Це відео не доступне.
Перепрошуємо.

Neene Rama Neene Shama-Mukunda Murari cover song -ನೀನೆ ರಾಮ ನೀನೆ ಶಾಮ-ಮುಕುಂದ ಮುರಾರಿ

Поділитися
Вставка
  • Опубліковано 19 бер 2017
  • Cover Song by Srinivas
    Movie:Mukunda Murari
    Song:Neene Rama Neene Shama
    Original singer: Shankar Mahadevan
    Lyrics: V. Nagendra Prasad
    Music: Arjun Janya
    ಚಿತ್ರ :ಮುಕುಂದ ಮುರಾರಿ
    ಹಾಡು:ನೀನೆ ರಾಮ ನೀನೆ ಶಾಮ
    ಮೂಲ ಗಾಯಕರು:ಶಂಕರ್ ಮಹಾದೇವನ್
    ಸಾಹಿತ್ಯ:ವಿ.ನಾಗೇಂದ್ರ ಪ್ರಸಾದ್
    ಸಂಗೀತ:ಅರ್ಜುನ್ ಜನ್ಯ

КОМЕНТАРІ • 4,2 тис.

  • @mohammedwaqhar4001
    @mohammedwaqhar4001 5 років тому +1462

    ನಾನೊಬ್ಬ ಭಾರತೀಯ ಮುಸ್ಲಿಂ ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಈ ಸಾಹಿತ್ಯ ಅರ್ಥವಾದರೆ ಎಲ್ಲವೂ ಚೆನ್ನಾಗಿರುತ್ತೆ ಸಾಹಿತ್ಯ ಬರೆದವರಿಗೆ ಧನ್ಯವಾದಗಳು

  • @RAVIKUMAR-tj9um
    @RAVIKUMAR-tj9um 2 роки тому +170

    ಬಿಡು ಮತಗಳ ಜಗಳ
    ಇದೆ ಕೆಲಸವು ಬಹಳ
    ನನ್ನ ಒಲಿಸಲು ಮರುಳ
    ಇರೋ ಮಾರ್ಗವು ಸರಳ
    ನನ್ನ ಸೇರಲು ದಾರಿಯು ನೂರು
    ತುಂಬಾ ಅಧ್ಬುತವಾದ ಅರ್ಥಗರ್ಭಿತ ಹಾಡು❤️

    • @RajeshSingh-ke3bx
      @RajeshSingh-ke3bx Рік тому

      🙏😶💖💝🌎💐🙌🙌🙌🙌🙌🌎💝🙏

    • @amaresh.hagargundhagargund7513
      @amaresh.hagargundhagargund7513 Рік тому

      😅😊

    • @user-mo9uy7cx8p
      @user-mo9uy7cx8p Рік тому +2

      ವಂದನೆಗಳು ನಾಗೇಂದ್ರಪ್ರಸಾದ್.ಒಳ್ಳೆ ಸಾಹಿತ್ಯ ಬರೆದಿದ್ದಕ್ಕೆ.🙏

    • @jatinuppara5814
      @jatinuppara5814 5 місяців тому +1

      😊😊😊😊😊😊😊

    • @basavarajbasavaraj3787
      @basavarajbasavaraj3787 Місяць тому

      ಸುಮಧುರ ಸಂಗೀತ ಅದ್ಬುತ ಗಾಯಕ❤

  • @maninayak176
    @maninayak176 2 роки тому +46

    ನಾನು ಅಪ್ಪಟ ಹಿಂಧೂ ಆದ್ರೂ ಈ ಸಾಂಗ್ ಕೇಳಿದ್ರೆ ಒಂಥರಾ ನೆಮ್ಮದಿ 🙏

  • @arpithakp6097
    @arpithakp6097 3 роки тому +93

    ಈ ಒಂದು ಹಾಡಲ್ಲಿ ಜೀವನದ ರಹಸ್ಯವೇ ಅಡಗಿದೆ, ತುಂಬ ಧನ್ಯವಾದಗಳು 🙏

  • @azeemajju4834
    @azeemajju4834 Рік тому +26

    ಇದು ನನ್ನ ಕನಸಿನ ಭಾರತ... ಇದಾಗಿದೆ ಭಾರತದಲ್ಲಿನ ಸೌಹಾರ್ದತೆ.... ಭಾರತದಲ್ಲಿ ಇನ್ನೂ ಜಾತಿ, ಮತ, ಧರ್ಮವನ್ನು ಮೀರಿದ ಸಾಮರಸ್ಯ ಇದೆ ಅನ್ನೋದಕ್ಕೆ ಈ ಒಂದು ಸಂದೇಶ ಸಾಕು... ಇದಾಗಿದೆ ನನ್ನ ಭಾರತ... ಇಲ್ಲಿ ಜಾತಿ, ಮತ ಕಾಣುತ್ತಿಲ್ಲ ಬದಲಾಗಿ ಮಾನವೀಯತೆ ಮಾತ್ರ ಕಾಣುತ್ತಿದೆ... ಈಗೇ ಇರಲಿ ನನ್ನ ಭಾರತ ಸೌಹಾರ್ದ ಭಾರತ...😍

  • @balajicg3514
    @balajicg3514 4 роки тому +22

    ಜೈ ಶ್ರೀ ರಾಮ್
    ದೇವರು ಒಬ್ಬನೇ ಅವನು ಒಬ್ಬನೇ
    ಪ್ರಭು ಶ್ರೀ ರಾಮಾ ಚಂದ್ರ
    I appreciate I'm Hindu

    • @bhavyahemalatha688
      @bhavyahemalatha688 2 роки тому +1

      Yes devaru obne but shree Rama ne alla om alla Jesus 3 aradhane bere k

    • @bhavyahemalatha688
      @bhavyahemalatha688 2 роки тому +2

      Idharalli hindhu Muslim Krista dharma baralla Manushy ru alva eldhru

  • @shivuangadi1035
    @shivuangadi1035 2 роки тому +85

    ಹೃದಯ ಬಿಚ್ಚಿ, ಕಣ್ಮುಚ್ವಿ ಕೇಳುವ ಅದ್ಭುತ ಹಾಡು...ಎಲ್ಲರ ಹೃದಯ ತಟ್ಟುವ ಹಾಡು...ಧನ್ಯವಾದಗಳು.

  • @mahadevamadhu46
    @mahadevamadhu46 4 роки тому +26

    ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ಅದ್ಭುತ ಹಾಡು..
    ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಅದ್ಭುತ ಅತ್ಯದ್ಭುತ..👌👌

  • @siddharthasiddhartha4297
    @siddharthasiddhartha4297 2 роки тому +16

    ❤️😌😌😄😄😄😭😭😭😭😔😔😆😆🙏🙏🙏🙏🙏 ಹೃದಯದಲ್ಲಿರುವ ದುಃಖವನ್ನೇ ಕರಗಿಸುತ್ತದೆ ಈ ಸಾಂಗ್.. ನಗುವೇ ದೇವರು.. ದೇವರು ನಮ್ಮನ್ನು.. ನಗಿಸಲು ಏನಾದರು ಮಾಡುತ್ತಿರುತ್ತಾನೆ..

  • @nagarajashetty6807
    @nagarajashetty6807 4 роки тому +28

    ಆಹಾ ಎಂಥ ಹಾಡು ಇದನ್ನು ಎಷ್ಟು ಸಲ ಕೇಳಿದರೂ ಬೇಸರವೇನಿಸುದಿಲ್ಲ 🙏

  • @lakshmanashetty3621
    @lakshmanashetty3621 Рік тому +27

    ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸತ್ಯವಂತ ರ ಹಿಂದೆ ಭಗವಂತ ಇರುತ್ತಾನೆ.

  • @hsranibasavan4825
    @hsranibasavan4825 5 років тому +873

    ನನ್ನ ಮೂರು ತಿಂಗಳ ಮಗುವಿಗೆ ಈ ಹಾಡು ಎಷ್ಟು ಇಷ್ಟ ಆಗಿದೆ ಅಂದ್ರೆ ಅವನು ಮಲಗುವಾಗ ಲಾಲಿ ಹಾಡು ಇದೆ ಇರಬೇಕು...😍😍😍😍😍
    ಅಭಿನಂದನೆಗಳು ಇಂತಾ ಅದ್ಭುತವಾದ ಹಾಡು ನಮಗೆ ಕೊಟ್ಟಿದ್ದಕ್ಕೆ🙏🙏🙏

  • @garpitha6119
    @garpitha6119 4 роки тому +29

    ತುಂಬಾ ಒಳ್ಳೆಯ ಹಾಡು, ಪ್ರತಿಯೊಬ್ಬ ವ್ಯಕ್ತಿಯೂ ಈ ಹಾಡಿನ ಅರ್ಥ ತಿಳಿದುಕೊಳ್ಳಬೇಕು, ದೇವರು ಒಂದೇ ನಾಮ ಹಲವು ಎಲ್ಲರೂ ತಿಳಿದುಕೊಳ್ಳಬೇಕು..

  • @jagan12345
    @jagan12345 4 роки тому +353

    ದೇವರು ಒಬ್ಬನೇ ಅದುವೇ ಪ್ರಕೃತಿ

  • @suresh84nerlige53
    @suresh84nerlige53 Рік тому +9

    ನಾಗೇಂದ್ರ ಪ್ರಸಾದ್ ಸರ್ ಅದ್ಭುತ ಸಾಹಿತ್ಯ ಹಾಗೆಯೇ ಸತ್ಯವಾದ ಸಾಲುಗಳು.ಸಾರ್ವಕಾಲಿಕ ಗೌರವ ಸಲ್ಲುವ ಹಾಡು.

  • @pammuanju2718
    @pammuanju2718 2 роки тому +11

    Wow super ಅರ್ಥ ಬದ್ದವಾದ ಹಾಡು. ಇ ಒಂದು ಹಾಡು ಏಕಾಗ್ರತೆಯ ಪ್ರತೀಕವಾಗಿದೆ 😘🙏👌

  • @chandrashekarnk9633
    @chandrashekarnk9633 2 роки тому +17

    ಪ್ರಸ್ತುತ ಪರಿಸ್ಥಿತಿಗೆ ತುಂಬಾ ಅರ್ಥಗರ್ಭಿತ ಸಾಹಿತ್ಯ 💐💐

  • @khaleelbashakhaleelbasha8679
    @khaleelbashakhaleelbasha8679 Рік тому +5

    This shows all INDIANS are equal🤩❤❤❤our boss song he is besttt........🖤

  • @gurulingappagoudashivarana2875
    @gurulingappagoudashivarana2875 4 роки тому +39

    nagendra prasad sir
    What A LINES
    ಅದ್ಬುತ ಸಾಲುಗಳು ಸರ

  • @Praveenpraveen-tu5wb
    @Praveenpraveen-tu5wb 5 років тому +56

    ಧನ್ಯವಾದಗಳು ಸುದೀಪ್ ಸರ್ ಅರ್ಜುನ್ ಸರ್ ಶಂಕರ್ ಮಹಾದೇವನ್ ಸರ್ ನಾಗೇಂದ್ರ ಸರ್ ಈ ಹಾಡು ಎಷ್ಟು ಭಾರಿ ಕೇಳಿದರು ಬೇಸರ ಆಗೊಲ್ಲ

  • @siddaramjamadar2417
    @siddaramjamadar2417 5 років тому +305

    ನಿಮ್ಮ ಜೀವದ ಮಾಲೀಕ ನಾನು
    ನಿಮ್ಮ ಪಾಲಿನ ಸೇವಕ ನಾನು
    ಕಣ ಕಣ ಕಣ ದೊಳಗೆ ನಾನಿರುವೆ !... wow super line

  • @shaikhallauddin1168
    @shaikhallauddin1168 3 роки тому +85

    I'm Muslim but this song my heart taching

  • @sumanaik7590
    @sumanaik7590 3 роки тому +4

    ಎಲ್ಲ ದೇವರು ಒಂದೇ ಆದರೆ ಎಲ್ಲ ದೇವರ ಶಕ್ತಿ, ಧೈರ್ಯ ಮತ್ತು ಧರ್ಮ ಪೃಕೃತಿಯಲಲ್ಲಿದೆ

  • @srinidhi7140
    @srinidhi7140 5 років тому +205

    *🙏❣️ದಯವೇ ಧರ್ಮದ ಮೂಲವಯ್ಯ 💖😘*

  • @nagarathnana9967
    @nagarathnana9967 5 років тому +49

    Neene Rama sach amazing song i love it ❤❤❤❤❤👍👍👍👍👍

  • @srivinayakaenterprises6144
    @srivinayakaenterprises6144 3 роки тому +75

    Close your eyes ...leasening song without disturbance ...Just feel it ..💞....
    Humanity is only in the world ...
    It's very beautiful song ...📿🕉

  • @girishbondade8096
    @girishbondade8096 4 роки тому +42

    ಭಾರತದಂತಹ ಸಹಿಷ್ಣು ದೇಶದಲ್ಲಿ ಹುಟ್ಟಿದ ನಾವೇ ಧನ್ಯರು.

  • @hshankarsiddesh929
    @hshankarsiddesh929 6 років тому +29

    What a meaningful song composed by arjun janya really extraordinary song

  • @imranibbu2425
    @imranibbu2425 5 років тому +869

    Iam Muslim but this song is my heart tech really

  • @venkappatalageri6227
    @venkappatalageri6227 2 роки тому +10

    Very meaningful song....signing also very well......my favorite one....

  • @parashuramag2184
    @parashuramag2184 3 роки тому +4

    Yalla devaru onde nav yallru indians 🇮🇳💐💐🙏🏾🙏🏾my boss is kiccha 🙏🏾🙏🏾

  • @shrutibiradar3907
    @shrutibiradar3907 5 років тому +80

    Devalayakke hogi darshan tagedukollabekenno avashyakate illa,, Manassu Nirmal agiddare saaku, Bhav Shuddhaviddare Bhagyakkenu Kammi。。Super song....

  • @allasabhubballiallasabhubb7020
    @allasabhubballiallasabhubb7020 2 роки тому +29

    I am also indian muslim I love this song heart touching song very very nice song superb

  • @sureshrnaik5383
    @sureshrnaik5383 4 роки тому +109

    Neene raama neene shaama
    Neene allah neene yesu
    Neene karma neene dharma
    Neene marma neene preema
    Nimma jeevada maalika naanu
    Nimma paalina sevaka naanu
    Nanagenu hesarilla hesaralli naanilla
    Kanakana kanadolage kulithiruve
    Mukunda murari mukunda murari
    Mukunda murari mukunda murari
    Neene rama nine shama
    Neene allah nine yesu
    Gudiya kattida badavanedeya
    Gudiyaliruve naanu
    Beleya naduve raitha basida
    Bevaraliruve naanu
    Kelasa ninade palavu ninade
    Chalada vodeya neenu
    Idanu marethu nanage namisi
    Shramava paduve neenu
    Bidu mathagala jagala idhe
    Kelasavu bahala
    Nanna olisalu marula iro
    Maargavu sarala
    Nanna seralu daariyu nooru
    Adakethake ee thakaraaru
    Anuanu anuolage kulithiruve
    Mukunda murari mukunda murari
    Mukunda murari mukunda murari
    Yugadha yugadha mrugadha
    Kagadha usiraliruve naanu
    Kadala aleya maleya haniya
    Parama anuve naanu
    Hosadhu hosadhu hesara hosedhu
    Kareve nanna neenu
    Nanagu ninagu naduve neene
    Gode kattidavanu
    Naa iruve olage
    Nee hudukide horage
    Bicchu madhada uduge
    Nade belakina kadege
    Nimma jeevada maalika naanu
    Nimma paalina sevaka naanu
    Kanakana kanadolage naaniruve
    Mukunda murari mukunda murari
    Mukunda murari mukunda murari
    Neene raama neene shaama
    Neene allah neene ella

  • @rangaswamyt7544
    @rangaswamyt7544 4 роки тому +4

    ಅದ್ಭುತ ಹಾಡು.... ಧನ್ಯವಾದಗಳು... ಜೈ ಭಾರತ್

  • @lakshmigiriesh9365
    @lakshmigiriesh9365 5 років тому +32

    Krishna u made my life🙏 Blessee me god

  • @chetansindankeri3113
    @chetansindankeri3113 2 роки тому +6

    ನನ್ನ ಇಷ್ಟವಾದ ಹಾಡು 🙏🙏🙌🙌

  • @shashankshashank3263
    @shashankshashank3263 Рік тому +1

    ನಮ್ಮ ಇಂದಿನ ಪ್ರಪಂಚಕ್ಕೆ ಹೇಳಿಮಾಡಿಸಿದ ಹಾಡು. ಇದನ್ನು ಅರ್ಥ ಮಾಡಿಕೊಂಡರೆ ಈ ಪ್ರಪಂಚದಲ್ಲಿ ಕೆಟ್ಟ ಮೌನವೇ ಇರುವುದಿಲ್ಲ. ತುಂಬಾ ಒಳ್ಳೆಯ ಹಾಡು. ಕೇಳಲು ಇಂಪಾಗಿದೆ.

  • @andanibairava7422
    @andanibairava7422 4 роки тому +3

    ಸೂಪರ್ ಸಾಂಗ್ ಚೆನ್ನಾಗಿದೆ ಸರ್ ನಿಮ್ಮ ಹಾಡು ಮತ್ತು ಸಂಗೀತ ಅಬ್ಬಾ ನೆನೆದರೆ ಕನ್ನಡ ಸಾಂಗ್ ನಲ್ಲಿ ಕಂಡುಬರುವ ಯಾವುದೇ ಕನ್ನಡ ಸಿನಿಮಾಗಳ ಬಗ್ಗೆ ಪ್ರೀತಿಯಿಂದ ಸ್ವೀಕರಿಸುತ್ತಾರೆ

  • @NaveenNaveen-ll4gx
    @NaveenNaveen-ll4gx 5 років тому +20

    Neene RAMA
    Neene SHAMA
    Neene ALLAH
    Neene YESU .....
    Nangenu hesarilla kanakanadalli kulithiruve mukunda murari....
    Gudiya kattida badavanedayali eruve .....
    Bidu mathagala jagala....
    Anuanuanuvinalli kulithiruve mukunda murari .....
    V.....Nagendraprasad sir .....HATS OFF 👌👏🙏❤

  • @inspiringstars
    @inspiringstars 6 років тому +17

    May be I listened this song more than 200 times just awesome
    Thank you Janya Sir

  • @naveenuppi9901
    @naveenuppi9901 3 роки тому +3

    ನನಗೆ ಮನದ ನೋವಿನ ನಡುವೆ ಇ ಅದ್ಬುತ ಗಾಯನ ಕೇಳಬೇಕು ಎಂದು ಮನ ಮಿಡಿಯುತ್ತೆ......

  • @thanvikotian3289
    @thanvikotian3289 2 роки тому +7

    Beautiful, amazing, melodious 😍😍😍

  • @basavarajngmt47
    @basavarajngmt47 4 роки тому +15

    What a lyric and beautifully composed by Arjun janya sir

  • @puneetha1789
    @puneetha1789 7 років тому +17

    Such a wonderful voice and music Arjunjanya sir ur the best love this song 🎤🎤🎶🎶👌💞😊

  • @manjuckm2266
    @manjuckm2266 4 роки тому +1

    Super song. Ella dharmau manushanu manushanagi eralu helive. Adre egina janaru avaravara swarthavannu noduthare......

  • @snehaarabole9844
    @snehaarabole9844 2 роки тому +10

    Extraordinary song🎵 voice wow, fantastic lyrics😍

  • @yamunayamunaravi4814
    @yamunayamunaravi4814 7 років тому +11

    it's very nice and very good song thank you entire team

  • @arpithakp6097
    @arpithakp6097 7 років тому +21

    very peaceful song....🙏🙏

  • @syedsalim6190
    @syedsalim6190 4 роки тому +24

    Really beautiful song ... Hats off who write this ... Make me cry

  • @roopayd7914
    @roopayd7914 4 роки тому +16

    Thanku give to this song I'm really pleased tanku for directing this song 👌👌👌💟💕💜💗☺

  • @hemavijayahemavijaya9337
    @hemavijayahemavijaya9337 6 років тому +10

    My favorite hero and so handsome in the world ☺️😊👈

  • @adarshnayak3343
    @adarshnayak3343 5 років тому +69

    Really meaning full song i am big fan of sudeep anna

    • @dazzlingeditz9617
      @dazzlingeditz9617 5 років тому

      I also

    • @joshna2073
      @joshna2073 5 років тому +1

      You should fan of not Sudeep.. who made this to him we have to thank entire team

    • @sanjanasanju4326
      @sanjanasanju4326 4 роки тому

      I also...

    • @mrameshraj5743
      @mrameshraj5743 4 роки тому

      ಕನ್ನಡದ ಕಂಪು ಈ ಹಾಡಿನ ಮೂಲಕ ಹರಡುತ್ತದೆ, ಮನಸ್ಸಿಗೆ ತುಂಬಾ ಸಂತೋಷ ಸಹ ತರುತ್ತದೆ

  • @vishalbankapur6609
    @vishalbankapur6609 6 місяців тому +1

    ಭಗವoತ ಎಲ್ಲಿದ್ದಾನೆ? ಒಳ್ಳೆಯವರ ಮನಸಿನಲ್ಲೇ , ಹೃದಯದಲ್ಲೇ ಭಗವoತ ಇದ್ದಾನೆ😊❤

  • @ChaithraGGK
    @ChaithraGGK 5 місяців тому +1

    ನನ್ನಗೆ ಈ ಹಾಡು ಕೇಳುತ್ತ ತುಂಬಾ ಖುಷಿ ಸಂತೋಷ ಆಗುತ್ತೆ ಈ ಹಾಡು ಬರೆದವರು ಚೆನ್ನಾಗಿ ಇರಲಿ

  • @bhavanisuvarna4787
    @bhavanisuvarna4787 2 роки тому +6

    Beautiful song. Speechless. ❤️❤️

  • @rekhar5011
    @rekhar5011 4 роки тому +8

    Mukunda murare
    mukunda murare.....
    Nine rama
    Nine shyma
    Nine alla
    Nine yesu
    🙏🙏🙏🙏🙏
    Melodies & memoriable beautiful song

  • @interstingtopics1629
    @interstingtopics1629 4 роки тому +4

    ಸಾಹಿತ್ಯ ತುಂಬಾ ಅರ್ಥ ಗರ್ಭಿತ ವಾಗಿದೆ. ಮತ್ತೆ ಮತ್ತೆ ಕೇಳ ಬೇಕೆನಿಸುವ ಹಾಡು

    • @nagesho875
      @nagesho875 3 роки тому

      Super song🙏👍🏻

  • @rekhaholeyachi6722
    @rekhaholeyachi6722 4 роки тому +23

    Meaningfull song I really liked it,🙏🙏 naa iruvenu olage nee hudukide horage,,-yes our good thinking is itself equal to god👍

  • @sumangalajoshi1422
    @sumangalajoshi1422 6 років тому +8

    Superrrrrrrrr song....really very meaningful song...thanks nagendraprasad sir, arjun janya ji nd the great shankar mahadevan sir for wonderful song

  • @vrhth7197
    @vrhth7197 4 роки тому +16

    Heart touching song
    It's music and lyrics are awesome

  • @TK-tj2qv
    @TK-tj2qv Рік тому +3

    Super Song,At present situation,This song must watch by every Indian & Understand the concept of song .They must follow this theme in their life.

  • @prakeshdoddamani2083
    @prakeshdoddamani2083 2 роки тому +4

    ಅತ್ತಿ ಹೆಚ್ಚು ಇಷ್ಟ ಪಡುವ ಹಾಡು 😘😘😘👍👍

  • @NAVEENKUMAR-jc6jl
    @NAVEENKUMAR-jc6jl 7 років тому +167

    Bidu mathagala jagala ,,,Ede kelasavu bahala ,,, Superb beautiful ,,,lines ,,, ultimate song ,,, neene Rama ,,,,neene Alla ,, neene yesu 😍😘👌👌👌💝

  • @kaverihalimani5735
    @kaverihalimani5735 4 роки тому +35

    What a beautiful voice and super lyrics wow it wins my heart and mind daily I listen to it

  • @manjubhavishya1365
    @manjubhavishya1365 Рік тому +16

    This song should be a poem in next kannada text book, so that next generation will learn about the truth of life.

  • @farooqsankesh7025
    @farooqsankesh7025 4 роки тому +83

    Also am Muslim but I like this song it,s superb

  • @sheelabadami1651
    @sheelabadami1651 6 років тому +20

    What a beautiful meaningful song is this . Wonderful lyrics and amazing music composition from arjun janya sir .thank u all for giving us to beautiful song

  • @sumithras2571
    @sumithras2571 5 років тому +19

    Beautifull song this song tells about god our real duty and "REALITY"

  • @leelam8924
    @leelam8924 4 роки тому +10

    Mind blowing I love it 😊

  • @r15yamaha54
    @r15yamaha54 4 роки тому +19

    Golden voice ಸರ್ ಕಲ್ಲು ಮನಸ್ಸು ಕೂಡ ಕರುಗುತ್ತೆ ಸರ್ ಈ ಸಾಂಗ್ ಕೇಳಿ ನಿಜವಾಗಲು ಸರ್

  • @zoyajunaidi7294
    @zoyajunaidi7294 5 років тому +7

    I like this so much
    So melodies voice
    😘😘😘😘😘😘

  • @rohithrocky2316
    @rohithrocky2316 6 років тому +6

    Meaningful song I loved it

  • @user-kh8ct1zv4b
    @user-kh8ct1zv4b 22 дні тому

    Heads up to Arjun Jannya and Shankermahadevan both, what composition, what a music composed by Arjun Jannya and what a excellent voice by shankermahadevan

  • @lovelykidsnithyasarasu8609
    @lovelykidsnithyasarasu8609 3 роки тому +6

    ತುಂಬಾ ಸುಂದರವಾಗಿ ಹಾಡಿದ್ದೀರಿ 👌👌

  • @suvarnarani5890
    @suvarnarani5890 6 років тому +7

    super song heart touching thank arjun janya

  • @jagadevmguttedarguttedar3694
    @jagadevmguttedarguttedar3694 5 років тому +77

    💘💘💘💘ದೇವರು ಒಬ್ಬನೆ💘💘💘💘 ಸೂಪರ್ ಸಾಂಗ್💘💘💘💘

  • @gavigoudr9184
    @gavigoudr9184 3 роки тому +1

    ದೇವರು ಒಬ್ಬ ನಾಮ ಅಲವು. Super sir

  • @feeltheworld..4431
    @feeltheworld..4431 2 роки тому +2

    Jai kiccha sudeep sir.😘🥰nine rama. nine Sham. nine alla. nine jessus.nine Mukund murari.🙏🏻🙏🏻 nimage nine sati sudeep sir 🥰🥰

  • @abhi_abhi10__
    @abhi_abhi10__ 4 роки тому +5

    जय श्री राम 🏹🏹🏹🙌 I'm
    from Kerala.. JaiHind🇮🇳

  • @advmahanteshkamble3223
    @advmahanteshkamble3223 7 років тому +13

    really super kanri janya

  • @raghunathabv1885
    @raghunathabv1885 3 роки тому +5

    Greatest Kannada song of this century

  • @arunn9103
    @arunn9103 2 роки тому +3

    Hats off to the lyrics! Excellent thinking

  • @manjunath697
    @manjunath697 4 роки тому +11

    What a song Shankar ji... That's powerful

  • @sahanabv4129
    @sahanabv4129 2 роки тому +13

    Simply superb. Extraordinary song given by janya sir n Nagendra Prasad sir. Love to hear this song always. Song with positive vibes n very mesmerizing

  • @gourijogi4925
    @gourijogi4925 Рік тому +2

    Motivational song..❤

  • @kalpanamithun2242
    @kalpanamithun2242 4 роки тому +7

    My all time favourite song 😍❤️💗

  • @hanumanthegowdahanumantheg1399
    @hanumanthegowdahanumantheg1399 7 років тому +19

    no words to say
    beautiful superb
    thanks to whole team

  • @merikahani7457
    @merikahani7457 2 роки тому +82

    I.m a muslim boy..but this song touch my heart 😥😥😥😥😥

  • @shilpamanu729
    @shilpamanu729 Рік тому +1

    What God song very nice 🙏🏿🙏🏿🙏🏿💐

  • @vanithasp9099
    @vanithasp9099 2 роки тому +2

    Hats off you nagendra Prasad sir wonderful lyric i like very.................much ❤️🙏🙏🙏

  • @ravimodicaretiptur6837
    @ravimodicaretiptur6837 5 років тому +5

    Inspiration & Motivation song
    Kelthidre matthe matthe kelbeku antha annisutthe. Mind glowing song.
    Kanadallu bhagavantha serikolthane e song kelthidre.

  • @channappakpbasavarajappa5166
    @channappakpbasavarajappa5166 2 роки тому +6

    SIR THIS SONG IS FOREVER SONG LOVE YOU SUDEEP SIR

  • @usha.n8431
    @usha.n8431 3 роки тому +3

    Very nice 👌👌👌 very beautiful voice 👌👌👌

  • @onkarsharmagm1916
    @onkarsharmagm1916 2 роки тому +4

    ಕುಲ ಇರುವುದು ಎರಡು, ಒಂದು ಗಂಡು, ಏನೊಂದು ಹೆಣ್ಣು, ದೇವರು ಇರೋದು ಒಬ್ಬನೇ, ನಾಮ ಹಲವು. ಈ ಹಾಡು ನನಗೆ ಮತ್ತು ನನ್ನ 5 ವರ್ಷದ ಮಗ ಅಕುಲ್ ನಿಗೆ ಅಚ್ಚು ಮೆಚ್ಚಿನ ಹಾಡು, ಈ ಹಾಡನ್ನು ನೀಡಿದವರಿಗೆ ನನ್ನದೊಂದು ಸಲಾಂ 🙏

  • @abhishekurs1126
    @abhishekurs1126 5 років тому +5

    wow super osm song 🙏🙏🙏🙏
    what a meaning full song ✋ hand's up sir 👌👌💝💝💝

  • @prashanthanchan6369
    @prashanthanchan6369 5 років тому +8

    Alla.. Yesu.. Na rama mukunda na jothe jodisa beda eeshwara...

  • @s.muralidharas.murali9949
    @s.muralidharas.murali9949 3 роки тому +2

    Super song Sudeep really Mukund

  • @jacintharebello
    @jacintharebello 11 місяців тому +2

    My fev song. Heart touching Meaning full this song.

  • @basavarajgokak5710
    @basavarajgokak5710 6 років тому +90

    If a good human can undrstnd this song meaning....othrws if a cruel minded who have not undrstnd it...we love all religious bcz we r also feelings persons....tq fr d gave this such as a good song arjun janya sir....

    • @joshuapaul9694
      @joshuapaul9694 5 років тому +3

      Nice message

    • @Daneshwari_Digital
      @Daneshwari_Digital 5 років тому +2

      this is a very good song

    • @adityasundar6785
      @adityasundar6785 5 років тому +3

      Very true brother I never understand 1st time I listen but when I listen from heart I can feel how he make Krishna happy by he words and tell to world he only one care all and he he only one lord in all
      Hariom

    • @shruthisweetheart997
      @shruthisweetheart997 5 років тому +1

      basavaraj gokak sir super line.very nice

    • @shruthisweetheart997
      @shruthisweetheart997 5 років тому +1

      Super