КОМЕНТАРІ •

  • @NingarajSingadiP
    @NingarajSingadiP 10 місяців тому +149

    ವಿಡಿಯೋ ಪೂರ್ತಿ ನೋಡಿದ್ರಾ.....?
    ಹಾಗಿದ್ರೆ ಹೆಂಗ್ ಅನಿಸ್ತು ಅನ್ನೋದನ್ನ ಕಮೆಂಟ್ ಮಾಡಿ. ಬೆಟ್ಟಿಂಗ್ ಆಡಿ ಜೀವನ ಹಾಳು ಮಾಡಿಕೊಳ್ಳುತ್ತಿರುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಮತ್ತು ಸಮಾಜವನ್ನು ತಿದ್ದುವ ಇನ್ನಷ್ಟು ವಿಡಿಯೋಗಳನ್ನು ನಾವು ಮಾಡಬೇಕಾದರೆ ಚಾನಲ್ ಅನ್ನು Subscribe ಮಾಡಿ ಪ್ರೋತ್ಸಾಹ ನೀಡಿ.

  • @Dacchuboyadhi
    @Dacchuboyadhi 10 місяців тому +140

    ಪ್ರಪಥಮ ಬಾರಿಗೆ ಶಿವಗಂಗಾ ಅಕ್ಕಾ ನಿಂಗರಾಜ್ ಸಿಂಗಾಡಿ ಟೀಮ್ ಯುಟ್ಯೂಬ್ ಚಾನಲಗೇ ಎಂಟ್ರಿ❤❤ ನನ್ನಾಕಿ ನಾಯಕಿ ಅದ್ಭುತ ನಟನೆ ಮಾಡಿದ ಯಲ್ಲರಿಗೂ ಭರ್ಜರಿ ಜಯವಾಗಲಿ❤❤

  • @shivass1981
    @shivass1981 10 місяців тому +235

    ಇವತ್ತಿನ ಮ್ಯಾಚ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲುತ್ತದೆ ಅನ್ನುವರು ಲೈಕ್ ಮಾಡ್ರಿ ಮತ್ತೆ🎉❤

  • @smilesuprit_videos
    @smilesuprit_videos 10 місяців тому +57

    ಅಣ್ಣಾ ಗೆದ್ದಿರುವ ಹೃದಯಾ ಎಷ್ಟು ಅಂತಾ ಗೆಲ್ತಿಯಾ🎉🎉🎉

  • @rajeshwarirajesh7059
    @rajeshwarirajesh7059 10 місяців тому +2

    Wowww wandruful sir supar msg

  • @bhimarayapolicepatil8190
    @bhimarayapolicepatil8190 10 місяців тому +201

    10-09-2023 ಭಾರತ ಪಾಕಿಸ್ತಾನ ಇಂದೂ ಭಾರತ ಜಯಭೇರಿ ಗಳಿಸುತ್ತೆ ಜೈ ಹಿಂದ್ ❤

  • @maheshmadiwalar136
    @maheshmadiwalar136 10 місяців тому +26

    Ningaraj sir super ಈ ಚಿತ್ರಣ ನನ್ನ ನಿಜ ಜೀವನಕ್ಕೆ ಸರಿದೂಗಿಸುವ ಒಂದು ಚಿತ್ರೀಕರಣವಾಗಿದೆ, ಧನ್ಯವಾದಗಳು ಸರ್ ನಿಮಗೆ❤❤❤

  • @Sadu..10s
    @Sadu..10s 10 місяців тому +7

    ❤ ಪ್ರೀತಿ ಮಧುರ ತ್ಯಾಗ ಅಮರ...
    .. Very heart touching .... video.. bro ....
    super..Ann ..
    Jai Ningraj Ann...❤....

  • @vittalsonagi9536
    @vittalsonagi9536 10 місяців тому +23

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ningaraj anna

  • @ranjukannadachannel2560
    @ranjukannadachannel2560 10 місяців тому +23

    Comedy andhre Mallu & Shivputhra brothers, Samajakke olle sandhesha, premakathe andhre Ninraj singadi. 🌟💞

  • @zenkarmulimani8302
    @zenkarmulimani8302 10 місяців тому +10

    ತುಂಬಾ ಚೆನ್ನಾಗಿದೆ ....ನಿಮ್ಮ acting tumba ಚೆನ್ನಾಗಿದೆ ಅಣ್ಣ. ಹೀಗೆ ಮುಂದು ವರೆಸಿ ❤

  • @mohanmadappa7071
    @mohanmadappa7071 10 місяців тому +6

    ಅಪ್ಪಾ ತುಂಬಾ ತುಂಬಾ ಚನ್ನಾಗಿದೆ ಅಣ್ಣ, ಸ್ಟೋರಿ ಅದ್ಭುತವಾಗಿದೆ, ನಿಮ್ಮ ತಂಡವನ್ನು ಯಾವತ್ತು miss ಮಾಡ್ಕೋಬೇಡಿ,
    ಇತರ ಅವಕಾಶ, ಇತರ ತಂಡ, ಎಲ್ಲರಿಗೂ ಸಿಗಲ್ಲ, ಎಲ್ಲರಿಗು ಒಳ್ಳೇದಾಗ್ಲಿ 🙏🙏

  • @AKASHAKASH-qz6rv
    @AKASHAKASH-qz6rv 10 місяців тому +6

    ಪಡೆದುಕೊಂಡಿದ್ದು ಕಳೆದುಕೊಳ್ಳಲು super Anna msg ❤

  • @moni_amaravati5686
    @moni_amaravati5686 10 місяців тому +21

    ಈ ಮೂವಿ ತುಂಬಾ ಜನರನ್ನು ತಲುಪಲಿ all the best 🎉NS &team.

  • @bhima2647
    @bhima2647 10 місяців тому +18

    ಅಣ್ಣ ಲಾಸ್ಟ್ ಸಿನ್ ಮಾತ್ರ 30 ಸಲ ನೋಡಿದೆ ನೋಡ್ತಾನೆ ಇರುತ್ತಿನಿ ಬಹಳ ಇಷ್ಟ ಅಯ್ತು ಅಣ್ಣ ಮ್ಯಾಜಿಕ್ ಮಾತ್ರ ತುಂಬಾ ಇಷ್ಟ ಅಯ್ತು. ❤❤

  • @hucheshbudni5533
    @hucheshbudni5533 10 місяців тому +4

    ಒಂದೊಳ್ಳೆ ಸಮಾಜಕ್ಕೆ ಸಂದೇಶ ಸಾರುವ ಚಿತ್ರ ಸೂಪರ್ brother s

  • @manjulabajantiBajantri-hs6nu
    @manjulabajantiBajantri-hs6nu 10 місяців тому +5

    ನಿಂಗರಾಜ್ ಅದ್ಭುತ.,♥️♥️

  • @shivukamble2173
    @shivukamble2173 10 місяців тому +4

    ಒಂದೊಳ್ಳೆಯ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು ನಿಂಗರಾಜ್ ಬ್ರೊ

  • @VeereshPatil-rn7vz
    @VeereshPatil-rn7vz 10 місяців тому +9

    ಗೆಳೆಯರ ಬಗ್ಗೆ ಹೇಳಿದ್ದ ಮಾತು ತುಂಬಾ ಮನಸಿಗೆ ಮುಟ್ಟಿತು ಎಲ್ಲ ಗೆಳೆಯರು ಒಳ್ಳೆಯವರು ಇರೋಲ್ಲ ❤️❤️ ಈ ಮೂವಿ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಬೆಗ್ಗ ಹಾಕಿ 🙂 ಮೂವಿ ಸೂಪರ್ 💯👍

  • @jyothimallikarjun8499
    @jyothimallikarjun8499 10 місяців тому +6

    ನಿಮ್ಮ ಪಯಣ ಹೀಗೆ ಮುಂದುವರೆಯಲಿ ಮುಂದೆ ಇನ್ನೂ ಒಳ್ಳೇ ಸಿನಿಮಾ ಬರಲಿ ಅಂತ ಆಶಿಸುತ್ತೆನೆ . ಜೈ ಹಿಂದ್ ಜೈ ಶ್ರೀರಾಮ್

  • @ak_420_nagesh6
    @ak_420_nagesh6 10 місяців тому +28

    ನಿಂಗ ರಾಜ ಅಣ್ಣ ನೀನು ಒಂದು ಮೂವಿ ಮಾಡು ಟಾಕೀಜ್ ದಲಿ ಬರಬೇಕು 🙏🙏🙏🙏🙏

  • @ॐRavi-ॐ
    @ॐRavi-ॐ 10 місяців тому +1

    ಸುಪರ್ ಅಣ್ಣ ವಿಡಿಯೋ

  • @manju_ayodhya_Gangavathi
    @manju_ayodhya_Gangavathi 10 місяців тому +10

    ಭಾರತ ಪಾಕಿಸ್ತಾನ ಇಂದೊ ಭಾರತ ಜಯಭೇರಿ ಗಾಳಿ ಸುತ್ತ ಜೈ ಹಿಂದೆ❤️😢💔

  • @santhu657
    @santhu657 10 місяців тому

    super bro
    one's again thank
    good movie
    all the best
    keep smiling

  • @prajwalbagalkot7489
    @prajwalbagalkot7489 10 місяців тому +31

    ನಿಂಗರಾಜ್ ಅಣ್ಣನ್ fight & BGM ಮಾತ್ರ ಬೆಂಕಿ 🔥🔥🔥

  • @maheshgani637
    @maheshgani637 10 місяців тому +19

    Ningrj anna fans like here

  • @KaduChougala-tz2xl
    @KaduChougala-tz2xl 10 місяців тому +3

    2nd comment hukkeri huduga ❤❤ns boss all the best 🎉

  • @ajnageshpk785
    @ajnageshpk785 10 місяців тому +10

    ❤❤❤❤🎉 ಚನಾಗಿಮಾಡಿದಿರಾ ಅಣ್ಣಾ🤗

  • @ravipotdar9046
    @ravipotdar9046 10 місяців тому +6

    Super there no words to express your shots move. Really you are shown that faces of friendship. 🙏🙏👌👌

  • @darshanchinagundi8436
    @darshanchinagundi8436 10 місяців тому +6

    ನಿಜ ಅಣ್ಣ ಪಡೆದುಕೊಂಡಿದ ಕಿಂತ ಕಳೆದುಕೊಳ್ಳುವುದೆ ಹೆಚ್ಚು ,

  • @yamanurappasgaddi2028
    @yamanurappasgaddi2028 10 місяців тому +3

    Good movie bro all are acting 👌👌🥰&good msg to society

  • @user-nw8hf4bn6s
    @user-nw8hf4bn6s 10 місяців тому +41

    ಬದುಕು ತುಂಬಾನೆ ಕಲಿಸುತ್ತೆ😊
    ನಗುತಾ ಅಳುವನ್ನು
    ಅಳುತ,... ನಗುವನ್ನು

  • @user-qe8uw1kp5v
    @user-qe8uw1kp5v 10 місяців тому +4

    ಅದ್ಭುತ ವಿಷಯ ಅದ್ಭುತ ನಟನೆ..😍🙏

  • @mallikarjundummanavar100
    @mallikarjundummanavar100 10 місяців тому +1

    Super

  • @shravanimanalli-gt2qg
    @shravanimanalli-gt2qg 10 місяців тому +6

    Best performance brother ❤️✨🔥🙌

  • @chidukavi
    @chidukavi 10 місяців тому +8

    ಪ್ರತಿ ಸಿನಿಮಾದಲ್ಲೂ ಒಂದು ಸಂದೇಶ ಕೊಡುತ್ತ ಬಂದಿದ್ದಿರ. ಬೆಟಿಂಗ್ ಸಹ ಕೆಟ್ಟದ್ದು, ಈಗಂತೂ ಮೊಬೈಲ್ ತೆಗೆದರೆ ಬರಿ ಬೆಟ್ಟಿಂಗ್ ಜಾಹಿರಾತುಗಳು

  • @vigneshs1715
    @vigneshs1715 20 днів тому

    ಈಗಿನ ಜೇನರೇಶನ್ ಗೆ ಒಳ್ಳೆ ಸಂದೇಶ ಹಾಟ್ಸ್ ಆಫ್ ಟು ಯು ಬ್ರೋ❤️🙏

  • @MalakuJalawada-tv3sg
    @MalakuJalawada-tv3sg 10 місяців тому +11

    ನನ್ನ ಕಲೆ ಆದಷ್ಟು ಹಕ್ಕಿನೆಯನ್ನ ಅಣ್ಣ ಏನು ತಪ್ಪು ತಿಳ್ಕೋಬೇಡ ಇಂಥ ಸಂದೇಶಗಳು ಕೊಡು ಅಣ್ಣ 🥰❤️

  • @smilesuprit_videos
    @smilesuprit_videos 10 місяців тому +11

    ನಾನು ಸಪ್ತಸಾಗರದ ಹುಡುಗ🎉

  • @manasinamatu9229
    @manasinamatu9229 10 місяців тому +2

    ನಮ್ದು ರಾಣೇಬೆನ್ನೂರ್ ನಿಮ್ಮ ಎಲ್ಲಾ ವಿಡಿಯೋ ಗಳು ನೋಡಿದ್ದೇನೆ ತುಂಬಾ ಚನ್ನಾಗಿವೆ ಮುಂದೇನು ಚನ್ನಾಗಿ ಬರ್ಲಿ ನಿಮ್ಮ ಮೇಲೆ ನಮ್ಮ ಸಫೋರ್ಟ್ ಇದ್ದೆ ಇರುತ್ತೆ

  • @Mohanbeernalli67Beernall-qj9pc
    @Mohanbeernalli67Beernall-qj9pc 10 місяців тому +2

    ತುಂಬಾ ಸೂಪರ್ ವಿಡಿಯೋ ತುಂಬಾ ಚೆನ್ನಾಗಿದೆ

  • @avvannaavaralli5663
    @avvannaavaralli5663 10 місяців тому +1

    ಏನ್ ಬೆಂಕಿ ಮಾಡಿಯೋ ಅಣ್ಣ💥

  • @chandumitra1743
    @chandumitra1743 10 місяців тому +1

    Love you bro good msg for love +freinds+ family, how to all relationship manage......❤❤🙏💞

  • @karnaspujarikarnaspujari9118
    @karnaspujarikarnaspujari9118 10 місяців тому +4

    🙏💛❤️.....ಅದ್ಭುತ....💛❤️🙏

  • @malludodmanibasavanabagewa1274
    @malludodmanibasavanabagewa1274 10 місяців тому +5

    ಅಣ್ಣಾ ನಿಮ್ಮ ವಿಡಿಯೋ ತುಂಬಾ ಸೂಪರ್ 🥰🥰🥰🥰🥰

  • @rameshadihudi1723
    @rameshadihudi1723 10 місяців тому +2

    Ultimate brother🙏🙏🙏🙏
    keep rocking

  • @sudhirkiccha4945
    @sudhirkiccha4945 10 місяців тому

    Super boss innu olellle vidiyo barli love you boss

  • @shivaanand.
    @shivaanand. 10 місяців тому +2

    Hitman 🤩 lovers 😎one like

  • @gajaontisalag6060
    @gajaontisalag6060 10 місяців тому

    Super video nimma matugalu nijakku good

  • @ranib805
    @ranib805 10 місяців тому

    good ಚೆನ್ನಾಗಿ ಚಿತ್ರ ಪ್ರದರ್ಶನ ಮಾಡಿ ri sir❤

  • @newmoveapdts129
    @newmoveapdts129 10 місяців тому

    ವಿಡಿಯೋ ಮಾತ್ರ ಚನ್ನಾಗಿ ಮಾಡಿದಿರಾ. 👌👌👌🤗🤗🤗🥰🤗

  • @javallimohankumar7204
    @javallimohankumar7204 10 місяців тому

    My sweet bro ಅಣ್ಣ ಸಿಂಗಡಿ ನಾಗರಾಜ್

  • @manojjotawar8358
    @manojjotawar8358 10 місяців тому +3

    The best climax ever seen...in Short movies❤❤❤❤

  • @user-ws3lo7zk7o
    @user-ws3lo7zk7o 10 місяців тому +1

    ಸೂಪರ್ ಅಣ್ಣ ಕನಕಗಿರಿ

  • @santukori2193
    @santukori2193 10 місяців тому

    High containt oriented short film ... really hands off

  • @rameshrr726
    @rameshrr726 10 місяців тому

    Frist like first comment super bro 🥰🥰

  • @hanumeshbaagalidbosspyan4022
    @hanumeshbaagalidbosspyan4022 7 місяців тому +1

    ನಿಜವಾದ ಯುಟ್ಯೂಬ್ ಹೀರೋ ಅಂದ್ರೆ ನೀನಾ ಅಣ್ಣಾ ..... ಸಮಾಜಕ್ಕೆ ಒಳ್ಳೆ ಸಂದೇಶ ಕೊಡು ವಂತ ....ವಿಡಿಯೋ ಮಾಡದ್ ನಿನ್ನಿಂದ ಮಾತ್ರ ಸಾಧ್ಯ....... 🙏🙏💐💐💐💐

  • @sidduhadimani7427
    @sidduhadimani7427 10 місяців тому +1

    Super ann❤️❤️

  • @aishuu5935
    @aishuu5935 10 місяців тому +2

    title nija sir padedukondide kaledukolodake 😢

  • @chandruchannigavi4233
    @chandruchannigavi4233 10 місяців тому +1

    🎉🎉🎉🎉🎉first bro ❤

  • @vandanavandu157
    @vandanavandu157 10 місяців тому +1

    Hi annayya first comment love you lots ❤

  • @zakeerbache3023
    @zakeerbache3023 10 місяців тому +1

    Super bro

  • @ParashuramaHosamani-jk9su
    @ParashuramaHosamani-jk9su 10 місяців тому +4

    ಮ್ಯೂಜಿಕ್ 🎶👌👌ಅಣ್ಣಾ 💖

  • @bhimashipujeri4276
    @bhimashipujeri4276 10 місяців тому

    Nana yarigo kamenta madalla batta e stori nodide ayktinga super super

  • @dattatreyabhasme5748
    @dattatreyabhasme5748 10 місяців тому +13

    ಈ ಸಮಾಜಕ್ಕೆ ಉತ್ತಮವಾದ ಸಂದೇಶ ❤😢

  • @nagarajambi
    @nagarajambi 10 місяців тому +1

    Fist coment 🤩

  • @KRUSHITANDAKUSHI
    @KRUSHITANDAKUSHI 10 місяців тому

    Super first comment

  • @manjum2799
    @manjum2799 10 місяців тому

    Obranna kalkonda mele avara bele gothagodhu. Preethi madhura asty munde mathe barthillla nodi super video content brother all the best next videos. Waiting for upcoming videos. Tq

  • @ravihpujar1192
    @ravihpujar1192 10 місяців тому +2

    ಇಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳಕೋಂಡಿದ್ದೆ ಹೆಚ್ಚು..........😭💔🙏

  • @ireshnagathan407
    @ireshnagathan407 10 місяців тому

    Wow amazing bro nan madidde think e thara tumba dinagalu kaledavu aadre ivag adann nodta iddini nimminda

  • @user-wu4gm9mn1y
    @user-wu4gm9mn1y 10 місяців тому

    Anna super 🥰🥰🥰
    Nima e video enu helabeku antane gotagta ella 🥰🥰

  • @sudhar3030
    @sudhar3030 10 місяців тому

    ಸೂಪರ್ ಅಣ್ಣ ಯಾವಾಗ್ಲೂ ಚೆನ್ನಾಗ್ ಇರು ni

  • @hshivukumarhshivukumar6350
    @hshivukumarhshivukumar6350 10 місяців тому +2

    Shiva ganga akka namma urinavaru

  • @rajusnaduvinahalli5605
    @rajusnaduvinahalli5605 10 місяців тому

    Super anna nannaki heroin actiing super all the best bro good massage..

  • @mahmadrafiqchandsahebdevar5905
    @mahmadrafiqchandsahebdevar5905 10 місяців тому +2

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಅಂದ್ರೆ ಚನ್ನಾಗಿದೆ..❤️👌
    All the best ಅಣ್ಣಯ್ಯ..✨💐

  • @monappasbadiger5424
    @monappasbadiger5424 10 місяців тому

    ಸ್ಪೆಷಲ್ ಥ್ಯಾಂಕ್ಸ್ ಕ್ಯಾಮೆರಾ ಮ್ಯಾನ್ ಗೆ

  • @malingarayamr4012
    @malingarayamr4012 10 місяців тому +1

    ಸುಪರ

  • @mudukilover
    @mudukilover 10 місяців тому

    Full benki anna nivu heliddu matu nijja

  • @rajeshrm9142
    @rajeshrm9142 10 місяців тому

    ಕ್ಲೈಮ್ಯಾಕ್ಸ್ ಸೂಪರ್ ರೀ...

  • @user-xl4jl6oc9z
    @user-xl4jl6oc9z 10 місяців тому

    Writing; brilliant
    Sichivetion; good
    Dialog:nice
    Msg: ❤
    Dop: super
    Screen play: 🔥
    Totel: s ...... drim dairectr N.anna super

  • @iam.mr.Channu
    @iam.mr.Channu 10 місяців тому

    ಸೂಪರ್ ಗುರು ಮಸ್ತ್ 🙄😇🧐😊👌

  • @varunpramod3103
    @varunpramod3103 10 місяців тому

    bro tumba heart touch aytu bro

  • @yallappaambiget5807
    @yallappaambiget5807 10 місяців тому +1

    ಅದ್ಭುತ ಅಣ್ಣಯ್ಯ.. 🙏

  • @manasinamatu9229
    @manasinamatu9229 10 місяців тому +6

    ಸೂಪರ್ ಬ್ರದರ್ ❤❤

  • @mudakappanayak7124
    @mudakappanayak7124 10 місяців тому +1

    Good short moive keep it up brother🎉

  • @bharthhelavarhelavar3440
    @bharthhelavarhelavar3440 10 місяців тому +1

    ಮುಂದಿನವಿಡಿಯೋ ಲೋಕರ ಮಾಡಿ ಅಣ್ಣ❤👌

  • @jaggup5471
    @jaggup5471 10 місяців тому +1

    ಇ betinge ಆಡೋರಿಗೆ ಇದು ಒಳೆ ಸಂದೇಶ ಅಣ್ಣ

  • @mutturajtimmannavar9630
    @mutturajtimmannavar9630 10 місяців тому +2

    All the best team ❤️

  • @padmavathibisanalli5912
    @padmavathibisanalli5912 10 місяців тому

    Super acccting team Anna super store Anna all acccting supervisor Anna❤

  • @ksp_anil_official_7122
    @ksp_anil_official_7122 10 місяців тому +1

    1stlike

  • @kalmeshkale7245
    @kalmeshkale7245 10 місяців тому +15

    ಇಂದು ನಡಿಯುತ್ತಿರುವು ಭಾರತ--ಪಾಕಿಸ್ತಾನ ಪಂದ್ಯದಲ್ಲಿ ಭಾರತ ಜಯವಾಗಲಿ ಎಂದು ಆಸಿಸೋಣ 🙏
    ಬೆಟ್ಟಿಂಗ್ ಅನ್ನೋ ಭೂತ
    ಅದೇಷ್ಟು ಅಮಾಯಕರ ಜೀವವನ್ನು ಬಲಿ ಪಡಿದುಕೊಂಡಿದೆ 🙏
    ಜೈ ಭಾರತ 🇮🇳
    Nise movie ಒಂದು ಒಳ್ಳೆಯ ಸಂದೇಶ ಕೊಟ್ಟಿ ಅಣ್ಣಾ ✨

  • @tippu246
    @tippu246 10 місяців тому

    Super sir... all the best sir

  • @yachareshbadiger1779
    @yachareshbadiger1779 10 місяців тому +1

    Super ❤ Anna

  • @dhananjayadhanu2722
    @dhananjayadhanu2722 10 місяців тому +1

    Sir super vedio

  • @manjunathgoravar3554
    @manjunathgoravar3554 10 місяців тому +1

    Supar anna❤🎉❤🎉

  • @mutturaj9516
    @mutturaj9516 10 місяців тому +2

    Lvu fromr lingasgur ningu anna❤

  • @samusicbijapuruk
    @samusicbijapuruk 10 місяців тому

    Super anna ji

  • @kartikdhanyal28
    @kartikdhanyal28 10 місяців тому

    Anna ninna prayatanakke onda alad onda dina galuvu sidute ❤🥺💪

  • @mutturaj9516
    @mutturaj9516 10 місяців тому

    1st view and 1st comment

  • @harishchawan9819
    @harishchawan9819 10 місяців тому

    ಸೂಪರ್ ಅಣ್ಣ ನಿಮ ವಿಡಿಯೋ