ರವಿಚಂದ್ರ ಚಿತ್ರದ ಅಸಲೀ ನಿರ್ದೇಶಕರು ಯಾರು..? | Aditya Chikkanna Interview | Ep 01

Поділитися
Вставка
  • Опубліковано 6 січ 2025

КОМЕНТАРІ • 55

  • @ajaykumartalavarajaykumart5922
    @ajaykumartalavarajaykumart5922 Рік тому +16

    ಸುಂದರ ಅನುಭವಗಳನ್ನ ಮೆಲುಕು ಹಾಕುವುದೇ ಒಂದು ಸುಂದರ ಕ್ಷಣ ❤️❤️❤️

  • @mahadevprasad8008
    @mahadevprasad8008 Рік тому +22

    ಚಿಕ್ಕಣ ಅವರ ಸಿನಿಮಾ ಪಯಣ ದ ಪ್ರಾರ೦ಭ ಅ೦ತ ತುಂಬಾ ಕುತೂಹಲ ವಾಗಿದೆ.
    ಡಾ// ರಾಜ್ ಕುಮಾರ್ ಅವರ ಜೊತೆ ಇವರ ಒಡನಾಟ ದ ಬಗ್ಗೆ ಕೇಳಲು ಆತುರದಿಂದ ಮು೦ದಿನ ಸ೦ಚಿಕೆಗೆ ಕಾತುರದಿಂದ ಕಾಯುತ್ತಿದ್ದೇವೆ.

  • @ajaykumartalavarajaykumart5922
    @ajaykumartalavarajaykumart5922 Рік тому +18

    ರವಿಚಂದ್ರ ಚಿತ್ರದ ನಿರ್ದೇಶಕರು ಇವರೇ ಈಗ ಗೊತ್ತಾಯ್ತು ರವಿಚಂದ್ರ ಸಿನಿಮಾ ಒಂದು ಅದ್ಭುತ ಚಿತ್ರ ❤️❤️❤️

  • @mallikarjunvh8382
    @mallikarjunvh8382 Рік тому +8

    Sri guru raghavendraya namaha namaha...🙏🙏🙏🙏🙏

  • @deepakshashikumar
    @deepakshashikumar Рік тому +15

    ಆತ್ಮೀಯ ಚಿಕ್ಕಣ್ಣ ಅವರಿಗೆ ಧನ್ಯವಾದಗಳು!

  • @somashekhargurikar7404
    @somashekhargurikar7404 Рік тому +10

    ❤ ಧನ್ಯವಾದಗಳು ಚಿಕ್ಕನ ನವರೇ

  • @ajaykumartalavarajaykumart5922
    @ajaykumartalavarajaykumart5922 Рік тому +35

    ನನಗೆ ರಾಜಣ್ಣ ಆಗಲಿ ವಿಷ್ಣು ಸರ್ ಆಗಲಿ ಇಬ್ಬರ ನಡುವೆ ಯಾವುದೇ ವ್ಯತ್ಯಾಸ ಕಾಣೋದಿಲ್ಲ ಹಾಗಾಗಿ ಇಬ್ಬರು ನನಗೆ ರಾಮ ಲಕ್ಷ್ಮಣನ ಹಾಗೆ ಕಾಣ್ತಾರೆ ಆದರೆ ಬೇಸರ ಏನು ಅಂದ್ರೇ ಕೆಲವರು ಹೆಚ್ಚು ಅನ್ನೋ ಪ್ರತಿಷ್ಠೆ ಕಣವನ್ನ ಹುಡುಕುತ್ತಾರೆ ಅದೇ ಬೇಸರ

    • @sumanthraj223
      @sumanthraj223 Рік тому +3

      ನಿಜವಾದ ಕನ್ನಡಿಗರಿಗೆ ಹಾಗೆ.

    • @manjunathac153
      @manjunathac153 Рік тому +4

      Vishnu sir ge Chennagi gottittu, avara value enu matte Rajanna value en estu anta . No one is there to compare with Rajanna.

    • @manjunaths50
      @manjunaths50 Рік тому +2

      Raj And vishnuji Both of them very very Great👍

    • @creative_minds1770
      @creative_minds1770 Рік тому +4

      One more fact never never never bring in Vishnu name when u bring Dr Raj sir name .....this is were the problem lies. Some immature ppl compare them...Dr Raj is among NTR MGR group ...while Vishnu is just an actor like any other in KFI...don't compare GOD with an ordinary actor...in Tamil or Telugu do u see ppl compare mGR NTR with their nxt gen stars ...nope...so in KFI after Dr Raj there are a dozen of blank spaces ,then u can add others.
      Come on guys giving 20+ Industry hits by a single actor is not a joke and ppl hv audacity to bring his name for anything related to Vishu
      Lol

    • @creative_minds1770
      @creative_minds1770 Рік тому +4

      ​@@sumanthraj223and dude u r saying no difference...lol. Dr Raj is a miles apart in all aspects don't evn bring them together....GOD and a worshipper shldnt be place at same level dude

  • @k.srinivas3699
    @k.srinivas3699 Рік тому +12

    ಚಿಕ್ಕಣ್ಣನವರೇ ತುಂಬಾ ಚೆನ್ನಾಗಿ ಮಾತನಾಡಿದಿರಿ.

  • @ajaykumartalavarajaykumart5922

    ಉತ್ತಮ ಸಂದರ್ಶನ ❤️❤️

  • @girishlakshmipura3265
    @girishlakshmipura3265 Рік тому +4

    Om sri Guru Raghavendraya namaha

  • @arerarerarer8351
    @arerarerarer8351 Рік тому

    ಪ್ರತ್ಯಕ್ಷ ಕಂಡದ್ದು ಮಾತ್ರ ಪ್ರಾಮಾಣಿಕವಾಗಿ ಹೇಳೋ ಅವ್ರ ಗುಣ ಮಾತು ಅದ್ಭುತ 🙏❤️🙏❤️

  • @arerarerarer8351
    @arerarerarer8351 Рік тому

    ಇಂತಾ ವ್ಯಕ್ತಿ ಸಂದರ್ಶನ ಮಾಡಿದ್ದಕ್ಕೆ 🙏🙏🙏

  • @ramsanjeevgowda9599
    @ramsanjeevgowda9599 Рік тому +8

    That's the power of Guru Raghavendra Swamy.....

  • @shanmukappu6357
    @shanmukappu6357 Рік тому +5

    Om Sri Raghavendraya Namaha

  • @Laxmikanth900
    @Laxmikanth900 Рік тому +4

    🙏
    ಚಿಕಣ್ಣ ಸರ್ ನಮ್ಮಗೆ ಪರಿಚಿತರು
    ಅವರ ವ್ಯಕ್ತಿತ್ವ ತುಂಬ ಒಳ್ಳೆಯ ಮಗು ಮನ್ನಸು

  • @sumanthraj223
    @sumanthraj223 Рік тому +14

    ವರ್ಷ ಎಪ್ಪತ್ತೆಂಟು ಆದರೂ,ವಯಸ್ಸು ಮರೆತು ಲವಲವಿಕೆ, ಖುಷಿಯಿಂದ ಮಾತನಾಡುವ ಹೆಸರಿಗೆ ಚಿಕ್ಕಣ್ಣ ಆಗಿರುವ ನಿಮ್ಮ ಮಾತಿನ ಸೊಗಸು, ಸೊಗಡು ಎರಡೂ ಚೆನ್ನಾಗಿದೆ.

  • @Chetannaik-ny3nd
    @Chetannaik-ny3nd Рік тому +5

    ❤😊dr raj kumar anndhare namma karanatakdha khinoor vajahara.🎉

  • @rangnathranganath9541
    @rangnathranganath9541 Рік тому +19

    ಅ ಖಂ ಡ ಭಾ ರ ತ ದ,
    ☀ವ ಜ್ರ ಕುಂ ಡ ಲ ದ ಮು ತ್ತು ☀
    ರಾ ಜ ಕು ಮಾ ರ ರ ವ ರು.

  • @ramaswamyc4285
    @ramaswamyc4285 Рік тому +1

    ಚಿಕೃಣೃ ಅವರಲಿೃ ರಾಜ್ ಅವರನುೃ ಕಾಣಬಹುದು. ಬಹಳ ಸರಳ ಸಂಸ್ಕಾರವಂತರು

  • @pramodshetty6162
    @pramodshetty6162 Рік тому +4

    Namasthe

  • @hemanths9891
    @hemanths9891 Рік тому +5

    Ravi chandra adbhuta chitra

  • @diwakarkuruva6303
    @diwakarkuruva6303 Рік тому +2

    Jai guru raghabendraya namaha

  • @kalyansingh8454
    @kalyansingh8454 3 місяці тому

    🙏🙏🙏 ನಮೋ ನಮಃ

  • @maritammappahaveri6091
    @maritammappahaveri6091 Рік тому +4

    Super

  • @prasadhrk2655
    @prasadhrk2655 Рік тому +4

    ರವಿಚಂದ್ರ ಚಿತ್ರ ನಾನು ಸ್ವಾಗತ್ ಚಿತ್ರಮಂದಿರದಲ್ಲಿ ನೋಡಿದ ನೆನಪು. ನಂದ ಅಲ್ಲವೇನೋ ಅನ್ಸುತ್ತೆ.

  • @puttuharshika8696
    @puttuharshika8696 Рік тому +4

    ಜೈ ರಾಜವಂಶ

  • @AshokAshokraj-d1g
    @AshokAshokraj-d1g Рік тому +2

  • @kalyansingh8454
    @kalyansingh8454 3 місяці тому

    ನಾನು ರಾಜಕುಮಾರ್ ಅಭಿಮಾನಿಯಾದ ಮೇಲೆ ರಾಘವೇಂದ್ರ ಸ್ವಾಮಿಗಳ ಭಕ್ತನಾದೆ ಇಬ್ಬರು ಮಹಿಮಾ ಪುರುಷರು 🙏🙏🙏

  • @jagadeeshjaggu7387
    @jagadeeshjaggu7387 Рік тому +1

    🙏🙏🙏

  • @bharathi1252
    @bharathi1252 Рік тому +2

    Channaravar interview madi and Balaraja dhu

  • @ananthamurthyps1968
    @ananthamurthyps1968 Рік тому +9

    ಯೇ ಇವರು ಜ್ವಾಲಾಮುಖಿ ಯಲ್ಲಿ ಪೊಲೀಸ್ ಕಾನಸ್ಟೇಬಲ್

  • @madankumarm3654
    @madankumarm3654 Рік тому

    ತಂದೆ ರಾಘವೇಂದ್ರ ಸ್ವಾಮಿ 🙏

  • @dhanpalc8883
    @dhanpalc8883 Рік тому +2

    ❤❤❤❤😂

  • @kumarsagarhs6021
    @kumarsagarhs6021 Рік тому +2

    THUMBA. SANTOSHAVAAYITU NAMASKARAGALU NEEVU. NAMMA ZILLEYARU YEMMIGANNOORU. JADAE TAATANARU. NAMASKARAGALU

  • @santhoshkv7970
    @santhoshkv7970 Рік тому +1

    UA-camndha varamana iruvaga. Qr code kottu hana maadodhyake sir.10rs nahaage 1.39000. 13lakh. Ensir

    • @amazer6915
      @amazer6915 Рік тому +1

      Kannadakke ivarinda aagtiro sevege (neevu helo vishaya nija anta andukondroo), idu saaldu ree.
      Nimage adella gotaagolla bidi.

    • @vinayg2594
      @vinayg2594 Рік тому

      Sadabiruchiya karyakramakke dhana sahaya kelidare tappenilla... Kelavu gimmik channel astu online jooju, games app inda danasaahaya padetave, ii chanbe kevala janara kaanike sigabeku aste

    • @koteppav131
      @koteppav131 Рік тому

      Chikknna nimage dr.rajkumar.tara Guna Vinaya ede dhnyavadagalu

  • @surajk508
    @surajk508 Рік тому

    Sir chikanna avrige mathadakke bidi😂😂 neeve bari madya question mele question kelthiralla

  • @RavindraKumar-br4bb
    @RavindraKumar-br4bb Рік тому

    Nimma program chenagilla daysvittu stop Madi