ಭಾರತೀಯ ಕಾಲಮಿತಿ ಕಾಯಿದೆ 1963 ಎಂದರೇನು..? ಅದರ ಹಿನ್ನೆಲೆ ಏನು..? Limitation Act 1963 | MR Satyanarayana

Поділитися
Вставка
  • Опубліковано 16 гру 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 125

  • @rajagopalareddyrajareddy6445
    @rajagopalareddyrajareddy6445 Рік тому +4

    ವೇದಾಂತ ಬಹಳ ಚೆನ್ನಾಗಿದೆ ಆದರೆ ಕಾಲ ಮಿತಿ ಕಾಯಿದೆ 1963 ಬಗ್ಗೆ ಮಾಹಿತಿ ಗಾಗಿ ನಿಮ್ಮನ್ನು ಸಂಪರ್ಕಿಸಲು ಮೊಬೈಲ್ ಫೋನ್ ನಂಬರ್ ಕೂಡ ಕೊಡಲಿಲ್ಲ.
    ಕಾಲಮಿತಿ ಕಾಯ್ದೆಯ ಬಗ್ಗೆ ಏನೇನೂ ತಿಳಿಸಲೆ ಇಲ್ಲ..

  • @shreemaruthishreemaruthi9038
    @shreemaruthishreemaruthi9038 Рік тому +2

    ಶ್ರೀಮಾನ್ ಸತ್ಯನಾರಾಯಣ ರಾವರೆ ದಯವಿಟ್ಟು ನಿಮ್ಮ ಫೋನ್ ಸಂಖ್ಯೆಯನ್ನು ನನಗೆ ನೀಡಿ, ದಯವಿಟ್ಟು ನಾನು ನಿಮ್ಮನ್ನು ಭೇಟಿಯಾಗುತ್ತೇನೆ

  • @ravitk1383
    @ravitk1383 Рік тому

    ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ನೀಡಿದ್ದೀರಿ.

  • @RK-cm6lb
    @RK-cm6lb Рік тому +8

    ನೀವು ಹೇಳೋದು ನಿಜ ಸರ್ ನಮ್ಮವರೇ ತಿಂದ್ಲಿ ಅಂತ ಮಾಡ್ತೀವಿ ಮಾಡೋವರ್ಗು ಚೆನ್ನಾಗಿರ್ತಾರೆ ಆಮೇಲೆ ನಮ್ಮನ್ನೇ ಮನೆಯಿಂದ ಆಚೆ ಹಾಕ್ತಾರೆ ಅವಾಗ್ಲೇ ಗೊತ್ತಾಗೋದು ನಾವು ಕೊಟ್ಟಿದ್ ತಪ್ಪು ಅಂತ ಒಳ್ಳೆತನಕ್ಕೆ ಕಾಲವಲ್ಲ ನಾನು ತವರು ಮನೆ ಆಸ್ತಿಯನ್ನು ಫ್ರೀಯಾಗಿ ಬರೆದು ಕೊಟ್ಟೆ. ನನ್ನ ಕಷ್ಟಕ್ಕೆ ಒಂದು ದಿವಸವು ಆಗಲಿಲ್ಲ

    • @bharatiks207
      @bharatiks207 Рік тому

      It is true iam also facing same

    • @renukaaradhya4628
      @renukaaradhya4628 Рік тому

      @@bharatiks207 it is true in human nature everybody lives for money not for relationship and they have no humanity you give everything you have still they curse you

  • @kalleshtm
    @kalleshtm Рік тому

    Sir tumba Olle anubabava thilisiddeeri danyavadagalu

  • @ningappahuded4758
    @ningappahuded4758 Рік тому

    Sir site kharidi mado time lli nanu site ge sambandisida yavade documents galla check madalilla ,.yakandre nanna olle friend kade site purchase annakonde anno bharavase ninda mosa hogibitte, please help madi, thank you madam/.sir

  • @thimmappachayavlogs9258
    @thimmappachayavlogs9258 Рік тому

    Thanks sir good suggestions

  • @bangalorepigeon8645
    @bangalorepigeon8645 Рік тому +5

    ಸರ್ ಕಾಲಮಿತಿ ಶಾಸನದ ಬಗ್ಗೆ ತಿಳಿಸಲಿಲ್ಲ

  • @ningappahuded4758
    @ningappahuded4758 Рік тому

    Sir Namaskara matte nandini madam nimagu kuda Namaskara, sir nanu ondu 30× 40 site nanna friend du kharidi madide , adre evaga agale 70 percent duddu kottidini, adre nanu nanna hesarige registration madakolloke hodaga kharidi madida site ge site no ella , sumaru 75 varsha galinda alli edare ade site nalli, evaga hege site no tagobeku, elli sigutte site yava office nalli, edu mulataha APMC ninda alot agiro site galu, adre APMC.nalli kuda kelide alli kuda site no kodata ella, dayavittu edakke parihara tilisi sir., please sir, site no ellada hage enu madodakku sadhya agata ella namage , please tilisi, thank you sir/ madam,

  • @manjuv439
    @manjuv439 Рік тому

    Super video

  • @avinashkharvi4653
    @avinashkharvi4653 Рік тому +2

    ಸರ್ ನನಗೊಂದು ಪ್ರಶ್ನೇ ತುಂಬಾ ಚಿಕ್ಕ ವಯಸಸಿನಿಂದಲೇ ಕಾಡುತ್ತಿದೆ ನಾನು ಮತ್ತು ನನ್ನ ಕುಟುಂಬ ಸುಮಾರು 100 ವರ್ಷಗಳಿಂದ ಒಂದು ಜಾಗದಲ್ಲಿ ವಾಸಿಸುತಿದ್ದೆವೆ.ಆದರೆ ಇವಾಗ ಆ ಜಾಗದ ಬಾಡಿಗೆದಾರ ಬಂದು ಈ ಜಾಗ ನಂದು ಎಂದು ನಮಗೆ ಕಿರುಕುಳ ಕೊಡುತ್ತಿದ್ದಾನೆ.ನಮಗೆ ಆ ಜಾಗದಲ್ಲಿ ವಾಸಿಸಲು ಹಕ್ಕು ಇದೆಯಾ ಸರ ದಯವಿಟ್ಟು ತಿಳಿಸಿಕೊಡಿ.

    • @nagarajagowda3977
      @nagarajagowda3977 Рік тому

      S ede

    • @avinashkharvi4653
      @avinashkharvi4653 Рік тому

      @@nagarajagowda3977 adhare namage aa tenant thondare kodutiddane....navu yav riti avanige buddi kalisabahudu

  • @kapureshakki9275
    @kapureshakki9275 Рік тому +4

    Sir ultimate words as a government servant, lawyer your words about our society, present situation we are hopeless in this society hatsoff to your sinciarity Sir

  • @kapureshakki9275
    @kapureshakki9275 Рік тому

    Sir pls clarify about valid adoption, can I claim my uncle property without valid papers, only on school documents can I claim property

  • @muttappatalekettu9228
    @muttappatalekettu9228 Рік тому +2

    ಸರ್ 1ಪಹಣಿಯಲ್ಲಿ3ಎಕರೆ20ಗಂಟೆ ಇದೆ ಇನ್ನೂಂದು ಪಹಣಿಯಲ್ಲಿ 35 ಗುಂಟೆ ಇದೆ 1ಸರ್ವೆನಂಬರನಲ್ಲಿ ಇದೆ ಸರ್ವೆ ನಂಬರ್ 121/1ಇದೆ ಇನ್ನೂಂದು ಸರ್ವೆ ನಂಬರ್ 121/5ರಲ್ಲಿ ಇದೆ 2ಸೇರಿಸಿ 4ಎಕರೆ15ಗಂಟೆ 1ಪಹಣಿ ಆಗಬೇಕು ಸರ್ ಇದರ ಬಗ್ಗೆ ಮಾಹಿತಿ ಕೊಡಿ ಸರ್

  • @raghavendraprasad.s.v.8157
    @raghavendraprasad.s.v.8157 Рік тому +1

    Sir Need some more information on unequal partition of ancestral property

  • @sreekantamurthy
    @sreekantamurthy 10 місяців тому

    Extremely good.

  • @nazeerkhan-iw6cy
    @nazeerkhan-iw6cy Рік тому

    Dear sir can we purchase industrial grant land from sc/st plz update

  • @malleshappatolagi
    @malleshappatolagi 6 місяців тому +1

    ಸರ್,
    ಹಳೆಯ ಭೂಮಿ ಮಂಜೂರಾತಿ ಪ್ರಮಾಣ ಪತ್ರ ಪಡೆಯಲು ಎಲ್ಲಿ ಅಜಿ೯ ಸಲ್ಲಿಸಬೇಕು ಸರ್

  • @nagarajagowda3977
    @nagarajagowda3977 Рік тому

    Nivu heliddu correct sir

  • @manjuv439
    @manjuv439 Рік тому

    Partial partitions, hindu succession act nalli manyate idiya,partial partitions rigister partitions agirbeka explains madi sir

  • @PraveenKumar-ly4mq
    @PraveenKumar-ly4mq Рік тому

    Sir land revenue acts bagge helii, yalla shivamoga revenue emplyees help aguthe

  • @sridhars1667
    @sridhars1667 Рік тому

    ಒಳ್ಳೆ ವಿಚಾರ ಕಾಲ ಮಿತಿ ತಿಳಿಸಿ ಸಾರ್

  • @ananthkumarl9564
    @ananthkumarl9564 Рік тому

    Phone contact visiting timing tilisi sir

  • @rajeshba7971
    @rajeshba7971 Рік тому +1

    Nmskar sar nama bhoomi6 gute paniyali eda sarva madsideve namge 4.5 gute ede sarva sar kalidare sare eda Antarctica sar any model sar

  • @rhgoudar1028
    @rhgoudar1028 Рік тому +4

    ಸರ್ ನಿಮ್ ನಂಬರ್ ಕೊಡಿ ಪ್ಲೀಸ್ ಮಾತಾಡಬೇಕು ಸರ್

  • @zuberahmed1641
    @zuberahmed1641 Рік тому +1

    Sir please 1963act bagge innu swalpa details heli pls

  • @ಸಂಸ್ಕಾರಭಾರತಿ
    @ಸಂಸ್ಕಾರಭಾರತಿ 7 місяців тому

    ಪ್ರಶ್ನೆ ಕೇಳಿದವನಿಗೆ ಉತ್ತರ ಸಿಕ್ತಾ..😂😢..
    ಸರ್ ನಿಮ್ಮ ಅನುಭವನೇ ಹೆಚ್ಚು ವಿವರಿಸುತ್ತೀರ ದಯಮಾಡಿ ಕಾನೂನು ತಿಳಿಸಿ..
    ಆದರು ನಿಮ್ಮ ಅನುಭವಕ್ಕೆ ನಾವು ತಲೆಭಾಗುತ್ತೇವೆ ..
    ಈ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ನಡೆಸಿ..

  • @annatarajapn5279
    @annatarajapn5279 Рік тому +1

    Sir answer to question only. ಬೇರೆ ಬೇರೆ ವಿಷಯಗಳಿಗೆ ವಿಷಯಾಂತರ ಮಾಡ್ತೀರಿ.

  • @anandkonanagoudru6647
    @anandkonanagoudru6647 Рік тому +1

    ಸಾಮಾನ್ಯ ಕಾನುನನ್ನ ಹೈಸ್ಕೂಲ್ ನಲ್ಲಿ ಸೆರಿಸಿದರೆ ಒಳ್ಳೆದು

  • @somashekarnk
    @somashekarnk 2 місяці тому

    Devastana mathada Asti bagge tilisi sir

  • @chandrashekarbs8175
    @chandrashekarbs8175 10 місяців тому

    Kalamiti bagge tilisi sir

  • @gurupadmanabh
    @gurupadmanabh Рік тому

    ಸುಪ್ರೀಂ ಜಡಿಯುವರು,
    ಪ್ರಳಾಯಂತಕರು. ಪರಿವಾರ ವಾರದ ಅವರಲ್ಲಿ ಹೆಚ್ಚು.

  • @sumithraganiga6010
    @sumithraganiga6010 10 місяців тому +1

    ಕಾಲ ಮಿತಿ ಎಷ್ಟು sir

  • @ravitk1383
    @ravitk1383 Рік тому +4

    ಹದ್ದೂಬಸ್ತು ಮಾಡಿಸಿದಾಗ ಸರ್ವೇಯರ್ ಒತ್ತುವರಿ ಸ್ಕೆಚ್ ನೀಡಿದರೆ ಒತ್ತುವರಿ ಜಾಗ ಬಿಡಿಸಿಕೊಳ್ಳುವುದು ಹೇಗೆ ತಿಳಿಸಿಕೊಡಿ sir

  • @eshwarappahcchannabasavaih6453

    ಕಾನೂನಿನ ತಿಳುವಳಿಕೆಗೆ ಧನ್ಯವಾದ

  • @user-zy3lc4fe9n
    @user-zy3lc4fe9n Рік тому

    ಒಂದಾಣೆ ಕಾತೆ ಎಂದರೇನು? ಇ ದರ ಬಗ್ಗೆ ಮಾಹಿತಿ ತಿಳಿಸಿ.

  • @MrRaghavendrabt
    @MrRaghavendrabt Рік тому +1

    Law should be thought from primary school level.

  • @mahaverjain99
    @mahaverjain99 Рік тому

    ತಮ್ಮ ಮಾತು ಕೇಳೋದೇ ಚಂದ.

  • @shivaramg7703
    @shivaramg7703 Рік тому

    1956 to 1969 varegu resurvay agide mysore state government survey settlement gezette agide revenue department aduna muchittide

  • @bharathh3705
    @bharathh3705 Рік тому +1

    PTCL actge kalmithi?

  • @nm4045
    @nm4045 Рік тому

    ಕಾಣ ಬೇಕಿತ್ತು......

  • @munnamuniraj8592
    @munnamuniraj8592 Рік тому +1

    Sir PTCL casege limitation edya sir dayavittu yeli sir

  • @user-rd9wh9bi5y
    @user-rd9wh9bi5y 9 місяців тому

    Sir

  • @arikesarik.k6414
    @arikesarik.k6414 Рік тому

    Sir... NDPS ಆಕ್ಟ್ ಬಗ್ಗೆ ಸವಿಸ್ತಾರವಾಗಿ ತಿಳಿಸಿ.

  • @user-xk9zu8lo2t
    @user-xk9zu8lo2t 7 місяців тому

    Reg sy no 137& 130+136 acquired by the authority 50% award completed and left pending. Till now Rd-6-LTB-64
    Of19 -8-1964 common award passed
    In behalf of three tanents reference made by elder brother. Munivenkatappa in the absence
    Of his two brothers acq proceeding
    Got null and void since four decades
    The same land left in question
    Unclaimed.

  • @RajeshMG1991
    @RajeshMG1991 Рік тому

    ಸರ್ ನಮಸ್ಕಾರ ನನ್ನ ಹೆಸರು ರಾಜೇಶ್ ಮೋಟಗಾನಹಳ್ಳಿ ಮಾಗಡಿ ತಾಲ್ಲೂಕು ರಾಮನಗರ ಜಿಲ್ಲೆ ನಮ್ಮ ತಾತನಿಗೆ ಮೂರು ಜನ ತಮ್ಮಂದಿರು 35ಗುಂಟೆ ಜಾಗದಲ್ಲಿ ಮೂರು ಜನ ಹಂಚಿಕೊಂಡಿದ್ದಾರೆ ಆದರೆ ಮೂರು ಜನರಿಗೂ 11ಗುಂಟೆ ಜಾಗ ಬಂದಿದೆ ಅದರಲ್ಲಿ ಎರಡನೆಯ ತಮ್ಮನ ಹೆಸರು ಇಲ್ಲ ಪಹಣಿಯಲ್ಲಿ ಇಬ್ಬರ ಹೆಸರು ಮಾತ್ರ ಇದೆ ಆದರೆ ಮೊರುಜನ ಅಣ್ಣ ತಮ್ಮಂದಿರು ತೀರಿಕೊಂಡಿದ್ದಾರೆ ಅವರ ಮಕ್ಕಳು ಮಾತ್ರ ಇದ್ದಾರೆ ಅವರ ಹೆಸರು ಸೇರಿಸಲು ಏನು ಮಾಡುವುದು ದಯವಿಟ್ಟು ತಿಳಿಸಿ ಧನ್ಯವಾದಗಳು

    • @hanumanthrajuhanumanthraju9409
      @hanumanthrajuhanumanthraju9409 Рік тому

      ಕಾಲಮಿತಿ ಕಾಯಿದೆ
      ಭ್ರಷ್ಟರಿಗೆ ಬಲಡ್ಯರಿಗೆ ವರದಾನ ವಾಗಿದೆ
      ರಕ್ಷಾ ಕವಚ ವಾಗಿದೆ
      ಇಲ್ಲಿ ನೂಡಬೆಕದ ಮುಖ್ಯವಾಗಿ ಅಂಶವೇ ನಂದರೆ ಬಾಲಡ್ಯರಿಂದ ಬಡಜನರಿಗೆ
      ಮೋಸ ಅನ್ಯಾಯ ವಾಗಿದೆ ಎಂದು
      ನೂಡಬೆಕು ಬಡವರೀಗೆ ನ್ಯಾಯ ಕೂಡಿಸಿ ಬೆಕು ಅದಾರೆ ಮದ್ಯದಲ್ಲಿ ಕಲಾಮಿತಿ
      ಕಾಯಿದೆ ತಂದು ಬಡವರ ಗಾಯದ ಮೇಲೆ
      ಬರೆ ಎಳೆಯುತ್ತಾರೆ
      ಬಲಡ್ಯರು ಸಂತೂಷ ಪಡುತೂ
      ಏನು ಕಾನೂನು ನಾನು ಬಡವರಿಗೆ
      ಮೋಸಮಾಡಿ ಅನ್ಯಾಯ ಮಾಡಿ
      ಅವರ ಭೂಮಿಯನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ಪಡೆದಿದ್ದರು
      ಈ ಕಾಲಮಿತಿ ಕಾಯಿದೆ ನಾನು ಮಾಡಿದ್ದೆ
      ಸರಿ ಎಂದು ಹೇಳಿ ನನ್ನ ಪರವಾಗಿ
      ಅನ್ಯಾಯ ಪರ ನ್ಯಾಯ ತೀರ್ಪು ನೀಡಿದೆ
      ಕಾಲಮಿತಿ ಕಾಯಿದೆ ಜೈಜೈ

    • @gayathrib9758
      @gayathrib9758 Рік тому

      🙏🙏🙏🙏

  • @devarajuraj8411
    @devarajuraj8411 Рік тому +1

    Sir F.D.P. ಫೈನಲ್ ಆದೇಶ ಅದ ಎಷ್ಟು ವರ್ಷದೊಳಗೆ ಸ್ವಾಧೀನತ್ವವನು ಪಡೆದುಕೊಳ್ಳ ಅವಕಾಶ ಇರುತ್ತದೆ...?

    • @kst365AM
      @kst365AM 4 місяці тому

      FDP ಕೇಸು ಆರಸೀಕೆರೆ ಐದು ವರ್ಷದಿಂದ ನಡಿತೀದೆ ಇನ್ನು ಮುಗಿದಿಲ್ಲ ಈ ಕೇಸ್ ಮುಗಿದ ಮೇಲೆ EX ಕೇಸ್ ಬೇರೆ ಇದೆ.

  • @lokeshnagaraj2280
    @lokeshnagaraj2280 Рік тому +15

    ಕಾಲಮಿತಿ ಕಾಯ್ದೆ ಅಂತ ಏಳಿದ್ರಲ್ಲ ಅದುಕ್ಕೆ ಎಷ್ಟು ವರ್ಷ ಕಾಲಮಿತಿ ಅಂತ ಏಳ್ಬೇಕು ಅಲ್ವಾ ಯಾಕೆ ಅರ್ಧ ಮಾಹಿತಿ ಕೊಡ್ತೀರಾ

    • @krishnamurthyt57
      @krishnamurthyt57 Рік тому +2

      ಸರ್ ನೀವು ಹಿಂದಿನ ಸಂಚಿಕೆ ನೋಡಿಲ್ಲ ಅನಿಸುತ್ತೆ ಹಿಂದಿನ ಸಂಚಿಕೆಯಲ್ಲಿ ಮೂರು ವರ್ಷಗಳ ಕಾಲಮಿತಿ ಇರುತ್ತೆ ಅಂತ ಹೇಳಿದ್ದಾರೆ

    • @krishnahnkrishnahn6688
      @krishnahnkrishnahn6688 Рік тому +2

      ಸಾರ್ ಕಾಲಮಿತಿ ಬಗ್ಗೆ ಹೇಳಿಲ್ಲ ನೀವು

    • @nagarajagowda3977
      @nagarajagowda3977 Рік тому

      @@krishnamurthyt57 12years

    • @srinivasamurthyr8855
      @srinivasamurthyr8855 11 місяців тому

      ​@@nagarajagowda3977ho h99jj

    • @srinivasamurthyr8855
      @srinivasamurthyr8855 11 місяців тому

      ​@@krishnahnkrishnahn6688❤

  • @parameswarat3031
    @parameswarat3031 Рік тому

    Limitetion sec heli sir 🙏

  • @vinayc3222
    @vinayc3222 9 місяців тому

    Tell about act

  • @umeshtm4166
    @umeshtm4166 Рік тому

    ಸರ್..ನನ್ನ ಸ್ನೇಹಿತರ ತತಂದಿರು 1954ರಲ್ಲಿ ಸಿವಿಲ್ ಕೋರ್ಟ್ ಪಾರ್ಟಿಯೇಷನ್ ಆಗಿದೆ ಆದ್ರೆ 2012ರಲ್ಲಿ ಮತ್ತೆ ಅದೇ ಕುಟುಂಸ್ತಾರೆ ಅದೇ ಸೆರ್ವೆ ನಂ ಮೇಲೆ ನಮಗೂ ಭಾಗ ಇದೆ ಅಂತ ದಾವೆ ಹಾಕಿದರೆ..ಎಸ್ಟೋಪಾಲ್...ಕಾನೂನ್ ಮೇಲೆ...ದಾವೆ ವಜಾ ಮಾಡಿಸ ಬಹುದಾ..ಎಂ.ಆರ್.ಎಸ್..ಸರ್...ತಿಳಿಸಿ..

  • @munnamuniraj8592
    @munnamuniraj8592 Рік тому

    Sir Nim number kodi sir

  • @user-dl1pc1tv1i
    @user-dl1pc1tv1i 11 місяців тому

    ಸರ್ 1968 ರಲ್ಲಿ ನಮ್ಮ ಬೂಮಿ ಬೇರೆಯವರ ಹೆಸರಲ್ಲಿ ಸೆಲ್ ಡೀಡ್ ಇದೆ ಆದರೇ ಅವರಿಗೆ ಮೂಟೆಸೆನ್ ಆಗಿಲ್ಲ ಆದ್ರೆ ನಮ್ಮ ಬೂಮಿ ನಮ್ಮ ಹೆಸರಲ್ಲಿ ಇದೆ ಈಗ ಅವರು ನಮಗೆ ಬೂಮಿ ಬುಡ್ತಾಇಲ್ಲ ಏನು ಮಾಡಬೇಕು ಸರ್ ತಿಳಿಸಿ 🙏

  • @murthyde2542
    @murthyde2542 9 місяців тому

    Sir. Tippaninalli karda Ella Andre 11e sketch madakagutta. RR correct agi Edee. Rtc sari ede

  • @rajagopalareddyrajareddy6445

    ಕಾಲ ಮಿತಿ ಕಾಯಿದೆ 1963,ಬಗ್ಗೆ ಏನಾದರೂ ಹೇಳಿದರಾ..???

  • @KLRaju-xc7gv
    @KLRaju-xc7gv 11 місяців тому

    What limitation sale deeds.and gift deeds.

  • @gowthamgowdagowda6577
    @gowthamgowdagowda6577 Рік тому

    SIR KALAMITHI ESTU ANTA HELALILLA SIR DAYAVITTU THILSI

  • @rohit-sf3sl
    @rohit-sf3sl Рік тому

    Can I get sir number

  • @opdanishbhai5829
    @opdanishbhai5829 11 місяців тому

    1924 ರ ಕರೆದಿ ಪತ್ರ ಮಾಹಿತಿ ಕರ್ನಾಟಕ ಬ್ರಿಟಿಷ್ ಮಾಹಿತಿ

  • @AshokKumar-ji7fp
    @AshokKumar-ji7fp Рік тому

    Sirnimmahattiraphonenallimathanadabeku

  • @revur8428
    @revur8428 Рік тому

    Sir 1984 my father sale madidare nange age 21 not sign yen madodu sir

  • @user-yc5no6eb3j
    @user-yc5no6eb3j 9 місяців тому

    ಮಿಲ್ಲಿಗೆ ಎಷ್ಟು ವರ್ಷ ಬೇಕು

  • @sudhaSudha-vf8di
    @sudhaSudha-vf8di 4 місяці тому

    ನನ್ನ money ಬರಬೇಕು ಈಗ 5ವರುಷ ಆಯ್ತು ನನ್ನ brother ಮನೆ ಮಾರಿ ಈಗ ನಾನು ಹಾಕ ಬಹುದ.

  • @eshwarappahcchannabasavaih6453

    Sc st land bagge claim kalamiti bagge thilisi

  • @vineethvineeth1222
    @vineethvineeth1222 Рік тому

    ಇನಾಂ ಕುಳುವಾಡಿ ಜಮೀನು 3 ಜನರ ಜಂಟಿ ಹೆಸರು ಇದೆ ಸಪರೆಟ್ ಮಾಡುವುದು ಹೇಗೆ

  • @radhakrishnaum
    @radhakrishnaum Рік тому

    Kala miti Bagge Heli sir. Ellora hogidira

  • @sudhakarabn8445
    @sudhakarabn8445 6 місяців тому

    Absalote pararty will writing. Yes or no ?

  • @srinivaskandiga4950
    @srinivaskandiga4950 Рік тому

    Swalp Bhajane..Bhashana Jasthi ayithu..
    Manthra kintha uggale jasthi!

  • @ashokashokng4963
    @ashokashokng4963 Рік тому

    Nim junior ge kelsa kalsidira nivu ella yake nangintha melee belithane antha alva law nu helodilla yaru

  • @nagarajagowda3977
    @nagarajagowda3977 Рік тому

    12 years ede limitations act

  • @user-rd9wh9bi5y
    @user-rd9wh9bi5y 9 місяців тому

    .

  • @user-el2gs7qg9b
    @user-el2gs7qg9b Рік тому

    ಮಗಅ ಪ್ರಪ್ತ 1ಮಗ್ ಈ ದಾಗ್ ತಂದೆ ತಂದೆ ತಾಯಿ ತಿರಿದಾಗ್ ಚಾರಿ ತಿಧಿ ವುತರೀ ಸೃಷ್ಟಿಸಿ ಜಮೀನು ಮೀನು ಸಾಗುವಳಿ ಮಾಡಿ ಅವನು ಪ್ರಾಪ ತ ವಯಸ್ಸಿಗೆ ಬಂದು ಸಾಗುವಳಿ ಮಾಡಲು ಹೋದಾಗ ಗೂಂಡಾಗಿರಿ ಮಾಡಿ ಹೊಲ ಕೆ ಹೋಗಲು ಬಿಡದೆ ಹೆದರಿಸುತ ಬಂದಿದಾರೆ ಯಾರೋ ಹಾಲು ಹಾಕಿ ಬದುಕಿಸಿದರೆ ಕೋರ್ಟ್ ಆಡೋದು ಅವರ್ಗೆ ಸಾ ದ್ಯನ್ ಈಗ ಅದರ ದಾಖಲೆ ತೆಗೆದಾಗ ಗೊತ್ತಾಗಿದೆ ಯೇನು ಮಾಡಬೇಕು

  • @marisiddappa3621
    @marisiddappa3621 Рік тому

    ಸ್ವಾಮಿ ನನ್ನದು ಒಂದು ಸಮಸ್ಯೆ ಕಳೆದ 2008ರಲ್ಲಿ 38 ಗುಂಟೆ ಜಮೀನು ಮಾರಾಟದ ಆಶೆ ತೋರಿಸಿ ತಾನು ಮಾಡಿದ ಸಾಲವನ್ನು ತೀರಿಸಲು ನನ್ನಿಂದ ಹಣ ಪಡೆದು ನನಗೆ ಕ್ರಯ ಮಾಡಿಕೊಟ್ಟು ನನಗೆ ತಿಳಿಸದೆ ಇನ್ನೊಬ್ಬನ ಹೆಸರಿಗೆ ಮೊದಲೇ ಕರಾರು ಮಾಡಿಕೊಟ್ಟು,ನನಗೂ ಕ್ರಯ ಮಾಡಿಕೊಟ್ಟು,ನನ್ನ ಹೆಸರಿನಲ್ಲಿ ಕ್ರಯವಾಗಿದ್ದರು ಆರ್,ಟಿ,ಸಿ, ಬರದಂತೆ ಮಾಡಿ ಕೊನೆಗೆ ನನ್ನ ಮೇಲೆ ಮೋಸ ಮಾಡಿ ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ನಾನು ಜಮೀನಿನಲ್ಲಿ ಅನುಭವದಲ್ಲಿ ಇದ್ದೇನೆ ಎಂದು ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ ಇದರಂತೆ ನಾನು ಈಗ ಯಾವುದೇ ಮೋಸ ಮಾಡದಿದ್ದರೂ 2017ರಿದ2022ರವರಿಗೆ ಅಲೆದು ಸಾಕಾಗಿದೆ,ಇದಕ್ಕೆ ನಾನು ಕಾಲ ಮಿತಿಯಲ್ಲಿ ಪರಿಹರಿಸುವಂತೆ ನಾನು ರಿಜಿಸ್ಟ್ರಾರ್ ಆಪ್ ಹೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರಿಂದ ಗೌರವಾನ್ವಿತ ರಿಸ್ತ್ರಾರ್ ರವರು ಜಿಲ್ಲಾ ನ್ಯಾಯಾಲಯದಕ್ಕ್ ಬೇಗ ದಾವೆ ಮುಗಿಸುವಂತೆ ತಿಳಿಸಿದ್ದರಿಂದ ಜಿಲ್ಲಾ ನ್ಯಾಾಧೀಶರು ನನ್ನ ಮೇಲೆ ಕೋಪಗೊಂಡು ವಿಚಾರಣೆಯನ್ನು ನಡೆಸಲು ತೀರ್ಮಾನಿಸಿ ದಾವೆ ನಡೆಸುತ್ತಿದ್ದಾರೆ,ಇದರಿಂದ ನನಗೆ ಭಯ ವಾಗುತ್ತಿದೆ,ನನ್ನ ಹತ್ತಿರ ಜಮೀನಿಗೆ ಸಂಬಂದಿಸಿದ ಆರ್, ಟಿ,ಸಿ,ಕ್ರಯ ಪತ್ರವಿದ್ದು.ನನಗೆ ವ್ಯವಸಾಯ ಮಾಡುಲು ಹೋದರೆ ಅವಕಾಶ ಕೊಡದೆ ನನಗೆ ಪ್ರಾಣ ಬೀತಿ, ಹಲ್ಲೆ ನಡೆಸಿ,ಅಕ್ರಮ ಪ್ರವೇಶ,ಇದರ ಬಗ್ಗೆ ಎಫ್, ಐ,ಆರ್, ದಾಖಲಾಗಿದ್ದರು ಇದನ್ನು ಪರಿಗಣಿಸದೇ ನನಗೆ ಈಗಲೂ ನನ್ನನ್ನು ವ್ಯವಸಾಯ ಮಾಡುವ ಅವಕಾಶ ಸಿಗುತ್ತಿಲ್ಲ, ನ್ಯಾಯಾಲಯ ತೀರ್ಪು ಮುಂದೆ ಏನು ಆಗ ಬಹುದು?

    • @basappakudarimani9398
      @basappakudarimani9398 Рік тому

      Dear learned sir, am a Govt.sevt. My father had 3 acres of ancestral land; he has purchased 10 acres; we, the children, are 3+3 to our parents; as the eldest son, being married @ early age; got appointed buut worked along with my spouse for the family for 10 yrs; educated my youngers; one got appointed; leaving yet another one to look over the property, we left home for our duties.
      By this time, our father and I, managed for marriage of the 2 of 3 sisters, and of the one, meant to look over the family, and the last one remained with my family for edn.
      Meanwhile, the one @ home, using the sources from the common property, has purchased 5 acers of land, agricultural machineries, tractor, etc. and deposits in his own name; Even being out, we the Govt. servts, kept on looking after the parents health issues and other needs of the family, giving no importance for personal earnings; we together have managed for the marriage of the 3rd one sister.
      However, with the banks assistance, we, the Govtsvts, have purchased a built house and sites.
      Now the issue is about sharing the property.
      So please explain us how to share the properties, under the law.
      Thanks sir.

  • @saraswathimurthy3432
    @saraswathimurthy3432 Рік тому

    Namaste sir nivu alla informaton chennagi explain madtira nanna ondu prashne Ede nimma phone number kodi sir dayavittu

  • @malateshagnmalatesha8303
    @malateshagnmalatesha8303 Рік тому

    Sir mobile no kodi sir