ಅಂದಾನಪ್ಪನ ಪ್ರೇಮ ಪ್ರಸಂಗ | Uttara Karnataka Video | Comedy | Ningaraj Singadi | Bhumika

Поділитися
Вставка
  • Опубліковано 3 жов 2024
  • Uttara Karnataka Short Film : Andaanappana Prema Prasanga - ಅಂದಾನಪ್ಪನ ಪ್ರೇಮ ಪ್ರಸಂಗ
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Manjunath
    Tingu Jamkhandi
    Rayappa Sathani
    Chola Prashant
    Praveen PK
    Adivesh Handigund
    Pundalik Sampal
    Ameeth Shurpali
    Thanks to :
    Anand RA
    Raghu Kadakol
    Special Thanks to :
    Shantveer DySP Jamkhandi
    Mahesh Sankh PSI Jamkhandi
    Dr. Gopalkrishna Havaldar
    Tammanna Pujari
    Production Head - Co - Direction :
    Ameeth Shurpali
    Posters :
    Megharaj SN
    Music :
    Ravi Pujari ( Mundaragi )
    Song :
    Rayappa Sathani
    Manjunath Hosaval
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singad

КОМЕНТАРІ • 1,2 тис.

  • @NingarajSingadiP
    @NingarajSingadiP  9 місяців тому +494

    ಈ ಸಿನಿಮಾ ಕೇವಲ ಒಂದು ಕಾಲ್ಪನಿಕ ಕಥೆ. ಸಿನಿಮಾದಲ್ಲಿ ಬಳಸಿದ ಹೆಸರು ಮತ್ತು ದೃಶ್ಯಗಳು ಕೇವಲ ಕಾಲ್ಪನಿಕ ಮತ್ತು ಇದರ ಮೂಲಕ ಯಾರ ಮನಸ್ಸಿಗೂ ನೋವನ್ನು ಉಂಟು ಮಾಡುವುದು ನಮ್ಮ ಉದ್ದೇಶವಲ್ಲ ಒಂದು ಪಕ್ಷ ಯಾರಿಗಾದರೂ ನೋವಾಗಿದ್ದರೆ ನಮ್ಮ ತುಂಬು ಮನಸ್ಸಿನಿಂದ ಕ್ಷಮೆ ಕೇಳುತ್ತೇವೆ. ಈ ಸಿನಿಮಾ ಒಂದು ಹಳ್ಳಿಯಲ್ಲಿ ಸಾಮಾನ್ಯ ಜನಗಳ ಮಧ್ಯ ನಡೆಯುವ ಕಥೆ ಆಗಿದ್ದರಿಂದ ಕೆಲವೊಂದಿಷ್ಟು ಕಾಲ್ಪನಿಕ ಸನ್ನಿವೇಶಗಳನ್ನು ಅಳವಡಿಸಿದ್ದೇವೆ ಮತ್ತು ಅವುಗಳ ಉದ್ದೇಶ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡುವುದಷ್ಟೇ ನಮ್ಮದಾಗಿದೆ.
    ದಯವಿಟ್ಟು ಆಶೀರ್ವದಿಸಿ ✨🙏

    • @prashanthkumarpatilprashan5414
      @prashanthkumarpatilprashan5414 9 місяців тому +5

      Super anna ✨✨👌👌❤️

    • @vinayakgurav1483
      @vinayakgurav1483 9 місяців тому +4

      Super Sir

    • @hanamantkaparattimusicmedia
      @hanamantkaparattimusicmedia 9 місяців тому +4

    • @mallikarjunchincholi1890
      @mallikarjunchincholi1890 9 місяців тому +10

      ನಮಸ್ತೆ ನಿಂಗರಾಜ ಅಣ್ಣ ನಮಸ್ತೆ ಭೂಮಿಕಾ ಅಕ್ಕ ನಾನು ನಿಮ್ಮ ಅಭಿಮಾನಿ ನೀವು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಇರುವ ಪುಟ್ಟರಾಜ ಗವಾಯಿಗಳ ಮಠಕ್ಕೆ ಬರಬೇಕು ನಾನು ಅಲ್ಲಿ ಸಾಕಷ್ಟು ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ ಆ ಪುಟ್ಟರಾಜ ಗುರುಗಳು ನಿಮ್ಮಿಬ್ಬರನ್ನು ಆಶೀರ್ವದಿಸಲಿ ಎಂದು ನೀವು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆ ಪುಟ್ಟರಾಜ ಗುರುಗಳಲ್ಲಿ ಪ್ರಾರ್ಥಿಸುತ್ತೇನೆ ನೀವಿಬ್ಬರು ಎತ್ತರ ಎತ್ತರಕ್ಕೆ ಬೆಳೆಯಲಿ😊😊

    • @devarajadear1232
      @devarajadear1232 9 місяців тому +2

      Anna super nanu oba kurdane anna adre nim vioce keldre. Thuba kushe aguthe anna onna ome nanu nenge nodbeku anna nin video yela change age ede anna

  • @ahanumantha3556
    @ahanumantha3556 9 місяців тому +20

    ನಿಮ್ಮ ಪ್ರತಿಯೊಂದು ಕತೆಗಳು ಜೀವನಕ್ಕೆ ಸ್ಫೂರ್ತಿ 🙏🙏
    ನಮ್ಮ ಗದುಗಿನ ಪುಟ್ಟರಾಜ ಗವಾಯಿ ಅವರನ್ನು ನೊಡದಂಗೆ ಆತ್....🙏🙏🙏🙏🙏🙏👏👏👏👏👏👌👌👌👌👌👌👌👌👌👌👌

  • @Chandankavalagi
    @Chandankavalagi 9 місяців тому +9

    ವಿಜಯಪುರ ಜಿಲ್ಲಿಯ ಅಭಿಮಾನಿಗಳಿಂದ ತುಂಬು ಹೃದಯದ ಅಭಿನಂದನೆಗಳು ❤❤

  • @Hope100_s
    @Hope100_s 9 місяців тому +35

    ನಿಮ್ಮ ಈ ಅದ್ಭುತ ನಟನಿಗೆ ಎಷ್ಟು ಹೊಗಳಿದರೂ ಸಾಲದು ಕಣ್ಣಲ್ಲಿ ನೀರು ಬರುತ್ತದೆ ಅಣ್ಣ..😇👍✨
    .. ಅಣ್ಣ ❤..........
    ಪ್ರೀತಿ ಮಧುರ ತ್ಯಾಗ ಅಮರ...❤🙏

    • @Hope100_s
      @Hope100_s 9 місяців тому +1

      Really Ann supper script ❤️💐💐

  • @smilesuprit_videos
    @smilesuprit_videos 9 місяців тому +51

    ಅಣ್ಣಾ ಗೆದ್ದಿರುವ ಹೃದಯಾ ಎಷ್ಟು ಅಂತ ಗೆಲ್ತಿಯಾ❤

  • @sanjupatakare8685
    @sanjupatakare8685 9 місяців тому +7

    ನಿಮ್ಮ ಇ ನಟಣಗೆ ತುಂಬಾ ತುಂಬಾ ಧನ್ಯವಾದಗಳು .... ನೀವು ಮಾಡಿರುವಂತಹ ಈ ಸಣ್ಣ ಕಥೆ ಯಾರಿಗೂ ತೊಂದರೆ ಅಥವಾ ಯಾವುದೇ ರೀತಿಯ ಧಕ್ಕೆಯನ್ನುಂಟು ಮಾಡುವಂತಹದ್ದು ಅಲ್ಲ... ತುಂಬಾ ಬೇಸರವಾಯ್ತು ಇ ವಿಡೀಯೋ ನೋಡಿ... ಹಾಗೆಯೇ ನಿಮ್ಮ ಇ ನಟನೆಗೆ ನಾನ ತುಂಬಾ ತುಂಬಾ ಆಭಾರಿಯಾಗಿರುತ್ತೇನೆ..... ನಿಮ್ಮ ಇ ಸಣ್ಣ ಪ್ರಯತ್ನಗಳು ಹಾಗೆಯೇ ಮುಂದುವರೆಯಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.... ಧನ್ಯವಾದಗಳು... ❤

  • @pacchi9174
    @pacchi9174 9 місяців тому +18

    ರಾಮ್ಮಣ್ಣ ನಿಮ್ಮ ಅಭಿನಯಕ್ಕೆ ನನ್ನ ದೊಡ್ಡ ನಮನ 🙏🙏🙏ತುಂಬ ಅದ್ಬುತವಾಗಿ ಅಭಿನಯಿಸಿದ್ದೀರಿ ಅಣ್ಣ ❤️❤️❤️❤️

  • @anandbhusagond5837
    @anandbhusagond5837 7 місяців тому +1

    ನಮ್ಮೆಲ್ಲರ ಆಶೀರ್ವಾದ ನಿಮ್ಮ ಮೇಲೆ ಇದೆ ಹೀಗೆ ನಿನ್ನ ಪ್ರಯತ್ನ ಮುಂದುವರೆಸು ಜೈ ಹಿಂದ್ 🎉

  • @chandrusitimani7738
    @chandrusitimani7738 9 місяців тому +182

    ನಿಮ್ಮ ನಟನೆಯಂತೂ ಅತ್ಯದ್ಭತವಾಗಿದೆ ಅಣ್ಣಾ 🥺❤️💯🙏ನೀವು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಿರಿ ಅಣ್ಣ 💛❤️ಜೈ ಕರ್ನಾಟಕ 💛❤️

  • @sangeethan3908
    @sangeethan3908 9 місяців тому +5

    ಹಾಡುಗಳು ಅತ್ಯದ್ಭುತ
    ಅಣ್ಣ ಅತ್ಯದ್ಭುತ ಸಿನಿಮಾ
    🙏🙏👌💐💐

  • @ravisbravisb2175
    @ravisbravisb2175 9 місяців тому +11

    ಅಮಿತ್ ಅಣ್ಣ ಮತ್ತು ಕಾಕಾ ಅದ್ಭುತವಾಗಿ ಹಾಡಿದ್ದಾರೆ ಜ್ಞಾನಪೂರ್ಣಂ ಜಗಂ ಜ್ಯೋತಿ ಹಾಡು

  • @umeshbiradar2165
    @umeshbiradar2165 9 місяців тому +5

    ಎಲ್ಲರದೂ ಅದ್ಭುತವಾದ ನಟನೆ, ನಿಂಗರಾಜು ಅಣ್ಣಾನೀವು ಮತ್ತೇ ನಿಮ್ಮ ಜೋತೆ ಪಾತ್ರ ಮಾಡಿದವರ ನಟನೆ ಅಂತೂ ಅತ್ಯದ್ಬುತ ನಟನೆ,, ❤❤ god bless Ur ಟೀಮ್..

  • @KaratikSalotagi
    @KaratikSalotagi 9 місяців тому +12

    D BOSS ಅವರ ರಾಮು ಸಿನಿಮಾದ ನಂತರ
    ಅದೇ ರೀತಿ ಹೋಲುವ ಮತ್ತೊಂದು ಅದ್ಭುತ ಕಿರು ಚಿತ್ರ.❤🎉

  • @rahulhulamani9118
    @rahulhulamani9118 9 місяців тому +1

    Super anna

  • @simranattar2525
    @simranattar2525 9 місяців тому +3

    ನಿಮ್ಮ ಅಭಿನಯ ಅದ್ಭುತವಾಗಿ ಮೂಡಬಂದಿದೆ ನಾಗರಾಜ್ ,,ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆ..🎉🎉

  • @MallumYash
    @MallumYash 9 місяців тому

    Anna super super super super super super super super super super super super super super super super super super super super super super super super super super super super super super super ❤❤❤❤❤❤ exlent anna

  • @kalmeshkale7245
    @kalmeshkale7245 9 місяців тому +74

    D Boss ಅಭಿಮಾನಿಗಳು ಲೈಕ್ ಮಾಡಿ ❤
    D BOSS 😊
    Nise movie ನಿಂಗು ಅಣ್ಣಾ ❤️

  • @soumyab904
    @soumyab904 9 місяців тому +2

    Wowwwww brother...what an acting.....mesmerising ❤

  • @sanjuyalagudre8222
    @sanjuyalagudre8222 9 місяців тому +5

    ಅದ್ಭುತ ನಟನೆ ❤️❤️

  • @saikrishna8844
    @saikrishna8844 9 місяців тому

    Wow....super act ningaraj anna

  • @Bommalingegowda
    @Bommalingegowda 9 місяців тому +4

    ತುಂಬಾ ಚೆನ್ನಾಗಿ ಅಭಿನಯಿಸುತ್ತಿರುವ ನಿಮ್ಮ ಎಲ್ಲಾ ಪಾತ್ರ ವರ್ಗದವರಿಗೂ ಅಭಿನಂದನೆಗಳು🎉🎉🎉🎉🎉🎉🎉❤❤❤❤❤

  • @arunodayhotakar6478
    @arunodayhotakar6478 9 місяців тому

    Supper Acting All the best your Team JAI SUDEEP SIR JAI APPU BOSSU

  • @guruswamy.dguruswamy.d8571
    @guruswamy.dguruswamy.d8571 9 місяців тому +4

    ನಿಮ್ಮ ನಟನೆ ಹಾಗೂ ನಿರ್ದೇಶನ ತುಂಬಾ ಅದ್ಭುತವಾಗಿದೆ ❤❤

  • @yamuneshyamuna5060
    @yamuneshyamuna5060 9 місяців тому +1

    ತುಂಬಾ ಅದ್ಭುತವಾದ ನಟನೆ ನಿಮ್ಮ ಪಾರಾಯತ್ನಕ್ಕೆ ಧನ್ಯವಾದಗಳು

  • @devukattimani7179
    @devukattimani7179 9 місяців тому +5

    ಅತ್ಯದ್ಭುತ ಅಭಿನಯ ಲಿಂಗರಾಜ್ ಅಣ್ಣ😢😢

  • @hashimjkd4456
    @hashimjkd4456 9 місяців тому +1

    ತುಂಬಾ ಅದ್ಭುತವಾಗಿ ಅಭಿನಯ ಮಾಡಿದ್ದೀರಿ ಎಲ್ಲರೂ ಅದ್ಭುತವಾದ ಚಿತ್ರ

  • @Sudeep7072
    @Sudeep7072 9 місяців тому +6

    ಅಣ್ಣಾ ಇರುದ ಒಂದ ಹಾರ್ಟ್ ಐತೋ...
    ಎಷ್ಟಂತ ಅದನ ಗೆಲ್ತಿ....😍💗
    Love from BELAGAVI 💛❤️

  • @santokuri4240
    @santokuri4240 9 місяців тому

    Super. Anna.. 👌🏻👌🏻🙏🏻🙏🏻😍😍

  • @Samarveerasangollirayanna
    @Samarveerasangollirayanna 9 місяців тому +66

    ನಮ್ಮ ಪ್ರೀತಿಯ ರಾಮುನ ಮೀರಿಸೋ ಲೆವೆಲಿಗೆ ಐತ್ರಿ ಅಣ್ಣ❤

    • @thenameisyash01
      @thenameisyash01 9 місяців тому +2

      Pakka dramastic compare madbeda ...

  • @basavarajs2916
    @basavarajs2916 9 місяців тому

    ❤❤❤❤super bro ninna jivana inu sukavaagidali aadevaru 🙏🙏🙏💐

  • @vithalbelavadi7725
    @vithalbelavadi7725 9 місяців тому +53

    ನಿಮ್ಮ ಪ್ರತಿಯೊಂದು ಕತೆಗಳು ಜೀವನಕ್ಕೆ ಸ್ಫೂರ್ತಿ 🙏🙏

  • @nagarajtalikoti1605
    @nagarajtalikoti1605 9 місяців тому +1

    ಕಥೆ ಅತ್ಯ ಅದ್ಬುತವಾಗಿದೆ ಕಥೆಯ ಕೊನೆಗೆ ನೀಡಿದ ಟ್ವಿಸ್ಟ್ ಸೂಪರ್ಬ್ ಮುಂದುವರಿದ ಭಾಗ ಬೇಗ ಬರಲಿ.. ಎಂದು ಆಶೀಸುತ್ತೇನೆ

  • @sachinmitra7608
    @sachinmitra7608 9 місяців тому +37

    ನಿಜ ವಾದ ಪ್ರೀತಿಗೆ ಕಣ್ಣು ಇಲ್ಲಾ ಅನ್ನೋದು ಇದುಕ್ಕೆ ಅನಿಸುತ್ತೆ... 💔

  • @MukeshBudagumpa
    @MukeshBudagumpa 9 місяців тому +2

    👌👌👌👌
    No words on story and acting of all actors 🙏🙏🙏🙏

  • @SachinKattimani-c4l
    @SachinKattimani-c4l 9 місяців тому +6

    ❤Spr Anna ಒಂದು ಒಳ್ಳೆ ಸಂದೇಶ 🎉😢

  • @waseemwaseem3230
    @waseemwaseem3230 9 місяців тому

    Super annaya 🙏🙏

  • @somashekarsbhikshavatima-dc5vs
    @somashekarsbhikshavatima-dc5vs 9 місяців тому +67

    ನಮ್ಮ ಗದುಗಿನ ಪುಟ್ಟರಾಜ ಗವಾಯಿ ಅವರನ್ನು ನೊಡದಂಗೆ ಆತ್....🙏🙏🙏🙏🙏🙏👏👏👏👏👏👌👌👌👌👌👌👌👌👌👌👌

  • @ಮುಸ್ಸಂಜೆ
    @ಮುಸ್ಸಂಜೆ 9 місяців тому +1

    ನಮ್ಮ ಪ್ರೀತಿಯ ನಿಂಗರಾಜ ಸಿಂಗಾಡಿ... ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋ ನೋಡೆನಿ ಆದ್ರೆ ಇದ ಬಹಳ ಇಷ್ಟ ಆಯ್ತು ಅಣ್ಣಾ

  • @AlthafMd-f2z
    @AlthafMd-f2z 9 місяців тому +9

    ನೋಡುವುದಕ್ಕೂ ಮುಂಚಿತವಾಗಿಯೇ ನಿಮ್ಮ ಎಲ್ಲಾ ಕಿರು ಚಿತ್ರಗಳು ಸೂಪರ್ ❣️❣️❣️

  • @PadmawathiBharath-oh8ew
    @PadmawathiBharath-oh8ew 9 місяців тому +2

    ಅದ್ಭುತ ನಟನೆ ನಿಮ್ಮದು ನಿಂಗರಾಜ ರವರೆ. ಪ್ರತಿ ಒಂದು ವಿಡಿಯೋ ವೀಕ್ಷಿಸುತಿರುವಾಗಲು ನಿಮ್ಮ ಬಗ್ಗೆ ಗೌರವ ಜಾಸ್ತಿ ಯಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ. 🙏🙏💐💐

  • @ismailmujawar4969
    @ismailmujawar4969 9 місяців тому +3

    ನಿಮ್ಮ ಅಭಿನಯ ನೋಡಿ ಮೂಕ ವಿಸ್ಮಿತಾನಾದೆ ಬ್ರದರ್ ❤️❤️💞

  • @jaggadharma94
    @jaggadharma94 9 місяців тому

    Hats off you team and Ningraj sir

  • @hanamantmadar7417
    @hanamantmadar7417 9 місяців тому +3

    ನಟನೆ ಎಂಬುದು ಸಾಮಾನ್ಯವಾದುದ್ದು ಅಲ್ಲಾ ಇಂತಹ ನಟನೆಗೆ ವಿಮರ್ಶಿಸಲು ಅಸಾಧ್ಯವಾದ ಮಾತು 🙏🏻🙏🏻🙏🏻

  • @kenchukurubar2016
    @kenchukurubar2016 9 місяців тому

    Super anna yallardu acting ningraj anna nimma acting anthu super 😢😢❤

  • @MallikarjunaBk
    @MallikarjunaBk 9 місяців тому +17

    ಚಿತ್ರದುರ್ಗ ಜಿಲ್ಲೆಯ ಅಭಿಮಾನಿಗಳಿಂದ ತುಂಬು ಹೃದಯ ವಂದನೆಗಳು ❤❤❤❤

  • @KGhalli..143
    @KGhalli..143 9 місяців тому

    🔥 Super ❤️

  • @kaveriyadure8719
    @kaveriyadure8719 9 місяців тому +12

    ಅತ್ಯುತ್ತಮವಾದ ಅಭಿನಯ ನಿಂಗೂ ಅಣ್ಣ😍❤👑🔥 ಇದರಲ್ಲಿ ಬರುವ ಪ್ರತಿಪಾತ್ರವು ತುಂಬಾ ಚೆನ್ನಾಗಿವೆ ಅದರಲ್ಲೂ ರಾಮಪ್ಪ ಅಭಿನಯ ಮಾತ್ರSuperbbbb ನಿನ್ನ ಅಭಿನಯ ಬಗ್ಗೆ ಹೇಳಲು ಮಾತೆ ಇಲ್ಲ ಅಣ್ಣ❤🔥🔥 ನೀನು ಹೇಳಿದ ಮಾತು ಸತ್ಯ ಕುರುಡರಿಗೆ ಮನಸ್ಸಿನಿಂದ ಎಲ್ಲಾನೂ ಕಾಣುತ್ತದೆ ಎಂದು ಅದು ನೂರಕ್ಕೆ ನೂರು ಸತ್ಯ 😍❤👍🤗😘 keep rocking Broooooooo❤

  • @KumaraC.N-xq3mv
    @KumaraC.N-xq3mv 9 місяців тому

    Super sir❤...

  • @maruthitavaragera1355
    @maruthitavaragera1355 9 місяців тому +18

    😢ಅದ್ಭುತ ನಟನೆ ನಿಂಗರಾಜ್ ಸಿಂಗಡಿ ಅಣ್ಣಾನೆಗೆ ಹೃದಯಪೂರ್ವಕ ಧನ್ಯವಾದಗಳು😢😢

  • @NoorajahanIchanal
    @NoorajahanIchanal 5 місяців тому

    ಕಬ್ಬರಗಿ ಅಭಿಮಾನಿಗಳಿಂದ ತುಂಬು ಹೃದಯ ಯದ ಅಭಿನಂದನೆಗಳು ಅಣ್ಣ

  • @kaverisb8075
    @kaverisb8075 9 місяців тому +15

    super Anna you neiled it
    ಯಾವುದೇ ಪಾತ್ರ ಆದರೂ ನೀವು ಅದನ್ನ ಗೆದ್ದು ತೋರುತ್ತಿರ ❤

  • @mallikarjunbiradar8504
    @mallikarjunbiradar8504 9 місяців тому

    Super Prashant nice Acting

  • @ramkumarram4759
    @ramkumarram4759 9 місяців тому +17

    ಪಂಡಿತ ಪುಟ್ಟರಾಜ ಗವಾಯಿ ಗುರುಗಳ ಆಶೀರ್ವಾದ ಇರಲಿ ಅಣ್ಣ 🙏🙏

  • @VeereshBasavanna-zf7mq
    @VeereshBasavanna-zf7mq 9 місяців тому +1

    I love you r content s
    I am bigg fan of u ❤❤❤
    Lot love from kalaburgi

  • @ns_sahukara
    @ns_sahukara 9 місяців тому +22

    ಮುಂದಿನ ಭಾಗವನ್ನು ಮಾಡಿ ಅಣ್ಣ ಸೂಪರ್ ಆಗಿತ್ತು ಮೂವಿ ಪಾಠವನ್ನು 2ಮಾಡಿ

  • @shankarbiradar9177
    @shankarbiradar9177 9 місяців тому

    Supar❤❤❤

  • @mangaleshmadar8358
    @mangaleshmadar8358 9 місяців тому +15

    ನಿಮ್ಮ ಎಲ್ಲಾ ಕಿರು ಚಿತ್ರಗಳನ್ನ ನೋಡುತ್ತಾ ಬಂದಿದ್ದೇನೆ ಒಂದಕ್ಕಿಂತ ಒಂದು ತುಂಬಾ ಅದ್ಭುತವಾಗಿವೇ ಅಣ್ಣಾ...😍❤️‍🩹 ನಿಮ್ಮ ಎಲ್ಲಾ ಕಿರು ಚಿತ್ರಗಳು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುತ್ತಿದ್ದಿರಾ ಅಣ್ಣಾ... Love You so much Anna💐❤️‍🩹😍🫂

  • @anasuyamadiwalar9791
    @anasuyamadiwalar9791 День тому

    ತುಂಬಾ ಚೆನ್ನಾಗಿ ವಿವರಿಸಿ ಇ ಕಿರು ಚಿತ್ರ ಮಾಡಿದಿರಿ ಅಣ್ಣ ಇನ್ನು ಒಳ್ಳೆ ಒಳೆ ಚಿತ್ರ ಮಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತವೆ

  • @shantakumartalawar3987
    @shantakumartalawar3987 9 місяців тому +15

    ಕಣ್ಣು ಇಲ್ಲದಿದ್ದರೂ ಕಣ್ಣು ಇದ್ದು ಅಂತರಂಗದ ಕಣ್ಣಿಲ್ಲದವರಿಗೆ ಒಳ್ಳೆ ರೀತಿಯ ಮೆಸೇಜ್ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಜೈ ಕರ್ನಾಟಕ

  • @mrcrazygames1997
    @mrcrazygames1997 9 місяців тому

    Supar ❤❤

  • @basavarajmelgademani5076
    @basavarajmelgademani5076 9 місяців тому +12

    ನಾನು ಡಿ ಬಾಸ್ ಅಭಿಮಾನಿಯಾಗಿ ನಿಮ್ಮ ಈ ಪಾತ್ರವನ್ನು ಮೆಚ್ಚಿದೆ ಕಣ್ಣುಗಳನ್ನ ಕುರುಡರ ಹಾಗೆ ಮಾಡಿ ನಟಿಸುವುದು ಎಷ್ಟು ಕಷ್ಠ ಎಂಬುದು ಅಭಿನಯಿಸಿದವರಿಗೆ ಗೋತ್ತು ಅದ್ಭುತವಾದ ಅಭಿನಯ ❤✨🥳👌

  • @snehaagundi7852
    @snehaagundi7852 9 місяців тому

    Super ಅಣ್ಣ ❤❤

  • @veeresharajabbalmath6896
    @veeresharajabbalmath6896 9 місяців тому +15

    ಅಣ್ಣ ನಾನು ಒಬ್ಬ ಅಂಗವಿಕಲ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ❤

  • @PGURU2507
    @PGURU2507 9 місяців тому +1

    ಜಮಖಂಡಿಯಲ್ಲಿ ಅದ್ಭುತವಾದ ಪ್ರತಿಭೆಗಳು ಇದ್ದಾರೆ ಅಣ್ಣಾ ❤❤❤❤❤

  • @gadigeppabm8539
    @gadigeppabm8539 9 місяців тому +20

    ಅಣ್ಣ ಗೆದ್ದೇರುವ ಹೃದಯನಾ ಎಷ್ಟುಬಾರಿ ಗೆಲುತಿ ಮಾರಾಯ 🔥🔥🤩😍❤️❤️

    • @mareppas1450
      @mareppas1450 9 місяців тому

      100 ಕ್ಕೆ 100 ಸಲ

  • @mouneshbadiger149
    @mouneshbadiger149 9 місяців тому +1

    ಸೂಪರ್ ಸೂಪರ್ ಲಿಂಗರಾಜ್ ಅಣ್ಣಾ ನಿಮ್ಮ ಅಭಿನಯ ❤❤

  • @anurajrangolis
    @anurajrangolis 9 місяців тому +7

    ಅಣ್ಣ ಕಣ್ಣುಗಳಿಗೆ ತುಂಬಾ Strain ಆಗುತ್ತೆ 😮
    ಜಾಸ್ತಿ Risk ತಕೊಬೇಡಿ 🙏🥺

  • @vaishaliaari67
    @vaishaliaari67 9 місяців тому

    Anna super 👌 super

  • @nagarajpujari2871
    @nagarajpujari2871 9 місяців тому +16

    ನಮ್ಮ ಜಾನಪದ ಕಲೆಯನ್ನು ತೋರಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ನಾಗರಾಜ್

  • @LaptopShopee
    @LaptopShopee 9 місяців тому

    Super Bro...

  • @StatusboyDk-tt3sp
    @StatusboyDk-tt3sp 9 місяців тому +8

    ಅವರಿಗೋಸ್ಕರ ಕಾಯೋದರಲ್ಲಿ ಏನೋ ಒಂತರ ಖುಷಿ. ಅವರು ಸಿಗುದಿಲ್ಲ ಅಂತ ಗೊತ್ತಾದ್ರೆ ಸಾಯೋವಷ್ಟು ನೋವು
    That is love❤❤

  • @SHIVUHUGAR
    @SHIVUHUGAR 9 місяців тому

    ಕಣ್ಣು ಕಾಣುವ ಕುರಡರ ವಾಸ್ತವದ ಸನ್ನಿವೇಶದ ಸಂಭಾಷಣೆಗಳು ಚೆನ್ನಾಗಿ ಬಂದಿವೆ. ಕುರಡನ ಮನಸ್ಥಿತಿಯ ಪ್ರೀತಿ ಪ್ರೇಮವನ್ನು ಅದ್ಬುತವಾಗಿ ತೋರಿಸಿದ್ದಿರಿ.ಚೆನ್ನಾಗಿ ಬಂದಿದೆ.good work

  • @siddalingnyamagoud1841
    @siddalingnyamagoud1841 9 місяців тому +8

    ನಿಮ್ಮ ಅಭಿನಯ ತುಂಬಾ ಚನ್ನಾಗಿದೆ , ಹೀಗೆ ನಿಮ್ಮ ಅಭಿನಯ ನೋಡುಗರನ್ನ ರಂಜಿಸಲಿ. ದೇವರ ನಿಮಗೆ ಒಳ್ಳೆದ ಮಾಡ್ಲಿ

  • @bharatimaturamath6769
    @bharatimaturamath6769 9 місяців тому

    ಸುಪರ್.❤❤

  • @nanjunanjundi8206
    @nanjunanjundi8206 9 місяців тому +8

    ಗಾನ ಗಂಧರ್ವ ಪಂಡಿತ ಪುಟ್ಟರಾಜ ಅಜ್ಜನವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಬ್ರದರ್ ನಿಮ್ಮ ಕಲೆಗೆ ಏನು ಹೇಳಬೇಕೆಂಬ ಪದಗಳೇ ಇಲ್ಲ ನಿಮ್ಮ ಕಲೆ ಹೀಗೆ ಮುಂದುವರೆಯಲಿ ಬ್ರದರ್ ❤

  • @mahanteshmadagyal4684
    @mahanteshmadagyal4684 9 місяців тому

    ❤❤ super Anna

  • @anand14545
    @anand14545 9 місяців тому +11

    ಮತ್ತೊಂದು ಹೃದಯ ಸ್ಪರ್ಶಿ ಕತೆ.. ಇಂತಹ ಕಿರುಚಿತ್ರವನ್ನು ನಮಗೆ ಉಣಬಡಿಸಿದ್ದಕ್ಕೆ ಧನ್ಯವಾದಗಳು ನಿಂಗೂ ಅಣ್ಣಾ❤❤❤❤

  • @SumitraRathod-cd7bi
    @SumitraRathod-cd7bi 9 місяців тому

    super riii anna ❤

  • @mahmadrafiqchandsahebdevar5905
    @mahmadrafiqchandsahebdevar5905 9 місяців тому +10

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..👍🏻💐

  • @ramurashmi7054
    @ramurashmi7054 9 місяців тому

    Mind blowing

  • @ನಲ್ಲಕಿಚ್ಚ
    @ನಲ್ಲಕಿಚ್ಚ 9 місяців тому +5

    ನಾಗರಾಜಣ್ಣ 😢 ಇಂತಹ ಪಾತ್ರ ಮಾಡ್ಬೇಡ ನಮಗೆ ತಡಕೊಳಕೆ ಆಗಲ್ಲ.
    ಪ್ರಪಂಚ ವಿಶಾಲವಾಗಿದೆ 😢 ಇಲ್ಲಿಯವರೆಗೂ ನಿನ್ನ ಮಾತುಗಳೂ ನೊಂದವರ ಮನಸಿಗೆ ಔಷಧಿಯಾಗಿ ನೊಂದ ಮನಸಿನ ಕಾಯಿಲೆ ವಾಸಿ ಆಗಿವೆ. ನಮಗೆ ಆ ಮಾತೂ ಕೇಳಲು ಇಷ್ಟಾ ನಿನ್ನ ಇಂತಹ ಪಾತ್ರದಲ್ಲಿ ನನಗೆ ನೋಡಲು ಆಗುತ್ತಿಲ್ಲ ನಾಗರಾಜಣ್ಣ 😢 pls..........

  • @parasaramsomanni6575
    @parasaramsomanni6575 9 місяців тому

    Ending 👌👌👌👌👌👌🙏🙏

  • @abishekmanakvad251
    @abishekmanakvad251 9 місяців тому +10

    ವರ್ಣಿಸೋಕೆ ಪದಗಳಿಲ್ಲ ಅಣ್ಣ. ನಿಮ್ಮ ನಟನೆ ಅಧ್ಭುತ ಮತ್ತು ಅಮೋಘ.🎉❤

  • @Mahalinga-fx9gm
    @Mahalinga-fx9gm 9 місяців тому +1

    ಸೂಪರ್ ಅಣ್ಣ 🔥🔥🔥🙏🙏

  • @BasavantFakirannavar-o1x
    @BasavantFakirannavar-o1x 9 місяців тому +6

    ನಿಂಗರಾಜ್ ಅಣ್ಣ ಹೆಂತಾಕಥೆ ಗುರು ಯಾವ ಸಿನಿಮಾಗಿಂತ ಕಡಿಮೆಇಲ್ಲ ಸೂಪರ್ ಸೂಪರ್ ಗುರು 👍👍

  • @MubinaNaykodi
    @MubinaNaykodi 9 місяців тому

    Super topic anna❤

  • @Chinnu_263
    @Chinnu_263 9 місяців тому +8

    ಅಣ್ಣ ನಿಮ್ಮ ನಟನೆ ಅಂತೂ ಹೇಳಲಿಕ್ಕೆ ಆಗುವುದಿಲ್ಲ ಯಾವ ತರದ ಪಾತ್ರವೂ ಆದರೂ ಅದಕ್ಕೆ ಜೀವ ತುಂಬುತ್ತಿರೀ....❤❤❤❤ ನಿಮ್ಮ ಈ ಪರಿಶ್ರಮಕ್ಕೆ ನಮ್ಮ ಬೆಂಬಲ ಸದಾ ಇರುವುದು

  • @savitavijapur3301
    @savitavijapur3301 9 місяців тому

    👌👌 anna nangantu tumba alu antu nin natane antu 👌👌 anna

  • @charviips
    @charviips 9 місяців тому +6

    ಅತ್ಯದ್ಭುತ ನಟನೆ ಹೀಗೆ ಮುಂದು ವರೆಯಲಿ🎉

  • @anandmaladinni113
    @anandmaladinni113 9 місяців тому

    Super anna❤

  • @worldfullofdramark5327
    @worldfullofdramark5327 9 місяців тому +6

    ನನ್ನ ಪ್ರೀತಿಯ ರಾಮು+ಸ್ವಾತಿ ಮುತ್ತು-- ಅಂದಾನಪ್ಪನ ಪ್ರೇಮ್ ಪ್ರಸಂಗ

  • @pavitrahallur5913
    @pavitrahallur5913 9 місяців тому +2

    ಅತ್ಯದ್ಭುತ ನಟನೆ❤

  • @madmax7886
    @madmax7886 9 місяців тому +5

    ಅಂದಗಾರನೊಬ್ಬನೆ ಈ ಕ್ರೂರ ಜಗತ್ತನ್ನು ಹೊರತುಪಡಿಸಿ ನನ್ನದೇ ಆದ ಒಂದು ಸುಂದರ ಪ್ರಪಂಚವನ್ನು ಕಲ್ಪಿಸಿಕೊಳ್ಳುವನು 🌎👀✨ ಅದೇ ಅವನಿಗೆ ಶಾಶ್ವತವಾಗಿರುತ್ತದೆ 🥺 ಆದರೆ ನಾವುಗಳು ಕಣ್ಣಿದರು ಕುರುಡಾಗಿರುವೇವು 😑🫵🏻 ಅದು ಯಾವಾಗ ನಮ್ಮ ಕುರುಡುತನ ಮರೆಮಾಚಿ 😢 ನಾವು ಅವನಂತೆ ಒಂದು ಸುಂದರವಾದ ಜಗತ್ತನ್ನು ಕಾಣುತ್ತೆವೂ ಏನೋ.....👀🥺😑✨🙏🏻

  • @sukishgs6060
    @sukishgs6060 9 місяців тому

    Bere level

  • @arunpower7564
    @arunpower7564 9 місяців тому +24

    ನಿಮ್ಮಂತ ಹಳ್ಳಿ ಮಂದಿ ಸುಂದರವಾದ ನಟನೆಗೆ ನಮ್ಮದೊಂದು ಮೆಚ್ಚುಗೆ ಇರಲಿ ❤️🎉🥰

  • @mohanbenakatagi1667
    @mohanbenakatagi1667 9 місяців тому

    👌👌anna

  • @bassubassu1712
    @bassubassu1712 9 місяців тому +8

    Last emotional scene😢heart touching
    ಅದ್ಬುತ ನಟನೆ ನಿಂಗರಾಜ ಅಣ್ಣಾ ❤️💛

  • @PavitraYattingudda
    @PavitraYattingudda 9 місяців тому

    Super sir,,🥰🙏🙏🙏

  • @mangalaprakash1865
    @mangalaprakash1865 9 місяців тому +11

    ನಿಂಗರಾಜ್ ನಿಮ್ಮ ನಟನೆ ಅದ್ಬುತ ನೂರ್ಕಾಲ ನಿನ್ನ ಸೇವೆ ಎಲ್ಲರಿಗೂ ಸಿಗಲಿ

  • @Manohar-ev9kc
    @Manohar-ev9kc 9 місяців тому

    ಸೂಪರ್ ಬ್ರದರ್ 🙏🙏🔥🔥🔥