ಅನುಭವದ ಸಾಗರ ಶ್ರೀಯುತ ಚಿಕ್ಕಣ್ಣ ನವರೇ ವಂದನೆಗಳು.. 🙏🏻 ದಯವಿಟ್ಟು ಮುಂಬರುವ ಒಂದು ಸಂಚಿಕೆಯಲ್ಲಿ ಆಗಿನ ಸಂಗೀತ ನಿರ್ದೇಶಕರುಗಳ ಕಾರ್ಯ ವೈಖರಿ ಬಗ್ಗೆ ಸ್ವಾರಸ್ಯಕರ ಘಟನೆಗಳ ಬಗ್ಗೆ ತಿಳಿಸಿ... 🙏🏻🙏🏻
Ade Kannu - One of the best but scary movie. The way Dr Rajanna has acted as the old man is truly amazing. I watch all his movies 100 times but scared to watch this movie. Thank you Chikkanna for bringing so many memories to life. Best wishes for your upcoming projects and a big thanks to Manjunath Sir! ❤❤❤👍
ಅಪ್ಪು ಹಾಡಿದ ಮೊದಲ ಹಾಡು ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ. ತುಂಬಾ ಚಿಕ್ಕ ವಯಸ್ಸಿಗೆ ಆ ಹಾಡು ಆ ಅಭಿನಯ ಅಪ್ಪು ನಿಜಕ್ಕೂ ಅಪರೂಪದ ವ್ಯಕ್ತಿ ಅನ್ನೋಕೆ ನಿದರ್ಶನ. ಇವತ್ತಿಗೂ ಭಾಗ್ಯವಂತ ನೋಡಿದ್ರೆ ಗೊತ್ತಾಗದ ಹಾಗೆ ಕಣ್ಣಲ್ಲಿ ನೀರು ತರಿಸುತ್ತೆ
For the average result of Ade Kannu, the reason would be that people didn’t want to see Dr Rajkumar in that negative shade where he kills his wife and tries to hide it from all and becomes murderer. The acting of Dr Rajkumar was top class and people felt it and didn’t want to see Dr Rajkumar in that role.
ನಿಮ್ಮ ಮಾತಲ್ಲಿ ಎಲ್ಲನು ಹೊನ್ನವಳ್ಳಿ ಕೃಷ್ಣ ಅವರು ಇದೆ ಬರಲಿಲ್ಲ ಅಪ್ಪು ಅವರೇ ಹೇಳಿಕೊಂಡಿದ್ದಾರೆ ಹೊನ್ನವಳ್ಳಿ ಕೃಷ್ಣ ತೋರಿಸಿದರು ನಾವು ಮಾಡ್ತಾ ಇದ್ವಿ ಅಂತ ಹೇಳಿ ಗೋವಿಂದಣ್ಣ ಅವರು ಕೂಡ ಹೇಳಿದ್ದಾರೆ ನಿಮಗೆ ಹೊನ್ನವಳ್ಳಿ ಅವರ ಹೆಸರು ಹೇಳೋಕು ನಿಂಗ್ಯಾಕೋ ಕಷ್ಟ ಅನ್ಸತ್ತೆ
ಭಾಗ್ಯವಂತ ಮೂವಿ ಕೂಡ ಅಪ್ಪು ಆಕ್ಟಿಂಗ್ ಸೂಪರ್
❤ದೊಡ್ಡಮನೆ ದೊಡ್ಡಮನೆನೆ
ಅನೇಕ ಕಥೆಗಳ ಹಿಂದೆ ಒಂದು ಚಿತ್ರವಿದೆ, ಅಮೂಲ್ಯವಾದ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ಟೋಟಲ್ ಕನ್ನಡ ತಂಡ.ನಮಸ್ತೆ ಅವರಿಗೆ ಧನ್ಯವಾದಗಳು
ಇಂತಹ ಅದ್ಭುತ ಸನ್ನಿವೇಶಗಳಾದ ಚಿಕ್ಕು ಹಸುವಿನ ಕಥೆಗಳು ಅಂದರೆ, ಹಳೆಯ ಚಿತ್ರಗಳಿಂದ ಹೆಕ್ಕಿ ತೆಗೆದ ಸನ್ನಿವೇಶಗಳು ಅಧ್ಭುತ
ಅನುಭವದ ಸಾಗರ ಶ್ರೀಯುತ ಚಿಕ್ಕಣ್ಣ ನವರೇ ವಂದನೆಗಳು.. 🙏🏻
ದಯವಿಟ್ಟು ಮುಂಬರುವ ಒಂದು ಸಂಚಿಕೆಯಲ್ಲಿ ಆಗಿನ ಸಂಗೀತ ನಿರ್ದೇಶಕರುಗಳ ಕಾರ್ಯ ವೈಖರಿ ಬಗ್ಗೆ ಸ್ವಾರಸ್ಯಕರ ಘಟನೆಗಳ ಬಗ್ಗೆ ತಿಳಿಸಿ... 🙏🏻🙏🏻
ಅಪ್ಪು ❤
🙏ಅಪ್ಪು ❤
Appu sir 🙏🙏🙏
ಅದ್ಬುತವಾದ ನೆನಪುಗಳು ಸರ್ ಹೀಗೆ ಸಾಗಲಿ
ಚಿಕ್ಕಣ್ಣ ಮಾತೇ ಚೆನ್ನ
Bangaar ಅಪ್ಪು ❤❤❤❤❤❤❤❤❤❤❤❤❤❤❤❤❤muddu
Ade Kannu - One of the best but scary movie. The way Dr Rajanna has acted as the old man is truly amazing. I watch all his movies 100 times but scared to watch this movie. Thank you Chikkanna for bringing so many memories to life. Best wishes for your upcoming projects and a big thanks to Manjunath Sir! ❤❤❤👍
:ನಾನು ನೀನು ಜೋಡಿ : ಹೆಸರಿನ ಸಣ್ಣ ಕಥೆ ಆಧಾರ ನಾ ನಿನ್ನ ಮರೆಯ ಲಾರೆ ಚಿತ್ರ.
ಅಪ್ಪು ಹಾಡಿದ ಮೊದಲ ಹಾಡು ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ. ತುಂಬಾ ಚಿಕ್ಕ ವಯಸ್ಸಿಗೆ ಆ ಹಾಡು ಆ ಅಭಿನಯ ಅಪ್ಪು ನಿಜಕ್ಕೂ ಅಪರೂಪದ ವ್ಯಕ್ತಿ ಅನ್ನೋಕೆ ನಿದರ್ಶನ. ಇವತ್ತಿಗೂ ಭಾಗ್ಯವಂತ ನೋಡಿದ್ರೆ ಗೊತ್ತಾಗದ ಹಾಗೆ ಕಣ್ಣಲ್ಲಿ ನೀರು ತರಿಸುತ್ತೆ
Sir, Huli hotteyalli Huline huttuthe alvaaa...! Chikkanna, nimmibra samvaada channagide sir
For the average result of Ade Kannu, the reason would be that people didn’t want to see Dr Rajkumar in that negative shade where he kills his wife and tries to hide it from all and becomes murderer. The acting of Dr Rajkumar was top class and people felt it and didn’t want to see Dr Rajkumar in that role.
I pray to God bless you with good health and prosperity both are legendary and gives good food
we all wish him of future of any project All the best mr chikkanna
pl continue .... sir
Super Episode Chikkanna
Great People ❤❤
ಅಪ್ಪನನ್ನೇ ಮೀರಿಸಿದ ಅಪ್ಪು
Mr Chikkana ...... talk is amazing
❤👍👌
Dhanyavadagalu ibbarigu.
❤❤❤❤❤
ನಿಮ್ಮ ಮಾತಲ್ಲಿ ಎಲ್ಲನು ಹೊನ್ನವಳ್ಳಿ ಕೃಷ್ಣ ಅವರು ಇದೆ ಬರಲಿಲ್ಲ ಅಪ್ಪು ಅವರೇ ಹೇಳಿಕೊಂಡಿದ್ದಾರೆ ಹೊನ್ನವಳ್ಳಿ ಕೃಷ್ಣ ತೋರಿಸಿದರು ನಾವು ಮಾಡ್ತಾ ಇದ್ವಿ ಅಂತ ಹೇಳಿ ಗೋವಿಂದಣ್ಣ ಅವರು ಕೂಡ ಹೇಳಿದ್ದಾರೆ ನಿಮಗೆ ಹೊನ್ನವಳ್ಳಿ ಅವರ ಹೆಸರು ಹೇಳೋಕು ನಿಂಗ್ಯಾಕೋ ಕಷ್ಟ ಅನ್ಸತ್ತೆ
❤
🙏🏼🙏🏼🙏🏼❤❤
😍
❤❤❤❤❤❤❤❤
❤