ವಾವ್ ನೀವು ಮಂಗಳಮುಖಿಯರನ್ನು ಸಂದರ್ಶಿಸಿರುವುದು ಉತ್ತಮ ವಿಚಾರ ನಿಜ ಕಳೆದ 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ನೋಡಿದರೂ ಮಂಗಳಮುಖಿಯರು ಇರಲಿಲ್ಲ ಆದರೆ ಇವತ್ತು ಬಹಳಷ್ಟು ಜನರು ಮಂಗೋ ಮಂಗಳೂರು ಬೆಂಗಳೂರಿನಲ್ಲಿ ಇದ್ದಾರೆ ಇದಕ್ಕೆ ಕಾರಣ ಏನು ಎಂದು ಯಾರೂ ವಿಮರ್ಶೆ ಮಾಡಿದ್ದು ಇಲ್ಲ
ನೊಂದ ಮನಸ್ಸುಗಳ ಹೃದಯ ಕಲಕುವ ಮೌನಕ್ಕೆ ದ್ವನಿಯಾಗಿದೆ ನಿಮ್ ಈ ಪ್ರಯತ್ನ, ಧನ್ಯವಾದಗಳು🙏ನಿಮ್ ಈ ಪ್ರಯತ್ನಕ್ಕೆ. ಕೆಟ್ಟ ರೀತಿಯಲ್ಲಿ ನೋಡೋ ಜನಕ್ಕೆ ಬಹುಶಃ ಇವಾಗಲಾದರು ಅರ್ಥ ಆಗುತ್ತೆ....
ನನಗೆ ಮೊದಿನಿಂದಲೂ ಮಂಗಳಮುಖಿಯವರ ಕಂಡತರೆ ತುಂಬಾ ಪ್ರೀತಿ,ಗೌರವ,ಕರುಣೆ ಇದೆ....ಅವರ ಬಗ್ಗೆ ತುಂಬಾ ಕೀಳಾಗಿ ನೋಡಬೇಡಿ....ಅವರು ನಮ್ಮ ಹಾಗೆ ಮನುಷ್ಯರೇ...ಕೆಲಸ ಕೊಟ್ಟು ಅವರ ಬಾಳಿಗೆ ಬೆಳಕಾಗಿ...
ಮಂಗಳಮುಖಿಯವರ ಮನದಾಳದ ಮಾತುಗಳನ್ನು ಎಲ್ಲರೂ ಮನಸಾರೆ ಆಲಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿನಯ್ ಸರ್ ಈ ವಿಡಿಯೊ ತುಂಬಾನೆ ಇಷ್ಟ ಆಯ್ತು.ನಿಮ್ಮ ಈ ಸಮಾಜ ಸೇವೆಗೆ ದೊಡ್ಡ ಸಲಾಂ🙏🙏.
ಲೋ ಗುಬಾಲ್ಡ್ ನನ್ ಮಗನೆ ಇವರಿಂದ ನಿಜವಾದ ಮಂಗಳಮುಖಿಯಾರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಇವರು ಮಂಗಳಮುಖಿಯಾರು ಅಲ್ಲ ಇವರು ಗಂಡಸು ಆಗಿ ಹುಟ್ಟಿ ದುಡಿಯೋಕ್ಕೆ ಆಗ್ದೇ ಲಿಂಗ ಬದಲಿಸಿಕೊಂಡು ಇಗೆ ನಕಲಿ ಮಂಗಳಮುಖಿಯಾರು ಆಗಿರೋದು ನಿಜವಾದ ಮಂಗಳಮುಖಿಯಾರು ಇವರೋ ಮಾತಾಡೋ ಆಗೇ ಅಸಹ್ಯವಾಗಿ ಮಾತಾಡೋದು ಇಲ್ಲ ಓವರ್ ಆಗಿ ಆಡೋದು ಇಲ್ಲ ಅವರು ಲಿಂಗ ಬದಲಾಯಿಸಿಕೊಳ್ಳುವುದು ಇಲ್ಲ
ತುಂಬಾ ಖುಷಿ ಆಗುತ್ತೆ ಈ ತರದ ವೀಡಿಯೋಸ್ ನೋಡೋಕೆ . ಮುಂದಕ್ಕೆ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಒಳ್ಳೇದು ಮಾಡ್ಬೇಕು ಅಂತ ಮನವಿ. ಈ ವಿಡಿಯೋ ಅಲ್ಲಿ ಮಾಡಿರುವ ಇಬ್ಬರು ನನಗೆ ಗೊತ್ತು .ತುಂಬಾ ಒಳ್ಳೆಯವರು...
ಯಾರೇ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆಲ್ಲ ನನ್ನ ಹೃದಯ ಪೂರ್ವಕ ನಮಸ್ಕಾರಗಳು, ಈ ವಿಡಿಯೋವನ್ನು ಮಾಡಿದವರೆಲ್ಲರನ್ನೂ ಸೇರಿಸಿ... ಈ ವಿಡಿಯೋದಲ್ಲಿ ಅವರ ಮನದಾಳದ ಮಾತು ಕೇಳಿ ತುಂಬ ದುಃಖ/ಕಸಿವಿಸಿ/ಬೇಜಾರು ಆಯಿತು.... ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಹಾಗೂ ನಾಗರಿಕ ಸಮಾಜದ ಕರ್ತವ್ಯ ಅಂತ ನನ್ನ ಅಭಿಪ್ರಾಯ... ಅವರಿಗೂ ಈ ಲೋಕದಲ್ಲಿ ನಮ್ಮಂತೆ ಬಾಳುವ ಎಲ್ಲ ಅಧಿಕಾರವನ್ನು ಕೊಡಬೇಕಾದ ಅವಶ್ಯಕತೆ ಖಂಡಿತ ನಮಗೆಲ್ಲ ಇದೆ... ಸರ್ಕಾರ ಹಾಗೂ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ಒಳ್ಳೆಯದು.... 🙏
Bro ನಿಮ್ಮ ಈ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಹಾಗೇ ಈ ವಿಡಿಯೋದಲ್ಲಿ ಹೇಳಿದ ಹಾಗೆ 90% ಕೆಟ್ಟ ರಿಗೆ ಕೂಡ ಒಳ್ಳೆಯ ಮನಸ್ಸು ಕೊಡಲಿ ...ಸರ್ಕಾರ ಈ ಮಂಗಳಮುಖಿ ಅವರ ಮೇಲೇ ಸ್ವಲ್ಪ ಜವಾಬ್ದಾರಿ ತೋರಲಿ....ಎಲ್ಲರಿಗೂ ಒಳ್ಳೆಯದು ಆಗ್ಲಿ 🙏...
Vinay sir for this video I became fan of u sir instead of calling bro I will give huge respect while calling sir because u doing best n u showing something to our society n to our government n avaru kottiro aashirvaada nimma channel tumba jaasthi views aaguthe
Avr problems enu antha gotte irlilla, avaranna society li asadde madtare antha gottittu but personal life bagge gottirlilla, ega tumba janakke e vishya gottaytu. Avr problems solve agovargu ee vedio reach agli antha kelkotheeni devralli, thanks vinay for making this vedio. Nim dairya mechkobeku ellaru, samanyavagi hindetu haktare avra hatra mathadoke
This is the first vedio u have made on a very sensitive topic please make these type of vedios so that it helps to bring a change in the society thank you brohh
Young man, you have done a great service to your subjects and your audience, as well Much prejudice is rooted in ignorance. Mary Kurian, a senior of mine at Tata Institute of Social Sciences did a pioneering project in late 1960s. That was a good beginning against all odds. We need more efforts like yours so that we can respect each other, love and let live. Keep it up.
Nim thinking ge Hatts of sir ,, thumba ista aythu e video. Ond olle experience namgu and also nimgu kuda avr bagge thilkoloke. tq for that ide thara different content itkond vedios madi and ella vedios thumba chenag barthide all the best 🤝👍
ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಅವರು ಮಂಗಳಮುಖಿಯರು ಎಲ್ಲರೂ ಸಮಾಜಮುಖಿಯಾಗಿ ಸಮಾನತೆಯಿಂದ ಬದುಕಿ ಎಂದು ಹೇಳಿ ಸರಕಾರಿ ಕೆಲಸಗಳನ್ನು ಕೊಡಿಸುತ್ತೇವೆ ಎಂದಾಗ ಸರಕಾರದ ಎಲ್ಲಾ ಸವಲತ್ತುಗಳು ನಮಗೆ ಬೇಕು ಆದರೆ ನಮಗೆ ಸರಕಾರಿ ಕೆಲಸ ಬೇಡ ಎಂದು ತಿರಸ್ಕರಿಸಿದ್ದಾರೆ ಇವರು, ಸಾರ್ವಜನಿಕ ಸ್ಥಳಗಳಲ್ಲಿ ಅಸಹಜ ವರ್ತನೆಗಳನ್ನು ನಿಲ್ಲಿಸಿದರೆ ಇವರಿಗೂ ಸಹಜವಾದ ಗೌರವ ಸಿಗುತ್ತದೆ, ಮಾಧ್ಯಮಗಳ ಮುಂದೆ, ಮಾಧ್ಯಮದವರು ಕೂಡ ನಾಟಕವನ್ನು ಆಡಬಾರದು
Bro its my one of the great interview bcz. Nobody can tacke interview, like these peoples. God bless to u and god bless to all mangalamukhi. And be respect mangalamukhi. ಧನ್ಯವಾದಗಳು 🙏🏻
We should accept them in the society.. And we should make some future for them... Government should make plans for them.. The way they asking money for leading life feels pity
ಅಕ್ಕ ನೀವು ಒಂದು ರೂಲ್ಸ್ ಮಾಡಬೇಕು 1 - ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳಿ 2 - ದುಡ್ಡು ಇದ್ರೆ ಕೊಡಿ ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ 3 - ಭಾರತದ ಸಂವಿಧಾನದಲ್ಲಿ ನಿಮ್ಗೂ ಒಂದು ಜಾಗ ಇದೆ. 🙏
ಈ ತರ ಸಮಾಜಕ್ಕೆ ಕೆಲವೊಂದು ಸೂಕ್ಷ್ಮ ವಿಚಾರನ ಅರ್ಥ ಮಾಡ್ಸೋ ಸಣ್ಣ ಪ್ರಯತ್ನ ಯಾವಾಗ್ಲೂ ಇರ್ಲೀ ಅಣ್ಣ.....❤️
ಹೇ ಇವನು ಸಹ ಸಲಿಂಗ ಕಾಮಿ ಇವ್ನು 😂
@@ಯಮನಭಕ್ತ yaru ?? Anchor haa
@@ಯಮನಭಕ್ತ loper
Hi iam vidya from hubli R u from
ವಾವ್ ನೀವು ಮಂಗಳಮುಖಿಯರನ್ನು ಸಂದರ್ಶಿಸಿರುವುದು ಉತ್ತಮ ವಿಚಾರ ನಿಜ ಕಳೆದ 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ನೋಡಿದರೂ ಮಂಗಳಮುಖಿಯರು ಇರಲಿಲ್ಲ ಆದರೆ ಇವತ್ತು ಬಹಳಷ್ಟು ಜನರು ಮಂಗೋ ಮಂಗಳೂರು ಬೆಂಗಳೂರಿನಲ್ಲಿ ಇದ್ದಾರೆ ಇದಕ್ಕೆ ಕಾರಣ ಏನು ಎಂದು ಯಾರೂ ವಿಮರ್ಶೆ ಮಾಡಿದ್ದು ಇಲ್ಲ
ನೊಂದ ಮನಸ್ಸುಗಳ
ಹೃದಯ ಕಲಕುವ
ಮೌನಕ್ಕೆ ದ್ವನಿಯಾಗಿದೆ ನಿಮ್ ಈ ಪ್ರಯತ್ನ, ಧನ್ಯವಾದಗಳು🙏ನಿಮ್ ಈ ಪ್ರಯತ್ನಕ್ಕೆ.
ಕೆಟ್ಟ ರೀತಿಯಲ್ಲಿ ನೋಡೋ ಜನಕ್ಕೆ ಬಹುಶಃ ಇವಾಗಲಾದರು ಅರ್ಥ ಆಗುತ್ತೆ....
ತುಂಬಾ ಅದ್ಬುತವಾದ ವಿಡಿಯೋ ಅಣ್ಣ ಇವರು ಕೂಡ ನಮ್ಮಂತೆ ಮನುಷ್ಯರು ಈ ಸಮಾಜದಲ್ಲಿ ನಮ್ಮೆಲ್ಲರಿಗೆ ಹೇಗೆ ಬದುಕೋ ಅವಕಾಶ ಇದೆಯೋ ಹಾಗೆ ಇವರಿಗೂ ಕೂಡ ಬದುಕುವ ಹಕ್ಕಿದೆ🙏❤️
Good job ಅಣ್ಣ ಅವರ ಕಷ್ಟಕ್ಕೆ ನಾವು ಸ್ಪಂದಿಸಿದರೆ ಅವರ ಸಮುದಾಯನು ಮುಂದೆ ಬರೋಕೆ ಸಾಧ್ಯ ಅಣ್ಣ. ಎಲ್ಲರನ್ನೂ ನಾವು ಮಾನವೀಯತೆ ದೃಷ್ಟಿಯಿಂದ ನೋಡಬೇಕು ಅಷ್ಟೇ ಅಣ್ಣ..
ಲೋ ತುಕಾಲಿ ಎಷ್ಟೋ ಜನ ಬೀದಿಯಲ್ಲಿ ಊಟ ಇಲ್ದೆ ಇರ್ತರೆ ಅವ್ರಿಗೆ ಸಹಾಯ ಮಾಡ್ರೋ ಇವ್ರಿಗೆ ಕೈ ಕಾಲು ಎಲ್ಲ ದೇವರು ಕೊಟ್ಟಿದ್ದಾರೆ ದುಡಿದು ತಿನ್ನೋಕ್ಕೆ ಹೇಳೋ
👌👌👌👌👌👌👌👌👌👌👌👌👌👌👌👌👌🙏🙏🙏ok
ನನಗೆ ಮೊದಿನಿಂದಲೂ ಮಂಗಳಮುಖಿಯವರ ಕಂಡತರೆ ತುಂಬಾ ಪ್ರೀತಿ,ಗೌರವ,ಕರುಣೆ ಇದೆ....ಅವರ ಬಗ್ಗೆ ತುಂಬಾ ಕೀಳಾಗಿ ನೋಡಬೇಡಿ....ಅವರು ನಮ್ಮ ಹಾಗೆ ಮನುಷ್ಯರೇ...ಕೆಲಸ ಕೊಟ್ಟು ಅವರ ಬಾಳಿಗೆ ಬೆಳಕಾಗಿ...
ಮಂಗಳಮುಖಿಯವರ ಮನದಾಳದ ಮಾತುಗಳನ್ನು ಎಲ್ಲರೂ ಮನಸಾರೆ ಆಲಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿನಯ್ ಸರ್ ಈ ವಿಡಿಯೊ ತುಂಬಾನೆ ಇಷ್ಟ ಆಯ್ತು.ನಿಮ್ಮ ಈ ಸಮಾಜ ಸೇವೆಗೆ ದೊಡ್ಡ ಸಲಾಂ🙏🙏.
ನೀವು ಸಂದರ್ಷನ ಮಾಡುತ್ತಿರುವವರು ಯಾರು ನನಗೆ ಗೊತ್ತಿಲ್ಲಾ
ಲೋ ಗುಬಾಲ್ಡ್ ನನ್ ಮಗನೆ ಇವರಿಂದ ನಿಜವಾದ ಮಂಗಳಮುಖಿಯಾರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಇವರು ಮಂಗಳಮುಖಿಯಾರು ಅಲ್ಲ ಇವರು ಗಂಡಸು ಆಗಿ ಹುಟ್ಟಿ ದುಡಿಯೋಕ್ಕೆ ಆಗ್ದೇ ಲಿಂಗ ಬದಲಿಸಿಕೊಂಡು ಇಗೆ ನಕಲಿ ಮಂಗಳಮುಖಿಯಾರು ಆಗಿರೋದು ನಿಜವಾದ ಮಂಗಳಮುಖಿಯಾರು ಇವರೋ ಮಾತಾಡೋ ಆಗೇ ಅಸಹ್ಯವಾಗಿ ಮಾತಾಡೋದು ಇಲ್ಲ ಓವರ್ ಆಗಿ ಆಡೋದು ಇಲ್ಲ ಅವರು ಲಿಂಗ ಬದಲಾಯಿಸಿಕೊಳ್ಳುವುದು ಇಲ್ಲ
ಎಲ್ಲರಿಗೂ ಸಮಾನವಾಗಿ ನೋಡ್ತೀರಿ ನೀವು ಯಾವುದೆ ಬೇದಭಾವ ಮಾಡೋದಿಲ್ಲ ಅಣ್ಣ ನೀವು 👌👌👌👌👌👌❤❤❤❤❤
ತುಂಬಾ ಖುಷಿ ಆಗುತ್ತೆ ಈ ತರದ ವೀಡಿಯೋಸ್ ನೋಡೋಕೆ . ಮುಂದಕ್ಕೆ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಒಳ್ಳೇದು ಮಾಡ್ಬೇಕು ಅಂತ ಮನವಿ. ಈ ವಿಡಿಯೋ ಅಲ್ಲಿ ಮಾಡಿರುವ ಇಬ್ಬರು ನನಗೆ ಗೊತ್ತು .ತುಂಬಾ ಒಳ್ಳೆಯವರು...
ಯಾರೇ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆಲ್ಲ ನನ್ನ ಹೃದಯ ಪೂರ್ವಕ ನಮಸ್ಕಾರಗಳು, ಈ ವಿಡಿಯೋವನ್ನು ಮಾಡಿದವರೆಲ್ಲರನ್ನೂ ಸೇರಿಸಿ...
ಈ ವಿಡಿಯೋದಲ್ಲಿ ಅವರ ಮನದಾಳದ ಮಾತು ಕೇಳಿ ತುಂಬ ದುಃಖ/ಕಸಿವಿಸಿ/ಬೇಜಾರು ಆಯಿತು....
ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಹಾಗೂ ನಾಗರಿಕ ಸಮಾಜದ ಕರ್ತವ್ಯ ಅಂತ ನನ್ನ ಅಭಿಪ್ರಾಯ...
ಅವರಿಗೂ ಈ ಲೋಕದಲ್ಲಿ ನಮ್ಮಂತೆ ಬಾಳುವ ಎಲ್ಲ ಅಧಿಕಾರವನ್ನು ಕೊಡಬೇಕಾದ ಅವಶ್ಯಕತೆ ಖಂಡಿತ ನಮಗೆಲ್ಲ ಇದೆ...
ಸರ್ಕಾರ ಹಾಗೂ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ಒಳ್ಳೆಯದು....
🙏
ಸೂಪರ್ ಅಣ್ಣ ,ನಿಜಕ್ಕೂ ಇವರ ಬಗ್ಗೆ ತಿಳಿದು ಖುಷಯಾಯಿತು. 😍🥰ನಿಜಕ್ಕೂ ಒಳ್ಳೆಯ ಮನಸಿನ ವ್ಯಕ್ತಿಗಳು ಅಂದ್ರೆ ಇವರೇ .
ಅಣ್ಣ ನಿಮಗೆ ದೊಡ್ಡ ವಂದನೆಗಳು 🙏🏻
ಅವರ ಮನಿಸಿನ ಭಾವನೆಗಳು ಎಲ್ಲರಿಗೂ ಅರ್ಥ. ಮಾಡಿಸಿದೀರಾ ಸೂಪರ್ ಬ್ರದರ್ 🙏🙏🙏🙏
ಇಂತಹ ಒಳ್ಳೆಯ ವೀಡಿಯೊ ಮಾಡಿದಕ್ಕೆ ಧನ್ಯವಾದಗಳು 🙇
Bro ನಿಮ್ಮ ಈ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಹಾಗೇ ಈ ವಿಡಿಯೋದಲ್ಲಿ ಹೇಳಿದ ಹಾಗೆ 90% ಕೆಟ್ಟ ರಿಗೆ ಕೂಡ ಒಳ್ಳೆಯ ಮನಸ್ಸು ಕೊಡಲಿ ...ಸರ್ಕಾರ ಈ ಮಂಗಳಮುಖಿ ಅವರ ಮೇಲೇ ಸ್ವಲ್ಪ ಜವಾಬ್ದಾರಿ ತೋರಲಿ....ಎಲ್ಲರಿಗೂ ಒಳ್ಳೆಯದು ಆಗ್ಲಿ 🙏...
ದಯವಿಟ್ಟು ರಾಜ್ಯ ಸರ್ಕಾರದವರು ಇವರುಗಳ ಬಗ್ಗೆ ಸ್ಪಲ್ಪ ಕಾಳಜಿ ವಹಿಸಬೇಕು 😔💔
ಸಮಾಜಕ್ಕೆ ಒಳ್ಳೆಯ ಸಂದೇಶವಿದೆ
ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ವೇಜನ ಸುಖಿನೋ ಭವಂತು
ಭಗವಂತನ ವಿಶೇಷ ಆಶೀರ್ವಾದ
ನಿಮಗೆ ಹಾಗೂ ಅವರಿಗೆ ದೊರಕಲಿ ಎಂದು ಪ್ರೀತಿಸುತ್ತೇನೆ
ಮೊದಲು ಮಾನವನಾಗು 🙏...... ಈ content ಗೆ.... ಸೂಕ್ತವಾದ... ಮಾತು "ಮೊದಲು ಮಾನವನಾಗು "🙏🙏ಇದರ ಮೇಲೆ ಹೆಚ್ಚಿಗೆ ಮಾತ್ ಅವಶ್ಯಕತೆ ಇಲ್ಲ ಅರ್ಥ agutte ಅನ್ಕೊಂಡಿದ್ದೀನಿ..... ❤
ನಾನು ನಿಮ್ಮ ಕೆಲವೊಂದು ವಿಡಿಯೋ ನೋಡಿದ್ದೀನಿ, ಆದರಲ್ಲಿ ಇದು ಅತ್ಯುತ್ತಮ.😍
ಇವರ ಕಷ್ಟ ಕೇಳಿದರೆ ತುಂಬಾ ಬೇಸರವಾಗುತ್ತದೆ ಸರ್ ನೀವು ತುಂಬಾ ಓಳೈಯ ಮಾಹಿತಿ ನೀಡಿದಿರಿ ಗುಡ್ ಜಾಬ್ ತಮ್ಮ ವೆರಿ ನೈಸ್ ಲೋಗ್ ಗುಡ್
ತುಂಬಾ ಥ್ಯಾಂಕ್ಸ್ ನಮ್ಮ ಸಮುದಾಯದ ಒಂದು ಮುಖದ ಪರಿಚಯ ಮಾಡಿಸಿದಕ್ಕೆ. ❤️
Howddu
@@manjunathgomanjunath6540ss howd
ನಾನು ನನ್ನ ಜೀವನದಲ್ಲಿ ಇಂಥವರನ್ನು ಕೀಳಾಗಿ ನೋಡದೆ ಗೌರವ ಭಾವನೆಯಿಂದ ನೋಡಿದ್ದೀನಿ ಆ ತೃಪ್ತಿ ನನಗಿದೆ 🙏🙏🙏🙏🙏👍👍🙏🙏🙏
Appreciate your efforts man....not everyone are ready to do such interviews
Rx
ವಿನಯವರೆ ಅದ್ಭುತವಾದ ಸಂಚಿಕೆ ಈ ಸಮುದಾಯ ಯಾರು ಕೇಳೋದು ಇಲ್ಲ ನೋಡೋದು ಇಲ್ಲಾ
Vinay sir for this video I became fan of u sir instead of calling bro I will give huge respect while calling sir because u doing best n u showing something to our society n to our government n avaru kottiro aashirvaada nimma channel tumba jaasthi views aaguthe
First tym like madde bro ...
Osm Chinna ♥️🚩
Olledu oggli... 🙏
ನಮ್ಮ ಅಕ್ಕ ತಂಗಿಯರ ಕಷ್ಟಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ...❤️
Bro seriously nanu kuda ivar bagge tappagi tilkondidde.. But e video nodad mele nanag real fact artha ayitu. Thank you ❤
Sari, obbru na madve agi baalu kodu bro 😀Real facts innu chennagi artha agutte.
ಬ್ರೊ ನಿಜವಾಗಿಯೂ ಕಂಟೆಂಟ್ ವೀಡಿಯೋ ಮಾಡೊದು ಅಂದ್ರೆ ನೀವು ಮಾತ್ರ 🔥🔥🔥🔥❤
99% Anna evaralli ketoru idare. Gruha praveshake bandu galate madi 5k kitukodu hodru. Manaviyate Ella. There are lots thing to tell😊
Yes
Yess , Hana illa Andru nodalla forcefuly kithkondu hogthare. 5 -10 rs kotre sakagalla
Avr problems enu antha gotte irlilla, avaranna society li asadde madtare antha gottittu but personal life bagge gottirlilla, ega tumba janakke e vishya gottaytu. Avr problems solve agovargu ee vedio reach agli antha kelkotheeni devralli, thanks vinay for making this vedio. Nim dairya mechkobeku ellaru, samanyavagi hindetu haktare avra hatra mathadoke
Hatsof bro.. Yarannu kilagi nodbardu.. Nammavaralli obru antha nodbeku👌👌👌👌 bro
ನಾನು ಇದುವರೆಗೂ ಯಾವತ್ತೂ ಅವರನ್ನ ಬೇರೆಯಾಗಿ ಆಗ್ಲಿ ಕೀಳಾಗಿ ನೋಡಿಲ್ಲ ಅವರಿಗೂ ಕೋಡಬೇಕಾದ ಗೌರವ ಕೋಟ್ಟಿದಿನಿ🙏🙏🙏
Good job....
@@shankargnana....8874 ಧನ್ಯವಾದಗಳು, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ
Yeah... But people will never understand till the same pain happens to them.... Karma is there for them as bhagvan Krishna Said....
@@shankargnana....8874 100/ ನಿಜ ಮನುಷ್ಯ ಆ ಜಾಗದಲ್ಲಿ ನಿಂತಾಗಲೆ ಆ ನೋವು ಏನು ಅಂತ ತಿಳಿಯುವುದು
@@shankargnana....8874 Yes it's sad 😔😔😔
ಇವರ ಬಗ್ಗೆ ಮಾನವೀಯತೆ ಹಾಗೂ ಅನುಕಂಪವಿರಲಿ ಆದರೆ ಇವರಂತೆ ನಟಿಸಿ ಹಣ ಕೀಳುವವರ ಬಗ್ಗೆ ಎಚ್ಚರವಿರಲಿ...
This is the first vedio u have made on a very sensitive topic please make these type of vedios so that it helps to bring a change in the society thank you brohh
ನಿಜ ಪಾಪ ಅವರ ಜೀವನ, ಒಳ್ಳೆ ವೀಡಿಯೋ ಅಣ್ಣ 👍👌, ಅವರಿಗೂ ಮನಸ್ಸು ಇದೆ ಅಲ್ವಾ,
ಒಳ್ಳೆದಾಗಲಿ. ವಂದನೆಗಳು.
Young man, you have done a great service to your subjects and your audience, as well Much prejudice is rooted in ignorance. Mary Kurian, a senior of mine at Tata Institute of Social Sciences did a pioneering project in late 1960s. That was a good beginning against all odds. We need more efforts like yours so that we can respect each other, love and let live. Keep it up.
ಅಣ್ಣ ನಾನು ನಿಮ್ಮ ಅಭಿಮಾನಿ ಅಣ್ಣ ನೀವಂದ್ರೆ ತುಂಬಾ ಇಷ್ಟ ❤❤❤
Huch munde, avaru yen interview madthavre respect kodu...illi bandu istha shata anthya
@@masterrr6556 ಮುಂಡೆ ಗಂಡ. Respect ಕೊಡು ಅಂತೀಯಾ, ಹೆಣ್ಣಿಗೆ ಮರ್ಯಾದೆ ಕೊಡದವನು. ಮಂಗಳ ಮುಖಿ ಗೆ ಕೊಡ್ತಾನ respect!? ಮೂರ್ಖ
ಸೂಪರ್ ಅಣ್ಣ ತುಂಬಾ ಒಳೆಯ ಪ್ರಯತ್ನ ಮಗಳಮುಖಿರ ಮನಸಿನ ಮತು ತಿಳಿಸಿದಿರಿ ಸೂಪರ್ 👍👍❤️❤️
Give respect to all .... 🙏 All are equal....
😕
ಎಲ್ಲಾರು ದೇವರ ಮಕ್ಕಳು .ಯಾರನ್ನು ನೋವಿಸದೆ, ಪ್ರೀತಿ, ಗೌರವ, ಸ್ನೇಹದಿಂದ ಇರಬೇಕಸ್ಟೆ.
If we respect them they will respect you more than what you can't expect,
God bless you Sisters👍
nimma e prayatna sada nimage yashasu Tara li ❤ very well done 👍
Olle praytana yaavaglu gellutte ❤️
Nim thinking ge Hatts of sir ,, thumba ista aythu e video. Ond olle experience namgu and also nimgu kuda avr bagge thilkoloke. tq for that
ide thara different content itkond vedios madi and ella vedios thumba chenag barthide all the best 🤝👍
ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಅವರು ಮಂಗಳಮುಖಿಯರು ಎಲ್ಲರೂ ಸಮಾಜಮುಖಿಯಾಗಿ ಸಮಾನತೆಯಿಂದ ಬದುಕಿ ಎಂದು ಹೇಳಿ ಸರಕಾರಿ ಕೆಲಸಗಳನ್ನು ಕೊಡಿಸುತ್ತೇವೆ ಎಂದಾಗ ಸರಕಾರದ ಎಲ್ಲಾ ಸವಲತ್ತುಗಳು ನಮಗೆ ಬೇಕು ಆದರೆ ನಮಗೆ ಸರಕಾರಿ ಕೆಲಸ ಬೇಡ ಎಂದು ತಿರಸ್ಕರಿಸಿದ್ದಾರೆ ಇವರು, ಸಾರ್ವಜನಿಕ ಸ್ಥಳಗಳಲ್ಲಿ ಅಸಹಜ ವರ್ತನೆಗಳನ್ನು ನಿಲ್ಲಿಸಿದರೆ ಇವರಿಗೂ ಸಹಜವಾದ ಗೌರವ ಸಿಗುತ್ತದೆ, ಮಾಧ್ಯಮಗಳ ಮುಂದೆ, ಮಾಧ್ಯಮದವರು ಕೂಡ ನಾಟಕವನ್ನು ಆಡಬಾರದು
Yes
This will be your best video🙏
As a kid many of us would be even afraid to speak to them…hope this video reaches to the children and they realise that these people are same like us.
ಧನ್ಯವಾದ ಟಿವಿ ಮಾಧ್ಯಮ ವರದಿ ಗಾರರಿಗೆ
I really liked the message u tried to convey👏👏hats off ❤️🤝
ಬಿಕ್ಷುಕರ ಬಗ್ಗೆ ಜನಗಳು ಕೀಳಾಗಿ ನೋಡುತ್ತಾರೆ ಅವರ ಬಗ್ಗೆನೂ ವಿಡಿಯೋ ಮಾಡಿ ಅಣ್ಣ ...ಅವರ ಕಷ್ಟಗಳನ್ನ ಸ್ವಲ್ಪ ಜನಗಳಿಗೆ ಅರ್ಥ ಮಾಡಿಸಿ ದಯವಿಟ್ಟು
Good attempt neev yest chanagi avr jothe mathadidri swlpa nu beda bhava ilde ✨ keep rocking
Neevu matadsudru matadtare avru. Nanu maatadsidini. Kelsa kotre maatdtira andre hu madtivi. Adre nimge tondre. Jana nimge aadkotare antha nanu kelsakke hogalla antare.
Yavatto duddu ilde koothidaga duddu bekeno antare namge. Bekadre kelu kodtini vapas koduve antare.
Avrgu manside. Adakke 5rs 10rs kottu sumnagtini.
ಪಾಪ ಅನ್ಸುತ್ತೆ ಇವರ ಜೀವನ ನೋಡಿದ್ರೆ 😢😢❤
Tumba kushi aytu bro, 💯 out of 10
Super anna nimma praytnakke yavaglu yashassu sigili... Samajada sudharanege ondu olle prayatna... 💐💐🤝🏻
Very information video about transgender 🙏
Naanu modalasala noduttiroduu,,nimma mattu mangalamukiyara sambhashanege hat's off...👏👏
Hi
Mr vinay kumar REALY you are doing good job
ಒಳ್ಳೆಯ ಮಾಹಿತಿ,
ಮಂಗಳ ಮುಖಿಯರಿಗೆ ಆದಷ್ಟು ಬೇಗ ಸರ್ಕಾರದಿಂದ ಮನೆ ಸಿಗಲಿ
A great initiative brother ❤
Thank You So Much for such an Wonderful Interview!
S good video
Good attempt...🙏🙏🏼🙏🏼
Nice bro
Namma kannada news channel nimmannu nodi thumba kalibeku bro
E tarane munduvarsi
All the best brother
The amount of trust they place on their guru!!!. Please try to interview their guru. Btw man amazing content.
From few episodes the concepts are good. Keep it up. Tapping on topics which people back out from.
Good but adre 🚂🚋🚃🚋🚃🚋🚃train nalli asaya vagi vartane madtare vaditare
Bro its my one of the great interview bcz. Nobody can tacke interview, like these peoples. God bless to u and god bless to all mangalamukhi. And be respect mangalamukhi. ಧನ್ಯವಾದಗಳು 🙏🏻
Will definitely support them
Their way of talking polite too polite i dont know why peoples blame them 🙌😇
They are good hearted people...
Huge respect ❤️Great Job
Great initiate to talk to such people 👏 this video shud definitely reach the concerned people
Very good attempt bro
Life is beautiful always to everyone but sometimes it's get bad 😔 so ....u all good amma must our society respect to everyone as humans
We should accept them in the society.. And we should make some future for them... Government should make plans for them.. The way they asking money for leading life feels pity
🥰
True
💯
It's bharata desha, govt donot even care about common public, why willl they take action for mangalamukhis?
@@brutalbeat5228 even they had birth right in the society.. Moreover it depends on us whom we select our leader...
ಒಳ್ಳೆಯ ಕಾರ್ಯಕ್ರಮವಾಗಿದೆ
U nice bro good video ethara video super bro adikke nimge nimma video dhalli bandhiro baradiro yella mangalla mukiyarige I Love You 👍❤️😘❤️ bro
Amazing content 👍
Good job! Please continue to create such sensible content that are worth watching:)
Manaviyateya ...prayatnaa ....super bro👏👏👏
ಇವರುಗಳಿಗೆ ಕೆಲಸ ಕೊಡ್ಬೇಕು, ಯಾಕೆ ಕೊಡೋದಿಲ್ಲ, ಅವರು ಕೂಡ ಕೆಲಸ ಮಾಡೋಕೆ ರೆಡಿ ಇದಾರಲ್ವ, ದಯವಿಟ್ಟು ಎಲರೂ ಇವರಿಗೆ ಕೆಲಸ ಕೊಡಿಸಿ plz 🙏🙏
Good anna...by Dr Gopika Mangalore
ಅಕ್ಕ ನೀವು ಒಂದು ರೂಲ್ಸ್ ಮಾಡಬೇಕು
1 - ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳಿ
2 - ದುಡ್ಡು ಇದ್ರೆ ಕೊಡಿ ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ
3 - ಭಾರತದ ಸಂವಿಧಾನದಲ್ಲಿ ನಿಮ್ಗೂ ಒಂದು ಜಾಗ ಇದೆ.
🙏
They are good people only,for ladies they give more respect I seen lot's of times..thanks for this kind of video...
I will respect them 🙏
Good job, and good knowledge good thinks,good respective guidance,sir, best of luck.
Superb brother,, good attempt hat's off..
E riti tilkolo kutuuhala nangu Ede tumba , adikke nane matadsoke odru keluru response madalla , avr mind Hage fix agide alaru onde ketoru antha hurt agute bro , but tumba satisfie aytu e video 🙏🏻
I WILL RESPECT THEM🤝🙏
Huge respect ❤
Nim Big fan kanri nanu. 😘 Channel olle growth aagli. Successful aagli. All the best ❤️❤️👍
Bangalore li 1 shop open madovaga ivur kaata est irutte antq gotagutte...500-1000 kelode illa...direct 5-10 savira ne kelodu
Hii jeeva nange neema maelle day by day respect increase ahgathade
By seeing your creative thoughts😍
Day by day your doing good job 💐❤️ love from shimoga bro 🥰
One of the finest video till today in this channel
Dude makin real content! Keep going
Good dat u have interviewed them
Good job👏
Good luck team❤️
Good ಎಲ್ಲರೂ educated ಆಗಿ mathadthidare❤
ಅವರಿಗೆ ಸರ್ಕಾರ ಸ್ವಂತ ಉದ್ಯೋಗ ಕೊಡಿಸೋದು ಒಳಿತು. ಇದು ನನ್ನ ಅನಿಸಿಕೆ.
ಒಳ್ಳೆ ಪ್ರಯತ್ನ ಸರ್
Super 👍👍
Guru annorige eshtu respect kodtare...avara interview madi ..👌👌