BP Control Tips In Kannada

Поділитися
Вставка
  • Опубліковано 30 січ 2025

КОМЕНТАРІ • 369

  • @rajendraanegundi1409
    @rajendraanegundi1409 8 місяців тому +65

    ಬಿ. ಪಿ. ಇದ್ದವರಿಗೆ ತುಂಬಾ ಒಳ್ಳೆಯ ಮಾರ್ಗ ದರ್ಶನ ಮಾಡಿದ್ದೀರಿ, ಧನ್ಯವಾದಗಳು. 👍🏻.

  • @nagarajasharma2097
    @nagarajasharma2097 7 місяців тому +13

    ಮುಂದಿನ ವಾರ BP ಮಾತ್ರೆಗಳನ್ನು ಶುರು ಮಾಡುವ ಅಗತ್ಯ ಬಂದಿತ್ತು.. ನಮ್ಮ ಡಾಕ್ಟರ್ 5 ದಿನ observation ಗೆ tablet ಕೊಟ್ಟಿದ್ರು...so ಈಗ ಈ ವಿಡಿಯೋ ನನಗೆ ಬಹಳ ಸಹಾಯ ಮಾಡಿದೆ.. ನನಗೂ life time tablets ತಗೆದು ಕೊಳ್ಳ್ಳುವುದು ಇಷ್ಟ ಇರಲಿಲ್ಲ..DR. ಸರ್ಜಾ ಅವರಿಗೆ ಧನ್ಯವಾದಗಳು🎉

  • @shivarajumr5028
    @shivarajumr5028 9 місяців тому +158

    ಸರ್ ಧನ್ಯವಾದಗಳು ಸರ್.. ಬಹಳ ಯೋಚನೆ ಮಾಡಿದ್ದೆ ಎನ್ ಮಾಡೋದು ಬಿಪಿ ಜಾಸ್ತಿ ಇದೆ ಅಂತ.. ನಿಮ್ಮ ವಿಡಿಯೋ ಸಹಕಾರಿಯಾಯಿತು 💐💐💐

  • @gangadharnaik8121
    @gangadharnaik8121 7 місяців тому +7

    ತುಂಬಾ ಧನ್ಯವಾದಗಳು ಡಾಕ್ಟರ್ ಸಾಹೇಬ್ರೆ, ಬಿಪಿ ವಿಶ್ಲೇಷಣೆ ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ.

  • @sarojiniadin7977
    @sarojiniadin7977 8 місяців тому +30

    ಬಿ.ಪಿ/ ಶುಗರ್ ಬಗ್ಗೆ ಆಹಾರ ದಿಂದಲೂ ಕಂಟ್ರೋಲ್ ಮಾಡಿಕೂಳ್ಳಲು ಸಾಧ್ಯತೆ ಬಗ್ಗೆ ಚೆನ್ನಾಗಿ ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @abdulrehamanshekh8716
    @abdulrehamanshekh8716 6 місяців тому +6

    ತುಂಬಾ ಧನ್ಯವಾದಗಳು dr ಸರ್ ರವರೆ ನಾನು ಬಿಪಿ ಪೇಶಂಟ್ 15 ದಿನದಿಂದ ನಿಮ್ಮ ಸಲಹೆ ತುಂಬಾ ಸಹಾಯ ಫುಲ್ ಆಗಿದೆ ಸರ್ 💐💐💐

  • @varakumar6284
    @varakumar6284 8 місяців тому +20

    ನೀವು ಹೇಳಿದ ರೀತಿಯಲ್ಲೇ ನಾವು ಇನ್ನು ಮುಂದೆ ಅಭ್ಯಾಸ ಮಾಡಿಕೊಳ್ಳುತ್ತೇವೆ ಥ್ಯಾಂಕ್ ಯೂ ಸೋ ಮಚ್

  • @RanganathKulkarni-ft6qq
    @RanganathKulkarni-ft6qq 6 місяців тому +4

    Sir Tumba Chennagi Bp Proccess Bagge ,Daignostic Maditra sir Exellen Explaining Ferfectly &Better Way To Know For Every One ..& Congracts Doctor ..Urs Atmiya Dr Rangansth Kulkarni Vijayapur

  • @sadashivam5849
    @sadashivam5849 8 місяців тому +11

    ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @cdrajanrajan3094
    @cdrajanrajan3094 9 місяців тому +13

    ಸೂಪರ್.. ಸೂಪರ್.. ಸೂಪರ್ ಸರ್. ಒಳ್ಳೆಯ ಮಾಹಿತಿ ನೀಡುತ್ತಿದ್ದೀರಿ.. ಧನ್ಯವಾದಗಳು ❤

  • @KVMariswamygowdaMariyappa
    @KVMariswamygowdaMariyappa 8 місяців тому +10

    Fantastic advise to control our BP problem we welcome always.tq sir .

  • @RaviShankar-xt5yf
    @RaviShankar-xt5yf 4 місяці тому +2

    Very informative and detailed description of causes and remedies for blood pressure in humans.

  • @savithrammans5968
    @savithrammans5968 8 місяців тому +5

    ಹೃದಯ ಪೂರ್ವಕ ಧನ್ಯವಾದಗಳು 🙏

  • @vishnuhosakatta2184
    @vishnuhosakatta2184 7 місяців тому +1

    ಉತ್ತಮವಾದ ಮಾರ್ಗ ದರ್ಶನ ನೀಡಿದ್ದೀರಿ.ಧನ್ನವಾದಗಳು

  • @sumitrakattimani5341
    @sumitrakattimani5341 6 місяців тому +1

    ಸರ್ BP ಬಗ್ಗೆ ಬಹಳ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮ್ಮ vidio nodidameme doctor ಹತ್ರಾ ಹೋಗೋದೆಬೇಡ್ ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳಬಹುದು ಅನ್ಸತ್ತೆ thank you 🙏

  • @komalavenkataramu9202
    @komalavenkataramu9202 4 місяці тому

    ಸರಳವಾಗಿ ವಿವರವಾಗಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್ 🤝🙏

  • @gopinathrao9769
    @gopinathrao9769 5 місяців тому +3

    very useful. Normally doctor will prescribe medicine and will advise so elaborately towards food intake. Very good advise to keep bp in control by food intake

  • @sundarammakrishnappa8066
    @sundarammakrishnappa8066 5 місяців тому +1

    ತುಂಬಾ ಒಳ್ಳೆ ವಿಷಯ ಹೇಳಿದ್ದೀರ ಧನ್ಯವಾದಗಳು

  • @praveencn2564
    @praveencn2564 3 місяці тому

    ತುಮ್ಬ ಉತ್ತಮವಧ ವಿಷಯ❤❤

  • @SahiraBanu-en7yf
    @SahiraBanu-en7yf 3 місяці тому

    Thnx for very excellent advice. I will follow the advice religiously in future.

  • @HanumantappaBhajantri-d9s
    @HanumantappaBhajantri-d9s 8 місяців тому +1

    ತುಂಬಾ ಧನ್ಯವಾದಗಳು ಸರ್. ಬಹಳ ಚನ್ನಾಗಿ ಹೇಳಿದೀರಾ 👏👏
    .

  • @venkatalakshammadevarajaia611
    @venkatalakshammadevarajaia611 4 місяці тому

    ನಿಮ್ಮ ಅತ್ಯುತ್ತಮ ಸಲಹೆಗೆ 👏👏. ಸಾರ್.

  • @shreeamarayyasvamimylapura9580
    @shreeamarayyasvamimylapura9580 6 місяців тому

    ನಿಮ್ಮ ಸಲಹೆ ಹಾಗೂ ಮಾರ್ಗದರ್ಶನ ನನಗೆ ತುಂಬಾ ಮೆಚ್ಚುಗೆಯಾಯಿತು ಧನ್ಯವಾದಗಳು ಸರ್❤❤

  • @sarithaskitchen7241
    @sarithaskitchen7241 6 місяців тому +2

    So nicely you will explain Doctor hat's off to you🙏

  • @sudhiroracle
    @sudhiroracle Місяць тому +1

    Sir you explained very well nice information

  • @varakumar6284
    @varakumar6284 8 місяців тому +29

    ಧನ್ಯವಾದಗಳು ಸರ್ ನನಗೆ ಡಾಕ್ಟರ್ ಬಳಿ ಹೋಗಿ ತುಂಬಾ ಭಯ ಆಗಿತ್ತು ನನಗೆ ಬಿಪಿ ಇದೆ ಎಂದು ಅವರ ಮಾತು ಕೇಳಿ ನನಗೆ ತುಂಬಾ ಭಯ ಆಗಿತ್ತು ನೀವು ಹೇಳಿದ ಮಾಹಿತಿಯಿಂದ ನನಗೆ ತುಂಬಾ ಧೈರ್ಯ ಬಂದಿದೆ ತುಂಬಾ ತುಂಬಾ ಥ್ಯಾಂಕ್ ಯೂ ಸೋ ಮಚ್

  • @ashokshettybn6497
    @ashokshettybn6497 6 місяців тому

    Very good health talk. Thank u for the valuable suggestion about BP control👏

  • @srinivashk567567
    @srinivashk567567 9 місяців тому +3

    Great & Honest opinion. Thanks.Dr.

  • @anniesaldanha3693
    @anniesaldanha3693 8 місяців тому +2

    Super health tips Sir. Very informative and helpful. Thanks a lot.

  • @manjularamachandra1797
    @manjularamachandra1797 8 місяців тому +4

    Very . .very . .useful information Thanks a lot

  • @basappakorikopp9826
    @basappakorikopp9826 7 місяців тому

    ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು🙏🏻🙏🏻

  • @gangadharbadiger3165
    @gangadharbadiger3165 3 місяці тому

    ಒಳ್ಳೆಯ ಮಾಹಿತಿ

  • @kramanaik1548
    @kramanaik1548 8 місяців тому +2

    Thanks a lot sir🙏🏾🌹 very good information may God bless you.
    🙏🏾

  • @priyazeeta2777
    @priyazeeta2777 7 місяців тому

    Very important and most wanted vedio and information sir🙏🙏🙏. Thank you sir

  • @anusuyammabs746
    @anusuyammabs746 2 місяці тому

    ಸರ್ ಧನ್ಯವಾದಗಳು ನಿಮ್ಮ ಸಲಹೆ ತುಂಬಾ ಉಪಯೋಗ ವಾಗುತ್ತೆ

  • @MohanKumar-bu9lm
    @MohanKumar-bu9lm 7 місяців тому

    ಒಳ್ಳೆಯ ಸಲಹೆ ಕೊಟ್ಟಿದ್ದಿಕ್ಕೆ ನಿಮಗೆ ನನ್ನ ಧನ್ಯವಾದಗಳು ಸರ್ 🌹

  • @ASHOKUTNAL-m6i
    @ASHOKUTNAL-m6i 8 місяців тому +2

    Thanks Doctor, Great information for a layman.

  • @venkateshsharma1561
    @venkateshsharma1561 5 місяців тому +1

    INFORMETION. IS VERI GOOD. SIR

  • @skgurumurthy8173
    @skgurumurthy8173 8 місяців тому +3

    ಬಿ.ಪಿ. ಕಾಯಿಲೆ ಬಗ್ಗೆ ತುಂಬಾ ಉಪಯುಕ್ತವಾದ ವಿಚಾರಗಳನ್ನು ತಿಳಿಸಿರುತ್ತೀರಿ ಧನ್ಯವಾದಗಳು

  • @JyothiNaik-cx2rz
    @JyothiNaik-cx2rz 8 місяців тому +2

    Super important information sir 🙏

  • @LaxmappaK-kj2jt
    @LaxmappaK-kj2jt 5 місяців тому

    ಒಳ್ಳೆ ಯ ಸಲಹೆಗಳು ಡಾ ಕ್ಟರ್, ಧನ್ಯವಾದಗಳು

  • @PramilaShetty-l3c
    @PramilaShetty-l3c 8 місяців тому +6

    Thumba chennagi heliddeeri Sir..thank you.....🙏

  • @sharankappali1151
    @sharankappali1151 7 місяців тому

    Sir,valuable information about Blood Pressure Thank you Sir🙏👌

  • @ravindrababu.g7527
    @ravindrababu.g7527 2 місяці тому

    Thanks very much good information thanks

  • @shobhas7955
    @shobhas7955 4 місяці тому

    Information helps to maintain healthy life. Tq sir

  • @manjulam5583
    @manjulam5583 7 місяців тому

    Namaste sir 5days observation ittu god is great sir thank you so much 💐🙏

  • @jagannathrairai7590
    @jagannathrairai7590 6 місяців тому

    BEST advise give by you. Dr. Wonderful easy suggestions ,health tips Sir.

  • @claradsilva9071
    @claradsilva9071 2 місяці тому

    Awesome thanks Dr.

  • @jagannathrairai7590
    @jagannathrairai7590 6 місяців тому

    Very informative health advise give by you and we all are much THANKFUL to you sir, very very. helpful knowledge given,

  • @padmavatiramprasad1087
    @padmavatiramprasad1087 5 місяців тому +5

    ಆರೋಗ್ಯಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ತಮಗೆ ತುಂಬಾ ಧನ್ಯವಾದಗಳು ವೈದ್ಯರೇ, ವೈಧ್ಯೋ ನಾರಾಯಣ ಹರಿಃ 🌺💚🙏🎉🌿🥭🍏🕉🚩

  • @sharmaarchana5507
    @sharmaarchana5507 4 місяці тому

    Super introduction im so happy sir.......

  • @shakunthalanarayanaswamy6409
    @shakunthalanarayanaswamy6409 8 місяців тому +4

    Thank you 🙏

  • @kumarswamysk3999
    @kumarswamysk3999 8 місяців тому +5

    Thank you sir for your very useful informations

  • @shobhashivashankar2391
    @shobhashivashankar2391 7 місяців тому

    Thank you Doctor 🙏🙏

  • @shubhapradakr1561
    @shubhapradakr1561 8 місяців тому

    Tnq so much for your valuable information we will follow ur instructions 👍🙏💐

  • @bhavanakatti241
    @bhavanakatti241 7 місяців тому

    ತುಂಬಾ ತುಂಬಾ ಧನ್ಯವಾದಗಳು ಸರ್ 🙏

  • @kalpithashorts998
    @kalpithashorts998 18 днів тому

    ಧನ್ಯವಾದಗಳು ನಾನು ಈಗಾಗಲೇ ಮಾತ್ರೆ ತೆಗೆದುಕೊಳ್ಳುತ್ತಿ ದ್ದೇನೆ ನಿಲ್ಲಿಸಲು ನನಗೆ ಯಾವ diet ಮಾಡ್ಬೇಕು ಸರ್ useful Video

  • @BcIndiramma
    @BcIndiramma Місяць тому

    Super. Super. Super🙏🌹🌹🌹

  • @mirzabaig4860
    @mirzabaig4860 5 місяців тому

    Very nicely explained Doctor sir ....my parents are with High Bp..my age is 42..now my Bp is fluctuations 140 /100 ..i.plz recomend....

  • @manjunathak.g3735
    @manjunathak.g3735 6 місяців тому

    God bless you sir 🎉🎉

  • @rukmayagowdabranthodu6050
    @rukmayagowdabranthodu6050 8 місяців тому +22

    ಸುಪರ್ ಸರ್ ಬಿ ಪಿ ಬಗ್ಗೆ ಈ ವರೇಗೆ ಯಾರೂ ಸರಿಯಾದ ಮಾಹಿತಿ ಕೊಟ್ಟಿಲ್ಲ. ನೀವು ಕೊಟ್ಟಿದ್ದೀರಿ. ಥ್ಯಾಂಕ್ಯೂ.

  • @daisy...10
    @daisy...10 3 місяці тому

    ಸರ್ ಬಹಳ ಒಳ್ಳೆ ಮಾಹಿತಿ ಸರ್ ಥ್ಯಾಂಕ್ ಯು ಸರ್

  • @kpmaheshmahesh8128
    @kpmaheshmahesh8128 6 місяців тому

    Good advice sir❤

  • @nagarajgas5376
    @nagarajgas5376 8 місяців тому +1

    Best and good suggestion anyway fine, thank you

  • @raghukulkarni8718
    @raghukulkarni8718 8 місяців тому +2

    Tq sir 🙏🏼🙏🏼🙏🏼🌹🌹🌹

  • @sureshshivalingayah1791
    @sureshshivalingayah1791 8 місяців тому +2

    Thanks for Advice

  • @ramavenkatesh6587
    @ramavenkatesh6587 7 місяців тому

    Super tips thanks for shering sir 🙏

  • @CSakshath123
    @CSakshath123 8 місяців тому

    THANK YOU SO MUCH SIR ❤❤❤

  • @nirmalashiragave5061
    @nirmalashiragave5061 7 місяців тому +1

    ಸರ್ ತುಂಬಾ ಧನ್ಯವಾದಗಳು 🙏🏻🙏🏻👍🏻👍🏻

  • @swift150_67
    @swift150_67 5 місяців тому +2

    ಇಂಥಾ ಒಂದು ವಿಡಿಯೋ ನಾನು ನೋಡೇ ಇಲ್ಲ. ಎಷ್ಟು ವಿವರವಾಗಿ ಹೇಳಿದ್ದೀರ ಸರ್ ನಿಮಗೆ ತುಂಬಾ ಧನ್ಯವಾದಗಳು. ದೇವರು ನಿಮಗೆ ಒಳ್ಳೇ ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ🙏😊

  • @krishnamurthybv9455
    @krishnamurthybv9455 7 місяців тому

    Thanks Dr. For your guidance.

  • @ShantaAnvekar
    @ShantaAnvekar Місяць тому

    Danayavadagalu sir

  • @arunshanbhag2492
    @arunshanbhag2492 7 місяців тому

    Excellent video. Quite informative doctor

  • @Manjunathhn-zh2us
    @Manjunathhn-zh2us 8 місяців тому

    Excellent doctor,very well explained. Thank you sir

  • @basavarajurc3415
    @basavarajurc3415 7 місяців тому +1

    Thank you very much.beautiful.

  • @s.g.jyothijyothi3987
    @s.g.jyothijyothi3987 9 місяців тому +4

    Thank you so much sir

  • @meenakshidayanand4456
    @meenakshidayanand4456 6 місяців тому

    Good information sir, tq

  • @yashaswiagyashaswiag7207
    @yashaswiagyashaswiag7207 8 місяців тому

    Thanks for your information ❤

  • @shobhahiremath7413
    @shobhahiremath7413 8 місяців тому +1

    Super suggestion

  • @chanasabappamalegoudar3883
    @chanasabappamalegoudar3883 8 місяців тому +1

    Very good information Sir

  • @AurelVeigas
    @AurelVeigas 8 місяців тому

    Good information Doctor Thanks.

  • @mijardumachadvu
    @mijardumachadvu 8 місяців тому +2

    Thank You sir.

  • @rameshrammu8252
    @rameshrammu8252 8 місяців тому +1

    Tq sir gud information kottidira

  • @shobha.kmuniraj8605
    @shobha.kmuniraj8605 Місяць тому

    Tq u dr

  • @kanyadyrao
    @kanyadyrao 7 місяців тому

    Superb Sir❤

  • @BasannaGouda-dc3zy
    @BasannaGouda-dc3zy 7 місяців тому +6

    ಸರಿಯಾದ ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @basavarajmulagund1464
    @basavarajmulagund1464 8 місяців тому

    Congratulations sir for valuable information

  • @sulaimansulai4427
    @sulaimansulai4427 5 місяців тому

    🙏🏻🙏🏻 super

  • @shwetapatil1214
    @shwetapatil1214 9 місяців тому +6

    Thnk you sir ತುಂಬಾ ಚೆನ್ನಾಗಿ ಮಾಹಿತಿ ಹಂಚಿದ್ದೀರಿ ಧನ್ಯವಾದಗಳು

  • @kavithapremkumar8791
    @kavithapremkumar8791 7 місяців тому

    Good information sir🙏

  • @shivarajshivu7119
    @shivarajshivu7119 5 місяців тому +1

    Thanks for ur information sir
    Sir istella madodu hege ondu diat chart Kodi sir idu aldye ondu supplimentary home made nivu juice heli sir help agutte plz sir

  • @ambikakumar358
    @ambikakumar358 8 місяців тому

    Tumbaa chennagi helideera sir tq u

  • @mpshylaja5500
    @mpshylaja5500 8 місяців тому

    ಧನ್ಯವಾದಗಳು🙏🙏

  • @sanganagoudapatil3460
    @sanganagoudapatil3460 8 місяців тому +2

    Good sr🙏🌹

  • @ishwarappag6741
    @ishwarappag6741 3 місяці тому

    👌👌Sir Ellarigu Sulabha Hagu Saralavagi Tiliuvante Helida Tamage Tumba a Dhanyavadagalu 💐

  • @manjunathsindhu4626
    @manjunathsindhu4626 6 місяців тому +1

    Good❤

  • @radhadk
    @radhadk 8 місяців тому +2

    Thanku sir😢

  • @HcLakshman
    @HcLakshman 8 місяців тому

    Thnk you very much Dr.v very good day

  • @tamburajmathew8832
    @tamburajmathew8832 8 місяців тому

    Praise the lord Jesus thank you doctor 🙏

  • @HanumantharayappaDileep
    @HanumantharayappaDileep 8 місяців тому

    Good suggestion sir thanks