ಕಲಿಸು ಗುರುವೇ ಕಲಿಸು ಹಾಡುವುದು ಹೇಗೆ ? || How To Sing Kalisu Guruve | Teaches Day Song 🔥

Поділитися
Вставка
  • Опубліковано 11 жов 2024
  • ಕಲಿಸು ಗುರುವೇ ಕಲಿಸು ಹಾಡುವುದು ಹೇಗೆ ? || How To Sing Kalisu Guruve | Teaches Day Song 🔥
    For sponsorship & Business enquiries : sangeethamane1724@gmail.com
    #Kalisuguruvekalisu
    #gurupournamisong
    #Sangeethmane
    #teachersdaysong
    #kannadasong
    #kannadateachersdayasong
    #Kannadabhavageethe
    Kannada Lyrics:
    ಕಲಿಸು ಗುರುವೇ ಕಲಿಸು
    ಕಲಿಸು ಸದ್ಗುರುವೆ ನೀ ಕಲಿಸು
    ಸುಳ್ಲಿನ ನಡುವೆ ನಾ ಸತ್ಯವನಾಡಲು ಕಲಿಸು
    ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು
    ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು
    ಧರೆಯಾ ದುಷ್ಟರ ನಡುವೆ ಜಾಣನಾಗಲು ಕಲಿಸು llPll
    ಬೆವರಿಳಿಸಿ ಗಳಿಸಿದಾ ಒಂದು ಕಾಸು
    ಸಿಕ್ಕ ಹತ್ತಕ್ಕಿಂತ ಮಿಗಿಲೆಂಬುದು ಕಲಿಸು
    ಸೋಲು ಗೆಲುವಿನಲಿ ಸಮಚಿತ್ತದಿಂದ ಇರಲು
    ಶತ್ರುಗಳಿಗೂ ಸನ್ಮಿತ್ರನಾಗಿರಲು ಕಲಿಸು
    ಹಸಿರು ಮಳೆ ಹೂವಲಿ ನಾ ಧ್ಯಾನಿಸುವುದ ಕಲಿಸು
    ಜಾಣನಾಗಲು ಕಲಿಸು ll1ll
    ಜಗವೆಲ್ಲಾ ಒಂದಾಗಿ ಜರಿದರು ಸರಿಯೆ
    ನನ್ನನ್ನೇ ನಾ ನಂಬುವ ಬಗೆ ನೀ ಕಲಿಸು
    ಅಳುವಿನಲಿ ಅವಮಾನ ಇಲ್ಲೆಂಬುದ ಕಲಿಸು
    ನನ್ನನೇ ನಾನು ನೋಡಿ ನಗುವುದನು ಕಲಿಸು
    ಮಾನವತೆಯಲಿ ನಾ ಮೆರೆವುದನು ಕಲಿಸು
    ಮಾನವತೆಯಲಿ ನಾ ಕರಗುದನು ಕಲಿಸು
    ಜಾಣನಾಗಲು ಕಲಿಸು ll2ll
    ....................................
    English Lyrics:
    kalisu guruve kalisu
    kalisu sadguruve ni kalisu
    sullin naduve na satyavanadlu kalisu
    swarthad naduve niswarthiyagalu kalisu
    anji nadiyuvar naduve dhiranagalu kalisu
    dhareya dushtar naduve jannagalu kalisu llPll
    bevarili galisida ondu kasu
    sikka hattakkint migilembudu kalisu
    solu geluvinali samachittadind iralu
    shatrugaligu sanmitranagiralu kalisu
    hasiru male huvalin dyanisuvud kalisu
    jannagalu kalisu ll1ll
    jagavella ondagi jaridaru sariye
    nannanne naanu embuv bage ni kalisu.
    alivinali avamaan illembudu kalisu
    nannanne naanu nodi naguvud kalisu
    manavteyalina. mereyuudan kalisu
    manavteyalin karguvud kalisu
    jannagalu kalisu... II2II
    ....................................
    Special thanks to
    Lyrics: S. Ramanatha ( Rangayana )
    Music Composer: Raju Ananthaswamy

КОМЕНТАРІ • 235