ನಿಮ್ಮ ಮಾಹಿತಿಯಿಂದ ನನ್ನಲ್ಲಿ ಬಿಪಿ ಬಗ್ಗೆ ಇದ್ದ ಭಯ ಕಡಿಮೆಯಾಯಿತು.... ನಿಜ ಸರ್ ನೀವು ಹೇಳಿದಂಗೆ ಡಾಕ್ಟರ್ ನೋಡಿದ ತಕ್ಷಣ ಏನೋ stress, tension start ಆಗುತ್ತೆ...... ನಿಮ್ಮ ತರಾ ಡಾಕ್ಟರ್ ಗಳು ವೈದ್ಯೋ ನಾರಾಯಣ ಹರಿ ಅನ್ನೋ ಅನ್ವರ್ಥ ಕ್ಕೆ ನಿಮಗೆ ಸೂಕ್ತ ವಾಗಿದೆ.... 🙏🙏🙏
Sir ಮೊದಲು ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ತರಹ ಡಾಕ್ಟರ್ ನಮಗೆ ಈ ಸಮಾಜಕ್ಕೆ ಅತಿ ಅವಶ್ಯಕ ಬೇಕು ನಿಮ್ಮ ಈ ರೋಗಿಗಳ ಮನಸು ನ್ನೂ ಅರಿತು ಅವರಲ್ಲಿ ಢರ್ಯಾ ತುಂಬುವ ಕೆಲ್ಸಕ್ಕೆ ನಿಜವಾಗ್ಲೂ ದೇವರ ರೂಪವೇ ನೀವು sir ರೋಗಿಗೆ ಓಶಾಧ್ ಕಿಂತ ಹೆಚ್ಚು dhrya ಬೇಕು ಅದನ್ನು ನೀವು ಮಡ್ತಿದ್ದಿರ ಒಳ್ಳೆ ಒಳ್ಳೆ ವಿಡಿಯೋ ಗಳು ಹೀ ಗೆ ಬರ್ತಾ ಇರಲಿ sir great doctor ,🙏🙏🙏🙏
ನಿಜಕ್ಕೂ ನೀವು ಮಾಡ್ತಿರೋದು ಪುಣ್ಯದ ಕೆಲಸ.. ಎಷ್ಟು ಜನ ಈ BP ಮಾಫಿಯಾ ಕ್ಕೆ ಬಲಿಯಾಗಿದಾರೋ..?! 25 ವರ್ಷದ ಮೇಲೆ BP 150/90 ನಾರ್ಮಲ್ ಅಂತ ಯಾರೂ ಹೇಳೋದೇ ಇಲ್ವಲ ಸರ್!! ಎಂತಾ ಅನ್ಯಾಯ.. stay blessed sir.
Thank you so much Doctor. This is the first time I am listening to a Doctor who has given lots of courage to the people with High Blood pressure. We want more Doctors like you. Awesome advice/ explanation. Once again Thanks a lot "Doctor."may God bless you/ your family 🙏🙏🙏 in all your endeavors.Long live.
ತುಂಬಾ ಥ್ಯಾಂಕ್ಸ್ ಸರ್ please ನಿಮ್ಮ ಪ್ರಕಾರ ಬಿಪಿ ಲಕ್ಸಣಗಳು, ಹಾಗೂ ನಾವು ಮಾತ್ರೆ ಯಾವಾಗ ತೆಗೊಬೇಕು ತಿಳ್ಸಿ, ಹಾಗೇನೇ ಯಾವದ್ರಿಂದ ಸ್ಟ್ರೋಕ್ ಹಾಗೂ heartattack agatte ತಿಳ್ಸಿಕೋಡಿ please 🙏🙏🙏
ಸರ್ ಯೂಟ್ಯೂಬ್ ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ತುಂಬಾ ಸಂತೋಷ ಆಗುತ್ತೆ ನಿಮ್ಮ ವಿಡಿಯೋ ನೋಡಿ ನಿಮ್ಮ ಕ್ಲಿನಿಕ್ ಬಂದಾಗ ನೀವು ನಮ್ಮ ನ್ನು ಇಷ್ಟೊಂದು ಆಸಕ್ತಿಯಿಂದ ಮಾತಾಡಿದ್ರೆ ನಮ್ಮ ಕಾಯಿಲೆ ಬಹಳ ಬೇಗ ವಾಸಿಯಾಗುತ್ತೆ ಎಂದು ನನ್ನಭಾವನೆ ಏಕೆಂದರೆ ನಾವು ತುಂಬಾ ದೂರದಿಂದ ನಿಮ್ಮನ್ನು ಕಾಣಲು ಬಂದಿರುತ್ತೇವೆ ಪ್ಲೀಸ್ ಸರ್
i repeat once Sir ಮೊದಲು ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ತರಹ ಡಾಕ್ಟರ್ ನಮಗೆ ಈ ಸಮಾಜಕ್ಕೆ ಅತಿ ಅವಶ್ಯಕ ಬೇಕು ನಿಮ್ಮ ಈ ರೋಗಿಗಳ ಮನಸು ನ್ನೂ ಅರಿತು ಅವರಲ್ಲಿ ಢರ್ಯಾ ತುಂಬುವ ಕೆಲ್ಸಕ್ಕೆ ನಿಜವಾಗ್ಲೂ ದೇವರ ರೂಪವೇ ನೀವು sir ರೋಗಿಗೆ ಓಶಾಧ್ ಕಿಂತ ಹೆಚ್ಚು dhrya ಬೇಕು ಅದನ್ನು ನೀವು ಮಡ್ತಿದ್ದಿರ ಒಳ್ಳೆ ಒಳ್ಳೆ ವಿಡಿಯೋ ಗಳು ಹೀ ಗೆ ಬರ್ತಾ ಇರಲಿ sir great doctor
ನಮಸ್ಕಾರ ಡಾಕ್ಟರ್, ತುಂಬಾ ಉಪಯುಕ್ತ ಮಾಹಿತಿ ಹೇಳಿದದೀರಿ. ಧನ್ಯವಾದಗಳು. ಇದರ ಜೊತೆಗೆ ದೂಮಪಾನ ಮತ್ತು ಮದ್ಯಪಾನದ ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆಯು ಮಾಹಿತಿ ಕೊಡಿ.... ಮತ್ತೊಮ್ಮೆ ಧನ್ಯವಾದಗಳು ಡಾಕ್ಟರ್. * ಶ್ಯಾಮ್ ಪ್ರಕಾಶ್ ಮನಂ.
Sir... thanks 🙏 for the informative video. Please BP series tarah thyroid problems gu ondu video madi. So many of us have been taking thyroid medication for a long time. How to control thyroid problems without medicines.
Very informative iam also bp patient I got bp at my first delivery till I am continuing tablet I heard that taking long time medicine 💊 for bp leads to ear problems is it true plz suggest yes my doctor also told me that upto 150/90 is ok thank you sir
SIR Thank you for your knowledge sharing. Sr my BP will be between 120 to 60-80....approx...I am taking regular tablets from past 3 month. Should I continue it...what is your guidance Sir.
Very well explained Dr, people feel relaxed after hearing your description, but the physicians go by rule book in prescribing medicines, without analysing by their experience and commonsense, these days people are made to take tablets for small, small things and ultimately these leads to taking tablets for other complications. Dr must first educate patients before prescription and think about its complications, medicines must be advised only when inevitable situations. Thank u for educating people.
Sir from past 8 years i am taking Amlosafe 5mg, i have changed my life style slowly. Now bp is 130/90. Kindly guide me sir whether to continue medication for life long?
My husband was having 270/120 BP before 3months he is taking telmisartan (40 mg) and Amlodipine (5mg) now it is 135/80 we should continue this tablet or can we stop
ನಿಮ್ಮಂತ ಡಾಕ್ಟರ್ ಇದ್ದರೆ ಯಾರು ಭಯ ಪಡುವ ಅವಶ್ಯಕತೆ ಇರುವುದಿಲ್ಲ ಧನ್ಯವಾದಗಳು ಡಾಕ್ಟರ್.
ನಿಮ್ಮ ಮಾಹಿತಿಯಿಂದ ನನ್ನಲ್ಲಿ ಬಿಪಿ ಬಗ್ಗೆ ಇದ್ದ ಭಯ ಕಡಿಮೆಯಾಯಿತು.... ನಿಜ ಸರ್ ನೀವು ಹೇಳಿದಂಗೆ ಡಾಕ್ಟರ್ ನೋಡಿದ ತಕ್ಷಣ ಏನೋ stress, tension start ಆಗುತ್ತೆ...... ನಿಮ್ಮ ತರಾ ಡಾಕ್ಟರ್ ಗಳು ವೈದ್ಯೋ ನಾರಾಯಣ ಹರಿ ಅನ್ನೋ ಅನ್ವರ್ಥ ಕ್ಕೆ ನಿಮಗೆ ಸೂಕ್ತ ವಾಗಿದೆ.... 🙏🙏🙏
Sir ಮೊದಲು ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ತರಹ ಡಾಕ್ಟರ್ ನಮಗೆ ಈ ಸಮಾಜಕ್ಕೆ ಅತಿ ಅವಶ್ಯಕ ಬೇಕು ನಿಮ್ಮ ಈ ರೋಗಿಗಳ ಮನಸು ನ್ನೂ ಅರಿತು ಅವರಲ್ಲಿ ಢರ್ಯಾ ತುಂಬುವ ಕೆಲ್ಸಕ್ಕೆ ನಿಜವಾಗ್ಲೂ ದೇವರ ರೂಪವೇ ನೀವು sir ರೋಗಿಗೆ ಓಶಾಧ್ ಕಿಂತ ಹೆಚ್ಚು dhrya ಬೇಕು ಅದನ್ನು ನೀವು ಮಡ್ತಿದ್ದಿರ ಒಳ್ಳೆ ಒಳ್ಳೆ ವಿಡಿಯೋ ಗಳು ಹೀ ಗೆ ಬರ್ತಾ ಇರಲಿ sir great doctor ,🙏🙏🙏🙏
ಧನ್ಯವಾದಗಳು ಸರ್ ನನಗೆ ಬಿಪಿ ಟೆಸ್ಟ್ ಮಾಡುವಾಗ ಟೆನ್ಷನ್ ಹೆಚ್ಚಾಗುತ್ತದೆ ನಿಮ್ಮ ಮಾತು ಕೇಳಿ ಈಗ ನನಗೆ ಸಮಾಧಾನವಾಯಿತು
ನಿಮ್ಮ ಮಾತು ಕೇಳ್ತಿದ್ರೆ ಏನೋ ಶಕ್ತಿ ಬಂದ ಹಾಗೆ ಅನಿಸುತ್ತೆ ಸರ್ ಜೊತೆಗೆ ಯಾವ ರೋಗಗಳು ನಮಗೆ ಏನೂ ಮಾಡಲ್ಲ ಅನ್ನೋ ಧೈರ್ಯ ಕೂಡ ಬರುತ್ತೆ ಧನ್ಯವಾದಗಳು ಸರ್ 🙏🙏🙏🙏🙏🙏
ತುಂಬಾ ಸಂತೋಷ ಅಯಿತು ಸರ್..ಇಂತಹ ತಿಳುವಳಿಕೆಗಳನು ಜನರಿಗೆ ಮನದಟ್ಟು ಮಾಡಿದಲ್ಲಿ ಉಪಯೋಗ ಆಗಬಹುದು....
ಜನತೆಗೆ 👌ಸಲಹೆ ಕೊಡತಾಯಿದ್ದೀರಾ, ಧನ್ಯವಾದಗಳು ಸರ್. ಆ ಭಗವಂತ ನಿಮ್ಮ ಹಾಗೂ ನಿಮ್ಮ ಫ್ಯಾಮಿಲಿ 👌 ಇಡಲಿ 👏👏
❤❤❤❤❤❤
ಸರ್ ಅತಿ ಉಪಯುಕ್ತವಾದ ಮಾಹಿತಿಯನ್ನು ಬಹಳ ಅದ್ಬುತವಾಗಿ ಎಲ್ಲರಿಗೂ ತಿಳಿಯುವಂತೆ ಸರಳವಾಗಿ ತಿಳಿಸಿದ್ದಿರಿ. ತುಂಬಾ ಧನ್ಯವಾದಗಳು.
ನೀವು ಅ ಕಾಲದ ವದ್ಯೋ ನಾರಾಯಣ ಹರಿ ಅನ್ನೋದು ಸತ್ಯ ಮಾಡಿದ್ದೀರಿ ತುಂಬಾ ತುಂಬಾ ಧನಯವಾದಗಳು
Thank you dr. 🙏🏻🙏🏻
Vadyo narayana alla Vandyo Narayana heli
@@sandhyaus6790 the 4 uh h bym mm McNamara
@@sandhyaus6790 ¹¹¹¹1111111111
Thanks for sujetion
ನಿಜಕ್ಕೂ ನೀವು ಮಾಡ್ತಿರೋದು ಪುಣ್ಯದ ಕೆಲಸ.. ಎಷ್ಟು ಜನ ಈ BP ಮಾಫಿಯಾ ಕ್ಕೆ ಬಲಿಯಾಗಿದಾರೋ..?! 25 ವರ್ಷದ ಮೇಲೆ BP 150/90 ನಾರ್ಮಲ್ ಅಂತ ಯಾರೂ ಹೇಳೋದೇ ಇಲ್ವಲ ಸರ್!! ಎಂತಾ ಅನ್ಯಾಯ.. stay blessed sir.
Yes...nanganthu bhaya doctor hatra hoglike bp antha hodre cholesterol thyroid sugar attach madthare
❤❤good mood❤
ಅನಂತ ಧನ್ಯವಾದಗಳು ಡಾಕ್ಟರ್. ನಿಜಕ್ಕೂ ನೀವು ದೇವರ ಪ್ರತಿರೂಪ.
🙏🏻🙏🏻🙏🏻🙏🏻🙏🏻
❤
ವೈದ್ಯೋ ನಾರಾಯಣ ಹರಿ ಎಂಬುವುದು ಸತ್ತ್ಯ ಆಯ್ತು ಸರ್... ನಿಮ್ಮಿಂದ❤❤❤
ಅತ್ಯಂತ ಉಪಯುಕ್ತ ಮಾಹಿತಿ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು ಡಾಕ್ಟರ್ ಸಾರ್ ನಿಮ್ಮ ಸಲಹೆ ಮಾತುಗಳು ಇವತ್ತಿನ ಮಾತ್ರೆ ನಂಬಿರುವ ನಮ್ಮಂತವರಿಗೆ ಬಹಳ ಉಪಯೋಗವಾಗಿದೆ ತಮ್ಮನ್ನು ಮಾಡಲು ಅವಕಾಶ ಮಾಡಿ ಕೊಟ್ಟು ವಿಳಾಸ ತಿಳಿಸಿ
Doctor I am soooo happy with the way you diagonise .This gives so much comfort to aperson and allows him to relax .
Thanks sir
ಸೂಪರ್ ವೀಡಿಯೋ ಸರ್. ನಿಮ್ಮ ವಿಡಿಯೋ ನೋಡಿ ನನಗೆ ಬಿಪಿ ಭಯ ಕಡಿಮೆ ಆಯ್ತು.ದೇವರು ನಿಮ್ಮ ಕುಟುಂಬ ಚೆನ್ನಾಗಿ ಇಡಲಿ🙏🙏
Dr Raju sir you are super .Our society needs Dr like you.God bless you and your family
ಧನ್ಯವಾದಗಳು ಸರ್.
ಬಿಪಿ ಬಗೆಗೆ ಇದ್ದ ತಪ್ಪು ಕಲ್ಪನೆಯನ್ನು ದೂರು ಮಾಡಿದ್ದೀರಿ🙏🙏🙏🙏
Thank you so much Doctor. This is the first time I am listening to a Doctor who has given lots of courage to the people with High Blood pressure. We want more Doctors like you. Awesome advice/ explanation. Once again Thanks a lot "Doctor."may God bless you/ your family 🙏🙏🙏 in all your endeavors.Long live.
ಸರ್ ನಿಮ್ಮ ಮಾತು ಕೇಳಿ ಫುಲ್ ರಿಲೇಕ್ಸ್ ಆಯಿತು. Thanku sir
ತುಂಬಾ ಥ್ಯಾಂಕ್ಸ್ ಸರ್ please ನಿಮ್ಮ ಪ್ರಕಾರ ಬಿಪಿ ಲಕ್ಸಣಗಳು, ಹಾಗೂ ನಾವು ಮಾತ್ರೆ ಯಾವಾಗ ತೆಗೊಬೇಕು ತಿಳ್ಸಿ, ಹಾಗೇನೇ ಯಾವದ್ರಿಂದ ಸ್ಟ್ರೋಕ್ ಹಾಗೂ heartattack agatte ತಿಳ್ಸಿಕೋಡಿ please 🙏🙏🙏
SirThanks..
ಉತ್ತಮವಾದ ಸಂದೇಶ ಕೊಟ್ಟಿದ್ದೀರಿ ಸರ್, ನಿಮ್ಮ ಸಂದೇಶ ನನಗೆ ಸ್ಪೂರ್ತಿ ತಂದಿದೆ ಸರ್.
ನಿಮ್ಮ ಮಾತು ಕೇಳಿನೆ ಕೆಲವರಿಗೆ ಬಿಪಿ ಕಡಿಮೆ ಆಗಿರುತ್ತೆ ಸರ್ 🙏🏻🙏🏻
A
Yes
ಖಂಡಿತ 👍
Yes
@@harshaharshu9224😂
ಬಿಪಿ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು ನೀವು ತುಂಬಾ ಚೆನ್ನಾಗಿ ಕಾಯಿಲೆಗಳ ಬಗ್ಗೆ ವಿವರಿಸುತ್ತೀರಾ ಧನ್ಯವಾದಗಳು
Sir I become ur fan n now this world need like u sir...hats off sir
ಸತ್ಯ ಮಾತು ಸರ್ ಹೃದಯಪೂರ್ವಕ ಧನ್ಯವಾದಗಳು
ಸರ್ ಯೂಟ್ಯೂಬ್ ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ತುಂಬಾ ಸಂತೋಷ ಆಗುತ್ತೆ ನಿಮ್ಮ ವಿಡಿಯೋ ನೋಡಿ ನಿಮ್ಮ ಕ್ಲಿನಿಕ್ ಬಂದಾಗ ನೀವು ನಮ್ಮ ನ್ನು ಇಷ್ಟೊಂದು ಆಸಕ್ತಿಯಿಂದ ಮಾತಾಡಿದ್ರೆ ನಮ್ಮ ಕಾಯಿಲೆ ಬಹಳ ಬೇಗ ವಾಸಿಯಾಗುತ್ತೆ ಎಂದು ನನ್ನಭಾವನೆ ಏಕೆಂದರೆ ನಾವು ತುಂಬಾ ದೂರದಿಂದ ನಿಮ್ಮನ್ನು ಕಾಣಲು ಬಂದಿರುತ್ತೇವೆ ಪ್ಲೀಸ್ ಸರ್
ಏನಾಯ್ತು ನೀವು Clinic ಹೋದಾಗ ಸರಿಯಾಗಿ ನೋಡ ಅಲ್ಲವ
Excellent..niswartha seve sir.. godbless u..none of a single doctor gives such positive solutions..honesty doctor..❤
Thank you Sir for your very good instruction. May God bless you.
Really, Good information and way of teaching 👌🙏🙏🙏
Excellent explanation and advice. Big relief for those who are thinking about BP. I am also thinking too much about it. I got solution. Thanks sir.
Excellent advice Sir. Thank you very much.
i repeat once Sir ಮೊದಲು ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ತರಹ ಡಾಕ್ಟರ್ ನಮಗೆ ಈ ಸಮಾಜಕ್ಕೆ ಅತಿ ಅವಶ್ಯಕ ಬೇಕು ನಿಮ್ಮ ಈ ರೋಗಿಗಳ ಮನಸು ನ್ನೂ ಅರಿತು ಅವರಲ್ಲಿ ಢರ್ಯಾ ತುಂಬುವ ಕೆಲ್ಸಕ್ಕೆ ನಿಜವಾಗ್ಲೂ ದೇವರ ರೂಪವೇ ನೀವು sir ರೋಗಿಗೆ ಓಶಾಧ್ ಕಿಂತ ಹೆಚ್ಚು dhrya ಬೇಕು ಅದನ್ನು ನೀವು ಮಡ್ತಿದ್ದಿರ ಒಳ್ಳೆ ಒಳ್ಳೆ ವಿಡಿಯೋ ಗಳು ಹೀ ಗೆ ಬರ್ತಾ ಇರಲಿ sir great doctor
ಡಾಕ್ಟರ್ ನೀವು ಹೇಳುವಷ್ಟು ತಿಳಿವಳಿಕೆ ಯಾರು ಹೇಳುವುದಿಲ್ಲ 🙏🙏 ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೆಯದು ಮಾಡ್ತಾನೆ 100%
🙏
Sir what you explained is very helpful to modern society, this is acceptable answer for which I am searching.thank you very much sir
ಧನ್ಯವಾದಗಳು ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿರಿ
Dr,You are present Days Lord Rama /Krishna/ protecting people from the cruel,lust of majoriity Drs & Medical pharmacy.God Bless you & ur Family.
ತುಂಬಾ ಧನ್ಯವಾದಗಳು ಸರ್..ಯಾವ ಡಾಕ್ಟರ್ ಸಹ ಈ ರೀತಿ ಮಾಹಿತಿ ಕೊಟ್ಟಿಲ್ಲ ಕೊಡುವುದು ಇಲ್ಲ..ನಿಮ್ಮಿಂದ ಸಾಕಷ್ಟು ವಿಚಾರಗಳು ತಿಳಿಯುತ್ತಿದೆ..ನಿಮ್ಮ ಸೇವೆ ಹೀಗೆ ಮುಂದುವರೆಯಲಿ..
Tq 🙏🙏🙏ಸರ್ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಸರ್
Super love you
Dr sab I am very very thankful to you. I had bp 160 by 90 and thinking to meet doctor. Now I am relaxed . ThanQ u sooo much.
"White coat hypertension" is really true.
Now we are facing,
"Corporate multi-speciality hypertension"
Thank you
Thank you docter
@@sinchanabhaga4010 p
L
P
ನಿಮ್ಮ ಮಾಹಿತಿಗಾಗಿ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
Anantha koti Namaskaaragalu Sir🙏🙏🙏🙏,neevu health minister aagbeku Sir, Corona timeli namge dairya thumbi namna ulliaidri,ega health Sambanda patta,adrallu,b.p,sugar bagge Sathya heli nimge gothilde lakshanthara Janara jeeva ulistha edira sir🙏🙏
U r right ..
ವಾಸ್ತವ ಮಾಹಿತಿ ಕೊಡುವ ನಿಮಗೆ ಅನಂತ ಧನ್ಯವಾದಗಳು
Really you are educating the community. Please continue your service to the society. People will never forget you.
Good Information
Super sir thanks
Good suggetion
Dr Raju sir you are Super star Our society needs Doctor like you. GOD BLESS YOU
ನಮಸ್ಕಾರ ಡಾಕ್ಟರ್,
ತುಂಬಾ ಉಪಯುಕ್ತ ಮಾಹಿತಿ ಹೇಳಿದದೀರಿ. ಧನ್ಯವಾದಗಳು. ಇದರ ಜೊತೆಗೆ ದೂಮಪಾನ
ಮತ್ತು ಮದ್ಯಪಾನದ ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆಯು ಮಾಹಿತಿ ಕೊಡಿ....
ಮತ್ತೊಮ್ಮೆ ಧನ್ಯವಾದಗಳು ಡಾಕ್ಟರ್.
* ಶ್ಯಾಮ್ ಪ್ರಕಾಶ್ ಮನಂ.
Thanks
ಒಳ್ಳೆಯ ಮಾಹಿತಿ ಕೊಟ್ರಿ ಸರ್.ನನಗೆ 31 ವರ್ಷ ಕ್ಕೆ ಬಿ.ಪಿ.140/80 ಸರ್ ಒಂದುವರೆ ವರ್ಷಗಳಿಂದ ಮಾತ್ರೆ ತಿನ್ತಿದಿನಿ..ಅದೂ ವೈದ್ಯರ ಒತ್ತಡ ದಿಂದ...
Fine
Thank you so much sir...nimma ಮಾತು ಕೇಳಿ ಸಮಾಧಾನ aetu
Thank you Dr…. Our society needs more docs like you.Your words are more soothing than medicines🙏
Thank you Dr good spech
Good sagetion to people's. Thank you sir. 👌👌🙏🙏
Your are a good doctor in this bogus and corporate Doctors world. Thank you Doctor.
I feel very happy about this matter. Thank you sir 🙏.
Your advise brings confidence, great relief to people who are worried about their health.
Thank you so much sir for your advice on how to make lifestyle with out medicine 🙏
Very good advice from Doctor
Thank you very much Doctor for your advice
ಸೂಪರ್ ಸಂದೇಶ ಧನ್ಯವಾದಗಳು ಸರ್ 💐💐💐💐💐
ಜನಪರ ಆರೋಗ್ಯ ಗುರುಗಳು....
Very very useful information. Thank you very much Doctor
Thank you sir for your valuable and useful information .You are actually the real hero of our society
Grateful to. You.
Wonderful information. Your speech may rise the BP of some doctors n medicine companies.
Low Bp bagge information kodi sir.
Fantastic video sir, thank you
Very informative video. Thanks for sharing Sir. Please make a video related to gall bladder stones.
Hi
Satisfaction sir and thank you
Thank you Doctor for sharing this information 🙏
Thanks
Hatsoff to you doctor, you are giving valuable advice to the country men/women.
Sir... thanks 🙏 for the informative video. Please BP series tarah thyroid problems gu ondu video madi. So many of us have been taking thyroid medication for a long time. How to control thyroid problems without medicines.
Hi madam pls connect me
Very informative iam also bp patient I got bp at my first delivery till I am continuing tablet I heard that taking long time medicine 💊 for bp leads to ear problems is it true plz suggest yes my doctor also told me that upto 150/90 is ok thank you sir
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಗೆ
Sir Anxiety and depression mele video madi sir .....
Thanks you sir for your valuable information
SIR Thank you for your knowledge sharing. Sr my BP will be between 120 to 60-80....approx...I am taking regular tablets from past 3 month. Should I continue it...what is your guidance Sir.
How old are you
Supper Sir. Explained very well. It helps lot of people. Keep sharing such videos. Thanks
Wonderful explain sir thank you so much you are becoming God for society 💗🙏
Verry nice sir good job TQ sir
Great salute to u Dr, u r amazing, very well explained abt BP, I want to visit ur clinic Dr, may I know ur clinic address nd ur tym?? 🙏
Very well explained Dr, people feel relaxed after hearing your description, but the physicians go by rule book in prescribing medicines, without analysing by their experience and commonsense, these days people are made to take tablets for small, small things and ultimately these leads to taking tablets for other complications. Dr must first educate patients before prescription and think about its complications, medicines must be advised only when inevitable situations. Thank u for educating people.
Excellent comment made ,hats off to you sir.
Thanks you sir wah sir really proud of you sir
Useful information 👍
Sir please tell us about Diabetes , and their long time tablets and food regards rice .
Please diabetic bagge thilsi
Super sir good information thank you so much
Sir from past 8 years i am taking Amlosafe 5mg, i have changed my life style slowly. Now bp is 130/90. Kindly guide me sir whether to continue medication for life long?
Bekagilla sir
ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರ ಧನ್ಯವಾದಗಳು ಸರ್
My husband was having 270/120 BP before 3months he is taking telmisartan (40 mg) and Amlodipine (5mg) now it is 135/80 we should continue this tablet or can we stop
ತುಂಬಾ ಧನ್ಯವಾದಗಳು ಸರ್
🙏🙏🙏🙏🙏ಥ್ಯಾಂಕ್ಸ್ ಸರ್ 🙏🙏🙏🙏
Very very useful information and advice
Thumba prayojanakari mahithi kottidira sir.tq.
Thanks very good information sir
Tq u sir nimma ಉಪಯುಕ್ತವಾದ ಮಾಹಿತಿಗೆ.
Superrrrrrrrrrrrrrrrrrr,Sir
Nimma Speach
Thank you so much Sir
Nimge Thumbu hrudayada abhinandanegalu Sir
.. ಬಹಳ ಮುಖ್ಯವಾದ ವಿಷಯ....ತುಂಬಾ ಧನ್ಯವಾದಗಳು......ಸರ್ ಎಸ್ಜಿಮಾ ಬಗ್ಗೆ ತಿಳಿಸಿ
ಸರ್ BP ಇರುವವರಿಗೆ ತುಂಬಾ ಧೈರ್ಯ ಹೇಳಿದಿರಿ. ನಾವು ಬಿ ಪಿ ಇರುವವರೆ ಡಾಕ್ಟರ್. ನಿಮ್ಮ ಸಲಹೆ ತುಂಬಾ ಉಪಯುಕ್ತವಾಗಿದೆ. ಹೃದಯಪುರಕ ಧನ್ಯವಾದಗಳು ಡಾಕ್ಟರ್.
ನಿಮ್ಮ ಸಲಹೆಗೆ ಧನ್ಯವಾದಗಳು ಸರ್.
Very useful information sir thank you 👏👏👏
Super information sir..
Super sir nice tips
👏👏👏 ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ಸರ್
Thank you sir, bp bagge thumba chennagi vivarane kodutthira yella epsode nodta iruve sir
very good information about bp
very nice information doctor thank you very much