮಗೆ ತೊಂದರೆ ಕೊಡೋಲ್ಲ ನಿಜ ಧನ್ಯವಾದಗಳು

  • @yashuteju7372
    @yashuteju7372 2 роки тому +22

    ನಿಮ್ಮ ಧೈರ್ಯಕ್ಕೆ ನಾನು ಅಭಿಮಾನಿ ಆಗಿದಿನಿ
    Your one man army

  • @manjunathkulageri8713
    @manjunathkulageri8713 2 роки тому +88

    ಅಣ್ಣಾ ನಿಜವಾಗ್ಲೂ ನೀ 🔥🔥🔥 ಬಿಡ ಅಣ್ಣಾ...ನಿನ್ನ ದೈರ್ಯಕ್ಕೆ ನನ್ನ ಒಂದು ದೊಡ್ಡ ಸಲಾಂ 🇮🇳🇮🇳🙏💪♥️🔥

  • @shreyasbalsa2266
    @shreyasbalsa2266 2 роки тому +11

    ನಾನಿಗ‌ಂತೂ ವಿಡಿಯೋ ಯಾಕ್ ಮುಗೀತು ಅಂತ ಅನುಸ್ತು.... ಸೂಪರ್ ದೇವ್ರು 👌👌🔥🔥🔥

  • @natarajaurasang1445
    @natarajaurasang1445 Рік тому +2

    ಗಗನ ನೀವು ನಮ್ಮ ಕನ್ನಡ ದ ಹೆಮ್ಮೆಯ ಬ್ಲಾಗರ ನಿಮ್ಮ ಸಾಧನೆಯ ಪಯಣ ಹೀಗೆ ಮುಂದುವರಿಯಲಿ... ಕಂಡಕಂಡಲ್ಲಿ ನೀರಲ್ಲಿ ಈಜುವ ಚಟ ಇದ್ದಂತಿದೆ ಸ್ವಲ್ಪ ಹುಷಾರಾಗಿರಿ... ಧನ್ಯವಾದಗಳು.

  • @youtubefunnyshorts4022
    @youtubefunnyshorts4022 Рік тому +1

    Nim video ge wait madtirtivi devru❤️❤️ usharu devru💕

  • @sharanankali3243
    @sharanankali3243 2 роки тому +19

    ✨️💥💞ನಾವು ಮನೆಯಲ್ಲೇ ಕುಳಿತು ಇಡೀ ಜಗತ್ತನ್ನೇ ನೋಡ್ತೀವಿ ಅದು ನಿಮ್ಮ ಸಹಾಯದಿಂದ GBU Bro💐🌈💥

  • @Darshangowd13
    @Darshangowd13 2 роки тому +33

    # ನಮಸ್ಕಾರ ದೇವ್ರು 🙏. Dr ಬ್ರೋ ಅಭಿಮಾನಿಗಳೆಲ್ಲ ಹೆಂಗಿದೀರಾ ದೇವ್ರುಗಳ ❤🥰

  • @nageshsharmak1640
    @nageshsharmak1640 2 роки тому +8

    Intavrge kardu sanmaana maadi. Coffee nadu chandu ge alla. Idu nijwaada saadhane , dr bro ge huge respect 👏👏👏👏👏👏🤩🤩🤩🤩🤩.

  • @VeerendraPrasadvlogs
    @VeerendraPrasadvlogs 2 місяці тому +2

    No vulgarity ,no bad words just awesome 👍👍👍😎😎😎😎😎😎😅😅😅😅❤❤❤❤

  • @kumarswamim6923
    @kumarswamim6923 2 роки тому +1

    ನಮ್ಮ ಹಳ್ಳಿ ಜನ ನಗರಕ್ಕೆ ಹೋಗೋಕ್ಕೆ ಭಯ bilatare but ur traveling entire world so breve man

  • @VinodaShetty
    @VinodaShetty 2 роки тому +22

    ಛೀ ಛೀ China food nodidre navu tindiddella ವಾಕರಿಕೆ ಬರೋ ಹಾಗೆ ಆಗ್ತಿದೆ😎 ..nice sharing Bro

  • @csprakash9999
    @csprakash9999 2 роки тому +18

    Navu positive agi iddare Ella positive agiye irutte .... thank you so Dr Bro to show butiful THAILAND.

  • @drpagalgamer2253
    @drpagalgamer2253 2 роки тому +35

    ದೇವ್ರು ನಮಸ್ಕಾರ 🙏 ಹೇಗಿದ್ದೀರಾ.....🙏...
    ಬ್ರೋ ತುಂಬಾನೇ ದೈರ್ಯ ನಿಮಗೆ...🙏
    ಆ ದೇವರು ನಿಮಗೆ ಆಯಸ್ಸನ್ನ ಕೊಟ್ಟು ಕೊಟ್ಟು ಕಾಪಾಡಲಿ..
    ಮತ್ತು ನಿಮ್ಮ ಕುಟುಂಬದ ಮೇಲೆ ಆ ದೇವರ ಆಶೀರ್ವಾದ ಇರಲಿ..🙏🙏❤️❤️

  • @girijas2626
    @girijas2626 Рік тому +3

    ನಿಮ್ಮ ಮಾತೇ ಚಂದ,ಕೇಳುತ್ತಿದ್ದರೆ ಖುಷಿಯಾಗುತ್ತೆ .❣️

  • @stockmarketreportinswa6cof147
    @stockmarketreportinswa6cof147 2 роки тому +1

    Super india hero guru... nivu heege madtha eri olledagali shubha ...

  • @SYED0009
    @SYED0009 2 роки тому +71

    Namaste ದೇವ್ರು ,
    Wow 1 minutes 1k likes Amazing 🔥🔥🔥

  • @kannadafacts0140
    @kannadafacts0140 2 роки тому +47

    ನೀನು ಸೂಪರ್ ಸ್ಟಾರ್ ಗಿಂತ ಕಡಿಮೆ ಇಲ್ಲ ಬ್ರೋ ನಿಮ್ಮಂತ ಪ್ರತಿಬೇಗಳು ನಮಗೆ ಬೇಕು☺😇

  • @divyav9104
    @divyav9104 2 роки тому +141

    Bro after seeing ur channel... I just felt I hv visited most of the countries even without visiting... Just bcoz of ur channel 😌

    • @yashhudugaru2517
      @yashhudugaru2517 2 роки тому

      😜

    • @roderszn
      @roderszn 2 роки тому +6

      ಅದುನ್ನೆ ಕನ್ನಡದಲ್ಲಿ ಬರೀರಿ ಅಕ್ಕವ್ರೆ

  • @vineethvineeth.s303
    @vineethvineeth.s303 2 роки тому +2

    Tumba information siktide Dr Bro nimminda. Karnataka pride neevu.God bless you.

  • @nagrajuh9345
    @nagrajuh9345 2 роки тому +3

    ಸೂಪರ್ world pemous ಹಾಗೂ ಪ್ರಮುಖ ಮಾನವನಾಗು ಒಳ್ಳೇದಾಗಲಿ

  • @narasimhamurthy9442
    @narasimhamurthy9442 2 роки тому +116

    O god just 18 minutes alli 12k views 4.8k likes 😍 u r the real kannadiga and u r the real UA-camr keep rocking✨

  • @prasanthprasi3343
    @prasanthprasi3343 2 роки тому +43

    Love From ❤️ Tamil Nadu ❤️ 😍
    Dr Bro ❤️❤️
    Fan of u Bro❤️

  • @shivayya3933
    @shivayya3933 2 роки тому +62

    In 1 hour 50k views it's not joke bro ..great is doctor bro ..❤❤❤he deserve it ❤❤❤

  • @pradeep5071
    @pradeep5071 2 роки тому +1

    ,ತುಂಬ ಚನಾಗಿ ವಿಡಿಯೋ ಮಾಡಿದಿರಾ,DR BRO ,ಸುಪರ್ ವಿಡಿಯೋ

  • @krishnamurthy9572
    @krishnamurthy9572 2 роки тому +1

    ನಮಸ್ತೇ ಗೆಳೆಯ. ನಿಮ್ಮ ಪ್ರಪಂಚದ ಸುತ್ತೋಲೆ ವೀಡಿಯೋ ನೋಡಿ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ನಿಜವಾಗಲೂ ನೀವು ಕನ್ನಡ ರತ್ನ. ನಿಮ್ಮಂತ ಸ್ನೇಹ ಜೀವಿ ನಮ್ಮ ಕನ್ನಡದ ಮಣ್ಣಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ. ನನಗೆ ನಿಮ್ಮ ಪರಿಚಯ ಮಾಡಿಕೊಳ್ಳ ಬೇಕೆಂಬ ಭಯಕೆ. ದಯವಿಟ್ಟು ನಿಮ್ಮ ಊರು ನಿಮ್ಮ ತಂದೆ ತಾಯಿಯ ಪರಿಚಯ ಮಾಡಿಕೊಡಿ.

  • @naveenas2227
    @naveenas2227 2 роки тому +41

    ದೇವ್ರು ನಿಮ್ಮ Confidence Level🔥🙏💛❤️

  • @nagarajpatil8363
    @nagarajpatil8363 2 роки тому +27

    ನಮಸ್ಕಾರ ದೆವ್ರ ಅರಾಮ ಅದಿ ಇಲ್ಲೊ ಪಾ ನಿಮ್ ವಿಡಿಯೋ ಗೂಳ ಮಸ್ತ ಮಾರಾಯ👌👌👌👌💗💗 love from Belagavi (savadatti),,💗💗❤️❤️

  • @rajashekarraj4087
    @rajashekarraj4087 2 роки тому +47

    ನಿಮ್ಮ ಸರಳ ನಡೆ, ನುಡಿಯ ಆ ನಿಮ್ಮ ನಡತೆ ಮತ್ತು ಆ ಸರತೆ ನನ್ನಗೆ ತುಂಬ ಇಷ್ಟ love u bro God bless ....👍👍💐

  • @umalokesh7176
    @umalokesh7176 2 роки тому +1

    Devru ning dodda namskaara.... 👏👏👏👏🙏🙏🙏🙏🙏

  • @prakashbn7118
    @prakashbn7118 2 роки тому +1

    Superb and fabulous bro.... I wonna be with world explore 🤝

  • @marutinaik8948
    @marutinaik8948 2 роки тому +45

    Last one minute was epic..... what an escape 😂😂😂😂😂😂😆😆😆😆😁😁

  • @BGururajPatil
    @BGururajPatil 2 роки тому +44

    He is the only one person enjoying life...👍

  • @shivayya3933
    @shivayya3933 2 роки тому +50

    Dr.bro is enjoying the trip by earning himself so he is called god namskra devru 🙏🏻🙏🏻

  • @semirasabarevadigar3820
    @semirasabarevadigar3820 2 роки тому +6

    ನೀವು ಇನ್ನೂ ಹತ್ತಾರು ಜಾಗದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬ್ರೋ, ಒಳ್ಳೆಯದಾಗಲಿ ಆ ದೇವರು ನಿಮಗೆ ಚೆನ್ನಾಗಿಟ್ಟಿರಲಿ

  • @rajeshrao4872
    @rajeshrao4872 Рік тому

    ಗಗನ್ ಶ್ರೀನಿವಾಸ್ ಅವರೇ ನಿಮ್ಮ ವಿಡಿಯೋ ನೋಡ್ಲಿಕ್ಕೆ ಬಹಳ ಖುಷಿಯಾಗುತ್ತದೆ ನೀವು ಮಾತಾಡೋ ರೀತಿ ನ್ಯೂ ಮಾಡ್ತಿರೋ ವಿಡಿಯೋ ಇವೆಲ್ಲ ತುಂಬಾ ಇಷ್ಟ ಗುರು,👍🙏🙏

  • @vivekkulkarni8462
    @vivekkulkarni8462 2 роки тому +36

    ನಮ್ಮ‌ಭಾರತ ಎಲ್ಲಾ ದೇಶಕ್ಕಿಂತ ಎಷ್ಟು ಚನ್ನಾಗಿದೆ ಅಲ್ವಾ ? ಈ ಎಲ್ಲಾ ವಿಡಿಯೋ ನೋಡಿದ್ ಮೇಲೆ‌ ಹಾಗೆ ಅನ್ಸುತ್ತೆ.😊😊🇮🇳🚩🙂

  • @VINIGAMINGYT9353
    @VINIGAMINGYT9353 2 роки тому +21

    Love From ಕರ್ನಾಟಕ ಬಳ್ಳಾರಿ 💛❤️

  • @MakeYourLifeKannada
    @MakeYourLifeKannada 2 роки тому +20

    Video ಚೆನ್ನಾಗಿತ್ತು DR BRO
    ಧನ್ಯವಾದಗಳು 🙏🙏🙏 👍
    ❤️💛

  • @kgs7702
    @kgs7702 2 роки тому +4

    ಅಬ್ಬಾ ಅಂತೂ ಆ ತಿಕ್ಲ ಏನೂ ಮಾಡ್ಲಿಲ್ಲ ದೇವ್ರು..ಗೆದ್ದೆ ಕಣಪ್ಪ ನೀನು ಪ್ರಪಂಚಾನ💞👌👍

  • @sarisari1315
    @sarisari1315 2 роки тому +3

    Namaskaraa devru .. kannada da best UA-camr niv 👍😍

  • @umeshunayak2036
    @umeshunayak2036 2 роки тому +5

    Superb,,, ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿರುತ್ತವೆ,, ಪ್ರಪಂಚವನ್ನೆ ತೋರಸ್ತಿದೀರಾ ನಿಮಗೆ ಕೋಟಿ ನಮನಗಳು ,🙏💐🙏 ಆ ದೇವರು ಆಯುಷ್ಯ್ ಆರೋಗ್ಯ ಕೊಟ್ಟು ಕಾಲಡ್ಲಿ ಧನ್ಯವಾದಗಳು ದೇವ್ರು

  • @siddharth3064
    @siddharth3064 2 роки тому +22

    ನಾವು ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದರೆ....
    ಅಲ್ಲಿ ಸುಮಾರು ದೇಶಗಳು ನಿನಗಾಗಿ ಕಾಯುತ್ತಿದ್ದೆ ದೇವ್ರು......❤️💛
    ಶುಭವಾಗಲಿ.......🙌

  • @bbkteam7787
    @bbkteam7787 2 роки тому +20

    ನಿಜವಾದ ಹೀರೋ ಅಂದರೆ dr ಬ್ರೋ ಇದು ಕರ್ನಾಟಕದ ಪವರ್ ಮ್ಯಾನ್ ❤❤❤❤👍👍👌👌👌👌👌

  • @ankithsarang8764
    @ankithsarang8764 2 роки тому

    Bro yest news Channel avru kaaytha idaro nim interview goskara , papa avrge gottilla nam Dr bro..... Ast bega India ge baralla anta. ಇನ್ನೂ ತುಂಬಾ ಇದೆ ನೋಡ್ಲಿಕೆ ❤🤗🤗

  • @siddagangaiahs832
    @siddagangaiahs832 6 місяців тому +1

    Bro nimma padaravindake shirsastsnga pranamagalu

  • @shivayya3933
    @shivayya3933 2 роки тому +71

    Representing kannada in Thailand Dr.bro 🙏🏻🙏🏻jai Dr.bro ,jai karnataka...🙏🏻🙏🏻🙏🏻tumbha thanks bro🥰🥰❤❤❤ದೇವರು ಬ್ಯಾಂಕಾಕ್ ಅಲ್ಲಿ ಏನ್ ಇದೆ ಏನೊ ಗೊತ್ತಿಲ್ಲ ಆದ್ರೆ ಕರ್ನಾಟಕದ ಜನರಿಗೆ ಕನ್ನಡ ಭಾಷೆ ಅಲ್ಲೆ ಜಗತ್ತು ತೋರಿಸೊ ಶಕ್ತಿ ಬುದ್ದಿ ನೀನ್ನ ಹತ್ರ ಇದೆ ದೇವರು ..❤❤❤
    ಕರ್ನಾಟಕದ ಕನ್ನಡಿಗರಿಂದ ತುಂಬ ತುಂಬ ಧನ್ಯವಾದಗಳು ಬ್ರೊ..

  • @itsmemanu847
    @itsmemanu847 2 роки тому +16

    No 01 kannada Vlogger💛❤️

  • @vishalgajabar
    @vishalgajabar 2 роки тому +33

    45 minutes 50k views...thats the power of Dr. Bro

  • @sridharmurthy8393
    @sridharmurthy8393 2 роки тому +1

    ಸೂಪರ್ ದೇವ್ರು, ಅಕ್ಟೋಬರ್ ತಿಂಗಳಲ್ಲಿ ನಾವು ಕೂಡ ಬ್ಯಾಂಕಾಕ್ ಗೆ ಹೋಗುತ್ತಿದ್ದೇವೆ

  • @rajanivijayasarathy7973
    @rajanivijayasarathy7973 2 роки тому

    ನಿಮ್ಮ ಸರಳತೆ, ಮಾತಿನ ಶೈಲಿಯಿಂದ ನೀವು ನಮ್ಮಂತ ಸಾಮಾನ್ಯ ಜನತೆಗೆ ಹತ್ತಿರವಾಗುತೀರ...ದೇವರು ಒಳ್ಳೆದು ಮಾಡಲಿ ...

  • @vkchannel3705
    @vkchannel3705 2 роки тому +279

    How many of you like his videos before watching it just like me

  • @prasannakumar5267
    @prasannakumar5267 2 роки тому +45

    Within 1hour 51k views, 13k likes. Great👏. You deserve this bro❤️

  • @Namma_Gandhadagudi
    @Namma_Gandhadagudi 2 роки тому +31

    Ninu Namma Proud Kannadiga Devruu 💛❤

  • @chanduchandu3130
    @chanduchandu3130 2 роки тому

    Nanu August 15th to 22nd tanka bangkok paattaya ke hogidde , naanu hogi bandmele Neenu hogideeya bro, adru Neenu namgintha hechhina place torsideeya guru, really happy with your videos, idee world na ellarigoo toristeeya , u r awesome 🥰🥰

  • @ramluguttedar9203
    @ramluguttedar9203 2 роки тому +1

    Anna nivu tumba comidy madi helutiri comidy videos nodu avashyakatene ella ninna video nodidre saku yella sigutte god bless you anna.

  • @DidyouKnowinKannada
    @DidyouKnowinKannada 2 роки тому +9

    Karnataka da yekaika devrUu nam Dr bro devru❤️🔥

  • @stylishdesigner4711
    @stylishdesigner4711 2 роки тому +11

    ನೀವೆ ಒಂದು ಅದ್ಭುತ ದೇವ್ರು 🙏🙏

  • @ashrayknashraykn7331
    @ashrayknashraykn7331 2 роки тому +30

    One of the best vlogger in kannada, nobody can match him ...❤️🔥

  • @vasumalagar6597
    @vasumalagar6597 9 місяців тому

    ಡಾಕ್ಟರ್ ಬ್ರೋ ನಾನು ನಿಮ್ಮ ದೊಡ್ಡ ಅಭಿ ಮಾನಿ❤️❤️🙏🏻🙏🏻

  • @ramakrishnareddyps9400
    @ramakrishnareddyps9400 2 роки тому

    ನಿನ್ನ ಹೆತ್ತ ತಂದೆ ತಾಯಿ ಧನ್ಯರು. ನೀನು ಅದೃಷ್ಟವಂತ. ಬೇರೆ ಯಾವುದೇ ವೀಡಿಯೋಗಳಿಗಿಂತ ಸೂಪರ್. ಜಗತನ್ನೇ ತೋರಿಸಿದ್ದಕ್ಕೆ 🙏🙏🙏🙏🙏

  • @mr_18_gaming
    @mr_18_gaming 2 роки тому +26

    ನಮಸ್ಕಾರ ದೇವ್ರು 🙏😍 ನಿಮ್ಮ ವಿಡಿಯೋ ನೊಡೋದೆ ಖುಷಿ...☺ ಹೆಮ್ಮೆಯ ಕನ್ನಡಿಗ...❤💛✌ ಲವ್ ಯು ಬ್ರೋ...❤🤗

  • @VINIGAMINGYT9353
    @VINIGAMINGYT9353 2 роки тому +11

    ನಮಸ್ಕಾರ ದೇವ್ರು ನಿಮಾಗಾಗಿನೆ Wait ಮಾಡ್ತಾ ಇದ್ದೆ ದೇವ್ರು ❤️🥺

  • @sgaikwad8758
    @sgaikwad8758 2 роки тому +17

    ಹೇಗಿದ್ದೀಯ ದೇವ್ರು ಹೇಗೆ ಇರು ಯಲ್ಲೇಇರು ಚನ್ನಾಗಿರು 🥰🥰😘

  • @geetanjalivlogsinkannada
    @geetanjalivlogsinkannada 2 роки тому +2

    ಹ್ಯಾಪಿ ರಕ್ಷಾ ಬಂದನ dr Bro..🎊🎊
    ನಿಮ್ಮ ವಿಡಿಯೋ ಸೂಪರ್ ಆಗಿದವೆ ... ನಿಮ್ಮ explaination ಇನ್ನು ಸೂಪರ್..keep going.. all the best👍😇🙏

  • @shwetasurpurmath5459
    @shwetasurpurmath5459 2 роки тому

    OMG what did u eat der bro?n how could tolerate the smell of those food n can't imagine... India is best n evergreen ya..

  • @nuthannuthan9008
    @nuthannuthan9008 2 роки тому +30

    Sike guru ninu 🤣😂 heavy meter ningay but BLESSED TO HAVE PEOPLE LIKE Indian and a kannadiga
    JAI HIND JAI KARNATAKA

  • @nishantjaidev4343
    @nishantjaidev4343 2 роки тому +49

    Hahaha 😂😅 Don't you all notice ?
    This Guy has ZERO haters!
    All our love and support gravitates to his work!
    And Video agodhmele! Shit en guru yunu ist kammi length video bidthane ansuthe. 🥳😅

    • @HELLOBIDAR
      @HELLOBIDAR 2 роки тому +3

      Hahaha... Yes 100% u right

    • @gowda7155
      @gowda7155 2 роки тому +2

      Yakappa evn melu Kan bittha a matter entuke haters ante adante edante anta new sense create madtiralla. E video gu haters paduku yavude samandane ella

    • @SureshSuresh-rd6sp
      @SureshSuresh-rd6sp 2 роки тому +1

      Yes howdu,,flying passport channel ide but ,,astu information sigalla kelvond kade,,,innondu aa video li avru astond agressive agirolla

  • @abhiatm
    @abhiatm 2 роки тому +5

    Devruu
    nin nijvada sakala kala valaba
    Good Cameraman
    Good Editior
    Good vloger
    Good Human Being
    abba super guru nivu

  • @saraswathiah9852
    @saraswathiah9852 2 роки тому

    ನಿಜವಾಗ್ಲೂ ತುಂಬಾ ಸಂತೋಷ ಆಗ್ತಾ ಇದೆ ಬ್ರೋ, ನಾನಂತೂ ನಿಮ್ಮ ಜೊತೆ ನೋಡ್ತಾ ಇದ್ರೆ ನಾನೇ ಥೈಲ್ಯಾಂಡ್ ಅಲ್ಲಿ ಇದ್ದೀನಿ ಅನ್ನುಸ್ತಾ ಇದೆ ತುಂಬಾ ವಂದನೆಗಳು ಗಾಡ್ ಬ್ಲೆಸ್ ಯು

  • @manjunathraykar7696
    @manjunathraykar7696 2 роки тому

    ತುಂಬಾ ಖುಷಿಯಾಯಿತು....ಮುಂದುವರೆಸಿ ನಿಮ್ಮ ವಿದೇಶ ಯಾನ

  • @unknownchef.16
    @unknownchef.16 2 роки тому +8

    ಎಂತಾ ಕಾಲ ಬಂತಪ್ಪಾ ಸಾಂಗ್ ಮಾತ್ರ 🔥🔥🔥

  • @pavitrasrihari3578
    @pavitrasrihari3578 2 роки тому +21

    Dr. Bro please be careful and God bless you for the great work you are doing

  • @sathvikashok4024
    @sathvikashok4024 2 роки тому +10

    World is your territory 🗺🌎lots of love from Mysuru

  • @tejaskshatriyas5139
    @tejaskshatriyas5139 2 роки тому

    ತುಂಬ ಅದ್ಭುತವಾಗಿದೆ ನಿಮ್ಮ ವೀಡಿಯೊಸ್

  • @Newtonroshan
    @Newtonroshan 2 роки тому

    Great video s thanks bro keep posting
    Nimma video chennagidhe

  • @techgaming433
    @techgaming433 2 роки тому +12

    Your my favourite kannada vlogger UA-camr and salute for absulute work it is not a easy task for going one country to another country ❤️❤️❤️❤️love from hassan

  • @santhoshshetty2288
    @santhoshshetty2288 2 роки тому +24

    ♥ from Mangalore
    En song guru 👌✌

  • @keshavavr9785
    @keshavavr9785 2 роки тому +16

    2 minutes 3k views wow amasing what you Tuber dr bro🙏😍😍

  • @pavankumarpavan3727
    @pavankumarpavan3727 2 роки тому +44

    ನೀವು ಮಾಸ್ಕ್ 😷 ಹಾಕ್ಕೊಳಿ ಬ್ರೋ, ಚೈನಾ ಅವರ ಪಕ್ಕಕ್ಕೆ ಒಗ್ತಿರ, safe ಹಾಗಿ ಇರಿ 💐❤️

    • @prasadrabada7141
      @prasadrabada7141 Рік тому +1

      manushna taranane nodthare nam devru yallarannu kilagi nodalla❤😊❤

  • @143sh3
    @143sh3 Рік тому

    Nim chaina song super bro🔥🙏