ಬಡ್ಡಿ ಮಗ್ನೆ ಏನ್ ಅಂತ ಫಿಲ್ಮ್ ಮಾಡ್ತಿಯೋ.... ಕಣ್ಣಲ್ಲಿ ನೀರು ಬರೋ ತರ ಫಿಲ್ಮ್ ಮಾಡ್ತಿಯಲ್ಲೋ..... ಒಳ್ಳೆ ಮೆಸ್ಸೇಜ್ ಕೊಡ್ತೀಯಾ..., ಮೋಟಿವೆಟ್ ಮಾಡ್ತೀಯ.... ನನ್ ಲೈಫಲ್ಲಿ ಒಂದ್ಸಲ ಬೇಟಿ ಮಾಡ್ಬೇಕು ನಿನ್ನ 🙏🙏🙏💝💝💝💝💞💞💯🎉❤❤ ಮೈಸೂರು ಗೆ ಒಂದ್ಸಲ ಗುರು🙏🙏🙏💞💝💝
ತುಂಬಾ ಅದ್ಬುತವಾದ ಚಿತ್ರ... ಪ್ರಪಂಚದಲ್ಲಿ ಪ್ರೀತಿಗಿಂತ ಅಮೂಲ್ಯವಾದದ್ದು ಯಾವುದು ಇಲ್ಲ.. ಮನಸಾರೆ ಇಷ್ಟ ಪಟ್ಟು ಪ್ರೀತಿಸಿ, ಪಡ್ಕೊಳೋಕೆ ಆಗ್ದೇ ಅವರ ನೆನಪನ್ನು ಮನಸಲ್ಲಿ ನೆನಪು ಮಾಡ್ಕೋತಾ, ಮನೆಯವರ ಸಂತೋಷಕ್ಕೋಸ್ಕರ ಯಾರನ್ನೋ ಮದುವೆಯಾಗಿ.,,,, ಮೊದಲ ಪ್ರೀತಿನ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಸಿಕೊಂಡವರು.... ಒಂದು ಲೈಕ್ ಕೊಡಿ. 🌹🌹😍
ಅಣ್ಣಾ ನಿನ್ನ ಪ್ರತಿಯೊಂದು ಕಿರು ಚಿತ್ರವೂ ತುಂಬಾ ಅರ್ಥಪೂರ್ಣ ನಿಮ್ಮಂತ ಪ್ರತಿಭೆಗಳು ಇರಬೇಕು ಇನ್ನು ಸಾಕಷ್ಟು ಕಿರು ಚಿತ್ರಗಳು ಅಲ್ಲದೆ ಸಿನಿಮಾ ಕೂಡ ಆದಷ್ಟು ಬೇಗಾ ಬರಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಹೃದಯಪೂರ್ವಕ ಧನ್ಯವಾದಗಳು ❤
ಅಣ್ಣ ನೀವು ಮಾಡಿರುವ ಎಲ್ಲ ಕಿರು ಚಿತ್ರ ಕಥೆಗಳು ಅದ್ಭುತವಾಗಿ ಮೂಡಿಬಂದಿವೆ ನಿಮ್ಮ ಈ ಕಿರು ಚಿತ್ರಗಳ ಪಯಣ ಹೀಗೆ ಮುಂದುವರೆಯಲಿ ಅಣ್ಣ ಸಂದೇಶ ಸಾರುವ ಎಲ್ಲ ಕಿರು ಚಿತ್ರ ಕಥೆಗಳು 👌👌(ರವಿ ಗಣಿ ಕವಿಗಳು)
ಅಣ್ಣ ನೀವು ಮಾಡುವಂತಹ ಪ್ರತಿಯೊಂದು ವಿಡಿಯೋನು ಸೂಪರ್ ಅಣ್ಣ ಯಾಕೆಂದರೆ ನಿಮ್ಮ ಎಲ್ಲಾ ವಿಡಿಯೋದಲ್ಲೂ ಸಮಾಜಕ್ಕೆ ಕೊಡುವಂತಹ ಒಂದು ಉತ್ತಮವಾದ ಸಂದೇಶ ಇರುತ್ತೆ ಅಣ್ಣ all the best ಅಣ್ಣ ಇಂತಹ ಇನ್ನಷ್ಟು ಫಿಲ್ಮ್ಸ್ ಮಾಡಿ ಅಣ್ಣ ಒಳ್ಳೆದಾಗಲಿ
ಪ್ರೀತಿ ಮಾಡುವುದು ತಪ್ಪಲ್ಲ ಮಾಡಿದ ಮೇಲೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ತಪ್ಪು.... ತಂದೆ ತಾಯಿ ಪ್ರೀತಿ ಒಂದು ತೂಕವಾದರೆ ಮನಸಾರೆ ಪ್ರೀತಿಸಿದ ಹೃದಯ ಮತ್ತೊಂದು ತೂಕ. ಅವಸರದ ನಿರ್ಧಾರ ಅಪತ್ತಿಗೆ ಆಹಾರ. ಕೋಟಿ ಶರಣು ಅಣ್ಣಾ. ಉತ್ತಮ ಕತಾಹಂದರ 🎉
ಕಥೆ ತುಂಬಾ ಅತ್ಯಾದ್ಭುತವಾಗಿದೆ ಕಾಕನ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೆ ಅವರು ನಿಮ್ಮ ಎಲ್ಲಾ short ಮೂವಿನಲ್ಲಿ ಇದ್ದಾರೆ ಮುಂದೆ ನೀವು ಸಿನಿಮಾ ಮಾಡಿದ್ರೆ ಅವರಿಗೆ ಅವಕಾಶ ಕೊಡಿ ಹಾಗೆ ನೀವು ಕೂಡ ಕಥೆ ತುಂಬಾ ಚನ್ನಾಗಿ ಬರೀತೀರಾ ನಿಮ್ನ ವಾಯ್ಸ್ ಸೂಪ್ಪರ್ 🌹
ನನ್ನ ಮನಸ್ಸಿಗೆ ತುಂಬಾ ಹಿಡಿದಿದೆ ನಿಮ್ಮ ಮಾತುಗಳು ಈ ಸತ್ತುಹೋದ ಪ್ರೀತಿಯ ಕಥೆ ನನ್ನ ಕಣ್ಣಲ್ಲಿ ನೀರು ಬಂತು ಎಷ್ಟು ಸಲ ಕೇಳಿದರೂ ಕಡಿಮೆ. .ಈ ಕಥೆಯು ಮುಂದಿನ ದಿನಗಳಲ್ಲಿ ದಾರಿದೀಪವಾಗಲಿ ಇಬ್ಬರು ಕಲಾವಿದರಿಗೆ ನನ್ನ ನಮಸ್ಕಾರಗಳು. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ಕಥೆಯಲ್ಲಿ ಸಾಹಿತ್ಯ ಸಂಭಾಷಣೆ ನಿಂಗರಾಜ್ ಅವರೇ ತುಂಬಾ ಸರಿಯಾಗಿ ಕೆಲಸ ಮಾಡದಿದ್ದರೆ.
ಮಾನ ಮರ್ಯಾದೆ ಅಂತ ಪುರಾಣ ಉದುವಾ ತಂದೆ ತಾಯಿಗಳು ಇರೋತನ ಪ್ರೇಮಿಗಳಿಗೆ ಒಳ್ಳೆ ಬದುಕು ಇಲ್ಲ ಮಕ್ಕಳ ಬದುಕಿನಕಿಂತ ಅಂತ ತಂದೆ ತಾಯಿಗಳಿಗೆ ಮಾನ ಮರ್ಯಾದೆ ಗೌರವ ಆಳು ಮುಳು ಇದೆ ಹೆಚ್ಚು ನನಗೆ ಯಾರೂ ತಂದೆ ತಾಯಿ ಬೆಲೆ ನಿನಗೆ ಗೊತ್ತಿಲ್ಲ ಅಂತ ಬುದ್ದಿ ಹೇಳೋಕೆ ಬರಬೇಡಿ ಯಾಕ ಅಂದ್ರೆ ಪ್ರೀತಿಗೆ ಬೆಲೆ ಕೊಡೊ ತಂದೆ ತಾಯಿಗಳಿಗೆ ನಾನು ಯಾವಾಗ್ಲೂ ಗೌರವ ಕೊಡ್ತೀನಿ
Super video brother the best message for this society . Makkalannu hettidivi anno matrakke namma istadante irbeku anta parents taleyalli iroo vicharagalu badalagovaregu makkalige avara ishtadante baduko freedom sigodilla .illi Preeti madode ondu dodda crime taraa agibittide adaralli intercaste love andre innu kshame illada dodda crime anno taraa nodtare
ಅಣ್ಣಾ ನಾನೊಬ್ಬ ಜಾನಪದ ಸಾಹಿತ್ಯಗಾರ, ಗಾಯಕ ನಿಮ್ಮ ಈ ಕಿರು ಚಿತ್ರ ತುಂಬಾ ಇಷ್ಟಾ ಆಯ್ತು, ಒಂದ ಕಡೇ ಪ್ರೀತಿ ಸತ್ತು ದುರಾದರೆ ಇನ್ನೊಂದ ಕಡೇ ಪ್ರೀತಿ ಜೀವಂತ ಒಂದಾಗಿದೆ ಒಂದ್ ಕ್ಷಣ ಕಣ್ಣು ಒಂದ್ದೆ ಆಯ್ತು ❤❤❤ ಅಣ್ಣಾ ನಿಮಗೆ ದನ್ಯವಾದಗಳು 🙏🙏
ಪ್ರೀತಿಸಿದವರಿಗೆ ಸಾವು ಇದೆ, ಆದ್ರೆ ಪ್ರೀತಿಗೆ ಸಾವಿಲ್ಲ,,,, ಒಂದು ಅದ್ಭುತ ಕಥೆ, ನೀವು ಇದೆ ತರಾ ಸ್ಟೋರಿಗಳನ್ನು ಮಾಡ್ತಾ ಸಮಾಜಕ್ಕೆ ಒಳ್ಳೆ ಒಳ್ಳೆ ಸಂದೇಶ ಕೊಡಿ, ನೀವು ನಿಮ್ಮ ತಂಡದವರು ಇನ್ನೂ ಎತ್ತರಕ್ಕೆ ಬೆಳೆಯಲಿ ಅಣ್ಣಾ,,,, 🙏🏻
ನಿಜ ಅಣ್ಣಯ್ಯ ಸೂಪರ್ ಮೂವಿ ಮನೆಯವರಿಗಾಗಿ ನಮ್ಮ ಪ್ರೀತಿ ಕಳೆದುಕೊಂಡೆ ಅವಳೇ ಹೊಡಿ ಹೋಗೋಣ ಅಂದ್ರು ನಾ ಹೋಗಲಿಲ್ಲ ಇವತ್ತು ಆ ಸಮಯ್ ನೆನಸಿಕೊಂಡರೆ ಕಣ್ಣೀರು ಬರುತ್ತೆ ಏನು ಮಾಡೋಕ್ ಆಗಲ್ಲ ತಂದೆ ತಾಯಿ ಪ್ರೀತಿ ಮುಂದ ಯಾವ ಪ್ರೀತಿನೂ ದೊಡ್ಡದಲ್ಲ 😔
ಪ್ರೀತಿಯನ್ನು ಕಳೆದುಕೊಂಡವರು ಒಂದು ಲೈಕ್ ಮಾಡಿ. ಸಿನಿಮಾ ಇಷ್ಟ ಆದ್ರೆ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ✨😍🙏
ಅಣ್ಣಾ ನಿಮ್ ತರಾ ಯೋಚನೆ ಮಾಡಿ ನಾನು ನನ್ ಪ್ರೀತಿ ಕಳಕೊಂಡೆ....😔
@@sachin-vh6jl ,
🥰🥰 👌👌👌👌👌❤️🥰🥰🥰🐎🥰🥰🥰🥰🌹❤😂❤❤❤🎉🎉🎉🎉🎉🎉🎉🎉❤
ಬಡ್ಡಿ ಮಗ್ನೆ ಏನ್ ಅಂತ ಫಿಲ್ಮ್ ಮಾಡ್ತಿಯೋ.... ಕಣ್ಣಲ್ಲಿ ನೀರು ಬರೋ ತರ ಫಿಲ್ಮ್ ಮಾಡ್ತಿಯಲ್ಲೋ.....
ಒಳ್ಳೆ ಮೆಸ್ಸೇಜ್ ಕೊಡ್ತೀಯಾ..., ಮೋಟಿವೆಟ್ ಮಾಡ್ತೀಯ.... ನನ್ ಲೈಫಲ್ಲಿ ಒಂದ್ಸಲ ಬೇಟಿ ಮಾಡ್ಬೇಕು ನಿನ್ನ 🙏🙏🙏💝💝💝💝💞💞💯🎉❤❤
ಮೈಸೂರು ಗೆ ಒಂದ್ಸಲ ಗುರು🙏🙏🙏💞💝💝
ಸೂಪರ್ ಸಂದೇಶ
ಇದೇ ಹೆಸರು ಸಿಕ್ಕಿತು ಅಣ್ಣಾ ನಿನಗೂ
ತುಂಬಾ ಅದ್ಬುತವಾದ ಚಿತ್ರ...
ಪ್ರಪಂಚದಲ್ಲಿ ಪ್ರೀತಿಗಿಂತ ಅಮೂಲ್ಯವಾದದ್ದು ಯಾವುದು ಇಲ್ಲ..
ಮನಸಾರೆ ಇಷ್ಟ ಪಟ್ಟು ಪ್ರೀತಿಸಿ, ಪಡ್ಕೊಳೋಕೆ ಆಗ್ದೇ ಅವರ ನೆನಪನ್ನು ಮನಸಲ್ಲಿ ನೆನಪು ಮಾಡ್ಕೋತಾ, ಮನೆಯವರ ಸಂತೋಷಕ್ಕೋಸ್ಕರ ಯಾರನ್ನೋ ಮದುವೆಯಾಗಿ.,,,, ಮೊದಲ ಪ್ರೀತಿನ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಸಿಕೊಂಡವರು....
ಒಂದು ಲೈಕ್ ಕೊಡಿ. 🌹🌹😍
ಇದೊಂದು ಚರಿತ್ರೆ ಸೃಷ್ಟಿಸೊ ಅವತಾರ 🎉🎉❤ ಒಂದೆ ಹೃದಯಾನ ಎಷ್ಟು ಸಲ ಗೆಲ್ತಿಯಾ ಅಣ್ಣಾ 😊❤
❤ಅಣ್ಣ ನಿಮ್ಮ ಕಥೆ ಬಳಷ್ಟು ಮೆಚ್ಚುಗೆ ಹಾಗೆ ಮನ ಮಿಡುಕುವಂತೆ ಇರುತ್ತವೆ ,,ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತೆ ,, ಒಳ್ಳೆದಾಗಲಿ ಧನ್ಯವಾದಗಳು ಅಣ್ಣ ❤
ಅಣ್ಣಾ ಇರೋದೊಂದೇ ಹೃದಯ ಅಣ್ಣಾ ಎಸ್ಟ್ ಸಲ ಅಂತ ಗೆಲ್ತಿಯಾ ಅಣ್ಣಾ 🥺❤❤
ನನ್ ಮಾತು ನಿಜ ಆಗಿದ್ರೆ ಒಂದ್ ಲೈಕ್ ಮಾಡಿ pls
👇
ತಂದೆಯ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ ಅದ್ಬುತ ಅಭಿನಯ super
ಅಣ್ಣ ಮುಂದಿನ ಭಾಗ ಯಾವಾಗ ನಿಮ್ಮ ಎಲ್ಲಾ ಚಿತ್ರಗಳು ಯಶಸ್ವಿಯಾಗಲೆಂದು ಶುಭ ಕೋರುತ್ತೇನೆ ಧನ್ಯವಾದಗಳು ಅಣ್ಣ 🙏🙏🙏💐💐💐
ಕಣ್ಣಲ್ಲಿ ನೀರ್ ತರಿಸಿದ್ರಿ ಸರ್ ...ನಿಜ್ವಾಗ್ಲೂ ನಿಮ್ಮ ಯಲ್ಲ ಸಿನಿಮಾ ನಮ್ಮ ಜೀವನದ ಸತ್ಯ ಗಳು 🙏🏻🙏🏻🙏🏻
ನಂದು ಕೂಡ ಲವ್ ಮ್ಯಾರೇಜ್ ಅಣ್ಣಯ್ಯ ನಾವು ಗಂಡ ಹೆಂಡ್ತಿ ಮಕ್ಕಳು ಎಲ್ಲರೂ ಚೆನ್ನಾಗಿದ್ದೀವಿ ಅಣ್ಣಯ್ಯ❤❤❤❤❤
ತಂದೆ ಮತ್ತು ತಾಯಿ ಪ್ರೀತಿಯ ಮುಂದೆ ಯಾವ ಪ್ರೀತಿ ಪ್ರೇಮ ದೊಡ್ಡದಲ್ಲ ಎಂಬುದು ಅದ್ಭುತವಾಗಿ ಕಿರುಚಿತ್ರ ನಿರ್ಮಾಣ ಮಾಡಿದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ
ಜೀವನದಲ್ಲಿ ಜೊತೆ ಇರುವವರಿಗಿಂತ ನೆನಪಿನಲ್ಲಿ ಜೊತೆ ಇರುವವರು ಬಹಳ❤
Nanna jeevanadalli nadeda nijavag gatane adre avalu Maduve aagi sukavagiddale.
Nijavad preeti madorige avar preetiya hudugi chennagidre sakalva yelle erali hege erali ottinalli nanna hudugi chennagirali.
ಧನ್ಯವಾದಗಳು ನಿಂಗರಾಜ ಅಣ್ಣಾ ನಿಮ್ಮ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮಗೂ ಹಾಗೂ ನಿಮ್ಮ ತಂಡದ ಸಹ ಕಲಾವಿದರಿಗೂ ಧನ್ಯವಾದಗಳು.
ನಿಮ್ಮ ಎಲ್ಲಾ ಕಿರು ಚಿತ್ರಗಳಲ್ಲಿ ಸಮಾಜದಲ್ಲಿ ನಡಿವಂತಹ ನೈಜ ಘಟನೆಗಳೇ .ತುಂಬಾ ಚೆನ್ನಾಗಿ ಮೂಡಿ ಬಂದಿದೆ.👌👏👏👏
ತಂದೆ &ತಾಯಿ ಮುಂದೆ ಯಾವ ಪ್ರೀತಿನು ದೊಡದಲ್ಲ ಎಂಬುದು ಮತ್ತೂಮ್ ತೋರಿಸಿಕೋಟೆ ಅಣ್ಣ
💯
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತುಂಬಾ ಚೆನ್ನಾಗಿ ನೀಡುತ್ತಿದ್ದೀರಿ.❤ ಒಳ್ಳೆದಾಗಲಿ ನಿಮ್ಮ ಟೀಮ್ ಗೆ God bless you 🤝🏻💐
ಅಣ್ಣಾ ನಿನ್ನ ಪ್ರತಿಯೊಂದು ಕಿರು ಚಿತ್ರವೂ ತುಂಬಾ ಅರ್ಥಪೂರ್ಣ ನಿಮ್ಮಂತ ಪ್ರತಿಭೆಗಳು ಇರಬೇಕು ಇನ್ನು ಸಾಕಷ್ಟು ಕಿರು ಚಿತ್ರಗಳು ಅಲ್ಲದೆ ಸಿನಿಮಾ ಕೂಡ ಆದಷ್ಟು ಬೇಗಾ ಬರಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ
ಹೃದಯಪೂರ್ವಕ ಧನ್ಯವಾದಗಳು ❤
ನೀಮ್ಮ ಟೀಮ್ ಜೋತೆ ವರ್ಕ ಮಾಡೊಕೆ ಅವಕಾಶ ನಿಡಿದ್ದಕ್ಕೆ ಧನ್ಯವಾದಗಳು.... And im happy to meet u r team ❤❤❤❤
ಸೂಪರ್ ಟೀಮ್ ವಕ್೯
Sir group na number kodi sir matte e varu madiro new video yake anta gottagtilla sir pl
New video bartaella
ಜಾತಿಯ ಮುಂದೆ ಪ್ರೀತಿ ತೃಣ
ಈ ಜನುಮದಲ್ಲಿಲ್ಲ ನಿನ್ನ ಸೇರುವ ಋಣ....
Love these lines....❤😢
"ಪ್ರೀತಿ ಮಧುರ ತ್ಯಾಗ ಅಮರ❤.....".
ಪ್ರೀತಿಸಿದವರಲ್ಲಿ ಕಣ್ಣೀರು ತರಿಸುವ ದೃಶ್ಯ ತುಂಬು ಹೃದಯದ ಧನ್ಯವಾದಗಳು ಅಣ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ....❤🙏😘
Super ❤
🔥🔥💐
ತುಂಬಾ ಅದ್ಬುತವಾದ ಚಿತ್ರ 😞😔💞🙏🙏🤝ನಿಮ್ಮೆಲ್ಲರಿಗೂ ಧನ್ಯವಾದಗಳು
ಮಲ್ಲಿಕಾ ನಟನೆ ಚೆನ್ನಾಗಿ ಮಾಡಿದಾಳೆ...!! ಉತ್ತಮ ಹಿನ್ನೆಲೆ ಸಂಗೀತ, ಕಥೆ
ಇಡೀ ಟೀಮ್ ಅದ್ಭುತ❤❤❤
ಅಣ್ಣ ನೀವು ಮಾಡಿರುವ ಎಲ್ಲ ಕಿರು ಚಿತ್ರ ಕಥೆಗಳು ಅದ್ಭುತವಾಗಿ ಮೂಡಿಬಂದಿವೆ ನಿಮ್ಮ ಈ ಕಿರು ಚಿತ್ರಗಳ ಪಯಣ ಹೀಗೆ ಮುಂದುವರೆಯಲಿ ಅಣ್ಣ ಸಂದೇಶ ಸಾರುವ ಎಲ್ಲ ಕಿರು ಚಿತ್ರ ಕಥೆಗಳು 👌👌(ರವಿ ಗಣಿ ಕವಿಗಳು)
ನಿಮ್ಮ ಎಲ್ಲಾ ಪಿಕ್ಚರ್ ಗಳ ಮ್ಯೂಜಿಕ್ ಸಂಚಲನವನ್ನೇ ಸೃಷ್ಠಿಸುತ್ತವೆ.
nimma movie li ondu filing song or love song irli
yakandre next level erutte nim movie
ಅಣ್ಣ ನೀವು ಮಾಡುವಂತಹ ಪ್ರತಿಯೊಂದು ವಿಡಿಯೋನು ಸೂಪರ್ ಅಣ್ಣ ಯಾಕೆಂದರೆ ನಿಮ್ಮ ಎಲ್ಲಾ ವಿಡಿಯೋದಲ್ಲೂ ಸಮಾಜಕ್ಕೆ ಕೊಡುವಂತಹ ಒಂದು ಉತ್ತಮವಾದ ಸಂದೇಶ ಇರುತ್ತೆ ಅಣ್ಣ all the best ಅಣ್ಣ ಇಂತಹ ಇನ್ನಷ್ಟು ಫಿಲ್ಮ್ಸ್ ಮಾಡಿ ಅಣ್ಣ ಒಳ್ಳೆದಾಗಲಿ
ಪ್ರೀತಿ ಮಾಡುವುದು ತಪ್ಪಲ್ಲ ಮಾಡಿದ ಮೇಲೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ತಪ್ಪು.... ತಂದೆ ತಾಯಿ ಪ್ರೀತಿ ಒಂದು ತೂಕವಾದರೆ ಮನಸಾರೆ ಪ್ರೀತಿಸಿದ ಹೃದಯ ಮತ್ತೊಂದು ತೂಕ. ಅವಸರದ ನಿರ್ಧಾರ ಅಪತ್ತಿಗೆ ಆಹಾರ. ಕೋಟಿ ಶರಣು ಅಣ್ಣಾ. ಉತ್ತಮ ಕತಾಹಂದರ 🎉
ನಿಂಗರಾಜ ಅಣ್ಣನಿಗೆ ಶುಭವಾಗಲಿ❤❤❤❤❤❤
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದಿರಿ ಬ್ರೋ ಸೂಪರ್ ಸ್ಟೋರಿ
ಭೂಮಿಕಾ weds ನಿಂಗರಾಜು made for each other 🎉
Suoer
ಸೂಪರ್ ಬ್ರೋ ನಿಮ್ಮ ಮೇಲೆ ಬುದ್ಧ ಬಸವಣ್ಣ ಅಂಬೇಡ್ಕರ್ ಜೀ ರಮಾಬಾಯಿ ತಾಯಿ ಆಶೀರ್ವಾದ ಇರಲಿ ಜೈ ಭೀಮ್ 💙💙
ಸುಪರ್ ಅಣ್ಣ ಇನ್ನೂ ಹೆಚ್ಚಿನ ಚಿತ್ರಗಳು ಇದೇತಾರ ಬರಲಿ ಎಂದು ಹೇಳುತ್ತೆನೇ ❤❤
ಪ್ರೀತಿಸೋ ಜೀವಿಗಳು ಒಂದಲ್ಲ ಒಂದು ದಿನ ಸಾಯಬಹುದು ಆದ್ರೆ ಪ್ರೀತಿಸಿದ ಹೃದಯಗಳ ಸಾಯಲಾರವು ಅಣ್ಣ ಸೂಪರ್ ನಿಮ್ಮ ಈ ಸಂದೇಶ ಸಾರುವ ಚಿತ್ರಕ್ಕೆ ಹೃದಯಸ್ಪರ್ಶಿ ನಮನಗಳು 🎉🎉🎉
ಈ ಜೀವ...
ಈ ಜೀವನ....
ಎರಡು ನಿನ್ನ ಜೊತೆಯಲ್ಲೇ
I ❤ you P.s...
ತುಂಬಾ ಚೆನ್ನಾಗಿ ಮೂಡಿಬಂದಿದೆ
ಈ ಕಿರು ಚಿತ್ರ ಹಾಗೆಯೇ 500k view s ಕಾಣಲಿ 🙏🙏
ಕಥೆ ತುಂಬಾ ಅತ್ಯಾದ್ಭುತವಾಗಿದೆ ಕಾಕನ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೆ ಅವರು ನಿಮ್ಮ ಎಲ್ಲಾ short ಮೂವಿನಲ್ಲಿ ಇದ್ದಾರೆ ಮುಂದೆ ನೀವು ಸಿನಿಮಾ ಮಾಡಿದ್ರೆ ಅವರಿಗೆ ಅವಕಾಶ ಕೊಡಿ ಹಾಗೆ ನೀವು ಕೂಡ ಕಥೆ ತುಂಬಾ ಚನ್ನಾಗಿ ಬರೀತೀರಾ ನಿಮ್ನ ವಾಯ್ಸ್ ಸೂಪ್ಪರ್ 🌹
ನಿಂಗರಾಜ ಅಣ್ಣ ನಿಮ್ಮ ಎಲ್ಲಾ ಕಿರು ಚಿತ್ರಗಳು ನನಗೆ ತುಂಬಾ ಇಷ್ಟ❤❤ ಐ ಲವ್ ಯು ಅಣ್ಣ
ಅದ್ಯಾವ ತರ ಫಿಲಂ ಮಾಡ್ತಿಯೋ ಅಣ್ಣ ಅವನೌನ್ ಎಷ್ಟೇ ತಡಕೊಂಡ್ರು ಕಣ್ಣಲ್ಲಿ ನೀರು ಬರ್ತಾನೆ ಇರತಾವ್ 😭😭 ಸೂಪರ್ ಅಣ್ಣ ನಮಗೆ ❤appu❤ ಅವರು ನೆನಪಿಗೆ ಬರ್ತಾರೆ 🙏🙏🙏🙏🙏🙏🙏🙏🙏
ನನ್ನ ಮನಸ್ಸಿಗೆ ತುಂಬಾ ಹಿಡಿದಿದೆ ನಿಮ್ಮ ಮಾತುಗಳು ಈ ಸತ್ತುಹೋದ ಪ್ರೀತಿಯ ಕಥೆ ನನ್ನ ಕಣ್ಣಲ್ಲಿ ನೀರು ಬಂತು ಎಷ್ಟು ಸಲ ಕೇಳಿದರೂ ಕಡಿಮೆ. .ಈ ಕಥೆಯು ಮುಂದಿನ ದಿನಗಳಲ್ಲಿ ದಾರಿದೀಪವಾಗಲಿ ಇಬ್ಬರು ಕಲಾವಿದರಿಗೆ ನನ್ನ ನಮಸ್ಕಾರಗಳು. ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ ಕಥೆಯಲ್ಲಿ ಸಾಹಿತ್ಯ ಸಂಭಾಷಣೆ ನಿಂಗರಾಜ್ ಅವರೇ ತುಂಬಾ ಸರಿಯಾಗಿ ಕೆಲಸ ಮಾಡದಿದ್ದರೆ.
ಪ್ರೀತಿಸಿದೆ ಗೆಳೆಯ ಮನದಾಳದಿಂದ
ನಗುತಿರು ಎಂದೆಂದೂ ಅಂತರಾಳದಿಂದ
ನನ್ನ ಉಸಿರೇ ನೀನು ನಿನಗಾಗಿ ಈ ಉಸಿರು
ಕಾಯುತಿರುವೆ ಕೊನೆವರೆಗೂ ನೀ ನನ್ನ ಪ್ರಾನವೆಂದು 😭🖤
😊
😢
Super Anna videos all the best 🎉🎉
ಪ್ರೀತಿ ಶಾಶ್ವತ ತ್ಯಾಗ ಅಮರ ಕಥೆ 👌👌👍👍
ಅಕ್ಕಾ ಮತ್ತು ಅಣ್ಣಾ ಧನ್ಯವಾದಗಳು ಸೂಪರ್ ಶಾರ್ಟ್ ಮೂವೀಸ್ ಅಣ್ಣಾ 🌹🌹🌹🌹🌹
ನಿನ್ನ ಅಷ್ಟು ವಿಡಿಯೋ li ಮನಸು ಮುಟ್ಕೊಂಡು ಇಷ್ಟ ಪಟ್ಟ ಮೂವಿ ಅಣ್ಣ ಇದು ಥ್ಯಾಂಕ್ಸ್ ಅಣ್ಣ ❤️
ಸಕ್ಕತ್ ಸೂಪರ್ ಡೂಪರ್ ನಾನಂತೂ ತುಂಬಾ ಇಸ್ಟ ಪಟ್ಟು ನೋಡ ದೇ love you all ,all the best❤🎉
ಇನ್ನೂ ಒಂದು ಖುಷಿ ಎನಂದ್ರೇ ನಿಮ್ಮ ಕಿರುಚಿತ್ರದಲ್ಲಿ ನಮ್ಮ ಹುಬ್ಬಳ್ಳಿ ಬಂತಲ್ಲ ಅಷ್ಟೇ ಸಾಕು. ಧನ್ಯವಾದಗಳು
ನಿಜವಾಗ್ಲೂ ಇಷ್ಟಾ ಆಯಿತು ❤🙏
ಕೆಲವೊಂದು ಹುಡುಗಿಯರು ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಾರೆ, ಎಲ್ಲರೂ ಒಂದೇ ತರ ಇರುವುದಿಲ್ಲ
ಅಣ್ಣ ನಿಮ್ಮ ಈ ವಿಡಿಯೋ ಜೀವನದ ಒಂದು ಅರ್ಥ ತಿಳಿಸಿಕೊಟ್ಟುದೆ
👍👍👍
Ningaraj and bhoomika super 👌👌👍👍
ಪರಮಾದ್ಭುತ ನಿಂಗಣ್ಣ 🙏
ಅಣ್ಣ ಕತೆ ತುಂಬಾ ಚನ್ನಾಗಿದೆ ಅಣ್ಣ ಸೂಪರ್ ❤️👌ಜಾತಿ ಜಾತಿ ಅಂತಾ ಬಡದಾಡೋ ಜನರಿಗೆ ತುಂಬಾ ಒಳ್ಳೆ ಲೈನ್ ಹೇಳಿದಿಯ ಅಣ್ಣ
Super bro bhumika sister you are also super made for each other
ನಿಜವಾದ ಕತೆ ಅಣ್ಣ ❤❤❤❤ ನಿಮ್ಮ ಈ ಒಳ್ಳೆಯ ಸಂದೇಶಕ್ಕೆ ಧನ್ಯವದವಗಳು ಅಣ್ಣ.
ಕರ್ನಾಟಕ ರಾಜ್ಯದಲ್ಲಿಯ ಎಲ್ಲಾ ಒಂದೊಂದು ಪ್ರಮುಖ ಜಾಗಗಳನ್ನು ನಿಮ್ಮ ಕಿರುತೆರೆಯ ಮೂಲಕ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿ ಬ್ರದರ್. ❤❤.
ಸಮಾಜಕ್ಕೆ ಒಳ್ಳೆಯ ಮೆಸೇಜ್ ಬ್ರದರ್❤❤
ಕಣ್ಣಲಿ ನೀರು ತರ್ಸಿ ಬಿಟ್ರಿ ಅಣ್ಣ ❤
ಮಾನ ಮರ್ಯಾದೆ ಅಂತ ಪುರಾಣ ಉದುವಾ ತಂದೆ ತಾಯಿಗಳು ಇರೋತನ ಪ್ರೇಮಿಗಳಿಗೆ ಒಳ್ಳೆ ಬದುಕು ಇಲ್ಲ ಮಕ್ಕಳ ಬದುಕಿನಕಿಂತ ಅಂತ ತಂದೆ ತಾಯಿಗಳಿಗೆ ಮಾನ ಮರ್ಯಾದೆ ಗೌರವ ಆಳು ಮುಳು ಇದೆ ಹೆಚ್ಚು ನನಗೆ ಯಾರೂ ತಂದೆ ತಾಯಿ ಬೆಲೆ ನಿನಗೆ ಗೊತ್ತಿಲ್ಲ ಅಂತ ಬುದ್ದಿ ಹೇಳೋಕೆ ಬರಬೇಡಿ ಯಾಕ ಅಂದ್ರೆ ಪ್ರೀತಿಗೆ ಬೆಲೆ ಕೊಡೊ ತಂದೆ ತಾಯಿಗಳಿಗೆ ನಾನು ಯಾವಾಗ್ಲೂ ಗೌರವ ಕೊಡ್ತೀನಿ
ನಿಮ್ಮ ಈ ಕಿರುಚಿತ್ರ ನೋಡಿ ನನ್ನ ಕಣ್ಣಲ್ಲಿ ನೀರು ಬರ್ತಾ ಇದಾವೆ ಅಣ್ಣಯ್ಯ..😭🙏
ತುಂಬಾ ಚನ್ನಾಗಿದೆ ಅಣ್ಣಯ್ಯ..❤️👌
All the best ಅಣ್ಣಯ್ಯ..💐👍🏻
ಸೂಪರ್ ಸತ್ತು ಹೋದ ಪ್ರೀತಿನ ನೆನಪಿಸಿದ್ದಕ್ಕೆ 😢😢😢
Super video brother the best message for this society . Makkalannu hettidivi anno matrakke namma istadante irbeku anta parents taleyalli iroo vicharagalu badalagovaregu makkalige avara ishtadante baduko freedom sigodilla .illi Preeti madode ondu dodda crime taraa agibittide adaralli intercaste love andre innu kshame illada dodda crime anno taraa nodtare
Yes sister
ಈ ಬಾರಿ ಹಿನ್ನೆಲೆ ಸಂಗೀತ ಕೂಡ ತುಂಬಾ ಚೆನ್ನಾಗಿದೆ ❤️❤️👍
ಅಣ್ಣಾ ನೀಬ್ಬರ ಜೋಡಿ ಸುಪರ❤❤❤
ತುಂಬಾ ಚೆನ್ನಾಗಿ ಬಂದಿದೆ ನಿಮ್ಮ ಕಿರು ಚಿತ್ರ ನನಗೆ ತುಂಬಾ ಇಷ್ಟ ❤❤ಆಯ್ತು, ನಂಗೆ ಅಪ್ಪ ಅಮ್ಮ ಇಲ್ಲ i miss my parents 😔😔😔😭😭
Hi parvathi madem,tande-tayi dayavittu illa anta helabedi,yaru hasivu antha vayassu adavaru baruttaro antavarige Anna neeru kottare, avare namage tande-tayi aguttare.
Ha😢😢 tqsm bro
ತಂಗಿ....keep smile
@@wilsonenterprise6421 tq so much bro
ನನ್ನ ಜೀವನದಾಗ ಕೂಡಾ ಈಗಿಆಗಿದೆ ಅಣ್ಣ ಸೂಪರ್ 💔😭😭😭😭😭😭😭😭 miss you basi 😭😭😭😭
Always my favourite channel....❤
ಅಣ್ಣಾ ನಾನೊಬ್ಬ ಜಾನಪದ ಸಾಹಿತ್ಯಗಾರ, ಗಾಯಕ ನಿಮ್ಮ ಈ ಕಿರು ಚಿತ್ರ ತುಂಬಾ ಇಷ್ಟಾ ಆಯ್ತು, ಒಂದ ಕಡೇ ಪ್ರೀತಿ ಸತ್ತು ದುರಾದರೆ ಇನ್ನೊಂದ ಕಡೇ ಪ್ರೀತಿ ಜೀವಂತ ಒಂದಾಗಿದೆ ಒಂದ್ ಕ್ಷಣ ಕಣ್ಣು ಒಂದ್ದೆ ಆಯ್ತು ❤❤❤ ಅಣ್ಣಾ ನಿಮಗೆ ದನ್ಯವಾದಗಳು 🙏🙏
ಲವ್ ಸ್ಟೋರಿ ಅಂತ ಬಂದರೆ ನಿಮ್ಮ ವಿಡಿಯೋ ಸೂಪರ್ ಬ್ರೋ ಹೌದು ಅನೋರೋ ಲೈಕ್ ಮಾಡಿ
ಪ್ರೀತಿಸಿದವರಿಗೆ ಸಾವು ಇದೆ, ಆದ್ರೆ ಪ್ರೀತಿಗೆ ಸಾವಿಲ್ಲ,,,, ಒಂದು ಅದ್ಭುತ ಕಥೆ, ನೀವು ಇದೆ ತರಾ ಸ್ಟೋರಿಗಳನ್ನು ಮಾಡ್ತಾ ಸಮಾಜಕ್ಕೆ ಒಳ್ಳೆ ಒಳ್ಳೆ ಸಂದೇಶ ಕೊಡಿ, ನೀವು ನಿಮ್ಮ ತಂಡದವರು ಇನ್ನೂ ಎತ್ತರಕ್ಕೆ ಬೆಳೆಯಲಿ ಅಣ್ಣಾ,,,, 🙏🏻
ಬಹಳ ಚೆನ್ನಾಗಿದೆ 🎉🎉🎉❤❤
😢 ತುಂಬಾ ಅತ್ಯುತ್ತಮವಾದ... ಚಿತ್ರ 😔
ಕೊನೆಯ ಭೂಮಿಕಾ ಅವರ ಮಾತು ಗಂಟಲು ಬಿಗಿಯೋ ತರ ಆಯ್ತು ಸರ್ ಜೀವನದಲ್ಲಿ ಚೆನ್ನಾಗಿರಿ ನೀವಿಬ್ಬರು ❤️
❤❤ nice ಮನಸಿಗೆ ಮುಟ್ಟುವ್ವ ಫಿಲ್ಮ್
First comment
Love you ningaraj bro❤❤
Jai APPU Boss 💖💫
Jai karnataka 💯💥🚩🚩
Super short movie no.1.hero Neve yella movie nu tumba chennagide.god bless you and yours teem❤❤❤❤❤
ತುಂಬಾ ಚೆನ್ನಾಗಿದೆ ಅಣ್ಣಾ ಕಥೆ..... ಒಂದು ಅರ್ಥ ಇದೆ.❤️😭
ಅಣ್ಣ ಇದು ಬದುಕಿಗೆ ಪಾಠ...ನಿಮಗೆ ರಾಯರು ಒಳ್ಳೇದು ಮಾಡಲಿ ಅಣ್ಣ... ನಿಮ್ಮ ಕಲೆಗೆ ನನ್ನ ಕೋಟಿ ನಮಸ್ಕಾರ 🙏🙏🙏
ನನ್ನ ಜೀವನಕ್ಕೆ ಹೂಲುವ ಕಿರುಚಿತ್ರ ಇದು 😭😭🙏😭
ನಿಜ ಅಣ್ಣ ನಿಮ್ ವೀಡಿಯೋ ಕೊನೆಯ ಮಾತು ❤❤ ತುಂಬ ಚೆನ್ನಾಗಿ ಮೂಡಿ ಬಂದಿದೆ ❤❤
Mallika senior 🎉❤ all the best..!!
Anna ondondu katenu tumba adbhuta erutte super
ಜೊತೆಗಿರದ ಜೀವ ಎಂದಿಗೂ ಜೀವಂತ❤
Super anna
ಪ್ರೀತಿ ಕಾಣಲ್ಲ ನಿಜ ಪ್ರೀತ್ಸೋಳ ಸಿಕ್ಕಿದಮೇಲೆ ಪ್ರೀತಿ ನೇ ಸಿಗಲ್ವಾ ✨😔💔
Sigalla
❤ ಹಿನ್ನೆಲೆ ಸಂಗೀತ, ಸಂಭಾಷಣೆ,ಸಂಕಲನ,ಛಾಯಾಗ್ರಹಣ, ನಿರ್ದೇಶನ, ಸೂಪರ್ 🎉🎉
ಮನ ಮಿಡಿಯುವಂತಹ ನಟನೆಯ ಮೂಲಕ ಬಹಳ ಉತ್ತಮವಾದ ಸಂದೇಶ ಕೊಟ್ಟಿದಿದೀರಿ ಬ್ರದರ್
ತುಂಬಾ ಚೆನ್ನಾಗಿದೆ ಅಣ್ಣ ನಿಮಗೆ ಒಳ್ಳೆದ ಆಗ್ಲಿ ಅಣ್ಣ ಹೀಗೆ videos ಮಾಡ್ತಾ ಏರಿ
ಓಹ್ ನಮ್ಮ ಮಂಜುಳ ಬಂದಿದಾಳೆ ಅಲ್ಲೋ ಮಾರಯ್ಯ ❤❤
ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಅನ್ನ ಇಂತಹ ಚಿತ್ರಗಳು ಪ್ರಚಲಿತ ಯುವ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ
ಹಾಯ್ ಬ್ರದರ್ ನಿಮ್ ವಿಡಿಯೋ ಸೂಪರ್ 👍👍
ನಿಜ ಅಣ್ಣಯ್ಯ ಸೂಪರ್ ಮೂವಿ ಮನೆಯವರಿಗಾಗಿ ನಮ್ಮ ಪ್ರೀತಿ ಕಳೆದುಕೊಂಡೆ ಅವಳೇ ಹೊಡಿ ಹೋಗೋಣ ಅಂದ್ರು ನಾ ಹೋಗಲಿಲ್ಲ ಇವತ್ತು ಆ ಸಮಯ್ ನೆನಸಿಕೊಂಡರೆ ಕಣ್ಣೀರು ಬರುತ್ತೆ ಏನು ಮಾಡೋಕ್ ಆಗಲ್ಲ ತಂದೆ ತಾಯಿ ಪ್ರೀತಿ ಮುಂದ ಯಾವ ಪ್ರೀತಿನೂ ದೊಡ್ಡದಲ್ಲ 😔
ಅವ್ವನೌನ ಯಾರ ಅಡ್ಡಾ ಬರಲಿ ಹೋತ್ತಾಕೋಂಡ ಮಾದವಿ ಆಗೋದ ಸುಪರ್ ಡೈಲಾಗ
ಸೂಪರ್ ವಿಡಿಯೋ ಅಣ್ಣಾ all the best 👌👌👌👌👌👌
ಮನಮುಟ್ಟುವ ಪ್ರೇಮಕತೆ 💕
ಅಣ್ಣಾ ನೀವು ಒಂದು ಪ್ರೀತಿ ಮಾಡಿದ್ದೀರಿ ❤❤
ಸೂಪರ್ ನಮ್ಮ ಪ್ರೀತಿ ಕೂಡ ನೀವು ನೆನೆಸಿದ ಹಾಗೆ ಆಯಿತು ನಮಗೆ ಗೊತ್ತು ನನ್ನ ಹುಡುಗಿಯನ್ನು ಕಳೆದುಕೊಂಡ ನೆನಪು 😢❤
ಸೂಪರ್ ವಿಡಿಯೋ ಬ್ರದರ್
Very heart touching. Superb script and acting. ❤️💯
Kiran anna masta ayati film❤❤❤
ನಾನು ನನ್ನ ಪ್ರೀತಿನ ಪಡಕೊಂಡು ಸುಖವಾಗಿ ಇದ್ದೀನಿ ❤❤
Speechless😥😥😥😥
ಅಣ್ಣ ಕಿವಿಯಲ್ಲಿರುವ ಓಲೆಯನ್ನು ತೆಗೆಯಿರಿ... ❤
@ajcreation4664 sari kaanta illa bro
Super,super,brother ❤