ಆರೋಗ್ಯ ಪ್ರತಿಯೊಬ್ಬರ ಹಕ್ಕು | ಶ್ರೀ ಮಧುಸೂದನ ಸಾಯಿ

Поділитися
Вставка
  • Опубліковано 11 жов 2024
  • #srimadhusudansai #SMSGHM #ಸತ್ಯಸಾಯಿಗ್ರಾಮ #ಆಧ್ಯಾತ್ಮಿಕತೆ
    #srimadhusudansaikannada #sathyasaigrama #ಮುದ್ದೇನಹಳ್ಳಿ
    ವಿಶ್ವ ಆರೋಗ್ಯ ದಿನವಾದ ಇಂದು ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದ ಮೂಲಕ 'ನನ್ನ ಆರೋಗ್ಯ, ನನ್ನ ಹಕ್ಕು' ಎಂಬ ಗುರಿಯನ್ನು ಹೊಂದಿ, ಸರ್ವರಿಗೂ ಉಚಿತ ಅರೋಗ್ಯ ಸೇವೆಯನ್ನು ನೀಡುವಲ್ಲಿ ನಾವು ಮರು ಬದ್ಧತೆಯನ್ನು ತೋರುತ್ತೇವೆ. ಬಹು-ವಿಶೇಷಿತ ಆಸ್ಪತ್ರೆಗಳು, ಬಾಲ ಹೃದಯ ಚಿಕಿತ್ಸಾ ಆಸ್ಪತ್ರೆಗಳು, ರೋಗನಿರ್ಣಾಯಕ ಆಸ್ಪತ್ರೆಗಳು, ಸಂಚಾರಿ ವೈದ್ಯಕೀಯ ಸೇವೆಗಳ ಮೂಲಕ, ಮಾನವನ ಜನ್ಮಸಿದ್ಧ ಹಕ್ಕಾದ ಆರೋಗ್ಯವನ್ನು ಎಲ್ಲರಿಗೂ, ಅದರಲ್ಲೂ, ಬಡ ಕುಟುಂಬದ, ದೀನ-ದುರ್ಬಲರಿಗೆ ಒದಗಿಸುವ ಕರ್ತವ್ಯ ನಮ್ಮದಾಗಿದೆ.
    ದೂರದ ಹಳ್ಳಿಗಳಿಂದ ಹಿಡಿದು ನಗರದ ಕೊಳೆಗೇರಿಯ ವಾಸಿಗಳಿಗೆ ನಮ್ಮ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ. ನಮ್ಮ ಸೇವಾ ಅಭಿಯಾನದ ಮೂಲಕ ಸರ್ವರಿಗೂ ಆರೋಗ್ಯಸೇವೆಯನ್ನು ನೀಡುವ ಕಾರ್ಯಬದ್ಧತೆ ನಮ್ಮದು.
    #worldhealthday2024 #worldhealthday
    #myhealthmyright #universalhealthcoverage #healthequity #who #healthcareforall
    @SriSathyaSaiSanjeevaniHospital
    ----------------------------------------------------------------------------------------------------
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
    linktr.ee/srim...
    ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
    linktr.ee/srim...

КОМЕНТАРІ • 2