Adorable ❤❤ ನೋವಲ್ಲಿ ಇದ್ದಾಗ ಈ ಹಾಡನ್ನು ಕೇಳಿದ್ರೆ ಮನಸಿಗೆ ಎಸ್ಟೋ ನೆಮ್ಮದಿ ಸಿಗುತ್ತದೆ e ಹಾಡನ್ನು ಹಾಡಿದವರಿಗೆ ಮತ್ತೆ ಈ ಹಾಡನ್ನು ಪೋಸ್ಟ್ madirorige ನನ್ನ ತುಂಬು ಹೃದಯದ ಧನ್ಯವಾದಗಳು 🙏🙏💐
ಒಂದು ಸರಳ ಪ್ರೇಮ ಕಥೆ ಲಿ ಈ ಹಾಡನ್ನ ತೊಗೊಂಡಿದ್ರಿಂದ ಈ ಹಾಡು ಕೇಳೋ ಮನಸ್ಸಾಗತ್ತೆ ಹಾಗೆ ಹಳೆಯ ಹಾಡುಗಳು ಹೊಸದಾಗಿ ಪರಿಚಯ ಆಗತ್ತೆ.. ಹೀಗೆ ಎಲ್ಲಾ ಮೂವಿಯಲ್ಲೂ ಹಳೆಯ ಒಳ್ಳೊಳ್ಳೆಯ ಹಾಡನ್ನ ತಂದ್ರೆ ಎಷ್ಟು ಚೆನ್ನಾಗಿರತ್ತೆ..
ಮಾತು ಕಲಿಯಬೇಕು ಮಾತಿನ ಅರ್ಥ ತಿಳಿಯಬೇಕು.. . . ಮೂಕನಾಗಿರ ಬೇಕು. ಸದಾ ನೆನಪಿನಲ್ಲಿರುವಂತಹ ರಚಿಸಿದವರಿಗೆ.. ಸೊಗಸಾಗಿ ಹಾಡಿದ ತಮಗೆ ಮತ್ತೆ ನಮ್ಮ ಮುಂದೆ ತಂದಂತಹ ಹಾಡನ್ನು ರಿಪೋಸ್ಟ ಮಾಡಿದ ತಮಗೆ ಹೃದಯಪೊರ್ವಕ ಧನ್ಯವಾದಗಳು .
ಮನಸ್ಸೊಳಗೆ ಸಹಿತ ಯಾವ ಮಾತೂ ಇರಬಾರದು...ತುಂಬಾ ತುಂಬಾ ಸಾಧನೆ ಬೇಕು... ಮೊದಲು ಮಾತು ಕಡಿಮೆ ಆದ್ರೆ ಮನಸ್ಸು ಮೌನ ಆಗುತ್ತೆ..ಅಷ್ಟೇ ಅಲ್ಲವಾ, ನಾವ್ಯಾರ್ ಈ ಜಗತ್ತಿಗೆ.... ಈ ಹಾಡನ್ನು ಕೇಳಿದಷ್ಟು ಅರ್ಥ ಪೂರ್ಣ ಅನ್ನಿಸುತ್ತದೆ...ಬೇರೆ ಬೇರೆ ಜ್ಞಾ ನ ದೊರೆಯುತ್ತದೆ...
ತುಂಬಾ ನೋವ್ ಆಗಿದ್ದಾಗ ಈ ಹಾಡನ್ನು ಕೇಳುತ್ತಿದ್ದರೆಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ನಾವು ಏನು ತಪ್ಪು ಮಾಡಿಲ್ಲವೇ ಎಂದರೂ ನಮ್ಮ ಅಣ್ಣತಮ್ಮಂದಿರುಮನಸಿಗೆ ನೋವಾಗುವಂತೆವರ್ತಿಸುತ್ತಾರೆದೇವರು ಅವರಿಗೆಒಳ್ಳೆಯ ಬುದ್ದಿಯನ್ನು ಕೊಡಲಿಎಂದು ಪ್ರಾರ್ಥಿಸುತ್ತೇನೆ
ರಚನೆ ಮಾಡಿದ ಗುರುಗಳಿಗೂ ಹಾಡಿದ ನಿಮಗೂ ಧನ್ಯವಾದಗಳು ತುಂಬಾ ಸೊಗಸಾಗಿದೆ ಹಾಡಿದ ಭಾಷೆ ತುಂಬಾ ಇಷ್ಟವಾಯಿತು ಹೀಗೆ ಬೇರೆ ಕವನಗಳನ್ನು ನಿಮ್ಮ ಭಾಷೆಯಲ್ಲಿ. ಬಸವಣ್ಣನವರ ವಚನಗಳನ್ನು ಇದೇ ರೀತಿ ಹಾಡಿ ಜನಸಮೂಹಕ್ಕೆ ತಲುಪಿಸಿ ಜೈ ಸಾಯಿನಾಥ್
I seriously searched for this song after watching 'Ondu sarala prema kathe'....but after listening to this version fell in love with this song....dont know why it is playing on loop on my phone.....jus amazing song....and so much depth in the lyrics as well....jus wow....
Miss u sir neevu idre innu est e tarah rachanegalu irtidvo.....nivu kann munde iddag chikk makkalu naavu nimm ratna annodu gottagalilla....nim makkal jote aadi beledivi...nimmana nodi beledeve
Adorable ❤❤ ನೋವಲ್ಲಿ ಇದ್ದಾಗ ಈ ಹಾಡನ್ನು ಕೇಳಿದ್ರೆ ಮನಸಿಗೆ ಎಸ್ಟೋ ನೆಮ್ಮದಿ ಸಿಗುತ್ತದೆ e ಹಾಡನ್ನು ಹಾಡಿದವರಿಗೆ ಮತ್ತೆ ಈ ಹಾಡನ್ನು ಪೋಸ್ಟ್ madirorige ನನ್ನ ತುಂಬು ಹೃದಯದ ಧನ್ಯವಾದಗಳು 🙏🙏💐
So nice...❤
Qq
YES 💯😭
ಒಂದು ಸರಳ ಪ್ರೇಮಕಥೆ ಮೂವೀ ನೋಡಿ bandirorge ಸ್ವಾಗತ ಸುಸ್ವಾಗತ ❤❤
😂
Super song❤❤❤❤😮😮
Me also
ಇಟ್ಟಿಚೆಗೆ..... ಒಂದು ಸರಳ ಪ್ರೇಮ ಕಥೆ.... ಚಿತ್ರ ನೋಡಿ ಮೂಕನಾಗಬೇಕು ಪೂರ್ತಿ ಹಾಡು ಕೇಳುಕೆ ಬರುವವರಿಗೆ ಸುಸ್ವಾಗತ😂❤
🙏
😂
Me too same
Movie also good ❤
Mee❤
ಒಂದು ಸರಳ ಪ್ರೇಮ ಕಥೆ ಲಿ ಈ ಹಾಡನ್ನ ತೊಗೊಂಡಿದ್ರಿಂದ ಈ ಹಾಡು ಕೇಳೋ ಮನಸ್ಸಾಗತ್ತೆ ಹಾಗೆ ಹಳೆಯ ಹಾಡುಗಳು ಹೊಸದಾಗಿ ಪರಿಚಯ ಆಗತ್ತೆ.. ಹೀಗೆ ಎಲ್ಲಾ ಮೂವಿಯಲ್ಲೂ ಹಳೆಯ ಒಳ್ಳೊಳ್ಳೆಯ ಹಾಡನ್ನ ತಂದ್ರೆ ಎಷ್ಟು ಚೆನ್ನಾಗಿರತ್ತೆ..
Hu ri nijja nivu helidu
*ಒಂದು ಸರಳ ಪ್ರೇಮ ಕಥೆ* ಚಿತ್ರ ನೋಡಿದ ನಂತರ ನಾನು ಈ ಸುಂದರ ಗೀತೆಯನ್ನು ಕೇಳಲು ಬಂದೆ...❤❤❤
ನಾನು ಕೂಡ ❤
Same here
ಮಾತು ಕಲಿಯಬೇಕು
ಮಾತಿನ ಅರ್ಥ ತಿಳಿಯಬೇಕು..
.
. ಮೂಕನಾಗಿರ ಬೇಕು.
ಸದಾ ನೆನಪಿನಲ್ಲಿರುವಂತಹ ರಚಿಸಿದವರಿಗೆ..
ಸೊಗಸಾಗಿ ಹಾಡಿದ ತಮಗೆ
ಮತ್ತೆ ನಮ್ಮ ಮುಂದೆ ತಂದಂತಹ
ಹಾಡನ್ನು ರಿಪೋಸ್ಟ ಮಾಡಿದ ತಮಗೆ
ಹೃದಯಪೊರ್ವಕ
ಧನ್ಯವಾದಗಳು .
ಅತ್ಯಂತ ಅರ್ಥಗರ್ಭಿತ ಪದ... ಆದರೆ ಮೂಕನನ್ನು ಲೋಕ ಹೇಡಿ ಎನ್ನುವುದೇ ಹೆಚ್ಚು😊
ಲೋಕಕ್ಕೆ ಮಣಿಯಬಾರದು ನಮ್ಮ ತನ ನಮಗೆ....
Nija bhayya
Nija helavekendare ellavu sariyagi iddavane hedi, angavikalaralla, e nijamsha lokakke artavagilla ashte
ಅಂಕೊಂಡ್ರೂ ಪರವಾಗಿಲ್ಲ, ಎಷ್ಟೋ ತೊಂದರೆ,ಮನಸ್ತಾಪ,ಕೋಪ, ತಪ್ಪಿಸಿ ಮನಸ್ಸಿಗೆ ನೆಮ್ಮದಿ ಕೊಡುತ್ತೆ .
Being silent is not a weakness, it is the strength
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅರ್ಥಗರ್ಭಿತವಾದ ಸಾಲುಗಳು.......😊😊😊ಮನಸ್ಸಿಗೆ ಏನೋ ಒಂದು ಸಮಾಧಾನ ಈ ಹಾಡು ಕೇಳಿದರೆ❤🎉🎉🎉😊😊😊
ತುಂಬಾ ಅರ್ಥ ಪೂರ್ಣ ವಾದ ಹಾಡು. ಮನಸೊಳಗಿನ ನೋವು ಮರೆತು ಮುಂದೆ ಸಾಧನೆ ಗೆ ಹೋರಾಡಬೇಕು ಎನ್ನುವ ಭಾವನೆ ನಮ್ಮಲ್ಲಿ ಹುಟ್ಟುತ್ತದೆ..... ತುಂಬಾ ಅರ್ಥಗರ್ಭಿತವಾದ ಹಾಡು 🙏🙏🙏.....
ಈ ಮೌನದ ಹಾಡಿನಿಂದ ನನಗೆ ತುಂಬಾ ಫಲ ಸಿಕ್ಕಿದೆ ಗುರು ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು ಮತ್ತು ಶಿರಸಾಷ್ಟಾಂಗ ನಮಸ್ಕಾರಗಳು ಮೌನದ ಹಿಂದೆ ದೊಡ್ಡ ಕಥೆ ಇರುತ್ತೆ 🙏🙏🙏🙏🙏🙏
ಈ ಹಾಡಿಗೆ ಮನಸೋಲದ ಜೀವಗಳೇ ಇಲ್ಲ ಅದ್ಭುತವಾದ ಗಾಯನ...🙏🙏🙏
❤
Nija bro
ಈ ಕಾಲಕ್ಕೆ ತುಂಬಾ ಅರ್ಥ ಪೂರ್ಣವಾದ ಹಾಡು ಈ ಹಾಡನ್ನು ಕೇಳಿದಾಕ್ಷಣ ಮನಸಿಗೆ ಏನೋ ನೆಮ್ಮದಿ ಹಾಡು ರಚಿಸಿದ ಗುರುಗಳಿಗೆ ಹಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು
😢😢😢
ಅಂದ್ರೆ ಈ ಹಾಡಿನ ಅರ್ಥ.. ಚಾಲೂ ಆಗಿರ್ಬೇಕು... ಕೆಲಸ ಇದ್ದಾಗ ಮಾತ್ರ matadbeku👍😂😂😂😂
ತುಂಬಾ ಚೆನ್ನಾಗಿ ಹಾಡಿದ್ದೀರ ಇಬ್ಬ್ರು ಕೇಳಿದಷ್ಟು ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ಹಾಡನ್ನು ರಚನೆ ಮಾಡಿದ ಗುರುಗಳಿಗೂ ಹಾಗೂ ಹಾಡಿದ ನಿಮಗೆ ಕೋಟಿ ಕೋಟಿ ನಮನಗಳು
ಮಾತು ಬಲ್ಲ ಮಹಾಜ್ಞಾನಿಯ ಕೂಡ ಕೋತಿ ಹಾಂಗ ಬೆನ್ನತ್ತಿರಬೇಕು ಅದ್ಭುತ ಸಂದೇಶ
❤❤❤❤❤❤❤😊😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅
6:09 ಅದ್ಭುತ ಗಾಯನ... ಮೂಕನಾದ್ರೆ ಮಾತ್ರ ಸಾಧನೆ ಮಾಡೋಕೆ ಸಾಧ್ಯ ಎಂಬ ಅರ್ಥ ಬರುವ ಗೀತೆಗೆ ನೂರೊಂದು ನಮನ, ಗಾಯಕರಿಗೂ, ರವೀಂದ್ರ ಹಂದಿಗನೂರು ಸಾರ್ ನಿಮಗೊಂದು ನಮನ
Z😊iiii, in uhh u 😮hj x
ಇಂತ ಅದ್ಬುತ ಸಾಹಿತ್ಯ ನಮ್ಮ ಕನ್ನಡದಲ್ಲಿ ಮಾತ್ರ ಇರಬೇಕು ಅನ್ಸುತ್ತೆ, ಅರ್ಥ ಗರ್ಭಿತ ವಾದ ಹಾಡು
🎉🎉🎉🎉❤❤
ಮೌನದ ರಾಗಕೆ
ಪ್ರೀತಿಯ ಬೆಸುಗೆ
ಆತ್ಮದ ಕರೆಗೆ
ಜ್ಞಾನದ ಚಿಲುಮೆ
ಮನದೊಳಗಿನ ನಗುವಿಗೆ
ಮೌನದ ಮುಗುಳುನಗೆ 😊😊😊
😅
😅
4:24 😅
😅
😅
ಖಂಡಿತ ಎಷ್ಟು ವರ್ಷಗಳ ಹಿಂದಿನ ಈ ಹಾಡನ್ನು ಈಗ ತಾನೆ ಒಂದು ಸರಳ ಪ್ರೇಮ ಕಥೆ ಚಿತ್ರ ಪೂರ್ತಿಯಾಗಿ ನೋಡಿದ ಮೇಲೆ ತಕ್ಷಣ ಈಗ ಈ ಹಾಡನ್ನು ಕೇಳುತ್ತಿದ್ದೇನೆ. 17/11/2024
ಮನಸ್ಸೊಳಗೆ ಸಹಿತ ಯಾವ ಮಾತೂ ಇರಬಾರದು...ತುಂಬಾ ತುಂಬಾ ಸಾಧನೆ ಬೇಕು... ಮೊದಲು ಮಾತು ಕಡಿಮೆ ಆದ್ರೆ ಮನಸ್ಸು ಮೌನ ಆಗುತ್ತೆ..ಅಷ್ಟೇ ಅಲ್ಲವಾ, ನಾವ್ಯಾರ್ ಈ ಜಗತ್ತಿಗೆ.... ಈ ಹಾಡನ್ನು ಕೇಳಿದಷ್ಟು ಅರ್ಥ ಪೂರ್ಣ ಅನ್ನಿಸುತ್ತದೆ...ಬೇರೆ ಬೇರೆ ಜ್ಞಾ ನ ದೊರೆಯುತ್ತದೆ...
𝕻𝖕𝖕𝖕
🙏
qq
Sari yada matuu
@@jayatamma6331 😂😂
ನಿಜವಾಗಿಯೂ ಮೂಕನಾಗಿರಬೇಕು...,. ಮತ್ತೇನಿಲ್ಲ...
ಅದ್ಭುತ ಗುರೂಜಿ.......🙏✍️
ಸಲಹೆ: ರಾತ್ರಿ ಮಲಗುವ ಸಮಯದಲ್ಲಿ ದೀಪವನ್ನು ಆರಿಸಿ ಈ ತರಹದ ಭಾವಗೀತೆಗಳನ್ನ ಮೇಲು ಧ್ವನಿಯಲಿ ಕೇಳುತ ಮಲಗಿ, ಮನಸಿಗೆ ಹಿತ ಎನಿಸುತ್ತೆ. (ಪ್ರಯತ್ನ ಮಾಡಿ ನೋಡಿ) 😊
Really
Yes sir it's true I also experienced. Thank you🙏
Nij sir
ಮಹಾ ಮೌನಿ ಮೂಕನಾಗಿರಬೇಕು 👌ಸುಂದರವಾದ ತತ್ವಪದ ಹಾಡು
ಮೂಕನಾಗಿಯೆ ಇದ್ದರೆ ಚೆನ್ನಾಗಿರುತಿತ್ತು ಎಂದೆನಿಸುತ್ತದೆ ಕೆಲಸಮಯ ನಿಜಕ್ಕು
Nija
. @@swatilachyan6345
@@swatilachyan6345l
@@swatilachyan6345🤣🤣🤣🤣👖👖👖😮😅😅😅👖👑👑👑👑💄💄💄💄💄😮ddddsddddddddsssssssssssssgg
❤❤❤❤❤1u😅
ಮೂಕ ನಾಗಿದ್ದರೇ ಚೆನ್ನಾಗಿರುತ್ತಿತ್ತು. ಒಂದೊಂದು ಸಾರಿ ಅನಿಸುತ್ತದೆ.🙏🌹🌹🙏 ಈ ಜಾನಪದಗೀತೆ ತುಂಬಾ ಅರ್ಥ ಗರ್ಭಿತ ವಾಗಿದೆ 👏
ಒಂದು ಸರಳ ಪ್ರೇಮ ಕಥೆ......❤
ನಿಮ್ಮಂತಹ ಕೋಗಿಲೆಗಳ ದ್ವನಿ ಕೇಳುವ ನಾವು ಕನ್ನಡಿಗರು ಪುಣ್ಯವಂತರು...... ಕೋಟಿ ಕೋಟಿ ಧನ್ಯವಾದಗಳು 🙏🥰
ಮೌನಿಯಾಗಬೇಕು... ಧ್ಯಾನಿಯಾಗಬೇಕು..
Yes
Mathuadbrdumkangrbku
Yes it's a very good comments superb👌
ತುಂಬಾ ನೋವ್ ಆಗಿದ್ದಾಗ ಈ ಹಾಡನ್ನು ಕೇಳುತ್ತಿದ್ದರೆಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ನಾವು ಏನು ತಪ್ಪು ಮಾಡಿಲ್ಲವೇ ಎಂದರೂ ನಮ್ಮ ಅಣ್ಣತಮ್ಮಂದಿರುಮನಸಿಗೆ ನೋವಾಗುವಂತೆವರ್ತಿಸುತ್ತಾರೆದೇವರು ಅವರಿಗೆಒಳ್ಳೆಯ ಬುದ್ದಿಯನ್ನು ಕೊಡಲಿಎಂದು ಪ್ರಾರ್ಥಿಸುತ್ತೇನೆ
"ಹುಟ್ಟುತ್ತಾ ಅಣ್ಣ ತಮ್ಮ,ಬೆಳೆಯುತ್ತಾ ದಾಯಾದಿ " . ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ.ದೈರ್ಯವಾಗಿರಿ.👍
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ. ರೋಗವಿಲ್ಲಾ
ಈ ಜೀವನ ಎಂಬ ಪಯಣದಲ್ಲಿ ಮೂಕನಾಗಿರಬೇಕು ಅನಿಸ್ತಿದೆ..... ☹️
ರಚನೆ ಮಾಡಿದ ಗುರುಗಳಿಗೂ ಹಾಡಿದ ನಿಮಗೂ ಧನ್ಯವಾದಗಳು ತುಂಬಾ ಸೊಗಸಾಗಿದೆ ಹಾಡಿದ ಭಾಷೆ ತುಂಬಾ ಇಷ್ಟವಾಯಿತು ಹೀಗೆ ಬೇರೆ ಕವನಗಳನ್ನು ನಿಮ್ಮ ಭಾಷೆಯಲ್ಲಿ. ಬಸವಣ್ಣನವರ ವಚನಗಳನ್ನು ಇದೇ ರೀತಿ ಹಾಡಿ ಜನಸಮೂಹಕ್ಕೆ ತಲುಪಿಸಿ ಜೈ ಸಾಯಿನಾಥ್
ಕಡಕೋಳ ಮಡಿವಾಳಪ್ಪ ಅಜ್ಜಾರು ಬರೆದ ಹಾಡು ಇದು..
ಕಡಕೋಳ ಮಡಿವಾಳ ಅಜ್ಜಾರ ತತ್ವಪದಗಳು ರವಿಂದ್ರ ಸರ್ ಸಂಗೀತ ಅಧ್ಭುತ.,🙏🙏
ಹೌದು ..ಜಗದೊಳು ಮುಕನಾಗಿದ್ದರೆ ಚೆನ್ನಾಗಿರುತ್ತದೆ 🙏👌👌
ಹಾಡು ಕೇಳುತ್ತಿದ್ದರೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ.🙏
ಕೇಳುವ ಕಿವಿ ಕಿವುಡಾಗಿರುವಾಗ ಮೂಕನಗಿರುವುದೇ ಲೇಸು!
Yes
Who is here after watching ondu Sarala premakathe😅❤
Me😂
Me
Me
😅😅😅me also
Me ❤
ಇಬ್ಬರಿಗೂ ಒಳ್ಳೆದಾಗಲಿ ❤❤❤ ಸೂಪರ್ ಸಾಂಗ್ ನಮ್ಮ ಬೆಂಬಲ ಯಾವಾಗ ಇರುತ್ರ❤
ಒಳ್ಳೆಯ ಹಾಡು ನನಗೆ ತುಂಬಾ ತುಂಬಾ ಇಷ್ಟ tqksw ಗಾಡ್
ನನ್ನ ಸಂಸಾರದಲ್ಲಿ ನಾನು ಮೂಕನಾಗಿದ್ದರೆ ಬಹಳ ಚೆನ್ನಾಗಿರು ತ್ತಿತ್ತು
ಈಗಲೂ ಕಾಲ ಮಿಂಚಿಲ್ಲ
Silence is not empty it is full of answers # ಮಾತು ಬೆಳ್ಳಿ ಮೌನ ಬಂಗಾರ
ಇ ಅಬ್ದುತವಾದ ಸಂಗೀತವನ್ನು ನೀಡಿದ ನಿಮಗೆ ನನ್ನ ಅಚ್ಚುಮೆಚ್ಚಿನ ನಮನಗಳು
ಅದ್ಭುತವಾದ
ಒಂದು ಸರಳ ಪ್ರೇಮ ಕಥೆ repeated lines madr to hear.
Superb film and song
ಇಂದಿನ ಕಾಲಘಟ್ಟದಲ್ಲಿ ಅಕ್ಷರಶಃ ಸತ್ಯವಾದ ಹಾಡು😮
ಸೂಪರ್ ಈ ತರ ಸುಮ್ನೆ ಇದ್ದ ಬದ್ಕಬೇಕು. ಅಂದ್ರ ಲೈಫ್ ಸೂಪರ್
ಸೂಪರ್ ಹಾಡುಗರಿಕೆ ವಾಹ್ ಅದ್ಭುತ ಗಾಯನ
ಮನಸ್ಸಿಗೆ ಮುಟ್ಟುವಂತೆ ಇದೆ❣️❣️
ನಿಜ
ಮೂಕ ನಾಗುವುದು ಕಲಿತರೆ ನಮ್ಮ ಏಷ್ಟು ತೃಪ್ತರು ಯಾರು ಇರಲ್ಲ ಅಲ್ವಾ
🙏🙏🙏🙏
😢
Nija
Song+earphones +window seat +ಮಲೆನಾಡ ತಂಗಾಳಿ 😍😍
😮
🥰🥰🥰
Actually I am doing the same
ಮೂಕನಾಗಿರಬೇಕು.ಜಗದೊಳಗೆ.ಜ್ವಾಕ್ಯಾಗಿರಬೇಕು.ಸತ್ಯದ. ನುಡಿಮುತ್ತುಗಳು.
ಜೈಶಿದ್ದೇಶ್ವರ
ಜೈಶಿದ್ದೇಶ್ವರ
👍👍👍👍👍👍👍👍👍👍👍
💐💐💐💐💐💐💐💐💐💐💐💐
ತುಂಬಾ ಅದ್ಭುತ ವಾದ ವಾಕ್ಯಗಳು.
After ondu sarala premakathe movie ❤
ಮನಸ್ಸಿನ ಪುಟಗಳ ನಡುವೆ ನೆನಪಿನ ನವಿಲುಗರಿ ನನ್ನ ಜೀವನದಲ್ಲಿ ಎಲ್ಲವನ್ನು ಈ
ಸಾಹಿತ್ಯ ಕಲಿಸಿದೆ ಇನ್ನು ಕಲಿಸುತಿದೆ,
ಧನ್ಯವಾದಗಳು
ಗೀತರಚನೆ ಹಾಗೂ ರಾಗ ಸಂಯೋಜನೆ ಆಡುಗರ ಕಂಠ ದೊಂದಿಗೆ ಬೆರೆತು ಅನನ್ಯವಾಗಿದೆ ಈ ಮೂಲಕ ತಮಗೆ ಧನ್ಯವಾದಗಳು
😮😢😢😢
Very good
ಆಡುಗಾರ ಅಲ್ಲ ರಿ ಹಾಡುಗಾರ 🙏
ಸುಂದರವಾದ ಸಾಹಿತ್ಯ.. 👌
ಯಾವುದೇ ಸಾಹಿತ್ಯವಿರಲಿ ಅದನ್ನು ಹಾಡುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ❤🙏💐
ಸುಳ್ಳು
ಉತ್ತಮ ತ್ತ್ವಪದ ಒಳ್ಳೆಯ ಸಂಗೀತಸಂಯೋಜನೆ ಹಾಗು ಸುಮಧುರ ಕಂಠ
who came after watching the ONDUSARALAPREMAKATHE movie😂
🙋♂️😂
Me
Me❤🎉
Me
Mee❤😊
👌 ಮಾತು ಬೆಳ್ಳಿ ಮೌನ ಬಂಗಾರ
Silence is best medicine for all problems.... 👌😊✨
ಮಾತು ಬೆಳ್ಳಿ ಮೌನ ಬಂಗಾರ
ಮನಸ್ಸಿಗೆ ನೆಮ್ಮದಿ ಕೊಡುವ ಅರ್ಥಪೂರ್ಣ ಹಾಡು ❤
Excellent lyrics,music,great singing,great expressions in voice..hatsoff to the team
I seriously searched for this song after watching 'Ondu sarala prema kathe'....but after listening to this version fell in love with this song....dont know why it is playing on loop on my phone.....jus amazing song....and so much depth in the lyrics as well....jus wow....
😢😢 ಸಾಹಿತ್ಯ ಮಾತ್ರ ಅದ್ಭುತ
Hi
ಅದ್ಭುತವಾದ ಧ್ವನಿ ಸರ್ ನಿಮ್ಮದು
👍💯🙏🙏 Dhanyvadagallu 🙏 Abinandhanegallu 💯✅
ತುಂಬಾ ಅದ್ಬುತವಾದ ಗಾಯನ ಮತ್ತು ಅರ್ಥ ಪೂರ್ಣ ಸಾಲುಗಳು ಕೇಳುಗರಿಗೆ ಒಂದು ಕ್ಷಣ ಮೈ ಮರೆಸುತ್ತದೆ
ಉತ್ತಮ ಸಂಗೀತ ಆದರ್ಶ್ ಮಯ 👌
ಅಧ್ಬುತ ಹಾಡು 🙏❤
ಸೂಪರ್ ಸಾಂಗ್ 🎉🎉
ಮೊದಲಿನಿಂದಲೂ ನನಗೆ ಇದು ತುಂಬಾ ಇಷ್ಟ ❤❤
ಈ ಹಾಡಿನ ಅರ್ಥ. ಮಾತು ಬಲ್ಲವನಾಗಿರಬೇಕು. ಇಲ್ಲ ಅಂದ್ರೆ ಮೂಗನಗಬೇಕು.. ಅರ್ಥ ಇಲ್ಲದ ಬದುಕಲ್ಲಿ
💥💥💥 uk always on fire💥💥💥
So beautiful song ಕೇಳ್ತಾನೆ ಇರ್ಬೇಕು ಅನ್ಸುತ್ತೆ
2024 ondhu sarala prema katte❤
Silence is the language of God..!! ❤❤🙏
ಒಂದು ಸರಳ ಪ್ರೇಮ ಕಥೆ ❤❤❤
ಎಲ್ಲಾ ಮನಸಿನ ನೋವಿಗೆ ಈ ಹಾಡು ಒಂದೇ ಪರಿಹಾರ ❤❤
Nija e Janara madye mookaragirbeku adre namma sadane mookvagabaradu
💯
Fantastic song ,I really love this song , very meaningful song ,this song touched my heart .
Hi
ತುಂಬಾ ಅದ್ಬುತವಾದ ಗಾಯನ, ಇಬ್ಬರೂ ತುಂಬಾ ಚೆನ್ನಾಗಿ ಹಾಡಿದ್ದೀರಿ. ನಮಸ್ಕಾರಗಳು ನಿಮಗೆ 🙏🙏🙏
Very meaningful song fantastic.savira savira sari kelabeku anisutte
Silence is the most powerful scream 🙌✨
ಎಷ್ಟು ಅರ್ಥಪೂರ್ಣವಾದ ಹಾಡು. ಜೀವನದಲ್ಲಿ ಈ ಹಾಡಿನಿಂದ ತುಂಬಾ ಕಲಿಯುವ ಮಾರ್ಗಗಳಿದೆ.
ಅದ್ಭುತ್ ಅರ್ಥಪೂರ್ಣ ಹಾಡು👌
Simply superb sir . Hearty felt thanks to you and your team
Benki benki Anna song ❤💥 jai uk ❤🙏
ಅದ್ಬುತ 🙏🙏🙏🙏🙏🙏🙏🙏👌
🙏🙏👌
ಪುಟ್ಟ ನೀನು ಹಾಡ್ತಿತ್ತರೆನಿನ್ತೇ ನೋಡಿತಿರಬೇಕು ಅನ್ಸುತ್ತೆ
Tumba thanks e song baradavarige
❤❤ಕನ್ನಡ ಬಾವಗೀತೆ ಬಹು ಸೊಗಸು ಮತ್ತೆ ಅರ್ಥಗರ್ಭಿತ ❤❤
ಅದ್ಭುತ ಕಲ್ಪನೆಯ ಹಾಡು ಗುರುಗಳೆ ❤❤
So nice the silence is the most perfect communication in these days
ಸೋತೆ ಹೋದೆ ಸೋತೆ ಹೋದೆ ಈ ಹಾಡಿಗೆ ಸೂಪರ್🎉
Miss u sir neevu idre innu est e tarah rachanegalu irtidvo.....nivu kann munde iddag chikk makkalu naavu nimm ratna annodu gottagalilla....nim makkal jote aadi beledivi...nimmana nodi beledeve
Super song 🙏💐
❤❤ಒಂದು ಸರಳ ವಿರಳ ಪ್ರೇಮಕಥೆ❤❤
ಜಯಶಾಲಿಯಾಗು ಮಗಳೇ
ಬಾಳು ಬೆಳಕಾಯಿತು good luck
Very meaningful and heart touching song
E hadu thumba Arthpurnavaad haadu...hadiruv nimage Dhanyavaad...
Suuuuper song ಈ ಎಲ್ಲಾ ಕಡೆ ವಿಚಾರ್ ಮಾಡಿ ಮಾತನಾಡಬೇಕು ಇಲ್ಲಾದ್ರ ಮುಖನಾಗಿರಬೇಕು ಹಿರಿಯರನ್ನು ಗೌರವಿಸುವ ಮನೋಭಾವ ಇಂದಿನ ಪೀಳಿಗೆ ಗೆ ಬರಬೇಕು ಒಳ್ಳೇ ತತ್ವ ಪದ