ಆಸ್ತಿ ಹಂಚುವಾಗ, ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮರಣ ಹೊಂದಿದ್ದರೆ ಆಸ್ತಿ ಯಾರಿಗೆ ಸೇರುತ್ತದೆ? M.R Satyanarayana

Поділитися
Вставка
  • Опубліковано 18 бер 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 220

  • @nethrayk2505
    @nethrayk2505 5 днів тому

    Thank u sir ನಮ್ ಅಜ್ಜಿ ನಾ ನಮ್ ಮಾವ ಅತ್ತೆ ಯಾರು ನೋಡ್ಕೊಂಡಿಲ್ಲ ಅಮ್ಮ ನೇ ನೋಡ್ಕೋತೀರೋದು ಆದ್ರೂ ಮಾವ ನಾ ಮಕ್ಳು ಆಸ್ತಿ ಕೊಡೋಲ್ಲ ಅಂತ ದಬ್ಬಾಳಿಕೆ ಮಾಡ್ತಿದ್ರು ಅಜ್ಜಿ ಉಷಾರಿಲ್ಲ ಅಂದ್ರೂ ಮನೆ kithkandu ಹೊಡ್ದು ತಲೆ ತೂತು ಮಾಡಿ ಕಳ್ಸಿದ್ರು ಪೋಲಿಸ್ ರಿಂದ ನ್ಯಾಯ ಸಿಗ್ಲಿಲ್ಲ ನಮ್ ಅಜ್ಜಿ ಆಸ್ತಿ ಸಮ ತಗೋ ಇವರ್ಗೆ ಬಿಟ್ಟಬೇಡ ಅಂತ ಹೇಳಿದ್ರು ಕೋರ್ಟ್ ಗೆ ಆಕಿ ಅಂತ ಹೇಳಿದ್ರು ನಿಮ್ ಮಾಹಿತಿ ಇಂದ ತುಂಬಾ ಖುಶಿ ಆಯ್ತು ನಮ್ ಅಜ್ಜಿ ಗೆ kelsde ಅವ್ರು ತುಂಬಾ ಕೊರತಿದ್ರು ನನ್ ಮಗಲ್ಗೆ ಮೋಸ ಮಾಡ್ತಾರೆ ಅಂತ. ಅವೃ ಮುಖದಲ್ಲಿ ನಗು ಇವಾಗ ಸಮಾಧಾನ ಆಗಿದ್ದರೆ

  • @sumithraskrishna2947
    @sumithraskrishna2947 11 днів тому

    ತುಂಬಾ ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದಿರಾ, ಧನ್ಯವಾದಗಳು sir💐

  • @KavyaKoppad-ss5um
    @KavyaKoppad-ss5um Місяць тому +1

    ಥ್ಯಾಂಕ್ಸ್ ಸರ್ ತುಂಬಾ ಒಳ್ಳೆಯ ಮಾಹಿತಿ 🙏🙏🙏

  • @shivanandasgowda5744
    @shivanandasgowda5744 Рік тому +11

    ಸರ್ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ, ಮತ್ತು ಗಂಡನ ಆಸ್ತಿ ಎರಡು ಕಡೆ ಹಕ್ಕು ಏಕೆ, ಇದು ತಾರತಮ್ಯ ಅಲ್ಲವೇ,

  • @manjunathkg5239
    @manjunathkg5239 2 роки тому +1

    Thanku sir

  • @vijayanayak6340
    @vijayanayak6340 2 роки тому +2

    Very useful information sir.
    Tnq...

  • @renukadevi8416
    @renukadevi8416 2 роки тому +3

    Thank you sir

  • @PavanPavan-vg6rb
    @PavanPavan-vg6rb 2 роки тому +2

    ಧನ್ಯವಾದಗಳು ಸರ್🙏🙏🙏🙏🙏

  • @ravikumarm1400
    @ravikumarm1400 2 роки тому +10

    ಧನ್ಯವಾದಗಳು ಸರ್.

    • @srinivasgowda9621
      @srinivasgowda9621 2 роки тому

      ಧನ್ಯವಾದಗಳು ಸರ್

    • @pradeepb2918
      @pradeepb2918 Рік тому

      Sar heroine colours per ka telephone number College 9

  • @somashekhards519
    @somashekhards519 2 роки тому +1

    thanks sir

  • @rameshpatelmj3818
    @rameshpatelmj3818 2 роки тому +3

    Super Sir, Thank You

  • @ALAN_hoopa
    @ALAN_hoopa 2 роки тому

    Thank you

  • @-bhajane-daasasahityasampa4496
    @-bhajane-daasasahityasampa4496 2 роки тому +2

    ಧನ್ಯವಾದ ಗಳು 🙏🙏

  • @dushynthakdushynthak-ii2bw
    @dushynthakdushynthak-ii2bw 11 місяців тому +1

    Tq

  • @k.t.venkatachala1255
    @k.t.venkatachala1255 2 роки тому +2

    🙏 Thank you very much 🙏 👍🙏💐💐💐💐💐

  • @VijayKumar-pp9cq
    @VijayKumar-pp9cq 2 роки тому +3

    Super.olle.mahiti.sir.

  • @ravichandra5232
    @ravichandra5232 Рік тому +2

    ನಿಮ್ಮ ಉತ್ತಮ ಸಲಹೆಗಾಗಿ ಧನ್ಯವಾದಗಳು

  • @malininagaraj8248
    @malininagaraj8248 2 роки тому +3

    Very nice explanation.

  • @ahalyadevi4939
    @ahalyadevi4939 2 роки тому +6

    ಉತ್ತಮ ಉಪಯುಕ್ತ ವಿವರಗಳಿಗೆ
    ದನೃವಾ ದಗಳು

  • @cnsrikanta2710
    @cnsrikanta2710 Рік тому

    Very Good guidance.

  • @narayanaswamynarayanaswamy9359
    @narayanaswamynarayanaswamy9359 2 роки тому

    ಧನ್ನ ವಾದಗಳು

  • @DJ-gda
    @DJ-gda 2 роки тому +3

    Thank u so much sir tumba arthapoornavaagi vivarisiddiri

    • @premalathakempaiah1657
      @premalathakempaiah1657 2 роки тому

      ಸ್ಸ್ಸ್ಸ್ಸ್ಸ್ಸ್ಸ್ಸ್ಬಿಜ್ವಬ್xxzxzm bxqxzbzxxxhzxzbzxxzxxxxz

  • @ManjunathManju-fu8tr
    @ManjunathManju-fu8tr 2 роки тому

    Super sir very good explained

  • @raghavendragabburkulkarni655
    @raghavendragabburkulkarni655 2 роки тому +16

    ಉತ್ತಮ ನಿರೂಪಣೆ ಹಾಗೂ ಸಲಹೆ ನೀಡಿದ್ದಾರೆ. ಧನ್ಯವಾದಗಳು

  • @varalakshmiar6725
    @varalakshmiar6725 2 роки тому +6

    Very well explained sir

  • @pallunavya2264
    @pallunavya2264 2 роки тому +7

    ಸರ್ ಜಾತಿ ಲಿ ಒಕ್ಕಲಿಗರು ಗೌಡ್ರು ಅಂತ ಕಾನೂನು ಹೇಳುತಾ

  • @aryanrathna7838
    @aryanrathna7838 Рік тому +4

    ನನ್ನ ತಂಗಿ 2005 ಮೊದಲೇ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ತೀರಿಕೊಂಡಿರುತ್ತಾಳೆ. ಅವಳ ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಬರುತ್ತದೆಯಾ ಸರ್

  • @prakasht1994
    @prakasht1994 Рік тому

    Good information

  • @nagarajrao8931
    @nagarajrao8931 2 роки тому

    Very good information

  • @chandrashekarbd7692
    @chandrashekarbd7692 Рік тому

    Good information thank you sir 🙏🙏

  • @mahadevaprasad6258
    @mahadevaprasad6258 2 роки тому +13

    ಮನೆ ಮುರಿಯೋ ಕಾನೂನು

  • @chinnaswamy9443
    @chinnaswamy9443 Рік тому +2

    ವರದಕ್ಷಿಣೆ ಕೊಡಬವುದು ಆಸ್ತಿ ಪಾಲು ಕೊಡುವುದು ಯಾವ ನ್ಯಾಯ

  • @manjunathabm9797
    @manjunathabm9797 2 роки тому +1

    Super sir

  • @manjumanjunatha2835
    @manjumanjunatha2835 2 роки тому +1

    Very good sir

  • @nagarajubs8977
    @nagarajubs8977 2 роки тому +17

    ನಿಮ್ಮ ಕಾನೂನು ನೇ ಬೇರೆ .ವಾಸ್ತವ ನೆ ಬೇರೆ ಬಿಡಿ ಸರ್...

    • @vraghuraghu4688
      @vraghuraghu4688 2 роки тому +1

      S ur wright kalnanmaklu lawyers galu ollge adjustment madkotare

  • @ravikumari7996
    @ravikumari7996 2 роки тому

    Sir nanna problem navu 3hennu makkalu 3 gandu makkalu akka EGA illa thangi hogi 2 varusha agide thangi Asti gagi kesi hakidalu 10varushada hinde hasti namma thathana hesarinalide namma thande 3 ekare jaminu 5 varushada hinde maridaru maruvaga nanna sahi thegadukondaru kesu court nalli ithu Adare thangi sahi thegadukollalilla EGA problem enandare nanu Asti beda antha baredu kotidinantha adddake astinalli nanage Baga viila endu heluthidare EGA iruvudu 8 ekare jaminu pls nanage advice madi

  • @praveenhadagaliy.8282
    @praveenhadagaliy.8282 Рік тому

    Hi Sir namma jaminu 8 yakre edde eddu Atteya hesarinalli edde .. navu henumdbeku... Pliz helli..

  • @venkangoudpatil7601
    @venkangoudpatil7601 2 роки тому +2

    ಸರ್ ನನ್ನ ತಾಯಿಯ ತವರು ಮನೆಯ ಆಸ್ಥಿ ಮೂವತ್ತಾರು ಎಕರೆ ಜಮೀನು ಜಮೀನಿನಲ್ಲಿ ಒಂದು ಮನೆ ಊರಲ್ಲಿ ಒಂದು ಮನೆ ಇದೆ ನನ್ನ ತಾಯಿಗೆ ಮುರು ಜನ ಅಣ್ಣಂದಿರು ಇಬ್ರೂ ತಂಗಿಯರಿದ್ದಾರೆ ಒಬ್ಬ ಅಣ್ಣ ಗೊರಮೇಂಟ ಡಾಕ್ಟರ ರಿಟಾಯರಡ ಆಗಿದೆ ಇನ್ನೂಬರು ಇಂಜನಿಯರ ಗೊರಮೆಂಟ ತೀರಿ ಹೋಗಿದ್ದಾರೆ ಒಬ್ಬ ಅಣ್ಣ ಒಕ್ಕಲತನ ಮಾಡುತ್ತಿದ್ದರು ಇವರಿಗೆ ಮಕ್ಕಳಿಲ್ಲಾ ತಿರಿಕೊಂಡಿದ್ದಾರೆ ನನ್ನ ತಾಯಿಯ ತಂದೆ ತಾಯಿ ತಿರಿಕೊಂಡಿದ್ದಾರೆ ಜಮೀನು ಉಳಿದಿರುವ ಒಬ್ಬ ನಮ್ಮ ತಾಯಿಯ ಅಣ್ಣನ ಹೆಸರಿನಲ್ಲಿ ಇದೆ ಅದರಲ್ಲಿ ನನ್ನ ತಾಯಿಗೆ ಪಾಲು ಸಿಗಬಹುದಾ ದಯವಿಟ್ಟು ತಿಳಿಸಿ ಸರ್

    • @sramyachethan9806
      @sramyachethan9806 2 роки тому

      ಅದು ಪಿತ್ರಾರ್ಜಿತ ಆಸ್ತಿ ಆಗಿದ್ದಲ್ಲಿ ಖಂಡಿತ ಸಿಗುತ್ತೆ, ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳಿ.

  • @sarojini4387
    @sarojini4387 2 роки тому

    Information kottadakkagi tumba dhanyavagalu

  • @kalleshachandappa4030
    @kalleshachandappa4030 Рік тому

    Super sir good information

  • @milankp2689
    @milankp2689 Рік тому

    Sir Namma maneyannu kattali engineerin ge kottudivi with bond now he got all amount of 22 lakhs and now he refused to complete the work bond is not notary bond is 100 ruppes with enginner sign vitness sign and client sign and bond not contains construction period what we have to do can we further case a file against engineer

  • @madhukumar5505
    @madhukumar5505 2 роки тому +7

    ಸರ್ ನನ್ನ ಹೆಂಡತಿಯ ಮನೆಯಲ್ಲಿ ಗಂಡು ಮಕ್ಕಳಿಲ್ಲ ಇಬ್ಬರು ಅಕ್ಕ-ತಂಗಿಯರು ನಮ್ಮ ಮಾವನಿಗೆ ಎರಡು ಎಕರೆ 26 ಗುಂಟೆ ಜಾಗ ಪಿತ್ರಾರ್ಜಿತ ಸ್ವತ್ತಾಗಿದ್ದು ಅದರಲ್ಲಿ ಒಂದು ಎಕರೆಯನ್ನು ನಮ್ಮ ಮನೆಯವರ ಅಕ್ಕನ ಗಂಡ ಅಂದರೆ ಹಿರಿಯ ಅಳಿಯನಿಗೆ ಕ್ರಯ ಎಂದು ಮತ್ತು ಎರಡನೇ ಮಗಳಾದ ನನ್ನ ಹೆಂಡತಿಗೆ ಒಂದು ಎಕರೆ ಜಾಗವನ್ನು ದಾನ ಪತ್ರವಾಗಿ ನೀಡಿದ್ದಾರೆ ಕ್ರಯಪತ್ರ ದಾನಪತ್ರ ಎರಡು ರಿಜಿಸ್ಟರ್ ಆಗಿದೆ ಮತ್ತು ಎರಡು ಸಹ ಕಾತೆ ಬದಲಾವಣೆಯಾಗಿದೆ. ಈಗ ಅವರು ದಾನ ಪತ್ರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಇದು ಸಾಧ್ಯವೇ ಇದು ಆಗಿ ಎರಡು ವರ್ಷವಾಗಿದೆ. ಹಾಗೂ ಈಗಿರುವ ಮನೆಯನ್ನು ಹಿರಿಯ ಮಗಳಾದ ಉಡುಗೊರೆ ರೂಪದಲ್ಲಿ ಪಡೆದಿದ್ದಾಳೆ ಅದು ಸಹ ಖಾತೆ ಬದಲಾವಣೆಯಾಗಿದೆ ಇನ್ನು ಉಳಿದ ಉಳಿದಿರುವ 26 ಗುಂಟೆ ಜಾಗದಲ್ಲಿ ನನ್ನ ಹೆಂಡತಿಗೆ 16 ಗಂಟೆ ಮತ್ತು ಹಿರಿಯ ಮಗಳಿಗೆ ಹತ್ತು ಗುಂಟೆ ಜಾಗವನ್ನು ಕೊಡಬೇಕು ಎಂದು ಪಂಚಾಯಿತಿಯಲ್ಲಿ ತೀರ್ಮಾನವಾಗಿರುತ್ತದೆ ಆದರೆ ಈಗ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ ಪ್ರಶ್ನೆ ಏನೆಂದರೆ ನಾವು ದಾನಪತ್ರ ಮಾಡಿಸಿಕೊಳ್ಳುವಾಗ ನಮ್ಮ ಮಾವ ನಮ್ಮ ಅತ್ತೆ ಮತ್ತು ಹಿರಿಯ ಮಗಳ ಒಪ್ಪಿಗೆ ತೆಗೆದುಕೊಂಡು ಈ ಮೂರು ಜನ ಬಂದು ಸಬ್ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ ಆದರೆ ನಮ್ಮ ಗಮನಕ್ಕೆ ಬಾರದೆ ನನ್ನ ಹೆಂಡತಿಗೆ ಒಪ್ಪಿಗೆ ಪಡೆಯದೇ ಒಂದು ಎಕರೆ ಜಾಗವನ್ನು ಅಳಿಯನಿಗೆ ಕ್ರಯ ಎಂದು ಮಾಡಿಕೊಟ್ಟು ಮೂರು ವರ್ಷಗಳು ಕಳೆದಿವೆ ಈಗ ನಾವು ಅದಕ್ಕೆ ಕೇಸ್ ಹಾಕಬಹುದೇ,, ಆ ಮಾರಾಟವಾದ ಜಾಗಕ್ಕೆ ನಾವು ಕೇಸ್ ಹಾಕಲು ಎಷ್ಟು ವರುಷ ಸಮಯವಿರುತ್ತದೆ

  • @kasturian9679
    @kasturian9679 2 роки тому

    11makalu eruthare avaralli 2 makalu case haki dare. Case hakidavrige matra avara palu sigutadeya.mikka 9 makalge 2 hakida case nindane avarigu asthi paluhaguthadeya .9 jana avre separate hagi case hakabeka. Sir.

  • @veerabhadrae9481
    @veerabhadrae9481 Рік тому

    Sir veerabhadra Nan name phone contect beku civil problem jotege meet madbhuda sir plz avakasha madkodi plz discuse madabu impordent sir plz

  • @harish-yd1dr
    @harish-yd1dr 2 роки тому

    Super program sir do more videos

  • @govindaraju4736
    @govindaraju4736 2 роки тому

    Sir namdu 3.25 yekkare idu namma pithrajitha aasthi namma Father hesaralli khatha idu eega namma father death aagidare namma mother pavathi khatha madkondi dare naavu 7 Janna makkalu namma mother mathu naavu bere yavarige gpa register Krishnamurthi ravarige gpa vanu 2010 rali maadikotirutheve but 2010 yinda 2022 varegu namma mother hesaralli pahani bartha idey ivaglu saha Krishnamurthi 2019 nali bere yavarige agreement register maadikotiruthaare 2020 yali Krishnamurthi death aagiruthaare naavu legal notice kotirutheve Krishnamurthi death'aagidare eega gpa ge yavude maanyathey iruvudilla aadarinda agriment maadikondiruvara maleya ondu notice kotu agiment cancell madabekagi yelirutheve but avaru nammanu karedu conferm deed maadikodi naavu nimmage swalpa dudu kodthivi anthidaare 50 lakh but eegiruva jameen value 12 crore eega namage ee jameenu bittare yaava jammenu illa idake yenu madabeku ?

  • @manjunathahanumanthaiah7789
    @manjunathahanumanthaiah7789 2 роки тому +1

    🙏🙏🙏🙏👌

  • @lokeshaloki4601
    @lokeshaloki4601 Рік тому

    👏👏

  • @mahanandadoddannavar1728
    @mahanandadoddannavar1728 Рік тому

    Sir niu mane yeliyu kooda paalu kodabekagutade hege embdanu dayavitu tilisiri naanu bhahal samseyli edene tama mobail nomber helidare mahdupkar agutade sir

  • @suhasaimil
    @suhasaimil 2 роки тому +2

    Wise informative but very dangerous 2005 Amendment act

  • @dushynthakdushynthak-ii2bw
    @dushynthakdushynthak-ii2bw 11 місяців тому

    Super sir artagide ysto video nodde harta aglilla ega artagide tq sir ❤❤❤🎉🎉🎉🎉

  • @anilgowda1630
    @anilgowda1630 18 днів тому

    Sir I got all of your points but I need to know that incase if she died in earlier means if she died before supreme court judgement,, her family have rights to ask property now r not

  • @padmavathi1015
    @padmavathi1015 4 місяці тому +1

    Siir namasthe ಎರಡನೇ ಹೆಂಡತಿಯ ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಭಾಗ ಇದಿಯ ಮತ್ತು ಮನೆ ಮಗಳಿಗೆ ಆಸ್ತಿಯಲ್ಲಿ ಹಕ್ಕಿದಿಯ please ತಿಳಿಸಿ

  • @nagarajub6753
    @nagarajub6753 Рік тому

    Namaskaara sir,
    Raktha sambandikaru allada obbarannu namma thande yavaru nanna dattu Putra yendu avra yella aastigalu nannannu ishtu divasa nodikonda nanna dattu putranige serabeku antha will barrdittiruttaare, avru 2022 ralli nidhnaraagiruttaare, ah will bareda namma thandege ibbaru hennu makkalu irteevi, naavu hora deshdalliddevu, naavugalu namma thandeyannu nodikondilla antha ethara will barediddaare ee hinde swalpa duddu tegedukondu namma appana aastigaligu namagu yaavude sambandviruvudilla, namge raktha sambanda matra iruttade endu namma thandege release deed register maadikottu hogiddevu, eega will prakara 3rd party hesarige kaathe maadisikondiruttaare, ee jaminige naavibbaru makkalu case hakabahude? Dayavittu tilisikodi sir...

  • @HRIRlabourlaw2024
    @HRIRlabourlaw2024 Рік тому

    Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi

  • @RamaChandra-yq5cj
    @RamaChandra-yq5cj 2 роки тому +1

    Y

  • @sathyalakshmi3538
    @sathyalakshmi3538 2 роки тому +5

    🙏 sir RFA CASE HIGH COURT LLI 12VARSHADINDA HAGE IDE SIR BEGA CASE CLOSE AGALU DARI TORISI PLS

    • @RaviRavi-tq4uv
      @RaviRavi-tq4uv 2 роки тому

      sir namaskaraglu sir namathiya thandeyarege sereeda site ede adare aasiteanu Nammathiyaa chikappanavru anubvisuthidare avru thirehogedare aastiyanu avramakklu anubavisuthidare

    • @RaviRavi-tq4uv
      @RaviRavi-tq4uv 2 роки тому

      adnu hege payuvoodu nammathaiyajothe hutidavaru 8 janredare aggeena kaladali panhayathjyali smapaluyendu thirpu neededare adate nmmathatha mosamadidarenange matamanthramadisibitedareyendu cortnali henomadi astiyla chikathatha naregseredeantha thirpuageebitede yendu heleebiteedare adare aveelnali edu yareegestedala edanukeleepadayabahudu yeendeede Aveel zorx coppy edee adanu tharale neema veelasa thilisee

  • @krishnareddya4794
    @krishnareddya4794 Рік тому

    Sir. Nama. Appanige. 3.henu.3.gadu.namma.thandege.2.tarada.asthihide.1.thandeyinda.banda.jameenu.2.ne.asthi.naajjiya.appana.jameenu.hi.2.jameenalli.henumakkalige.yavudaralli.hakkide.thilisi.sir

  • @bhagyabhagya7514
    @bhagyabhagya7514 2 роки тому

    Namasate sir nanage thumba samasy agide dayavitu sahaya Madi nanna samsyya enu andre naninde hakku bidugade patrakke sahi madisikondidare adre adu nanage thiliyade nanu sahi Madi 7years agide aga namma thande idru iga illa nauu three girls and three boys ottu asthi 4 ekare ivage asthiyali baga kodthilla cortge ogi enu madodike aglla anthidare nau ivaga korte ogbuda nanbeke male sahi madidu karana nanna thanks intercast married ada adike avannanu namma jothe bidugade madi baga kotidare idanna kalidare gandu makaliga akkuidde ennu makalu sahi madida mele akku illa idu Sarina sir enu agi utode thappa sir evaga 10gunte Kodi Andre kodalla kasu akidaru ennu aggalaanthida thayi matu ulida idujana makallu sir idaka nannage maradasha kodi namma asthi phitrajitha

  • @kalpanaayes2720
    @kalpanaayes2720 Рік тому +1

    🙏 sir komala from Bengaluru.nimmali nanna ondu prshne ede.namma tayiya tavaru Maneylli Aasti Baga Adare . namma tayi expard agidare namma tayige. Navu 4 Jana hennumakkalu .adaralli namage palu barutta tilise sir

  • @umeshr5302
    @umeshr5302 Рік тому

    What is the cause of action and cause of title

  • @manjunathhegde1894
    @manjunathhegde1894 2 роки тому

    Huf system of family help for the members or adverse effects..

  • @thimmegowdag3878
    @thimmegowdag3878 Рік тому +2

    My father had died on March 2007 and my father had made a registered will among three sons and one part self acquired property has been made gift deed on April 2005. My sister had died on 2012. Now one among three son had raised civil case in the court on 2015 seeking partition in our father property.Whether he(my sister 1son) is entitled partition in our property

  • @VVVlogsCreation-sv9fc
    @VVVlogsCreation-sv9fc 2 роки тому +3

    Namdu 10 acre jamin edde adunna nave use madtha edivi adre asthi name alli ella appan akka name alli asthi edde adare avaru sath hoggidage already. Egga nanu and akka edale avalu married. But yen andre namige asthi hesrige agbeku heege madkolbeku helli. Appan hesrige madkolbeku.

  • @shobhasuresh7968
    @shobhasuresh7968 2 роки тому +1

    ArthA aythu sir thank you.

  • @sunithavj3694
    @sunithavj3694 Рік тому

    supersup

  • @muthurajumuthu8748
    @muthurajumuthu8748 4 місяці тому

    🎉sir nanna hedatheya apanege 2 maduve adare modalane aedathi thirehogetdare avarahesaralli jamenede adu 2 hedathi makkalige palu segutha mathu e jamenu swayajetha

  • @user-xk1hh1kb3i
    @user-xk1hh1kb3i Рік тому

    Sir crayake dari Mane himbadi kondu kondiddaru namma ajja revunu land Li kondu konda jagake jaga kottavara makkalu beli hakidare dari jaga sub rigisterli rigister agide munde enu madaku sir

  • @kalpanaayes2720
    @kalpanaayes2720 2 роки тому +3

    🙏 sir namma tayiya tavaru maneya astyi yalli namage paalu barutta yake andare namage tande tayi ebbaru Ella navu 4 Jana hennu makkalu uattarakke kayutene sir plz ans me

    • @devanandnayak6774
      @devanandnayak6774 2 роки тому

      ಲೇ ಹಡಬೆ, ಕಷ್ಟ ಪಟ್ಟು ದುಡಿದು ತಿಂದು ಸಾಯಿ.
      ಯಾವ್ಯಾವುದೋ ಆಸ್ತಿಗೆ ಯಾಕೆ ಆಸೆ ಪಡೋಕೆ ಹೋಗ್ತೀಯ?
      ಇದರ ಬದಲು ಎಲ್ಲಾದ್ರೂ ಹೋಗಿ ಸೂಳೆ ಆಗಿ ಥೂ.... ನಿನ್ನ ಜನ್ಮಕ್ಕೆ

    • @sharathsharu6284
      @sharathsharu6284 2 роки тому

      ನಿಮ್ಮ thande mane asti idya ilva heli

    • @devanandnayak6774
      @devanandnayak6774 2 роки тому

      @@sharathsharu6284 😂😂😂

  • @shivakumarap6333
    @shivakumarap6333 Рік тому

    I am requesting you madam my father was dead 2016 we have three sons and three sisters After death of my father . We three sons took property 12 acare land from Pouthi kathe in three sons name . when we go to take the share saparetly . the third sister go to court for her share , case is in the court. First sister says that I don't want any share of land second sister was died 2013. Her husband has land of 4 acere , after her death he has married . my death sidter had two childrens they are not come for there share . Third sister has stopped to go to court. We three sons are waiting . What is going to be done in court , so please give me suggestions for us thank you madam,

  • @rohiniravi6517
    @rohiniravi6517 2 роки тому +2

    Hennu makalege makalu elandre Hennu makalu Savanu ondidare aliyane ge Paul oguta

  • @annappaswamy6560
    @annappaswamy6560 2 роки тому

    Sir uthai

  • @ravikumari7996
    @ravikumari7996 2 роки тому

    Sorry sir typing mistake thangi thande iruvagale kesu hakiddalu

  • @parameshwarbasappa9293
    @parameshwarbasappa9293 2 роки тому

    If the bagar hukum property in the name of my mother after the death of my father.but the property is for long time used by an schedule caste family forcefully Now they are asking us to transfer the rights to them. We are 5 sisters and one son. Can my mother has right to transfer land rights to the person who is holding the land forcefully without the signature of children.
    Just because SC family cultivating land for long, land goes to them? As they don't have records. All records are in my mother's name now and earlier in my father's name

  • @vrushabreddy547
    @vrushabreddy547 Рік тому

    Hi

  • @lakshmit7839
    @lakshmit7839 8 днів тому

    🙏🙏🙏🙏🙏💐💐💐💐💐👌🏻👏🏼👏🏼👏🏼

  • @vjnrsmhamysore1489
    @vjnrsmhamysore1489 Рік тому +1

    Great souls do good deeds in society

  • @1239ss
    @1239ss Рік тому

    16:00 sec 16

  • @susheelaprasanna46
    @susheelaprasanna46 4 місяці тому

    E asti vicharagalinda sambandagalella ekkuttuhogutide modalu hennu makkalige samapalu koduvudannu nillisi please

  • @srinivasb1185
    @srinivasb1185 Рік тому

    I'm

  • @koodikaribasappakk7128
    @koodikaribasappakk7128 2 роки тому +1

    Koodkaribasappa,

  • @RajeshR-wv6km
    @RajeshR-wv6km Рік тому +1

    Vatnali samanda haloga kanunu....

  • @artclub1950
    @artclub1950 Рік тому

    Sar nanna hesru basavaraj navu ebaru gandu makkalu nanu doddavnu elivarge navugalu seri dudidu madida astie yali nanna tamma kelavu gadigalu mattu astiegalannu tanna hesarali madikonderutane ega nange ella enuttane nanu enumadbeku please telse sar vadanegalu tq

  • @chintamanighattad4988
    @chintamanighattad4988 4 місяці тому

    Aste hakku bandu samabadgalannu kedasta edaeve sar nanu matra aste tagondell sar

  • @ravikumari7996
    @ravikumari7996 2 роки тому

    Sorry sir thande hogi 14 varusha agide adakku munche 3 ekare jaminu mariddu aga kesu court nalli ittu nanna sahi kevala 3ekare jaminu maruvudakke permission thagondidu Banda duddinalli pakkadalli Mane katti gandu makkalige kottidare thangi covid nalli hodalu nanu EGA iruva 8 ekare jaminu nalli sama Baga madi Kodi andare gandu makkalu opputilla nanu Asti beda endu baredu kottidiendu court nalli statement kotidare idarinda nanage justice madi

  • @hareendrarai5006
    @hareendrarai5006 2 роки тому +1

    Super

  • @prathimaprabhu2658
    @prathimaprabhu2658 2 роки тому +73

    ಕಾನೂನು ಏನೇ ಇರಲಿ.ಕಷ್ಟ ಇದ್ದರೆ ಮಾತ್ರ ತವರು ಮನೆ ಆಸ್ತಿ ತೆಗೆದುಕೊಳ್ಳಬೇಕು.

    • @bhavyagavadi6375
      @bhavyagavadi6375 2 роки тому +2

      Yes

    • @varalakshmiar6725
      @varalakshmiar6725 2 роки тому +2

      Correct

    • @vittalnaik6352
      @vittalnaik6352 2 роки тому

      ಈಗ ಕೋಟಿ ಕೋಟಿ ಇರುವವರೇ ತಮ್ಮ ತವರು ಮನೆ ಪಾಲು ಬಿಡೋದಿಲ್ಲ.
      ಪ್ರೀತಿ, ಪ್ರೇಮ, ದಯೆ, ಕರುಣೆ, ಅನುಕಂಪ, ಗೌರವ ಇತ್ಯಾದಿ ಭಾವನಾತ್ಮಕ ಭಾವನೆಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತೆ. ಇದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತೆ.
      ಇಂತಹ ಭಾವನಾತ್ಮಕ ವಿಷಯಗಳನ್ನು ಕಳೆದುಕೊಂಡರೆ ಭಾಂಧವ್ಯ ಸಾಯುತ್ತೆ.
      ಬಾಂಧವ್ಯಗಳು ಭಾವನಾರಹಿತವಾದರೆ ಸಂಬಂಧ ಹೆಸರಿಗಷ್ಟೇ ಉಳಿಯುತ್ತೆ. ಅದು ಕೂಡಾ ಪಾಲು ಪಡೆಯಲು ಮಾತ್ರ. ಅಷ್ಟರ ಮಟ್ಟಿಗೆ ಮನುಷ್ಯ ಸ್ವಾರ್ಥಿಯಾಗಿದ್ದಾನೆ.

    • @prathimaprabhu2658
      @prathimaprabhu2658 2 роки тому

      @@vittalnaik6352 ನಿಜಾ.

    • @vittalnaik6352
      @vittalnaik6352 2 роки тому

      @@prathimaprabhu2658
      🙏ಧನ್ಯವಾದಗಳು ಮೇಡಂ 🙏

  • @bhagyachinna6584
    @bhagyachinna6584 2 роки тому +1

    ನಮಸ್ತೆ ಸರ್ ನಾನು ಒಬ್ಬ ವಿಧುವೆ ನನ್ನ 18.7.2019 ರಂದು ತೀರಿಕೊಂಡಿದ್ದಾರೆ ಈಗ ನಮ್ಮ ಅತ್ತೆ ಮತ್ತು ಅವರ ಹೆಣ್ಣು ಮಕ್ಕಳು ನನ್ನಗೆ ಆಸ್ತಿಯಲ್ಲಿ ಪಾಲು ಇಲ್ಲ ಅಂತ ಹೇಳುತ್ತಾರೆ ನಾನು ಸಿವಿಲ್ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗಿದೆ ನನಗೆ ನನ್ನ ಗಂಡನ ಪಾಲು ಸಿಗುತ್ತ ದಯಮಾಡಿ ತಿಳಿಸಿ ನನಗೆ ಮಕ್ಕಳಿಲ್ಲ ದಯವಿಟ್ಟು ಪರಿಹಾರ ತಿಳಿಸಿ

    • @gkrishnagkrishna820
      @gkrishnagkrishna820 2 роки тому

      100 ಪರ್ಸೆಂಟ್ ಇವತ್ತಲ್ಲ ನಾಳೆ ಸಿಕ್ಕೆ ಸಿಗುತ್ತೆ

    • @sharathsharu6284
      @sharathsharu6284 2 роки тому

      ನೀಮ್ಮ ಲಾಯರ್ ಮೇಲೆ ಇರೋದು. ಗಂಡನ ಮನೆಗೆ ನೋಟೀಸ್ ಹೋಗಿದ್ದೆಯ

    • @rangasslc1868
      @rangasslc1868 Рік тому

      ನಗದು ಹೀಗೆ ಆಗಿದೆ ಮೇಡಂ ಇವಾಗ ಕೇಸು ಏನಾಯಿತು

  • @renukamma.rashok.s.k5596
    @renukamma.rashok.s.k5596 Рік тому

    Lovemarrigeadha hennumakkaluge asthi akkillav sir thilisi

  • @purushothamasr1628
    @purushothamasr1628 Рік тому

    My brother in law
    Swollowed my wife
    Property. His name
    Is nagaraj,he staying
    In Tumkur.

  • @zivand4074
    @zivand4074 Рік тому

    ಈ advocate ಹೇಳುವದು ಎಲ್ಲ ಸರಿ ಇಲ್ಲ.

  • @krishnaprasadrai4160
    @krishnaprasadrai4160 2 роки тому

    Sirji Nimma Mhobel No, kodi Sirji Plz,

  • @lalitha1154
    @lalitha1154 4 місяці тому

    Ksamisi sir,adu rajavamshadavarige irabahudu .

  • @natureisteacher2841
    @natureisteacher2841 Рік тому

    9.9.2005 act hennu maklige seru sigute nija a hennu maglu a date ginta modale sattidare avar maklu 2022 li asti beku anta court bandre asti siguta

  • @chintamanighattad4988
    @chintamanighattad4988 4 місяці тому

    Hennamakkalige tavarumane annodu ondu aste adannu olsekondu hogbeku avru

  • @Learn_123
    @Learn_123 8 місяців тому

    Madam smile on 7:25😊

  • @nithyanandanithhyananda1581
    @nithyanandanithhyananda1581 2 роки тому

    RTC Matu Partition Deed Asti Badratege Saka

  • @shobharani1423
    @shobharani1423 2 роки тому

    Bengaluru nali baga kotidevi matte urali erodu 28 konte aste erodu bt adunu henumaklige kodbeka edke utra kodi plz

  • @amruthal8091
    @amruthal8091 Рік тому +4

    Sir, my grandfather had 3 daughters and one son. My grandfather died in 1940. 3rd daughter married in 1941, the marriage was done by one of the sister. First two sister's died before 1980. 3rd sister died in 2007.
    Sir, married daughters and un married daughters above are eligible for ancestral and self-acquired property's even if father died before 1940. And property's are not divided till 2006.

    • @ibrahimmokhasi9196
      @ibrahimmokhasi9196 Рік тому +1

      Without the knowledge and notice of the legal female heirs, only the brothers have made out a Partition Deed excluding the righteous legitimate share in the undivided ancestral property and are trying to dispose off the said property to others on the strength of entries in the Record of Rights which are made on the basis of the unregistered partition deed to cause great loss and hardship to the female daughters by grabbing the share of the female legal heirs.And now the aggrieved female legal heirs are inclined to file a suit for partition with ex parte permanent injunction .Sir whether the suit to be filed by the Female Legal Heirs is tenable and sustainable in Hon'ble Court of Law ?

    • @prashuholmes6642
      @prashuholmes6642 Рік тому

      Cool p pic if g th pig IV Co

  • @meethunsomashekar7272
    @meethunsomashekar7272 Рік тому

    Grand daughter children's also does rights