Sri Madhusudan Sai Kannada
Sri Madhusudan Sai Kannada
  • 87
  • 89 890
ನವರಾತ್ರಿಯ ಸಂಭ್ರಮಾಚರಣೆಯಲ್ಲಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್
ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ವಿಜೃಂಭಿತ ನವರಾತ್ರಿಯ ನಾಲ್ಕನೇ ದಿನದಂದು ಗೌರವಾನ್ವಿತ ಅತಿಥಿಗಳಾಗಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್ ಅವರು ಆಗಮಿಸಿ, ಸದ್ಗುರುಗಳ ಆಶೀರ್ವಾದವನ್ನು ಪಡೆದರು.
ಇದೇ ಸಮಯದಲ್ಲಿ ನೆರೆದ ಭಕ್ತಸಮೂಹ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಅನನ್ಯ ಸೇವಾ ಕ್ರಾಂತಿಯನ್ನು ಅತ್ಯಂತ ಧನ್ಯತಾಭಾವನೆಯಿಂದ ಹಾಡಿ ಹೊಗಳಿದರು.
ಇದರೊಂದಿಗೆ, ಭರತ ಭೂಮಿಯ ಆದರ್ಶಗಳ ನಿಜ ಅವಶ್ಯಕತೆಯ ಬಗ್ಗೆ ವಿಶ್ಲೇಷಿಸುತ್ತಾ, ಭಾರತೀಯರಾಗಿ ನಮ್ಮ ಜವಾಬ್ದಾರಿ ಏನೆಂಬುದರ ಬಗ್ಗೆ ಅರಿವು ಮೂಡಿಸಿದರು.
ಅವರ ಉತ್ಸಾಹ, ಹುಮ್ಮಸ್ಸು ಮತ್ತು ಭಾರತ ಸಂಸ್ಕೃತಿ-ಆಧ್ಯಾತ್ಮಿಕತೆಯ ಬಗೆಗಿನ ವಾಕ್-ಪಟುತ್ವವು, ನೆರೆದ ಭಕ್ತ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು.
#srimadhusudansaikannada #srimadhusudansai #smsghm #muddenahalli #meghalaya #rajbhavan #governor #india #bharath #dasara #
_________________
ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
linktr.ee/srimadhusudansai
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
linktr.ee/srimadhusudansaimission
Переглядів: 1 699

Відео

ಅನ್ನ- ಅಕ್ಷರ-ಆರೋಗ್ಯದ ಉಚಿತ ಸೇವಾ ಕ್ರಾಂತಿ l ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ
Переглядів 3,8 тис.21 день тому
ಮಲೆನಾಡ ಮಡಿಲಿನಲ್ಲಿರುವ ಚಿಕ್ಕಮಗಳೂರಿನ ದಿ ಸೆರಾಯ್ ಭವನದಲ್ಲಿ VRL ಮೀಡಿಯಾ ಲಿಮಿಟೆಡ್ ನ ಮುಖ್ಯ ಸಂಪಾದಕರಾದ ಶ್ರೀ ಚನ್ನೇಗೌಡ ಕೆ ಎನ್ ಅವರು ಸಂದರ್ಶಕರಾಗಿ, ಶ್ರೀ ಮಧುಸೂದನ ಸಾಯಿಯವರೊಂದಿಗೆ ನಡೆಸಿಕೊಟ್ಟ ದಿವ್ಯಸಂಜೆ ಸಂವಾದ ಕಾರ್ಯಕ್ರಮವು ಅದ್ವಿತೀಯವಾಗಿದ್ದು, ಶ್ರೀ ಮಧುಸೂದನ ಸಾಯಿಯವರು ಮುಗ್ದವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾರೆ. ಅವರ ಮಾತೃಭಾಷೆ ಬೇರೆಯಾದರೂ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅಪಾರ ಜ್ಞಾನದ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರರಾಗಿದ್...
ಸ್ವಚ್ಛ ಚಿಕ್ಕಬಳ್ಳಾಪುರ: ಸಂವತ್ಸರದ ನೈರ್ಮಲ್ಯ ಕ್ರಾಂತಿ
Переглядів 448Місяць тому
#srimadhusudansai #SMSGHMkannada #srimadhusudansaikannada #independenceday2024 #swacchbharat #cleanlinesscampaign #muddenahalli #chikkaballapura #pradeepishwar ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ, ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆ ಪಡೆದ ಸ್ವಚ್ಛ ಚಿಕ್ಕಬಳ್ಳಾಪುರ ಸ್ವಚ್ಛತಾ ಆಂದೋಲನವು ಇಂದಿಗೆ ಒಂದು ವರ್ಷದ ತನ್ನ ಸೇವೆಯನ್ನು ತನ್ನ ನಾಗರಿಕರಿಗೆ ಸಮರ್ಪಿಸಿದೆ. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ವಿನೂತನ ಉಪಕ್ರ...
ನೀವು ಆಯಸ್ಕಾಂತರಾಗಿ | ಶ್ರೀ ಮಧುಸೂದನ ಸಾಯಿ
Переглядів 4944 місяці тому
#srimadhusudansai #SMSGHM #ಸತ್ಯಸಾಯಿಗ್ರಾಮ #ಆಧ್ಯಾತ್ಮಿಕತೆ #srimadhusudansaikannada #sathyasaigrama #ಮುದ್ದೇನಹಳ್ಳಿ ಸ್ವಾಮಿಯವರು ತಮ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡುತ್ತಿರುವಾಗ, ಮುಖ್ಯವಾದ ವಿಷಯವೊಂದನ್ನು ತಿಳಿಸಿದ್ದಾರೆ. ನಾವು ಅಲ್ಪ ಸ್ವಲ್ಪ ಒಳ್ಳೆಯದನ್ನು ಕೇಳಿ ಇತರರನ್ನು ಮೇಲೆ ಪ್ರಭಾವ ಬೀರಲು ಇಲ್ಲವೇ ಅವರನ್ನು ಪರಿವರ್ತನೆ ಮಾಡಬೇಕೆಂದು ಆಶಿಸುತ್ತೇವೆ. ಆದರೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಹೇಳುವಂತೆ ನಾವು ಮೊದಲು ಅಯಸ್ಕಾಂತ ಅಂದರೆ Magnet 🧲...
ಕಾಣದ್ದನ್ನು ನಂಬುವುದೇ ಆಧ್ಯಾತ್ಮಿಕತೆ | ಶ್ರೀ ಮಧುಸೂದನ ಸಾಯಿ
Переглядів 6454 місяці тому
#srimadhusudansai #SMSGHM #ಸತ್ಯಸಾಯಿಗ್ರಾಮ #ಆಧ್ಯಾತ್ಮಿಕತೆ #srimadhusudansaikannada #sathyasaigrama #ಮುದ್ದೇನಹಳ್ಳಿ ಶ್ರೀ ಮಧುಸೂದನ ಸಾಯಿ ಅವರು ಆಧ್ಯಾತ್ಮಿಕತೆಯ ಕ್ಷೇತ್ರವನ್ನು ವಿವರಿಸುವಾಗ, 'ನೋಡುವುದೇ ನಂಬುವುದು' ಎಂಬ ಕಲ್ಪನೆಯನ್ನು ಸವಾಲು ಮಾಡುವ ಮೂಲಕ ಅವರನ್ನು ಸೇರಿಕೊಳ್ಳಿ. ಭೌತಿಕ ಅಳತೆಗಳ ಗಡಿಯನ್ನು ಮೀರಿ ಏನಿದೆ ಎಂಬುದನ್ನು ಕಂಡುಕೊಳ್ಳಿ. ಕಣ್ಣಿಗೆ ಕಾಣುವದನ್ನು ಮೀರಿ ಹೋಗಲು ನೀವು ಸಿದ್ಧರಿದ್ದೀರಾ? ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತ...
ಹೃದಯ ವೈಶಾಲ್ಯತೆ | ಶ್ರೀ ಮಧುಸೂದನ ಸಾಯಿ
Переглядів 5125 місяців тому
ಹೃದಯ ವೈಶಾಲ್ಯತೆ | ಶ್ರೀ ಮಧುಸೂದನ ಸಾಯಿ
ಯಾರು ಆಧ್ಯಾತ್ಮ ವೀರರು? | ಶ್ರೀ ಮಧುಸೂದನ ಸಾಯಿ
Переглядів 2225 місяців тому
ಯಾರು ಆಧ್ಯಾತ್ಮ ವೀರರು? | ಶ್ರೀ ಮಧುಸೂದನ ಸಾಯಿ
ಪರಮ ಪ್ರಜ್ಞೆಯೇ ನೀವು l ಶ್ರೀ ಮಧುಸೂದನ ಸಾಯಿ
Переглядів 3685 місяців тому
ಪರಮ ಪ್ರಜ್ಞೆಯೇ ನೀವು l ಶ್ರೀ ಮಧುಸೂದನ ಸಾಯಿ
ನಿಮ್ಮಿಷ್ಟದ ಕೆಲಸವೇ ಜೀವನದ ಉದ್ದೇಶ | ಶ್ರೀ ಮಧುಸೂದನ ಸಾಯಿ
Переглядів 2256 місяців тому
ನಿಮ್ಮಿಷ್ಟದ ಕೆಲಸವೇ ಜೀವನದ ಉದ್ದೇಶ | ಶ್ರೀ ಮಧುಸೂದನ ಸಾಯಿ
ಆರೋಗ್ಯ ಪ್ರತಿಯೊಬ್ಬರ ಹಕ್ಕು | ಶ್ರೀ ಮಧುಸೂದನ ಸಾಯಿ
Переглядів 7066 місяців тому
ಆರೋಗ್ಯ ಪ್ರತಿಯೊಬ್ಬರ ಹಕ್ಕು | ಶ್ರೀ ಮಧುಸೂದನ ಸಾಯಿ
ಮನದಲ್ಲಿ ಸ್ಮರಣೆ; ಕರಗಳಲ್ಲಿ ಸೇವೆ | ಶ್ರೀ ಮಧುಸೂದನ ಸಾಯಿ
Переглядів 3906 місяців тому
ಮನದಲ್ಲಿ ಸ್ಮರಣೆ; ಕರಗಳಲ್ಲಿ ಸೇವೆ | ಶ್ರೀ ಮಧುಸೂದನ ಸಾಯಿ
ಕಾಮ ತ್ಯಜಿಸಿ ಅಮರತ್ವ ಪಡೆಯಿರಿ | ಶ್ರೀ ಮಧುಸೂದನ ಸಾಯಿ
Переглядів 3166 місяців тому
ಕಾಮ ತ್ಯಜಿಸಿ ಅಮರತ್ವ ಪಡೆಯಿರಿ | ಶ್ರೀ ಮಧುಸೂದನ ಸಾಯಿ
ಇತರರಿಗೆ ಆದರ್ಶಪ್ರಾಯವಾಗುವ ಅಭ್ಯಾಸ ಮಾಡಿರಿ | ಶ್ರೀ ಮಧುಸೂದನ ಸಾಯಿ
Переглядів 1,3 тис.6 місяців тому
ಇತರರಿಗೆ ಆದರ್ಶಪ್ರಾಯವಾಗುವ ಅಭ್ಯಾಸ ಮಾಡಿರಿ | ಶ್ರೀ ಮಧುಸೂದನ ಸಾಯಿ
ಭಾರತ ಸಂಗೀತ ಸಮ್ಮೇಳನದ ಉದ್ದೇಶ | ಶ್ರೀ ಮಧುಸೂದನ ಸಾಯಿ
Переглядів 1926 місяців тому
ಭಾರತ ಸಂಗೀತ ಸಮ್ಮೇಳನದ ಉದ್ದೇಶ | ಶ್ರೀ ಮಧುಸೂದನ ಸಾಯಿ
ಮಹಾ ಶಿವರಾತ್ರಿ - ದ್ವಂದ್ವದಿಂದ ದಿವ್ಯತೆಯೆಡೆಗೆ l ಶ್ರೀ ಮಧುಸೂದನ ಸಾಯಿ
Переглядів 6657 місяців тому
ಮಹಾ ಶಿವರಾತ್ರಿ - ದ್ವಂದ್ವದಿಂದ ದಿವ್ಯತೆಯೆಡೆಗೆ l ಶ್ರೀ ಮಧುಸೂದನ ಸಾಯಿ
‘ಸಾಯಿಶ್ಯೂರ್ ಭಾಗ್ಯ’ - 90 ಲಕ್ಷ ಶಾಲಾ ಮಕ್ಕಳ ಸೇವೆಯಲ್ಲಿ
Переглядів 2,5 тис.7 місяців тому
‘ಸಾಯಿಶ್ಯೂರ್ ಭಾಗ್ಯ’ - 90 ಲಕ್ಷ ಶಾಲಾ ಮಕ್ಕಳ ಸೇವೆಯಲ್ಲಿ
ವಿದ್ಯುತ್ ಮತ್ತು ಬ್ರಹ್ಮತತ್ತ್ವ |ಶ್ರೀಮಧುಸೂದನಸಾಯಿ
Переглядів 4377 місяців тому
ವಿದ್ಯುತ್ ಮತ್ತು ಬ್ರಹ್ಮತತ್ತ್ವ |ಶ್ರೀಮಧುಸೂದನಸಾಯಿ
ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ 'ಸಾಯಿ ಶ್ಯೂರ್' ಪುಷ್ಟಿಪೇಯ
Переглядів 8447 місяців тому
ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ 'ಸಾಯಿ ಶ್ಯೂರ್' ಪುಷ್ಟಿಪೇಯ
ಬಿಲ್ ಕೌಂಟರ್ ಇಲ್ಲದ ಆಸ್ಪತ್ರೆಗಳು | ಸಚಿನ್ ತೆಂಡೂಲ್ಕರ್
Переглядів 3 тис.7 місяців тому
ಬಿಲ್ ಕೌಂಟರ್ ಇಲ್ಲದ ಆಸ್ಪತ್ರೆಗಳು | ಸಚಿನ್ ತೆಂಡೂಲ್ಕರ್
ಇದೇ ಸನಾತನ ಧರ್ಮಕ್ಕೂ ಇತರೇ ಧರ್ಮಗಳಿಗೂ ಇರುವ ನಿಜ ವ್ಯತ್ಯಾಸ! | ಶ್ರೀ ಮಧುಸೂದನ ಸಾಯಿ
Переглядів 3027 місяців тому
ಇದೇ ಸನಾತನ ಧರ್ಮಕ್ಕೂ ಇತರೇ ಧರ್ಮಗಳಿಗೂ ಇರುವ ನಿಜ ವ್ಯತ್ಯಾಸ! | ಶ್ರೀ ಮಧುಸೂದನ ಸಾಯಿ
GPS: ದೇವರ ಸ್ಥಾನೀಕರಣ ವ್ಯವಸ್ಥೆ | ಶ್ರೀ ಮಧುಸೂದನ ಸಾಯಿ
Переглядів 1,4 тис.8 місяців тому
GPS: ದೇವರ ಸ್ಥಾನೀಕರಣ ವ್ಯವಸ್ಥೆ | ಶ್ರೀ ಮಧುಸೂದನ ಸಾಯಿ
'ಸಾಯಿ ಶ್ಯೂರ್' ಪುಷ್ಟಿಪೇಯದ ಮಹತ್ವ'
Переглядів 8158 місяців тому
'ಸಾಯಿ ಶ್ಯೂರ್' ಪುಷ್ಟಿಪೇಯದ ಮಹತ್ವ'
ಉಪಯುಕ್ತವಾದ ಆಧ್ಯಾತ್ಮ| ಶ್ರೀ ಮಧುಸೂದನ ಸಾಯಿ
Переглядів 5758 місяців тому
ಉಪಯುಕ್ತವಾದ ಆಧ್ಯಾತ್ಮ| ಶ್ರೀ ಮಧುಸೂದನ ಸಾಯಿ
ಪ್ರವೇಶದಿಂದ ಯಶಸ್ಸಿನತ್ತ l ಉಚಿತ ಶಿಕ್ಷಣದ ಕ್ರಾಂತಿ l ಶ್ರೀ ಮಧುಸೂದನ ಸಾಯಿ
Переглядів 7 тис.8 місяців тому
ಪ್ರವೇಶದಿಂದ ಯಶಸ್ಸಿನತ್ತ l ಉಚಿತ ಶಿಕ್ಷಣದ ಕ್ರಾಂತಿ l ಶ್ರೀ ಮಧುಸೂದನ ಸಾಯಿ
ಅಂತರಂಗದ ಮಾರ್ಗದರ್ಶಿಕ ಶಕ್ತಿ | ಶ್ರೀ ಮಧುಸೂದನ ಸಾಯಿ
Переглядів 4569 місяців тому
ಅಂತರಂಗದ ಮಾರ್ಗದರ್ಶಿಕ ಶಕ್ತಿ | ಶ್ರೀ ಮಧುಸೂದನ ಸಾಯಿ
ಬುದ್ಧಿವಂತಿಕೆ v/s ಅಂತಃಪ್ರಜ್ಞೆ I ಶ್ರೀ ಮಧುಸೂದನ ಸಾಯಿ
Переглядів 6399 місяців тому
ಬುದ್ಧಿವಂತಿಕೆ v/s ಅಂತಃಪ್ರಜ್ಞೆ I ಶ್ರೀ ಮಧುಸೂದನ ಸಾಯಿ
ಐಕ್ಯತೆಗಾಗಿ ಕ್ರಿಕೆಟ್ I ಸುನಿಲ್ ಗವಾಸ್ಕರ್ ಮತ್ತು ಶ್ರೀ ಮಧುಸೂದನ ಸಾಯಿ
Переглядів 7879 місяців тому
ಐಕ್ಯತೆಗಾಗಿ ಕ್ರಿಕೆಟ್ I ಸುನಿಲ್ ಗವಾಸ್ಕರ್ ಮತ್ತು ಶ್ರೀ ಮಧುಸೂದನ ಸಾಯಿ
ನಮ್ಮನ್ನು ನಾವು ಉದ್ಧರಿಸಿಕೊಳ್ಳುವ ಸುಲಭ ಮಾರ್ಗ
Переглядів 1,1 тис.9 місяців тому
ನಮ್ಮನ್ನು ನಾವು ಉದ್ಧರಿಸಿಕೊಳ್ಳುವ ಸುಲಭ ಮಾರ್ಗ
ಕರ್ತವ್ಯದಂಡದ ಹಸ್ತಾಂತರ - ಒಂದು ಐತಿಹಾಸಿಕ ಕ್ಷಣ
Переглядів 5 тис.9 місяців тому
ಕರ್ತವ್ಯದಂಡದ ಹಸ್ತಾಂತರ - ಒಂದು ಐತಿಹಾಸಿಕ ಕ್ಷಣ
ನಿಮಗೆ ಜ್ಞಾನೋದಯವಾದ ನಂತರ ಏನಾಗುತ್ತದೆ?
Переглядів 1,2 тис.9 місяців тому
ನಿಮಗೆ ಜ್ಞಾನೋದಯವಾದ ನಂತರ ಏನಾಗುತ್ತದೆ?