ಈ ಸೃಷ್ಟಿ ಯಲ್ಲಿ ಇಲಾ ಜೀವ ರಾಶಿ ಯಲ್ಲಿ ಭಗವಂತ ಸ್ವರೂಪ ಇದೆ ನಾವೇಲರು ಒಂದೇ ಅದನ ಅರ್ಥ ಮಾಡಕೋಳದೆ ಕೆಲವು ಮೂಡ ರು ಇಂದರೆ ಪ್ರಾಣಿ ಹಿಮಾಸೆ ಮಾಡೋದು ಪ್ರಾಣಿ ಕೊಂದು ತಿನೋದು ಪರಿಸರ ನಾಶ ಮಾಡೋದು ಮಾತೋಬರಿಗೆ ದ್ರೋಹ ಮಾಡೊದು ಮನುಷ್ಯ ನಾಗಿ ಎಲರೂ ಒಂದೇ ಮನೋ ಭಾವನೆ ಬೇಕು ಮಂಗಳಮುಖಿ ವೇಷ ತುಂಬ ಚನ್ನಾಗಿ ಇಂತು 👌ವಿಭಿನ್ನ ಪ್ರಯತ್ನ ಹೀಗೆ ಮುಂದೆ ವರೆಯಲಿ 🙏❤️❤️❤️❤️❤️
Appreciate the efforts 🫡❤️ Mangala muki yara kasta na namge yala artha madsidake thanks ❤️ in mele awr yale kandru nim kai ali agodhu help madi guys ❤️
OMG seriously I appreciate your guts bro....❤❤❤putting yourself into others shoes and understanding others situation andre idu....❤❤niv mandyadavra??super ide nim kannada...❤❤subscribed to support you...😊😊
ಹಾಯ್ ನಮಸ್ತೆ ನಾನು ರಶ್ಮಿಕಾ ಅಂತ ನಾನೊಂದು ಟ್ರಾನ್ಸ್ ಟೆಂಡರ್ ಮತ್ತು ನಾನು ಯೂಟ್ಯೂಬರ್ ನನಗೆ ನಿಮ್ಮ ಒಂದು ಕಾನ್ಸೆಪ್ಟ್ ತುಂಬಾ ಇಷ್ಟ ಆಯ್ತು ಖಂಡಿತ ಇಷ್ಟು ಜನಗಳಿಗೆ ರಂಜನ ಕಷ್ಟಗಳ ಬಗ್ಗೆ ಗೊತ್ತೇ ಇಲ್ಲ ಖಂಡಿತ ಒಳ್ಳೆಯ ಒಂದು ಪ್ರಯತ್ನ ಮಾಡಿದ್ದೀರ ತುಂಬಾ ಖುಷಿಯಾಗುತ್ತೆ
ಆದರೆ ಎಲ್ಲ ಮಂಗಳಮುಖಿಯರೂ ಒಳ್ಳೆಯವರಾಗಿರುವುದಿಲ್ಲ ಎಲ್ಲರೂ ಕೆಟ್ಟವರೂ ಅಲ್ಲ, ಆದರೆ ಅವರಿಗೆ ನಮ್ಮ ಸರ್ಕಾರ ಒಂದು ಉದ್ಯೋಗ ಆರಂಭಿಸಿ ಅವರಿಗೆ ಜೀವನ ಕಟ್ಟಿಕೊಳ್ಳೊದಿಕ್ಕೆ ಒಂದು ಅವಕಾಶ ಮಾಡಿ ಕೋಡಬೇಕು ಅವರೂ ಕೂಡ ಮನುಷ್ಯರಲ್ಲವೇ❤❤❤❤
Hat's off bottom in my heart bro E video nodudmele onde ansiddu nivu belibeku adashtu bega nimge 1M viewers agli Yar yarigo viewers edare nimge agalva All the best your next level unick video I am waiting for next video
THIS IS GOING VIRAL BROTHER. If this type of content doesn’t go viral then I'll stop watching UA-cam. These UA-camrs like Vikas Gowda has a lot of potential to show the reality and change the peoples perspective. Hats off brother. Not many can be so daring and show the reality. All the best Vikas.
❤nimge creativity jasthi different ag madbeku anodu adru public al niv etara madbeku andru one guts beku....hats off ...thumba chenag kooda kanstidera ad alde😊so cute
@@VikasGowda1Guru majestic underpass bagge video madidaga mangalamukiyavra bagge andre avr bad character na torsidri. But ega mangalamukhi avrna ollevru anta torstidira
Guru nija ninge ondhu namaskar 🙏🙏🙏🙏🙏🙏Nin ange yaru baralla bro Yav namcike nu madodhilla mujugara illa society nali engu badukbowdu anodhu torsthiya nin ange dyra yargu baralla nija nin enu mele barbeku belibeku bro oledu agli ninna yella ase galu bega Nanasagbeku oledu agli bro all the best bro❤️❤️❤️❤️😍😍
ನಿಮ್ಮ ಒಂದು ಪ್ರಯತ್ನ ನಿಜ್ವಾಗ್ಲೂ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ ಆಯ್ತು ನನಗೂ ಕೂಡ ಅಂತವರಂದ್ರೆ ತುಂಬಾ ಗೌರವ ಇದೆ ಹೀಗೆ ನಿಮ್ಮ ಕೆಲಸ ಮಾಡ್ತಾ ಇರಿ ಅತಿ ಹೆಚ್ಚು ಹೆಗ್ಗಳಿಕೆಯನ್ನು ಕಳಿಸ್ತಾ ಇರಿ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ ❤❤❤
250k❤️madi please🥹 🙌
Subscribe ಮಾಡು ಚಿನ್ನು
ವಿಶಾಲಾ ಇಷ್ಟ ಆದ್ಲಾ? #respecttransgender
💛❤️
❤❤❤❤❤❤❤❤❤❤❤❤
Respect Vikas ❤
Hats off bro 😊❤
Nijvaglu olle content
This is real content hats off 🫡
full share madtini rp bro❤
Thank you ❤️
Nice content bro ❤️
RP bro big fan
Promotion ಮಾಡಿ bro😂😂😂😂😂
ಒಳ್ಳೆ ಪ್ರಯತ್ನ. ಹೀಗೆ ಮುಂದುವರೀಲಿ ನಿಮ್ಮ ಕೆಲ್ಸ ❤
Hi Sir Namste 👃💬
Thank you ❤❤❤
Super sir
ಈ ಸೃಷ್ಟಿ ಯಲ್ಲಿ ಇಲಾ ಜೀವ ರಾಶಿ ಯಲ್ಲಿ ಭಗವಂತ ಸ್ವರೂಪ ಇದೆ ನಾವೇಲರು ಒಂದೇ ಅದನ ಅರ್ಥ ಮಾಡಕೋಳದೆ ಕೆಲವು ಮೂಡ ರು ಇಂದರೆ ಪ್ರಾಣಿ ಹಿಮಾಸೆ ಮಾಡೋದು ಪ್ರಾಣಿ ಕೊಂದು ತಿನೋದು ಪರಿಸರ ನಾಶ ಮಾಡೋದು ಮಾತೋಬರಿಗೆ ದ್ರೋಹ ಮಾಡೊದು ಮನುಷ್ಯ ನಾಗಿ ಎಲರೂ ಒಂದೇ ಮನೋ ಭಾವನೆ ಬೇಕು ಮಂಗಳಮುಖಿ ವೇಷ ತುಂಬ ಚನ್ನಾಗಿ ಇಂತು 👌ವಿಭಿನ್ನ ಪ್ರಯತ್ನ ಹೀಗೆ ಮುಂದೆ ವರೆಯಲಿ 🙏❤️❤️❤️❤️❤️
ನಿಮ್ ಜೊತೆ UA-cam ಮಾಡೋದು ನಮ್ಮ ಹೆಮ್ಮೆ 🙏🏻
Tk😎❤️
💛❤️
ನಮ್ಮೆಲ್ಲರ❤
Tk❤
This❤
Appreciate the efforts 🫡❤️
Mangala muki yara kasta na namge yala artha madsidake thanks ❤️ in mele awr yale kandru nim kai ali agodhu help madi guys ❤️
Love u sam❤😊
Thank you brother ❤
Sam❤❤
Samm❤❤
Respect guru ❤️💛🔥🙏🙏🙏
ಒಳ್ಳೆಯ ವಿಡಿಯೋ ಫಸ್ಟ್ ಟೈಮ್ youtube ನಲ್ಲಿ ನೋಡಿದೆ ❤😊
ಧನ್ಯವಾದಗಳು ♥️😄
Next level bro❤
❤
Thank you ❤️
❤❤
ನಿಂತರ dedication kodoru ಬೇಕಿತ್ತು ಅಣ್ಣ ಸೂಪರ್ ನೀವು. ಹೊಸ ಅಭ್ಯರ್ಥಿ ಈ ಸಾಹಸಕೆ. ತುಂಬಾ ಖುಷಿನು ಆಯ್ತು ಹಾಗೂ ನೋವು ಆಯ್ತು. ಒಳ್ಳೆದಾಗಲಿ ❤
Thank you so much ❤
Content Goskara Nim Efforts Ge Salute Brother
😢 ಅವರನ್ನು ಕಂಡರೆ ಅಸಯ್ಯ ಪಡೊ ನಮ್ಮಗಳಿಗೆ ಅವರ ಜೀವನದ ಬಗ್ಗೆ ತೋರಿಸಿದ್ದಕ್ಕೆ ❤🙏🙏 Respect to the Transgender people 🙏😢
Thank you
ಮೆಚ್ಚಿದೆ ಈ ತರ ಕಂಟೆಂಟ್ ಯಿಂದ ಕೆಲವರ ಮನಸ್ಥಿತಿ ಚೇಂಜ್ ಆಗ್ಲೂ ಬಹುದು lot of respect 🫡
Thank you
OMG seriously I appreciate your guts bro....❤❤❤putting yourself into others shoes and understanding others situation andre idu....❤❤niv mandyadavra??super ide nim kannada...❤❤subscribed to support you...😊😊
ನಿಮ್ಮ ಮೇಲಿನ ಅಭಿಮಾನ ಇನ್ನೂ ಜಾಸ್ತಿ ಆಯಿತು ಅಣ್ಣದೇವರು.ಚೆನ್ನಾಗಿಇಟ್ಟಿರಲಿ,
❤️❤️❤️
No.1 No.1 ಅನ್ನೋರು ನಿಮ್ ಕಾಲು ಕೆಳಗೇ 🫡.. hats off brother ❤
ಹಾಯ್ ನಮಸ್ತೆ ನಾನು ರಶ್ಮಿಕಾ ಅಂತ ನಾನೊಂದು ಟ್ರಾನ್ಸ್ ಟೆಂಡರ್ ಮತ್ತು ನಾನು ಯೂಟ್ಯೂಬರ್ ನನಗೆ ನಿಮ್ಮ ಒಂದು ಕಾನ್ಸೆಪ್ಟ್ ತುಂಬಾ ಇಷ್ಟ ಆಯ್ತು ಖಂಡಿತ ಇಷ್ಟು ಜನಗಳಿಗೆ ರಂಜನ ಕಷ್ಟಗಳ ಬಗ್ಗೆ ಗೊತ್ತೇ ಇಲ್ಲ ಖಂಡಿತ ಒಳ್ಳೆಯ ಒಂದು ಪ್ರಯತ್ನ ಮಾಡಿದ್ದೀರ ತುಂಬಾ ಖುಷಿಯಾಗುತ್ತೆ
Nanu nimma UA-cam channel nodthini
🙏🙏🙏
ನಮ್ಮ ತಾಯಾಣೆಗೂ ಇಂಥ ಕಂಟೆಂಟ್ ಗೆ ಯಾರು ಸಾಧ್ಯವಿಲ್ಲ 😍🔥
Ninu yak tayi ane akthiya 😂
😂@@chetan78695
ಆದರೆ ಎಲ್ಲ ಮಂಗಳಮುಖಿಯರೂ ಒಳ್ಳೆಯವರಾಗಿರುವುದಿಲ್ಲ ಎಲ್ಲರೂ ಕೆಟ್ಟವರೂ ಅಲ್ಲ, ಆದರೆ ಅವರಿಗೆ ನಮ್ಮ ಸರ್ಕಾರ ಒಂದು ಉದ್ಯೋಗ ಆರಂಭಿಸಿ ಅವರಿಗೆ ಜೀವನ ಕಟ್ಟಿಕೊಳ್ಳೊದಿಕ್ಕೆ ಒಂದು ಅವಕಾಶ ಮಾಡಿ ಕೋಡಬೇಕು ಅವರೂ ಕೂಡ ಮನುಷ್ಯರಲ್ಲವೇ❤❤❤❤
Hat's off bottom in my heart bro E video nodudmele onde ansiddu nivu belibeku adashtu bega nimge 1M viewers agli
Yar yarigo viewers edare nimge agalva
All the best your next level unick video
I am waiting for next video
ಈ ತರದ Talented Person ಕರ್ನಾಟಕ ಬಿಟ್ಟು ಹೋಗದ ಹಾಗೆ ನೋಡ್ಕೊಳ್ರೋ😅❤️🔥.
💛❤️
ಆಯ್ತು ಕಣೋ 😂
Super chunnu ❤...
ನಿನ್ನ ಕಂಟೆಂಟ್ ಸೆಲೆಕ್ಷನ್ ಚಿಂದಿ ಗುರು💥........
Thank you ❤
Maan you're the REAL content creator.....nimminda estond kalita edivii naavu ❤️
THIS IS GOING VIRAL BROTHER. If this type of content doesn’t go viral then I'll stop watching UA-cam.
These UA-camrs like Vikas Gowda has a lot of potential to show the reality and change the peoples perspective. Hats off brother. Not many can be so daring and show the reality. All the best Vikas.
Correct 💯 bro
Thank you so much ❤ keep supporting
Oooooo brahme
Vikas respect button ✅
❤️❤️❤️❤️
@@darshan.darshu981 lalli aunty Respect Button ✅
❤nimge creativity jasthi different ag madbeku anodu adru public al niv etara madbeku andru one guts beku....hats off ...thumba chenag kooda kanstidera ad alde😊so cute
ಸೂಪರ್ bro ವಿಡಿಯೋ ತು೦ಬ ಚನ್ನಾಗಿದೆ ನಿಮ್ಮ ಈ ಪ್ರಯತ್ನಕ್ಕೆ ನಾನಾ ನಮಸ್ಕಾರ ಗಳು ಬ್ರೋ ❤
Thank you ❤️
ಮಂಗಳಮುಖಿಯಿರ ನಿಜವಾದ ಕಷ್ಟಗಳನ್ನು ತೋರಿಸಿ ಬಿಟ್ರಿ😢 ಬ್ರೋ ನೀವು ನಮಗೆ..........ಒಳ್ಳೆದಾಗಲಿ ನಿಮಗೆ ಮುಂದೆ ಜೀವನದಲ್ಲಿ❤❤❤
Thank you
ಇವ್ನು ಯಂಗ್ ಬೆಳಿತಾನೆ ಅಂದ್ರೆ no 1 youtuber ಆಗ್ತಾನೆ All the ಬೆಸ್ಟ್ ವಿಕಾಸ್ 😍
Bro idhu anthu expect ye madirlilla good bro😂❤
Thank you ❤️
ಸೂಪರ್ ವಿಶಾಲ ಹೀಗೆ ತುಂಬಾ ಚೆನ್ನಾಗಿ ಇರಿ 😊❤😘
ನಿಮ್ಮಂತಹ ಜನರು ಬೆಳೀಬೇಕು ಬೆಳುಸ್ತಿವಿ 😊❤️
god bless u🙏❤️
Nin kelsakke ondu salute. Ninna belase belastivi
ನಿಮ್ಮ ಈ ಒಂದು ಸಾಹಸಕ್ಕೆ ತುಂಬು ಹೃದಯದಿಂದ ನಿಮಗೆ ಒಂದು ಗೌರವಾನ್ವಿತ ಅಭಿನಂದನೆಗಳು 😊❤️👍👍👍👍
Keep up your creativity brother...
Real content bro hats off..... Our state needs these types of youtubers .... Proud of u
💛❤️
Nimma na nodidre yella bejar hogutte nimma mathu kelidre thumba Kushi agutte .....nivu great Vikas 👍 iam kavitha.....
ಮಂಗಳಮುಖಿಯರಿಗೆ ಗೌರವ ಕೊಡೋಣ🙏❤️
#respect
@@VikasGowda1Guru majestic underpass bagge video madidaga mangalamukiyavra bagge andre avr bad character na torsidri. But ega mangalamukhi avrna ollevru anta torstidira
Haghe avrge kyeladasthu help madbeku alwa
This is what our society needed to know!! Hats off to your efforts and courage!!! I wish more success and more powe to you..
4:42 Vikas Bro ನೋಡಿ ತುಂಬಾ ಬೇಜಾರ್ ಆಯ್ತು, ಅವ್ರ್ ಕಷ್ಟ ಪ್ರತಿಯೊಬ್ಬನಿಗೆ ತೋರ್ಸಿದ್ಕೆ Tq ಬ್ರೋ ❤️❤️❤️
ಒಪ್ಪದೇ ಕಣಯ್ಯ ನೀನ್ನ ಅಂತೋರು ಬೇಳಿಬೇಕು ❤❤
Bro ❤
Thank you ❤️
One of the best content guru 😍😍
Nijwaglu mangalamuki avr na nodo perspective change agbeku
hats off to your efforts kano vaishaali 😁😁😆
Nan nodiroralli first UA-camr e tara video madirodu i respect you vikas sir 🙏🙌
Thank you ❤️
your confidence❤ನಿಮ್ಮ ವಿಶ್ವಾಸ🎉😊
ಅಣ್ಣ ನಿಜ್ವಾಗ್ಲೂ ನಿಮ್ಮ ವಿಡಿಯೋ ನೋಡೋಕೆ ಖುಷಿ ಆಗುತ್ತೆ..❤
ಬ್ರೋ ನಿಜವಾಗಿವು ನಿಮಗೆ Salute ಬ್ರೋ...... ❤❤❤ಹ್ಯಾಟ್ಸ್ ಆಫ್ ಬ್ರೋ ❣️
These type of challenges gives more success 💟 UA-cam sensation vikas 💥
Thank you so much ❤️
Omg your confidence level hats off you man 😢😮😮
ನಿಜಾ ತುಂಬಾ ಹೆಮ್ಮೆ ಎನಿಸುತ್ತದೆ ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗಲಿ,ಹೊಸ ಹೆಜ್ಜೆ,
Guru nija ninge ondhu namaskar 🙏🙏🙏🙏🙏🙏Nin ange yaru baralla bro
Yav namcike nu madodhilla mujugara illa society nali engu badukbowdu anodhu torsthiya nin ange dyra yargu baralla nija nin enu mele barbeku belibeku bro oledu agli ninna yella ase galu bega Nanasagbeku oledu agli bro all the best bro❤️❤️❤️❤️😍😍
Thank you so much ❤️
ಸೂಪರ್ ಅಣ್ಣಾ content.....Hats off 😊❤❤❤🙏
Thank you
This man deserves more subscribers and more views🙇🏻♀️❤️Next level content hats off🙏
Keep supporting ❤
real Content Creater guru ninu 👌🙌
Thank you ❤️
👌🏽👌🏽👌🏽 ನೀವು ನೋಡೋಕ್ಕೆ ಚೆನ್ನಾಗಿ ಕಾಣಿಸ್ತಿರಿ.. ಹಾಗೂ ನಟನೆ ಅದ್ಭುತ... 👍🏽
You are The real meaning of youtuber vikas bro... ur content is just ultimate... all the best for ur youtube journey❤❤❤❤❤❤
Thank you so much
Hats off to u... kannada content creators shud see this and think differently like u..😊
Bro your videos very entertaining bro thank you ❤❤❤
ಯಾರು ಈ ಮಂಗಳಮುಖಿ ಅಂತ ವಿಡಿಯೋ ನೋಡಿದೆ ತುಂಬಾ ಇಷ್ಟ ಆಯ್ತು. Subscribe madide .Olledagli brother 👍👌
This is actually real content, living as transgender, beggar gives a different experience in life and we learn new life things. Hats off bro 💪
Omg!!! Realy superb content bro..... All d best in ur best project sir
This is the real content bro...Hatsoff to ur dedication and hardwork❤
Love from Hubbalii 💛❤️
Hatsoff Guruve ningee🙌
More to go...
#Legend💯
ಒಪ್ದೆ ಕಣಯ್ಯ❤️ ನಿನ್ನಂತವ್ರೇ ಬೆಳಿಬೇಕು🫡.
Thank you ❤️❤️❤️
@@VikasGowda1 🫡❤️
ನಿಮ್ಮ ಈ ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಒಳ್ಳೆಯದಾಗಲಿ ❤😊
Nan yargu comment maddavne alla.but nim effort nodi tumba kushi aythu . Great bro ninu❤
Vikas bro die hard fans 💪❤......
Thank you ❤️
Vikas gowda 🤡 Content 💀
Super bro🙌❤️
Tears 😢turned out by seeing this this was literally emotional
God have plan for u
God bless you❤
Thank you ❤️❤️
Hatsoff🤟 Can understand ur struggle to grow all the best bro
Love From Kabbalu❤
Wow..... This is called as social influencer ❤❤❤🎉🎉🎉
Keep going brother
Bro this is crazy🤯🤯...you are the real content creator...🔥🔥🔥
Broooo😍😍 seriously amazing❣️
Respect button ✅
Thank you ❤️
Broo❤next level video
ಅಷ್ಟು ಸುಲಭವಾಗಿ ಯಾರನ್ನು ಫಾಲೋ ಮಾಡಲ್ಲ ನಾನು..ಈ ಒಂದು ವಿಡಿಯೋ ಗೋಸ್ಕರ ನಿಮ್ಮ್ನ ಫಾಲೋ ಮಾಡ್ತೀನಿ ಬ್ರೂ ❤love you bro
Super vikas really dham beku e content madodu,,❤...all the best ...
You are the real content creator!! The efforts you put and the dedication you have for creating such meaningful videos is really amazing ! ❤
Bro seriously e tara content madutira anta idea nu irlella bro HATSOFF VIKAS ANNA❤❤❤❤
Thank you ❤️
really great bro🙏
Clear agi artha madsidira bro, avru kelsa madok try madthare kelsa ellu sigde iddaga hotte padig vidhi ilde bikshe bedthare, ee thara experiment madod easy alla. Great bro🫡
Superb bro well done keep going on we will support you ❤️
Thank you ❤️
I am very happy to your effort Vikas. Nice content. All the best . We always waiting for this type of videos in UA-cam.
Thank you 😊
ನಿಮ್ಮ ತರ ವಿಡಿಯೋ ಮಾಡುವರು ಇಡೀ ಕರ್ನಾಟಕದಲ್ಲಿ ಅಲ್ಲ ಇಂಡಿಯಾದಲ್ಲಿ ಕೂಡ ಯಾರು ಇಲ್ಲ ತುಂಬಾ ಧನ್ಯವಾದಗಳು all the best you are future....... 🙏🥰❤🩹🌹
Thank you so much
ನಿಮ್ ಮೇಲೆ ಇನ್ನು ಗೌರವ ಜಾಸ್ತಿ ಆಯ್ತು ಬ್ರೋ ಲವ್ ಯು ಬ್ರದರ್ ❤😊
Bro nim mele ಗೌರವ ಇನ್ನೂ ಜಾಸ್ತಿ aythu .🙏 ಇದು ಅಷ್ಟು ಸುಲಭ ಅಲ್ಲ ❤ ur 👌
Thank you so much ❤️
Hats off brother👏🏻❤
This is real Content 💥💥 hats off you bro 🫡
Dedication level ❤
Thank you ❤️❤️❤️
This is unbelievable content, hatsoff 😅
Thank you ❤️
ನಿಮ್ಮ ಒಂದು ಪ್ರಯತ್ನ ನಿಜ್ವಾಗ್ಲೂ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ ಆಯ್ತು ನನಗೂ ಕೂಡ ಅಂತವರಂದ್ರೆ ತುಂಬಾ ಗೌರವ ಇದೆ ಹೀಗೆ ನಿಮ್ಮ ಕೆಲಸ ಮಾಡ್ತಾ ಇರಿ ಅತಿ ಹೆಚ್ಚು ಹೆಗ್ಗಳಿಕೆಯನ್ನು ಕಳಿಸ್ತಾ ಇರಿ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ ❤❤❤
Good content bro... all' the best
Anna rp bro masth content antha helididke naanu wait maadtidde but idunna expect maadirlilla bro ❤
Crazy eege respectful videos Maadi ❤
Always support irutte bro ❤❤
Thank you ❤❤❤
Yeppa hats off to ur effort...🙌
One of the best content of urs ...👌👍
ನಿಮ್ಮಂತಹ ಶ್ರದ್ಧೆಯಿಂದ ವಿಡಿಯೋ ಮಾಡೋರು ನಮ್ಮ ಕನ್ನಡದ ಯೂಟ್ಯೂಬ್ನಲಿ ಬೇಕು ಅಣ್ಣ 💛❤
Respect and salute
Karnataka Mr beast
Thank you ❤️
This is real content hats off 👏
Thank you
Guruu e thara Content madokuu meter beku hats off🗿🔥
Thank you ❤️
Dedication level 🙏🏻
Super brother 💛❤️
Thank you ❤️
No words🙏👍 a respectable content.
ಸೂಪರ್ ಅಣ್ಣ.ಒಬ್ಬ ಮಂಗಳಮುಖಿಯರ ಕಷ್ಟ ಜೀವನ ತಿಳಸಿದಕ್ಕೆ.... God bless you bro.🙏🙏
This is real content bro hats off to your work
Thank you so much
ನಮ್ಮಣ್ಣನ್ ಮುಖದ ಮೇಲೆ ಚೆನ್ನಾಗಿ ಕಾಣುವುದು ಮೀಸೆ ಇಲ್ಲ ಅಂದ್ರೆ his face will be like plain dosa
Love you bro from Bengaluru
Bro content day by day 📈❤
ಇದು ಇದು ನಿಜವಾದ ಪ್ರತಿಭೆ ಅಂದ್ರೆ 😍😍😍
Hats off ❤ the real hero 🥹🫶🏻🥺❤️❤️Love youuu