VERY GOOD 10/10| Kalisu Guruve Kalisu Video Song 2019 | Juhi Chawla| TEACHERS DAY SPECIAL SONG

Поділитися
Вставка
  • Опубліковано 29 сер 2024
  • Watch HD Kannada Video Song from the Movie VERY GOOD 10/10 Starring: Juhi Chawla , Kiran Upadhyay & Others Exclusive Only On PaceDigitalMusic..!!!
    ---------------------------------------­-------------------------------------------------------
    Film : VERY GOOD 10/10
    Song : Kalisu Guruve Kalisu
    Music : Raju Ananthaswamy / V.Manohar
    Starcast : Juhi Chawla , Kiran Upadhyay
    Producer: Yasahavant Sirdeshpande
    Director : Yash Sirdeshpande -Kalyanraj Gobburkar
    Banner : Gurubala Entertainers & Shree Balaji Creation Mumbai
    Record Label: PACEDIGITALMUSIC
    ---------------------------------------­-------------------------------------------------------
    You can also download this album from
    iTunes : apple.co/2ktLCEw
    Saavn : bit.ly/2lDhN4s
    Hungama : bit.ly/2k3zxpt
    Amazon : amzn.to/2m1ChEx
    Wynk : bit.ly/2kvwBls
    ---------------------------------------­-------------------------------------------------------
    Operator Codes
    1)To Set " Kalisu Guruve Kalisu Juhi" as Your Caller Tune!!!
    AirTel Users Dial 5432116537931
    Vodafone Users Dial 53710494107
    Idea Users Dial 53710494107
    Operator Codes
    2)To Set " Jagavella Ondaagi Kalisu Juhi" as Your Caller Tune!!!
    AirTel Users Dial 5432116537995
    Vodafone Users Dial 53710494101
    Idea Users Dial 53710494101
    Operator Codes
    3)To Set " Ramarasa" as Your Caller Tune!!!
    AirTel Users Dial 5432116537950
    Vodafone Users Dial 53710494098
    Idea Users Dial 53710494098

КОМЕНТАРІ • 828

  • @rahimrahimbaig7019
    @rahimrahimbaig7019 Рік тому +33

    ನಾನು ಒಂದು ಶಿಕ್ಷಕಿ ನನಗೆ ಈ ಪ್ರಾರ್ಥನೆ ಕೇಳುವಾಗ ನನ್ನೊಳಗೆ ಒಂದು feel❤ ನನ್ನ ಮುದ್ದಿನ ಮಕ್ಕಳಿಗೆ ಏನೋ ಹೊಸದನ್ನು ಕಲಿಸಬೇಕೆಂಬ ಹಂಬಲ❤

  • @shwethagowda5133
    @shwethagowda5133 3 роки тому +19

    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು
    ಕಲಿಸು ಗುರುವೇ ಕಲಿಸು
    ಸದ್ಗುರುವೇ ನೀ ಕಲಿಸು
    ಸುಳ್ಳಿನ ನಡುವೆ ನಾ
    ಸತ್ಯವನಾಡಲು ಕಲಿಸು
    ಸ್ವಾರ್ಥದ ನಡುವೆ
    ನಿಸ್ವಾರ್ಥಿಯಾಗಲು
    ಕಲಿಸು
    ಅಂಜಿ ನಡಿಯುವರ ನಡುವೆ
    ಧೀರನಾಗಲು ಕಲಿಸು
    ...ದುಷ್ಟರ ನಡುವೆ
    ಜಾಣನಾಗಲು ಕಲಿಸು
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು(ಪಲ್ಲವಿ)
    ಬೆವರಿಳಿಸಿದ ಗಳಿಸಿದ
    ಒಂದು ಕಾಸು ಸಿಕ್ಕಾ
    ಹತ್ತಕ್ಕಿಂತ
    ಮಿಗಿಲೆಂಬುವುದು ಕಲಿಸು
    ಸೋಲು ಗೇಲಿವಿನಲಿ
    ಸಮಚಿತ್ತದಿಂದ ಇರಲು
    ಶತ್ರುಗಳಿಗೂ
    ಸನ್ಮಿತ್ರನಾಗೀರಲು
    ಕಲಿಸು
    ಹಸಿರು ಮಲೇ ಹೂವಲಿನ
    ದ್ಯಾನಿಸುವುದ ಕಲಿಸು
    ಜಾಣನಾಗಲು ಕಲಿಸು...
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು(ಪಲ್ಲವಿ)
    ಜಗವೆಲ್ಲಾ ಒಂದಾಗಿ
    ಜರಿದರು ಸರಿಯೇ
    ನನ್ನನ್ನೇ ನಾನು ಎಂಬುವ
    ಬಗೆ ನೀ ಕಲಿಸು.
    ಅಳಿವಿನಲಿ ಅವಮಾನ
    ಇಲ್ಲೆಂಬುದು ಕಲಿಸು
    ನನ್ನನ್ನೇ ನಾನು ನೋಡಿ
    ನಗುವುದ ಕಲಿಸು
    ಮಾನವತೆಯಲಿನಾ.
    ಮೆರೆಯುವುದನ ಕಲಿಸು
    ಮಾನವತೆಯಲಿನ ಕರಗುವುದ
    ಕಲಿಸು
    ಜಾಣನಾಗಲು ಕಲಿಸು...
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು
    ಸುಳ್ಳಿನ ನಡುವೆ ನಾ
    ಸತ್ಯವನಾಡಲು ಕಲಿಸು
    ಸ್ವಾರ್ಥದ ನಡುವೆ
    ನಿಸ್ವಾರ್ಥಿಯಾಗಲು
    ಕಲಿಸು
    ಅಂಜಿ ನಡೆವರ ನಡುವೆ
    ದೀರಾನಾಗಲು ಕಲಿಸು
    ಕರೆಯ ದುಷ್ಟರ ನಡುವೆ
    ಜಾಣನಾಗಲು ಕಲಿಸು
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೇ ನೀ
    ಕಲಿಸು ...

  • @satyamevajayate359
    @satyamevajayate359 4 роки тому +186

    ಇಂದಿನ ವಿದ್ಯಾರ್ಥಿಗಳ- ಗುರುಗಳ ಭಾಂದವ್ಯ ಕಳೆದ ಕಾಲದಲ್ಲಿ, ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗಲಿದೆ! ಜೂಹಿ ಛಾವ್ಲ ಮೇಡಂ ಗೆ ನಮಸ್ಕಾರಗಳು! ಇದನ್ನು ಬರೆದು ಡೈರೆಕ್ಟ್ ಮಾಡಿದ ಎಲ್ಲಾ ಕಲಾವಿದರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆಗಳು!

  • @tarayalvigi9378
    @tarayalvigi9378 11 місяців тому +4

    ಅರ್ಥಪೂರ್ಣ ಹಾಡು. ಮಕ್ಕಳು ಈ ಹಾಡಿನಲ್ಲಿರುವ ಸಂದೇಶವನ್ನು ಪಾಲಿಸಿದರೆ ಅವರ ಜೀವನ ಸ್ವರ್ಗಸದೃಶವಾಗುತ್ತದೆ. ಹಾಡನ್ನು ಅನುವಾದಿಸಿದವರಿಗೆ ರಾಗ ಸಂಯೋಜಿಸಿದವರಿಗೆ ಹೃತ್ಪೂರ್ವಕ ವಂದನೆಗಳು.

  • @ashokashur9922
    @ashokashur9922 21 годину тому +1

    If you really understand the song you never go worng way in your life..... 💯 ❤

  • @bmamarwadi
    @bmamarwadi 4 роки тому +6

    ಅಂದು ಮಗನಿಗೆ ಬೋಧಿಸುವ ಪರಿಯನ್ನು ಶಿಕ್ಷಕರಲ್ಲಿ ವಿನಂತಿಸಿಕೊಂಡ ಲಿಂಕನ್ ಅವರ ವಿಚಾರಗಳು ಒಂದೇ ಹಾಡಿನಲ್ಲಿ ಸೆರೆಹಿಡಿದದ್ದು ಅದ್ಭುತ.

  • @mahanteshmalagoudra9536
    @mahanteshmalagoudra9536 3 роки тому +3

    OMG......Nanu yena helbeku annode and kshan goth aglilla ........juhee chawla mam...really meaning full song and heart touching .song.....really grateful ...prati schoolalli we songu belagin prartane aadre ..samajadalli crime kammi aagute ........

  • @udyakallholad881
    @udyakallholad881 3 роки тому +11

    ತುಂಬಾ ಚನ್ನಾಗಿದೆ ಸಾಂಗ್ ನಮ್ಮ ದೇಶದಲ್ಲಿ ಇಂತಹ ಸಂಸ್ಕೃತಿ ಬೇಕಾಗಿದೆ

  • @Tyiihcfbjj
    @Tyiihcfbjj Рік тому +4

    ವಿಜಯಲಕ್ಷ್ಮಿ ಶಿಬರೂರು ಅವರ ವಿದ್ಯಾರ್ಥಿಗಳಿಗೆ ಅವರು ಇದನ್ನೇ ಹೇಳಿಕೊಡೋದು 🙏🏻🙏🏻😍

  • @rameshhm1303
    @rameshhm1303 4 роки тому +5

    ತುಂಬಾ ಅದ್ಭುತವಾಗಿದೆ ಈ ಗೀತೆ...
    ಶಾಲಾ ವಾರ್ಷಿಕೋತ್ಸವದಲ್ಲಿ ಈ ಗೀತೆಗೆ ಮಕ್ಕಳ ನೃತ್ಯ ನೋಡಿ ತುಂಬಾ ಖುಷಿಯಾಯ್ತು..... 🙏🙏🙏🙏🙏🙏

  • @ramangoudagoudar6625
    @ramangoudagoudar6625 4 роки тому +26

    As a Teacher I hats off to You Juhi Madam, Really I am very proud of you, that your Love & pride,fluency in kannada ,your signing song Guruve ni kalisu guruve is telicasted very Melodiously, It is better all scools adopt in daily prayer assembly, I also request you to enact more in our kannada movies. Thank you Madam. God bless you all.

    • @suryarao4821
      @suryarao4821 4 роки тому +1

      The voice of Juhi Chawla may be from dubbing artist. In the last 15- 20 years hero or heroin, even kannada knowing artists, donot come to studio for voice dubbing, as they donot have time. This is very clear from interview of dubbing artists Smt.Shashikala & Sri. Sudarshan. Smt. Shashikala, shows the voice given to Nagavalli ( Soundarya) of Aptamitra. Sri.Sudarshan shows voice of most of the Kannada heroes with their typical mannerisms.

    • @raghavendravishwas5929
      @raghavendravishwas5929 3 роки тому

      This is fastly becoming prayer song in most schools in Karnataka..👌

    • @Sampath1731
      @Sampath1731 6 днів тому

      It was nice video audio songs really I fell better I m student of Cs engineering😊😊

  • @andrekoswara6399
    @andrekoswara6399 4 роки тому +44

    Ya Allah, Juhi Chawla singing again ???
    Alhamdulillah I Love You Juhi Chawla 😘😘😘
    big fan from Indonesia 🇮🇩

  • @basavarajgowdar4048
    @basavarajgowdar4048 4 роки тому +18

    ಓಹ್ ಜೂಹಿ ಚಾವ್ಲಾ ಅವರ ಮತ್ತೊಂದು ಕನ್ನಡ ಸಿನೆಮಾ... ಮುಖದ ಎಕ್ಸ್ಪ್ರೆಷನ್ ಪಕ್ಕ ಕನ್ನಡ ಬರೋ ನಾಯಕಿಯನ್ನೂ ನಾಚಿಸುವಂತಿದೆ....

    • @rajendraisinstream
      @rajendraisinstream 4 роки тому

      Close up shot illa, adhakke haage anista idhe, she has managed well, but good not better

    • @ananyam8933
      @ananyam8933 4 роки тому

      She has sung this song herself. So, she got the meaning and emotions right.

    • @shubharanishubha7893
      @shubharanishubha7893 Місяць тому

      Yav movie idu

  • @vichankumar1905
    @vichankumar1905 2 місяці тому +2

    ಇಂತಹ ಸೊಗಸಾದ ಹಾಡನ್ನು ನೀಡಿದ್ದಕ್ಕೆ ನಿಮ್ಮೆಲ್ಲ ತಂಡದವರಿಗೂ ಧನ್ಯವಾದಗಳು

  • @theertharajgowdatheerthara9887

    ಜೀವನಕ್ಕೆ. ಅಳವಡಿಸಿ ಕೊಳ್ಳಲು ಹೇಳಿ ಮಾಡಿಸಿದ ಹಾಡು 🌍⚡️🎊 very good song

  • @ganeshkn4295
    @ganeshkn4295 Рік тому +3

    ಹಾಡಿದವರು ಯಾರು.,,?? ಸಾಹಿತ್ಯವೂ ತುಂಬಾ ಚೆನ್ನ.ಇಂಥಹುದನ್ನು ಕಲಿಸುವವರೇ ನಿಜವಾದ ಸದ್ಗುರುಗಳು.👌👌👌❤❤❤😊😊😊😊🙏🙏🙏🙏🙏🙏🙏

  • @Loydfernandes
    @Loydfernandes 3 роки тому +5

    ಇಂಥ ಸುಂದರ ಹಾಡನ್ನು Dislike ಮಾಡಿರೋ ಜನಗಳಿಗೆ ಗುರುಗಳು ಬೇರೆ ಏನು ಕಲಿಸಬೇಕು ಅಂಥ ಆಸೆ ಪಡುತ್ತಿದ್ದರೋ ಗೊತ್ತಾಗುತ್ತಿಲ್ಲ

  • @annapurnatr5381
    @annapurnatr5381 3 роки тому +27

    My favourite song.
    I thank everyone whose effort is there in making this song.

  • @pavanh3332
    @pavanh3332 4 роки тому +16

    ಎಷ್ಟೇ ಸಾರಿ ಕೇಳಿದ್ರು ಬೋರಾಗೋದಿಲ್ಲ ಈ ಅದ್ಭುತ ಹಾಡು

  • @BalachandraTeggihalli-lv4ol
    @BalachandraTeggihalli-lv4ol Рік тому +4

    Such a beautiful song... love you Juhi Chawla Madam❤❤😊

  • @venkateshkumarrs9948
    @venkateshkumarrs9948 Рік тому +2

    After hearing this song. Actually I am bad man. But god make me human

  • @user-ee3xz5vk1v
    @user-ee3xz5vk1v 2 роки тому +5

    ಮಕ್ಕಳಿಗೆ ಪ್ರಿಯವಾದ ಹಾಡು ಈ ಹಾಡು ಹಾಡಿರುವವರಿಗೆ ನನ್ನ ಪ್ರೀತಿಯ ವಂಧನೆ

  • @narayanyamakanmardi4712
    @narayanyamakanmardi4712 3 роки тому +1

    ಮೌಲ್ಯಗಳ ಮಹಾ ಮನೆಯಂತಿರುವ ಈ ಹಾಡು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಹಾಡಿದವರಿಗೂ ಹಾಡು ರಚಿಸಿದವರು ಹಾಗೂ ಸಂಗೀತ ಧನ್ಯವಾದಗಳು ಪೂಜ್ಯ ಶ್ರೀ ನಾರಾಯಣ ಶರಣರು ಅಂಬಾ ದರ್ಶನ ಬೀಚ್

    • @shashikaladalavai840
      @shashikaladalavai840 3 роки тому

      ನಮ್ಮ ಶಾಲೆಯ gurugalige ಹೊಂದಿರುವ ಹಾಡು tanq mam

    • @shashikaladalavai840
      @shashikaladalavai840 3 роки тому

      ನಮ್ಮ ಶಾಲೆಯ gurugalige ಹೊಂದಿರುವ ಹಾಡು tanq mam

  • @laxmimathapati4482
    @laxmimathapati4482 4 роки тому +10

    E song alli tumba arthavide .thanks e song kelatane irbekanisutade

  • @zyanarahman2828
    @zyanarahman2828 5 років тому +34

    always cute.. especially with children.. that's the fabulous Juhi Chawla

  • @ananyam8933
    @ananyam8933 4 роки тому +51

    Juhi chawla madam has quite a different voice. Such meaningful lyrics and so nicely composed.

  • @snehaawaji2362
    @snehaawaji2362 3 роки тому +28

    Such a beautiful song 🎵 😍❤♥, prayer song should be in every school 🏫, really i love this song 🎵❤ 🎵

  • @sowmyashammi7711
    @sowmyashammi7711 3 роки тому +37

    The Song was mind blowing👏👌No words ..
    Tommorow we are celebrating teachers day in our school so, we are selected this music to sing in prayer..
    I think that would be a great time ..

  • @anantpatilanant7397
    @anantpatilanant7397 4 роки тому +32

    Wow I think this song should sing all students to the teachers amazing we should sing and respect this song ☺ (please respect your teachers

  • @prematotad7127
    @prematotad7127 4 роки тому +55

    Ella school nalli belagina prayer adre chenagiruttalla enantira friends

    • @hanamantbhovi7508
      @hanamantbhovi7508 3 роки тому +1

      ಏನು ಕಲಿಸಿದರೂ ಪ್ರಯೋಜನ ಇಲ್ಲಾ sir ಯಾಕಂದರೆ ಸತ್ಯಕ್ಕಿಂತ ಸುಳ್ಳಿನ ಪ್ರಭಾವ ಹೆಚ್ಚಾಗಿದೆ... ಆದರೂ ಪ್ರಯತ್ನ ಮಾಡಬೇಕು...

    • @pramilapramila6518
      @pramilapramila6518 2 роки тому

      Namgu idhe prayer irodhu mam super song

  • @ItsTrendingNow07
    @ItsTrendingNow07 4 роки тому +35

    Goosebumps is comes everytime I listen this song.. Thank you soo much 🥰

  • @PrathikshaRangaswamy-hs8lk
    @PrathikshaRangaswamy-hs8lk 7 місяців тому +3

    This is good music 🙏🥰😍😍🥰

  • @NarasammaNarsi-nm3pz
    @NarasammaNarsi-nm3pz 8 місяців тому +2

    My favourite song for this I inspired this song

  • @channamma.s5412
    @channamma.s5412 2 місяці тому +2

    ಈ ಹಾಡನ್ನು ಹಾಡಿದ ಸಂಗೀತಗಾರರಿಗೆ ಧನ್ಯವಾದಗಳು

  • @satyavvabodhennavar1998
    @satyavvabodhennavar1998 2 роки тому +4

    Happy teachers day all my teachers ❤ 🙏🙏❤nann tande tayi anna nige nann modal vandanegalu 🙏🙏🥰

  • @prethu1115
    @prethu1115 2 роки тому +1

    ಈ ಹಾಡು ಕೇಳಿದ್ರೆ ನಾವು ಮಗು ಆಗಿ ಹಾ ಸಾಲಿನಲ್ಲಿ ನಿತ್ತು ಈ ಹಾಡು ಕೇಳಿಬೇಕು ಅನ್ಸುತ್ತೆ ಇದನ್ನ ಬರಿದಾವರಿಗೆ ಮತ್ತೆ ಹಾಡಿದವರಿಗೆ ತುಂಬಾ ಧನ್ಯವಾದಗಳು 🌹🌹❤️👏🙏

  • @jayashreepattar9049
    @jayashreepattar9049 3 роки тому +6

    ಹಾಡು ಅದ್ಭುತವಾಗಿದೆ 👌👌👌👌ಮತ್ತು ಕೇಳಲು ತುಂಬಾ impagide

  • @gamingwithdilip3692
    @gamingwithdilip3692 3 роки тому +74

    In our school we are telling this song morning everyday

  • @shwethasunil1027
    @shwethasunil1027 4 роки тому +26

    Proud to be a teacher...😘🙏

  • @shailaangadi4986
    @shailaangadi4986 2 місяці тому +3

    Very very nice music ♥️👍🥰🤩

  • @rameshjingi105
    @rameshjingi105 4 роки тому +88

    ಕೇಳುವದಕ್ಕೆ ತುಂಬಾ ಇಂಪಾಗಿದೆ ಕೇಳತಾನೆ ಇರಬೇಕು ಆನುಸುತ್ತೇ

  • @rakeshkulkarni4405
    @rakeshkulkarni4405 4 місяці тому +4

    Sri Gurubhyo Namaha

  • @lakshminmgokullakshminmgok662
    @lakshminmgokullakshminmgok662 2 роки тому +3

    Nijakku idu adhbutha kavithe 🙏❤️

  • @sagarmudhol9259
    @sagarmudhol9259 3 місяці тому +2

    Missing those days😢

  • @sumangalapatil5445
    @sumangalapatil5445 3 роки тому +11

    What a beautiful creation, prayer song should be in every school, juhi 's super style, love you madam,,

    • @balwant7560
      @balwant7560 2 роки тому

      🙏🙏🙏🙏💖💐🤝 super madam

    • @prakashdesai4862
      @prakashdesai4862 2 роки тому

      Is it sung by juhi chawla or Kavita Krishna Murthy?

  • @luckyguy1578
    @luckyguy1578 Рік тому +1

    The all tings are positivity in all students mind thanks respected you

  • @user-bh3jb1yh5d
    @user-bh3jb1yh5d 4 роки тому +5

    ಸಾಹಿತ್ಯ ತುಂಬಾ ಚೆನ್ನಾಗಿದೆ ಹಾಡುಗಾರರ ದ್ವನಿ ಇಂಪಾಗಿದೆ...

  • @sampathniralkatti
    @sampathniralkatti Рік тому +1

    Scl life endigu mariyok aagalla .... Eshtu chanda aa dinagalu.,. Saayovaregu nenapagi vuliyodu shaleya dinagalu matra... Nannella Preetiya gurgalige 🙏🙏🙏

  • @hsshs35
    @hsshs35 4 роки тому +68

    Cinema is such a powerful medium to instill good character in society. Seems we have lost it totally of late.

  • @aishwaryabtaishwaryabt4456
    @aishwaryabtaishwaryabt4456 2 роки тому +5

    My fvrt song forever'🥰TQ U for giving this wonderful song to us

  • @poojapooja-uj7li
    @poojapooja-uj7li Рік тому +1

    my life very good teachers learning with usfully
    i miss all teachers 🙏🙏

  • @sathishkrpoojari4431
    @sathishkrpoojari4431 5 місяців тому +4

    ಗುರುವಿನ ಶಕ್ತಿ ಅದ್ಭುತ ಶಕ್ತಿ

  • @mallammadesai7365
    @mallammadesai7365 4 роки тому +16

    Very nice song, thank you so much for uploading.....

  • @akshathaguruprasad
    @akshathaguruprasad Рік тому +1

    We have to dance with this song for the teachers👩‍🏫‍ day

  • @suryarao4821
    @suryarao4821 4 роки тому +73

    It a holistic translation & made into a poem of Abraham Lincoln's " LETTER TO HIS SON'S TEACHER"

  • @VasanthKumar-is1ck
    @VasanthKumar-is1ck Рік тому +1

    ಓಂ ನಮಃ ಶಿವಾಯ 🙏 ಓಂ ಗುರುವೇ ನಮಃ 🙏 ನನಗೆ ತುಂಬಾ ಇಷ್ಟವಾಯಿತು

  • @ambikanarashimalu3460
    @ambikanarashimalu3460 3 роки тому +9

    Lesson to lead our life in one song just miracle lyrics awesome 😍❤️❤️

    • @ambikanarashimalu3460
      @ambikanarashimalu3460 3 роки тому

      It's an heart touching song for students inocent hearts .❤️it's not only there in the mind it reached the our heart. 🥰🥰🥰🤩🤩

    • @ramyavinu3493
      @ramyavinu3493 2 роки тому

      @@ambikanarashimalu3460 ukkxnd

  • @ganeshgani5713
    @ganeshgani5713 3 роки тому +3

    ಈ ಹಾಡು ಕೇಳುವುದಕ್ಕೆ ತುಂಬಾ ಇಂಪಾಗಿದೆ.

  • @lakshminmgokullakshminmgok662
    @lakshminmgokullakshminmgok662 2 роки тому +11

    Such a great song ❤️

  • @kotreshkrkotresh9819
    @kotreshkrkotresh9819 2 роки тому +1

    This is a very super song. This is lovely song for teachers in a teacher's day 🌹👌👌👌👌

  • @rmshubha6187
    @rmshubha6187 3 роки тому +6

    Very beautiful song and my favorite song 🤗
    Handsp to writter and music director

  • @madhan.mahanteshb.m5148
    @madhan.mahanteshb.m5148 9 місяців тому +1

    Proud to a teacher

  • @kavitamath8583
    @kavitamath8583 3 роки тому +11

    I loved this song I will sing for my class teacher on teachers day

  • @ChannammaShivu
    @ChannammaShivu 3 місяці тому +3

    ❤❤❤super cute teacher

  • @kbkhar9615
    @kbkhar9615 2 роки тому +5

    Faith will enhance among the children!

  • @nalinishashidhar3312
    @nalinishashidhar3312 2 роки тому +1

    👌👌👌medam............💐

  • @chanchalnishanth8117
    @chanchalnishanth8117 4 роки тому +13

    Juhi Chawla is still breathtakingly beautiful!

  • @satyavvabodhennavar1998
    @satyavvabodhennavar1998 Рік тому +1

    tayi sharade yallarigu olledanna madu 🙏🙏🥰❤song super 👌 🙏👍

  • @divyadivya340
    @divyadivya340 4 роки тому +7

    Nam school nalli ee song hadsidru. So nice

  • @seemahareeshnaik6631
    @seemahareeshnaik6631 4 роки тому +8

    Basically
    This song lyrics composed by Raju Ananta swami
    Great musician actor Teacher .

  • @neelaneedsgoud3171
    @neelaneedsgoud3171 4 роки тому +9

    Guys I have seen this movie really it is as beautiful as this song and acting of everyone in this movie is outstanding

  • @shwetamathad8164
    @shwetamathad8164 3 роки тому +5

    Nice mam.... Tq for creating such a wonderful song

  • @javidk6450
    @javidk6450 4 роки тому +1

    Most heart teaching that song.... Very nice I wish hartliy all actress
    best of luck.... Soo nice

  • @sjagadish635
    @sjagadish635 4 роки тому +6

    ಒಳ್ಳೆಯ ಹಾಡು. ನನಗೆ ತುಂಬಾ ಇಷ್ಟ ಆಯ್ತು

  • @gvmetrimetri4154
    @gvmetrimetri4154 Рік тому +1

    ಗುರು ಈ ಜಗತ್ತಿನ ಬಹು ದೊಡ್ಡ ಶಕ್ತಿ 🙏

  • @shantashreeangadi5145
    @shantashreeangadi5145 3 роки тому +8

    Such a beautiful song ❤️❤️❤️❤️❤️

  • @mallikarjunmallu7431
    @mallikarjunmallu7431 3 роки тому +15

    Every word are very meaning full

  • @chayabapat4948
    @chayabapat4948 3 роки тому +2

    Super Song ,with gorgeous Juhi Chavla 🌷

  • @jayabhat2166
    @jayabhat2166 4 роки тому +24

    Wow. This is Sneha Sagara school yellapur .

  • @channamma.s5412
    @channamma.s5412 2 місяці тому +3

    ಈ ಹಾಡು ತುಂಬಾ ಚೆನ್ನಾಗಿ ಇದೆ ನನ್ನ ಮುದ್ದು ವಿದ್ಯಾರ್ಥಿಗಳು ನಾನು ಹಾಡನ್ನು ಕಲಿಸುತ್ತೇನೆ

  • @rudreshgowdrugowdru6541
    @rudreshgowdrugowdru6541 3 роки тому +7

    Heart touching song wonderful thank u for all

  • @shoukathalishoukathali1515
    @shoukathalishoukathali1515 4 роки тому +37

    What we learn in this song? We learn in this song" ONE PEN ONE BOOK ONE TEACHER CAN CHANGE THE WORLD"

  • @raghunandanparvatikar5586
    @raghunandanparvatikar5586 4 роки тому +31

    This version is sung by Juhi Chawla.
    There are 2 versions of the song.
    One is sung by Baby Sree Sinchana and one more is sung by Juhi Chawla.
    I think it's the responsibility of the uploader to put this information.

    • @ananyam8933
      @ananyam8933 4 роки тому +1

      Juhi chawla madams' voice is different. So, guessed it actually. Thanks for the info sir.

    • @kalappahosamani5861
      @kalappahosamani5861 4 роки тому

      Raghunandan Parvatikar fdud

    • @anju04aa
      @anju04aa 4 роки тому +1

      Even I thought so....I was searching for singer details....guessed Juhi would have only sung...

    • @suryarao4821
      @suryarao4821 3 роки тому

      The voice & song rendition by a dubbing artist. Last 15 - 20 years, hero heroins are not coming to studio for dubbing as the technology can manage it.

  • @basavarajdalawai7504
    @basavarajdalawai7504 3 роки тому +1

    Thanks for him kalisu guravai song

  • @girishpujar2649
    @girishpujar2649 4 роки тому +28

    ಅರ್ಥ ಪೂರ್ಣವಾದ ಹಾಡು,

  • @suryarao4821
    @suryarao4821 4 роки тому +1

    The voice of Juhi Chawla may be from dubbing artist. In the last 15- 20 years hero or heroin, even kannada knowing artists, donot come to studio for voice dubbing, as they donot have time. This is very clear from interview of dubbing artists Smt.Shashikala & Sri. Sudarshan. Smt. Shashikala, shows the voice given to Nagavalli ( Soundarya) of Aptamitra. Sri.Sudarshan shows voice of most of the Kannada heroes with their typical mannerisms.

    • @androidandroid4461
      @androidandroid4461 3 роки тому

      This is sung by juhi Chawla herself not by any dubbing artist. See this video link below.
      ua-cam.com/video/1jEVPIcKdrQ/v-deo.html

  • @krishnanandanayak1221
    @krishnanandanayak1221 3 роки тому +4

    Happy Teacher's day 💝💝💝

  • @ashwinikugatoli832
    @ashwinikugatoli832 4 місяці тому +2

    Super and meaning full song Tqu writer

  • @sindhu.b.s.5597
    @sindhu.b.s.5597 3 роки тому +15

    What a beautiful song ❤️

  • @prabhakarnarayanareddy9592
    @prabhakarnarayanareddy9592 4 роки тому +6

    Awesome song and rendition by Juhi Chawla. Hope she sings more songs.

    • @suryarao4821
      @suryarao4821 4 роки тому +1

      Song is enacted by Juhi, but rendition by Anita Ananthaswamy, kannada Bhavageethe singer.

  • @chandrashekarahl3377
    @chandrashekarahl3377 2 роки тому +8

    The song was brought into Kannada form by sri Ramanath from Rangayana, Mysore. Every body sings this song without referring to person who brought the poem to Kannada world in such a simple and beautiful way, superceding the originality of the English poem. Credit should also be given Kannada version of the poem. Also singer's name is omitted. It should be included.

  • @sabhamujawar2063
    @sabhamujawar2063 11 місяців тому +1

    Wow❤ amazing 😍

  • @dlpraveen9140
    @dlpraveen9140 4 роки тому +10

    I have learnt in this scholl.. SSES yellapur.. 😍

  • @sujatha.g4867
    @sujatha.g4867 4 роки тому +18

    Today for teacher's I am going to sing this song from home

  • @devindrammabajantri5062
    @devindrammabajantri5062 4 роки тому +1

    Really super song 👌👌school life is super👍👍

  • @lavanyajyothi2333
    @lavanyajyothi2333 5 місяців тому +3

    Superb song❤

  • @jayamaladodamani7794
    @jayamaladodamani7794 4 роки тому +2

    Very good out standing 10/10

  • @vedaguthi2820
    @vedaguthi2820 3 роки тому

    This is for all guru joo kisiko zindagi ki raah dikhate hai.... teacher post sirf ek job nahi ye Imedari hai alag khushi hai ismai ... jo teacher hai wahi mehasoos karega

  • @vishlajalawadagi4736
    @vishlajalawadagi4736 3 роки тому +1

    Super teacher I love this song and. I love your dance teacher

  • @APrabuAPrabu-xf9kt
    @APrabuAPrabu-xf9kt 4 роки тому +4

    This is My ever green song
    Thank you so much
    song composer and Jovi chavla