ಹೃದಯ ವೈಶಾಲ್ಯತೆ | ಶ್ರೀ ಮಧುಸೂದನ ಸಾಯಿ

Поділитися
Вставка
  • Опубліковано 11 жов 2024
  • #srimadhusudansai #SMSGHM #ಸತ್ಯಸಾಯಿಗ್ರಾಮ #srimadhusudansaikannada #sathyasaigrama #ಮುದ್ದೇನಹಳ್ಳಿ
    ಒಂದು ಕುಟುಂಬವಾಗಿ ಒಂದುಗೂಡಿದ ಜಗತ್ತಿಗೆ ನಿಮಗೆ ಸುಸ್ವಾಗತ. ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದಡಿ 'ಒಂದು ವಿಶ್ವ ಒಂದು ಕುಟುಂಬ' - ಈ ದೃಷ್ಟಿಕೋನದಿಂದ ನಡೆಸಲ್ಪಡುತ್ತಿರುವ ಕ್ರಿಕೆಟ್ ಪದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿಯವರ ಸ್ವಾಗತ ಭಾಷಣದ ವಿಶೇಷ ತುಣುಕು ಇದಾಗಿದೆ.
    ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯದಂತಹ ಪ್ರಮುಖ ಸೇವಾ ಕಾರ್ಯಗಳ ಮೂಲಕ ಸಮಾಜದ ದುರ್ಬಲ ವರ್ಗದವರನ್ನು ಮೇಲಕ್ಕೆತ್ತುವ ಬೃಹತ್ ಕಾರ್ಯಯೋಜನೆಯು ಇದಾಗಿದೆ. ಇದೇ ನಮ್ಮ ಧ್ಯೇಯ. ಇದೆ ನಮ್ಮ ಜೀವನ ಗಮ್ಯ.
    ---------------------------------------------------------------------------------------------------
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
    linktr.ee/srim...
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
    linktr.ee/srim...

КОМЕНТАРІ • 3

  • @kavitasalimath5519
    @kavitasalimath5519 5 місяців тому

    Om Sai Ram Swami 🙏🙏🙏🙏

  • @savithribhat657
    @savithribhat657 5 місяців тому

    ❤jai sadgurudeva ❤the mission of One World One Family