ಡಾ. ರಾಜ್‌ಕುಮಾರ್ ಮತ್ತೊಮ್ಮೆ Edit ಮಾಡೋಕೆ ಹೇಳಿದ್ರು | B Mallesh | S P Varadaraju | Dr Rajkumar

Поділитися
Вставка
  • Опубліковано 10 вер 2024
  • ಡಾ. ರಾಜ್‌ಕುಮಾರ್ ಮತ್ತೊಮ್ಮೆ Edit ಮಾಡೋಕೆ ಹೇಳಿದ್ರು - ಬಿ. ಮಲ್ಲೇಶ್
    ಎಸ್‌.ಪಿ. ವರದರಾಜು ಮತ್ತು ಅಣ್ಣಾವ್ರ ಸಂಬಂಧ!
    ಎಸ್‌.ಪಿ. ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ಎಸ್.ಪಿ. ವರದರಾಜು ಪ್ರಶಸ್ತಿ ಪ್ರದಾನ (ಡಾ. ರಾಜ್‌ಕುಮಾರ್‌ ಅವರ ಸೋದರ ಎಸ್‌.ಪಿ. ವರದರಾಜು ಅವರ ಹೆಸರಿನಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಪ್ರಶಸ್ತಿ) ಸಮಾರಂಭದಲ್ಲಿ ಬಿ. ಮಲ್ಲೇಶ್ ಅವರ ಮಾತುಗಳು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #Rajkumar #BMallesh

КОМЕНТАРІ • 17

  • @premanandcscs8251
    @premanandcscs8251 6 місяців тому +3

    ರಾಜ್ one and only super star.... ಮಲ್ಲೇಶ್ sir ನಿಜವಾಗಿ ನೀವೆಲ್ಲಾ great

  • @nagarajab7689
    @nagarajab7689 6 місяців тому +5

    ನಮ್ಮ ರಾಜಣ್ಣ ವಿಶ್ವ ಮಾನವ 🌹🙏👍

  • @pradeepa7853
    @pradeepa7853 6 місяців тому +3

    B.mallesh nimma savi nenapugalu nammannella pulakitamaditu, dhanyavadhagalu

  • @kiranrajr6084
    @kiranrajr6084 6 місяців тому +3

    Annavru 🙏🏻❤️

  • @rblrb873
    @rblrb873 2 місяці тому

    Sir ನಿಮ್ಮ ವಿಡಿಯೋಣ ನೋಡುತ್ತಾನೆ ಇರ್ತೀನಿ ತುಂಬಾ ಖುಷಿ ❤🙏

  • @CheRam-ql9zv
    @CheRam-ql9zv 7 місяців тому +3

    Great video

  • @manoharbadiger3804
    @manoharbadiger3804 6 місяців тому +2

    ತೆರೆಯ ಹಿಂದಿನ ನೋವು-ನಲಿವಿನ ಸ್ವಾರಸ್ಯಕರ ಪ್ರಸಂಗಗಳು..😂😂

  • @subhashbm9523
    @subhashbm9523 5 місяців тому

    Sampategesawagalu film Dr Rajkumar acting great and
    seen vivvivare chengadi

  • @gangadharakenchanahalli1986
    @gangadharakenchanahalli1986 6 місяців тому +1

    The Legend, who lived as simple man

  • @deepur6641
    @deepur6641 7 місяців тому +1

    Super😂😂❤,,

  • @shoukathhussainsinger7895
    @shoukathhussainsinger7895 6 місяців тому

    💐💐🙏🙏💐💐

    • @shoukathhussainsinger7895
      @shoukathhussainsinger7895 6 місяців тому

      ಅಣ್ಣ ಅವರ ಬಗ್ಗೆ ಎಷ್ಟು ಹೇಳಿದರು ಕೇಳಿದರೂ ಕಡಿಮೆ ಬಹಳ ವಿಸ್ತಾರವಾಗಿ ಹೇಳಿದರು ನೋಡಿ ವರದಣ್ಣ ಬಗ್ಗೆ ಎಷ್ಟರ ದುಃಖ ದಿಂದ ಹೇಳಿದರು

  • @AniruddaPrabhu
    @AniruddaPrabhu 6 місяців тому +1

    Adbhutha sir nivu nimmanata hiriyaru ...wow..sir ...nimma mathu kuda ..aste Chanda ..nimma bhavane manassu ..a devru nimma kutimbavannu tumba chennagi ittirli sir

  • @ravindrakrishnappa5166
    @ravindrakrishnappa5166 6 місяців тому

    ಹಡಬಿ ಕುಳ್ಳ ಕನ್ನಡದಲ್ಲಿ ಗುರ್ತಿಸಿ ಬೆಳೆಸಿದ ಕುಹಕಿ ಏರಿದ ಏಣಿಯನ್ನೇ ಓದೆಯುವ ಸ್ವಾರ್ಥಿ ಕುಳ್ಳ ಸಮಯ ಸಾಧಕ

  • @NarayanaMMunivenkatappa-rz2to
    @NarayanaMMunivenkatappa-rz2to 6 місяців тому

    ತುಂಬಿದ ಕೊಡ