ಈ VLONG na ಮೊದಲನೆಯ ಭಾಗ ua-cam.com/video/EOkik3Os9cc/v-deo.html The complete credit of this "vlong" ( yavudo oorina Raniyu ivalu) goes to my bro Music director & composer Aaditya Vinod who had also composed "NEENE" Check out his channel & subscribe youtube.com/@aadithyavinod28 He is one of finest music talent and also a brilliant lyrics writer 🎉 show him all the love you can
I'm a physiatrist, Meena's heart is pure. She is very good in appearance and heart. Their home culture of hospitality is similar to our Indian culture. This kind of angel is very rare in today's life. Meera if you are reading this comment. Our Global Kannadiga is a very beautiful person inside and out, He never hurts, They are not of a nature to trouble anyone. His family is also favorable. If you agree, it is the hope of all Kannadigas that you both sing a duet together and take us all to every corner of the world...💚
Im also iranian and im from isfahan my husband is indian he is from bangalore we live in bangalore .im happy u visited iran and showed my country to yr fans .other time lets go to iran wt us .
ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಬಾಸ್ ಅವಳು ನೋಡೋ ಕಣ್ಣಿನ ನೋಟನೆ ಹೇಳುತ್ತೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಅಂತ ಬಟ್ ಏನೋ ಗೊಂದಲದಲ್ಲಿ ಇದ್ದಾರೆ ಅನ್ಸುತ್ತೆ ಆದ್ರೂ ನಿಮ್ ಲವ್ ಸ್ಟೋರಿ ಸೂಪರ್
ಮೊದಮೊದಲು ನಿಮ್ಮ ವಿಡಿಯೋ ನಾನು ಅಷ್ಟಾಗಿ ನೋಡುತ್ತಿರಲಿಲ್ಲ ಆನಂತರ ವಿಡಿಯೋದಲ್ಲಿ ಕವಿತೆಗಳನ್ನು ತುಂಬಾ ಅದ್ಭುತವಾಗಿ ಹೇಳುತ್ತೀರಾ ಹಾಗೂ ಆ ಸ್ಥಳದ ಮಾಹಿತಿ ತುಂಬಾ ಅದ್ಭುತವಾಗಿ ಕೊಡುತ್ತೀರಾ ನೀವು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಬೆಸ್ಟ್ ಆಫ್ ಲಕ್ 🎉🎉🎉
ಮೀನಾ ಅತ್ಯಂತ ಸುಂದರ ಸುಸಂಸ್ಕೃತ ಹುಡುಗಿ.... ಕನ್ನಡ ಕಲಿಯುವ ಆಸೆ ಮತ್ತು ನಿಮ್ಮ ಹಾಡನ್ನು ಅನುಕರಿಸಿದ ರೀತಿ ಆಕೆಗೆ ನಿಮ್ಮ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ....ಹೂ ಗುಚ್ಛವನ್ನು ಸ್ವೀಕರಿಸಿದ ರೀತಿ ಮತ್ತಷ್ಟು ವಿಶ್ವಾಸ ಮೂಡಿಸಿದೆ...ಮರಳಿ ಭೇಟಿ ಮಾಡಿದ್ದು ಪುಷ್ಟೀಕರಿಸುತ್ತಿದೆ ಆಕೆಯ ಮನದ ಮಾತನ್ನು..... ದೇವರ ಅನುಗ್ರಹ ನಿಮ್ಮಿಬ್ಬರ ಮೇಲಿರಲಿ..... ಶುಭವಾಗಲಿ..... ಜೋಡಿ ಹಕ್ಕಿಗಳ ಕಲರವ ವೀಡಿಯೋ ತುಂಬಾ ಮುದ ನೀಡಿತು.....💛❤
Made for each Ram and Meena Nimge anisuta a Jodi Love madata edare anta avara eye na nodi kannu galu helata edave Love Love Love anta....mate nim comment Ali helidro padagalu nange esta ayta kannri Sandhya Shetty 😍🙏
ಮಹಾಬಲ ರವರೆ, ನಿಮ್ಮ ಇರಾನ್ ಕುರಿತ ಬ್ಲಾಗ್ ನೋಡಿ ತುಂಬಾ ಸಂತೋಷವಾಯಿತು. ನಿಮ್ಮ ಸ್ನೇಹಿತೆ ಮೀನಾ ರವರನ್ನು ನೋಡಿ ತುಂಬಾ ಸಂತೋಷವಾಯಿತು, ಅವರು ನಗುವಾಗ ತುಂಬಾ ಸುಂದರವಾಗಿ ಕಾಣಿಸುತ್ತಾರೆ, ನಿಮ್ಮ ಜೋಡಿ ಕೂಡ ತುಂಬಾ ಚೆನ್ನಾಗಿದೆ. ನೀವು ಹಾಡಿದ ಹಾಡು ಹಾಗೂ ನಿಮ್ಮ ಸ್ನೇಹಿತ ಕಂಪೋಸ್ ಮಾಡಿದಂತಹ ರೊಮ್ಯಾಂಟಿಕ್ ಹಾಡು ಕೇಳಲು ಇಂಪಾಗಿದೆ. ನಿಮಗೆ, ನಿಮ್ಮ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ, ಶುಭವಾಗಲಿ.
❤️ ಜಮಖಂಡಿ ಹುಡುಗ... ಏನ್ ಆಯತ್ ಅಣ್ಣ ಮೀನಾ ಅವರು ನಿಮ್ಮನ್ನ ಪ್ರೀತಿ ಮಾಡ್ತಿದಾರಾ...? ನೀವು ಇಬ್ರು ಮದುವೆ ಆದ್ರೆ ಜೋಡಿ ಚೆನ್ನಾಗಿ ಇರ್ತಿತ್ತು... ಅಣ್ಣೋ ದೇವದಾಸ ಆಗ್ಬೇಡ ಅಣ್ಣ 🍾... ❌️
ಮೀನಾ ಗೊತ್ತಿಲ್ದಂಗೆ ನಿನ ಮೀನಾ ನೋಡೋದು,,, ninag ಗೊತ್ತಿಲ್ಲದಂಗ ಮೀನಾ ನೋಡೋದು ಏನ ಅಣ್ಣ ನಿನ್ನ love next level,,,,, nava uttara Karnataka mandi ಎಲ್ಲರ ಒಪ್ಪಿಗೆ aiti bro vatta karkonda band bida meena ga ಅಣ್ಣ ❤❤
waaa super friendship story….. ನಾನು ಇವತು ನಿಮ ವೀಡಿಯೋ ನೋಡಿದೆ ಆಪ್ಲೋಡ್ ಹಾಗಿ 1 year ಆಗಿದೆ ಯಾಕೆ ಅಂದ್ರೆ ನನ್ನ ಜೀವನದ ಸಂಘರ್ಷ ದಿಂದ ನೋಡಿರಲಿಲ್ಲ ಇವತು ನನಗೆ ಈ ವಿಡಿಯೋ ನೋಡಿ ಕುಶಿ ಆಯ್ತು
ಮೀನಾ ತುಂಬಾ ಒಳ್ಳೆಯ ಹುಡುಗಿ ವ್ಯಾಪಾರ ಇಲ್ಲದವರ ಹತ್ತಿರ ವ್ಯಾಪಾರ ಮಾಡುತ್ತಾಳೆ ಅಂದ್ರೆ ಅವಳ ಹೃದಯ ತುಂಬಾ ವಿಶಾಲವಾಗಿದೆ ❤. ನೀವು ಬಿಡಿ ಅಣ್ಣ ಕನ್ನಡಿಗರು ಅಲ್ವಾ ತುಂಬಾ ವಿಶಾಲ ಹೃದಯದವರು ಅಲ್ವಾ ಅಣ್ಣ 😅
ಪ್ರೀತಿಯ ನನ್ನ ಸಹೋದರನೇ... ನಿನ್ನನ್ನು ತುಂಬಾ ಪ್ರೀತಿಸುವೆ .. ಈ ದಿನಗಳಲ್ಲಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಒಬ್ಬ ವ್ಯಕ್ತಿ ನೀನು .. ಎಲ್ಲಾ ಕನ್ನಡಿಗರಿಗೆ ನಿಮ್ಮ ಪ್ರೀತಿಯನ್ನು ತೋರಿಸುವುದು ಅದ್ಭುತವಾಗಿದೆ .. ನಾವು ನಮ್ಮನ್ನು ಪ್ರೀತಿಸಿದಾಗ ಜೀವನವು ಸುಂದರವಾಗಿರುತ್ತದೆ. .ಹಾ ಹಾಡು ,ಹಾ ಪ್ರೀತಿ, ದಯೆ ,ಎಲ್ಲವೂ ಚೆನ್ನಾಗಿತ್ತು ..ಇದೇ ರೀತಿ ಮುಂದುವರಿಸಿ ಲವ್ ಯು ಮೈ ಬ್ರದರ್.... ಅಂತಿಮವಾಗಿ ಇಬ್ಬರೂ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಮತ್ತು ನಾವು ಬಹಳಷ್ಟು ಆನಂದಿಸುತ್ತಿದ್ದೇವೆ..🥰💞
ಕೊನೆಯಲ್ಲಿ ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಅಣ್ಣ. ಕೊನೆಗೆ ನಿಮ್ಮ ಪ್ರೀತಿ ತೆಗಾ ಅತು ಅಂತ ಅನ್ಕೋತೀನಿ.😢mina mam realy you missing in your life one good and nice person.
ನಿಮ್ಮ ಹಾಗೂ ಮೀನಾ ಅವರ 2 vlong😁 ನೋಡ್ದೆ ❤️ನಿಜ ಹೇಳ್ತೀನಿ ಫಿಲ್ಮ್ 📽️ ನೋಡಿದ feel 🤗 ಮತ್ತೊಮ್ಮೆ ಅವರೊಟ್ಟಿಗೆ ಇನ್ನೊಂದು "vlong" ಅಲ್ಲಿ ಬೇಗ ಕಾಣಿಸಿಕೊಳ್ಳಿ.lots of love ❤️❤️❤️
ಮರೆಯುವ ಗಳಿಗೆಯಲ್ಲಿ ಮರೆಯಾಗದೇ ನೀ ಮೆರೆದೆ... ಸರಳ ಸಜ್ಜನ ನಿನ್ನ ನಡತೆಯಿಂದ ನನ್ನನ್ನ ಏಕೆ ಸೆಳೆದೆ... ಭಾವ ಹೆಚ್ಚಾಗಿದೆ, ಆದರೆ ಇದು ಭಗವಂತನ ಬದುಕು ಸುಮ್ಮನೆ ನಡೆಯಬೇಕಿದೆ... ಮರೆಯಲಾರೆ ನಿನ್ನ ನೀ ಮರೆತರೂ ನನ್ನ ಪ್ರೀತಿಯ ಬಲೆಯಲ್ಲಿ ನೀ ಇರುವೆ ನನ್ನ ಮನದಲ್ಲಿ,ಮನದಲ್ಲಿ,ಮನದಲ್ಲಿ...ಅಚ್ಚಳಿಯದೆ,ನನಗೆ ಭಾರವಾಗದೆ... Ur emotion in my passion 🤪 Lots of love to meera and you anna♥️❣️
ಬ್ರೋ ನಿನ್ನ ಸಂತೋಷನೇ ಚೆಂದಾಗಿದೆ ಅತಿ ಮಧುರ ಅನುರಾಗತರ ತುಂಬಾ ತುಂಬಾ ಇಂಟರೆಸ್ಟಿಂಗ್ ಆಯ್ತಾ ನಿಮ್ಮ ಬಾಂಧವ್ಯತೆ ತುಂಬಾ ಅದ್ಭುತವಾಗಿದೆ ಮೀನಾ ನಿಮಗೆ ಮನಸೋತಿದ್ದಾರೆ ಅವರ ಕಣ್ಣಿನ ಆಕ್ಷನ್ ಯಾವ್ ತರ ಇದೆ ಅಂತ ನೀವೇ ವಹಿಸಿಕೊಳ್ಳಿ ಅವಳಿಗೆ ತುಂಬಾ ನಿಮ್ಮ ಮೇಲೆ ಲವ್ ಆಗಿದೆ ದಯವಿಟ್ಟು ಅವರನ್ನು ಮದುವೆಯಾಗಿ ಬ್ರೋ ಈ ತರ ಅಪರೂಪದ ಸುಂದರಿ ಅಪರೂಪದ ಹುಡುಗಿ ಒಳ್ಳೆ ಮನಸಿರುವ ಹುಡುಗಿ ನಿಮಗೆ ಎಲ್ಲೂ ಸಿಗಲು ಸಾಧ್ಯವಿಲ್ಲ ದಯವಿಟ್ಟು ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಬನ್ನಿ 💗💗💗💗💗💗
ಯಾಕೆ ಸರ್ ಕೊನೆಯ ಭಾಗದಿಂದ ದುಃಖಿತಳಾಗಿದ್ದಾಳೆ, ಅವಳು ನಿಮ್ಮ ಜೀವನದಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದಾಳೆ, ಅವನನ್ನು ಮಿಸ್ ಮಾಡಿಕೊಳ್ಳಬೇಡಿ ಸರ್, ಅವಳು ತುಂಬಾ ಹೃದಯದ ವ್ಯಕ್ತಿ ಜೈ ಕನ್ನಡಾಂಬೆ 💛❤️
ವಿಡಿಯೋ 2----3 ಟೈಮ್ ನೋಡಿದೆ..ಏನು ಹೇಳೋಕ್ಕೆ ಆಗ್ತಿಲ್ಲ fantastic ಅಂತ ಹೇಳೋದು ಏನ್ ಹೇಳೋದು... ನಿಮ್ಮ ವಿಡಿಯೋ ಎರಡು ಮೂರು ತಿಂಗಳ ಹಿಂದೆ ಬಂತಿತ್ತು ಯೂ ಟು ಬ್ ನಲ್ಲಿ .. ಯಾರೋ ಗಡ್ಡ ಬಿಟ್ಟುಕೊಂಡು ಆರ್ಡಿನರಿ ಬಾಷೆ ವೀಡಿಯೋಸ್ ಮಾಡ್ತಿದ್ದಾರೆ ಅಂದುಕೊಂಡೆ.. BuT ಲೇಟಾಗಿ ನೋಡಿದ್ರೂ ಲೇಟೆಸ್ಟ್ ತುಂಬಾ ಚೆನ್ನಾಗಿದೆ ಮನಸಿಗೆ ಟುಚ್ ಆಗೋಯ್ತು.. ಮೀನಾ.. ತುಂಬಾ ಸುಂದರವಾಗಿದ್ದರೆ .. ಹಾಗೆ ನಿಮ್ಮ ಗೋಲ್ ಚನ್ನಾಗಿದೆ.. ಯಾವಾಗಲೋ ಇಂಡಿಯಾದ ಪ್ರೇಮಿ ಪ್ರೆಯಸಿನ ಮೀಟ್ ಮಾಡೋಕ್ಕೆ ಸೈಕಲ್ ನಲ್ಲಿ ಫಾರಿನ್ ಗೆ ಹೋಗಿ ದೊಡ್ಡ ರೆಕಾರ್ಡ್ ಕ್ರಿಯೇಟ್ ಆಗಿತ್ತು 70--80. ಟೈಂ ನಲ್ಲಿ... But ಈ ಇಂಟರ್ನೆಟ್ ಕಾಲದಲ್ಲಿ.. ಇದೊಂದು ಅದ್ಭುತ ಅನಿಸಿದೆ ರಾಮ್ ... ಹೃದಯ ಮುಟ್ಟಿದೆ ನಿಮ್ಮ ಮತ್ತು ಮೀನಾ ವಿಡಿಯೋ.. ಮಿರಕಲ್...... ದಯಮಾಡಿ ಯಾವುದೋ ಊರಿನ ರಾಣಿಯು ಇವಳು.... ಹಾಡನ್ನ ...ದೊಡ್ಡಮಟ್ಟದಲ್ಲಿ ಪ್ರಮೋಟ್ ಮಾಡಿ.. .. ಎಲ್ಲರಿಗೂ ರೀಚ್ ಆಗಲಿ...all the best.. ❤❤❤❤👍👍👍👍
ವ್ಹಾವ್ ಇಷ್ಟು ದಿನ ನಿಮ್ಮ ವಿಡಿಯೋ ನೋಡಿರಲಿಲ್ಲ ಈವತ್ತು ಮೀನ ಎಪಿಸೋಡ್ ನೋಡಿದೆ ವ್ಹಾವ್ ನಿಮ್ಮ ಬ್ಲಾಗ್ಸ್ ನೋಡ್ತಾ ಇದ್ದರೆ ಏನೋ ಒಂದು ಫೀಲ್ ಬರುತ್ತೆ ಒಂಥರಾ ಫಿಲ್ಮ್ 📽️ ಸ್ಟೈಲ್ ಇದೆ ನೀವು ಒಂದು ಥರ ಡಿಫರೆಂಟ್ ಬ್ಲಾಗರ್ ಮತ್ತೆ ಹ ಹಾಡು ಎಂಥ ಚಂದ ಮಾರಾಯ ಕೆಳಲಿಕೆ ಯಾವ ಊರಿನ ರಾಣಿ 💛❤️🎤🎧
Meena has the best attitude and grace. God bless Meena. Yes Meena indeed has gained many well-wishers in Karnataka. I admire your narration, vlog and goodness. Best wishes for future videos.
Bhai literally i saw same video more then 5 time . I don,t know why it makes me happy after seeing this and another video (Vlong) . I think u both are made for each other . Love from Maharashtra ( Sangli)
ಇರಾನ್ ಬಗ್ಗೆ ಉತ್ತಮವಾದ ಮಾಹಿತಿ ನೀಡುವ ಉತ್ತಮ ಪ್ರಯತ್ನ, ಒಳ್ಳೆಯ ದೇಶ, ಉತ್ತಮ ಸಂಸ್ಕೃತಿ, ಇರಾನ್ ಜನರಿಗೆ ಕನ್ನಡದಲ್ಲಿ ಇರಾನ್ ಬಗ್ಗೆ ತಿಳಿದುಕೊಳ್ಳಲು ಬೆಂಬಲಿಸುವ ಇರಾನ್ ಜನರಿಗೆ ಶುಭಾಶಯಗಳು
This is more romantic and touching than any film I have seen so far in life. So vivid and detailed to perfection... Both of you are so lovely and lively.... I am jealous of both of you... I am feeling like, living my own life in an alternate parallel universe, when you are going through such romantic instances.... It was worth living to watch your videos...
Anna... I luv ur Jodi.. Please Meena akka avr Social media.. Accounts yen adru idre.. Heli... Nan Avrige helthini nimna. Madve hagoke.. You both are like heroine And Hero.. I luv this video. And You both ❤ .. Nimna Return kalsoke avrguu bejar hagthide. And bitti barthirodhke nimgu Bejar hagthide.. Yappaa I'm really felt like Niv Yak ibbruu madve hagbardu and they also luv india and Indian culture too.. Made for each other Joodi antha..😍💝🫂 Luv you so much Anna & Athge 😍💝
Sir, your poetry is truly wonderful; I am a big fan of your poetries, especially the beginning intro poem, which matches the circumstance perfectly while revealing glimpses of Meena. Ms Meena, as demonstrated, is very elegant, and even though she has a lot of issues, she always has a smile on her face, which is quite lovely.
ಈ VLONG na ಮೊದಲನೆಯ ಭಾಗ
ua-cam.com/video/EOkik3Os9cc/v-deo.html
The complete credit of this "vlong" ( yavudo oorina Raniyu ivalu) goes to my bro Music director & composer Aaditya Vinod who had also composed "NEENE"
Check out his channel & subscribe
youtube.com/@aadithyavinod28
He is one of finest music talent and also a brilliant lyrics writer 🎉 show him all the love you can
Waited for this song since few days..You both never disappointed.. Lyrics and music Super 👍 Best editing too.. 🎉
Whattyyy video bro i watched a little movie & ಅಕ್ಕ ಮಾತ್ರ ಸೂಪರ್ ಅವರಿಗೂ ನಿಮ್ಮ ಮೇಲೆ ಲವ್ ಇದೆ but ಹೇಳಿಕೋಳ್ಳುತ್ತಿಲ್ಲಾ
Anna E Song Thumba Chenagide please my request e song release madi anna ❤anna🙏🙏🙏
Bro I want your song .
How can I download that's song ...😌👀💘
Broooooo full song Release madi...
ಬ್ರೋ ನಿಜ ನಂಗೆ ಅರ್ಥ ಆಗ್ತಿಲ್ಲ, ನಾನು ಬ್ಲಾಗ್ಸ್ ನೋಡ್ತಾ ಇದೀನ ಇಲ್ಲ ಸಿನಿಮಾ ನೋಡ್ತಾ ಇದೀನ. ತುಂಬಾ ಚೆನ್ನಾಗಿದೆ❤
I'm a physiatrist, Meena's heart is pure. She is very good in appearance and heart. Their home culture of hospitality is similar to our Indian culture. This kind of angel is very rare in today's life. Meera if you are reading this comment. Our Global Kannadiga is a very beautiful person inside and out, He never hurts, They are not of a nature to trouble anyone. His family is also favorable. If you agree, it is the hope of all Kannadigas that you both sing a duet together and take us all to every corner of the world...💚
ಈ ವೀಡಿಯೋ ನೋಡ್ತಿದ್ರೆ ಒಂದು ರೊಮ್ಯಾಂಟಿಕ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ.❤❤
No 😮 feel like a missing something....❤
She has cutie smile, ur feeling's r so Romantic ❤
ಸೂಪರ್ ಕ್ಯೂಟ್
ಮೀನಾ ನಿಮ್ಮ ಹಾಗೆ ನಿಮಗಿಂತಲೂ ಸ್ವಚ್ಛ ಹೃದಯ ಒಳ್ಳೆ ಮನಸ್ಸು ಅನ್ಸುತ್ತೆ
ಮತ್ತೆ ಯಾವಾಗ ಮೀನಾ ಬೇಟಿ ಆಗುವುದು, ತುಂಬಾ ಖುಷಿ ಆಗ್ತಿದೆ ನಿಮ್ಮ ಇಬ್ಬರ ವಿಡಿಯೋ ನೋಡುವುದಕ್ಕೆ, ಬೇಗ ಮನಸುಗಳು ಮಿಲನವಾಗಲಿ, i wish you all the best 🎉🎉
Im also iranian and im from isfahan my husband is indian he is from bangalore we live in bangalore .im happy u visited iran and showed my country to yr fans .other time lets go to iran wt us .
wow ! can u describe how you guys met, your love story and about family acceptance
Why r u intetested ???
@@mozhgan_tarot_coffeecupreader just out of curiosity I asked As it is a rare case
In india, Karnataka state, bangalore, Kannada people are welcoming people
Very interesting 🤔
ಹಾ ಇರಾನ್ ಹುಡುಗಿನಾ ನಮ್ಮ ನಾಡಿಗೆ ಕರ್ಕೋಡು ಬನಿ ಬ್ರದರ್❤ನಗುವಿನ ಒಡತಿ ನಗುವೇ ಅವಳಿಗೇ ಬಂಗಾರ ಹಾ ನಗುವಿನ ಒಡತಿಯ ಮನಸ್ಸು ಇನ್ನು ಬಂಗಾರ ❤😍🥰🤩
It seems you're ready to get relationships 😂😂😂😂
ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಬಾಸ್ ಅವಳು ನೋಡೋ ಕಣ್ಣಿನ ನೋಟನೆ ಹೇಳುತ್ತೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಅಂತ ಬಟ್ ಏನೋ ಗೊಂದಲದಲ್ಲಿ ಇದ್ದಾರೆ ಅನ್ಸುತ್ತೆ ಆದ್ರೂ ನಿಮ್ ಲವ್ ಸ್ಟೋರಿ ಸೂಪರ್
ಮೊದಮೊದಲು ನಿಮ್ಮ ವಿಡಿಯೋ ನಾನು ಅಷ್ಟಾಗಿ ನೋಡುತ್ತಿರಲಿಲ್ಲ ಆನಂತರ ವಿಡಿಯೋದಲ್ಲಿ ಕವಿತೆಗಳನ್ನು ತುಂಬಾ ಅದ್ಭುತವಾಗಿ ಹೇಳುತ್ತೀರಾ ಹಾಗೂ ಆ ಸ್ಥಳದ ಮಾಹಿತಿ ತುಂಬಾ ಅದ್ಭುತವಾಗಿ ಕೊಡುತ್ತೀರಾ ನೀವು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಬೆಸ್ಟ್ ಆಫ್ ಲಕ್ 🎉🎉🎉
ಪ್ರೀತಿಯ ಧನ್ಯವಾದಗಳು 🙏
ಗುರು,,,, 🙋♂️ ನಿಮಗೆ ಅವಳನ್ನ ಬಿಟ್ಟು ಬರುವಾಗ ಮನಸ್ಸಿನ ಅಂತರಾಳದಲ್ಲಿ ದುಃಖವಾಗಲಿಲ್ವಾ,,,?😂
She is beautiful and good heart ❤️
Goshhh!!! Meena is so beautiful and kind hearted.. ಹಾಡು ಕೂಡ ಅವರಂತೆಯೇ ಸುಂದರವಾಗಿದೆ
ಧನ್ಯವಾದಗಳು 🙏
ಋಣ ಇರುವ ಮನಸು ಮತ್ತೇ ಬರುವ ಸಾಧ್ಯತೆ ಹೆಚ್ಚಿದೆ ❤
Waiting next videos ☺️☺️☺️
ಮೀನಾ ಅತ್ಯಂತ ಸುಂದರ ಸುಸಂಸ್ಕೃತ ಹುಡುಗಿ.... ಕನ್ನಡ ಕಲಿಯುವ ಆಸೆ ಮತ್ತು ನಿಮ್ಮ ಹಾಡನ್ನು ಅನುಕರಿಸಿದ ರೀತಿ ಆಕೆಗೆ ನಿಮ್ಮ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ....ಹೂ ಗುಚ್ಛವನ್ನು ಸ್ವೀಕರಿಸಿದ ರೀತಿ ಮತ್ತಷ್ಟು ವಿಶ್ವಾಸ ಮೂಡಿಸಿದೆ...ಮರಳಿ ಭೇಟಿ ಮಾಡಿದ್ದು ಪುಷ್ಟೀಕರಿಸುತ್ತಿದೆ ಆಕೆಯ ಮನದ ಮಾತನ್ನು..... ದೇವರ ಅನುಗ್ರಹ ನಿಮ್ಮಿಬ್ಬರ ಮೇಲಿರಲಿ..... ಶುಭವಾಗಲಿ..... ಜೋಡಿ ಹಕ್ಕಿಗಳ ಕಲರವ ವೀಡಿಯೋ ತುಂಬಾ ಮುದ ನೀಡಿತು.....💛❤
Made for each Ram and Meena
Nimge anisuta a Jodi Love madata edare anta avara eye na nodi kannu galu helata edave Love Love Love anta....mate nim comment Ali helidro padagalu nange esta ayta kannri
Sandhya Shetty 😍🙏
@@rameshchalaki6036 🙏Bro🙏
Hi
ಮಹಾಬಲ ರವರೆ, ನಿಮ್ಮ ಇರಾನ್ ಕುರಿತ ಬ್ಲಾಗ್ ನೋಡಿ ತುಂಬಾ ಸಂತೋಷವಾಯಿತು. ನಿಮ್ಮ ಸ್ನೇಹಿತೆ ಮೀನಾ ರವರನ್ನು ನೋಡಿ ತುಂಬಾ ಸಂತೋಷವಾಯಿತು, ಅವರು ನಗುವಾಗ ತುಂಬಾ ಸುಂದರವಾಗಿ ಕಾಣಿಸುತ್ತಾರೆ, ನಿಮ್ಮ ಜೋಡಿ ಕೂಡ ತುಂಬಾ ಚೆನ್ನಾಗಿದೆ. ನೀವು ಹಾಡಿದ ಹಾಡು ಹಾಗೂ ನಿಮ್ಮ ಸ್ನೇಹಿತ ಕಂಪೋಸ್ ಮಾಡಿದಂತಹ ರೊಮ್ಯಾಂಟಿಕ್ ಹಾಡು ಕೇಳಲು ಇಂಪಾಗಿದೆ. ನಿಮಗೆ,
ನಿಮ್ಮ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ, ಶುಭವಾಗಲಿ.
ಸುಂದರ ಅಭಿಪ್ರಾಯಕ್ಕೆ ಆತ್ಮೀಯ ಧನ್ಯವಾದಗಳು 🙏🥰
ವರ್ಣಿಸಲು ಪದಗಳಿಲ್ಲ ಮೀನಾಳ ಸೌಂದರ್ಯ ❤️ love u both🥰
ಅಣ್ಣ ನೀವ್ ಅವರಿಗೆ ಕೊಟ್ಟ ಗೌರವಕ್ಕೆ ಮತ್ತೆ ಸಿಕ್ಕರು ಮೀನ ❤️
😂😂😮😮😮😂🎉😊🎉🎉😂😂🎉
ಮದುವೆ ಮಾಡಿಕೊಂಡು ನಮ್ಮ ಕರ್ನಾಟಕಕ್ಕೆ ಬನ್ನಿ ಅಣ್ಣ😊
Soon 🥰🧿😻🥰
@@rolexhaker1606 🤝☺️
❤️ ಜಮಖಂಡಿ ಹುಡುಗ... ಏನ್ ಆಯತ್ ಅಣ್ಣ ಮೀನಾ ಅವರು ನಿಮ್ಮನ್ನ ಪ್ರೀತಿ ಮಾಡ್ತಿದಾರಾ...? ನೀವು ಇಬ್ರು ಮದುವೆ ಆದ್ರೆ ಜೋಡಿ ಚೆನ್ನಾಗಿ ಇರ್ತಿತ್ತು... ಅಣ್ಣೋ ದೇವದಾಸ ಆಗ್ಬೇಡ ಅಣ್ಣ 🍾... ❌️
ಮೀನಾ ಗೊತ್ತಿಲ್ದಂಗೆ ನಿನ ಮೀನಾ ನೋಡೋದು,,, ninag ಗೊತ್ತಿಲ್ಲದಂಗ ಮೀನಾ ನೋಡೋದು ಏನ ಅಣ್ಣ ನಿನ್ನ love next level,,,,, nava uttara Karnataka mandi ಎಲ್ಲರ ಒಪ್ಪಿಗೆ aiti bro vatta karkonda band bida meena ga ಅಣ್ಣ ❤❤
waaa super friendship story….. ನಾನು ಇವತು ನಿಮ ವೀಡಿಯೋ ನೋಡಿದೆ ಆಪ್ಲೋಡ್ ಹಾಗಿ 1 year ಆಗಿದೆ ಯಾಕೆ ಅಂದ್ರೆ ನನ್ನ ಜೀವನದ ಸಂಘರ್ಷ ದಿಂದ ನೋಡಿರಲಿಲ್ಲ ಇವತು ನನಗೆ ಈ ವಿಡಿಯೋ ನೋಡಿ ಕುಶಿ ಆಯ್ತು
ಸರ್ ಯಾಕೋಗೊತ್ತಿಲ್ಲ ಈ ವಿಡಿಯೋನ ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ 🥰🥺
Sir ಎಲ್ಲ Vlogers ಗಿಂತ ನಿಮ್ಮದು ವಿಭಿನ್ನ ಹಾಗೂ ಅಧ್ಬುತ (next level)
Nim ವಿಡಿಯೋ ನೋಡ್ತಿದ್ರೆ ಏನೋ ಒಂತರಾ ಕುಶಿ.... ಯಾವುದೋ ಅಧ್ಬುತ ಸಿನಿಮಾ ನೋಡುತ್ತಿರುವ feel 💖
ಮೀನಾ ತುಂಬಾ ಒಳ್ಳೆಯ ಹುಡುಗಿ ವ್ಯಾಪಾರ ಇಲ್ಲದವರ ಹತ್ತಿರ ವ್ಯಾಪಾರ ಮಾಡುತ್ತಾಳೆ ಅಂದ್ರೆ ಅವಳ ಹೃದಯ ತುಂಬಾ ವಿಶಾಲವಾಗಿದೆ ❤. ನೀವು ಬಿಡಿ ಅಣ್ಣ ಕನ್ನಡಿಗರು ಅಲ್ವಾ ತುಂಬಾ ವಿಶಾಲ ಹೃದಯದವರು ಅಲ್ವಾ ಅಣ್ಣ 😅
I love you Meena and Ram
ಎಂಥಹಾ ಆಕರ್ಷಕ ಧ್ವನಿ, ಒಳ್ಳೆಯ ಕಾವ್ಯಮಯ ಸಾಹಿತ್ಯ. ಬೆಂಗಳೂರಿನಲ್ಲಿದ್ದೂ ಅಂತಹ ಶುದ್ಧ ಕನ್ನಡ 👍🏻.
ಪ್ರೀತಿಯ ನನ್ನ ಸಹೋದರನೇ... ನಿನ್ನನ್ನು ತುಂಬಾ ಪ್ರೀತಿಸುವೆ .. ಈ ದಿನಗಳಲ್ಲಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಒಬ್ಬ ವ್ಯಕ್ತಿ ನೀನು .. ಎಲ್ಲಾ ಕನ್ನಡಿಗರಿಗೆ ನಿಮ್ಮ ಪ್ರೀತಿಯನ್ನು ತೋರಿಸುವುದು ಅದ್ಭುತವಾಗಿದೆ .. ನಾವು ನಮ್ಮನ್ನು ಪ್ರೀತಿಸಿದಾಗ ಜೀವನವು ಸುಂದರವಾಗಿರುತ್ತದೆ. .ಹಾ ಹಾಡು ,ಹಾ ಪ್ರೀತಿ, ದಯೆ ,ಎಲ್ಲವೂ ಚೆನ್ನಾಗಿತ್ತು ..ಇದೇ ರೀತಿ ಮುಂದುವರಿಸಿ ಲವ್ ಯು ಮೈ ಬ್ರದರ್.... ಅಂತಿಮವಾಗಿ ಇಬ್ಬರೂ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಮತ್ತು ನಾವು ಬಹಳಷ್ಟು ಆನಂದಿಸುತ್ತಿದ್ದೇವೆ..🥰💞
ಮೀನಾರಲ್ಲಿಯೂ ನಿಮ್ಮ ಬಗ್ಗೆ ಪ್ರೀತಿ ಇದೆ. ನಿಮ್ಮಿಬ್ಬರದು ಏಳು ಜನ್ಮಗಳ ಅನುಬಂಧ.
ಆಶಾವಾದಿಯಾಗಿರು ಗೆಳೆಯ...🎉🎉
ಕೊನೆಯಲ್ಲಿ ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬಂತು ಅಣ್ಣ. ಕೊನೆಗೆ ನಿಮ್ಮ ಪ್ರೀತಿ ತೆಗಾ ಅತು ಅಂತ ಅನ್ಕೋತೀನಿ.😢mina mam realy you missing in your life one good and nice person.
Global ಕನ್ನಡಿಗರಿಗೆ ನಮಸ್ಕಾರ ಒಳ್ಳೆಯ ಮನಸ್ಸು ನಿಮದು ಮಿನಗುವ ತಾರೆ ಮಿನಾ ನಿಮ್ಮ ಜೀವನದಲ್ಲಿ ಅದ್ಬುತ ವಾಗಿ ಪರಿಚಯವಾದ ದೇವತೆ ಒಳ್ಳೆಯದಾಗಲಿ ಸರ್ love u sir ❤❤❤
ಮಾತು ಬಲ್ಲವನಿಗೆ ಜಗಳವಿಲ್ಲ..
ಊಟ ಬಲ್ಲವನಿಗೆ ರೋಗವಿಲ್ಲ..
ಸೂಪರ್ ಸರ್ ನೀವೂ..
❤️
ಭಾಷೆ ಬೇರೆಯಾದರೂ ಭಾವನೆ ಒಂದೇ ಅಲ್ಲವೇ ಅಣ್ಣ 💛♥️
ನಿಜ
ಮತ್ತೆ ಮತ್ತೆ ಮತ್ತೆ ಮತ್ತೆ ಜೊತೆ ಸೇರಿದಾಗ.... ಹೃದಯಗಳ ಪಿಸು ಮಾತು ಇರಬಹುದು.... ಬೇಗ ಸಪ್ತಪದಿ ತುಳಿರಿ... ಅಣ್ಣ.... ❤❤❤❤❤
Soon ☺️☺️☺️☺️
@@rolexhaker1606 pinkan
@@chethanam158 yerena pinkan marre😅
@@easyartstudio1238 marlaya savuu nikleguu
ನಿಮ್ಮ ವಾಯ್ಸ್ ತುಂಬಾ ಸಕ್ಕತ್ ಇದೆ😇.. ಹಾಡು ತುಂಬಾ ಮಧುರವಾಗಿದೆ.. ಕಣ್ಣಲ್ಲಿ ಪ್ರೀತಿ ಕಾಣಿಸುತಿತ್ತು😍
💯☺️
After a year here I see to come Global kannadiga & Meena 😍❤
Guru nin yake awln madve aglilla🥹
ನಿಮ್ಮ ಹಾಗೂ ಮೀನಾ ಅವರ 2 vlong😁 ನೋಡ್ದೆ ❤️ನಿಜ ಹೇಳ್ತೀನಿ ಫಿಲ್ಮ್ 📽️ ನೋಡಿದ feel 🤗 ಮತ್ತೊಮ್ಮೆ ಅವರೊಟ್ಟಿಗೆ ಇನ್ನೊಂದು "vlong" ಅಲ್ಲಿ ಬೇಗ ಕಾಣಿಸಿಕೊಳ್ಳಿ.lots of love ❤️❤️❤️
The way she looked at you 16:30 ❤❤❤ ಕಣ್ಣಿನ ಭಾಷೆ ಅರ್ಥ ಮಾಡ್ಕೊಳಿ ಬಾಸ್
😍😍😍
Very true
Hinge heli heli est friends haal maddyappa 😂😂😂
❤🫀
@@nareshchandra8067 😂😂😂
ಮರೆಯುವ ಗಳಿಗೆಯಲ್ಲಿ ಮರೆಯಾಗದೇ ನೀ ಮೆರೆದೆ...
ಸರಳ ಸಜ್ಜನ ನಿನ್ನ ನಡತೆಯಿಂದ ನನ್ನನ್ನ ಏಕೆ ಸೆಳೆದೆ...
ಭಾವ ಹೆಚ್ಚಾಗಿದೆ, ಆದರೆ
ಇದು ಭಗವಂತನ ಬದುಕು ಸುಮ್ಮನೆ ನಡೆಯಬೇಕಿದೆ...
ಮರೆಯಲಾರೆ ನಿನ್ನ
ನೀ ಮರೆತರೂ ನನ್ನ
ಪ್ರೀತಿಯ ಬಲೆಯಲ್ಲಿ
ನೀ ಇರುವೆ ನನ್ನ ಮನದಲ್ಲಿ,ಮನದಲ್ಲಿ,ಮನದಲ್ಲಿ...ಅಚ್ಚಳಿಯದೆ,ನನಗೆ ಭಾರವಾಗದೆ...
Ur emotion in my passion 🤪
Lots of love to meera and you anna♥️❣️
ಮತ್ತೆ ಅಣ್ಣಂಗೆ ಅತ್ತಿಗೆ ಮೇಲೆ ಲವ್ವಾದ ಹಾಗಿದೆ ಮದುವೆ ಊಟ ಮಾತ್ರ ಮಿಸ್ ಮಾಡಬೇಡ ರಾಮಣ್ಣ❤😊
❤🥰🥰🥰😻 soon
Your background lines are osm bro 🤩
Really amazing video I like it.
ನಿಮ್ಮ ಹಾದಿ ಇನ್ನಷ್ಟು ಸುಗಮವಾಗಲಿ. All the best
After seeing this video, I too became her fan.... All d best, GOD bless u both 💐🙏
ಬ್ರೋ ನಿನ್ನ ಸಂತೋಷನೇ ಚೆಂದಾಗಿದೆ ಅತಿ ಮಧುರ ಅನುರಾಗತರ ತುಂಬಾ ತುಂಬಾ ಇಂಟರೆಸ್ಟಿಂಗ್ ಆಯ್ತಾ ನಿಮ್ಮ ಬಾಂಧವ್ಯತೆ ತುಂಬಾ ಅದ್ಭುತವಾಗಿದೆ ಮೀನಾ ನಿಮಗೆ ಮನಸೋತಿದ್ದಾರೆ ಅವರ ಕಣ್ಣಿನ ಆಕ್ಷನ್ ಯಾವ್ ತರ ಇದೆ ಅಂತ ನೀವೇ ವಹಿಸಿಕೊಳ್ಳಿ ಅವಳಿಗೆ ತುಂಬಾ ನಿಮ್ಮ ಮೇಲೆ ಲವ್ ಆಗಿದೆ ದಯವಿಟ್ಟು ಅವರನ್ನು ಮದುವೆಯಾಗಿ ಬ್ರೋ ಈ ತರ ಅಪರೂಪದ ಸುಂದರಿ ಅಪರೂಪದ ಹುಡುಗಿ ಒಳ್ಳೆ ಮನಸಿರುವ ಹುಡುಗಿ ನಿಮಗೆ ಎಲ್ಲೂ ಸಿಗಲು ಸಾಧ್ಯವಿಲ್ಲ ದಯವಿಟ್ಟು ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಬನ್ನಿ 💗💗💗💗💗💗
ಅಣ್ಣ ನೀಮ್ಮ ಈ ವ್ಲಾಗ್ ನ ಲವ್'ಸ್ಟೋರಿ ಸಿನೆಮಾ ಮಾಡಿದ್ರೆ ಒಂದು ಅದ್ಬುತ ಸಿನೆಮಾ ಆಗ್ತದೆ.
ಯಾಕೆ ಸರ್ ಕೊನೆಯ ಭಾಗದಿಂದ ದುಃಖಿತಳಾಗಿದ್ದಾಳೆ, ಅವಳು ನಿಮ್ಮ ಜೀವನದಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದಾಳೆ, ಅವನನ್ನು ಮಿಸ್ ಮಾಡಿಕೊಳ್ಳಬೇಡಿ ಸರ್, ಅವಳು ತುಂಬಾ ಹೃದಯದ ವ್ಯಕ್ತಿ ಜೈ ಕನ್ನಡಾಂಬೆ 💛❤️
❤️🙏🥰
Bro.....Dont miss her🧡 @@globalkannadiga
ವಿಡಿಯೋ 2----3 ಟೈಮ್ ನೋಡಿದೆ..ಏನು ಹೇಳೋಕ್ಕೆ ಆಗ್ತಿಲ್ಲ fantastic ಅಂತ ಹೇಳೋದು ಏನ್ ಹೇಳೋದು... ನಿಮ್ಮ ವಿಡಿಯೋ ಎರಡು ಮೂರು ತಿಂಗಳ ಹಿಂದೆ ಬಂತಿತ್ತು ಯೂ ಟು ಬ್ ನಲ್ಲಿ .. ಯಾರೋ ಗಡ್ಡ ಬಿಟ್ಟುಕೊಂಡು ಆರ್ಡಿನರಿ ಬಾಷೆ ವೀಡಿಯೋಸ್ ಮಾಡ್ತಿದ್ದಾರೆ ಅಂದುಕೊಂಡೆ.. BuT ಲೇಟಾಗಿ ನೋಡಿದ್ರೂ ಲೇಟೆಸ್ಟ್ ತುಂಬಾ ಚೆನ್ನಾಗಿದೆ ಮನಸಿಗೆ ಟುಚ್ ಆಗೋಯ್ತು.. ಮೀನಾ.. ತುಂಬಾ ಸುಂದರವಾಗಿದ್ದರೆ .. ಹಾಗೆ ನಿಮ್ಮ ಗೋಲ್ ಚನ್ನಾಗಿದೆ.. ಯಾವಾಗಲೋ ಇಂಡಿಯಾದ ಪ್ರೇಮಿ ಪ್ರೆಯಸಿನ ಮೀಟ್ ಮಾಡೋಕ್ಕೆ ಸೈಕಲ್ ನಲ್ಲಿ ಫಾರಿನ್ ಗೆ ಹೋಗಿ ದೊಡ್ಡ ರೆಕಾರ್ಡ್ ಕ್ರಿಯೇಟ್ ಆಗಿತ್ತು 70--80. ಟೈಂ ನಲ್ಲಿ... But ಈ ಇಂಟರ್ನೆಟ್ ಕಾಲದಲ್ಲಿ.. ಇದೊಂದು ಅದ್ಭುತ ಅನಿಸಿದೆ ರಾಮ್ ... ಹೃದಯ ಮುಟ್ಟಿದೆ ನಿಮ್ಮ ಮತ್ತು ಮೀನಾ ವಿಡಿಯೋ.. ಮಿರಕಲ್...... ದಯಮಾಡಿ ಯಾವುದೋ ಊರಿನ ರಾಣಿಯು ಇವಳು.... ಹಾಡನ್ನ ...ದೊಡ್ಡಮಟ್ಟದಲ್ಲಿ ಪ್ರಮೋಟ್ ಮಾಡಿ.. .. ಎಲ್ಲರಿಗೂ ರೀಚ್ ಆಗಲಿ...all the best.. ❤❤❤❤👍👍👍👍
ಬ್ರದರ್, ಇದು ನಾನು ಒಂದು ಚಲನಚಿತ್ರದ ತರಹ ನೋಡ್ತಾ ಇದ್ದೀನಿ. ನಿಮ್ಮ ಲವ್ ಸ್ಟೋರಿ ಮುಂದುವರೆಸಿ.
ನಮ್ಮ ಕನ್ನಡದ ಹುಡುಗ್ರು ಹಾವಳಿ ಬೆಂಕಿ ಮಹಾಬಲ ಅಣ್ಣಾ🥰🥰🥰 ಲವ್ ಯು ಕಣೋ 😎❤️❤️❤️❤️❤️❤️
ಮನುಷ್ಯನ ಉಡುಕಾಟ ಶಾಂತಿ ಮತ್ತು ಆನಂದಕ್ಕೆ ಅದು ನೀನು ಪಡದಿದ್ದಿಯ ಸಹೋದರ.❤❤❤
💯 bro
What i was not expecting that happened at the last 😢😔 ಪ್ರೀತಿ ಮಧುರ ತ್ಯಾಗ ಅಮರ ❤
🤩🤩
ವ್ಹಾವ್ ಇಷ್ಟು ದಿನ ನಿಮ್ಮ ವಿಡಿಯೋ ನೋಡಿರಲಿಲ್ಲ ಈವತ್ತು ಮೀನ ಎಪಿಸೋಡ್ ನೋಡಿದೆ ವ್ಹಾವ್ ನಿಮ್ಮ ಬ್ಲಾಗ್ಸ್ ನೋಡ್ತಾ ಇದ್ದರೆ ಏನೋ ಒಂದು ಫೀಲ್ ಬರುತ್ತೆ ಒಂಥರಾ ಫಿಲ್ಮ್ 📽️ ಸ್ಟೈಲ್ ಇದೆ ನೀವು ಒಂದು ಥರ ಡಿಫರೆಂಟ್ ಬ್ಲಾಗರ್
ಮತ್ತೆ ಹ ಹಾಡು ಎಂಥ ಚಂದ ಮಾರಾಯ ಕೆಳಲಿಕೆ ಯಾವ ಊರಿನ ರಾಣಿ 💛❤️🎤🎧
ಬ್ರದರ್ ಸುಮ್ನೆ ಮೀನಾ ಅವರನ್ನು ಮದುವೆ ಆಗಿ ಭಾರತಕ್ಕೆ ಕರ್ಕೊಂಡು ಬನಿ 🌹🌹🌹🌹🌹❤️❤️❤️
Meena has the best attitude and grace. God bless Meena. Yes Meena indeed has gained many well-wishers in Karnataka. I admire your narration, vlog and goodness. Best wishes for future videos.
ಒಂದು ಲವ್ ಸ್ಟೋರಿ ಸಿನಿಮಾನೇ ನೋಡಿದಾಗೆ ಆಗ್ತಾಇದೆ...ಗುರು ಸೂಪರ❤
ಅಣ್ಣ ನಿಜವಾಗ್ಲೂ ಅವರು ನಿಮ್ಮನ ಇಷ್ಟಪಡ್ತಾಇದಾರೆ .
ಕಣ್ಣಿನ ಬಾಷೆ ಅರ್ಥ ಮಾಡಿಕೊಳ್ಳಿ....
Bhai literally i saw same video more then 5 time .
I don,t know why it makes me happy after seeing this and another video (Vlong) .
I think u both are made for each other .
Love from Maharashtra ( Sangli)
Meena very good women looking so cute meena... All the best❤️
your last lines made me cry 😭😢, my favourite vlog of global Kannadiga , thank you sir
ಬಹಳ ಅಪರೂಪದ UA-camR ನೀವು ಹಾಗೆ ನಿಮ್ಮ ಬೇಸ್ ಧ್ವನಿ ಕೇಳುವುದಕ್ಕೆ ಆನಂದ ❤❤❤
ಅಣ್ಣ ದಯವಿಟ್ಟು ಆ ಹುಡುಗಿನ ನೀವು ಮದುವೆಯಾಗಿ life ಚೆನ್ನಾಗಿರುತ್ತೆ. 👍
💯 nija bro 😢
ನಿಮ್ಮ ವೀಡಿಯೊಗಳು ಹೊಸ
ಲೋಕ ಸೃಷ್ಟಿಸುತ್ತ ನಮ್ಮ
ಮನಸೊಳಗೆ ಹೊಸ ಚಿಂತನೆ ಹುಟ್ಟು ಹಾಕುತ್ತಿವೆ, ನಿಮಗೆ ಶುಭವಾಗಲಿ...
👌🏻👌🏻👌🏻👌🏻 ನಾವೇನು vlog ನೋಡ್ತಾ ಇದ್ದೀವಾ or ಯಾವುದೊ ಮೂವಿ ನೋಡ್ತಾ ಇದ್ದಿವೋ ಗೊತ್ತಾಗ್ತಾ ಇಲ್ಲ. Next ಎಪಿಸೋಡ್ ಗೆ wait ಮಾಡೋ ಹಾಗಾಗಿದೆ ಅಣ್ಣಾ..😄😄😄 ಮೀನಾ ಅಂತೂ ಅಮೇಜಿಂಗ್ ❤️❤️
ಪರಿಶುದ್ಧ ಹೃದಯವಂತೆ ಮೀನಾ ಸಹೋದರಿಯನ್ನು ಭಾರತಕ್ಕೆ ಕರೆದು ಆತಿಥ್ಯ ನೀಡಿ ಬ್ರೋ
ಮುಂದೆ ತುಂಬಾ ಮಿಸ್ ಮಾಡ್ಕೋತೀರಾ ಅನಿಸುತ್ತೆ ಬ್ರದರ್.
ನೀವು ಜೀವನ ಪೂರ್ತಿ ನಮ್ಮ ಆಶಾ ಅಕ್ಕ ಕಿರಣ್ ಅಣ್ಣ ಅವರ ತರ ಜೊತೇಲಿ ಇದಿದ್ರೆ ಚನಗಿರೋದೇನೋ ಅನಿಸ್ತಿದೆ.
ಮತ್ತೆ ಒಂದಾಗೋಣ ಬಾ, ಜೈ ಕನ್ನಡಾಂಬೆ 💛❤️
❤️
Really. True
Meen nagu sadaa hige irali god bles you you Meena and your family thank you sister
ನಾನು ನಿಮ್ಮ ವೀಡಿಯೋಸ್ ಸ್ವಲ್ಪ ಲೇಟಾಗಿ ನೋಡಿದೆ... ನಿಜ ನೀವು ಮೀನ ಅವರನ್ನ ಮದುವೆ ಆಗಿ ತುಂಬಾ comfortable anisthide...❤❤❤
ನಿಮ್ಮ ಪ್ರತಿಯೊಂದನ್ನು ತೋರಿಸುವ ರೀತಿ ಬಾಳ ಅದ್ಭುತ ಅಯ್ತಿ..ದೃಶ್ಯಗಳಲ್ಲಿ ಹಿನ್ನಲೆ ಸಂಗೀತ ಬಹಳ ಸೊಗಸಾಗಿದೆ.
Ever smile queen Meena ❤️ Ram
Kannadgr visha ashirvadagalu Meena ,nanu ninna kannadigana fan,invait to Meena ,Bhartakke baruvy Meena,
ಇರಾನ್ ಬಗ್ಗೆ ಉತ್ತಮವಾದ ಮಾಹಿತಿ ನೀಡುವ ಉತ್ತಮ ಪ್ರಯತ್ನ, ಒಳ್ಳೆಯ ದೇಶ, ಉತ್ತಮ ಸಂಸ್ಕೃತಿ, ಇರಾನ್ ಜನರಿಗೆ ಕನ್ನಡದಲ್ಲಿ ಇರಾನ್ ಬಗ್ಗೆ ತಿಳಿದುಕೊಳ್ಳಲು ಬೆಂಬಲಿಸುವ ಇರಾನ್ ಜನರಿಗೆ ಶುಭಾಶಯಗಳು
ಮನಸ್ಸಿಗೆ ತುಂಬಾ ಖುಷಿ ಮೀನಾ ಅಕ್ಕನ ನೋಡಿ❤️❤️❤️❤️😘😘😘😘😘😘🙏🙏
💯 nija 😢
This is more romantic and touching than any film I have seen so far in life. So vivid and detailed to perfection... Both of you are so lovely and lively.... I am jealous of both of you...
I am feeling like, living my own life in an alternate parallel universe, when you are going through such romantic instances.... It was worth living to watch your videos...
I have become a BIG fan of your BIG heart Ram.. May God bless you with lots of such cherishable moments...
ಅಣ್ಣಾ ನೀವು vlogger ಅಷ್ಟೇ ಅಲ್ಲ ಒಬ್ಬ ಒಳ್ಳೆಯ ಹಾಡುಗಾರ😍😍
ತುಂಬಾ ಕೇರಿಂಗ್ ಗರ್ಲ್ ಬ್ರದರ್ ಸೂಪರ್ ನೀವು ಯಾಕೆ ಮದುವೆ ಹಾಗ್ಬಾರ್ದು ಸೂಪರ್ ಜೋಡಿ 😍
ಪ್ರೀತಿ, ಪ್ರೇಮ ಕ್ಕೆ ಗಡಿಯಿಲ್ಲ, ಧರ್ಮದ ನೆರಳು ಇಲ್ಲ, ಭಾಷೆಯ ಹಂಗಿಲ್ಲ, 🌹💐👌👍
Life is beautiful when u meet angle like meena ❤
l
One more fan added in your list 😍✌️✌️ nice jai kannada ಜೈ ಕನ್ನಡಾಂಬೆ
Anna... I luv ur Jodi.. Please Meena akka avr Social media.. Accounts yen adru idre.. Heli... Nan Avrige helthini nimna. Madve hagoke.. You both are like heroine And Hero.. I luv this video. And You both ❤ .. Nimna Return kalsoke avrguu bejar hagthide. And bitti barthirodhke nimgu Bejar hagthide.. Yappaa I'm really felt like Niv Yak ibbruu madve hagbardu and they also luv india and Indian culture too.. Made for each other Joodi antha..😍💝🫂
Luv you so much Anna & Athge 😍💝
Frist time I see this video with any skip .........so much beautiful video but I also want Meena like gril❤
ಏನ್ ಗುರು ಮೀನು ಬಲೆಗೆ ಬಿದ್ದೆ ಬಿಟ್ಟಿತು.... ಅತ್ತಿಗೆ ಸೂಪರ್ 👌💐.
Very nice. .. ಯಾವುದೋ ಸುಂದರ ಸಿನಿಮಾ ನೋಡಿದ ಅನುಭವ ಆಯ್ತು . ಮೀನಾ ಮನಸ್ಸು ಅತಿ ಸುಂದರ super 💞💞💞💞💞
ಧನ್ಯವಾದಗಳು 🙏🥰
Nimma voice big boss ge kodabahudu it's soo impressive ❤
Super Anna super Meena ❤️😍cuteeee nimge sikkidre chennagiruthe Alva anna👏👍😊😉😉
Nanu thumba wait madtide konegu banthu Meena video super madhve agi bro namm Bangalore karkond banni
Really You both will make a lovely Pair ❤ India+Iran = Indian
Love jihad ilvano laude
Wonderful friendship ❤ love both global and Meena.
ಬ್ರೋ ಒಂದೇ ವಿಡಿಯೋ ಗೆ ಫ್ಯಾನ್ ಆಗ್ಬಿಟ್ಟೆ... ಮೀನಾ ತುಂಬಾ ಚೆನ್ನಾಗಿದಾಳೆ keep rock ❤❤
ತುಂಬಾ ಖುಷಿಯಾಗ್ತಿದೆ ನಿಮ್ಮನ್ನು ನೋಡಿ ಬೇಗ ವಂದಾಗಿ ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿ ಇರುತ್ತೆ
Meena is beautiful... Iove you💐💐💖
Meena what butiful bro she is mind blowing 😘💝
ಕರ್ನಾಟಕ ಬನಿ ಮೀನಾ🙏🙏💛❤🙏👍
ಆದಿತ್ಯ ವಿನೋದ್ ಅವರಿಗೆ ನನ್ನದೊಂದು ಸಲಾಂ.😊
ನಿಮ್ಮಿಂದ ಇರಾನ್ ಭಾರತ ಸಂಬಂಧ ಉಂಟಾಗ್ಲಿ❤
,ಬ್ರೋಮುದ್ದೆ ಮಧ್ಯ ಸಾಲಿನ ಪದಗಳುನನಗೆ ತುಂಬಾ ಇಷ್ಟ ಆಯಿತುನೀವು ನೀನು
ಪ್ರೀತಿಪಾತ್ರರನ್ನು ಭೇಟಿ ಮಾಡಲು.ಹೊರಟಾಗ ಎಲ್ಲೇ ಸೀಟ್ ಸಿಗಲಿ.ಏನೇ ಕಷ್ಟಬರಲಿ.ಅದೆಲ್ಲ ತೃಣ ಸಮಾನ.❤
Once again you touched our hearts ❤️ love you brother.hope you meet again and agian to meena.
ಮಿನುಗು ತಾರೇ ತುಂಬಾ ಚಂದ ❤
It's still a dream for many kannadigas to get a such sweet, beautiful kind hearted girl ❤
Sir nihu hundred percent meena avarnna maduve aktira nahu kandita kaytirtivi❤❤❤❤❤ all the best pucher
ನಡೀತಾ ಇದೆ , ಇಲ್ಲೇ ಏನೋ ನಡೀತಾ ಇದೆ.....😅😅
ಮಸ್ತ್ ಜೋಡಿ ಅಣ್ಣಾ❤
ಒಳ್ಳೆಯದಾಗಲಿ😍❤🥰
Sir, your poetry is truly wonderful; I am a big fan of your poetries, especially the beginning intro poem, which matches the circumstance perfectly while revealing glimpses of Meena. Ms Meena, as demonstrated, is very elegant, and even though she has a lot of issues, she always has a smile on her face, which is quite lovely.
ಧನ್ಯವಾದಗಳು 🙏
Murthy aware...matantara alwa idu.