Thanks for this episode and Sri.Chikkanna's talk about music directors. Please make episodes with another veteran and senior director Sri.Bhargava sir. We would love to hear him in Total Kannada .
ಚಿಕ್ಕಣ್ಣನವರ ಸಂದರ್ಶನಕ್ಕೆ ಅಣ್ಣಾವ್ರ ಸಿನಿಮಾ ಗೆ ಕಾಯ್ದ ಹಾಗೆ ಕಾಯ್ತೀನಿ. ಅಣ್ಣಾವ್ರ ಯಾವುದಾದರು ಸಿನಿಮಾದ "making of" video ಗೆ ಎಷ್ಟೋ ವರ್ಷಗಳಿಂದ ಕಾಯ್ತಿದೀನಿ. ಯೌಟ್ಯೂಬ್ ನಲ್ಲಿ ಒಂದು ಸಹ ಇಲ್ಲ. ಹಿಂದಿ ಚಿತ್ರಗಳ "making of" video ಗಳು ಸಾಕಷ್ಟು ಸಿಗ್ತವೆ, ಆದರೇ ಅಣ್ಣಾವ್ರದು ಒಂದು ಇಲ್ವಾ?
Sir, very good interview with cj Chikkanna, but our rajkumar is ultimately special, nobody will find like him ,how long will you sharpen your katti to proove rajkumar is a grreat man , he is by birth it😂self " Rajakumara"
ಚಿ ಉದಯ್ ಶಂಕರ್ ಸ್ವರ್ಗಸ್ತ ರಾದಗ ಡಾಕ್ಟರ್ ರಾಜಕುಮಾರ್ ಅವರ ಮನೆಯಲ್ಲಿ ಹೇಳಿದ ಮಾತು ಇಂದು ಭೋಜರಾಜನ ಆಸ್ಥಾನದಲ್ಲಿ ಕಾಳಿದಾಸ ಕಣ್ಮರೆ ಆದರೂ ಅಂತ ಹೇಳಿದ ಮಾತಿಗೆ ನಾನು ಸಾಕ್ಷಿ, ಆಗ ನಿರ್ದೇಶಿಕ ಭಗವಾನ್ ಅವರು ಎಂತ ಮಾತು ಹೇಳಿದಿರಿ ಅಂತ ಕಂಬನಿ ಮಿಡಿದರು
ಅಣ್ಣಾವ್ರು-ಚಿ. ಉದಯಶಂಕರ್
ಶಿವಣ್ಣ -ಚಿ. ಗುರುದತ್
ಒಳ್ಳೆಯ ಸ್ನೇಹಿತರು
Chi ಗುರುದತ್ ದುಡ್ಡು ಇಲ್ಲ ಅಂತ ಮದುವೆ ಆಗಿಲ್ಲವಂತೆ, ಹಾಗಾದರೆ ಅವರ ಸ್ಥಿತಿ ನೋಡಿ ರಾಜ್ ಕುಟುಂಬ ಸಹಾಯ ಮಾಡಲಿಲ್ಲವ
Annavaru The finest person in the earth
Sir nimma niroopane ❤ super sir
ಚಿಕ್ಕಣ್ಣ ನಿಮ್ಮ ಮಾತುಗಳು ಕೇಳುತ್ತಿದ್ದರೆ time ಹೋಗೋದೆ ಗೊತ್ತಾಗುವುದಿಲ್ಲ
That Is Beauti Of Dr. Rajanna's Cinema Team Every One Work With Love Get Success Jai Maruti
Super maahiti thank you sar. 🙏🙏
Uday shankar great legend of kannada film industry, and in rajkumar films success.
ಶ್ರೀಯುತಮಂಜುನಾಥ್ ರವರೇ ದಯವಿಟ್ಟು ಅಣ್ಣಾವ್ರು ಮತ್ತು ಉಪೇಂದ್ರ ಕುಮಾರ್ ಅವರ ಒಡನಾಟದ ಬಗ್ಗೆ ಮಾಹಿತಿ ಕೇಳಿ...🙏🏻
ನಮ್ಮ ಆಶಯವು ಸಹ
ಧನ್ಯವಾದಗಳು ಸರ್
Super Chikanna Sir. Thanks for sharing all good memories about Annavru and Family, Chi. Uday Shankar Sir. Great series Manjunath sir..
Super sir 💐💐🙏
ಇ೦ದಿನ ಕಾಯ೯ಕ್ರಮ ದಲ್ಲಿ ಹಾಡಿಗೆ ಲೈವ್ ಆಗಿ ಸ೦ಗೀತ ಸಂಯೋಜನೆ ನಮಗೆ ಒಳ್ಳೇಯ ಮಾಹಿತಿ ಹ೦ಚಿಕೊ೦ಡಿರಿ ಸಾರ್ ನಮಗೆ ತುಂಬಾ ಮೆಚ್ಚುಗೆ ಆಯಿತು. ಹಾಗೆ ಮುಂದುವರಿಸ ಬೇಕೆಂದು ವಿನ೦ತಿ. 🙏
Sir adre Gurudat awranna ondasala sandarshana maadi
Thanks for this episode and Sri.Chikkanna's talk about music directors. Please make episodes with another veteran and senior director Sri.Bhargava sir. We would love to hear him in Total Kannada .
🎉❤
ತುಂಬಾ ಆಳವಾದ ಅಧ್ಯಯನ ಮಾಡಿ ಊಟಾ ಬಡಿಸುತ್ತಿದ್ದಿರ.... ಹೀಗೆ ಮುಂದುವರಿಯಲಿ..😊
Kindly ask about Sri. Varadaraj family details sir.🎉
👌
ತಮ್ಮ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ಮಂಜುನಾಥ್ ಸರ್ ಅವರಿಗೆ ನಮಸ್ತೆ
ಜೈ ರಾಜಣ್ಣ ಜೈ ರಾಜವಂಶ
ಒಳ್ಳೆಯ ಮಾಹಿತಿ
Super
❤
ಚಿಕ್ಕಣ್ಣನವರ ಸಂದರ್ಶನಕ್ಕೆ ಅಣ್ಣಾವ್ರ ಸಿನಿಮಾ ಗೆ ಕಾಯ್ದ ಹಾಗೆ ಕಾಯ್ತೀನಿ. ಅಣ್ಣಾವ್ರ ಯಾವುದಾದರು ಸಿನಿಮಾದ "making of" video ಗೆ ಎಷ್ಟೋ ವರ್ಷಗಳಿಂದ ಕಾಯ್ತಿದೀನಿ. ಯೌಟ್ಯೂಬ್ ನಲ್ಲಿ ಒಂದು ಸಹ ಇಲ್ಲ. ಹಿಂದಿ ಚಿತ್ರಗಳ "making of" video ಗಳು ಸಾಕಷ್ಟು ಸಿಗ್ತವೆ, ಆದರೇ ಅಣ್ಣಾವ್ರದು ಒಂದು ಇಲ್ವಾ?
ಸೂಪರ್
Amazing
🙏🙏🙏🙏🙏
ಅಣ್ಣಾವ್ರು.ಅಮರ❤
This is my first comment.. ❤... Nice narration Mr. Chikkanna sir
❤❤❤❤❤❤❤❤❤
❤❤❤❤❤
Please try to interview with shivarajakumar about chi udayashankar.
Pls interview Guru dutt , son of chi Uday Shankar
Udayashankar yaru maribardu kannadada hit songs dialogue yella avrde
ಚಿಕ್ಕಣ್ಣನವರ ಮಾತು ಕೇಳುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ
Sir please ask about stunt directors, also ask about the stunts performance by Dr. Rajkumar
Sir, very good interview with cj
Chikkanna, but our rajkumar is ultimately special, nobody will find like him ,how long will you sharpen your katti to proove rajkumar is a grreat man , he is by birth it😂self " Rajakumara"
ಚಿ ಉದಯ್ ಶಂಕರ್ ಸ್ವರ್ಗಸ್ತ ರಾದಗ ಡಾಕ್ಟರ್ ರಾಜಕುಮಾರ್ ಅವರ ಮನೆಯಲ್ಲಿ ಹೇಳಿದ ಮಾತು ಇಂದು ಭೋಜರಾಜನ ಆಸ್ಥಾನದಲ್ಲಿ ಕಾಳಿದಾಸ ಕಣ್ಮರೆ ಆದರೂ ಅಂತ ಹೇಳಿದ ಮಾತಿಗೆ ನಾನು ಸಾಕ್ಷಿ, ಆಗ ನಿರ್ದೇಶಿಕ ಭಗವಾನ್ ಅವರು ಎಂತ ಮಾತು ಹೇಳಿದಿರಿ ಅಂತ ಕಂಬನಿ ಮಿಡಿದರು
ನೀವ್ ಕಂಡಂತೆ ರಾಜಕುಮಾರ್ ಬಗ್ಗೆ ಹೇಳಿ
ತಿಪಟೂರು ರಾಮಸ್ವಾಮಿ ಅವರ ಬಗ್ಗೆ ಕೇಳಿ
Dr rajkumar estondu hit agoke chi udayashankar karana
ಚಿಕ್ಕಣ್ಣ ಯೂನಿವರ್ಸಿಟಿ ಇದ್ದ ಹಾಗೆ
Chikkanna avru narasimharaju ballapura tara idaare nodoke😂
Deha yeradu manasu ondhe.
Ennu ennu thinnaa beku annisuva buri bhojana e sambashane
Super sir