ಅದ್ಬುತ ನಿಮ್ಮ ಮಾತುಗಳನ್ನು ಕೇಳಿ ಖುಷಿಯಾಯಿತು ಇನ್ನೂ ಹೆಚ್ಚು ಕಾಲ ಮಾತಾಡಿಸಿ please 🙏🙏 sir ನಮ್ಮ ಹೆಮ್ಮೆಯ ಮುತ್ತು Dr ರಾಜಕುಮಾರ್ ಅವರ ಬಗ್ಗೆ ತುಂಬಾ ಚೆನ್ನಾಗಿ ಹೇಳುತ್ತಾ ಇದ್ದಾರೆ.
ತುಂಬಾ ಅನುಭವದ ಮಾತುಗಳು, superb interview🎉 ಅಣ್ಣಾವ್ರು ಅವರ ಮನೆಯ ಜನರು sensible people's, ಈಗ ಒಂದೇ ಒಂದು ಸಿನಿಮಾ ಹಿಟ್ ಕೊಟ್ರೆ ತಲೆ ನಿಲ್ಲಲ್ಲ..great peesons n great movies
I enjoy the narration of Chikkanna.Especially this episode story had happened in my life also.When he said about Honnavalli Krishna incident I burst into laughter.The person start smiling means the fellow can't stop it. That's the beauty of Ramarasa.I belong to Ballary district and for our God the devotees offer ganja.It is officially allowed.I also had the bad experience and finally left.That incident happened few decades back.Now I am 65 and spend time by watching Chikkanna's jinki chika explanation.I used to watch DrRajukumar movies in theatre only.Sometimes by buying block tickets.I watched Mayura movie 3 times.The interviewer kannada is awesome.Now a days the proper kannada speakers are hardly .God bless you people.
ಚಿಕ್ಕಣ್ಣನವರ ನೀವು ಎಷ್ಟು ಅಣ್ಣವರ ಬಗ್ಗೆ ಕೇಳಿದರು ಅವರು ಹೇಳುವ ಸಂದರ್ಭಗಳು ಕೇಳುವುದಕ್ಕೆ ಬಹಳ ಆನಂದವಾಗುತ್ತದೆ
ಚಿಕ್ಕಣ್ಣ ಅವರ ಮಾತುಗಳನ್ನು ಕೇಳುವುದೇ ಪರಮಾನಂದ 👏👏👏. ಇನ್ನೂ ಹೆಚ್ಚು ಹೆಚ್ಚು ಮಾತನಾಡಿಸಿ 🙏🙏
ಚಿಕ್ಕಣ್ಣ ನವರೇ ನಿಮ್ಮ ಮಾತಿನಲ್ಲಿ ಸಹಜತೆ ಮತ್ತು ಆತ್ಮೀಯತೆ ಇದೆ. ಅನುಭವವಿರುವಲ್ಲಿ ಮಾತ್ರವೇ ಈ ಲಕ್ಷಣಗಳು ಕಾಣುವುದು.
Dr.Rajkumar the legend of indian cinimas should be honoured with baratha rathna award
Tika muchkond irappa saku
Nijavada kannadigara hemmeya nayaka namma Rajanna jai Karnataka
Dr Rajkumar is a Universal University ,yastu kelidhru odidhru mugiyolla , GREAT LEGEND ACTOR in the world 🌎👍🙏💐💐💐💐💐💐💐💐🌹🎉🎉🎉🎉🎉🎉🎉🎉🎉🌷😆
ಪರಮಾನಂದ ರಾಮ ರಸದ ಸನ್ನಿವೇಶ ಅದ್ಭುತ ಅನನ್ಯ ರಸಸ್ವಾದ.
ಚಿಕ್ಕಣ್ಣ ಅವರು ಬಹಳ ಸ್ವಾರಸ್ಯಕರವಾಗಿ ಹೇಳುತ್ತಾರೆ. ತುಂಬಾ ಚೆನ್ನಾಗಿತ್ತು. ಧನ್ಯವಾದಗಳು🙏
ಬಹಳ ಪುಣ್ಯವಂತರು ನೀವುಗಳು..❤❤❤
ಉದಯ್ ಹಾಗೂ ರಾಜ್ ವೀರಕೇಸರಿ ಚಿತ್ರದಲ್ಲಿ ಸಹ ಅದ್ಭುತ ಅಭಿನಯ ನೀಡಿದ್ದಾರೆ
ಅದ್ಬುತ ನಿಮ್ಮ ಮಾತುಗಳನ್ನು ಕೇಳಿ ಖುಷಿಯಾಯಿತು ಇನ್ನೂ ಹೆಚ್ಚು ಕಾಲ ಮಾತಾಡಿಸಿ please 🙏🙏 sir ನಮ್ಮ ಹೆಮ್ಮೆಯ ಮುತ್ತು Dr ರಾಜಕುಮಾರ್ ಅವರ ಬಗ್ಗೆ ತುಂಬಾ ಚೆನ್ನಾಗಿ ಹೇಳುತ್ತಾ ಇದ್ದಾರೆ.
I Really Feel That Situation After Listen Ramanavami CelebrationJai Rajanna Jai Sree Ram
ನಿಜವಾದ ಮಾತುಗಳು,,,
ರಾಜಕುಮಾರರಂತೆ,,,,!!!!!
ಇವನ್ನೆಲ್ಲಾ ಎಪಿಸೋಡುಗಳು,
ಮಾಡಿದ್ರೆ,,,, ಹಾಲಿವುಡ್,,, ನಾ
ನಾರ್ಕೊಸ್ ಗಿಂತಲೂ ಚೆನ್ನಾಗಿರುತ್ತವೆ .
ಈ ಸಂಚಿಕೆ ಸೊಗಸಾಗಿತ್ತು,ನೆಕ್ಕು ನೆಕ್ಕು ಸಾಕಾಯ್ತು, ಚಿಕ್ಕಣ್ಣವರು ತುಂಬಾ ಚೆನ್ನಾಗಿ ಹೇಳ್ತಾರೆ, ಧನ್ಯವಾದಗಳು ಇಬ್ಬರಿಗೂ
ನೆಕ್ಕು ನೆಕ್ಕು ಅಲ್ಲ ಮಾರಾಯ, ನಕ್ಕು ನಕ್ಕು ಅಂತ type ಮಾಡಿ.
Enu nekkidri 😅😅
ಎಪಿಸೋಡ್ ತುಂಬಾ ಚನ್ನಾಗಿತ್ತು, ಹೀಗೇ ಮುಂದುವರೆಸಿ......
ಅಣ್ಣಾವರ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಿ ಚಿಕ್ಕಣ್ಣವರೇ, ಖುಷಿ ಆಯ್ತು ಧನ್ಯವಾದಗಳು 🙏
ತುಂಬಾ ಅನುಭವದ ಮಾತುಗಳು, superb interview🎉 ಅಣ್ಣಾವ್ರು ಅವರ ಮನೆಯ ಜನರು sensible people's, ಈಗ ಒಂದೇ ಒಂದು ಸಿನಿಮಾ ಹಿಟ್ ಕೊಟ್ರೆ ತಲೆ ನಿಲ್ಲಲ್ಲ..great peesons n great movies
I enjoy the narration of Chikkanna.Especially this episode story had happened in my life also.When he said about Honnavalli Krishna incident I burst into laughter.The person start smiling means the fellow can't stop it. That's the beauty of Ramarasa.I belong to Ballary district and for our God the devotees offer ganja.It is officially allowed.I also had the bad experience and finally left.That incident happened few decades back.Now I am 65 and spend time by watching Chikkanna's jinki chika explanation.I used to watch DrRajukumar movies in theatre only.Sometimes by buying block tickets.I watched Mayura movie 3 times.The interviewer kannada is awesome.Now a days the proper kannada speakers are hardly .God bless you people.
❤❤❤❤❤❤❤ the and only world 🌎🌍 cinemas industry is DR RAJKUMAR APPAJI that's it if next 1000 years no one can stand ❤❤❤❤❤❤
Very hilarious and heart touching memories.
Hats off to Chikkanna and Manjunath, Sir.
The legendary actor Dr. Rajakumar. Namma hemme....
This one is best episode😂
ಪಾರ್ವತಮ್ಮ ನವರು ನಿಜವಾಗ್ಲೂ great.
❤❤❤❤😂😂
ಚಿಕ್ಕಣ. 👌👌👌👌👌👌👌👌👌👌
ಹಾಲು ಜೇನು ❤️
Ramarasada kathe thumba channagithu, chikkanna avra maathu kelthane irbeku ansuthe... nimmibrige thumba thumba dhanyavadagalu...
Reminded me of the Ramarasadha song in Samayada Gombe
ಅದೇ ನನಗೂ ನೆನಪು 👌😌
Really we enjoyed this episode.
watched again and again, pl sir continue his talk
Thumba kushi aythu nim mat keli adre hannahavrna happuna nenas kondre kannalli nir baratte sar
ರಾಮರಸ ಕಥೆ ಕೇಳಿ ತುಂಬಾ ಖುಷಿ ಆಯ್ತು
Genuine person very funny😂
Chikhana ur great with raj god
ಇವತ್ತು ಆ ಫಿಲಂ ನೋಡಿದೆ ನಿಮ್ಮ ಪ್ರೋಗ್ರಾಮ್ ನೋಡಿ.... ಅಣ್ಣಾವ್ರ ನಟನೆ ನನ್ನ ಕಣ್ಣಲ್ಲಿ ನೀರು ತರಿಸಿತು.
Yav film
@@youtubevideos5612 Halu Jenu
ಸರ್ ಅದ್ಬುತ ಮಾತುಗಳು ದಯವಿಟ್ಟು ಇದನ್ನು ಬರಹಗಳಲ್ಲಿ ದಾಖಲಿಸಿ
LIVELY LIVELY LOVELY EPISODE AND NARRATION AND INTERACTION BY BOTH
I laughed more on this video, pls share this kind of videos more with chikknna
Sir this is great episode 😂😂
ಅದ್ಬುತ ಗುರುಗಳೇ
ಶುಭೋದಯ.....
😂😂😂😂😂 olle kathe boss always smile face
Super chikkanna sir and Manjunath sir 🌺❤🙏 🙏🙏🙏
😂ಅಣ್ಣಾವ್ರು ರಾಮರಸ ಕುಡಿದು ಮ್ಯೂಸಿಕ್ ಡೈರೆಕ್ಟರ್ಗೆ ಗಾಬರಿಗೋಳಿಸಿದ್ದು ಹೊನ್ನವಳ್ಳಿರವರು ಸೈಕಲ್ ಓಡಿಸಿದ್ದು ಎಲ್ಲಾಕೇಳಿ ತುಂಬಾ ನಗುಬಂತು ಸೂಪರ್ 😂👍
Super 💯
ಧನ್ಯವಾದಗಳು
ಅಪ್ಪಾಜಿ ಬಗ್ಗೆ ಕೇಳೋಕ್ಕೆ ಚಂದ ❤❤❤
ಅಪ್ಪಾಜಿ ಜೋತೆಗೆನೆ ಇರೋ ಅನುಭವ ಸಿಗುತ್ತೆ..😘😘😘
Super sir
❤❤❤❤❤❤AMMA JAI NAMASTE 🙏 ♥️ ❤️ 😀 ✨️ 👏 🙏 ♥️ ❤️ 😀
❤👏
nice 😊😊😊❤
❤❤❤❤❤❤❤❤❤❤❤❤❤Jai rajanna
Super episode 😂😂😂
Namaste 🙏 sir 🙏, very interesting video.
🎉🎉🎉
ವರದಪ್ಪ ರವರ ಬಗ್ಗೆ ತಿಳಿಸಿರಿ ಸರ್
ಚಿಕ್ಕ ನ. 🙏🙏🙏🙏🙏🙏🙏🙏
Dr Bharath Rathna varanata
Chikkana is good human being.
👌👌👌
ಚಿಕ್ಕಣ್ಣ ಅವರ ಮಾತು ಕೇಳ್ತಾ ಇದ್ರೆ, ಕೇಳೋಣ ಅನಿಸುತ್ತೆ.
Super episod namma anvra bagge
Chikkannavare nimma matu nija
Raj and Team ❤
Raamrasa comedy super😂
Varadappa Ravara Family. Interview Madi
ಈ ರೀತಿ ಎಪಿಸೋಡ್ ಗಳನ್ನು ಎಷ್ಟು ಕೇಳಿದರೂ ಕೇಳಬೇಕೆನಿಸುತ್ತದೆ
ಇವರ ಮಾತುಗಳು ಸತ್ಯಕ್ಕೆ ಹತ್ತಿರ ವಿದೆ
Nice
❤❤❤❤
ಅಂತೂ ಇಂತೂ ರಾಮರಸ ಒಂದು ಹಾಸ್ಯ ಪ್ರಸಂಗ ತುಂಬಾ ನಗು ಬಂತು. 😃😃😭😭
Jai rajanna
5:47*😂😂😂😂🤘🤣🤣
Sir jokar shayam avra bagge helli sir
ಹಾಲು ಜೇನು ಬಗ್ಗೆ ಕೇಳಿ
DR VARANATA
ನಾವೊಮ್ಮೆ ಮುಂಬಯಿಯಲ್ಲಿ, ಶಿವರಾತ್ರಿಯ ದಿನ ಬಾಂಗ್ ಕುಡಿದಿದ್ದೆವು. ವಿಪರೀತ ಹಸಿವು ಆಗುತ್ತದೆ...
ಮತ್ತು ನಗ್ತಾನೆ ಇದ್ದೆವು... ಒಂತರಾ ನಶೆ... 🤣
ದಯವಿಟ್ಟು ಚಿಕ್ಕಾನ್ನ ಸಾರ್ ನಿಮ್ಮ್ ಮೊಬೈಲ್ಫ್ ನೋಮ್ ಕೋಡಿ . ನಾನು ನಿಮ್ಮ್ ಜೊತೆ ಮಾತಾಡಿಸ್ಬೇಕು2. ನಾವು ಹೊಸಪೇಟೆ ಯವರು
ಅಬ್ಯಾಸ ಇಲ್ಲದೋರಿಗೆ ಹಂಗೆ ಆಗುತ್ತೆ ಅಂತೆ....
ಮಜ ಕೊಟ್ಟ ಸಂಚಿಕೆ...
4:43* 😂😂
ಮೂಗು ಬಸವಣ್ಣ,,, ಸರಿ ಮಾತು..
😂😂😂😂
ನೀವೆಲ್ಲ ಪುಣ್ಯ ಮಾಡಿದ್ದೀರ
Super sir 🎉
Raj and Team ❤
super sir
👌
❤
Raj and Team ❤
❤❤❤❤❤❤