@@jagruthiu9999 ತಂದೆಗಿಂತ ತಾಯಿ ನೇ ಹೆಚ್ಚು ಸಮಯ ಕಾಲ ಕಳೆಯೋದು ಮಕ್ಕಳ ಹತ್ರ. ತಂದೆಗಿಂತ ತಾಯಿಗೆ ಹೆಚ್ಚು ಮಹತ್ವ ಜಗತ್ತಲ್ಲಿ. ತಾಯಿ ಮೊದಲು ಆಮೇಲೆ ತಂದೆ. ಮಕ್ಕಳು ತಾಯಿ ಹೊಟ್ಟೆಯಲ್ಲೇ ಅಷ್ಟು ತಿಂಗಳು ಕಾಲ ಕಳೆದು ತಂದೆ ಹೊಟ್ಟೆಲಲ್ಲ. ತಂದೆ ಮಕ್ಕಳ ಹುಟ್ಟಿಗೆ ನಿಮಿತ್ತ. "ತಾಯಿಯೇ ಮೊದಲ ಗುರು " "ತಾಯಿಯೇ ದೇವರು " ಅಂತ ಜಗತ್ತೇ ಹೇಳುತ್ತೆ. ಬೇಕಾದರೆ ತಂದೆ ಆನಂತರದ ಗುರು life long ಗುರು ಅಂತಾನೂ ಹೇಳಬಹುದು. 🙏🏼 ತನ್ನ ಉಸಿರು ನಿಲ್ಲೋವರೆಗೂ ಹೆಂಡತಿ ಮಕ್ಕಳನ್ನು ಪೋಷಿಸುತ್ತಾನೆ. ಕತ್ತೆ ಹಾಗೆ ದುಡಿದು. I know what I meant, I know what my mind set is. I need not change anything. Both are equal. Only some primary duties which are carried away by them make them different.
I don’t know if people think not knowing our history is cool. Sad to see people don’t know all these. White Tshirt guy is good, he answered almost all.
ಹೌದು ಮಹಾಭಾರತ ಬರೆದದ್ದು ಶ್ರೀ ಕೃಷ್ಣನೇ ಯಾಕಂದರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ ಎಲ್ಲರಲ್ಲೂ ನಾನೇ ಇರುವೆ ಸೃಷ್ಟಿಯ ಪ್ರತಿ ಕಣವು ನಾನೇ ಎಂದು.... ಉತ್ತರ ಹೇಳಿದವರು ಸರಿಯಾಗಿ ಹೇಳಿದ್ದಾರೆ
Seriously today’s generation lacks root of our mythology like Ramayana and Mahabharatha. This is a big concern as lot of western influence fading our culture. 😢
Bro evrige Mughals bagge, British bagge Keli heg heltare anta 😂😂😂. Nam janakke nama puranagala bagge knowledge ella, muslims nodi Quran and Hadith everedara bagge yavagle kelidru heltare, Christians Jesus lifestyle, message bagge cleanagi heltare same to same in Bible, but nam janakke nam puranana fantasy anta interest thorisalla. But Sathya gatanne anta avarige gothagtilla due to western civilization and culture
Knowledgeable questions sir😊lastly you said that More than reading we can get the knowledge easily and understand by visual scenes or listen by someone..
ಹಿಂದೂ ನಾಗರೀಕತೆ ಅಫ್ಘನೀಸ್ಥಾನ ಕಳೆದುಕೊಂಡಿತು ಬರ್ಮ ಕಳೆದುಕೊಂಡಿತು ಬಾಂಗ್ಲಾದೇಶ ಕಳೆದುಕೊಂಡಿತು ಪಾಕಿಸ್ತಾನ ಕಳೆದುಕೊಂಡಿತು ಆದ್ರೆ ನಮಗೆ 1947 ಪಾಕಿಸ್ತಾನ ಭಾಗ ಮಾತ್ರ ಗೊತ್ತು ಯಾಕಂದ್ರೆ ನಮ್ಮ ಜನಕ್ಕೆ ನಮ್ಮ ಇತಿಹಾಸ ಹಿಂದೂ ನಾಗರೀಕತೆ ಇಡೀ ಭಾರತೀಯ ಉಪಖಂಡದಲ್ಲೆಲ್ಲ ಹರಡಿತ್ತು ಅಂತಾನೆ ಗೊತ್ತಿಲ್ಲ ಕಾರಣ ನಾವು ರಾಮಾಯಣ, ಮಹಾಭಾರತ ಅಂತ ನಮ್ಮ ದೇಶದ ಸಂಸ್ಕೃತಿ ಹೇಳಿಕೊಡಲ್ಲ... ಆದ್ರೆ ಮುಸಲ್ಮಾನರ ಥರ ಕೈ ಗೆ ಕುರಾನ್ ಕೊಡ್ತಾರೆ ಅದ್ಕೆ ಅವ್ರು ತಮ್ಮನ್ನು ಮುಸ್ಲಿಂ ಅಂತ ಕರ್ಕೊತಾರೆ ಆದ್ರೆ ನಾವು ನಮ್ಮನ್ನ ಒಕ್ಕಲಿಗ, ಲಿಂಗಾಯತ, ದಲಿತ ಅಂತ ಒಡೆದಾಡಿ ಕೊಂಡಿದೀವಿ ಒಗ್ಗಟ್ಟು ಇಲ್ಲವೇ ಇಲ್ಲ ಅಷ್ಟೇ ವ್ಯತ್ಯಾಸ
I see a lot of gap is not because of these children, it's because of how they are brought up by their parents. Due to the toxic parenting nowadays, kids don't have the basic knowledge about our great epics of India.😢
Ramayana and Mahabharat are the best two lessons for life. Just tell them why are we so different from other world. What morals and value do they teach us. Ramayana and Mahabharata -It teaches us the virtues of a realistic and idealistic human being who followed the system of humanity, respect and justice in a humble way. He fought for his rights and for justice. -Another important teaching or lessons that we get from Ramayana is that the truth always prevails over evil in the society.
This is very useful videos for us , knowledge is endless so we should gain knowledge as much as possible., Hatts of to ur channel and also for the anchor asking quesns very humble and also well behaved with the public👏👌👍🙏🙏🙏🙏🙏🙏🙏🙏🙏🙏🙏🙏🙏
1 ವೇದವ್ಯಾಸ್ ಮುನಿಗಳು ಅವ್ರೆ ಸ್ವತ್ ವಿಷ್ಣು ಅವತಾರಿಗಳು 2 ಕುಂತಿಯ ಮಕ್ಕ್ಳು ಯುದಿಷ್ಟ್ರ ಕರ್ಣ್ ಅರ್ಜುನ್ ಭೀಮ್ ಯುದಿಸ್ತರ ಯಮ ದೇವರ ಅವತಾರ ಅರ್ಜುನ್ ಇಂದ್ರ ದೇವರ ಅವತಾರ ಭೀಮ ವಾಯು ದೇವರ ಅವತಾರ ಕರ್ಣ್ ಸೂರ್ಯ ಪುತ್ರ.... 3 ಹೆಂಡ್ತಿ ಕುಂತಿ ಮೊದಲಿಗೆ ನಂತ್ರ ಮಾದ್ರಿ 4 ಪಾಂಡವರು ಧರ್ಮ ರಾಯ ಅರ್ಜುನ್ ಭೀಮ್ ನಕುಲ್ ಸಹದೇವ 5 ಕೃಷ್ಣ ಹುಟ್ಟಿದು ಮಥುರಾ 6 ಸುದರ್ಶನ್ ಚಕ್ರ 7 ಗೋವರ್ಧಧನ ಗಿರಿ 8 ದುಶ್ಯಆಸನ ಪೂರ್ವ ಜನಮ್ ದಲಿ ಜಯ ವಿಜಯ 9 ಕೃಷ್ಣ 8 ನೇ ಅವತಾರ 10 ದ್ರೋಣಚಾರ್ಯ 11 ಅಭಿಮನ್ಯು 12 ಸಮಾವೇದ ಋಗ್ವೇದ ಅಥರಣ್ ವೇದ ಯಜೂರ್ ವೇದ 13 ಕೃತ ಯುಗ ತೆತ್ರ ಯುಗ ಧ್ವಪಾರ ಯುಗ ಕಲಿಯುಗ ಧನ್ಯವಾದಗಳು ಹಾಗೆ ಮುಂದೆ ಭಗವಾದ್ಗೀತೆ ಬಗ್ಗೆ ಕೇಳಿ
Thank for this video bro yasto gottildiro vishya gottaytu ede tara innu hecchu videos madi bro and hage nimge yavaglu namminda support idde irutte👍niv helidange ee tara videos inda bega nenapu uliyutte❤❤
First standard li bhagawadgeetha Second li ramayana Third li mahabharatha na syllabus madi... Optional madi. Then atleast elrigu tilkolok avkasha aguthe.
Many more different things/ contents bro and ask the Bangalore IT people about types of their It jobs tension and job satisfaction , money we want to know that.
ಮೊದಲು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ, ಮಹಾಭಾರತ, ರಾಮಾಯಣ, ಇವುಗಳನ್ನು ಕಲಿಸುವ ವ್ಯವಸ್ಥೆಯಾಗಬೇಕು.
School aste alla college nalookuda Ramayana n Mahabharata story erbeku
Yes,,hagle navu namma jathi na kapadabhahuthu,,,,, Ramayana Mahabharata dhinda estujana scientist agidhira..??
Dusyasana
1.vedavyasaruu
2.4 Jana karna yudishtira beema Arjuna
3.2 hendtiru kunti and madri(nakula &sahadeva)
4.5 padavaru (darmarayaa beema Arjuna nakula &sahadeva)
5.matura nagari
6.sudarshana chakra
7.govardhana giri
8.dushyasana
9.8 avatra akashavaani agute alva avru janmatagobekadre
10.droonacharya
11.abimanyu
12.4 veda
14.satya tretayuga dwaparayuga kali yuga
8.
ತಾಯಿ ಇದನ್ನೆಲ್ಲಾ ಹೇಳಿಕೊಡಬೇಕು. ನಮ್ಮ ತಾಯಿ ಇದನ್ನೆಲ್ಲಾ ಹೇಳ್ತಿದ್ರು. ಮತ್ತು ರಾಮಾಯಣ ಮಹಾಭಾರತ ನೋಡಬೇಕು. Basic things ತಾಯಿ ಹೇಳಲೇಬೇಕು. ತಾಯಿ ಮೊದಲ ಗುರು. 🙏🏼
Tande helidre story bere agutha
This is the responsibility for all the parents. first change ur mind set
@@jagruthiu9999 ತಂದೆಗಿಂತ ತಾಯಿ ನೇ ಹೆಚ್ಚು ಸಮಯ ಕಾಲ ಕಳೆಯೋದು ಮಕ್ಕಳ ಹತ್ರ. ತಂದೆಗಿಂತ ತಾಯಿಗೆ ಹೆಚ್ಚು ಮಹತ್ವ ಜಗತ್ತಲ್ಲಿ. ತಾಯಿ ಮೊದಲು ಆಮೇಲೆ ತಂದೆ. ಮಕ್ಕಳು ತಾಯಿ ಹೊಟ್ಟೆಯಲ್ಲೇ ಅಷ್ಟು ತಿಂಗಳು ಕಾಲ ಕಳೆದು ತಂದೆ ಹೊಟ್ಟೆಲಲ್ಲ. ತಂದೆ ಮಕ್ಕಳ ಹುಟ್ಟಿಗೆ ನಿಮಿತ್ತ. "ತಾಯಿಯೇ ಮೊದಲ ಗುರು " "ತಾಯಿಯೇ ದೇವರು " ಅಂತ ಜಗತ್ತೇ ಹೇಳುತ್ತೆ. ಬೇಕಾದರೆ ತಂದೆ ಆನಂತರದ ಗುರು life long ಗುರು ಅಂತಾನೂ ಹೇಳಬಹುದು. 🙏🏼 ತನ್ನ ಉಸಿರು ನಿಲ್ಲೋವರೆಗೂ ಹೆಂಡತಿ ಮಕ್ಕಳನ್ನು ಪೋಷಿಸುತ್ತಾನೆ. ಕತ್ತೆ ಹಾಗೆ ದುಡಿದು. I know what I meant, I know what my mind set is. I need not change anything. Both are equal. Only some primary duties which are carried away by them make them different.
ನೀವು ಈ ಕಾರ್ಯಕ್ರಮವನ್ನು ಮಾಡದೇ ಇರುವುದೇ ಒಳ್ಳೆಯದು. ನಮ್ಮ ಯುವಜನತೆಗೆ ಯಾವ ವಿಷಯದ ಬಗ್ಗೆಯೂ ಏನೂ ಗೊತ್ತಿಲ್ಲ.
Wrong, he did great job by opening our eyes. Otherwise, I was thinking this generation of kids knows these things.
I don’t know if people think not knowing our history is cool. Sad to see people don’t know all these. White Tshirt guy is good, he answered almost all.
1. Veda Vyasa munigalu
2. 4 jana (Karna, Dharamaraya, Bheema, Arjuna)
3, Kunti, Maadari
4, Dharamaraya, Bheema, Arjuna, Nakula, Sahadeva
5, Matura
6, Sudarshana Chakra
7, Govardhana Giri
8, Dushyasana
9.
10, Dhronacharya
11, 4 rugveda yaturveda atarvana veda saamaveda
12, Abhimanyu
14, Satya yuga Treta yuga Kali youga Dwaparaguga
Seriously, I never expected this. We have to educate our kids.
ಹೌದು ಮಹಾಭಾರತ ಬರೆದದ್ದು ಶ್ರೀ ಕೃಷ್ಣನೇ ಯಾಕಂದರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ ಎಲ್ಲರಲ್ಲೂ ನಾನೇ ಇರುವೆ ಸೃಷ್ಟಿಯ ಪ್ರತಿ ಕಣವು ನಾನೇ ಎಂದು.... ಉತ್ತರ ಹೇಳಿದವರು ಸರಿಯಾಗಿ ಹೇಳಿದ್ದಾರೆ
ಜಾಸ್ತಿ ಓದಿದರೆ ಇಂಗೆ ಆಗೋದು
ಅಲ್ಲರೀ, ಅರ್ಧಂಬರ್ದ ಓದಿಕೊಂಡರೆ ಹೀಗಾಗೋದು!
ನಿಜವಾದ ಕನ್ನಡಿಗರು ಮತ್ತು ನಿಜವಾದ ಭಾರತೀಯರು like ಮಾಡಿ ❤
ನೀವು ಅವ್ರ್ ಗೆ ಕೇಳೋದ ಬದಲು ನಮ್ಮ ಉತ್ತರ ಕರ್ನಾಟಕ ಮಂದಿಗೆ ಕೇಳಿದ್ರೆ ಎಲ್ಲ ಪ್ರೆಶ್ನೆಗೆ ಉತ್ತರ ಕೊಡ್ತಾರೆ ಯಾದಗಿರಿ ಬನ್ನಿ ಸರ್
😂😂😂
Seriously today’s generation lacks root of our mythology like Ramayana and Mahabharatha. This is a big concern as lot of western influence fading our culture. 😢
Bro evrige Mughals bagge, British bagge Keli heg heltare anta 😂😂😂. Nam janakke nama puranagala bagge knowledge ella, muslims nodi Quran and Hadith everedara bagge yavagle kelidru heltare, Christians Jesus lifestyle, message bagge cleanagi heltare same to same in Bible, but nam janakke nam puranana fantasy anta interest thorisalla. But Sathya gatanne anta avarige gothagtilla due to western civilization and culture
Vedavyasaru
Panchapandavaru - Yudhistira Bheema Arjuna Nakula Sahadeva
Sudharshana chakra
Govardhanagiri
4 vedas Rigveda
Yajurveda samaveda atharvana veda
4:58 Hats off bro
My boss ಅರ್ಜುನ ❤
ನೀವೆಲ್ಲರೂ ದಯವಿಟ್ಟು ಹಿಂದೂಗಳು ಅಂತ ಎಲ್ಲೂ ಕೂಡ ಹೇಳ್ಕೋಬೇಡಿ! ನಾವು ನಾಸ್ತಿಕರು ಅಂತ ಹೇಳಿ 😅
Le mundinda vichar madri le shenta hattr nimg
Vichar madi madri
Knowledgeable questions sir😊lastly you said that
More than reading we can get the knowledge easily and understand by visual scenes or listen by someone..
Thank You So Much🤩
ವ್ಯಾಸ ಮಹರ್ಷಿಗಳು ಮಹಾಭಾರತ,
ವಾಲ್ಮೀಕಿ ರಾಮಾಯಣ 🙏🙏🙏🙏
Nanu Muslim aagi Ramayana Mahabharata Da Swlpa aadru Gott ide But Ivure Adnnu Gottlilla Ade Dhodda Vedane 😢
Ramayana::1Rama kshudrannanu kondha
2::sita bekkiyelli hari thanna shila mathravalla Ravana kuda shilavantha endhu nirupisidhalu.
Bhahabharatha::1
Ekalavyana beralu kattharisdha karana jathi...
2.karna kuda avamanagolagadha.
Kannada dhalli eedhe reethi yavudhadru jathiyanna adharisuvanthaha granthagalu athava vachanagalindhare thilisi...
Bengaluru jana est daddrappa😂
Banglore ❌ bengaluru ✅
Thanks sir
Bengaluru li Bengaluru avru yarilla bidi
@@ALONE_GW0000⁰0
Mysore nalli keli 80 present answer maadtare
ಹಿಂದೂ ನಾಗರೀಕತೆ ಅಫ್ಘನೀಸ್ಥಾನ ಕಳೆದುಕೊಂಡಿತು
ಬರ್ಮ ಕಳೆದುಕೊಂಡಿತು
ಬಾಂಗ್ಲಾದೇಶ ಕಳೆದುಕೊಂಡಿತು
ಪಾಕಿಸ್ತಾನ ಕಳೆದುಕೊಂಡಿತು ಆದ್ರೆ ನಮಗೆ 1947 ಪಾಕಿಸ್ತಾನ ಭಾಗ ಮಾತ್ರ ಗೊತ್ತು ಯಾಕಂದ್ರೆ ನಮ್ಮ ಜನಕ್ಕೆ ನಮ್ಮ ಇತಿಹಾಸ ಹಿಂದೂ ನಾಗರೀಕತೆ ಇಡೀ ಭಾರತೀಯ ಉಪಖಂಡದಲ್ಲೆಲ್ಲ ಹರಡಿತ್ತು ಅಂತಾನೆ ಗೊತ್ತಿಲ್ಲ ಕಾರಣ ನಾವು ರಾಮಾಯಣ, ಮಹಾಭಾರತ ಅಂತ ನಮ್ಮ ದೇಶದ ಸಂಸ್ಕೃತಿ ಹೇಳಿಕೊಡಲ್ಲ... ಆದ್ರೆ ಮುಸಲ್ಮಾನರ ಥರ ಕೈ ಗೆ ಕುರಾನ್ ಕೊಡ್ತಾರೆ ಅದ್ಕೆ ಅವ್ರು ತಮ್ಮನ್ನು ಮುಸ್ಲಿಂ ಅಂತ ಕರ್ಕೊತಾರೆ ಆದ್ರೆ ನಾವು ನಮ್ಮನ್ನ ಒಕ್ಕಲಿಗ, ಲಿಂಗಾಯತ, ದಲಿತ ಅಂತ ಒಡೆದಾಡಿ ಕೊಂಡಿದೀವಿ ಒಗ್ಗಟ್ಟು ಇಲ್ಲವೇ ಇಲ್ಲ ಅಷ್ಟೇ ವ್ಯತ್ಯಾಸ
🥲
Thank you ...
From D.K , mangalore
I see a lot of gap is not because of these children, it's because of how they are brought up by their parents. Due to the toxic parenting nowadays, kids don't have the basic knowledge about our great epics of India.😢
Very true
Super bro sakatagitu video. And helpfull all so 🎉🎉good job bro
ಸಕತ್ ಫನ್ ಇತ್ತು ಬ್ರೋ ಈ ವಿಡಿಯೋ 😂and swalpa knowledge kuda sigthu, thank you for that😊
Thanks Bro🤩
This is how our education and culture is in this generation. The first thing you should ask them is which schools they have studied.
Super anna .....love you and your vidios ❤❤
May god bless you
Ee video nodidmele nan confidence level 📈 naane eshto parvagilla bro general knowledge alli.
Super question bro😊
I love to watch ur videos and specially this kind of
Thank you 🙏
That red dress girl ❤️👸
ಇದನ್ನ ಮೊದಲು ಮನೆಯವರು ಹೇಳಿಕೊಡಬೇಕು ಮಕ್ಕಳಿಗೆ
the highlight of this video is "nim ice cream kargogthide" ultimate observation bro 😂😂
Super bro ❤❤masth🎉🎉
Thank You Bro😊
Super broo nange tundha istaa ayetu nimma program Bhagwat Geeta bagge tunbha tilkondidiraa broo super
1comment 1vivew nam deshad kathe este kanamoooo elle chinthe made jaga elamo🙆🙆🙆 good bro nim yalla videos na nodthirthine nim fan
Jai shree Ram 🚩 ayo Moye Moye 😂😂😂
Big Thanks, keep going
The malayali lady seems such a nice lady.
Ohho Ohho, Ashoka Chakra, Splendid........😅😅😅
Super.
Ashoka chakra has separate fanbase🤣😂
ಅಸಂಬದ್ಧ ಪುಸ್ತಕ ಓದುತ್ತಾರೆ, ಬೇಡದ ವ್ಯಕ್ತಿಗಳ ಬಗ್ಗೆ ತಿಳ್ಕೋತಾರೆ.. ಭಾರತೀಯರ ಪಾಲಿಗೆ ಮಹಾಭಾರತ ಒಂದು ಜೀವನ ಪಾಠ.
Ramayana and Mahabharat are the best two lessons for life. Just tell them why are we so different from other world. What morals and value do they teach us.
Ramayana and Mahabharata
-It teaches us the virtues of a realistic and idealistic human being who followed the system of humanity, respect and justice in a humble way. He fought for his rights and for justice. -Another important teaching or lessons that we get from Ramayana is that the truth always prevails over evil in the society.
Superb video ❤
The guy with white t-shirt and jeans is matured and speaking logically 💕💕
Thank you so much 🙏
Super agittu bro e video❤❤❤❤
Bro e question na bandu nam chamarajanagar dali band keli bro yalla answer madtaree😊
OMG yar magaanappa ನೀನು ಕೃಷ್ಣಾ, ಲಕ್ಷ್ಮಣ ಕುಂತಿ ಮಕ್ಕಳ😂
Anna nam Bangalore youths mana maryade na haraaj haktaithe. 😂😂😂😂😂 Super bro
Best video bro
Amazing video ❤ super 🙏🙏🙏
Thank you 😊
Suuper program, ❤️👍🌟🙏👌💐
Krishna lakshmana was epic 😂😂😂
Continue, good luck, good job
OMG these are INDIAN future and this is INDIAN future wow
This is very useful videos for us , knowledge is endless so we should gain knowledge as much as possible., Hatts of to ur channel and also for the anchor asking quesns very humble and also well behaved with the public👏👌👍🙏🙏🙏🙏🙏🙏🙏🙏🙏🙏🙏🙏🙏
🙏
Vyasa mahabharatha
4 makkalu
Matura
Sudharshan Chakra
Govardghana
Dusshasana
Entane avatara
Dronacharya
4 vedha
4 yugha
Nice vlog bro., interesting too.
1 ವೇದವ್ಯಾಸ್ ಮುನಿಗಳು ಅವ್ರೆ ಸ್ವತ್ ವಿಷ್ಣು ಅವತಾರಿಗಳು
2 ಕುಂತಿಯ ಮಕ್ಕ್ಳು ಯುದಿಷ್ಟ್ರ ಕರ್ಣ್ ಅರ್ಜುನ್ ಭೀಮ್
ಯುದಿಸ್ತರ ಯಮ ದೇವರ ಅವತಾರ
ಅರ್ಜುನ್ ಇಂದ್ರ ದೇವರ ಅವತಾರ
ಭೀಮ ವಾಯು ದೇವರ ಅವತಾರ
ಕರ್ಣ್ ಸೂರ್ಯ ಪುತ್ರ....
3 ಹೆಂಡ್ತಿ ಕುಂತಿ ಮೊದಲಿಗೆ ನಂತ್ರ ಮಾದ್ರಿ
4 ಪಾಂಡವರು ಧರ್ಮ ರಾಯ ಅರ್ಜುನ್ ಭೀಮ್ ನಕುಲ್ ಸಹದೇವ
5 ಕೃಷ್ಣ ಹುಟ್ಟಿದು ಮಥುರಾ
6 ಸುದರ್ಶನ್ ಚಕ್ರ
7 ಗೋವರ್ಧಧನ ಗಿರಿ
8 ದುಶ್ಯಆಸನ ಪೂರ್ವ ಜನಮ್ ದಲಿ ಜಯ ವಿಜಯ
9 ಕೃಷ್ಣ 8 ನೇ ಅವತಾರ
10 ದ್ರೋಣಚಾರ್ಯ
11 ಅಭಿಮನ್ಯು
12 ಸಮಾವೇದ ಋಗ್ವೇದ ಅಥರಣ್ ವೇದ ಯಜೂರ್ ವೇದ
13 ಕೃತ ಯುಗ ತೆತ್ರ ಯುಗ ಧ್ವಪಾರ ಯುಗ ಕಲಿಯುಗ
ಧನ್ಯವಾದಗಳು
ಹಾಗೆ ಮುಂದೆ ಭಗವಾದ್ಗೀತೆ ಬಗ್ಗೆ ಕೇಳಿ
👍
Thank for this video bro yasto gottildiro vishya gottaytu ede tara innu hecchu videos madi bro and hage nimge yavaglu namminda support idde irutte👍niv helidange ee tara videos inda bega nenapu uliyutte❤❤
Thank you so much 🤩
Nanjothe keli bro naanu helthene A to z
Mahabharatha read madthini nanu 💯
Thumbha chennaagi ide concept very well 👌❤️broooooi
Thank you 😊
👌👌👌👏
Ice cream girl what a cutie 🤌🍦
4:36 😂very confusing girl
Mantra illa sloka related ondh video madi anna I am curious 😅
❤
Hats off to u vinay
Thank You🙏
😂enu bro idu
Ast easy question
Nice video ❤
Bro,,, pandu rajana hendathiyara hesru Gandhari matte Kunti alva. MADHURI andralva... idenadru gandharige innondu hesra
ಬ್ರೋ ಸ್ಕೂಲ್ ಗೆ ಹೋಗಿ ಇದೆ ತರ ಪ್ರಶ್ನೆ ನ ಸ್ಕೂಲ್ ಟೀಚರ್ ಕೇಳು
Yar bro ivrella isht easy question ans barlva 😮 omg
ನೀವು ಪ್ರಶ್ನೆ ಕೇಳಿ ನಮ್ಮ ಹಿಂದೂಗಳ ಮನಸ್ಸನ್ನ ನೋಇಸಬೇಡಿ ಮೊದಲು ಮುಸುರೆ ತಿ ಕ್ಕುದು ಕಲಿಸಬೇಕು
Bengaluru people ☕️
Gadhe complete mado task....and adike related questions keli ❤😊
ರಾಮಾಯಣ, ಮಹಾಭಾರತ ಮಿಕ್ಸ್ ಮಾಡಿ ರುಬ್ತಿದಾರಲ್ಲಾ ಗುರೂ ...🤣🤣
Nanna prakara nanu sannadhiruvaga t.v yalli serials barthithu naue nodthidheu. So nanage niue kelidha prashnegalige answer gothu..but eginavaru mobile nali yenu nodthara yeno
Super video bro😂
Super bro enastu video madi all the best
Thank You🤩
ನಮ್ಮ ಹಳ್ಳಿ ಕಡೆನು ಬನ್ನಿ ಗುರುವೇ
Niv keliddu ella qstns gu nange ans gottittu 😊
First standard li bhagawadgeetha
Second li ramayana
Third li mahabharatha na syllabus madi... Optional madi. Then atleast elrigu tilkolok avkasha aguthe.
ಬ್ರೋ ನಿನಗೂ ಬೇರೆ ತರಹ ಪ್ರಶ್ನೆಗಳನ್ನು ಕೇಳಿದರೆ ನೀನು answer ಮಾಡಲ್ಲ ಗುರು ಅಷ್ಟೇ 😂😂😂😂
👌
Parinitha, spandhana, vismaya
ಇವನೆಲ್ಲ ನೇಣು ಹಾಕಿ ಸಾಯುಸ್ಬೇಕು
Nan Mahabharata read madthini 💯 broooo ❤
😮😮😮
Super video bro ❤
Thanks bro🙏
Are they higher education qualification students
Brother editing super ❤😊
thanks bro🤩
💛❤️
Many more different things/ contents bro and ask the Bangalore IT people about types of their It jobs tension and job satisfaction , money we want to know that.
ಚಕ್ರ..... ಯಾವುದು?... ಅಶೋಕ.... 😅
Kadurige banni
We are hindus
Nanna prakara nanu sannadhiruvaga t.v yalli serials barthithu naue nodthidheu. So nanage niue kelidha prashnegalige answer gothu..but eginavaru mobile nali yenu nodthara yen
Supper bro
thanks bro🤩