ಫಾರಿನ್ ಹುಡುಗಿ | ಶರಣ ಪರಂಪರೆಯ ಪಾಠ | Uttara Karnataka Short Film | Ningaraj Singadi | Bhumika | 4K

Поділитися
Вставка
  • Опубліковано 3 жов 2024
  • Uttara Karnataka Short Film : Foreign Hudugi - ಫಾರಿನ್ ಹುಡುಗಿ
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika ಮಂಜುನಾಥ್
    Rayappa Sathani
    Thanks to :
    Anand RA
    Raghu Kadakol
    Story
    Dialogues :
    Ameeth Shurpali
    Posters :
    Megharaj SN
    Music :
    Manjunath Hosaval
    Ravi Pujari ( Mundaragi )
    Camera & Asst Editor :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

КОМЕНТАРІ • 627

  • @manju.sd.9901
    @manju.sd.9901 10 місяців тому

    ♥️🥰✨

  • @manju.sd.9901
    @manju.sd.9901 10 місяців тому

    ❤❤❤❤❤❤❤

  • @Ratankumar-bz8ms
    @Ratankumar-bz8ms 10 місяців тому +1

    Touch the heart

  • @sagars6509
    @sagars6509 10 місяців тому +40

    ನಮ್ಮ ಕರನಾಡು ಮತ್ತೆ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ❤❤

  • @shashikumar4212
    @shashikumar4212 10 місяців тому +6

    ಜ್ಞಾನ ಬಂಡಾರ ತಿಳಿಸುವುದಕ್ಕೆ ನಿಮಗೆ ಧನ್ಯವಾದಗಳು ಅಣ್ಣ

  • @ragini8971
    @ragini8971 10 місяців тому

    Super annaa woww nivu heliddu innu kelbeku anisitu🙏🙏🙏🙏🙏🙏

  • @bhavanijadhava1872
    @bhavanijadhava1872 10 місяців тому +179

    ಕುರಿಕಾಯೊನು 2 ಭಾಗ್ ಬರಲಿ sir 🎉🎉

    • @shekarkalaburgi776
      @shekarkalaburgi776 10 місяців тому +8

      ನಾನು ಬರೆಯಬೇಕು ಅಂನ್ಕೊಂಡಿದ್ದೆ ನೀವು ಬರೆದಿದ್ದೀರಿ 🙏🙏

    • @shashidharshashi33280
      @shashidharshashi33280 10 місяців тому +5

      Nija

    • @siddupoojeri5856
      @siddupoojeri5856 10 місяців тому +3

      ಕುರಿಕಾಯೋನು 2 ಭಾಗ ಸಾಧ್ಯ ಆದಷ್ಟು ಬೇಗ ಬರ್ಲಿ ಸರ್ ❤️

  • @rajuwali4288
    @rajuwali4288 10 місяців тому

    Wow super sir video session 😊😊😊

  • @santoshhonagudi4528
    @santoshhonagudi4528 10 місяців тому +7

    ಅಭಿನಂದನೆಗಳು ನಿಂಗರಾಜ್ ಅಣ್ಣ ಹೀಗೆ ಬಸವಣ್ಣನ ಪರಂಪರೆ ಸಾಗುತ್ತಲಿರಲಿ ನಿಮ್ಮ ಕಾಯಕ ಕೆಲಸ ನಡೆಯುತ್ತಲಿರಲಿ

  • @sujata3980
    @sujata3980 Місяць тому

    ಸಹೋದರ ಇದರಲ್ಲಿ ಏನೂ ತಪ್ಪು ದಡೆಗಳಿಲ್ಲ ತುಂಬಾ ಅರ್ಥಪೂರ್ಣ ವಾಗಿದೆ❤❤

  • @malingarayaujarihalikuri
    @malingarayaujarihalikuri 10 місяців тому +98

    🙏ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯಾನೇನಾದರೂ ಬಲ್ಲಿರಾ 🙏ಅಂತ ಯಾವಾಗಲೋ ನಮ್ಮ ಕನಕದಾಸರು ಏಳಿದ್ದಾರೆ 🙏😍ಜೈ ರಾಯಣ್ಣ ❤️ಜೈ ಕನಕ 💛🚩

    • @channayyahiremath7104
      @channayyahiremath7104 10 місяців тому +2

      😄

    • @gpstoriesA1
      @gpstoriesA1 10 місяців тому

      ಸರಿ ಇದೆ .. ಆದ್ರೆ ಈ ಸಿದ್ರಾಮಯ್ಯ ಅಂಥಾ ಕೂಲದಾಗ್ ಹುಟ್ಟಿ.. ಈಗ ಜಾತಿ ಸಮೀಕ್ಷೆ ಅಂಥಾ .. ವಿಷ ಬೀಜ ಬಿತ್ತುತ್ತಿದ್ದಾರೆ....
      ಅವರಿಗೆ ನಿಜವಾಗಿ ಕಳಕಳಿ ಇದ್ರೆ ಎಲ್ಲಾ ಬಡವರಿಗೆ ಹೆಲ್ಪ್ ಮಾಡ್ಲಿ ...

  • @krishnaambamatakurdi369
    @krishnaambamatakurdi369 10 місяців тому +77

    ಪುರಾಣದ ಪುಣ್ಯ ಪುರುಷರು ನಮ್ಮ ಬಸವಣ್ಣವರು 🙏🙏🙏🙏. ಅಂತ ಶರಣರು ಜನಸಿದ ಪುಣ್ಯ ನೆಲ ನಮ್ಮ ನೆಲ ❤❤❤❤❤

  • @basavarjaugk5186
    @basavarjaugk5186 10 місяців тому +11

    Next season Big Boss ಅಲ್ಲಿ ನೀವು ಇರಬೇಕು sir ❤❤❤

  • @VijayKumar-ht9ie
    @VijayKumar-ht9ie 10 місяців тому

    ಶರಣು ಶರಣಾರ್ಥಿ 🙏🙏

  • @rbhiremathrbhiremath8018
    @rbhiremathrbhiremath8018 6 місяців тому

    ವಾವ್ ನಿಂಗರಾಜಣ್ಣ ಸೂಪರ್ 🌹

  • @tayasireddy5492
    @tayasireddy5492 10 місяців тому +3

    ನಿಜವಾಗಲೂ ಒಳ್ಳೆ ಸಂದೇಶ ಸಾರುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @shri8055
    @shri8055 10 місяців тому

    ಅಣ್ಣ ನಿಮ್ಮ ಪ್ರತಿಯೊಂದು ತುಂಬಾ ಅದ್ಭುತವಾಗಿ ಮತ್ತೆ ಅರ್ಥಪೂರ್ಣವಾಗಿ ಮತ್ತು ಒಳ್ಳೆ ತಿಳಿ ಹೇಳುವ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ವಿಡಿಯೋ ಗಳಾಗಿರುತ್ತವೆ ನಿಮಗೆ ನನ್ನ ಹಾಗೂ ನಮ್ಮ ಗೆಳೆಯರ ಸಂಪೂರ್ಣ ಬೆಂಬಲವಿದೆ ಹೀಗೆ ಹೆಚ್ಚಿನ ವಿಡಿಯೋಗಳನ್ನು ಮಾಡ್ತಾ ಇರಿ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಿರಿ ನಿಮ್ಮನ್ನ ಆದಷ್ಟು ಬೇಗ ದೊಡ್ಡ ಪರದೆ ಮೇಲೆ ನೋಡಬೇಕೆಂದು ಬಯಸುತ್ತೇನೆ....❤❤❤❤❤❤

  • @NaveenKumarKumar-vl1xe
    @NaveenKumarKumar-vl1xe 10 місяців тому

    SUPER

  • @manjubmulagund9349
    @manjubmulagund9349 10 місяців тому

    Ningaraj Anna 🙏🙏

  • @SivanandDaramashatti
    @SivanandDaramashatti 10 місяців тому +1

    ಸೂಪರ್ ಅಣ್ಣ ಹೀಗೆ ಮುಂದುವರೆಯಲಿ

  • @nandishhosalli7125
    @nandishhosalli7125 10 місяців тому +39

    ಬಸವಣ್ಣ ನವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .ಸೂಪರ್ ವೀಡಿಯೋ

  • @mallikarjunbanisupport2318
    @mallikarjunbanisupport2318 10 місяців тому +1

    Super video Lingaraja ANNA

  • @Shreyasadapatil
    @Shreyasadapatil 10 місяців тому

    Bhoomakka super ag kanatiri. Nim ibra jodi always super

  • @appumulla8429
    @appumulla8429 10 місяців тому +1

    Nice video

  • @mangalaprasad7052
    @mangalaprasad7052 10 місяців тому

    God bless you Kano putta

  • @TsK-q3v
    @TsK-q3v 10 місяців тому +2

    Informative video anna ❤️✨

  • @hvvandal9296
    @hvvandal9296 10 місяців тому +2

    ಅದ್ಬುತವಾದ ಮಾತುಗಳು ಬ್ರದರ್ ❤❤

  • @manjubanni46
    @manjubanni46 10 місяців тому

    Super Anna

  • @santoshaagrgound2789
    @santoshaagrgound2789 10 місяців тому

    Super Anna

  • @MVDhanunjayaVinay
    @MVDhanunjayaVinay 10 місяців тому +1

    Present Kaliyuga great virtual humanity words bro what a thought s and words👍🙏😐

  • @muttumbajantri2673
    @muttumbajantri2673 10 місяців тому

    Super

  • @Channu.kannadiga
    @Channu.kannadiga 10 місяців тому

    ಸೂಪರ್ ದೋಸ್ತಾ
    ಬ್ಯುಟಿಫುಲ್ ಮಾಹಿತಿ 😍🫡👌😇

  • @ShivarajkTech
    @ShivarajkTech 10 місяців тому

    Super ❤

  • @akashbagevadi4589
    @akashbagevadi4589 10 місяців тому +1

    ತುಂಬಾ ಚನ್ನಾಗಿ ಹೇಳಿದಿರಿ ಅಣ್ಣ ಧನ್ಯವಾದಗಳು 🙏🙏🙏

  • @alagondpakirappagol4404
    @alagondpakirappagol4404 10 місяців тому +1

    Future। Director

  • @chandrugoudar45
    @chandrugoudar45 10 місяців тому

    ಆಧುನಿಕ ಜ್ಞಾನ ಭಂಡಾರ ಅಣ್ಣ ನಿಂಗಣ್ಣ

  • @gurupatil1144
    @gurupatil1144 10 місяців тому

    👏👏

  • @manjumurgod94
    @manjumurgod94 10 місяців тому

    ನಿಮ್ಮ ಪ್ರತಿಯೊಂದು ಕಿರು ಚಿತ್ರ ಗಳಲ್ಲು ಬಹಳ ಒಳ್ಳೆಯ ಸಂದೇಶಗಳನ್ನು ನೀಡುತ್ತಲೇ ಬಂದಿದ್ದಿರಿ . ನಿಮ್ಮ ಈ ಉತ್ತಮ ಕೆಲಸಕ್ಕೆ ನಿಮ್ಮ ಈ ಜ್ಞಾನಕ್ಕೆ ಶೀಘ್ರದಲ್ಲೆ ನಿಮಗೆ ಜ್ಞಾನ ಪೀಠ ಪ್ರಶಸ್ತಿ ಬರಬಹುದು ಎಂಬ ವಿಶ್ವಾಸ ಸೂಚನೆ ನನಗೆ ಕಾಣುತ್ತಿದೆ. ಕನ್ನಡದ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಸಾಲಲ್ಲಿ ನಿಮ್ಮ ಹೆಸರು ಸೇರಲಿ ಎಂಬ ಆಸೆ ಮತ್ತು ಹಾರೈಕೆ ನನ್ನದು. ಒಳ್ಳೆದಾಗಲಿ ಬ್ರದರ್ ❤

  • @sunandah5759
    @sunandah5759 7 місяців тому

    Yeshttu ollolle story and samaja kke olle sandeshagalanna kodtaideera torustaideera ningraj singadi

  • @badrusindur8954
    @badrusindur8954 10 місяців тому

    Super bro

  • @girijammas3079
    @girijammas3079 10 місяців тому

    ಹೇಳುವ ವಿಷಯದಲ್ಲಿ ಗಟ್ಟಿತನವಿರಬೇಕೆಂದರೆ
    ಅಧ್ಯಯನಶೀಲತೆ ಬಹಳ ಮುಖ್ಯ
    ಅದು ಇಲ್ಲಿ ಎದ್ದು ಕಾಣುತ್ತದೆ ಶುಭವಾಗಲಿ ನಿಮ್ಮತಂಡಕ್ಕೆ

  • @RameshMane-n3b
    @RameshMane-n3b 10 місяців тому

    Wow interest video bro

  • @nagarajsss6401
    @nagarajsss6401 10 місяців тому

    ಶ್ರೀ ಗುರು ಬಸವಣ್ಣ 🙏🙏🙏🙏

  • @GovindPujari-sm5py
    @GovindPujari-sm5py 10 місяців тому +1

    Super anna❤

  • @shivuaishu3852
    @shivuaishu3852 10 місяців тому

    ❤❤

  • @ParvathiM-zn5py
    @ParvathiM-zn5py 10 місяців тому

    ❤❤❤❤

  • @pavithrapavi6246
    @pavithrapavi6246 9 місяців тому

    ❤❤

  • @abishekabi3916
    @abishekabi3916 10 місяців тому

    ❤❤❤

  • @RxNiRu-i3w
    @RxNiRu-i3w 10 місяців тому

    ❤❤❤

  • @LOCALBOYSDUDHANIFILMS
    @LOCALBOYSDUDHANIFILMS 10 місяців тому

  • @ArjunChavan-vz2kv
    @ArjunChavan-vz2kv 10 місяців тому +100

    ಕನ್ನಡ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಪ್ರತಿಬೇ we respect you bro❤❤❤❤

  • @sabus8073
    @sabus8073 2 місяці тому

    Super 👌 bro 🙏🙏

  • @anilkumarbadiger3770
    @anilkumarbadiger3770 10 місяців тому

  • @basuradaratti9157
    @basuradaratti9157 10 місяців тому

  • @praveenrk1670
    @praveenrk1670 10 місяців тому

  • @VitthalOgi
    @VitthalOgi 10 місяців тому

  • @shucchappa5402
    @shucchappa5402 10 місяців тому

    ❤️🙏

  • @anubadiger5227
    @anubadiger5227 10 місяців тому +6

    ಅಣ್ಣಾ ಬಸವಣ್ಣನವರ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿಕೊಟ್ಟ ನಿಮ್ಮ ಈ ಕಿರುಚಿತ್ರ ಬಹಳ ಅತ್ಯದ್ಭುತ... 🙏🙏🙏 ಹಾಗೆ ನಮ್ಮ ಅಖಂಡ ಭಾರತ ದೊರೆ ಇಮ್ಮಡಿ ಪುಲಿಕೇಶಿ ಮಹಾರಾಜರ ಬಗ್ಗೆ ನು ಒಂದು ಕಿರು ಚಿತ್ರ ಮಾಡಿ ಅಣ್ಣಾ 🙏🙏🙏

  • @mouneshmarchappanavar159
    @mouneshmarchappanavar159 10 місяців тому +1

    👌👌👌👌👌

  • @varadaraja_ramalingappa
    @varadaraja_ramalingappa 10 місяців тому +2

    ನಮ್ಮ ನಾಡ ನಮ್ಮ ಹೆಮ್ಮೆ...✨🙏 ನಮ್ಮ ಕರನಾಡು ❤

  • @PATIL1536
    @PATIL1536 10 місяців тому +1

    Super ❤❤❤❤❤

  • @ningumkkoodalagi5772
    @ningumkkoodalagi5772 10 місяців тому

    Great sir
    ಈ ಎಪಿಸೋಡ್ ಇಂದ ನಾನು ನಿಮ್ಮ ದೊಡ್ಡ ಅಭಿಮಾನಿ ಆದೆ

  • @mouneshsbadiger8598
    @mouneshsbadiger8598 10 місяців тому +1

    Super ❤❤❤❤❤❤

  • @chaitradaya6780
    @chaitradaya6780 10 місяців тому +36

    ನಿಂಗರಾಜ್ ಅಣ್ಣ,ಭೂಮಿಕಾ ನೀವೂ ನನಗೆ ತುಂಬಾ ತುಂಬಾ ಇಷ್ಟ ಅದ ಜೋಡಿ ❤❤❤

  • @shrishivuarbabrvishrishivu6074
    @shrishivuarbabrvishrishivu6074 10 місяців тому

    🙏🙏

  • @pavitram5712
    @pavitram5712 10 місяців тому +1

    ಕನ್ನಡ ಸಾಹಿತ್ಯ ಶರಣ ಸಂಸ್ಕೃತಿ ತುಂಬಾ ಚನಾಗಿ ಹೇಳ್ತಿರಿ ಅಣ್ಣ ನಿಮ್ಮ ಬಾಯಲ್ಲಿ ಕೇಳೋಕೆ ತುಂಬಾ ಖುಷಿ ಆಗುತ್ತೆ ನೀವು ಕನ್ನಡ ಮಾತೆಯ ಹೆಮ್ಮೆಯ ಪುತ್ರ ನೀವು ಒಳ್ಳೆ ಗುರು ಆಗೋಕೆ ಯೋಗ್ಯರಾಗಿದ್ದಿರಿ ಇನ್ನಷ್ಟು ಒಳ್ಳೆ ಕಥೆಗಳು ಬರಲಿ

  • @poojakurubar6206
    @poojakurubar6206 10 місяців тому

    ನಮ್ಮಗೆ education ಕೆ ತುಂಬಾ ಉಪಯೋಗದ ವಿಡಿಯೋ ಅಣ್ಣಾ... Thanks for a vidio

  • @mgkmgk366
    @mgkmgk366 10 місяців тому

    ❤❤ನಮಸ್ತೇ ತಮಗೆ

  • @mustakpharas8199
    @mustakpharas8199 10 місяців тому

    NINGU HATS OFF U

  • @krishnappakrish4309
    @krishnappakrish4309 7 місяців тому

    🙏🙏

  • @santoshnule3864
    @santoshnule3864 10 місяців тому +1

    Sir I have no words to explain,,, about ur small short moves about Basa van,,,, super short story sir❤❤❤❤

  • @YamanuriMegalamaniFilms
    @YamanuriMegalamaniFilms 10 місяців тому +1

    ❤❤👌👌👌👌👌

  • @vknayak8244
    @vknayak8244 10 місяців тому

    ವಚನಗಳ ಮೂಲಕ ಒಂದು ಸಂದೇಶ ನೀಡಿದ್ದಕ್ಕಾಗಿ ಅಭಿನಂದನೆಗಳು 🎉🎉🎉

  • @kavitastkavita5362
    @kavitastkavita5362 10 місяців тому +3

    Super meaning full video brother ❤❤😊

  • @nandinimalge5005
    @nandinimalge5005 10 місяців тому

    Super sir....

  • @manikraonaikodi1160
    @manikraonaikodi1160 10 місяців тому +5

    ಬಸವಣ್ಣನವರ ಬಗ್ಗೆ ಮತ್ತು ಬಸವ ತತ್ವದ ವಿಚಾರಗಳ ಬಗ್ಗೆ ಅದ್ಭುತವಾಗಿ ಹೇಳಿದ್ರಿ ಅಣ್ಣ ನಮ್ಮ ಕಲ್ಯಾಣದ ಅನುಭವ ಮಂಟಪ ಮತ್ತು ಜಾತಿ ವ್ಯವಸ್ಥೆ ಬಗ್ಗೆ ಬಸವಣ್ಣನವರ ನಿಲುವು 🔥🔥🙏🙏❤️❤️

  • @praveenkandagal7702
    @praveenkandagal7702 10 місяців тому

    ಚನ್ನಾಗಿದೆ ನಮಸ್ಕಾರ

  • @rameshkallimani9732
    @rameshkallimani9732 10 місяців тому +1

    Super anna ❤❤

  • @kannadanewmovies6
    @kannadanewmovies6 10 місяців тому +2

    Super bro ❤

  • @venkataramanapothala-hq4wc
    @venkataramanapothala-hq4wc 10 місяців тому

    Wow 👌 sir

  • @SureshSuri-bo2oh
    @SureshSuri-bo2oh 10 місяців тому +1

    ❣️❣️❣️🤝🥰🚩🚩🚩

  • @parashurampathrot2789
    @parashurampathrot2789 10 місяців тому

    Nice

  • @nagaraj67677
    @nagaraj67677 10 місяців тому +1

    Very nice story anna
    Very interesting

  • @akshaykumarshetti3973
    @akshaykumarshetti3973 10 місяців тому +1

    ಸೂಪರ್ ಅಣ್ಣ ಜೈ ಬಸವಣ್ಣ ಜೈ ಕರ್ನಾಟಕ ಮಾತೆ

  • @AnilJambagi-d9o
    @AnilJambagi-d9o 10 місяців тому +1

    Super sir❤

  • @drshiva.utlasar.3961
    @drshiva.utlasar.3961 10 місяців тому +28

    Good morning dear Ningaraj and Bhumika and the entire team, It's amazing to see this beautiful video, a Few years ago I was in this temple with my daughter. She was visiting Jamakhandi from NY USA, I talked to her about our temple and beautiful town and the palace and my childhood days. Ningaraj you are doing a commendable job, Your passion for culture and subject is wonderful keep up the good job, I could not visit Jamakhandi last month, I had to rush back to the USA, I will meet you and your team in my next visit. Good luck and I am proud of you and your team for giving us the best of our native and rich heritage. God bless you. Dr.Shiva.Utlasar. NY.USA.

  • @vinodvinnu6327
    @vinodvinnu6327 10 місяців тому

    Good knowladge

  • @kutnappahulakund6495
    @kutnappahulakund6495 10 місяців тому +1

    👌👌👌👌👌👌🔥🔥🔥🔥🔥🔥🔥

  • @sindhushekarraj
    @sindhushekarraj 10 місяців тому

    Bhoomika madam na nimjothe nododu kushi namge, concept super

  • @Raju-ob1ow
    @Raju-ob1ow 10 місяців тому

    ಬಸವಣ್ಣ 🙏

  • @ningus4728
    @ningus4728 10 місяців тому

    🙏🙏🙏🙏🙏

  • @santoshaagrgound2789
    @santoshaagrgound2789 10 місяців тому +3

    ಬಸವ ತತ್ವ ಅಣ್ಣಾ ಬಸವಣ್ಣನವರು🙏

  • @Snehithvenky
    @Snehithvenky 10 місяців тому

    ಅತ್ಯುತ್ತಮ ಮಾಹಿತಿ ಹೀಗೆ ಸಾಗಲಿ ನಿಮ್ಮ ಕಾರ್ಯ ಶುಭವಾಗಲಿ💐👍🏼

  • @puneetrajnakaman9763
    @puneetrajnakaman9763 10 місяців тому +2

    ಬಸವಣ್ಣ ಅಂದ್ರೆ ಅದು ವೆಕ್ತಿ ಅಲ್ಲಾ ಅದೊಂದು ಶಕ್ತಿ... 🙏🙏🙏 ಜೈ ಬಸವಣ್ಣ

  • @mallikarjunarali5164
    @mallikarjunarali5164 10 місяців тому +1

    ಜೈ ಬಸವಣ್ಣ

  • @hemabadiger
    @hemabadiger 10 місяців тому

    ತುಂಬು ಹೃದಯದ ಧನ್ಯವಾದಗಳು 🙏🎉🎉

  • @niveditad.p.9707
    @niveditad.p.9707 10 місяців тому +11

    ಶರಣರ ಬಗ್ಗೆ ಇನ್ನೂ ಹೆಚ್ಚಿನ ಸಂದೇಶಗಳು ಈ ಸಮಾಜಕ್ಕೆ ಬರಲಿ ಎಂದು ಆಶಿಸುತ್ತೇನೆ...🙏

  • @mounidandaba5542
    @mounidandaba5542 10 місяців тому +26

    🎉🎉🎉 ಉತ್ತರ ಕರ್ನಾಟಕದ ಹೆಮ್ಮೆಯ ನಟರು 🎉🎉

  • @ChidanandKappalaguddi
    @ChidanandKappalaguddi 10 місяців тому +1

    Anna super ati

  • @sharanus6961
    @sharanus6961 10 місяців тому

    ಈ ಕಿರು ಚಿತ್ರದ ಅದ್ಬುತ ಸಂದೇಶ ನೀಡಿದ್ದೀರಿ...!!!!ಅಭಿನಂದನೆಗಳು