ಅಣ್ಣನ ಹೆಸರಿಗೆ ಆಸ್ತಿ ವಿಲ್ ಮಾಡಿದ್ದಾರೆ | ತಂಗಿಯರು ಆಸ್ತಿಯಲ್ಲಿ ಪಾಲು ಪಡೆಯೋದು ಹೇಗೆ? | Law for All | MRS

Поділитися
Вставка
  • Опубліковано 20 тра 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 66

  • @jaanujanu8900
    @jaanujanu8900 2 роки тому +4

    Tq u sir for your valuable suggestions

  • @chandrashekarm1888
    @chandrashekarm1888 Рік тому +4

    ಹಲೋ ನಮಗೆ ಈಗ ವಿಲ್ ಮಾಡವ್ರೆ ನಾವು ಮತ್ತೆ ಯಾರಿಗೆ ಬೇಕಾದರೂ ಬಿಲ್ ಮಾಡುವ ಅಧಿಕಾರ ಇರುತ್ತಾ ದಯವಿಟ್ಟು ತಿಳಿಸಿ

  • @saraswathic2038
    @saraswathic2038 7 місяців тому

    Sir, will annu nanna thande thirkondu 4 warsha muchittu nanthara will nalli hannu makkalige palu illa, maganige mathra antha helidare, will thaorisade muchittukondiddare enu madbeku thilisikodi.

  • @prakasht1994
    @prakasht1994 Рік тому

    Good information

  • @Newera2047
    @Newera2047 2 роки тому +1

    Superb sir

  • @radhanair1456
    @radhanair1456 2 роки тому

    👌👌👌

  • @gousegouse70
    @gousegouse70 2 роки тому

    ಸ್ವಾಮಿ ಸಮಸ್ಕಾರ ನನ್ನ ಹೆಸರು ಗೌಸ್ ಪಾಷ ನಾನು ತಿಪಟೂರು ಹಳೇಪಾಳ್ಯ ಗಾಯತ್ರಿ ನಗರದಲ್ಲಿ ವಾಸವಿದ್ದಿವಿ ನಾವು ನಮ್ಮ ತಂದೆಗೆ ಇಬ್ಬರೂ ಗಂಡು ಇಬ್ಬರು ಹೆಣ್ಣು ಮಕ್ಕಳು ನಾನು ಗೌಸ್ ಪಾಷ ಹಿರಿಯ ಮಗ ಅಂಗವಿಕಲ ನನ್ನತಮ್ಮ ಪೋಲಿಸ್ ದಪೇದಾರ್ ನನ್ನ ತಂದೆಗೆ ಸರ್ಕಾರ ದಿಂದ ಜಾರಿಗೆ ಜನತಹೌಸ್ ಮನೆಯಿದೆ ಇದರ ಬೆಲೆ ನಲವತ್ತು ಲಕ್ಷ ಇದೆ ನಾನು ಹಿರಿಯ ಮಗನಾದ ಗೌಸ್ ಪಾಷ ತಂದೆಯಜೊತೆ ಸೇರಿ ನಾಲ್ಕು ಮಕ್ಕಳ ಮದುವೆ ಮಾಡಿ ಇಬ್ಬರೂ ಹೆಣ್ಣುಮಕ್ಕಳ ಡೆಲಿವರಿ ಮತ್ತು ಇನ್ನು ಹಲವುಕಷ್ಟಗಳಿಗೆ ಭಾಗಿಯಾಗಿದ್ದೇನೆ ನಮ್ಮ ತೀರಿಹೊಗಿದ್ದಾರೆ ಇದಕ್ಕುಮೊದಲು ನಮ್ಮ ಮನೆಯನ್ನು ನಮ್ಮ ತಾಯಿಗೆ ಧಾನ ಪತ್ರ ಮಾಡಿಸಿದ್ದು ನಮಗೆ ಮನೆಯ ಮೇಲೆ ಬ್ಯಾಂಕ್ ನಲ್ಲಿ ಆರುಲಕ್ಷಸಾಲಯಿದೆ ಸಾಲಸದುದ್ದೇಶಕ್ಕೆ ಪಡೆದಿದ್ದು ಈಗನನ್ನ ತಮ್ಮ ಪೋಲಿಸ್ ನನಗೆ ಅರ್ದಬಾಗಬೇಕು ಅಂತ ದಬ್ಬಾಳಿಕೆ ಮಾಡುತಿದ್ದು ಸಾಲದಜವಾಬ್ದಾ ತಗೊಳ್ಳುತ್ತಿಲ್ಲ ನೀವುಮಾಡಿದಿರ ನೀವೆತೀರಿಸಿ ನನಗೆ ಗೊತ್ತಿಲ್ಲ ನನಗೆ ನನ್ನ ಅರ್ದ ಬಾಗಬೇಕುಅಂತಕುತಿದನೆ ಹಿರಿಯ ಮಗನಾದ ನಾನುಗೌಸ್ ಪಾಷ ಆರು ಲಕ್ಷ ಸಾಲತೆಗೆದು ಉಳಿದ ಮೂವತ್ತಾರು ಲಕ್ಷದಲ್ಲಿ ಹೆಣ್ಣುಮಕ್ಕಳಿಗೆ ಐದು ಲಕ್ಷ ತಾಯಿಗೆ ಎರಡುಲಕ್ಷ ಉಳಿದ ಇಪ್ಪತ್ತೇಳು ಲಕ್ಷ ಸಮನಾಗಿ ಹಂಚಿಕೊಳ್ಳುವ ಎಂದು ಹೇಳಿದಿನಿ ಇದಕ್ಕೆ ತಮ್ಮ ಒಪ್ಪಿಗೆ ಕೊಡುತ್ತಿಲ್ಲ ನಮ್ಮ ಬಳಿಕೊರ್ಟುಕಚೇರಿಗೆಹೊಗೊದೆ ಅವಮಾನ ಅಂದುಕೊಂಡಿದ್ದೇನೆ ಇದಕ್ಕೆ ಹಣನಮ್ಮ ಹತ್ತಿರ ಇಲ್ಲ ಜೀವನಮಾಡೊದೆ ಕಷ್ಟ ಆಗ್ತಿದೆ ಇದಕ್ಕೆ ಪರಿಹಾರ ಹೇಗೆ ಮಹಾಸ್ವಾಮಿ ದಯವಿಟ್ಟು ಬೇಗತಿಳಿಸಿ ನಾನು ನಿಮ್ಮನ್ನು ನಂಬಿ ನಿಮ್ಮ ಪಾದಕ್ಕೆನಮಸ್ಕರಿಸುತ್ತ ಬೇಡುತಿದ್ದೇನೆ ಉತ್ತರ ಕೊಡಿಸ್ವಾಮಿ ನನ್ನ ನಂ 7019963597

  • @jagannatham7714
    @jagannatham7714 2 роки тому +1

    Sir namma holadalli solitaire power tech Pvt LTD high tension electric tower with draw the lines but company does not give compansation sir servy number listed tegesodu ? Hege pls help me

  • @sujathasujatha4321
    @sujathasujatha4321 Рік тому

    Same question same problem

  • @shivamurthy6661
    @shivamurthy6661 2 роки тому +2

    The self acquired property of my father transferred after his death to my mother through poutin Khata.whether this property can be transferred to her children through Will or not ?

  • @krishnareddya4794
    @krishnareddya4794 2 роки тому

    Sir. 1920.riddha.nammajameenu.purvijara.hesarallidhe.namma.thathanavru.3jana.1.henumagu.heejameenu.modalane.thatha.hesarlli.hide.namage.yavudhe.phahani.namagilla.6.thlemaragidhe.naven.madabeku.sir.thilisi

  • @vasanthavasu4166
    @vasanthavasu4166 Рік тому

    Nanna thatha vill nalli nanna thandhege bittu nanna Anna thammanige aasthi madiddhare idharalli hennu makkalige palu illave keluvudhu hege

  • @yoganandreu2464
    @yoganandreu2464 7 місяців тому +1

    Will ಬರೆದವರು ಮತ್ತು ಬರೆಸಿಕೊಂಡವರು ಸತ್ತು ಹೋದರೆ ಏನು ಮಾಡಬೇಕು.
    ತಂದೆಯು ಮಗಳಿಗೆ will ಬರೆದಿದ್ದಾರೆ.
    ಈಗ ಮಗಳು ಸಹ ಸತ್ತು ಹೋಗಿದ್ದಾರೆ.
    Will ಬರೆದು ಸರಿ ಸುಮಾರು 15 ವರ್ಷಗಳು ಆಗಿದೆ.
    ನನ್ನ ಪ್ರಶ್ನೆ . Will ಗೆ ಎಷ್ಟು ವರ್ಷ vallidity ಇರುತ್ತದೆ..

  • @mysore-kitchen
    @mysore-kitchen 2 роки тому +4

    Before born1956 women have equal rights on grandfather property

  • @thejuraj2864
    @thejuraj2864 5 днів тому

    SarNammaThandeMathuTayiSawthahaKondjameenuNannaTammaThandeKayileBiddagaVeelBarasiSahimadisiKondiddareThanddeTheeriHogiddareEegaAdaralliThayigeHakkuEllavaDayamadithillisi.

  • @mukthakaranth7504
    @mukthakaranth7504 7 місяців тому

    🙏🙏🙏🙏💐💐💐💐💐

  • @sridharraajnaik4292
    @sridharraajnaik4292 2 роки тому +1

    How to claim on adverse possession?

  • @vasanthavasu4166
    @vasanthavasu4166 Рік тому

    Please thilisi sir 🙏

  • @srivatsahs3179
    @srivatsahs3179 2 роки тому +1

    ಒತ್ತುವರಿ ಅದ ತೊರೆಯ ಜಾಗಕ್ಕೆ ಪಾಣಿ ಸಹ ಮಾಡಿಸಿ ಕೊಂಡಿದ್ದಾರೆ 1955 ಮೂಲ ಟಿಪ್ಪಣಿ ಯಲ್ಲಿ ಮತ್ತು 2002 ಟೆಪ್ಪಣಿ ತುಂಬಾ ವೆತ್ಯಾಸ ಇದೆ

  • @subhasambiger2517
    @subhasambiger2517 Місяць тому

    Hi sir

  • @PAVAN_MYAGERI
    @PAVAN_MYAGERI 4 місяці тому

    We are 6 members in our family. Pitrarjita aasti 2bk house yide. No mother and no father. I am the big daughter. That house was builded by me. And that plat was taken by me and my father's joint. All flat amount was diducted by my account. After dads death I built the house by my dad's pension and taken loan from bank by my salary. I had only one brother. I made love marrige. I made two sisters marriage. And brothers anukampa job as v a. After marriage I filling that house loan. Register that flat on my dad's name. Mutation in my name. But now sister and brother saying you are not able to take your part in that house. U doesn't taken any loan from bank. What is solution for my problem plz explain me sir

  • @nagarathnaksnagarathnaks3305
    @nagarathnaksnagarathnaks3305 2 роки тому

    Namaste sir neema pn no kodi sir plz

  • @gangadharap8099
    @gangadharap8099 2 роки тому

    Sir 24×7 kannada medium meet madabeku oppinment sigabahudha please by must humble request thankyou sir

  • @santh0shhm
    @santh0shhm Рік тому

    Play list nallie video sikkilla, Asti bagegina video galanna ondu separate playlist madi

  • @sks675jss6
    @sks675jss6 2 роки тому

    ನಾನು ಮದುವೆ ಯಾಗಿ ಇಪ್ಪತ್ತು ವರ್ಷಗಳು ಆಗಿದ್ದು ನನ್ನ ತಂದೆ ಆಸ್ತಿ ಯಲ್ಲಿ ಭಾಗ ತೆಗೆದು ಕೊಳ್ಳುವುದು ಹೇಗೆ ಸಲಹೆ ನೀಡಿ ಸರ್.

  • @malininagaraj8248
    @malininagaraj8248 2 роки тому

    Does the will require 2 witness for being a valid will

  • @narasimhamurthy4347
    @narasimhamurthy4347 2 роки тому

    Will can't be doen for inhertence property all have rights will can be doen for own earned property

  • @user-ml3jl8fm6v
    @user-ml3jl8fm6v 4 місяці тому

    Sir whatp nu thilisi

  • @rajashekharmaster3452
    @rajashekharmaster3452 5 місяців тому

    ಪಾಪ ಮಂಜು 😂

  • @manjuveena5436
    @manjuveena5436 2 роки тому

    Call me medam please nan problem neve cleared madkodi please

  • @mahadevanayakamahadevanaya9767

    23/01 ralli Anubava edivi. 23/03ralli RTC hogthide. Podi Adalu Badalu adre en madodu. Bereyavaru navu anubava eruva bhumiyanna nammadu endu bere yavaru heluthiddare. Edu namage 4 ne kraya vagiddu nam anna thammandirige vibhaga vagiruthade

  • @rajashekarkapase1013
    @rajashekarkapase1013 2 роки тому

    Sattynarayan. Sir. Ivar. Mbl. Nambar. Bekagiddu. Dayamadi. Kodi

  • @ravikumarkmysore8013
    @ravikumarkmysore8013 7 місяців тому

    ವಿಲ್ ನಲ್ಲಿ ಹೆಂಡತಿ ಮತ್ತು ಹೆಣ್ಣು ಮಕ್ಕಳು ಸಹಿ ಹಾಕಿಲ್ಲ ಎಂದರೆ ಏನು ಮಾಡಬೇಕು?????

  • @devarajadevara580
    @devarajadevara580 Рік тому

    Devaraja

  • @munirathnamkirumani9637
    @munirathnamkirumani9637 2 роки тому

    ನಮಸ್ತೆ. ನನ್ನ ಪ್ರಸ್ಟ್ನೆ. ಇದೆ ಮೇಡಂ ನನ್ಗೆ pls calme madam

    • @bnsuresha963
      @bnsuresha963 Рік тому

      ಸಾರ್ ನಮಸ್ಕಾರ: ನನ್ನ ಪ್ರಶ್ನೆ ಏನಂದರೆ ವಿಲ್ನಲ್ಲಿ ಮುಂದೆ ಪ್ತಶ್ನೆ ಮಾಡಬಹುದಾದ ವ್ಯಕ್ತಿಯನ್ನು ಸಾಕ್ಷ್ಕಿದಾರನಾಗಿ ಮಾಡಿದರೆ ಅವನು ನಂತರದಲ್ಲಿ ವಿಲ್ಲನ್ನು ಪ್ರಶ್ನಿಸುವ ಹಕ್ಕನ್ನು ಕಲೆದುಕೊಳ್ಳುತ್ತಾನೆಯೆ?

  • @LVMAJ51151
    @LVMAJ51151 Рік тому

    Sir 🙏
    ಅಕ್ಕನ ಆಸ್ತಿಯಲ್ಲಿ ತಂಗಿಗೆ ಪಾಲು ಇದೆಯಾ sir ಅದು ಪಿತ್ರಾರ್ಜಿತ

  • @disowjadisowja6559
    @disowjadisowja6559 Рік тому

    Please solve my problem sir nam husbend 10varshada hinde deathagidare nange obba 11 varshadamagaedane nanganda madvege munchene baymathinalli vibagamadkond adke soseettu belsidru nanu kastapattu belsideeni ega yellavannu biduvantha sandarba bandide dayamadi nannaproblems clearmadi nimma contact numberkodisir

  • @ranganathckswamy3591
    @ranganathckswamy3591 Рік тому

    5 ಜನ ಮಕ್ಕಳು

  • @mysore-kitchen
    @mysore-kitchen 2 роки тому

    Sir number

  • @ningaraja1043
    @ningaraja1043 2 роки тому

    ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್

    • @vasantharaja6878
      @vasantharaja6878 2 роки тому

      ಈ ಪ್ರಶ್ನೆಗೆ ಉತ್ತರಿಸಿ ಸರ್

  • @darshanr3219
    @darshanr3219 Рік тому

    What's up number kodi