For Kenya Group Tour Bookings from Flying Passport Tours Call or Whats app Below Number : +917795538639 +917795138638 Website : www.flyingpassports.com Email : contact@flyingpassports.com Our Upcoming Trips : KENYA Departure Date : 24th January, 2024 ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಕೀನ್ಯಾ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ +917795538639 +917795138638 Website : www.flyingpassports.com Email : contact@flyingpassports.com ನಮ್ಮ ಮುಂದಿನ ಪ್ರವಾಸಗಳು : ಕೀನ್ಯಾ : ನಿರ್ಗಮನ ದಿನಾಂಕ : 24ನೇ ಜನವರಿ, 2024
@@themadguy007 Even he is great nd v r proud of him...But it's not that easy traveling risking with a wife ... Moreover they hold our Karnataka flag in each country that's very risky isn't it ...
@@SunilShetty-dz1yt le sunil shetty, lee yeno madthidhya? North Korea dhalli development haa? Yaar nim appa minister agidhna? Gothill dhalle yen yeno mathdathyallo. English bandhre "North Korea documentary " anth UA-cam nalli search madi aa country bagge clean agi thilko bolimagne.
ಕಿರಣ್ ,ಆಶಾ ನಿಮ್ಮಪ್ರಯತ್ನಕ್ಕೆ ನಮ್ಮ ಅಭಿನಂದನೆ ಗಳು .ತುಂಬಾ ಯೂಟ್ಯೂಬರ್ ಗಳನ್ನು ನೋಡಿದ್ದೇವೆ ಅಂತಹ ಕೆಲವೇ ಕೆಲವು ಮನ ಗೆದ್ದ ವರಲ್ಲಿ ನೀವೂ ಒಬ್ಬರು.ನಿಮ್ಮ ನಿರೂಪಣೆ,ಕಾಳಜಿಯುಕ್ತ ಅಭಿಪ್ರಾಯಗಳು,ನಡೆದುಕೊಳ್ಳುವ ರೀತಿ ಬಹಳ ಮೆಚ್ಚಿಗೆ ಯಾಗುವ ಅಂಶಗಳು.ನೀವು ವಿದ್ಯಾವಂತರುಮಾತ್ರಅಲ್ಲ ವಿಚಾರವಂತರು ಸಹಹೃದಯಿ ಗಳು ಅನ್ನುವುದು ಕೂಡಾ ಬಹಳ ಮೆಚ್ಚುವಂಥ ಸಂಗತಿ ಹೀಗೆ ನಿಮ್ಮ ಪಯಣ ಸಂತೋಷ ವಾಗಿ ಸಾಗಲಿ.❤
ನಮ್ಮ ಕನ್ನಡಿಗರ ಗತ್ತು ನಿಮ್ಮಿಂದ್ದ ವಿಷ್ಯ ವಿಖ್ಯಾತವಾಗಿದೆ ನಿಮ್ಮಿಂದ ನಮ್ಮ ಕನ್ನಡ ಭಾಷೆ ಬೆಳೆಯಲಿ ಕನ್ನಡಿಗರನ್ನು ಇಲ್ಲ ದೇಶಗಳು ಗುರುತಿಸಲು ನಿಮಂತ ಸಾಹಸಿಗಳೇ ಕಾರಣ ಲವ್ ಯೌ ಬ್ರೋ ❤❤❤❤❤❤❤❤
Sir and mam... Ebru kuda tumba chennagi explin madtira.. Super ..😢matte bega south koria bittu horge banni😊.. And kannada youtuber '1st going in south kora keep it sir.......... ನಿಮ್ಮ ಪಯಣ ಸದಾ ಮುಂದುವರಿಯಲಿ . ಹೊಸ ಹೊಸ ದೇಶದ ಬಗ್ಗೆ ಮಾಹಿತಿ ಕೊಡಿ ❤❤
Very few vloggers in the world have covered North Korea and in India, that number is even small. Seeing a Kannada youtube channel enter North Korea is very exciting. Nim dhairya, nim commitment mecchbeku guys. Thanks for this video! Keep them coming Flying Passport!
I have never seen detailed traveling vlogs with history captured.....really got goosebumps to see and listen the history....thanks asha and kiran....u guys are so precise with data.....u both deserve best youtuber awards...
ಅಣ್ಣ ಯಾವುದೇ ದೇಶಕ್ಕೆ ಹೋದರು ಓಂ ಗಂಗಣಪತಯೇ ನಮಃ ಓಂ ಆದಿಶಕ್ತಿ ನಮಃ ಓಂ ನಮಃ ಶಿವಾಯ ಓಂ ಶ್ರೀ ರಾಧಾಕೃಷ್ಣಾಯ ನಮಃ ಓಂ ಶ್ರೀ ಕಾಮಧೇನುವೇ ನಮಃ ಓಂ ಭುವನೇಶ್ವರಿ ನಮಃ ಜೈ ಕನ್ನಡಾಂಬೆ ಜೈ ಭಾರತಾಂಬೆ ಓಂ ನಮೋ ಭಗವತೆ ವಾಸುದೇವಾಯ ಓಂ ನಮೋ ನಾರಾಯಣಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ ಓಂ ಶ್ರೀ ಗಂಡಭೇರುಂಡ ಸ್ವಾಮಿ ನಮಃ ಓಂ ಶ್ರೀ ಶರಭೇಶ್ವರಾಯ ನಮಃ ಓಂ ಶ್ರೀ ಪ್ರತ್ಯಂಗಿರಾಯೈ ನಮಃ ಓಂ ಶ್ರೀ ಶೂಲಪಾಲಿನಿ ದುಗಾ೯ಮಾತ ನಮಃ ಓಂ ಶ್ರೀ ಕೀತಿ೯ಮುಖಾಯ ನಮಃ, ಓಂ ಶ್ರೀ ನಂದೀಶ್ವರಾಯ ನಮಃ ಓಂ ಶ್ರೀ ನಂದಿನಿ ನಮಃ ಅಂತ ಒಂದು ಸಲ ಪಠಿಸಿ ದಯಮಾಡಿ 🕉️🙏
Very nice video tumbane dukkada vishaya papa estu janaru anyavanu hedirisabhahudu a kaaladali great ashakiran very nice massage take care all is well with carefull God bless yours 👍👍👍👍👍
Tq sir and madam ಎಷ್ಟೋ ವಿಷಯಗಳನ್ನ ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮ್ಮ ದೈರ್ಯಕ್ಕೆ ನಮ್ಮದೊಂದು ವಂದನೆಗಳು ❤ ಆದ್ರೂ sir 25.16 min 😁 kopadalli baidro ella bejaralli baidro gotthilla but kannada baigula keloke ondu chenda 💛❤️
For Kenya Group Tour Bookings from Flying Passport Tours Call or Whats app Below Number :
+917795538639
+917795138638
Website : www.flyingpassports.com
Email : contact@flyingpassports.com
Our Upcoming Trips : KENYA
Departure Date : 24th January, 2024
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಕೀನ್ಯಾ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
+917795538639
+917795138638
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಕೀನ್ಯಾ :
ನಿರ್ಗಮನ ದಿನಾಂಕ : 24ನೇ ಜನವರಿ, 2024
Hi ಅಣ್ಣ ತುಂಬಾ ಒಳ್ಳೆಯ ಕೆಲಸ
Anna kelvru matadok nachike padkoltare plz expanse approximate nearly amount tilsi nim video dalli...
anna please kailaasa parvata torsi please anna please
sir free na illa kammi budget ge na
⁷⁷
ಯಾರೂ ಮಾಡದ ಸಾಹಸವನ್ನು ನೀವು ಮಾಡಿದ್ದೀರಿ. ನಿಮ್ಮ ಧೈರ್ಯ ಕ್ಕೆ ನನ್ನ ಅಭಿನಂದನೆಗಳು.
Thank you 🎉
ನಿಮ್ಮ ಇಬ್ರೂ ಧೈರ್ಯಕ್ಕೆ ನಮ್ಮದೊಂದು ಸಲಾಂ 🖤
What about Dr bro
@@themadguy007 Even he is great nd v r proud of him...But it's not that easy traveling risking with a wife ... Moreover they hold our Karnataka flag in each country that's very risky isn't it ...
ಕನ್ನಡ ದ ಹೆಮ್ಮೆಯ ಯೌಟ್ಯೂಬ್ ಚಾನಲ್.. ಕಿರಣ್ ಅಣ್ಣಾ ಮತ್ತು ಆಶಾ ಅಕ್ಕ.. 🙏
ಸ್ವಲ್ಪ ಹುಷಾರಾಗಿ, ಮೊದಲೇ ಹುಚ್ಚ ನನ್ಮಗ ಅಲ್ಲಿನ ಕಿಮ್
ಅವನದು ಅವರ ದೇಶದ ಜನರ ಮುಂದೆ ಮಾತ್ರ.. ಏನೋ ಕಾಯಿಲೆ ಬಂದಿದೆ ಅಂತೆ.. ಇನ್ನು ಸ್ವಲ್ಪ ದಿನದಲ್ಲೇ ticket 🎟️ ತಗೋತನೆ
2028 varege wait madbeku..!!!
😊😊😊🙏🏻🙏🏻🙏🏻😊😊😊
Guru modlu aa country yest clean n development ide.....sumne bogle bidodalla....
@@SunilShetty-dz1yt le sunil shetty, lee yeno madthidhya? North Korea dhalli development haa? Yaar nim appa minister agidhna? Gothill dhalle yen yeno mathdathyallo.
English bandhre "North Korea documentary " anth UA-cam nalli search madi aa country bagge clean agi thilko bolimagne.
Super❤❤ brother
ಸರ್ ಬೇರೆ ದೇಶಗಳ ಎಲ್ಲಾ ಇತಿಹಾಸವನ್ನು ತಿಳಿದುಕೊಂಡುಸಂಪೂರ್ಣ ಚೆನ್ನಾಗಿ ಹೇಳುತ್ತೀರಿ ಸರ್, ಮತ್ತು ಮೇಡಂ ಧೈರ್ಯಕ್ಕೆ ನಮ್ಮ ಸಲಾಂ 💞🙏🏻🙏🏻👍👍
ಬಹಳ ಆಶ್ಚರ್ಯವಾಯಿತು ಉತ್ತರ ಕೋರಿಯಗೆ ಬೇಟಿನೀಡಿದ್ಧು ಯಾವುದೇ ರೀತಿ ಘಟನೆ ಆಗದಂತೆ ವಾಪಸ್ ಬನ್ನಿ .. ಜೈ ಶ್ರೀ ರಾಮ್ 🙏
ನಿಮ್ಮ planning, ನಿಮ್ಮ editing,ನಿಮ್ಮ dedication,ನಿಮ್ಮ enlighten documentry ge ಸಾಟಿ ನೀವೇ ,ಬಹುಬೇಗ 10 ಲಕ್ಷ followers ಆಗಲಿ ಎಂದು ಆಶಿಸುತ್ತೇನೆ, ಧನ್ಯವಾದಗಳು
Same 😊
ನಿಮ್ಮ ಪಯಣ ಸುಖಕರವಾಗಿರಲಿ ಮರುಳಿ ಭಾರತಕ್ಕೆ ಬನ್ನಿ ಅಣ್ಣ
ಕಿರಣ್ ,ಆಶಾ ನಿಮ್ಮಪ್ರಯತ್ನಕ್ಕೆ ನಮ್ಮ ಅಭಿನಂದನೆ ಗಳು .ತುಂಬಾ ಯೂಟ್ಯೂಬರ್ ಗಳನ್ನು ನೋಡಿದ್ದೇವೆ ಅಂತಹ ಕೆಲವೇ ಕೆಲವು ಮನ ಗೆದ್ದ ವರಲ್ಲಿ ನೀವೂ ಒಬ್ಬರು.ನಿಮ್ಮ ನಿರೂಪಣೆ,ಕಾಳಜಿಯುಕ್ತ ಅಭಿಪ್ರಾಯಗಳು,ನಡೆದುಕೊಳ್ಳುವ ರೀತಿ ಬಹಳ ಮೆಚ್ಚಿಗೆ ಯಾಗುವ ಅಂಶಗಳು.ನೀವು ವಿದ್ಯಾವಂತರುಮಾತ್ರಅಲ್ಲ ವಿಚಾರವಂತರು ಸಹಹೃದಯಿ ಗಳು ಅನ್ನುವುದು ಕೂಡಾ ಬಹಳ ಮೆಚ್ಚುವಂಥ ಸಂಗತಿ ಹೀಗೆ ನಿಮ್ಮ ಪಯಣ ಸಂತೋಷ ವಾಗಿ ಸಾಗಲಿ.❤
ನಮಗೂ ಆ ದೇಶದ ಇತಿಹಾಸ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ... ಸರ್.
ಆಶಾ ಅಕ್ಕಾಗಿಂತಾ ನಿವು ಇನ್ನು ಚನ್ನಾಗಿ ಇತಿಹಾಸ ವನ್ನು explain ಮಾಡ್ತೀರಾ 👌👌 all the best👍 ಆಶಕ್ಕ ಮತ್ತು ಕಿರಣ್ ಸರ್ 🙏 ♥️♥️♥️ 😊
No....Both are unbeatable.....❤
ಅಬ್ಬಾ ... 😮 ನೀವಿಬ್ಬರೂ ಜೋಪಾನವಾಗಿ ಹೋಗಿ ಬಂದ್ರಿ.... ದೇವರು ಒಳ್ಳೆಯದು ಮಾಡಲಿ.... ❤🙏
🎉🎉😂😂🎉
ನಿಮ್ಮ ಧೈರ್ಯಕ್ಕೆ ಒಂದು ಸಲಾಂ ಅಣ್ಣ ❤❤❤❤❤
ಅಬ್ಬಾ ನಿಜವಾಗ್ಲೂ ನಿಮ್ಮ ಬಗ್ಗೆ ಹೆಮ್ಮೆ ಅನ್ನಿಸುತ್ತೆ , ನಿಮ್ಮ adventure ಜರ್ನಿಗೆ , ಶುಭವಾಗಲಿ , safe ಆಗಿ ಬನ್ನಿ
ನಾನು ನೋಡುವಾಗ 10ಕೆ ವ್ಯೂಸ್ ಬರ್ತಿತ್ತು ಈಗ ತುಂಬಾ ಚೆನ್ನಾಗಿ ವ್ಯೂಸ್ ಬರ್ತಿದೆ ಇನ್ನು ಒಳ್ಳೇದಾಗ್ಲಿ ನಿಮಗೆ.
ನಿಮ್ಮ ಕೆಲಸ ಮೆಚ್ಚುವಂತಹುದು ಸಹೋದರ, ಸಹೋದರಿ 🙏🙏🙏🙏💐💐💐💐💐💐💐
ನಿಮ್ಮ ಧೈರ್ಯಕ್ಕೆ ಒಂದು ಸಲಾಂ ❤❤
ಒಂದೊಳ್ಳೆ ಮಾಹಿತಿಕರ ವಿಡಿಯೋ ಉತ್ತರ ಹಾಗೂ ದಕ್ಷಿಣ ಕೊರಿಯಾದ ಬಗ್ಗೆ,ನಿಮ್ಮ ಧೈರ್ಯಕ್ಕೆ ಒಂದು ಸಲಾಂ ಆಶಕ್ಕ ಹಾಗೂ ಕಿರಣ್ ಅಣ್ಣ ❤👌🏻🔥
ಶಬ್ಬಾಶ್ ಸಕತ್ ಧೈರ್ಯ ನಿಮ್ಗೆ, ಒಳ್ಳೆಯದಾಗಲಿ ನಿಮಗೆ ಸಂತೋಷವಾಗಿರಿ
ಸರ್ ಉತ್ತರ ಕೊರಿಯೆ ದಕ್ಷಿಣ ಕೊರಿಯೆ ಆ ದೇಶದ ಕಥೆ ತುಂಬಾ ಚನ್ನಾಗಿ ಹೇಳಿದ್ದರ ತುಂಬಾ ಧನ್ಯವಾದಗಳು ಸರ್ 👌👍🌹♥️👍
ತುಂಬಾ ಚೆನ್ನಾಗಿದೆ ಜೈ ಕರ್ನಾಟಕ ಮಾತೆ 🎉❤🎉 1:11
ಅಲ್ಲಿನ ಒಂದು ಆದೇಶ ನನ್ನಗೆ ಇಷ್ಟ ಆಯಿತು. ಅದು ಏನೆಂದರೆ ಪ್ರತಿ ಒಬ್ಬ ವ್ಯಕ್ತಿ 19ನೇ ವಯಸ್ಸಿನವಯಸ್ಸಿನಲ್ಲಿ ದೇಶಸೇವೆಗೆ ಹೋಗುವುದು ನನ್ನಗೆ ತುಂಬಾ ಇಷ್ಟ ಆಯ್ತು
.ಕನ್ನಡದ ಹೆಮ್ಮೆ ಕನ್ನಡದ National geographic channel!!! ಇನ್ನ ಏನು ಹೇಳಲಿ. ಹುಷಾರಾಗಿ ವಾಪಸ್ ಬನ್ನಿ bro and sys. You are our pride. Thank you so much 😊
ಇಷ್ಟ ಪಟ್ಟ ನ್ಯಾಯವಾದ ಕೆಲಸ ಮಾಡೋದೇ ನಿಜವಾದ ಜೀವನದ ಸಾಧನೆ... You guys are doing an awesome job. Keep it up.
ನಿಮ್ಮ ಧೈರ್ಯಕ್ಕೆ ಒಂದು ನಮಸ್ಕರಾ ಜೈ ಕರ್ನಾಟಕ
ತುಂಬ ಚನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಮೆಮ್ 👍🏻🙏🙏🙏
ಸೂಪರ್ ಗುರು ನಿಮ್ಮ ಬಂಡ ಧೈರ್ಯಗೆ ಮೆಚ್ಚಾಲೆ ಬೇಕು
ಕಿರಣ, ಆಶಾ ಸೂಪರ್ ಜೋಡಿ ನಿಮ್ಮದು.. ನಮ್ಮಮ್ಮ ಊಟಕ್ಕೆ ಬಂದ್ರೆ ಸಾಕು.. ಹಚ್ಚಪ್ಪ ನೋಡೋಣ ಆಶಾ ಕಿರಣ youtube ಅನ್ನುತಾರೆ .. keep up the good work
Super history 👌 twinkle twinkle little star ಆಶಾ ಕಿರಣ super star
Great 👍 ನಿಮ್ಮ ಧೈರ್ಯಕ್ಕೆ ನಿಮ್ಮ ಸೇವೆಗೆ ಅನಂತ ಅನಂತ ಪ್ರಣಾಮಗಳು
ಯಾಕೋ ನಿಮ್ಮ ವಿಡಿಯೋಗಳನ್ನು ನೋಡಬೇಕಂದ್ರೆ ತುಂಬಾ ಬೇಜಾರಾಗುತ್ತದೆ ಯಾಕೆಂದರೆ ನೀವು ತುಂಬಾ ಲೇಟಾಗಿ ಅಪ್ಡೇಟ್ ಮಾಡ್ತಾ ಇದ್ದೀರಾ
ಜೈ ಕನ್ನಡಿಗ ಹನು ಮಾನ್.. ಸೂಪರ್ ಆಗಿದೆ ವಿಡಿಯೋ,... ಜೈ ಕಿಮ್ ಜಾಂಗ್ ಉನ್ 😊...
ಸೂಪರ್....ಅದ್ಭುತ ...🙏👌 ನೀವು ಸುರಕ್ಷಿತವಾಗಿರಿ...ಅಣ್ಣ ಅಕ್ಕ❤❤😊
Akka nim voice tumba chennagide .tumba kushi agatte nim jodi na nodoke
ಕನ್ನಡದ ಹೆಮ್ಮೆ ನೀವು 🙏you are our pride.THANK You SOOOOMUCH.
ನಿಮ್ಮ ಸಾಧನೆ meccuvantaddu ಹೀಗೆ ಮುಂದುವರೆಯಲಿ ನಿಮ್ಮ ಸಾಧನೆ ಜೈ ಕರ್ನಾಟಕ
Are you guys serious??!!! You made it to North Korea? I have no words to appreciate your guts! Literally no words 🙏🙏🙏
ನಮ್ಮ ಕನ್ನಡಿಗರ ಗತ್ತು ನಿಮ್ಮಿಂದ್ದ ವಿಷ್ಯ ವಿಖ್ಯಾತವಾಗಿದೆ ನಿಮ್ಮಿಂದ ನಮ್ಮ ಕನ್ನಡ ಭಾಷೆ ಬೆಳೆಯಲಿ ಕನ್ನಡಿಗರನ್ನು ಇಲ್ಲ ದೇಶಗಳು ಗುರುತಿಸಲು ನಿಮಂತ ಸಾಹಸಿಗಳೇ ಕಾರಣ ಲವ್ ಯೌ ಬ್ರೋ ❤❤❤❤❤❤❤❤
Sir and mam... Ebru kuda tumba chennagi explin madtira.. Super ..😢matte bega south koria bittu horge banni😊.. And kannada youtuber '1st going in south kora keep it sir.......... ನಿಮ್ಮ ಪಯಣ ಸದಾ ಮುಂದುವರಿಯಲಿ . ಹೊಸ ಹೊಸ ದೇಶದ ಬಗ್ಗೆ ಮಾಹಿತಿ ಕೊಡಿ ❤❤
ತುಂಬಾ ಅದ್ಭುತವಾದ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು
ಮಾಹಿತಿ ತುಂಬಾ ಚೆನ್ನಾಗಿ ಹೇಳಿದಿರಿ ಗುಡ್ ಜಾಬ್ ❤️😊
ನಿಮ್ಮ ಇಬ್ಬರ ಧೈರ್ಯಕ್ಕೆ ನನ್ನದೊಂದು ಸಲಾಂ 🖤
Very few vloggers in the world have covered North Korea and in India, that number is even small. Seeing a Kannada youtube channel enter North Korea is very exciting. Nim dhairya, nim commitment mecchbeku guys. Thanks for this video! Keep them coming Flying Passport!
ಕಿರಣ್ ಮತ್ತು ಆಸಾರ್ ಅವರಿಗೆ ನನ್ನ ಆಶೀರ್ವಾದಗಳು
❤ಸರ್ ಇಲ್ಲಿ ಮೊಬ್ಬಲ್ಲ್ ಅಲ್ಲಿ ಕೂತು ನೋಡಕ್ಕೆ ಭಯ ಆಗುತ್ತೆ,,,ಕೋಟಿ ಕೋಟಿ ದೇವರ ಆಶೀರ್ವಾದ ನಿಮ್ಮ ಪಾಲಿಗೆ ಸದಾ ಇರಲಿ ಸರ್ ❤
ಮೇಡಮ್, ನಿಮ್ಮ, ಪ್ರಯತ್ನಕ್ಕೆ, ನಮ್ಮ, ಅಭಿನಂದನೆಗಳು
I have never seen detailed traveling vlogs with history captured.....really got goosebumps to see and listen the history....thanks asha and kiran....u guys are so precise with data.....u both deserve best youtuber awards...
Of course they deserve the best youtuber awards . .🎉🎉❤❤Hope they get such awards in the offing.
ನೀವು ಮಾಡಿರುವ ಕೆಲವೆ ಕೆಲವು ಉಪಯುಕ್ತ ವಿಡಿಯೋ ಗಳಲ್ಲಿ ಇದು ಕೂಡ ಒಂದು..👍
North korea video was very nice superb. Place nice. South korea and north korea borders nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Scared to hear your words. Thanks for showing the places where all can't visit and explore.
Veera kannadigaru hatsoff to u both, continue ur journey God bless u
🙏🙏🙏 ಉ ಕೊರಿಯಾ ನೆನೆಸಿಕೊಳ್ಳೋದೇ ಭಯ ಅಂತದ್ರಲ್ಲಿ ತಾವು ಅಲ್ಲಿ ಹೋಗಿ ನಮಗೆ ತೋರ್ಸಿದೀರಾ. ತುಂಬಾ ಧನ್ಯವಾದಗಳು. 🙏
ಅಬ್ಬ! ನಿಮ್ಮ ಜೊತೆ ನಾವು ನೋಡ್ವಿ. Dro.. ಒಳ್ಳೆ ದಾಗಲಿ ನೀವು ಆರಾಮಾಗಿ ಬಂದು ಬಿಡಿ.
So heart touching.. felt really sad for slavery.. really proud of you 👏
ಯಾವ channel kuda e ತರ viedo s madalla your great asha and👥💑ಕಿರಣ್❤💛❤💛❤
Oh wow . Just remembered the series crash landing on u. Which s fully based on this story . Can totally relate 😮😊😊 thanks
Good job 👍 take care ❤️ I love my india
*ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ*
One of the best informative videos till now 🙂🙂
ಅಣ್ಣ ಯಾವುದೇ ದೇಶಕ್ಕೆ ಹೋದರು ಓಂ ಗಂಗಣಪತಯೇ ನಮಃ ಓಂ ಆದಿಶಕ್ತಿ ನಮಃ ಓಂ ನಮಃ ಶಿವಾಯ ಓಂ ಶ್ರೀ ರಾಧಾಕೃಷ್ಣಾಯ ನಮಃ ಓಂ ಶ್ರೀ ಕಾಮಧೇನುವೇ ನಮಃ ಓಂ ಭುವನೇಶ್ವರಿ ನಮಃ ಜೈ ಕನ್ನಡಾಂಬೆ ಜೈ ಭಾರತಾಂಬೆ ಓಂ ನಮೋ ಭಗವತೆ ವಾಸುದೇವಾಯ ಓಂ ನಮೋ ನಾರಾಯಣಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ ಓಂ ಶ್ರೀ ಗಂಡಭೇರುಂಡ ಸ್ವಾಮಿ ನಮಃ ಓಂ ಶ್ರೀ ಶರಭೇಶ್ವರಾಯ ನಮಃ ಓಂ ಶ್ರೀ ಪ್ರತ್ಯಂಗಿರಾಯೈ ನಮಃ ಓಂ ಶ್ರೀ ಶೂಲಪಾಲಿನಿ ದುಗಾ೯ಮಾತ ನಮಃ ಓಂ ಶ್ರೀ ಕೀತಿ೯ಮುಖಾಯ ನಮಃ, ಓಂ ಶ್ರೀ ನಂದೀಶ್ವರಾಯ ನಮಃ ಓಂ ಶ್ರೀ ನಂದಿನಿ ನಮಃ ಅಂತ ಒಂದು ಸಲ ಪಠಿಸಿ ದಯಮಾಡಿ 🕉️🙏
OMG ententha vishya tilisikotri, ententha jaga torsidri , nivu Ella desha sutti namge torsokr enen kashta pattidiro hatsup to you🙏🙏🙏🙏👌👌👌
Superb, it is very proud you both are Great Kannadigas.
2.32 asha avru "thintava"antha thumba chanag keldru...❤
ನಿಮ್ಮ ಪ್ರಯಾಣ ಸುಖಕರವಾಗಿರಲಿ ❤
ನಿಮ್ಮ ಧೈರ್ಯವನ್ನು ಎಷ್ಟು ಮೆಚ್ಚಿದರೂ ಸಾಲದು,,,
Superb👌❤and welcome back to India🇮🇳 👍❤🤗
ಪ್ಲಸ್ನ ಯಾರ್ ಬೇಕಾದ್ರು ತೋರ್ಸ್ತಾರೆ ಗುರು ಆದ್ರೆ ನೀವು ಕೊಡುವ ಮಾಹಿತಿ ಐತಲ್ಲ ಸೂಪರ್ ಸೂಪರ್ ಸೂಪರ್ 👍👍👍
The most heart touching and the best video from flying passport 💔♥️
ನಿಮ್ಮ ಧೈರ್ಯ ಕ್ಕೆ ನಮ್ಮ ಸಲಾಂ 👏👏👏👏👏👏👏👏👏🙏🙋♀️🙋♂️🙋♂️🙋♂️🙋♀️🙋♀️
ಕನ್ನಡದ ಆಶಾಕಿರಣ💛❤️
ಪ್ರಕೃತಿ ಮುಂದೆ ಎಲ್ಲಾ ಕ್ರಿಮಿ ಕೀಟ ಜನ ಜೀವಿಗಳು ಎಲ್ಲಾ ಒಂದೇ 🙏
Impressive! Wish you safety and health wherever you go!
ಸೂಪರ್ 👌 ನಿಮ್ಮ ಧೈರ್ಯ ಮೆಚ್ಚುವಂತಹದು.
Good video
Good place
U have taken risk to show NK to the viewers
Thank u
ಕನ್ನಡಿಗರ ಹೆಮ್ಮೆ ನೀವು.....love you both ❤
Be safe and lots of love from all kannadigas ❤❤❤
Very informative video❤❤
ನಿಮ್ಮ ಧೈರ್ಯ ಕ್ಕೆ 👏👏
❤❤❤thank u
Fast time kannada traveller visit country God bless you❤❤
ಹುಚ್ಚ ಅನ್ನಬೇಡಿ ಸರ್ ನಮ್ಮ ದೇಶದ ಜನಾ ಪ್ರತಿಯೊಬ್ಬರಿಗೂ ಗೌರವಿಸುವ ಪರಂಪರೆ ಅದು ನಮ್ಮದು ಸರ್
Big achievement you guys did super 👍 🎉. Thank you so much you shared this vedio
ಸ್ಪಠವಾದ ಕನ್ನಡದ ಉಚ್ಛರಣೆ ನಿಮ್ಮ ಸಾಹಸಕೊಂದು ನನ್ನ ಸಲಾಂ
Bravo dear brother and sister. I have been in South Korea. Very nice to see you
❤❤ very interesting ತುಂಬಾ ಇಂಫಾರ್ಮೇಷನ್ ಸಿಗ್ತು ನಿಮ್ಮಾ ಕಡೆಯಿಂದ
ಯಪ್ಪಾ ಏನು ಧಮ್ ರೀ ನಿಮ್ಮಿಬ್ಬರಿಗೂ, ಉತ್ತರ ಕೊರಿಯಾ ಹೆಸರು ಕೇಳಿದರೆ ಮೈ ಜುಂ ಅನ್ನಿಸುತ್ತೆ ಅಂಥದರಲ್ಲಿ 😮
Wonderful. Great. Thanks for your achievement. Very good information.
Korean Border tour with history explanation and demelitirise zone and sentimental stories.Nice video
ಅತ್ಯುತ್ತಮ .... Really amaz....thanks both of you
Blessed couple on 🌎 earth ! ❤
Namma rajakaranigala makkalannu military service ge kalisbeku
ಆದಷ್ಟು ಬೇಗ 1 ಮಿಲಿಯನ್ ಸಬ್ಸ್ಸಿಬಿರ್ಸ್ ಆಗ್ಲಿ ❤
ಬಹಳ ಸುಂದರವಾದ ವಿಡಿಯೋ.. 👌👌💐💐
Wonderful and much expected trip from your end .... The border visit is just goosebumps...Jaikarnataka, Jai Hind ...
Very nice video tumbane dukkada vishaya papa estu janaru anyavanu hedirisabhahudu a kaaladali great ashakiran very nice massage take care all is well with carefull God bless yours 👍👍👍👍👍
Nice 😊Please capture more video of Seoul life and other villagers life of South Korea😊
Tq sir and madam ಎಷ್ಟೋ ವಿಷಯಗಳನ್ನ ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮ್ಮ ದೈರ್ಯಕ್ಕೆ ನಮ್ಮದೊಂದು ವಂದನೆಗಳು ❤ ಆದ್ರೂ sir 25.16 min 😁 kopadalli baidro ella bejaralli baidro gotthilla but kannada baigula keloke ondu chenda 💛❤️
I'm waiting for this so many days God bless you both asha and Kiran ❤️❤️
Sir starting BGM swalpa kadimemadi nimma voice kelusthilla, Thank you
Be safe my appata kannadigas♥️nice video have a good day 🎉🎉
ಹ್ಯಾಟ್ಸಾಫ್ ಇಬ್ಬರಿಗೂ...ಇಂತಹ ಸಾಹಸ ಮಾಡಿದ್ದಕ್ಕೆ