I'm also farmer ಮೊದಲು ರೈತರ ಬಗ್ಗೆ ಈ ತರ concept ಮಾಡ್ಬೇಕು ಅನ್ಕೊಂಡಿದ್ದ ನಿಮ್ಗೆ ರೈತರ ಕಡೆಯಿಂದ ಧನ್ಯವಾದಗಳು ಬ್ರದರ್ ಮದ್ವೆ ಆಗೋದು ಬೇಡ ತಾಯಂದಿರ ರೈತರ ಬಗ್ಗೆ ಸ್ವಲ್ಪ ಗೌರವ ಇರ್ಲಿ ಜೈ ಜವಾನ್ ಜೈ ಕಿಸಾನ್
Anna heg month ge 1 lake arne madthidira namdu jamin ede heg arne maadodu heli naavu batta belithivi but income naav haakidkinth 20000 jasthi barutte 6month ge adu Alli kelsa maadiro kooli slry nu bandirall
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya
ನಾನು ಒಬ್ಬ ರೈತ ನೀವು ಈ ವಿಡಿಯೋ ಮಾಡಿದ್ದು ತುಂಬಾ ಇಷ್ಟ ಆಯ್ತು. ಅದ್ರ ಗುರು ನಿಂಗೆ 🙏 ಮುಗಿದು ಹೇಳ್ತನಿ ನಿನು ಮೊದ್ಲು ಅವ್ರ್ನ ಮಾತಾಡ್ಸೋ ಮುಂಚೆ ಕನ್ನಡ ಬರುತ್ತಾ ಅಂತ ಕೇಳಿ ಮಾತಾಡ್ಸು ಬರ್ಗೆಟ್ಟವರು ಕರ್ನಾಟಕದಲ್ಲಿ ಹುಟ್ಟಿ ಕನ್ನಡದ ಮರ್ಯಾದೆ ತಗಿತಾವ್ರೆ 😡
05:30 ❤ಲೇ ಸೋಡಾ ಗ್ಲಾಸ್ ಪ್ರಶ್ನೆ ಕನ್ನಡ ದಲ್ಲಿ ಕೇಳ್ತಾ ಇರೋದು ಅರ್ಥ ಆಗ್ತಿದೆ ಅಲ್ವಾ ಉತ್ತರ ಕನ್ನಡ ದಲ್ಲಿ ಹೇಳೊಕ ಎಲ್ಲಿ ಉರಿ ನಿಂಗೆ ? ಹಿಂತವರಿಂದಲೆ ಕರ್ನಾಟಕ ದಲ್ಲಿ ಕನ್ನಡ ನ ಮುಚ್ಚಿ ಹಾಕ್ತಿದಾರೆ 💛
I am also farmer 🔥 and also student,nivu ee thukali galnella nam farmers ge holisbedi brother 🙏 ನಮ್ಮ ರೈತರಿಗೆ ಇರುವ ಗುಣ... ಈ ಲೌಡಿಗಳು ಕೋಟಿ ಕೊಟ್ಟರು ಸಿಗಲ್ಲ....
What will software engineers, government employees, businessmen and thier families eat if farmers produce food grains enough for farmers families only ?
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya..
ಊರ್ ತುಂಬಾ ಅನ್ನಾ ಆಕ್ತಾರೆ ಇನ್ನೂ ನಮ್ಗೆ ಆಕಲ್ವಾ , ಯಪ್ಪಾ ಯಾರ್ bro ಅ ದೇವತೆ ಸಂಸ್ಕೃತಿಯನ್ನು ಎಷ್ಟು ಚೆನ್ನಾಗಿ ಕಲಿತಿದ್ದಾಳೆ bro ನೀವು ಈ ಪ್ರಶ್ನೆ ಕೇಳೊ ವೀಡಿಯೋ ಮಾಡಿದ್ದಕ್ಕೂ ಮತ್ತು ಅನ್ನಕ್ಕೆ ಸಾರ್ಥಕತೆ,,,,, ನಮಸ್ಕಾರ ಅದೇವತೆಗೆ(ದೊಡ್ಮನಸ್ ಹುಡುಗಿ)
@@mamathamanya7745 1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
My Father Also Farmer But I Am Working In MNC, Farmers Is Grater Than Everyone Never Ever Underestimate Farmers We Should Proud of our Farmers And My Solider's 🇮🇳❤️❤️🇮🇳
Farmer life is better than to other profession ....because the life we live like farmer is more difficult and it teaches how to face the problems and difficult situations...and we live like a king in own way....royal life...ರೈತ ಆಗಿ ಇರೋದಕ್ಕೂ ಧಮ್ ಬೇಕು.....ಜೈ ಜವಾನ್ ಜೈ ಕಿಸಾನ್
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya....
In near future Farming will be the new trend of profession. I choose my career as CA but I love agriculture and I will definitely do farming. Now a days People thought very wrong about Farming.
I am software engineer and earn more than enough. But my friends didn't study well so they are doing forming but they are really good in terms of health and wealth compared to me. They work harder and harder. They live with passion.
Bro thanks for speaking for farmers ❤️...farmers spend a lot of money compared to city people..even there one month money spend on fertilizer is equal to city people's one month expenditure
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya

1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya...
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla..adru idu satya
Bro super concept.... this concept is very much connected to me because I'm going to marry a guy who is a farmer and he is a nice guy and I'm proud of him...🙂🙂
Super Anna....nice video ❤️ Even now days city girls think that They wants to eat pizza, burger,and alll other delicious food But they actually don't think that how problems that the farmers has to face to produce all the raw material for that delicious food
ವಿನಯ್ ಕುಮಾರ್ ಸರ್ ನಿಮ್ಮಲ್ಲಿ ಕಳಕಳಿಯ ವಿನಂತಿ ಏನಂದ್ರೆ ದಯವಿಟ್ಟು ಆದಷ್ಟು ಕನ್ನಡದಲ್ಲಿ ಮಾತಾಡು ವರನ್ನು ಮಾತಾಡಿಸಿ ಯಾವ್ಯಾವ ಇಂಗ್ಲಿಷ್ನಲ್ಲಿ ಠಸ್ ಪಸ್ ಅಂತ ಮಾತಾಡುವವರನ್ನು ಕೇಳಬೇಡಿ ಪ್ರಶ್ನೆ ನ ಇವತ್ತಿನ ರೈತರ ಬಗ್ಗೆ ವಿಷಯ ತೆಗೆದುಕೊಂಡು ಬಂದಿದ್ದು ತುಂಬಾ ಖುಷಿಯಾಯಿತು
Guru thumba chanagide.. Farmer ge education thumba kadime. supose education annodu sikkre educated agiddre ee hudgiru it bt bittu farmers ne mrrg agodu...
Agriculture is a feature this is power of agriculture our country is an agriculture land 60% of people belongs to agriculture background once in a life time you need to meet a doctor, A lawyer, A teacher "BUT EVERY DAY YOU NEED TO MEET A FARMER"
ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya..
ಅಣ್ಣ ನಾವು ರೈತರೇ ಇಲ್ಲಾ ಅಂದ್ರೆ ಅವರು ಏನ್ ಊಟ ಮಾಡ್ತಾರೆ ಅದು ಒಂದು ಪ್ರಶ್ನೆ ನ ಕೇಳಿ ಅಣ್ಣ ಅವರ ಅತ್ರ. ಅದಕ್ಕೆ ಏನ್ ಉತ್ತರ ಕೊಡ್ತಾರೆ ಅದನ್ನು ವಿಡಿಯೋ ಮಾಡಿ ಅಣ್ಣ.. ಮತ್ತೆ ನಗರಗಳಲ್ಲಿ ಬಾಸ್ ಕೈ ಕೆಳಗೆ ಅವರೆಲ್ಲ ಗುಲಮಗಳಗಿರುತ್ತಾರೆ ಆದರೆ ಹಳ್ಳಿ ಕಡೆ ಆಗೋಲ್ಲ ನಮಿಗೆ ನಾವೇ ಬಾಸ್ ಅಣ್ಣ.. ಈ ಮಾತನ್ನ ಎಲ್ಲರಿಗೂ ಹೇಳ್ತಾ ಇಲ್ಲ ಅಣ್ಣ ಸ್ವಲ್ಪ ಹುಡುಗಿರಿಗೆ ಹೇಳ್ತಾ ಇದೀನಿ ನಾನು ಯಾರಿಗೆ ಹೇಳಿದೀನಿ ಅಂತ ಅವರಿಗೆ ಅರ್ಥ ಆಗಿದೆ ಅನ್ಕೊತೀನಿ... ರೈತರ ಮಕ್ಕಳನ್ನ ಮದುವೆ ಆಗೋಕೂ ಆ ಬ್ರಹ್ಮ ನ ಅತ್ರ ಹಣೆಲಿ ಬರಿಸ್ಕೊಂಡು ಬರ್ಬೇಕು ಅಂತ ಹೇಳಿ ಅಣ್ಣ ಅವರಿಗೆ... ಈವತ್ತಿನ ಕಾಲದಲ್ಲಿ ರೈತರ ಮಕ್ಕಳೇ ನಿಮ್ಮನ್ನ ಸುಖವಾಗಿ ನೊಡ್ಕೊಳೋದು ಅಂತ ಅವರಿಗೆ ಹೇಳಿ ಅಣ್ಣಾ... ನನ್ನ ಮಾತಿಂದ ಯಾರಿಗಾದ್ರೂ ಬೇಜಾರ ಆಗಿದ್ರೆ ದಯವಿಟ್ಟು ನನ್ನನ್ನು ಕ್ಷಮಿಸಿ...
Adestu jana ಬಡವರ ಹೆಣ್ಣುಮಕ್ಕಳು ರೈತರ ಹೆಣ್ಣುಮಕ್ಕಳು ಬಡರೈತನನ್ನ ಮತ್ತು ಬಡಹುಡುಗನ ಮದುವೆ ಆಗ್ತೀರಾ ಹೇಳಿ? ಅದೆಷ್ಟು ಜನ ನಿಮ್ಮ ಸಹೋದರಿಯನ್ನ & ನಿಮ್ಮ ಮಗಳನ್ನ ಬಡರೈತನಿಗೆ ಕೊಡ್ತೀರಾ ಹೇಳಿ?? Saamanya hudgire rich huduga bek andmele aaditi aa hudugana maduve agirodralli tappilla bidi.. raitare raitarige hennu kodalla...
ರೈತರ ಹೆಣ್ಣು ಮಕ್ಕಳಿಗೂ ತಮ್ಮ ರೈತಾಪಿ ಬದುಕಿನ ಬಗ್ಗೆ ಅಭಿಮಾನ, ಗೌರವ ಇದ್ದರೆ ವ್ಯವಸಾಯದಲ್ಲೇ ಸಾಕಷ್ಟು ಪ್ರಗತಿ, ಕ್ರಾಂತಿಗಳನ್ನು ಮಾಡಿದ ಹುಡುಗರಿಗೆ ಬೇಡಿಕೆ ಇದ್ದೇ ಇದೆ.ಒಳ್ಳೆಯದಾಗಲಿ.
I am first farmers ❤. later Entrepreneur, buisness man. Proud to be farmer and being farmer always . Will teach these fellows in this tremendous market. Be ready for farmers bigbang
ನಮ್ಮ ಅಪ್ಪ ರೈತ ನಾನು BSF ಸೈನಿಕ I'm proud 🇮🇳🪖 Jai Hind
❤🇮🇳❤
jai javan jai kishan 🇮🇳❤️
🙏🙏🙏
🙏🙏
Super 🙏👏👏❤
🌾ರೈತರನ್ನು ಮದುವೆ ಆಗದಿದ್ದರೂ ಪರವಾಗಿಲ್ಲ ಆದರೆ 🌱ರೈತರ ಬಗ್ಗೆ ಒಳ್ಳೆಯ 💪ಒಪೀನಿಯನ್ ಇರಲಿ. ನಮ್ಮ ಯುವಜನತೆಗೆ ನನ್ನ ಒಂದು ಕಿವಿಮಾತು ರೈತ ಮತ್ತು ಯೋಧರನ್ನು ಗೌರವಿಸಿ. 🙏🙏🙏
GI'VE RESPECT FAMER
Supar bro
Dogs of city don't even deserve to like a farmer
❤
🌾🌾🌾ನಮ್ಮ ಅಪ್ಪ ರೈತ 🌾🌾🌾
🌾🌾🌾ನಾನು ರೈತನೇ🌾🌾🌾
🌾🌾 I am proud to be farmer🌾🌾
So Respected farmer.........
I'm also farmer ಮೊದಲು ರೈತರ ಬಗ್ಗೆ ಈ ತರ concept ಮಾಡ್ಬೇಕು ಅನ್ಕೊಂಡಿದ್ದ ನಿಮ್ಗೆ ರೈತರ ಕಡೆಯಿಂದ ಧನ್ಯವಾದಗಳು ಬ್ರದರ್ ಮದ್ವೆ ಆಗೋದು ಬೇಡ ತಾಯಂದಿರ ರೈತರ ಬಗ್ಗೆ ಸ್ವಲ್ಪ ಗೌರವ ಇರ್ಲಿ ಜೈ ಜವಾನ್ ಜೈ ಕಿಸಾನ್
🌹🌹ಈ ವಿಷಯ ವನ್ನು ಇನ್ನಷ್ಟು ಪ್ರಚಾರ ಮಾಡಿ 👍ನೀವು ಮಾಡುವ ಕೆಲಸ ತುಂಬಾ ಚನ್ನಾಗಿ ಇದೆ ನಿಮಗೊಂದು ದೊಡ್ಡ ನಮಸ್ಕಾರ ನಮ್ಮ ಕಡೆಯಿಂದ 💞
ಊರು ತುಂಬಾ ಊಟ ಹಾಕವರೆ ಅಲ್ವಾ .... ನಮಗೆ ಹಾಕಲ್ವಾ?.... I like ur statement sister.
❤💓💓
Great word's my son
ನಾನು ರೈತ ಇದೀನಿ, ತಿಂಗಳಿಗೆ ಒಂದು ಲಕ್ಷದ ವರೆಗೂ ಸಂಪಾದಿಸುತ್ತೀನಿ. ಮೊದಲು ರೈತರಿಗೆ ಗೌರವ ಕೊಡಿ.🙏🙏🙏
Nija heli
Namagu heli hege anta
Anna heg month ge 1 lake arne madthidira namdu jamin ede heg arne maadodu heli naavu batta belithivi but income naav haakidkinth 20000 jasthi barutte 6month ge adu Alli kelsa maadiro kooli slry nu bandirall
🙏🙏🙏🙏🙏
of course bro obba raitha aagi khanditha maadbodu
ಶಭಾಷ್... 👏👏
ರೈತರ ಬಗ್ಗೆ ಯಾವ ರೀತಿ ಅಭಿಪ್ರಾಯ ಇದೇ ಅಂತ ವಿಡಿಯೋ ಮಾಡಿದಕ್ಕೆ ನಿಮ್ಮಗೆ ರೈತರ ವತಿಯಿಂದ ತುಂಬುಹೃದಯದ ಧನ್ಯವಾದಗಳು 🙏🙏🙏
ಕಲಿಯುಗದ ಕಾಮಧೇನು, ಕಲ್ಪವೃಕ್ಷ .... ನಮ್ಮ ರೈತ...... ನಾನು ರೈತ ಮಹಿಳೆ ಅನ್ನೋದಕ್ಕೆ ಹೆಮ್ಮೆ ಇದೆ 🙏🙏🙏🙏
♥️🤩🤩🤩
ಇಷ್ಟೊಂದು ಯೂಟ್ಯೂಬ್ ವಿಡಿಯೋ ಗಳಲ್ಲಿ ನೀನೊಬ್ಬ ತುಂಬ ಇಷ್ಟ ಆದೇ ಗುರು ❤️
ಇಂತ ಕರೋನ 10 ವರ್ಷಕ್ಕೆ ಒಂದು ಸಾರಿ ಬರ್ತಾ ಇದ್ರೆ ಗೊತ್ತಾಗುತ್ತೆ ಬಿಡಿ ನಮ್ಮ ರೈತರ ಬೆಲೆ
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya
Hey super punch brother
10 years alla years years barthane erbeku avaga saybeku
😆😆
Very well said bro 🤩 5 years one time covid should come then all should know the value of the farmers 😄
ರೈತರ ಮಗನಾಗಿ ಹುಟ್ಟಿದಕ್ಕೆ ಈ ಜನ್ಮ ಸಾರ್ಥಕ ಜೈ ಜವಾನ್ ಜೈ ಕಿಸಾನ್
ಸತ್ಯವಾದ ಮಾತು
😍❤
👏👏👏
🌹❤️
❤❤❤
ನಾನು ಒಬ್ಬ ರೈತ ನೀವು ಈ ವಿಡಿಯೋ ಮಾಡಿದ್ದು ತುಂಬಾ ಇಷ್ಟ ಆಯ್ತು. ಅದ್ರ ಗುರು ನಿಂಗೆ 🙏 ಮುಗಿದು ಹೇಳ್ತನಿ ನಿನು ಮೊದ್ಲು ಅವ್ರ್ನ ಮಾತಾಡ್ಸೋ ಮುಂಚೆ ಕನ್ನಡ ಬರುತ್ತಾ ಅಂತ ಕೇಳಿ ಮಾತಾಡ್ಸು ಬರ್ಗೆಟ್ಟವರು ಕರ್ನಾಟಕದಲ್ಲಿ ಹುಟ್ಟಿ ಕನ್ನಡದ ಮರ್ಯಾದೆ ತಗಿತಾವ್ರೆ 😡
ನಿಜಾ
Navu kuda farmer 🌾🌴🐄
ಕನ್ನಡ ಮಾತಾಡೋಕೆ ಬಂದ್ರು ಮಾತಾಡಲ್ಲ! ತಿರ್ಪೆ ಶೋಕಿ ಜನ!! ಕುಂಡಿ ಮೇಲೆ ನಾಲ್ಕು ಬಿಟ್ರೆ ಆಗ ಮಾತೃ ಭಾಷೆ ನೆನಪು ಬರುತ್ತೆ 😉
Super
100% nija guru
ಪೃಕೃತಿಯ ಮಡಿಲಲ್ಲಿ ಬದುಕುವ ರೈತನ ಬಾಳು ಬಂಗಾರ 😍
ನಾನು ಒಂದು ವರ್ಷಕ್ಕೆ 300 ಟನ್ ಕಬ್ಬು ಬೇಳಿತೇನಿ I love farming ❤️
Wow what a concept.
ಪ್ರತಿಯೊಬ್ಬ ರೈತರನ್ನು ಗೌರವಿಸಿ..🙏
ಆ 17ನಿಮಿಷ 55 ಸೆಕೆಂಡ್ಡಿಗೆ ಇಬ್ರು ಹುಡಿಗಿರಲ್ಲಿ ಹೇಳಿರುವ ಸ್ಟೇಟ್ಮೆಂಟ್ ತುಂಬಾ ಇಷ್ಟ ಆಯಿತು ಬ್ರೋ 😍😍
17:50
Nija guru super
ರೈತನನ್ನು ಮದುವೆಯಾದರೆ ಕಷ್ಟಕರ ಜೀವನನ ಇರಬಹುದು ಆದರೆ ಖಂಡಿತ ಸಂತೋಷದಿಂದ ಕೊನೆಯವರಿ understanding ನಿಂದ ಕುಡೀಬಳುತ್ತಾರೆ 🙃🙃🙃🙃🥳☺️😍
👍💯
💯
Kudibaluttare ,🤭🤭🤭🤔🤔🤔🤔
I am a government school teacher am married to former
@@Ravikumar-dn2mn hah
ನಿಮ್ಮ ಅಭಿಪ್ರಾಯ ಮತ್ತು ಕೊನೆಯ ಮಾತುಗಳು ಕೇಳಿ ತುಂಬಾ ಸಂತೋಷ ಅಯ್ತು
05:30
❤ಲೇ ಸೋಡಾ ಗ್ಲಾಸ್ ಪ್ರಶ್ನೆ ಕನ್ನಡ ದಲ್ಲಿ ಕೇಳ್ತಾ ಇರೋದು ಅರ್ಥ ಆಗ್ತಿದೆ ಅಲ್ವಾ ಉತ್ತರ ಕನ್ನಡ ದಲ್ಲಿ ಹೇಳೊಕ ಎಲ್ಲಿ ಉರಿ ನಿಂಗೆ ?
ಹಿಂತವರಿಂದಲೆ ಕರ್ನಾಟಕ ದಲ್ಲಿ ಕನ್ನಡ ನ ಮುಚ್ಚಿ ಹಾಕ್ತಿದಾರೆ 💛
Appa ninu kannada sari yagi kali first. Hintavarate.? Kannada kole ma do badalu bere bhashe correct matada bahudalva.
ಸರ್ ಒಬ್ಬಳು ಹುಡುಗಿ ಊರಿಗೆ ಊಟ ಹಾಕುತ್ತಾರೆ ನಮ್ಮ ಹಾಕಲ್ವಾ ಎಷ್ಟು ಕಾನ್ಫಿಡೆಂಟ್ ಮೂಡಿಸ ಆ ಹುಡುಗಿದು ನನಗೆ ತುಂಬಾ ಇಷ್ಟ ಆಯ್ತು ಇಂಥವರು ನೂರಕ್ಕೆ ಒಬ್ಬಳು ಅಂದ್ಕೊಳ್ತೀನಿ
I am also farmer 🔥 and also student,nivu ee thukali galnella nam farmers ge holisbedi brother 🙏 ನಮ್ಮ ರೈತರಿಗೆ ಇರುವ ಗುಣ... ಈ ಲೌಡಿಗಳು ಕೋಟಿ ಕೊಟ್ಟರು ಸಿಗಲ್ಲ....
ಒಳ್ಳೆಯ ಉತ್ತರ ಅಣ್ಣಾ ನಿಂದು
🔥
1000 percent correct bro
👌
Bro ಈ ಕೋತಿಗಳಿಗೆ ಏನು ಗೊತ್ತು update ಆಗಿಲ್ದೆ ಇರೋದು ರೈತರಲ್ಲ ಯುವರ್ ಮೈಂಡ್ ಸೆಟ್ ರೈತ ಯಾವಾಗ್ಲೂ ತಿಂಕಿಂಗ್ ಅಲ್ಲಿ ಮುಂದೆ ಇರ್ತಾನೆ
ಸೂಪರ್ ಥ್ಯಾಂಕ್ ಯು ಬ್ರೋ, ನಾನು ಒಬ್ಬ ರೈತನೇ❤️
ರೈತರು ಬಗ್ಗೆ ಇಷ್ಟು ಅಭಿಪ್ರಾಯ ಹೇಳಿದ್ದಕ್ಕೆ ಥ್ಯಾಂಕ್ಯೂ ಬ್ರೋ ನಾವು ಒಬ್ಬರು ರೈತನ ಬ್ರೋ♥️
ನಾನು ಕೂಡ ರೈತ ಆಗಿರೋದಕ್ಕೆ ತುಂಬ ಖುಷಿ ಆಗುತ್ತೆ 😍
ಜೈ ಹಿಂದೂ ❤😍
🔥ಹೊಲದಲ್ಲಿ ಕೆಲ್ಸ ಮಾಡಿ ಒಂದು ರೊಟ್ಟಿ ತಿಂತಾ ಇದ್ರೆ ಆಹಾ.. ಮಜಾನೇ ಬೇರೆ ಜೈ ಭೂಮಿ ತಾಯಿ ❤️🙏
Anna naanu obba Raita anna 💯💯
ಯಲ್ಲ ಉದ್ಯೋಗಗಳ ಅಪ್ಪಾ ರೈತ 🙏👑✌️
I am Proud to be Farmer👑✌️
💥✨🔥🔥🔥🔥
Proud anno tara nodbeda guru .... Enu olledagide former ge ...
💥💥💥💥💥💥💥💥I proud of u farmers
Yes
What will software engineers, government employees, businessmen and thier families eat if farmers produce food grains enough for farmers families only ?
ಅದೇ family ge time ಕೊಡೋ ಒಂದೇ job ಅಂದ್ರೆ ರೈತ ಮಾತ್ರ 🥰🥰🥰🥰🥰🥰🥰
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya..
Yes broooo
My father is farmer,, i studied engg but now I'm a farmer ♥️♥️
I'm also. Share your number.
Bro 17 to 19 minutes sentence very nice speaking my dear sister thankyou for him because I,am a farmer ......Jai Kisan Jai Jawan......🌾🌍🌾
ರೈತರಿಗೆ ಒಂದು ಒಳ್ಳೆ ದಿನ ಬಂದೇ ಬರುತ್ತೆ
ಕನ್ನಡ ಬಂದ್ರು ಮಾತಾಡಲ್ಲ ಅವ್ರು
ಅಣ್ಣ ನೀವು ಅವರಿಗೆ ಕನ್ನಡ ಬರುತ್ತಾ ಅಂತ ಕೇಳಿ ಮಾತಾಡಿ ಅಣ್ಣ ಜೈ ಕರ್ನಾಟಕ ಜೈ ಕಿಶನ್💛❤️
ಊರ್ ತುಂಬಾ ಅನ್ನಾ ಆಕ್ತಾರೆ ಇನ್ನೂ ನಮ್ಗೆ ಆಕಲ್ವಾ , ಯಪ್ಪಾ ಯಾರ್ bro ಅ ದೇವತೆ ಸಂಸ್ಕೃತಿಯನ್ನು ಎಷ್ಟು ಚೆನ್ನಾಗಿ ಕಲಿತಿದ್ದಾಳೆ bro ನೀವು ಈ ಪ್ರಶ್ನೆ ಕೇಳೊ ವೀಡಿಯೋ ಮಾಡಿದ್ದಕ್ಕೂ ಮತ್ತು ಅನ್ನಕ್ಕೆ ಸಾರ್ಥಕತೆ,,,,, ನಮಸ್ಕಾರ ಅದೇವತೆಗೆ(ದೊಡ್ಮನಸ್ ಹುಡುಗಿ)
ಗೆಲ್ಲಲೇ ಬೇಕು ಒಳ್ಳೆತನ ಗೆದ್ದೇ ಗೆಲ್ಲುವೆ ಒಂದು ದಿನ ರೈತ🔥
ನಾನೊಬ್ಬ ರೈತ ಅಂತ ಹೇಳ್ಕೊಳ್ಳಕ್ಕೆ ತುಂಬಾ ಹೆಮ್ಮೆಪಡ್ತೀನಿ ಅಣ್ಣ ಈ ವಿಡೋವ್ ನ್ ಮಾಡಿದಾಕೆ ತುಂಬುಹೃದಯದ ಅಭಿನಂದಣ್ಣೆಗಳು🎋🌿🌿
19:20 ರೈತರ ಮಗಳಿಗೆ ರೈತನ ಮದ್ವೆ ಆಗ್ಬೇಕು ಅನ್ಸೋದೂ ಯಾಕಂದ್ರೆ ಅವ್ರಿಗೆ ರೈತರ ಕಷ್ಟ, ಸುಖ ಗೊತ್ತಿರೋದು.❤️
S avrige jasti gotirute
No bro raitara magalu saah government job keltare.. 😒
@@manjuu2005 idu ond reethi nijane
Yaro ob obru agirtare... Elaru agirala..
@@mamathamanya7745 1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
I'm done M. B. A ,but I choose farming ,now my monthly earning it's. Min 30k I'm happy now😍
Welcome to the club bro 🤗
Same here
Good
Jai jawan jai kishan ❤😊
Marriage agideya sir
ಸರ್ ಒಬ್ರು ಹೇಳುದ್ರಲ್ಲ ಬ್ಲೂ ಶರ್ಟ್ ಅವ್ರು ಊರಿಗೆ ಊಟ ಆಕೋರು ನಮಗೆ ಹಾಕಲ್ವ ಅಂತ ಆ ಮಾತು ನಿಜವಾದ ಮಾತು. ನಾವು ಹಳ್ಳಿಯವರೇ ಸರ್ 💯💯💯💯💞💞💞💞💞💞
My Father Also Farmer But I Am Working In MNC, Farmers Is Grater Than Everyone Never Ever Underestimate Farmers We Should Proud of our Farmers And My Solider's 🇮🇳❤️❤️🇮🇳
Iam studying at BCA final year both the work were doing .. so plse support farmer s and give respect to all of them equally..tq
Farmer life is better than to other profession ....because the life we live like farmer is more difficult and it teaches how to face the problems and difficult situations...and we live like a king in own way....royal life...ರೈತ ಆಗಿ ಇರೋದಕ್ಕೂ ಧಮ್ ಬೇಕು.....ಜೈ ಜವಾನ್ ಜೈ ಕಿಸಾನ್
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya....
ಇವ್ರು ಜೀವನ ಪೂರ್ತಿ pizzza & burger ತಿಂತಾರೆ ಅನ್ಸುತ್ತೆ.ಅನ್ನ ತಿನ್ನಲ್ಲ ಇವ್ರು... Im proud my farmer ❤️💛
ಬ್ರೋ ಅವ್ರು ತಿನ್ನೊ ಪಿಜ್ಜಾ ಬರ್ಗರ್ ನು ರೈತ ಬೇಳೆದ ಅಕ್ಕಿ ಗೊಧಿಯಿಂದಾನೆ ಮಾಡೊದು.
Pizzza barger kuda raitaru belidre tinnoke agodu bro
Adenu akashadinda bilalla
ಅಣ್ಣ ಅದನ್ನ ಮಾಡೋಕೆ ಬೇಕಾಗುವ ಪದಾರ್ಥಗಳು ಕಂಪ್ಯೂಟರ್ ನಿಂದ ಹಾಗು
ಐ ಟಿ ಕಂಪನಿಗಳಿಂದ ಸಲೀಸಾಗಿ ಬರುತ್ತದೆ ರೈತರು ಬೆಳೆದ ಬೆಳೆಗಳಿಂದಲ್ಲ
ಒಳ್ಳೆ ವಿಷಯ ಬಗ್ಗೆ ವಿಡಿಯೋ ಮಾಡ್ತಾ ಇದ್ದೀಯಾ ಆ ದೇವರು ಒಳ್ಳೆಯದು ಮಾಡಲಿ ನಿನಗೆ 🥰
Bro ನೀವು ನಿಜವಾಗ್ಲೂ ರೈತರ ಪಾಲಿಗೆ ದೇವರು,,,,,,👏👏👏
Farming is born from brand🌾
ಊರ ತುಂಬಾ ಊಟ ಹಕ್ವರಲ್ಲ ನಮಗ್ ಹಾಕಲ್ವ ....🔥👍 ಫಾರ್ಮರ್
Desha tumba guru
ಅಣ್ಣಾ, ಆ 4 ಹುಡುಗಿರಲ್ಲಿ ಒಬ್ಬರು ರೈತ poor ಅಂತ ನೆಗ್ಲೆಟ್ ಆಗಿ ಅಂದ್ರಲ್ಲ ಅವರ ಇಡೀ ಆಸ್ತಿ ಅವರನ್ನು ಕೂಡ ಎಷ್ಟು ರೇಟ್ ಕೇಳು ಕರದಿ ಮಾಡ್ತೀವಿ
Bidu Anna paapa
Good punch man
ಬಿಡು ಅಣ್ಣ ರೈತರ ವರ್ಚಸ್ಸು ಏನು ಅಂತ ಗೊತ್ತಿಲ್ಲ
ದೇಶದ ಬೆನ್ನೆಲುಬು ನಮ್ಮ ರೈತರು...
Be careful bro
Nija
Farmers are the back bone of the country.
Really appreciate 2 girls who liked farmers 👏
Farmer is king of king. He will not be under any one. King is always a king Amma. We can earn lot in farming.
I am married to farmer family, my husband is an engineer bt he even does farming too so i am also proud of it
Wow great..
Super mam
Thanku great
Yes same here 🥰
Like that every girl ready marry, who is engineer also a former. Who don't want double damaka.
ಎಲ್ಲಾರ ಅಪ್ಪ or ತಾತ್ ರೈತರ ಮನೆತನ ದಿಂದನೆ ಬಂದಿರೊದು... prod to Farmer 🇮🇳🙏
ಸೂಪರ್ bro ರೈತರ ಬಗ್ಗೆನೇ ಕೇಳಿ ಜೈ ಜವಾನ್ ಜೈ ಕಿಸಾನ್
Good 👍 content, farmer knows to lead life. Agriculture is a life science
In near future Farming will be the new trend of profession.
I choose my career as CA but I love agriculture and I will definitely do farming.
Now a days People thought very wrong about Farming.
Sir iam arts student can I do ca course?
Proud to be an educated farmer ❤️
Beautiful question but ಇದನ್ನ ಎಲ್ಲಾ ಏರಿಯಾದಲ್ಲೂ ಅಂದರೆ one more peace ನಲ್ಲಿ ಮಾಡಿ bro ಚೆನ್ನಾಗಿರುತ್ತದೆ
Few farmers earning lakhs few people in jobs earning 30k40k tell me who is great
You are great 😅
@@Electrical_Engineer_ yav college🎓
I am software engineer and earn more than enough. But my friends didn't study well so they are doing forming but they are really good in terms of health and wealth compared to me. They work harder and harder. They live with passion.
True bro
I am farmer i earn 15lak per year....
am also farmer ...farmer is a Boss of earth 🌎... good conseft Tq brother ...
Bro nim channel thumba chanagide ond positive vibes create agthide thank you.
I am proud to be Farmer 🚜 😍
❤😊
Bro thanks for speaking for farmers ❤️...farmers spend a lot of money compared to city people..even there one month money spend on fertilizer is equal to city people's one month expenditure
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
🔥🔥🔥
Thank you
Former taraa yaru Royal life lead madak agalla anna 💪 Adake avanna backbone of the country antare. ....
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla.. adru idu satya
Totally proud to be a farmer❤️❤️❤️
Bro ur love towards farmers🌾💥💥🙏❤️
Proud to be a farmer son♥️ even my whole family is also a farmer it's best life they is no tension and work pressure Jai farmer 🚜🌽
I am a farmer I proud to tell I am farmer
ನಾನೊಬ್ಬ ರೈತರ ಮಗ
ಜೊತೆಗೆ ನಾನು ಕೂಡಾ ರೈತ 🚩🌾🌱🥰
Bro I am also a young farmer and I am earning per year 3.5 lakhs and proud to be a farmer 💛❤️
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya...
Monthly
Don't discuss your income but Kick off these city pig's and street dog's
at 17:55 well said she is like my daughter good luck to her in future
Usefull vedio, Government have to understand the problem of Farmers......
1000% true.. ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ... ellaru onde tara iralla..adru idu satya
17:54 sakath lines🔥hodiri chappale 🙌
You are doing a great job bro.. awareness must spread through city people that farmers are not poor,. Farmers are healthy people..
City pig's never understand this
Bro super concept.... this concept is very much connected to me because I'm going to marry a guy who is a farmer and he is a nice guy and I'm proud of him...🙂🙂
thanq sister.. ತುಂಬಾ ಒಳ್ಳೆಯ ನಿರ್ಧಾರ
Super
Super re neevu 🥰😘❤️
ಏನ್ ಸಕ್ಕತ್ತಾಗಿ ಹೇಳ್ತು ಆ ಹುಡುಗಿ ಚಿಂಧಿ ನಾನಂತೂ ಫ್ಯಾನ್ ಆಗೋದೇ❤️❤️❤️✌️🔥🔥❤️❤️
Super Anna....nice video ❤️
Even now days city girls think that
They wants to eat pizza, burger,and alll other delicious food
But they actually don't think that how problems that the farmers has to face to produce all the raw material for that delicious food
Nice concept bro liked it👌👌👏👏farmers bagge question keliddu keli tumba kushi aithu bro❤❤keep up the good work.
ವಿನಯ್ ಕುಮಾರ್ ಸರ್ ನಿಮ್ಮಲ್ಲಿ ಕಳಕಳಿಯ ವಿನಂತಿ ಏನಂದ್ರೆ ದಯವಿಟ್ಟು ಆದಷ್ಟು ಕನ್ನಡದಲ್ಲಿ ಮಾತಾಡು ವರನ್ನು ಮಾತಾಡಿಸಿ ಯಾವ್ಯಾವ ಇಂಗ್ಲಿಷ್ನಲ್ಲಿ ಠಸ್ ಪಸ್ ಅಂತ ಮಾತಾಡುವವರನ್ನು ಕೇಳಬೇಡಿ ಪ್ರಶ್ನೆ ನ ಇವತ್ತಿನ ರೈತರ ಬಗ್ಗೆ ವಿಷಯ ತೆಗೆದುಕೊಂಡು ಬಂದಿದ್ದು ತುಂಬಾ ಖುಷಿಯಾಯಿತು
17:40 ಮನೆಗೆ ತಕ್ಕ ಸೊಸೆ 💞💕
My husband is also farmer but he is ultimate person ❤
17:55 heart touching ♥️
ಕನ್ನಡ ಮಾತನಾಡಲು ಬರದಂತಹ ಅವಿದ್ಯಾವಂತರ ಸಂದರ್ಶನ ದಯವಿಟ್ಟು ಮಾಡಬೇಡಿ ಸರ್😁😁😁
🤣😃🔥👌
Oh uppi du film super dialogue ,
4:34 who told you that there is no standard of living for former!! OMG hats of to your parents for teaching you in that way
Those kinda people call farmers as uneducated clearly they r d ones who needs to be educated
I agree .Its wrong to use those words 🥺🥺
Standard of living antha nu English alli heloke baralla awlige. Bari shoki madtare. Ivrige slum awre sari
💪ರೈತನಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಜೈ ಜವಾನ್ ಜೈ ಕಿಸಾನ್ 💪
Guru thumba chanagide.. Farmer ge education thumba kadime. supose education annodu sikkre educated agiddre ee hudgiru it bt bittu farmers ne mrrg agodu...
Nanna work pressure alli nimma videos na nodakkagalla, adru ishta.
Agriculture is a feature this is power of agriculture our country is an agriculture land 60% of people belongs to agriculture background once in a life time you need to meet a doctor, A lawyer, A teacher "BUT EVERY DAY YOU NEED TO MEET A FARMER"
ಇದೇ ತರಹ ಇದೇ ವಿಚಾರವಾಗಿ ಇನ್ನು 3 ಎಪಿಸೋಡ್ ಮಾಡಿ
ಆ ನನ್ನ ಮಕ್ಕಳಗೆ ಒಂದು ವಾರ ನಾವು ಏನು ಪದಾರ್ಥ ರೇಷನ್ ಕಳ್ಸ ದೆ ಇದ್ರೆ ಅವಾಗ ಅರ್ಥ ಆಗುತ್ತೆ 😅
👌🙏😄
Bere avratra thagothare
Money can buy anything
ರೈತರ ಹೆಣ್ಣುಮಕ್ಕಳೇ ರೈತರನ್ನ ಮದುವೆ ಆಗೋಕೆ ಇಷ್ಟಪಡಲ್ಲ.. ರೈತರೇ ರೈತರಿಗೆ ತಮ್ಮ ಹೆಣ್ಣುಮಗಳನ್ನ ಮದುವೆ ಮಾಡಿ ಕೊಡಲ್ಲ ಅಂದ್ಮೇಲೆ ಬೇರೆಯವರು ರೈತರನ್ನ ಮದುವೆ ಆಗೋದ್ರ ಬಗ್ಗೆ ಯೋಚನೆ ಮಾಡದೇ ಇರೋದು ಆಶ್ಚರ್ಯ ಏನಲ್ಲ.... ellaru onde tara iralla.. adru idu satya..
@@karanrock225 ಆ ಬೇರೆ ಅವ್ರು ಸಹ ಅದುನ್ನ ಬೆಳೆಯೋದು ರೈತ ಆಗಿರ್ತಾನೆ ಅನ್ನೋದ್ ಮರೀಬೇಡ ಕಂದ
@@amith_2002_ houda raita dudiyodu enakke duddu madoke thane
Adanna first thilko magu
Supper questions anna jai farmers
ಅಣ್ಣ ನಾವು ರೈತರೇ ಇಲ್ಲಾ ಅಂದ್ರೆ ಅವರು ಏನ್ ಊಟ ಮಾಡ್ತಾರೆ ಅದು ಒಂದು ಪ್ರಶ್ನೆ ನ ಕೇಳಿ ಅಣ್ಣ ಅವರ ಅತ್ರ. ಅದಕ್ಕೆ ಏನ್ ಉತ್ತರ ಕೊಡ್ತಾರೆ ಅದನ್ನು ವಿಡಿಯೋ ಮಾಡಿ ಅಣ್ಣ..
ಮತ್ತೆ ನಗರಗಳಲ್ಲಿ ಬಾಸ್ ಕೈ ಕೆಳಗೆ ಅವರೆಲ್ಲ ಗುಲಮಗಳಗಿರುತ್ತಾರೆ ಆದರೆ ಹಳ್ಳಿ ಕಡೆ ಆಗೋಲ್ಲ ನಮಿಗೆ ನಾವೇ ಬಾಸ್ ಅಣ್ಣ..
ಈ ಮಾತನ್ನ ಎಲ್ಲರಿಗೂ ಹೇಳ್ತಾ ಇಲ್ಲ ಅಣ್ಣ ಸ್ವಲ್ಪ ಹುಡುಗಿರಿಗೆ ಹೇಳ್ತಾ ಇದೀನಿ ನಾನು ಯಾರಿಗೆ ಹೇಳಿದೀನಿ ಅಂತ ಅವರಿಗೆ ಅರ್ಥ ಆಗಿದೆ ಅನ್ಕೊತೀನಿ...
ರೈತರ ಮಕ್ಕಳನ್ನ ಮದುವೆ ಆಗೋಕೂ ಆ ಬ್ರಹ್ಮ ನ ಅತ್ರ ಹಣೆಲಿ ಬರಿಸ್ಕೊಂಡು ಬರ್ಬೇಕು ಅಂತ ಹೇಳಿ ಅಣ್ಣ ಅವರಿಗೆ...
ಈವತ್ತಿನ ಕಾಲದಲ್ಲಿ ರೈತರ ಮಕ್ಕಳೇ ನಿಮ್ಮನ್ನ ಸುಖವಾಗಿ ನೊಡ್ಕೊಳೋದು ಅಂತ ಅವರಿಗೆ ಹೇಳಿ ಅಣ್ಣಾ...
ನನ್ನ ಮಾತಿಂದ ಯಾರಿಗಾದ್ರೂ ಬೇಜಾರ ಆಗಿದ್ರೆ ದಯವಿಟ್ಟು ನನ್ನನ್ನು ಕ್ಷಮಿಸಿ...
Adestu jana ಬಡವರ ಹೆಣ್ಣುಮಕ್ಕಳು ರೈತರ ಹೆಣ್ಣುಮಕ್ಕಳು ಬಡರೈತನನ್ನ ಮತ್ತು ಬಡಹುಡುಗನ ಮದುವೆ ಆಗ್ತೀರಾ ಹೇಳಿ? ಅದೆಷ್ಟು ಜನ ನಿಮ್ಮ ಸಹೋದರಿಯನ್ನ & ನಿಮ್ಮ ಮಗಳನ್ನ ಬಡರೈತನಿಗೆ ಕೊಡ್ತೀರಾ ಹೇಳಿ?? Saamanya hudgire rich huduga bek andmele aaditi aa hudugana maduve agirodralli tappilla bidi.. raitare raitarige hennu kodalla...
"Govt ಬಗ್ಗೆ ಏನ್ ಗೊತ್ತಾ " ಡೈಲಾಗ್ 👌👌👌👌ಗುರು 😄😄
ರೈತ ರಾನ್ನ ಕೀಳಾಗಿ ನೋಡೋರು ಊಟ ಮಾಡೋದಾನೆ ಬಿಡ್ಬೇಕು. ಯಾಕ್ ಅಂದ್ರೆ ರೈತೃ ಬೆಳ್ದಿರೋದು ತಿನ್ಬಾರ್ದು ಅಲ್ವ ಸರ್. 🫢🫢🫢🫢🫢🫢
👍👍👍👍👍👍
Tq bro nim content super . Farmers is a back bone of world 🌱🌱🌱🌱
GOOD topic brother 🙏🏼🥺 bad reality
ರೈತರ ಹೆಣ್ಣು ಮಕ್ಕಳಿಗೂ ತಮ್ಮ ರೈತಾಪಿ ಬದುಕಿನ ಬಗ್ಗೆ ಅಭಿಮಾನ, ಗೌರವ ಇದ್ದರೆ ವ್ಯವಸಾಯದಲ್ಲೇ ಸಾಕಷ್ಟು ಪ್ರಗತಿ, ಕ್ರಾಂತಿಗಳನ್ನು ಮಾಡಿದ ಹುಡುಗರಿಗೆ ಬೇಡಿಕೆ ಇದ್ದೇ ಇದೆ.ಒಳ್ಳೆಯದಾಗಲಿ.
But I noticed that 2 to 3 sisters have great knowledge about agriculture
Let's appreciate people who talked openly❣️ in this .. stop judging or criticism them guys..
Don't compare to other professions to farming, its a brand we allways love us our proud farmers ❤
Super
Superb anchor sir your question are very good your presentation was super.
I am first farmers ❤.
later Entrepreneur, buisness man.
Proud to be farmer and being farmer always . Will teach these fellows in this tremendous market.
Be ready for farmers bigbang