ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ | Kannada Motivation Speech | Life Change thought by Krishna

Поділитися
Вставка
  • Опубліковано 8 січ 2025
  • ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ | Kannada Motivation Speech | Life Change thought by Krishna
    Welcome to Kannada Motivation Theory UA-cam Channel. Subscribe to our Channel for mind calming, soothing and motivational videos in Kannada. Our videos are purley focused on Spirituality explained with the help of science. We upload daily videos of Sadhguru, Guru Gaur Gopal Das, and other spiritual speakers of India.
    "Empower your journey with our motivational videos! Dive into a world of inspiration, where we share uplifting stories, powerful quotes, and practical tips to fuel your drive. Join our community as we navigate the path to success together, embracing challenges and celebrating victories. Subscribe for a daily dose of motivation that propels you towards your goals and transforms obstacles into stepping stones. Let's unlock your full potential and create a life that inspires others!"
    #successlifekannada #trending #viral #spirituality #spiritual #motivation #motivational
    #motivationalspeechinkannada
    #lordkrishnalifechangingquotesinkannada
    #lordkrishnapositivethoughts
    #meditation
    #spirituality
    #quotes
    #trending
    #krishna
    #harekrishna
    #god
    #motivationalquotes
    #viral
    #kannadamotivation
    #motivationkannada
    #worldbestmotivation
    Song Info🎧:
    Title: Mahabharat sad instrument
    Artist: Given below
    Instrument: Guitar, Flute Mix
    Genre: Mahabharat Sad Theme (NO COPYRIGHT)
    Download:
    COPY & PASTE:
    ⬇️
    "Mahabharat Sad Theme (No copyright)" is under a creative common license (CC BY-SA 3.0)
    Creative Director: Amol Surve
    Narrated by: Saurabh Raj Jain
    Theme Music Composer: Ajay,Atul
    Composer: Jitesh Panchal, Lenin Nandi, Sushant Pawar
    Promoted by: Music Unlimited
    Video:
    • NO COPYRIGHT | MAHABHARAT SAD THEME

КОМЕНТАРІ • 2,7 тис.

  • @niveditadamodar5802
    @niveditadamodar5802 9 місяців тому +97

    ಎಷ್ಟು ಚೆನ್ನಾಗಿ ಇದೆ. ಇದರಿಂದ ಮನಸ್ಸಿಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಥ್ಯಾಂಕ್ ಯು..

  • @ranjitharanjitha6713
    @ranjitharanjitha6713 7 місяців тому +113

    ತುಂಬಾ ದುಃಖದಲ್ಲಿ ಇದ್ದೆ ಅವಾಗ ಈ ವಿಡಿಯೋ ಸಿಕ್ಕಿತ್ತು ಇದರಲ್ಲಿ ಇದ್ದ ಮಾತುಗಳನ್ನು ಕೇಳಿದಾಗ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯಿತು ಥ್ಯಾಂಕ್ಸ್ 🙏🏻.ಹರೇ ಕೃಷ್ಣ ಹರೇ ರಾಮ 🙏🏻🙇🏻‍♀️

  • @luckysp1185
    @luckysp1185 9 місяців тому +20

    ಮನಸಿಗೆ ತುಂಬಾ ನೋವು ಪ್ರೇಮ ವಿಫಲವೇನಿಲ್ಲ ...ಬದುಕು ತುಂಬಾ ಕ್ಲಿಷ್ಟ.....ಏನು ಇಲ್ಲ ಸಮಯ ತುಂಬಾ ಕ್ರೂರಿ..ಎಲ್ಲ ನೋವೆ ಕೊಡುತ್ತೆ......ಆದರೂ ಒಂದ್ ನಂಬಿಕೆ ಎಲ್ಲವೂ ಒಳ್ಳೇದು ಆಗುತ್ತೆ ಇಂದಲ್ಲ ನಾಳೆ ಅನ್ನೋ ಭರವಸೆ

  • @chendushekhar9997
    @chendushekhar9997 3 місяці тому +42

    ದೇವರಿದನೇ ಯಂಬುವ ಸತ್ತ್ಯಾ ಅರಿತು ಒಳ್ಳೆ ವೆಕ್ತಿ ಯಾಗಿ ಬಾಳೋದು, ಎಷ್ಟು ಅದ್ಭುತವಾದ ಮಾತುಗಳ. ಆತ್ಮ ವಿಶ್ವಾಸ ಹೊಂದಿದ್ದರೆ ಎಲ್ಲವನ್ನು ಗೆಲ್ಲಬಹುದು. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.

  • @ExcitedCoralReef-ut3cw
    @ExcitedCoralReef-ut3cw 4 місяці тому +66

    ಮನಸ್ಸಿಗೆ ತುಂಬಾ ಸಮಾಧಾನ ಪಡಿಸುವಂತೆ ಚನ್ನಾಗಿ ಹೇಳಿದ್ದಿರಿ ಧನ್ಯವಾದಗಳು

  • @ashwiniashu.m
    @ashwiniashu.m 8 місяців тому +246

    ಇದನ್ನು ಕೇಳುತ್ತಲೇ ನನಗೆ ಅರಿವಿಲ್ಲದೆ ಕಣ್ಣೀರು ಬರತೊಡಗಿತು 🙂
    ಕೃಷ್ಣ ನನ್ನ ಜೀವನ ಎಲ್ಲಿಗೆ ಹೋಗಿ ತಲುಪುತ್ತದೆಯೋ ನನಗೆ ಗೊತ್ತಿಲ್ಲ 🥲 ಎಲ್ಲವನ್ನು ಸಹಿಸುವ ಶಕ್ತಿ ನನಗೆ ಕೊಡು ಕೃಷ್ಣ 🙏🏻

  • @gurulinghapadapad8379
    @gurulinghapadapad8379 8 місяців тому +180

    ಸರ್ ಮನಸ್ಸಿನ ಕೆಟ್ಟ ಆಲೋಚನೆಗಳು ಹೋಗಿ ಉತ್ತಮ ಆಲೋಚನೆಗಳು ಬಂದಿವೆ ಧನ್ಯವಾದಗಳು

  • @kanakapuradakumaramithpreethu
    @kanakapuradakumaramithpreethu 8 місяців тому +199

    ಸೀತಾರಾಮ ರಾಧೆ ಕೃಷ್ಣ.. ನನ್ನ ಮಡದಿ ನನ್ನ ಹಾಗೂ ನನ್ನ ಎರಡು ಪುಟ್ಟ ಮಕ್ಕಳನ್ನು ಬಿಟ್ಟು ಮತ್ತೊಂದು ವಿವಾಹವಾಗಿ ಹೋದಳು, ಇದನ್ನು ಕೇಳಿದ ಮೇಲೆ ನಿಜ ಇಲ್ಲಿ ಯಾವುದು ನಮ್ಮದಲ್ಲ ಎಂಬ ಅರಿವಾಯಿತು.. ನನ್ನ ಅನಾಥ ಮಕ್ಕಳಲ್ಲಿ ನನ್ನ ಎಲ್ಲಾ ಬದುಕನ್ನ ಕಂಡುಕೊಳ್ಳುತ್ತೇನೆ ಜೈ ಶ್ರೀ ರಾಮ್

    • @TheUday000
      @TheUday000 7 місяців тому +8

      hare krishna

    • @Shilpakumar-m6d
      @Shilpakumar-m6d 6 місяців тому +6

    • @kanakapuradakumaramithpreethu
      @kanakapuradakumaramithpreethu 6 місяців тому

      @@Shilpakumar-m6d ಧನ್ಯವಾದ ಮನವೇ

    • @sindhukenchuchannela822
      @sindhukenchuchannela822 6 місяців тому +11

      ಬದಲಾಗಿ ಸರ್ ನಿಮಗೆ ನೀವೆ ಧೈರ್ಯ

    • @chaithrav7876
      @chaithrav7876 6 місяців тому +5

      Brother bittogor hogtirly bere maduve haagi makkligoskara sri Krishna paramatmene 16000hendtiyarante makkligoskara maduve haagi tappilla congratulations bro holle madady sigaly binge

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 2 місяці тому +4

    ನನಗೆ ಕಾರಣವೇ ಗೊತ್ತಿಲ್ಲದೇ ನಿನ್ನನ್ನು ದ್ವೇಶಿಸುತ್ತಿದ್ದೆ.. ಆದರೆ ಇಂದು ನನ್ನ ಮಡದಿ ನಿನ್ನ ಪರಮ ಭಕ್ತೆ ನನ್ನ ಮಗನ ಹೆಸರು " ಅಚ್ಯುತ್ " ಎಲ್ಲವೂ ನಿನ್ನ ಮಹಿಮೆ. ಇಂದು ನಾನೂ ಕೂಡಾ ನಿನ್ನ ಭಕ್ತ.. ಎಲ್ಲಾ ನೀನೆ ಎಲ್ಲಾ ನಿಂದೇ ಭಗವಂತ ಶ್ರೀ ಕೃಷ್ಣ ಪರಮಾತ್ಮ.
    ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ಸತ್ಯ ಅರಿವಾಯಿತು. ❤ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ❤🙏🙏🙏🙏🙏🙏🙏🙏🙏🙏🙏 ಮನ್ನಿಸು ನನ್ನ ತಪ್ಪುಗಳನ್ನು. 🙏🙏🙏🙏

  • @sharathkumar9232
    @sharathkumar9232 3 місяці тому +16

    ನಿಮ್ಮ ಮಾತುಗಳು ತುಂಬಾ ಅದ್ಬುತ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ❤

  • @varalakshmivaru2281
    @varalakshmivaru2281 8 місяців тому +328

    ಆತ್ಮ ವಿಶ್ವಾಸ ಹೊಂದಿದ್ದರೆ ಎಲ್ಲವನ್ನು ಗೆಲ್ಲಬಹುದು ಹರೇ ಕೃಷ್ಣ ಹರೇ ಹರೇ

  • @yashi0005
    @yashi0005 9 місяців тому +69

    Please upload this type of videos ❤
    ಕೃಷ್ಣಂ ವಂದೇ ಜಗದ್ಗುರುಂ 🙏

  • @ekstailors
    @ekstailors 9 місяців тому +10

    ಎಷ್ಟು ಅದ್ಭುತವಾದ ಮಾತುಗಳನ್ನು ಹೇಳಿದ್ದೀರಾ ಸರ್ ತುಂಬು ಹೃದಯದ ಧನ್ಯವಾದಗಳು

  • @shanthachitlur9914
    @shanthachitlur9914 Рік тому +102

    ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🙏 ಸತ್ಯದ ಅರಿವು ತನ್ನಲ್ಲಿಯೇ ಇರುವಾನಂದ

  • @savitritigadi7275
    @savitritigadi7275 9 місяців тому +126

    ಎಷ್ಟು ಅದ್ಭುತವಾದ ಮಾತುಗಳನ್ನು ಹೇಳಿದಿರಿ ಸರ್.. ದಯವಿಟ್ಟು ಇನ್ನಷ್ಟು ವಿಡಿಯೋ ಮಾಡಿ..
    ಈ ಮಾತುಗಳು ಮನಸ್ಸನ್ನು ತುಂಬಾ ಹಗುರವಾಗಿ ಮಾಡಿತು.. ನಿಮಗೆ ಅನಂತ ಧನ್ಯವಾದಗಳು ಸರ್ ji..
    👍👍👍👍🙏🏻🙏🏻🙏🏻🙏🏻🙏🏻🙏🏻

    • @devarajitagi5801
      @devarajitagi5801 9 місяців тому +3

      Zàaa as s as a we a aww

    • @oddly.satisfying294
      @oddly.satisfying294 9 місяців тому

      Mahabharat Hindi dubbed in kannada

    • @IamthebestV
      @IamthebestV 5 місяців тому

      Ninge enu thika uri sulemagne ​@@oddly.satisfying294

  • @bhimappakengar
    @bhimappakengar 7 місяців тому +25

    ಬೇಡುವುದಾದರೂ ಪರಮಾತ್ಮನನ್ನೇ ಬೇಡು ಓಂ ನಮಃ ಶಿವಾಯ

  • @Indianbtsarmygirlshivi143
    @Indianbtsarmygirlshivi143 15 днів тому +3

    Nimage eshtu thanks helidru salalla ee vandu video nannanna nanu badalyisikolloke sahaya madide ...... Hege ee kaliyugadalli baduka beku endu thiliyitu 😊

  • @channamallareddy.mreddy1511
    @channamallareddy.mreddy1511 Місяць тому +6

    🌹🌹🌹🙏🙏🙏ಶ್ರೀ ಕೃಷ್ಣ ಪರಮಾತ್ಮನ ನುಡಿಗಳು ಇಂದಿಗೂ ಎಂದಿಗೂ ಸತ್ಯ ಕೃಷ್ಣಮ್ ಒಂದೇ ಜಗದ್ಗುರಂ 💐💐💐🙏🙏🙏

    • @gayathrivernekar2763
      @gayathrivernekar2763 14 днів тому

      ದುಃಖದಲ್ಲಿದ್ದ ನನ್ನ ಮನಸ್ಸಿಗೆ ಉತ್ತರ ಸಿಕ್ಕಿತು ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🌹🌹🌹

  • @jagadeeshn6066
    @jagadeeshn6066 5 місяців тому +15

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @nageshk8085
    @nageshk8085 9 місяців тому +73

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤️❤️❤️

  • @snehabr5231
    @snehabr5231 9 місяців тому +36

    ಕೃಷ್ಣಂ ವಂದೇ ಜಗದ್ಗುರು 🙏. ನಿನ್ನಲ್ಲಿ ಲೀನವಾದರೆ ಜನ್ಮ ಪಾವನ ಆಗುತ್ತದೆ ಪರಮಾತ್ಮ ಶ್ರೀಕೃಷ್ಣ 🙏

  • @Puttegowda-mf4il
    @Puttegowda-mf4il Місяць тому +1

    Thank you so much.. beutiful video. manasige thumba Kushi aythu

  • @nikithachinni5952
    @nikithachinni5952 Місяць тому +1

    ಮನಸ್ಸಿಗೆ ತುಂಬಾ ಸಂತೋಷವಾಯಿತು. ಭಗವಂತ ಶ್ರೀ ಕೃಷ್ಣ ಪರಮಾತ್ಮ ಎಂಥ ಅದ್ಭುತವಾದ ಮಾತುಗಳನ್ನು ಹೇಳಿದ್ದಾರೆ 🙏🙏🙏🙏🙏
    ನ್ನು

  • @royalindiangsapthagiriraju1249
    @royalindiangsapthagiriraju1249 8 місяців тому +40

    🇮🇳ಶ್ರೀ ಭಗವದ್ಗೀತಾ ವಿಶ್ವ ಗ್ರಂಥ ಜೈ ಶ್ರೀಕೃಷ್ಣ 🙏🇮🇳

  • @sangeethamanjuntha9961
    @sangeethamanjuntha9961 10 місяців тому +7

    Great message I changed the my mind in your motivation speech I love this lines ನಾನು ದುಃಖದಲ್ಲಿದ್ದಾಗ ಇದನ್ನು ಕೇಳಿದಾಗ ನನ್ನ ಎಲ್ಲಾ ನೋವನ್ನು ಮರೆಯುತ್ತೇನೆ ಎಲ್ಲಾ ಸಾಲುಗಳು ತುಂಬಾನೆ ನನಗೆ ಇಷ್ಟ ಆಯಿತು

  • @ParameswarappaKn-xm2xe
    @ParameswarappaKn-xm2xe 9 місяців тому +26

    ಓಂ ನಮಶಿವಾಯ, ಶ್ರೀ ಕೃಷ್ಣ ಸಮಸ್ತ, ನಾನೇ ನೀನು ನೀನೇ ನಾನು

  • @jaihindurashtra5441
    @jaihindurashtra5441 4 місяці тому +5

    ವಿಶ್ವಾಸವೇ ದೇವರು ಆತ್ಮವೇ ನಿರಂತರ ಓಂ ಶಾಂತಿ ಶ್ರೀ ಕೃಷ್ಣಂನಮಃ 🚩🙏🚩

  • @ushadinesh2000
    @ushadinesh2000 20 годин тому

    ಹರೇ ಕೃಷ್ಣ, ಹರೇ ರಾಮ; ಹರೇ ಹರೇ ಕೃಷ್ಣ ಕೃಷ್ಣ; ಹರೇ ಹರೇ ರಾಮ ರಾಮ

  • @ShravaniReddy-br4he
    @ShravaniReddy-br4he 8 місяців тому +32

    ಹೇ ಕೃಷ್ಣಾ ನಿಜಕ್ಕೂ ನೀನೂ ಸಮುದ್ರವೇ ಹೌದು ನಿನ್ನ ಬಗ್ಗೆ ಎಷ್ಟು ತಿಳಿದುಕೊಂಡರು ತಿಳಿಯಲು ಇನ್ನು ಅನೇಕ ವಿಷಯಗಳಿರುತ್ತವೆ 🥺✨💗 ಧನ್ಯೋಸ್ಮಿ ಪ್ರಭು 😇 ನಿಜಕ್ಕೂ ನಿನ್ನ ಭಕ್ತೆ ಎಂದು ಹೇಳಿಕೊಳ್ಳಲು ನನಗೆ ತುಂಬಾ ಗರ್ವವಾಗುತ್ತೆ 😊 ರಾಧೆ ರಾಧೆ ❤ ಹರೇ ಕೃಷ್ಣ 💙🙏✨

    • @cinebox1646
      @cinebox1646 5 місяців тому

      ಗರ್ವ ಬೇಡ

  • @bhagyammakrishna5752
    @bhagyammakrishna5752 Рік тому +24

    Woow Amazing speech 🙏🙏

  • @ShakuNagaraj
    @ShakuNagaraj 9 місяців тому +10

    True words it motivates the human to lead the life and makes knowledgeable what is life

  • @gruhiniyakalike9314
    @gruhiniyakalike9314 2 місяці тому +2

    ತುಂಬಾ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಕೃಷ್ಣನ ಸಂದೇಶ 🙏🙏 ಪ್ರತಿದಿನ ಕೇಳ್ತೀನಿ

  • @Sharada-eye
    @Sharada-eye 28 днів тому +1

    Hare krishna hare hare

  • @halamma.bbaradur1829
    @halamma.bbaradur1829 10 місяців тому +38

    Amazing voice...inspired me to listen more and more🙏🙏

  • @mookappab4327
    @mookappab4327 8 місяців тому +21

    ಹೇ ಭಗವಾನ್ ನಿನ್ನ ಪಾದಗಳಿಗೆ ನಮಸ್ಕಾರ ಗಳು 🙏🏻👏🏻👏🏻

  • @vijayanand428
    @vijayanand428 7 місяців тому +8

    ಧನ್ಯವಾದಗಳು ಭಗವಂತ .. ಜೈ ಶ್ರೀ ಕೃಷ್ಣ 🙏🙏🙏🙏🙏

  • @NirmalaNirmala-cw6ot
    @NirmalaNirmala-cw6ot Місяць тому +1

    ಎಲ್ಲವು ಸತ್ಯ ಆತ್ಮವಿಶ್ವಾಸ ಬೇಕು ಹರೇ ರಾಮ ಹರೇ ಕ್ರಷ್ಣ

  • @krishnaprasad274
    @krishnaprasad274 Місяць тому

    ಹರೇ ರಾಮ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ತುಂಬಾ ಚೆನ್ನಾಗಿ ಹೇಳಿದ್ದೀರಾ, ಮನಸ್ಸಿಗೆ ಏನೋ ಒಂತರ ಸಮಾಧಾನವಾಗಿತು ತುಂಬಾ ಧನ್ಯವಾದಗಳು ಸರ್ 🙏🏽🙏🏽🙏🏽🙏🏽🙏🏽🙏🏽🙏🏽🌹🌹🌸🌸🌹🌷🌷🌷

  • @Jyothilinga-s9i
    @Jyothilinga-s9i 9 місяців тому +6

    Super jai Sri Krishna

  • @PoojuGugadaddi
    @PoojuGugadaddi 11 місяців тому +7

    ಸತ್ಯಂ ಶಿವಂ ಸುಂದರಂ

  • @parimalav.r.6102
    @parimalav.r.6102 10 місяців тому +8

    Lucky to come across this video
    Hare Krishna Hare rama 🙏

  • @kanthamani3882
    @kanthamani3882 4 місяці тому +7

    ❤️ manasinalli eno aathakanka duguda ella ninna mele bhara hakidini thande 🙏🏻🙏🏻🙏🏻🙏🏻🙏🏻

  • @AbhishekMamadapur-j6c
    @AbhishekMamadapur-j6c 24 дні тому

    ನಿಮ್ಮ ಈ ಮಾತುಗಳಿಂದ ನನ್ನ ಬದುಕನ್ನೇ ಬದಲಾಯಿಸುವ ಶಕ್ತಿ ನನ್ನಲ್ಲಿ ಮೂಡಿದೆ ❤🙏

  • @Sulochanag-z9w
    @Sulochanag-z9w Рік тому +8

    ಜೈ ಶ್ರೀ ಕೃಷ್ಣ,🙏🏻🙏🏻🙏🏻🌹🌺🌹💐💐

  • @hfaflvxagklddterdal3665
    @hfaflvxagklddterdal3665 5 місяців тому +6

    ನನಗೆ ಇ ಮಾತುಗಳು ತುಂಬಾನೆ ಇಷ್ಟ ❤❤❤❤❤❤❤😊❤❤❤❤❤❤❤😊 ,,,

  • @dineshkumarkempanna755
    @dineshkumarkempanna755 7 місяців тому +5

    100% accurate words by lord Krishna 🙏 ❤Love u lord Krishna❤

  • @MamathaMamatha-hg6cb
    @MamathaMamatha-hg6cb 4 місяці тому +7

    JAI SHREE KRISHNA

  • @shivakumarshivu2160
    @shivakumarshivu2160 3 місяці тому +5

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಜೈ ವಾಸುದೇವ 🙏🙏🙏💐💐💐

  • @akkamahadevidc2304
    @akkamahadevidc2304 7 місяців тому +24

    ದೇವರಿದನೇ ಯಂಬುವ ಸತ್ತ್ಯಾ ಅರಿತು ಒಳ್ಳೆ ವೆಕ್ತಿ ಯಾಗಿ ಬಾಳೋದು 🙏🙏🙏🙏🙏💐💐

  • @anajlibhagwat7841
    @anajlibhagwat7841 8 місяців тому +6

    Tqsm❤ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ ಕೃಷ್ಣ ಹರೇ ಕೃಷ್ಣ ಕೃಷ್ಣ 🌸🙏

  • @savithaxavier3914
    @savithaxavier3914 9 місяців тому +6

    Hey paramatma sada namma jote indininda maththu kone ya varegu iru🙏🙏 Jai Shree Krishna

  • @DivyaMS-h2x
    @DivyaMS-h2x 14 днів тому

    ಮನಸ್ಸಿಗೆ ತುಂಬಾ ಸಮಾಧಾನ ಆಯ್ತು, ಎಂತಾ ಅದ್ಬುತವಾದ ಮಾತುಗಳು

  • @KiranGuggari-e2n
    @KiranGuggari-e2n 13 днів тому +1

    Om Krishna

  • @krishnatalawar9370
    @krishnatalawar9370 11 місяців тому +43

    ಕೃಷ್ಣಂ ವಂದೇ ಜಗದ್ಗುರು 🙏🚩

  • @shankaribangera629
    @shankaribangera629 5 місяців тому +4

    Thank you very.much to make listen and have Darshan of divine speech.😊

  • @RameshRamesh-so9xc
    @RameshRamesh-so9xc 9 місяців тому +13

    ನನ್ನ ಧರ್ಮ ನನ್ನ ಹೆಮ್ಮೆ 🚩🚩🚩🚩🚩

  • @RaghunathRaghunath-qd3ne
    @RaghunathRaghunath-qd3ne 22 дні тому

    ಮನುಷ್ಯ ಎಷ್ಟೇ ದುಃಖದಲ್ಲಿದ್ದರೂ ನಿಮ್ಮ ಮಾತನ್ನು ಕೇಳುತ್ತಿದ್ದರೆ ಸಂತೋಷವಾಗುತ್ತದೆ ಭಗವಂತ ತಡ ಮಾಡಿದರು ಅನ್ಯಾಯ ಮಾಡುವುದಿಲ್ಲ ಕಾದು ನೋಡಬೇಕು ಅಷ್ಟೇ💯💯💯 🙏🙏🙏ಶ್ರೀಕೃಷ್ಣ ಜಗದ್ಗುರು ಹರೇ ಕೃಷ್ಣ ಹರೇ ರಾಮ ❤❤❤

  • @nikeshshetty5043
    @nikeshshetty5043 4 місяці тому +4

    Wow thank you guru gale❤

  • @Ompreetandomkar
    @Ompreetandomkar Рік тому +10

    ಜೈ ಶ್ರೀ ಕ್ರಿಷ್ಣಪಲಮಾತ್ಮ 🏵️🌺🌷🌹🌼🙏🏻🙏🏻🙏🏻🙏🏻🙏🏻

    • @Ompreetandomkar
      @Ompreetandomkar 9 місяців тому +1

      ಜೈ ಶ್ರೀ ಕ್ರಿಷ್ಣಪರಮಾತ್ಮ 🥀🌷🙏🏻

  • @husenappa9068
    @husenappa9068 10 місяців тому +12

    ಶ್ರೀ ಕೃಷ್ಣ ಪರಮಾತ್ಮ ಕೀ ಜೈ 🪔🚩🙏🙏💐🌸 ಮನಸ್ಸಿಗೆ ಶಾಂತಿ ನೀಡುವ ಹಾಗೂ ಧೈರ್ಯ ನೀಡುವ ಮಾತುಗಳು ❤❤

  • @akashkambale8361
    @akashkambale8361 6 місяців тому +8

    ನಿಮ್ಮ ಅರ್ಥಪೂರ್ಣ ಜೀವನ ಮಾರ್ಗದ ಸಂದೇಶಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🏻❤️
    ಜೈ ಶ್ರೀಕೃಷ್ಣ 🙏🏻❤️

  • @swethamp1321
    @swethamp1321 Місяць тому +1

    Thank you so much for uploading this video ❤ I feel so relaxed after hearing to this video . Jai Sri Krishna 🙏🙏bless all

  • @deepakumar1369
    @deepakumar1369 20 днів тому

    keltidre manasige nemmadi siguthe...sathyavada mathugalu... ❤thank you... For doing this type of vedios... 🙏

  • @HarshiniMR
    @HarshiniMR 11 місяців тому +8

    Great message! I changed my sad into motivation 🤗
    Radhe radhe ❤
    Jai shre radha krishna ❤

  • @praveenpraveen8603
    @praveenpraveen8603 8 місяців тому +26

    👌👌👌👌👌❤❤❤❤

  • @VeenakvVeena
    @VeenakvVeena 5 місяців тому +7

    Really super voice sir..ondu kshana krushane bandu evella vishya helidage aythu....❤

  • @ManiKumar-b6n
    @ManiKumar-b6n Місяць тому

    ಥ್ಯಾಂಕ್ಯೂ ಪರಮಾತ್ಮ ಇಂಥ ಮಾತುಗಳಿಂದ ನನಗೆ ಧೈರ್ಯ ತುಂಬಿಸಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ❤❤❤❤❤

  • @nagarathnakn9538
    @nagarathnakn9538 4 дні тому +1

    These are really true 🎉

  • @sunithavsurve8975
    @sunithavsurve8975 Рік тому +7

    Om namo bhagavathe vasudevaya.

  • @vatsalanrao1093
    @vatsalanrao1093 3 місяці тому +3

    Sri krishnaya namaha 🙏🙏

  • @veenabhaskar2845
    @veenabhaskar2845 3 місяці тому +3

    💯💯💯💯 krishna krishna kapadu 🙏🙏❤❤❤

  • @RAKESHRa
    @RAKESHRa 7 днів тому

    ನಿಜವಾಗ್ಲೂ ಅಧ್ಬುತ.. ಪ್ರಪಂಚದ ವಾಸ್ತವ ಸತ್ಯ ಭಗವದ್ಗೀತೆ 🙏🙏

  • @sumasuma5343
    @sumasuma5343 Місяць тому

    Jiy Shree Krishna
    Jiy Shree Krishna

  • @mr-----tech----facts9898
    @mr-----tech----facts9898 3 місяці тому +3

    Yes hare Krishna hare Krishna hare hare ❤❤❤

  • @ShanmugumV
    @ShanmugumV 3 місяці тому +28

    🙏❤️❤️❤️❤️🙏

  • @vishwahiremath1499
    @vishwahiremath1499 Рік тому +11

    ❤Ohh nanna devare nivestu doddoru😮

  • @hombalshekarb5702
    @hombalshekarb5702 20 днів тому

    ಮನಸ್ಸು ತುಂಬಾ ಹಗುರವಾಯಿತು ಹರೇ ಕೃಷ್ಣ 🙏

  • @UmaShetty-g1p
    @UmaShetty-g1p 6 днів тому

    ನಿಮ್ಮಿ ಸಂದೇಶ ಕೇಳಿ ಮನಸ್ಸಿಗೆ ತುಂಬಾ ಖುಷಿ ಯಾಗಿತು ದನ್ಯವಾದ❤

  • @dadimaBegam
    @dadimaBegam 11 місяців тому +15

    My life is changed thanks for this video super 😊

    • @raghukarnam8850
      @raghukarnam8850 2 місяці тому

      ಇದು ಕೇವಲ ನಿಮ್ಮ ಜೀವನವನ್ನಲ್ಲ ಪ್ರಪಂಚದ ಕೊಟ್ಟಿ ಕೊಟ್ಟಿ ಜನರ ಅನುಭವ... ಜೈ ಶ್ರೀ ಕೃಷ್ಣ...

  • @SiddalingTalawar-d7g
    @SiddalingTalawar-d7g 11 місяців тому +6

    ಈ ಮಾತು ಕೇಳಿ ನನ್ನ ಜೀವನ ಬದಲಾಯಿತು 🙏🙏

  • @girishl5510
    @girishl5510 10 місяців тому +7

    ಬಹಳ ಅದ್ಭುತವಾದ ಸಂದೇಶ❤

  • @kavyanaidu721
    @kavyanaidu721 11 днів тому

    ❤😊 ನಮಸ್ಕಾರ for great message

  • @manojt8541
    @manojt8541 21 день тому

    Really motivated this words thank you Jai Shree Krishna

  • @indiras7504
    @indiras7504 Рік тому +28

    ಜೈ ಶ್ರೀ ಕೃಷ್ಣ 🙏🙏🙏🌹🌹🌹

  • @GoldenTimeKannadaYouTube
    @GoldenTimeKannadaYouTube Рік тому +11

    ಹರೇ ಕೃಷ್ಣ ಹರೇ ರಾಮ ರಾಮ ರಾಮ ಹರೇ ಕೃಷ್ಣ

  • @shwethams2060
    @shwethams2060 11 місяців тому +6

    Hare Krishna 🙏🙏🙏🙏🙏🙏🙏🙏🙏❤❤❤❤❤❤❤

  • @prakashaks4253
    @prakashaks4253 Місяць тому +1

    ಹರೇ ಕೃಷ್ಣ ಹರೇರಮ

  • @devudev422
    @devudev422 Місяць тому

    ಮುತ್ತಿನಂತ ಮಾತುಗಳು ಈ ಮಾತುಗಳನ್ನು ಅನುಕರಣೆ ಮಾಡಿದರೆ ಸಾಕು ಜನ್ಮ ಸಾರ್ಥಕ 🙏🙏💕🙏🙏ಜೈ ಶ್ರೀ ಕೃಷ್ಣ 🌹ಪರಮಾತ್ಮ ನಿನಗೆ ಶರಣು ಶರಣಾರ್ಥಿ 💞

  • @shivupraku1664
    @shivupraku1664 Місяць тому +8

    🙏🙏🙏🙏🙏🙏🙏🙏🙏🙏❤️❤️❤️❤️❤️❤️

  • @jayashreesangee2815
    @jayashreesangee2815 Рік тому +4

    Jai shree Krishna ♥️🙏

  • @Ranga2011
    @Ranga2011 Місяць тому +5

    🙏🙏🙏🙏🙏🙏🙏🙏🙏🙏🙏

  • @sudharanivarjun9098
    @sudharanivarjun9098 28 днів тому

    Mathastu vedios upload madi , thumba nemmadi siguthe , e vedios kelthidre positive mind set create aguthe , Thank you very much 🙏🙏

  • @manjulashetty9875
    @manjulashetty9875 2 місяці тому +1

    Whenever we feel low should listen this.thank you for this🎉😊

  • @rolexextremegamer6699
    @rolexextremegamer6699 Рік тому +5

    Jai shree krishna 💙🙏🏻🕉️🚩

  • @SunithaPrabhu-w6d
    @SunithaPrabhu-w6d 11 місяців тому +4

    Hare krishna 🙏

  • @chanducsycs410
    @chanducsycs410 11 місяців тому +7

    ಅದ್ಬುತ ಮಾತು 🙏♥️

  • @girishmoger355
    @girishmoger355 23 дні тому

    ಅದ್ಭುತ ರಾಮಾಯಣ ದರ್ಶನಂ

  • @NeetaPatil-un5mi
    @NeetaPatil-un5mi 2 місяці тому

    Jai shri krishna hare krishna hare krishna hare hare hare ram hare ram ram ram hare hare

  • @peaceofmindkvks
    @peaceofmindkvks Рік тому +4

    ❤🎉 all the best

  • @UmanatarajUma
    @UmanatarajUma 10 місяців тому +4

    😭😭hey krishna jeevnadalli modle tondregalinda nov anbavsidde aga nine kalsid vyakti tara nan jevnak bandiddu tamma 😭akka akka anta bandonu ega nin akka agirbeda nange nin avashyakathe illa nan swanta akkandri idmele nin beda nange andu nondiro mansge sayo ast nov kott hoda yak nan jevnakke hig agtide 😭😭 krishna nange tamma beku keishna