ಹಬ್ಬಕ್ಕೊಂದ ಗಬ್ಬದ ಕುರಿ Full HD Movie | Habbakkond Gabbada Kuri | Javari Junction | Tamada Media

Поділитися
Вставка
  • Опубліковано 26 гру 2024

КОМЕНТАРІ • 1,3 тис.

  • @RAMESHKOLI495
    @RAMESHKOLI495 10 місяців тому +11

    ಎಲ್ಲರ ಪಾತ್ರನು ತುಂಬಾ ಚನ್ನಾಗಿ ಮಾಡಿದರೆ ಜಾಲ್ಯಾವ್ವ ಅಂತು ಸೂಪರ್ ಮನಸಿಗೆ ಮುಟ್ಟುವ ಪಾತ್ರ. ಎಲ್ಲರೂಗೂ ಶುಭವಾಗಲಿ

  • @ravikiranplc123
    @ravikiranplc123 Рік тому +65

    ಈ ಚಿತ್ರವನ್ನು ನಾವು ಮನೆ ಮಂದಿ ಎಲ್ಲಾ 3 ಸಲ ಪೂರ್ತಿ ನೋಡಿದ್ದೇವೆ. ತುಂಬಾ ಇಷ್ಟವಾಗಿದೆ. ಮಲ್ಲಣ್ಣ ನಿಮ್ಮ ತಂಡ ಇನ್ನೂ ಎತ್ತರಕ್ಕೆ ಬೆಳೆಯಲಿ. ಶುಭವಾಗಲಿ 💐💐

  • @pandutalawar93
    @pandutalawar93 Рік тому +29

    ಜವಾರಿ ಜಂಕ್ಷನ್ ಗೆ ಬಸವ ಜಯಂತಿ ಮತ್ತು ರಮಜಾನ ಹಬ್ಬದ ಹಾರ್ದಿಕ ಶುಭಾಶಯಗಳು,

  • @mallikarjunh4612
    @mallikarjunh4612 Рік тому +13

    ಇದು ಕಿರು ಚಿತ್ರ ಅಲ್ಲಾ ಬೆಳ್ಳಿ ಪರದೆ ಮೇಲೆ ಬರುವ ಸೂಪರ್ ಹಿಟ್ ಸಿನಿಮಾಗಿಂತ ಒಂದು ಕೈ ಮೇಲೆ 💐

  • @sharifsab5071
    @sharifsab5071 Рік тому +21

    ಇದು ಒಂದು ಅದ್ಭುತ ಕಿರುಚಿತ್ರ ಇದನ್ನು ನೋಡಿ ಮನಸಿಗೆ ತುಂಬಾ ಆನಂದ ನೀಡಿದೆ, ಕಿರುಚಿತ್ರ ಎಲ್ಲಾ ಪಾತ್ರಧಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು, ನಿಮ್ಮ ಈ ಕಲಾ ಸೇವೆ ಹೀಗೆ ಮುಂದುವರೆಯಲಿ.❤ all the best...

  • @MahiboobArkera
    @MahiboobArkera 11 місяців тому +6

    ಈ ಕಿರು ಚಿತ್ರ ಬಹಳ ಅದ್ಬುತವಾಗಿದೆ ಜೊತೆ ಜಾಲ್ಯಾವ್ವ ಪಾತ್ರ ತುಂಬಾ ista ಆಯಿತು 💐💐

  • @skyvishnu
    @skyvishnu Рік тому +43

    2:45 ಗಂಟೆ ಹೇಗೆ ಹೊಯ್ತೋ ಗೋತ್ತಾಗಲಿಲ್ಲ ಅದ್ಭುತ movie,ನಿಮ್ಮ teamಗೆ ಸಾವಿರ ನಮನಗಳು....ಉತ್ತರ ಕರ್ನಾಟಕ ಭಾಷೆ ಅದ್ಭುತವಾಗಿ ತೋರಿಸಿರಿ.....❤️❤️❤️❤️❤️

  • @nandeeshkoti5369
    @nandeeshkoti5369 Рік тому +14

    ಒಂದೊಳ್ಳೆ ಕನ್ನಡ ಕಿರು ಚಿತ್ರ ನೋಡಿ ತೃಪ್ತಿ ಹೊಂದಿದ ಪ್ರೇಕ್ಷಕನ ಶುಭ ಹಾರೈಕೆಗಳು - ನಿಮ್ಮ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ

  • @chandrukallimath6321
    @chandrukallimath6321 Рік тому +31

    ಎಲ್ಲಾ ಕಲಾವಿದರೂ ಕೂಡಾ ತುಂಬಾ ಚನ್ನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ತುಂಬಾ ಜನರ ಜೀವನಕ್ಕೆ ಇದು ಪಾಠ. ನಿಮ್ಮ ತಂಡ ಕ್ಕೆ ಧನ್ಯವಾದಗಳು.

  • @gbnstudycircle1236
    @gbnstudycircle1236 Рік тому +12

    ಅದ್ಬುತವಾದ ಸಂದೇಶ ನೀಡಲು ಹೊರಟಿರುವ ನಿಮ್ಮ ತಂಡಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು❤❤❤❤

  • @gadigeshnprakruti1586
    @gadigeshnprakruti1586 Рік тому +50

    ನಿಮ್ಮ ಎಲ್ಲಾ ಕಿರುಚಿತ್ರಗಳನ್ನು ನೋಡಿದ್ದನೆ.ಅವೆಲ್ಲಕ್ಕಿಂತ ಇದು ಹೃದಯ ತಟ್ಟಿತು.ಒಳ್ಳೆಯದಾಗಲಿ ಸರ್ ನಿಮ್ಮ ತಂಡಕ್ಕೆ..ಜಾಲವ್ವ ಪಾತ್ರ ಮಾಡಿದ ಸೋದರಿ ಅದ್ಭುತವಾಗಿ ನಟಿಸಿದ್ದಾರೆ...

  • @sharanappakorgal8575
    @sharanappakorgal8575 9 місяців тому +10

    ಸೂಪರ್ ಸ್ಟೋರಿ ಸಂಭಾಷಣೆ ಅದ್ಭುತ ಶುಭವಾಗಲಿ ಎತ್ತರಕಕ್ಕೆ ಬೆಳೆಯುತ್ತಿರಿ ನೀವು god blessu

  • @rajshekarnoola6584
    @rajshekarnoola6584 Рік тому +10

    ಎಂಥ ಅದ್ಭುತ ಮೂವೀ ಇದು. ಪ್ರತಿಯೊಬ್ಬ ನಟನು ಅದ್ಭುತ. ವಾವ್. Entertain is at high. Love you all guys.

  • @RekhaMau
    @RekhaMau Рік тому +8

    ಈ ಫಿಲಂ ನನಗೆ ತುಂಬಾ ಇಷ್ಟ ಆಯ್ತು ಜಾಲವನ್ ಪಾತ್ರ ಸೂಪರ್ ಅಂಡ್ ಅಮೇಜಿಂಗ್ ನೈಜ ಘಟನೆಯ ದೃಶ್ಯತರ ಕಾಣಿಸ್ತಾ ಇದೆ ಕಿರಣ್ ಪಾತ್ರನು ಸೂಪರ್ ಆಗಿದೆ ಆಲ್ ದ ಬೆಸ್ಟ್ ನಿಮ್ಮ ಟೀಮ್ ಗೆ ಒಳ್ಳೆದಾಗಲಿ 🙏

  • @MKFishing3336
    @MKFishing3336 Рік тому +46

    ಎಲ್ಲರಿಗು ರಮಜಾನ ಹಬ್ಬ. ಬಸವ ಜಯಂತಿ. ಹಾಗೂ ಶಿವಾಜಿ ಜಯಂತಿಯ ಹಾರ್ಧಿಕ ಶುಭಾಶಯಗಳು ❤❤

  • @hanamantrayamalipatil8538
    @hanamantrayamalipatil8538 Рік тому +15

    ಅದ್ಭುತವಾದ ಸಂದೇಶ ಮತ್ತು ಒಬ್ಬೊಬ್ಬರ ನಟನೆಯೂ ಅದ್ಭುತವಾಗಿತ್ತು💯 ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ❤

  • @parmeshwararjunagi1760
    @parmeshwararjunagi1760 Рік тому +20

    ಪ್ರತಿ ಎಪಿಸೋಡ ಒಂದೊಂದು ಹೊಸ ತಿರುವು ಕಂಡುಕೊಳ್ಳುತ್ತಿರುವ ಜವಾರಿ ಜೆಕ್ಷನ್ ಇವರ ಹೆಮ್ಮೆಯ ಪಾರ್ಟ್ ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿದೆ ಹಾಗೆಯೇ ಎಲ್ಲಾ ನಿಮ್ಮ ಕಲಾ ತಂಡದವರಿಗೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳು 🙏🙏🙏🙏

  • @mallikarjunhosamani9914
    @mallikarjunhosamani9914 Рік тому +23

    ವಸ್ತುವಾಗಲಿ ವ್ಯಕ್ತಿಯಾಗಲಿ ಜೊತೆಗಿದ್ದಾಗಿದ್ದಾಲೇ ಪ್ರೀತಿಸಿ, ಉತ್ತಮ ಸಂದೇಶದ ಚಿತ್ರ❤❤

  • @suniludisu1462
    @suniludisu1462 Рік тому +4

    ಜಾಲವ್ವ ನಿನ್ ನಟನೆ ಸೂಪರ್ಬೇ❤🔥🔥

  • @jinneshasundi9728
    @jinneshasundi9728 Рік тому +2

    ನಮ್ಮ ಉತ್ತರ ಕರ್ನಾಟಕದ ಹೆಸರ ತಂದ್ರಿ ನೋಡ್ರಿ ಪಾ ನಿಮ್ಮ ತಂಡಕ್ಕೆ ಅಭಿನಂದನೆಗಳು 🎉🎉🎉🎉

  • @ishwargbappu8583
    @ishwargbappu8583 Рік тому +17

    ಅಬ್ಬಬ್ಬಬ್ಬಾ super ನಮ್ ಮನೇಲಿ ದಿನವೂ ನಡಿಯೋ ಸಂಭಾಷಣೆ ಮನಸ್ಸಿಗೆ ಮುಟ್ಟುವ ಕಥೆ ಮಲ್ಲಪ್ಪ ಅಣ್ಣ ಭರ್ಜರಿ ಐತಿ🎉🎉🎉

    • @anandtondihal7802
      @anandtondihal7802 Рік тому

      ಇದನ್ನ ಸಿನಿಮಾ ಮಾಡಿದ್ರೆ ನಾನೆ ಒಂದ ತೇಟರ್ ತಮಗೆ ಕೊಡಿಸುವೆ ಜಾಲೆವ್ವ ಸುಪರ್

  • @saddamsaddam3739
    @saddamsaddam3739 Рік тому +3

    ನಮಸ್ತೆ ಜವಾರಿ ಜಂಕ್ಷನ್ ತಂಡಕ್ಕೆ ,,,,,, ಈ ಹಬ್ಬಕ್ಕೊಂದು ಗಬ್ಬದ ಕುರಿ ತುಂಬಾ ಕುತೂಹಲಕಾರಿಯಾಗಿದೆ ನಂಗೆ ತುಂಬಾನೇ ಇಷ್ಟ ಆಯ್ತು ,,,,❤❤❤❤ ಇದರಲ್ಲಿ ಪಾತ್ರವಹಿಸಿದ ಯಲ್ಲರಿಗು ಶುಭಹಾರೈಸುತ್ತೇನೆ ,,,,ಇನ್ನೂ ಹೆಚ್ಚು ವಿಡಿಯೋ ಗಳನ್ನ ಮಾಡ್ಲಿ ಹೆಚ್ಚು ಹೆಚ್ಚು ಚಂಡದಾರ ತನ್ನ ವಂದಲ್ಲಿ ಅಂತ ಕೂರುತ್ತೇನೆ ,,,,ಮತ್ತೆ ಪಾರ್ಟ್ 2 ಬೇಗ ಬರಲಿ ಅಂತ ಕೇಳಿಕೊಳ್ಳುತ್ತೇನೆ ❤❤❤❤❤❤❤,,,,,,,

  • @adarshadhu3432
    @adarshadhu3432 Рік тому +44

    Superrrrrrrr❤️ ಉತ್ತರ ಕರ್ನಾಟಕದ ಭಾಷೆ ತುಂಬಾ ಇಷ್ಟ ಆಯ್ತು ಜಾಲವನ ಪಾತ್ರ ನನ್ನ ಮನ ಮೆಚ್ಚಿತು

  • @umeshbc1305
    @umeshbc1305 Рік тому +2

    ವಿಚಿತ್ರ ಆದ್ರೂ ಏನೋ ಒಂಥರಾ ಮನಸ್ಸಿಗೆ ತುಂಬಾ ಇಷ್ಟ ಆಯಿತು .... ಪ್ರತಿಯೊಂದು ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ... ಹೆಸರುಗಳಲ್ಲಿ ವಾಸ್ತವತೆ ಇರಲಿ... ಎಲ್ಲಾ ಪಾತ್ರಗಳಿಗೂ ಶುಭವಾಗಲಿ

  • @chandruchandru-tp1yf
    @chandruchandru-tp1yf Рік тому +7

    ಇನ್ನು ಸ್ವಲ್ಪ ಮುಂದೆ ವರಿಸಬಹುದಿತ್ತು ಚನ್ನಾಗಿದೆ ಪ್ರತಿಯೊಬ್ಬರೂ ಪಾತ್ರದಾರಿಗಳು ತಮ್ಮ ಪತ್ರಗಳನ್ನು ಚನ್ನಾಗಿ ಜೀವಿಸಿದ್ದಾರೆ 👍🏻👍🏻

  • @thippeshn.t.s
    @thippeshn.t.s Рік тому +4

    ಸೂಪರ್ ಕಿರು ಚಿತ್ರ. ತುಂಬಾ ಅದ್ಭುತ ಕಲಾವಿದರು.🙏🙏🙏🙏🙏 ದಯವಿಟ್ಟು ಇದರ ಮುಂದುವರೆದ ಭಾಗವನ್ನ ಆದಷ್ಟು ಬೇಗ ಮುಂದುವರಿಯಲಿ. ನಿಮಗೆ ಶುಭವಾಗಲಿ.. ಧನ್ಯವಾದಗಳು. 👌👌👌👌👌👌👌🌹🌹🌹

  • @dhanarajdhanarajcm4573
    @dhanarajdhanarajcm4573 Рік тому +3

    ಒಂದು ಅದ್ಭುತವಾದ ಕಿರು ಚಿತ್ರ ಶುಭವಾಗಲಿ ಎಲ್ಲರಿಗೂ ...... ಎಲ್ಲರ ಪಾತ್ರವೂ .ಹಾಗೂ ನಟನೆಯೂ ತುಂಬಾ ಚೆನ್ನಾಗಿದೆ. .....❤❤❤❤

  • @KIranKumar-wq2mg
    @KIranKumar-wq2mg Рік тому +4

    ಗಂಡ-ಹೆಂಡತಿ ಸಂಸಾರ ಹೇಗೆ ಇರಬೇಕೆಂದು ಚೆನ್ನಾಗಿ ತಿಳಿಸಿಕೊಟ್ಟಿದಿರಿ.❤❤❤
    ಸೂಪರ್ ಅಣ್ಣ.

  • @vijayalaxmiachar7846
    @vijayalaxmiachar7846 Рік тому +18

    ಪಾಪ ಜಾಲವ್ವಗೆ ಹೊಡೆಯೋದು ನನಗೆ ಮನಸ್ಸಿಗೆ ತುಂಬಾ ನೋವಾಯಿತು 😭😭

  • @gurubasavarajnevvar4700
    @gurubasavarajnevvar4700 11 місяців тому +3

    ಜಾಲ್ಯಾವ್ವ ತುಂಬ ಚನ್ನಾಗಿದೆ ಪಾತ್ರ 😂❤❤❤

  • @skcreations1433
    @skcreations1433 Рік тому +40

    Thanks ರಿ ಮಲ್ಲಪ್ಪ ಸಾಹುಕಾರ... 16 series ಸೇರಿ Full Movie ಮಾಡಿ hakidakk.. ನಿಮ್ಮ yalla ಕಲಾವಿದರ ನಟನೆ ತುಂಬಾ ಚೆನ್ನಾಗಿತ್ತು... ಅದರಲ್ಲೂ ನಮ್ಮ ಜ್ಯಾಲೆವ್ವ (Renu gopi) ಅಭಿನಯಕ್ಕೆ ನಾವೆಲ್ಲ ಅಭಿಮಾನಿ ಆಗಿ bitvi

  • @jyothians6361
    @jyothians6361 Рік тому +9

    ಈ ಮೂವೀಯಲ್ಲಿ ಎಸ್ಟು comedy ಇತ್ತೋ ಅಷ್ಟೇ ಒಳ್ಳೆ messase ಇತ್ತು ಉತ್ತರ ಕರ್ನಾಟಕದ best movie 💓

  • @gopalkollur9565
    @gopalkollur9565 11 місяців тому +4

    ಇದು ಒಂದು ಫಿಲ್ಮ್ ಆದ್ರೆ ಚೆನ್ನಾಗಿ ಇರ್ತಿತ್ತು

  • @nabisawalikarwalikar8789
    @nabisawalikarwalikar8789 10 місяців тому +1

    ಸ್ಟೋರಿ ಮಸ್ತ ಐತಿ,
    ಹಳ್ಳಿ ಸೊಗಡಿನ ಅದ್ಭುತ ಸಂದೇಶ ಸಾರುವ ಚಿತ್ರ ನಾನು ಕೂಡಾ ನಿಮ್ಮ ತಂಡಕ್ಕೆ ಶುಭಾಶಯಗಳನ್ನು ತಿಳಿಸುತ್ತೇನೆ...

  • @rajesabnadaf8004
    @rajesabnadaf8004 Рік тому +7

    ತುಂಬಾ ಒಳ್ಳೆಯ ಕಾನ್ಸೆಪ್ಟ್, ಕ್ಲೈಮ್ಯಾಕ್ಸ್ ನೋಡಿದ್ರೆ ಕತೆ ಇನ್ನೂ ಮುಂದುವರಿಬೆಕು ಅನ್ಸುತ್ತೆ. Better continue this in next episode

  • @veeranathas3521
    @veeranathas3521 8 місяців тому +1

    Wow ಸ್ಟೋರಿ, ಡೈಲಾಗ್, ಆಕ್ಟಿಂಗ್ ವಾವ್ ವೆರಿ ವೆರಿ 👌👌👌 ಟ್ಯಾಂಕ್ಸ್ all ಟೀಮ್

  • @basuhooli7900
    @basuhooli7900 Рік тому +8

    ಜಗಜ್ಯೋತಿ. ಮಹಾಮಾನವತಾವಾದಿ. ಜಗತ್ತಿಣ್ಣ ಮೊದಲ ಸಂಸತ್ತ್ ಸ್ಥಾಪಿಸಿದ., (ಅನುಭವ ಮಂಟಪ ). ಅಣ್ಣ ಬಸವಣ್ಣ ಜಯಂತಿ ಶುಭಾಶಯಗಳು 🙏🙏🙏🙏❤🎉🎉🎊🎊💐💐

  • @shambu_kumbar5529
    @shambu_kumbar5529 Рік тому +1

    ದಯವಿಟ್ಟು ಇದರ ಇನ್ನೊಂದ್ ಬಾಗಾ ಬಿಡು ದೇವರು 🙏.....

  • @manjuh3710
    @manjuh3710 Рік тому +70

    ನಾನು ಯಾವುದು ಕಿರುಚಿತ್ರ ನೋಡೋದಿಲ್ಲ ಅಂತದ್ರಲ್ಲಿ ಇದನ್ನು ಪೂರ್ತಿ ನೋಡಿದೀನಿ ಮನಸಿಗೆ ತುಂಬಾ ಹಿಡಿಸಿದೆ ಎಲ್ಲಾ ಪಾತ್ರದಾರಿಗಳು ಅಚ್ಚುಕಟ್ಟಾಗಿ ಮಾಡಿದಿರಾ❤❤❤

    • @DarayappaDayarappa-ov9lg
      @DarayappaDayarappa-ov9lg Рік тому +6

      Ok ok ok I'm om ẞj

    • @brarathivlogs
      @brarathivlogs Рік тому +2

      🎉🎉

    • @fakkirappadulannavar
      @fakkirappadulannavar 10 місяців тому

      ​@@DarayappaDayarappa-ov9lgßqqwq_wwqsss_ss_m

    • @hemannahemanna7060
      @hemannahemanna7060 9 місяців тому

      ​@@DarayappaDayarappa-ov9lg❤

    • @RajuR-k8y
      @RajuR-k8y 9 місяців тому

      ​11.10 ²I ¹1¹11²11.10 am ¹¹11.10 ¹I am I 1¹I ¹I ¹¹¹I am ¹¹I am ¹I am ¹in 1¹I am ¹11.10 ¹I am in 111¹¹I am ¹¹I am ¹in ¹I am in ¹¹11.10 ¹¹¹I ¹¹I am in ²2¹1¹21.10 namaste ¹1¹¹11¹¹1¹¹¹I am I 1¹¹I am in 11.10 ¹I 11¹¹¹I ¹am in ¹I ¹¹I ¹1¹¹¹I ²11.10 ¹¹¹I ¹¹I 1¹¹I I ²I am in ¹the same ¹I 1¹11.10 11.10 ¹I ¹¹¹I ¹namaste ¹I ¹²I ¹¹¹I ¹I am ¹¹¹I am ²²I ¹I ¹am ¹I ²am 11.10 1¹11.10 ¹I ¹I am in the morning ¹to 1¹¹I ¹¹I I ¹¹I am ¹I ¹²I am ¹I ²1¹1¹I ¹¹I I ¹I ¹I ¹2¹20.10 namaste ¹¹²¹2¹¹I ¹¹20.10 namaste ¹I ¹¹¹I am ¹in the morning to all my dear ¹friends are coming for lunch or not to be in the ¹I am in ¹the same time same here in the ¹I am ¹

  • @basavarajms2218
    @basavarajms2218 4 місяці тому

    ತುಂಬಾ ಚನ್ನಾಗಿದೆ ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಜಾಲವ್ವ ಪಾತ್ರ👌

  • @ಶ್ರಿಸಾಯಿಬಾಬಾ

    ಮುಂದುವರಿಸಿ ಇದನ್ನು ತುಂಬ ಒಳ್ಳೆಯ ಸಂದೇಶ್ ಇದೇ ಎಲ್ಲರಿಗೂ ತಿಳಿಯುತ್ತೇ please continue episode brother

  • @AdityaMurari-w1e
    @AdityaMurari-w1e 9 місяців тому +1

    ವರ್ಣಿಸಲು ಪದಗಳೇ ಇಲ್ಲ ಅದ್ಭುತ ❤❤😊

  • @shankaragoudadesai1024
    @shankaragoudadesai1024 9 місяців тому +3

    ಜ್ಯಾಲವ್ವ ಮತ್ತು RMD, ಪಾತ್ರಗಳು ಅದ್ಭುತವಾಗಿ ಮೂಡಿಬಂದಿದೆ.

  • @santoshmadiwalar6972
    @santoshmadiwalar6972 Рік тому +5

    ಗೆಳೆಯ ನಿಮ್ಮ ವಿಡಿಯೋ ತುಂಬಾ ಚನ್ನಾಗಿ ಇದೆ ನಿಮಗೆ ಅಬಿನಂದನೆಗಳು

  • @anandbasme8831
    @anandbasme8831 Рік тому +14

    ಸಿಜಾನ್ 2 ಯಾವಾಗ ಬರುತ್ತೆ ಅಣ್ಣ ಕಥೆ ತುಂಬಾ ಚನ್ನಾಗಿ ಇದೇ 🌹🙏🙏

  • @haralayyat2179
    @haralayyat2179 Рік тому +7

    ತುಂಬಾ ಚೆನ್ನಾಗಿದೆ ಅಣ್ಣಾ ಈ ವಿಡಿಯೋ best of luck acters and team❤❤

  • @laxmanlucky2108
    @laxmanlucky2108 Рік тому +5

    Jalavva acting excellent 👌👌👌 naanu jalavva fan agbitte

  • @basappasnaragund9740
    @basappasnaragund9740 2 місяці тому

    ಒಳ್ಳೆಯ ಕಥೆ, ಒಳ್ಳೆಯ ಪಾತ್ರಾಭಿನಯಗಳು, Super hit story, ಅಭಿನಂದನೆಗಳು.

  • @HanumeshaChalawadiHanumeshaCha
    @HanumeshaChalawadiHanumeshaCha 10 місяців тому +4

    ಅಣ್ಣ ಕಥೆ ತುಂಬಾ ಚೆನಾಗಿದೆ ಲಾಸ್ಟ ಅಲ್ಲಿ ತುಂಬಾ ನೋವಾಗುತ್ತೆ 😥😥

  • @narendrakurdi6914
    @narendrakurdi6914 9 місяців тому +1

    ಅದ್ಬುತ ಚಿತ್ರ ಪೂರ್ತಿ ಸಿನಿಮಾ ನೋಡಿದೆ 😂😂 ಖುಷಿ ಆಯ್ತು. Happy journey 🎉🎉❤

  • @poojaofficial10
    @poojaofficial10 10 місяців тому +3

    ಜಾಲಾವ್ವ ಕೊಪ್ಪಳ ಬಸ್ ಅಂದ್ರು. ಕೊಪ್ಪಳ ದವರು ಯಾರು ❤🎉.

  • @nandeshwarbannatti9753
    @nandeshwarbannatti9753 6 місяців тому +2

    ಜಾಲೆವ್ವ ನೀನ ನಟನೆ ಸೂಪರಾಗಿದೆ ಆದರೆ ಇನ್ನು ಸ್ವಲ್ಪ ಮುಂದ ಹೊಡಿಸ ಬೇಕಾಗಿತ್ತು

  • @puttarajaraja7592
    @puttarajaraja7592 Рік тому +8

    ಜಾಲಿ ದು acting spr 😍

  • @kotresha1002
    @kotresha1002 Рік тому +6

    ❤Total -❤16 ಎಪಿಸೋಡ್ ಒಂದರಕ್ಕಿಂತ ಒಂದು ಸೂಪರ್,,,,
    ♥️ ಸಾಂಗ್ ಮಾತಾರ ಯಾವ್
    ಬಾಲಿವುಡ ಗೇನ್ ಕಮಿಲ್ಲ,,,
    ♥️ಮಲ್ಯ ♥️ 🎉👌👌👌♥️♥️♥️👍👍

  • @parashuramparam5523
    @parashuramparam5523 Рік тому +7

    Really film is very good well massage..... Jalyavva's acting is immense.....

  • @sahebreddyshahapur6231
    @sahebreddyshahapur6231 Рік тому +1

    NYC ವಿಡಿಯೋ brother...❤

  • @shivarajkombhin3358
    @shivarajkombhin3358 Рік тому +12

    ಮುಂದಿನಭಾಗ ಆದಷ್ಟು ಬೇಗ ಬಿಡಿ ಮಲ್ಲು ಅಣ್ಣ ತುಂಬಾ ಚೆನ್ನಾಗಿ ವಿಡಿಯೋಗಳು ಬರ್ತಾ ಇದಾವೆ❤❤❤❤

  • @BHAGESHBIJAPUR2ALLINONE
    @BHAGESHBIJAPUR2ALLINONE Рік тому +2

    ನಾನು ಕೂಡ ಫಿಲ್ಮ್ ನೋಡಿದ್ದೇನೆ ಆದರೆ ಈ ರೀತಿ ರಿಯಲ್ ಆಗಿ ತೋರಿಸು ಅಂತ ಇಲ್ಲಿ ನೋಡಿಲ್ಲ ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಇದರ ಹಿಂದೆ ಇರೋ ಕಷ್ಟದ ಕೈಗಳಿಗೆ ನನ್ನ ದೊಡ್ಡ ನಮಸ್ಕಾರ

  • @manjupujar3036
    @manjupujar3036 Рік тому +5

    Super pa ಅಣ್ಣ ಲಾಸ್ಟ್ ಸೀನ್ ಅಂತೂ ಸೂಪರ್ ಆಗಿತ್ತು ❤❤

  • @vinayakmarakumbi5838
    @vinayakmarakumbi5838 Рік тому +2

    ಖತರ್ನಾಕ ಆಕ್ಟಿಂಗ ಜಾಲೆವ್ವ.....🔥❤️😘🥳👏

  • @devarajdedv1251
    @devarajdedv1251 Рік тому +3

    ಸೂಪರೋ ಮಲ್ಲಪ್ಪ ಅಣ್ಣ ಮೂವಿ ಈಗೆ ಇನ್ನು ಚನ್ನಾಗಿರೋ ವಿಡಿಯೋಗಳನ್ನು ಮಾಡಪ್ಪ ಆಲ್ ಆಕ್ಟರ್ ಸೂಪರ್ 👌👌

  • @AK_22_AKSHAY
    @AK_22_AKSHAY Рік тому +2

    1ನಂಬರ್ ಬೈಗಳಾ 😊😊😊😊

  • @naik5795
    @naik5795 Рік тому +53

    ಏನ ಆಟ hachidi ಏನ ಮಲ್ಲಪ್ಪ ಸವಕಾರ ನಾವ ಇಲ್ಲಿ ಹೊಸ episode ka ಕಯಕೋತ ಕುಂತವ ನಿನಗ swalpar ಕಬರ್ ಇಲ್ಲ ನೋಡ pa 😂😂😂

  • @abhishekreddys8331
    @abhishekreddys8331 10 місяців тому

    ಬ್ರೋ ಮೂವಿ ಮಾತ್ರ ಸೂಪರ್ ಆಗಿದೆ ಬ್ರೋ..😍❤️❤️❤️

  • @kalakappabandihal309
    @kalakappabandihal309 Рік тому +10

    ಸೀಸನ್ 2 ಯಾವಗ ಬರುತ್ತೆ ಅಣ್ಣ ಸೂಪರ್ ಸ್ಟೋರಿ ಬ್ರದರ್ ❤❤❤❤❤❤

  • @sharanabasavarg7430
    @sharanabasavarg7430 Рік тому +4

    ತುಂಬ ಚೆನ್ನಾಗಿ ಇದೆ ಮೂವೀ ಎಲ್ಲರೂ ತುಂಬಾ ಚನ್ನಾಗಿ ನಟನೆ ಮಾಡಿದ್ರೆ ❤ ಲವ್ ಎಮೋಶನ್ comdey all ಸುಚುವೇಷನ್ ಚನ್ನಾಗಿ ಮಾಡಿದ್ರೆ ಮಸ್ತ,❤❤❤❤

  • @kamaleshkoravi3050
    @kamaleshkoravi3050 Рік тому +32

    ಮುಂದಿನ ಭಾಗ ಯಾವಾಗ ಮಲ್ಲು ಅಣ್ಣಾ.. I waiting for that 🙏🙏

    • @santoshghatage5546
      @santoshghatage5546 Рік тому +1

      ellige end aitu edarali kuri mallu anna supper move 17 episod pentastic ❤❤❤❤🎉🎉

  • @ManojS005
    @ManojS005 11 місяців тому +1

    ಬ್ರೋ ನಿಮ್ ಎಲ್ಲಾ ಮೂವೀಸ್ ಕೂಡ ತುಂಬಾ ಚೆನ್ನಾಗಿದೆ

  • @chandrakantdharennavar7002
    @chandrakantdharennavar7002 Рік тому +5

    🙏🙏🙏 ಆದಷ್ಟ ಜಲ್ದಿ ಹೋಸಾ ಸಂದೇಶದೊಂದಿಗೆ ವಿಡಿಯೋ ಮಾಡ್ರಿ ಅಣ್ಣಾರ.. ನಿಮ್ಮ ಪ್ರತಿಯೊಂದು ವಿಡಿಯೋ ಕಾಮಿಡಿ ಜೊತೆ ಮೇಸೆಜು ಇರತೇತ್ರಿ.. 🤝🤝🤝🤝🙏

  • @kannadavanitv6355
    @kannadavanitv6355 Рік тому +2

    ಭೂಮಿಕಾ ಅಕ್ಕ ಮತ್ತೆ ನಮ್ಮ ಡಿಂಪಲ್ ಕ್ವೀನ್ ಪ್ರೀಯಾ ಸವಡಿ ಅಕ್ಕ ಇವರಿಬ್ಬರು ಸಿಕ್ಕಿದ್ದ ಪಾತ್ರನ ಬಹಳ ಜೀವ ತುಂಬಿ ಅಭಿನಯಿಸುತ್ತಾರೆ.....ನಾನು ಏನು ಹೇಳಲಿ ಇವರ ನಟನೆಗೆ ಪದಗಳಿಗೆ ಸಿಗದ ಇವರ ನಟನೆ ಅಧ್ಭುತವಾದದ್ದು...👌👌💐💐😊

  • @manjubt381
    @manjubt381 8 місяців тому +12

    ಜಾಲವ್ವನ ಆಕ್ಟಿಂಗ್ ಸೂಪರ್ 👌

  • @sampatkumarkattimani9585
    @sampatkumarkattimani9585 Рік тому +5

    ಈ ಕಥೆಯ ಪ್ರತಿಯೊಂದು ಪಾತ್ರವೂ ಮನಮುಟ್ಟುವ ಹಾಗೆ ಮೂಡಿಬಂದಿವೆ.. 👏👏👏👏👏👏👏👏👏👏🙏🙏🙏... Season 1 .. Complete ಅಂದ್ರೆ... ಕಥೆ ಇನ್ನೂ ಮುಂದೆವರೆಯಲಿದೆಯ??

  • @Dj_Rocky_Singer
    @Dj_Rocky_Singer Рік тому +7

    It's a real story ❤😂😂ಈ ಕಿರು ಚಿತ್ರದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ನಟನೆ ಅದ್ಬುತ ❤🎉

  • @harishbadigerharishbadiger9530

    ಅಣ್ಣಾ ಸೂಪರ್ ಆದ್ರೆ ಇದರಲ್ಲಿ ನೀವು ಸಾಯಬರ್ದಿತ್ತು ಅಣ್ಣಾ ಜಾಲವ ವಾಪಸ್ ಬರ್ಬೇಕಿತು ನೀವು ಈಬರು ಜೀವನ ಮಾಡ್ಬೇಕಿತು ಅಣ್ಣಾ ❤ ಸೂಪರ್ ❤

  • @Gangadhar972
    @Gangadhar972 Рік тому +4

    ಅದ್ಭುತವಾದ ನಟನೆ
    ಅದ್ಭುತವಾದ ಸಂದೇಶ

  • @manappagbannigol9392
    @manappagbannigol9392 Рік тому +2

    ಅದ್ಬುತ ಸ್ಟೋರಿ ಬ್ರೋದರ್ಸ್ & ಸಿಸ್ಟರ್, ಒಳ್ಳೆ ಆಕ್ಟಿಂಗ್ ಕೂಡಾ ಮಾಡಿರಿ👌👌👌❤️💐💐💐💐💐💐💐💐💐💐💐💐💐💐💐💐

  • @lohitnandani3222
    @lohitnandani3222 Рік тому +6

    All Acting Superoooo Super
    Mind Blowing
    And Story also Super ❣️
    Congrats Team

  • @Sanaatananbhaarateeya
    @Sanaatananbhaarateeya Рік тому +1

    ಚಿತ್ರ ಮಸ್ತ್ ಐತಿ, ಎಲ್ಲಾ ಜನ ಮಸ್ತ್ ಮಸ್ತ್ ಮಾಡಿದ್ರಿ
    ನಮ್ ಹೀರೋ, ಹೀರೋಯಿನ್ ಇಬ್ರು ಅದ್ಬುತ ಬಿಡ್ರಿ.

  • @umeshwalikar8723
    @umeshwalikar8723 Рік тому +9

    Season 2 ಮಾಡೋ ಕಾಕಾ, ಭಾಳ ದಿನ ಆತು...

  • @PrabhuRachanaC-yg6su
    @PrabhuRachanaC-yg6su 10 місяців тому +2

    ಅಣ್ಣ ನಿಜವಾಗ್ಲೂ ಈ ಮೂವಿ ಮನಸಿಗೆ ಬಹಳ ಇಷ್ಟ ಆಯಿತು ಇಂತ ಮೂವಿ ಟ್ಯಾಕೀಸ್ ಗೆ ಬರಬೇಕು

  • @mchandu9045
    @mchandu9045 Рік тому +4

    ಮನಸ್ಸನ್ನು ಮುಟ್ಟವ ಸಿನಿಮಾ 🙏❤️ 🙏

  • @poojaofficial10
    @poojaofficial10 10 місяців тому +1

    ನಿಜವಾದ ಜೀವನದ ಘಟನೆ ಸೂಪರ್ ❤🎉

  • @pappakiparihumain6268
    @pappakiparihumain6268 Рік тому +7

    ಜಾಲವ್ವನ ನಟನೆ ಮಸ್ತ್ 🔥🔥🔥❤❤❤👻👻👻

  • @davulnadaf9605
    @davulnadaf9605 10 місяців тому +1

    ಜಾಲವ್ವ ನ ಪಾತ್ರ ಮೆಚ್ಚುವಂತದ್ದು

  • @shivashantambiger9010
    @shivashantambiger9010 Рік тому +192

    ನಾನು ಯಾವುದೆೇ ಕೀರು ಚಿತ್ರವನ್ನ ಅಷ್ಟೊಂದು ಮನಸ್ಸು ಇಟ್ಟು ನೋಡಿದವನಲ್ಲ...ಇದು ನೋಡಿದ ಮೇಲೆ ತುಂಬಾ ಖುಷಿಯಾಯ್ತು... ಎಲ್ಲ ಪಾತ್ರಗಳು ತೂಕವನ್ನ ಕಾಯ್ದು ಕೊಂಡಿವೆ.

  • @rathnammamr2059
    @rathnammamr2059 Рік тому

    ಇದು ಎಷ್ಟೋ ಜನರ ಜೀವನದ ನೈಜ ಕಥೆ ಚೆನ್ನಾಗಿದೆ

  • @asifmulla310
    @asifmulla310 Рік тому +6

    Story screenplay acting amazing Mallu anna benki full team🔥🔥❤️

  • @anandkanchgar4577
    @anandkanchgar4577 11 місяців тому +2

    ಅಣ್ಣ ಇದು ಚಿತ್ರ ತುಂಬಾ ಚೆನ್ನಾಗಿದೆ ಸೀಜನ್ 2 ಯಾವಾಗ ಬರುತ್ತೆ ನೋಡಬೇಕು

  • @somusanadi4117
    @somusanadi4117 Рік тому +24

    ಜಾಲವ್ವ ಸೂಪರ್ actor

  • @sureshh7550
    @sureshh7550 11 місяців тому +1

    ನಾನು ಲೇಟಾಗಿ ನೋಡಿದ್ರು ಲೇಟಾಷ್ಟಾಗಿ ಆಯಿತೇ
    ಆದ್ರೆ ಥೇಟರ್ನಲಿ ನೋಡಿದ್ರೆ ಒಂದು ಲೇವಲ್ಗೇ ಹೋಗುತಿತ್ತು 👌💐

  • @vijja6140
    @vijja6140 Рік тому +5

    Best movie... 👌 Best acting... heart touching...

  • @hanumantarajanantaraj4583
    @hanumantarajanantaraj4583 6 місяців тому

    ಜಾಲೆವ್ವಾ ನಿನ್ನ ಅಭಿನಯ.. ಎಂತಾ ನಟಿಯರಿಗೂ ಕಡಿಮೆ ಇಲ್ಲ... ಅದ್ಭುತ ಅಭಿನಯ.....

  • @vinayakmarakumbi5838
    @vinayakmarakumbi5838 Рік тому +5

    ಮಲ್ಲ್ಯಾ ಕಾಕ್ 2nd part ಜಲ್ದಿ upload ಮಾಡ ಪಾ..... ಮುಂದ ನಮ್ಮ ಜಾಲೆವ್ವ ನಿಮ್ಮನ್ನ ಹೆಂಗ ಜಾಲ್ಯಾಡ್ತಾಳ ಅಂತ ನೋಡೊ curiosity ಹೆಚ್ಚ ಆಗೈತಿ ನಮ್ಗ 😍😅

  • @chinnuhiremathhiremathhire9212

    Super ಕಥೆ ಎಲ್ಲರೂ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಿರೀ

  • @DattaDatta-lt2ny
    @DattaDatta-lt2ny Рік тому +4

    Dear sir
    Mallu sir this episode very beautiful and good massage for given in ur side peoples. I happiness and and enjoy. I waching every episodes good massages. Pls continue part 2 please.

  • @KanteshKaralingappanavar
    @KanteshKaralingappanavar 6 місяців тому +1

    Innu munduvaresidra kategalagu episodagalu tumba sigtavu yochane madu. Pless munduvaresu pllless❤❤❤❤😮😊

  • @akshataus6395
    @akshataus6395 Рік тому +10

    Can't wait for nxt one ❤❤❤❤

  • @vasanthym4169
    @vasanthym4169 Рік тому +1

    ಮಲ್ಲು ಸರ್ ನಿಮ್ಮ ವಿಡಿಯೋ ಯಾವ ದೊಡ್ಡ ಸ್ಟಾರ್ಟ್ಗು ಕಮ್ಮಿಲ್ಲ ಇದೆ ತರಾ ಮೂವಿ ಮಾಡುತ್ತಾಯಿರಿ ನಿಮ್ಮ ಮೂವಿ ನೋಡಿ ನಾನು ಧನ್ಯನಾದೆ ❤❤❤❤❤

  • @prnajax
    @prnajax Рік тому +10

    NO WORDS,BUT ONLY I HAVE TO TELL YOU ALL PLZ SUPPORT THE TEAM,ALL ACTORS ARE UNBELIEVABLE,

  • @girishpatil6417
    @girishpatil6417 Рік тому +7

    ಕಿರಣ್ ಸೂಪರ್ ಸೂಪರ್ ❤🙏