ಗಣಪತಿಯ ವರೇ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .ಹರಿಹರ ಪ್ರಿಯರು ತುಂಬ ದೊಡ್ಡವರು.ಅವರಷ್ಟು ಪ್ರಾಮಾಣಿಕರು ಅಪರೂಪದವರು.ಹರಿಹರ ಪ್ರಿಯರು ನಮ್ಮ ಕಾಲದ ಒಂದು ದೊಡ್ಡ ಸಾಕ್ಷಿ ಪ್ರಜ್ಞೆ.
Smt Sudhamoorthy of Infosys Foundation is the most suitable woman to help Sri Hariharapriyaji to bail out of this crisis in preserving the huge collection of 5 lakh books. 😊Let this message reach the noble lady I have ever seen.
ನಿಶ್ಕಲ್ಮಷ ಮನಸಿನ ಇವರ ಮಾತುಗಳನ್ನು ಕೇಳುವಾಗ ಎಷ್ಟು ಕೆಟ್ಟ ಮನುಷ್ಯರು ಇಂಥಹವರನ್ನು ನೋಹಿಸಿರಬಹುದು ಅಂಥ ತಿಳಿದು ತುಂಬಾ ಸಿಟ್ಟು ಬಂತು . ಇನ್ನೊಬ್ಬ ರನ್ನು ತುಳಿದು ಬದುಕುವ ಜನರೇ ಹೆಚ್ಚು. ಈ ವಯಸ್ಸಿನಲ್ಲಿ ಅವರ ಮನಸ್ಸಿನಲ್ಲಿ ಎಷ್ಟು ನೋವಿರಬಹುದು. ಇಂತಹ ದಿಗ್ಗಜ ರನ್ನು ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೆ ಧನ್ಯವಾದಗಳು
ನಮಸ್ತೆ sir 🙏 ಇರುವ ಸತ್ಯವನ್ನು ಘಂಟಾ ಘೋಷವಾಗಿ ಹೇಳೋದು ಅಂದ್ರೆ ಇದೇನೆ. ಎಷ್ಟೆಲ್ಲ ಹುಳುಕುಗಳಿದ್ದವು ಆ ಸಮಯದಲ್ಲಿ ಅನ್ನೋದು ನಮಗೆ ಈಗ ಗೊತ್ತಾಗ್ತಾ ಇದೆ.ಸಂದರ್ಶನ ಇನ್ನೂ ಮುಂದುವರೆಯಲಿ.
ಹರಿಹರಪ್ರಿಯರು ಕನ್ನಡ ಸಾಹಿತ್ಯದ cream. But the people did not allow this cream to rise. Only the dirt raised! ನಮ್ಮೊಡಗಿನ ಈ ಮಹಾನ್ ವ್ಯಕ್ತಿಗಿದೋ ನನ್ನ ಪ್ರಣಾಮಗಳು…🙏🙏
Nimma interview lli top interview Andre edu Matra, ganapathi sir u r best interview, very intelligent hariharapriya sir, heartfully sellute for both of u sir
Harihar Priya is sharp and straightforward that's why he is bitter. This is the story of all of us - straightforward who are ignored, betrayed, cheated and constantly humiliated. "A person should not be too honest; straight trees are cut first"
*ಇಂತಹ ಅದ್ಭುತ ಸಾಹಿತಿಕಾರರನ್ನ ನಮಗೆ ಪರಿಚಯಿಸಿದ್ದಕ್ಕೆ ನಿಮಗೆ ನಮನಗಳು. ನಮ್ಮಂತಹ ಸಾಹಿತಿ ಆಸಕ್ತರಿಗೇನೇ ಇವರ ಇರುವಿಕೆಯ ಬಗ್ಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಕನ್ನಡ ನಾಡಿನ ಸಾರತ್ವದಲ್ಲಿ ರಾಜಕೀಯ ಜೋರಾಗಿದೆ. ಇವರ ಪುಸ್ತಕ ಸಂಗ್ರಾಲಯವನ್ನು ಹೇಗಾದರೂ ಮಾಡಿ ಸರ್ಕಾರ ಸೂಕ್ತವಾಗಿ ಕಾಪಾಡಿ , ಜನರಿಗೆ ಸಿಗುವಂತೆ ಮಾಡಬೇಕು.* 🤔🤔
Ganapathy sir, nimma abiruchige enthaha janara interview madidakke danyavadagalu. Bundle of knowledge. Ganapathy how you are gentle to listen to them. But don't care for politicians, film stars, celebrities.
Ganapatiji namaste 🙏 You can take him to smt Sudha Narayanamurthy ,she will help him to save his collections,which will be a treasure for kannada in future
ಹರಿಹರ ಪ್ರಿಯ ಸಾರ್ ನಿಮ್ಮ ಬಗ್ಗೆ ನನಗೆ ಈ ಸ೦ದಶ೯ನ ನೋಡಿ ಪರಿಚಯ ವಾಯಿತು. ಅದಕ್ಕೆ ಬಿ. ಗಣಪತಿ ಅವರಿಗೆ ಧನ್ಯವಾದಗಳು. ನಿಜವಾಗಿಯೂ ಸರಸ್ವತಿ ಸೇವೆ ಮಾಡುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು. ರವಿ ಬೆಳಗೆರೆ ಇವರ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ ಸಾರ್. ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏
I remember as a 6 year old how my parents and their friends mourned the death of Snehalatha Reddy during emergency. That is one name I cannot forget even after 50 years. Honest middle class educated hard working Indians lived in fear in their own country. I'm glad my father survived the emergency.
Great person. Asset to Kannada book lovers. Nishtoora vyakti. Innoo swalpa maatanaafisi. Avarige enaadatoo dhana kalisalu avata ac details kalisi. Aa pustakala haalagabaaradu.
ಹರಿಹರ ಪ್ರಿಯ ನಿಜವಾಗಿ ಅದ್ಭುತ ವ್ಯಕ್ತಿ ಸತ್ಯವನ್ನು ನೇರವಾಗಿ ಹೇಳುವ ಮನುಷ್ಯ ಅವರು ಹೇಳುತ್ತಿರುದೆಲ್ಲಿವೂ ನಿಜ ನಿಮ್ಮಂತೆ ಧೈರ್ಯದಿಂದ ಮಾತನಾಡಬೇಕು
5 ಲಕ್ಷ ಪುಸ್ತಕಗಳ ಸಂಗ್ರಹ.. !!💐🙏ದಯವಿಟ್ಟು ಯಾರಾದರೂ ಪುಸ್ತಕ ಪ್ರೇಮಿಗಳು ತಮ್ಮಲ್ಲಿ ಶಕ್ತಿ ಇದ್ದರೇ ಉಳಿಸಿ ❤
ಯಾವ ತರಹದ ಸಹಾಯ ಬೇಕು ?
ಹರಿಹರಪ್ರಿಯ ಖಂಡಿತ ವಾದಿ, ವಿಚಾರ, ವಿಷಯ ಬಲ್ಲವರು ಅವರೊಡನೆ ಚರ್ಚೆ ಮುಂದುವರಿಯಲಿ........
ಗಣಪತಿಯ ವರೇ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .ಹರಿಹರ ಪ್ರಿಯರು ತುಂಬ ದೊಡ್ಡವರು.ಅವರಷ್ಟು ಪ್ರಾಮಾಣಿಕರು ಅಪರೂಪದವರು.ಹರಿಹರ ಪ್ರಿಯರು ನಮ್ಮ ಕಾಲದ ಒಂದು ದೊಡ್ಡ ಸಾಕ್ಷಿ ಪ್ರಜ್ಞೆ.
ಗಣಪತಿ ಸರ್, ಹರಿಹರ ಪ್ರಿಯ ಇವರು ಸಾಹಿತ್ಯ, ಸಂಗೀತ, ಎಲ್ಲ ಬಲ್ಲ ಸಕಲ ಕಲಾ ವಲ್ಲಭ ರು, ಒಳ್ಳೆಯ ಸಂದರ್ಶನ 🙏🏿🙏🏿🙏🏿🙏🏿🙏🏿 ಇಂತಹ ವ್ಯಕ್ತಿ ಬೆಳಕಿಗೆ ತಾವು ತಂದ್ರಿ 🙏🏿🙏🏿🙏🏿
ಗ್ರೇಟ್ ಅಂತ ಭಾವಿಸಿದ್ದ ಏಷ್ಟೋ ಜನರು ತುಚ್ಛ ಜೀವಿಗಳು ಅನ್ನೋದು ಗೊತ್ತಾಗುತ್ತೆ ಇಂತವರನ್ನು ಜಾಸ್ತಿ ಜಾಸ್ತಿ ಮಾತಾಡಿಸಿದರೆ.ದಯವಿಟ್ಟು ಇಂತವರ interview ಜಾಸ್ತಿ ಮಾಡಿ
L Gundappa navaru kannadigaru.
Neevu ತಮಿಳರು ಎಂದು
ಹೇಳಿದಿರಿ.
ಖಂಡಿತವಾದಿ ಲೋಕವಿರೋಧಿ ಅನ್ನುವ ಮಾತು ಸತ್ಯ.
🙏🙏🙏💐
DVG ತಮಿಳುನಾಡಿನ ಕಡೆಯಿಂದ ಕರ್ನಾಟಕಕ್ಕೆ ಒಂದೆರಡು ತಲೆಮಾರಿನ ಹಿಂದೆ ಬಂದವರು. ಕೋಲಾರದ ಮುಳುಬಾಗಿಲು ಕಡೆಯವರು, ಹಾಗಾಗಿ ಮನೆಮಾತು ತೆಲುಗು.
Highlight of this episode is at 23...
70 ರ ದಶಕದಿಂದ ಇಲ್ಲಿವರೆಗೂ ಕನ್ನಡದಿಂದ ಆಗಿರುವ ಅನ್ಯಾಯ ಅನ್ನು ನೆನೆಯದೆ ಇವತ್ತು ಕೂಡ ಕನ್ನಡವನ್ನ ಅದ್ಬುತವಾಗಿ ಮಾತನಾಡಿದ. ಕನ್ನಡದ ಭಾವನಜೀವಿಗೆ ಕೋಟಿ ನಮಸ್ಕಾರ.
ಗಣಪತಿ ಸಾರ್ ಹರಿಹರಪ್ರಿಯ ರವರ ಒಂದಷ್ಟು ಎಪಿಸೋಡ್ ಗಾಳನ್ನು ಹೆಚ್ಚು ಹೆಚ್ಚು ಮಾಡಿ ದಯವಿಟ್ಟು, ಅವರು ಮಹಾನ್ ವಿಶ್ವಕೋಶದಂತೆ , ಅವರ ವ್ಯಕ್ತಿತ್ವ..ಅಬ್ಬಬ್ಬಾ...❤❤❤❤❤❤
ನಿಮ್ಮ ಚಾನಲ್‌ನಲ್ಲಿ ನಾನು ನೋಡಿದ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದಾಗಿದೆ. ತುಂಬಾ ಚೂಪಾದ, ಸೀದಾ, ದಪ್ಪ ಭಾಷೆ..ಮಾತುಕತೆ
ಹೌದು, sharp tounged.
Smt Sudhamoorthy of Infosys Foundation is the most suitable woman to help Sri Hariharapriyaji to bail out of this crisis in preserving the huge collection of 5 lakh books. 😊Let this message reach the noble lady I have ever seen.
ಸರ್,ನಿಮ್ಮ ಅಮೋಘ ಕನ್ನಡಸೇವೆಗೆ,ನಮೋನಮಹಃ.ಒಂದು ವಿಶ್ವವಿದ್ಯಾಲಯಕ್ಕಿಂತ ಏನೂ ಕಡಿಮೆಯಿಲ್ಲ.ನಿಮ್ಮ ನಿಶ್ಕಲ್ಮಶ ಕನ್ನಡಸೇವೆಗೆ ಅಭಿಮಾನಪೂರ್ವಕ ಅಭಿನಂದನೆಗಳು.🙏🙏👌👍❤️💐💐🇮🇳
ಕೆಲವಾರು ಒತ್ತಡ ಗಳಿಂದ, ದಯವಿಟ್ಟು ಇಂಟರ್ವ್ಯೂ ನಿಲ್ಲಿಸಬೇಡಿ ಕನಿಷ್ಠ 10 ಸಂಚಿಕೆ ಯಾದರು ಮಾಡಿ ಪ್ಲೀಸ್
ಸ್ವಾಮಿ ಶ್ರೀ ಹರಿಹರಪ್ರಿಯ ಧನ್ಯವಾದ ನಿಮಗೆ ನನ್ನ ಹೃದಯ ಅಂತರಾಳದಿಂದ..❤ನಿಮ್ಮಂಥವರವನ್ನು ಈ ಪೀಳಿಗೆಗೆ ಪರಿಚಯಿಸಿದ ಗಣಪತಿ ಅವರಿಗೂ ಒಂದು ನಮಸ್ಕಾರ..
ನಿಶ್ಕಲ್ಮಷ ಮನಸಿನ ಇವರ ಮಾತುಗಳನ್ನು ಕೇಳುವಾಗ ಎಷ್ಟು ಕೆಟ್ಟ ಮನುಷ್ಯರು ಇಂಥಹವರನ್ನು ನೋಹಿಸಿರಬಹುದು ಅಂಥ ತಿಳಿದು ತುಂಬಾ ಸಿಟ್ಟು ಬಂತು . ಇನ್ನೊಬ್ಬ ರನ್ನು ತುಳಿದು ಬದುಕುವ ಜನರೇ ಹೆಚ್ಚು. ಈ ವಯಸ್ಸಿನಲ್ಲಿ ಅವರ
ಮನಸ್ಸಿನಲ್ಲಿ ಎಷ್ಟು ನೋವಿರಬಹುದು. ಇಂತಹ ದಿಗ್ಗಜ ರನ್ನು ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೆ ಧನ್ಯವಾದಗಳು
ಅದ್ಭುತ ವ್ಯಕ್ತಿ ಹರಿಹರ ಪ್ರಿಯ ಅವರಿಗೆ ಅಭಿನಂದನೆಗಳು😅
ಅಬ್ಬಾ!!! ಅದ್ಭುತವಾದ ಮಾತುಗಳು, ತ್ಯಾಗರಾಜರ ಕೃತಿಗಳ ಅರ್ಥ,ವಿಚಾರಧಾರೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು, ಸರ್ 💐💐💐
ಹೆಸರು ಕೇಳಿದ್ದೇ,ಇದೇ ಮೊದಲ ಬಾರಿ
ನೋಡಿದ್ದು ,ಧನ್ಯವಾದಗಳು ನಿಮಗೆ
ಅದ್ಬುತ ವ್ಯಕ್ತಿ ಹರಿಹರಪ್ರಿಯ ಅವರು
ಅವರ ಸಾಧನೆ ಗುರುತಿಸ ಬೇಕಾದ್ದು ಕನ್ನಡಿಗರ ಕರ್ತವ್ಯ ಗಣಪತಿ ಅವರಿಗೆ ಅಭಿನಂದನೆಗಳು
gnaanigalige bhayavilla, idakke udaharane shri hariharapriyaru...great personality...eegalaadaru sarakaara avara pusthaka manege university maanyathe kodabeku... thumba avashyakathe ide...
ಬೆರಳ್ ಗೆ ಕೊರಳ್ ಅತ್ಯದ್ಭುತ ಕೃತಿ... ಇದು 1996 ಇರಬಹುದು ಆಗ ನಮಗೆ ಬಿ.ಎಸ್ಸಿ. ಯಲ್ಲಿ ಪಠ್ಯ ಪುಸ್ತಕವಾಗಿ ಇತ್ತು... ಭಾಷೆ ತುಂಬಾ ಚೆನ್ನಾಗಿದೆ.....
ನಿಷ್ಠಾವಂತ ಹರಿಹರ ಪ್ರಿಯರಿಗೆ 🙏🙏🙏🙏🙏
ತುಂಬ ಅದ್ಭುತ ಕಲಾವಿದ. ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಅನಾದೃಶ. ನಿಮಗೆ ಅನಂತ ನಮನಗಳು, ಧನ್ಯವಾದಗಳು. 🙏🙏👍💐
ಅದ್ಭುತ ಸಂಚಿಕೆ ಗಣಪತಿ ಸಾರ್... ಧನ್ಯವಾದಗಳು ನಿಮಗೆ... ರವಿ ಬೆಳಗೆರೆ ಬಗ್ಗೆ ನೋಡಲು ಆಸಕ್ತಿ ಇರುವವರು 30:00 ನಿಮಿಷದಿಂದ ಈ ಎಪಿಸೋಡ್ ನೋಡಿ
Thanks for saving my time
ಕಂಡಿತವಾದಿ ಲೋಕ ವಿರೋದಿ.
ನವೋದಯ ದಿಂದ ಇಲ್ಲಿಯ ವರೆಗೆ ಕನ್ನಡ ಸಾಹಿತ್ಯದ ಕಟು ವಿಮರ್ಶಕರು. ಕನ್ನಡ ಸಾಹಿತ್ಯ ನಿಮ್ಮಂತವರಿಂದಲೇ ಪರಿಪೂರ್ಣ. ಧನ್ಯವಾದಗಳು.
ಸೂಪರ್ ಇಂಟರ್ವ್ಯೂ.... ಎಂತ ನೇರ ದಿಟ್ಟ ಮಾತು 🙏🏻💐👌🏻
ನೇರ ಮಾತು, ಸತ್ಯಮಾತು, ದಿಟ್ಟ ನುಡಿ ಹಾಗು ಹೃದಯದಾಳದಿಂದ
ಬುಗ್ಗೆದ್ದ ನಿಷ್ಠೆಯ ಪರಿಕಾಷ್ಠೆ ವರ್ಣಿಸಲು ಪದಗಳು ಸಾಲದು. ಬಹಳ ಸೊಗಸಾದ ಸಂಭಾಷಣೆ.🙏🙏
ಹರಿಹರ ಪ್ರಿಯ ರವರಿಗೆ ಧನ್ಯ ವಾದಗಳು
ಸತ್ಯವಾಗಲು ಒಳ್ಳೆಯ ಸಂದರ್ಶನ.
ಹರಹರ ಪ್ರಿಯ ದೊಡ್ಡ ಸಾಹಿತಿಗಳು. ಅವರನ್ನು ನೋಡಿ ಜೀವ ಧನ್ಯಗೊಂಡಿತು. ಅವರ ಪ್ರಕೃತಿ ಅದ್ಭುತ, ಮಾತು ಜೋರು. ಅದ್ಭುತ ಅಭ್ಯಾಸ.
Hari Harapriya Agu Ganapathi Sirge Danyawadagalu sir thanks
Ganapatiyavare Ondu, Shankar Shanabag, Eradu Harihara Priya, Evara Ebbara Paruchaya Nimma Ee Prayatankje Hat's Up Teremaraya Rathgalu Evaru Jagattu Belaku Kanade Sottidare Adsre Sattilla Ollya Praytna Congrats Sir
ಅದ್ಭುತ ಸಂದರ್ಶನ. ಹರಿಹರಪ್ರಿಯರು ಹೇಳಿದ ಕಹಿಸತ್ಯ ವಾಸ್ತವವಾಗಿವೆ
ಹರಿಹರಪ್ರಿಯರ ತುಂಬಾ ಒಳ್ಳೆಯ ಮತ್ತು ಅಧ್ಬುತ ಸಂದರ್ಶನ ಗಣಪತಿ ಸರ್....
ಗಣಪತಿ ಸಾರ್ ನಿಮ್ಮ ಎಲ್ಲ ವಿಡಿಯೋ ಗಳನ್ನು ನಾನು nodiddene ಹರಿಹರ ಪ್ರಿಯರ ಸಂದರ್ಶನ ಅಂತು ಅದ್ಭುತ sir ನಿಮಗೆ ಧನ್ಯವಾದಗಳನ್ನು arpisuttene ❤
ಬಹಳ ಚೆನ್ನಾಗಿದೆ... ನೇರ ಮಾತು... ತಪ್ಪು ಮಾಡಿದವರು ಕೇಳಿದರೆ ಚುಚ್ಚುತ್ತದೆ. 👍👌
Kanndada muchihoda satyagalu Great Hariharapriya sarvapriya
ನಮಸ್ತೆ sir 🙏 ಇರುವ ಸತ್ಯವನ್ನು ಘಂಟಾ ಘೋಷವಾಗಿ ಹೇಳೋದು ಅಂದ್ರೆ ಇದೇನೆ. ಎಷ್ಟೆಲ್ಲ ಹುಳುಕುಗಳಿದ್ದವು ಆ ಸಮಯದಲ್ಲಿ ಅನ್ನೋದು ನಮಗೆ ಈಗ ಗೊತ್ತಾಗ್ತಾ ಇದೆ.ಸಂದರ್ಶನ ಇನ್ನೂ ಮುಂದುವರೆಯಲಿ.
ಹೌದು. ಈತ sharp tongued, ವಿಚಾರ ವಂತ
ಹರಿಹರಪ್ರಿಯರು ಕನ್ನಡ ಸಾಹಿತ್ಯದ cream. But the people did not allow this cream to rise. Only the dirt raised! ನಮ್ಮೊಡಗಿನ ಈ ಮಹಾನ್ ವ್ಯಕ್ತಿಗಿದೋ ನನ್ನ ಪ್ರಣಾಮಗಳು…🙏🙏
Right sir
Harihar Priya seems to be a big asset to Kannada saarawat Lola.
Nimma interview lli top interview Andre edu Matra, ganapathi sir u r best interview, very intelligent hariharapriya sir, heartfully sellute for both of u sir
ಒಳ್ಳೆಯ ವ್ಯಕ್ತಿಯ ಸಂದರ್ಶನ
ಇಂತಹ ಸತ್ಯನಿಷ್ಠುರ ವಿಶೇಷ ಹಾಗೂ ವಿರಳ ವ್ಯಕ್ತಿ ನಮ್ಮ ಮಧ್ಯೆ ಇದ್ದಾರೆ, ಕನ್ನಡಿಗ ಧನ್ಯ.
ದಿಟ್ಟ ಮನುಷ್ಯ 🙏🙏🙏🌷
ಅದ್ಬುತವಾದ ಹೇಳಿಕೆ ಧನ್ಯವಾದಗಳು
ಗಣಪತಿಯವರೇ, ದಯವಿಟ್ಟು ಇವರಿಂದ ಇನ್ನೂ ಹೆಚ್ಚೆಚ್ಚು ಮಾಹಿತಿಗಳನ್ನು ಹೆಕ್ಕಿ ತೆಗೆಯಿರಿ.
ಸಮಾಜದ ಇನ್ನೊಂದು ಮುಖ ಧನ್ಯವಾದಗಳು ಸರ್ 🙏
ನಿಷ್ಠುರವಾದೀ ಸದಾ ಅಪ್ರಿಯಃ !
ಎಂತಹ ಅದ್ಭುತ ವ್ಯಕ್ತಿ ಹರಿಹರಪ್ರಿಯ ಅವರು ಕೋಟಿ ವಂದನೆಗಳು
ಪ್ರತಿಭೆ ಇರುವ ತಮ್ಮಂತವರನ್ನು ಸಮಾಜದಲ್ಲಿ ಗುರುತಿಸಬೇಕು.ಇದು ಎಲ್ಲರ ಆದ್ಯ ಕರ್ತವ್ಯ...b ganapati ಅವರಿಗೆ ಮತ್ತು ತಮಗೆ ನಮಸ್ಕಾರಗಳು....🎉🎉🎉🎉🎉🎉
🎉🎉🎉🎉🎉🎉
ಗಣಪತಿ ನಿಮಗೆ ತುಂಬಾ ಧನ್ಯವಾದಗಳು ಸರ್ ಇಂತವರನ್ನು ಭೇಟಿ ಮಾಡಿ ಅವರಿಂದ ಇಷ್ಟೆಲ್ಲಾ ತಿಳಿಯುವಂತೆ ಮಾಡುವಲ್ಲಿ ಹರಿ ಹರರು ದೊಡ್ಡ ನಿಘಂಟು ಈ ಕಂತಿಂದ ಗೊತ್ತಾಗುತ್ತದೆ ನಮನ ನಿಮಗೆ
ಅದ್ಭುತ ಸಂದರ್ಶನ 🙏🙏🙏🙏🙏
ಸೂಪರ್ ಸೂಪರ್ ಹರಿಪ್ರಿಯಾ ಸರ್ ಸೂಪರ್ ಸೂಪರ್
Walking encyclopedia of recent history of 4-5 decades...❤❤❤🙏🙏👍👍💪💪
ಇವರ ಜಾಬಾಲಿ ನಾಟಕ ನಾವು ಮಾಡಿದ್ದೇವೆ. ಅದ್ಭುತ ವ್ಯಕ್ತಿಗಳು ಹರಿಹರಪ್ರಿಯಾ ಸರ್ ಅವರು ❤❤🎉🎉
ಬಹಳ ಚೆನ್ನಾಗಿದೆ. 🙏🙏
Ganapathi sir e sandarshana mannasannu thatorithi etthu estu besara mudisuthe jaminu sittu aasthi aana annora madyadalli 5 laksha pusthakagalannu kaapadikondu bandirodanna nodi dare manasige thumba kushi aaguthe matthe otteli sankata aaguthe dayavittu yenaadru vodu daari thorisi e yella pusthakagalu namma raajyada sampathu🙏
B ಗಣಪತಿ sir great 👍
ಅದ್ಭುತ ಸಂದರ್ಶನ 🎉
ಅದ್ಭುತ ವ್ಯಕ್ತಿ. 🎉🎉
ಧನ್ಯವಾದಗಳು ಸಾರ್. 🙏🙏🙏🙏🙏
ಅದ್ಬುತ ಜ್ಞಾ ನ ಭಂಡಾರವನ್ನು kapadi.... ಮತ್ತೊಂದು ನಳಂದ ಆಗಬಾರದು.....
ಹರಿಹರಪ್ರಿಯರು ಬಹಳಷ್ಟು ನೊಂದಿದ್ದಾರೆ
ಇಲ್ಲ, ವಿಡಂಬನೆ ಮಾಡಿದ್ದಾರೆ ಅಷ್ಟೇ
ನೇರ ನುಡಿ.. ಇನ್ನಷ್ಟು ಸಂಚಿಕೆ ಬರಲಿ..ಸತ್ಯ ಹೊರಗೆ ಬರಲಿ.. ಸ್ಯಾಡಿಸ್ಟ್ ರವಿಬೆಳಗೆರೆ ಬಗ್ಗೆ ಸರಿಯಾಗಿ ಉಗಿದಿದ್ದಿರಿ..ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೆ ಧನ್ಯವಾದಗಳು 👍
ಕನ್ನಡದ ಸಂತ... ಕಂಚಿನ ಕಂಠ.. 👌👌👌👌👍👍
Hari hari priya sir. Admire your memory. Eloquent speaker.
ಉತ್ಕೃಷ್ಟ ಮಾತುಗಾರಿಕೆ ಪಾವಗಡ ಪ್ರಕಾಶ್ ರಾಯರ ಮಾತುಗಾರಿಕೆಯನ್ನು ನೆನಪಿಸುತ್ತದೆ.
Feeling so sad pls Museum Madi. These are very precious books. Wish concerned ppl look into to this matter.
Harihar Priya is sharp and straightforward that's why he is bitter. This is the story of all of us - straightforward who are ignored, betrayed, cheated and constantly humiliated. "A person should not be too honest; straight trees are cut first"
ಕನ್ನಡದ ಕಣ್ಮಣಿ ನಮ್ಮ ಗಣಪತಿ ಸರ್.
Real gem
Hari Hara Priya. Neevu nammelara Priya. Nimmanthaha ghatti dwaniya vekthige saastanga namaskaragalu.
*ಇಂತಹ ಅದ್ಭುತ ಸಾಹಿತಿಕಾರರನ್ನ ನಮಗೆ ಪರಿಚಯಿಸಿದ್ದಕ್ಕೆ ನಿಮಗೆ ನಮನಗಳು. ನಮ್ಮಂತಹ ಸಾಹಿತಿ ಆಸಕ್ತರಿಗೇನೇ ಇವರ ಇರುವಿಕೆಯ ಬಗ್ಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಕನ್ನಡ ನಾಡಿನ ಸಾರತ್ವದಲ್ಲಿ ರಾಜಕೀಯ ಜೋರಾಗಿದೆ. ಇವರ ಪುಸ್ತಕ ಸಂಗ್ರಾಲಯವನ್ನು ಹೇಗಾದರೂ ಮಾಡಿ ಸರ್ಕಾರ ಸೂಕ್ತವಾಗಿ ಕಾಪಾಡಿ , ಜನರಿಗೆ ಸಿಗುವಂತೆ ಮಾಡಬೇಕು.* 🤔🤔
Ganapathy sir, nimma abiruchige enthaha janara interview madidakke danyavadagalu. Bundle of knowledge. Ganapathy how you are gentle to listen to them. But don't care for politicians, film stars, celebrities.
ಅಷ್ಟ ಕೋಟಿ ಕನ್ನಡ ಜನರು ನೋವು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ❤
ಇಷ್ಟವಾಗುವ ನಿಷ್ಠುರವಾದಿಗೆ ನಮಸ್ಕಾರ
Ganapatiji namaste 🙏
You can take him to smt Sudha Narayanamurthy ,she will help him to save his collections,which will be a treasure for kannada in future
ಹೌದು.. ಈ ಪುಸ್ತಕಗಳನ್ನು ಕಾಪಾಡಲು ಸುಧಾ ಮೂರ್ತಿಯವರೇ ಸೂಕ್ತ ವ್ಯಕ್ತಿ..
ನಿಮ್ಮ ಜ್ಞಾನ ಭಂಡಾರಕ್ಕೆ ಪ್ರಣಾಮಗಳು 🙏🙏🙏 ಸಂಚಿಕೆ ಮುಂದುವರಿಯಲಿ
ಲಂಕೇಶ್ ಪತ್ರಿಕೆಯಲ್ಲಿ ಇವರ ಲೇಖನ ಓದಿದಾಗ ಇವರ ಮುಖ ಪರಿಚಯ ಇರ್ಲಿಲ್ಲ, ಈಗಂತೂ ಇವರ ಬಗ್ಗೆ ಅಭಿಮಾನ ಜಾಸ್ತಿ ಆಯಿತು
ನಮ್ಮ ನಡುವೆ ಇಂತಹವರೂ ಇದ್ದಾರೆoಬುದೇ... ನಮ್ಮ ಸುಕೃತ.
ಇವರನ್ನು ಒಮ್ಮೆಯಾದರು ಭೇಟಿಯಾಗಬೇಕು
ಹರಿಹರ ಪ್ರಿಯ ಸಾರ್ ನಿಮ್ಮ ಬಗ್ಗೆ ನನಗೆ ಈ ಸ೦ದಶ೯ನ ನೋಡಿ ಪರಿಚಯ ವಾಯಿತು.
ಅದಕ್ಕೆ ಬಿ. ಗಣಪತಿ ಅವರಿಗೆ ಧನ್ಯವಾದಗಳು.
ನಿಜವಾಗಿಯೂ ಸರಸ್ವತಿ ಸೇವೆ ಮಾಡುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು.
ರವಿ ಬೆಳಗೆರೆ ಇವರ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ ಸಾರ್. ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ.
ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏
ಖರೇ ಮಾತುಗಳು ಕೆಲವರಿಗೆ ಖಾರವಾದೀತು
ವಾಸ್ತವ ದರ್ಶನ ಮಾಡಿರುವ ಪ್ರಯತ್ನಕ್ಕೆ
ವಂದನೆಗಳು...
I remember as a 6 year old how my parents and their friends mourned the death of Snehalatha Reddy during emergency. That is one name I cannot forget even after 50 years. Honest middle class educated hard working Indians lived in fear in their own country. I'm glad my father survived the emergency.
ಸೂಪರ್
Very great person
Hari Hara , you are really excellent, oh my God, why is he suppressed.?..
Really excellent Ganapati sir
ಸರಳ, ಸಜ್ಜನ, ನಿಷ್ಠುರವಾದಿ, ನೇರ, ದಿಟ್ಟ, ನಿರಂತರ..... 🎉
ಪರಮಾನಂದವಾದ ಮಾಹಿತಿ ನೀಡುತ್ತಿದ್ದೀರಿ
ಸ್ವಾಮಿ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಗಳು 🙏🌹🙏
ನಾನು ಅಂದಿನ "ಹರಿಹರ" ರ ರೆಗಳೇ ಓದಲಿಲ್ಲ.
ಆದರೆ ಈ "ಹರಿಹರ" ರ ರೆಗಳೇ ಕೇಳುತ್ತಿದ್ದೇನೆ.
ತುಂಬಾ ಚೆನ್ನಾಗಿ ಬರೆದಿದ್ದೀರಿ 🎉
Harihara Priya very great great great person.,
@sudhamurthy amma navara gamanakke bandare. pustakagalige Nyaya sigabahudu.....
Great person. Asset to Kannada book lovers. Nishtoora vyakti. Innoo swalpa maatanaafisi. Avarige enaadatoo dhana kalisalu avata ac details kalisi. Aa pustakala haalagabaaradu.
ರವಿ ಬೆಳಗೆರೆ ಅನುಕರಣೆ ಸೂಪರ್.
ಅನುಭವ ಸೂಪರ್. ವಿಚಾರ ಬೆಟ್ಟದಷ್ಟು.❤😂
ಅದ್ಭುತ......
ದೊಡ್ಡವರ ಸಣ್ಣತನದ ಅನಾವರಣ 😊😊😊😊
"ಖಂಡಿತವಾದಿ ಲೋಕ ವಿರೋಧಿ" ಅನ್ನೋ ಮಾತು ಖಂಡಿತ ಸತ್ಯ, ಇವರ ಮಾತು ಕೇಳ್ತಿದ್ರೆ.
Great man Hariharapriya❤
ನಿಮಗೆ ಶುಭವಾಗಲಿ...
Adbhutha bhandara,....evarige,prashasti,sanmana aagalebeku
Evara jhana bhandara vannu allarigu hanchuvaage maadi Ganapati yavare.
Avara sangeetha jhana allarugu hanchuva haage maadi sir.
ಸತ್ಯವು ತುಂಬಾ ಕಹಿಯಾಗಿರುತ್ತದೆ.