ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1 ua-cam.com/video/JgKGrFeND1s/v-deo.html ಆ ವಿಷ್ಣು ವಿಗ್ರಹದ ಹಿಂದಿದೆ ಮಾನವನ ದೇಹ ರಹಸ್ಯ.!ಬದಾಮಿ ಗುಹೆಗಳಲ್ಲಿ ಅರಳಿದೆ ಚಾಲುಕ್ಯರ ಜ್ಞಾನಭಂಡಾರ.! Badami Part2 ua-cam.com/video/hKmffEg6mxI/v-deo.html ಇದು ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ..! Pulakeshi - The pride of Karnataka..! Media Masters ua-cam.com/video/m4OIytlxp-I/v-deo.html
ಎಲ್ಲರೂ ಬೇರೆ ರಾಜ್ಯದ ರಾಜರನ್ನು ಮತ್ತು ಅರಸರನ್ನು ಹೊಗಳುವಾಗ.. ನಮ್ಮ ರಾಜ್ಯದ ವೀರ ಇಮ್ಮಡಿ ಪುಲಕೇಶಿ ಬಗ್ಗೆ ತಿಳಿಸಿದ್ದು ನನಗೆ ತುಂಬಾ ಸಂತೋಷವಾಯಿತ್ತು.. ಹೀಗೆ ನಿಮ್ಮ ವಿಡಿಯೋ ಗಳು ಬರಲಿ. ಆ ದೇವರು ನಿಮಗೆ ಒಳ್ಳೇದು ಮಾಡಲಿ.. 🙏🙏🙏
ತಮಿಳುನಾಡಿನಲ್ಲಿ ಹುಟ್ಟಿದ ಪಲ್ಲವರು ಬಾದಾಮಿಯನ್ನು ಹಾಳು ಮಾಡ ಲಿಲ್ಲ ಆದ್ರೆ ಇಲ್ಲೇ ಕರ್ನಾಟಕ ದಲ್ಲಿ ಹುಟ್ಟಿದ ಬಹಮನಿ ಸುಲ್ತಾನರು ಹಂಪಿ ಯನ್ನು ಕೊಂಪೆಯಾಗಿ ಮಾಡಿದರು ಎಂತಹ ವಿಪ್ರಯಾಸ ಅಲ್ವಾ ಹಿಂದೂಗಳೇ ಇಷ್ಟ ಎಲ್ಲ ಆದ್ರೂ ನಾವು ಹಿಂದೂಗಳು ಕೊಮಾವಾದಿಗಳು ಅವರು ಶಾಂತಿ ಪ್ರಿಯರು ನಾವು ಇನ್ನೂ ಹಿಂದೂಗಳು ಬಾಷೆ . ಜಾತಿ ಅಂತ ಬೇಧ ಭಾವ ಮಾಡ್ಕೊಂತ ಇದ್ದೀವಿ
ಇಮ್ಮಡಿ ಪುಲಕೇಶಿ ಪ್ರತಿಬಿಂಬದಂತ್ತೆ ಕಾಣುವ ನಮ್ಮ ಡಾ!!ರಾಜ್ ಕುಮಾರರವರ ಇಮ್ಮಡಿ ಪುಲಕೇಶಿ ಚಿತ್ರವನ್ನ ನೋಡಿದಾಗಲೆಲ್ಲ ಕಣ್ಣಮುಂದೆ ಬರುವ ಕನ್ನಡಿಗರ ಶಕ್ತಿ ಎಂತಾದ್ದು ಎಂದು ತಿಳಿಯತ್ತೆ ಜೈ ಜೈ ಚಾಲುಕ್ಯ ಚಕ್ರೇಶ್ವರ ಜೈ ಕರ್ನಾಟಕ ಮಾತೆ ಜೈ ಡಾ!!ರಾಜ್ ಕುಮಾರ
ನಮ್ಮ ನಾಡು, ಅದನ್ನು ಉಳಿಸುವ ಕರ್ತವ್ಯ ನಮ್ಮದು. History is not end of the era it is continued for contemporary era. History inspiring every one and it's needed.Jai hind sir
ಗುರುಗಳೇ ನೀವು ನಮಗೆ ಮೋಸ ಮಾಡಿರಿ ಯಾಕೆ ಅಂದರೆ ನೀವು ಬಾದಾಮಿ ಬಂದ ವಿಷಯ ನಮಗೆ ಹೇಳಬೇಕು ತಾನೆ... ನಿಮ್ಮನ್ನು ನಾವು ನೋಡ ಬೇಕು ಅದಕ್ಕ್..... 🙏🏽🙏🏽 👨❤️👨❤️ ನಿಮ್ಮ ಮಂಗ್ಯಾನ ಡೈಲಾಗ್ ಸೂಪರ್... 😄😄
ಇಂತಹ ನಮ್ಮ ಮಹಾರಾಜರ ಇತಿಹಾಸವನ್ನ ನಾವು ತಿಳಿದುಕೊಳ್ಳದೇ ಹೋದರೆ ಅವರು ಬದುಕಿಯೂ ಸತ್ತಂತೆ ,, ಇಂತಹ ಇತಿಹಾಸದ ಮೇಲೆ ಇನ್ನೋಂದು ಚಲನಚಿತ್ರ ಬಂದ್ರೆ ಆಗ ಬಹುಶಃ ನಮ್ಮ ಕನ್ನಡಿಗರ ಸ್ವಾಭಿಮಾನ ದುಪ್ಪಟ್ಟಾಗಬಹುದು....💛❤️
ಇತಿಹಾಸದ ಬಗ್ಗೆ ಎಲ್ಲಾ ಕಾಲಕ್ಕೂ ಎಲ್ಲ ಜನರ ಸಂಗು ಯುವಕರಿಗೆ ಹಾಗೂ ಯುವತಿಯರಿಗೆ ಸಮಾಜದ ಎಲ್ಲ ಜನಗಳಿಗೆ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಅನಂತಾನಂತ ಅನಂತ ಧನ್ಯವಾದಗಳು ಶುಭರಾತ್ರಿ ಜೈ
ಕರ್ನಾಟಕದ ಇತಹಾಸದ ಸೀರೀಸ್ ಮಾಡಿ ಸರ್ ಕದಂಬರಿಂದ ಕರ್ನಾಟಕದ ಏಕೀಕರಣದವರಗೆ ವಿಧ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗುತ್ತೆ ಹಾಗೆ ಮುಂದಿನ ಪೀಳಿಗೆಗೆ ಕರ್ನಾಟಕವನ್ನು ಪರಿಚಯಿಸುವ ಕೆಲಸ ಮಾಡಿ 🙏🙏🙏🙏
ನಮ್ಮ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಕರ್ನಾಟಕದ ವೈಭವವನ್ನು ಸಾರುವ ಯಾವ ಕೆಲಸವನ್ನು ಮಾಡಿದ್ದೆ ಇಲ್ಲ ಇವತ್ತಿಗೂ ನಮ್ಮ ಕರ್ನಾಟಕದಲ್ಲಿ ಅದುವೇ ಎಕ್ಸ್ ಸ್ಪೆಷಲ್ ಬೆಂಗಳೂರು ಮಹಾರಾಣಿ ಕಾಲೇಜ್ ಬಸ್ ಸ್ಟಾಪ್ ಬೋರ್ಡ್ ಮೇಲೆ ಬೇರೆ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪ್ರಚಾರ ತಗೊತಿದೆ ನಮ್ಮ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಯಾವಾಗ ಬುದ್ಧಿ ಬರುತ್ತೋ
Badami, Pattadakallu matte Aihole e 3 oorina nodidmele Pattadakallu tumba clean ide compare to Other 2, Aihole yabba devre maintenance chenagilla..badami mattu Aihole li cleanliness maintain madbeku..astu chandad jaaga itkolo reeti e Tara alla
ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1
ua-cam.com/video/JgKGrFeND1s/v-deo.html
ಆ ವಿಷ್ಣು ವಿಗ್ರಹದ ಹಿಂದಿದೆ ಮಾನವನ ದೇಹ ರಹಸ್ಯ.!ಬದಾಮಿ ಗುಹೆಗಳಲ್ಲಿ ಅರಳಿದೆ ಚಾಲುಕ್ಯರ ಜ್ಞಾನಭಂಡಾರ.! Badami Part2
ua-cam.com/video/hKmffEg6mxI/v-deo.html
ಇದು ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ..! Pulakeshi - The pride of Karnataka..! Media Masters
ua-cam.com/video/m4OIytlxp-I/v-deo.html
Sir kampli gandugali Kumarmm
Na bege video made please 🥺🙏🙏 please 🙏❤️🚩
Karnataka history heli sir 🔥
🌎🌾🌻👌🏻👌🏻👌🏻👨✈️👨✈️👮♂️
ಎಲ್ಲರೂ ಬೇರೆ ರಾಜ್ಯದ ರಾಜರನ್ನು ಮತ್ತು
ಅರಸರನ್ನು ಹೊಗಳುವಾಗ.. ನಮ್ಮ ರಾಜ್ಯದ ವೀರ ಇಮ್ಮಡಿ ಪುಲಕೇಶಿ ಬಗ್ಗೆ ತಿಳಿಸಿದ್ದು ನನಗೆ ತುಂಬಾ ಸಂತೋಷವಾಯಿತ್ತು.. ಹೀಗೆ ನಿಮ್ಮ ವಿಡಿಯೋ ಗಳು ಬರಲಿ. ಆ ದೇವರು ನಿಮಗೆ ಒಳ್ಳೇದು ಮಾಡಲಿ.. 🙏🙏🙏
ನಿಜಾ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು 🚩🚩
ತಮಿಳುನಾಡಿನಲ್ಲಿ ಹುಟ್ಟಿದ ಪಲ್ಲವರು ಬಾದಾಮಿಯನ್ನು ಹಾಳು ಮಾಡ ಲಿಲ್ಲ ಆದ್ರೆ ಇಲ್ಲೇ ಕರ್ನಾಟಕ ದಲ್ಲಿ ಹುಟ್ಟಿದ ಬಹಮನಿ ಸುಲ್ತಾನರು ಹಂಪಿ ಯನ್ನು ಕೊಂಪೆಯಾಗಿ ಮಾಡಿದರು ಎಂತಹ ವಿಪ್ರಯಾಸ ಅಲ್ವಾ ಹಿಂದೂಗಳೇ ಇಷ್ಟ ಎಲ್ಲ ಆದ್ರೂ ನಾವು ಹಿಂದೂಗಳು ಕೊಮಾವಾದಿಗಳು ಅವರು ಶಾಂತಿ ಪ್ರಿಯರು ನಾವು ಇನ್ನೂ ಹಿಂದೂಗಳು ಬಾಷೆ . ಜಾತಿ ಅಂತ ಬೇಧ ಭಾವ ಮಾಡ್ಕೊಂತ ಇದ್ದೀವಿ
ಇಮ್ಮಡಿ ಪುಲಕೇಶಿ ಪ್ರತಿಬಿಂಬದಂತ್ತೆ ಕಾಣುವ ನಮ್ಮ ಡಾ!!ರಾಜ್ ಕುಮಾರರವರ ಇಮ್ಮಡಿ ಪುಲಕೇಶಿ ಚಿತ್ರವನ್ನ ನೋಡಿದಾಗಲೆಲ್ಲ ಕಣ್ಣಮುಂದೆ ಬರುವ ಕನ್ನಡಿಗರ ಶಕ್ತಿ ಎಂತಾದ್ದು ಎಂದು ತಿಳಿಯತ್ತೆ ಜೈ ಜೈ ಚಾಲುಕ್ಯ ಚಕ್ರೇಶ್ವರ ಜೈ ಕರ್ನಾಟಕ ಮಾತೆ ಜೈ ಡಾ!!ರಾಜ್ ಕುಮಾರ
ಪುಲಿಕೇಶಿಯ ಬಗ್ಗೆ ಮತ್ತೆ ಯಾರಾದ್ರೂ ನಮ್ಮನಟರು ಸಿನಿಮಾ ಮಾಡಿದರೆ ತುಂಬ ಚೆನ್ನಾಗಿರುತ್ತೆ 🔥🔥🔥
Sir ನಮ್ಮ ಉತ್ತರ ಕರ್ನಾಟಕ ಭಾಷೆ ಅನ್ನು ತುಂಬಾ ಚೆನ್ನಾಗಿ ಮಾತಾಡುತ್ತೀರಿ...
Video ದ ನಡುವೆ ಅದು ನಿಮ್ಮಿಂದ ಸೊಗಸಾಗಿ ಕೇಳಿ ಬಂತು
ರಣವಿಕ್ರಮಣ ಪುಲಿಕೇಶಿಯ ರೋಚಕ ಕಥೆ ಮುಂದುವರಿಯಲಿ. ಅವನ ಒಂದೊಂದು ಪಾರಾಕ್ರಮದ ವಿಷಯ ಕೇಳಿದರೆ ಮೈ ರೋಮಾಂಚನಗೊಳ್ಳುತ್ತೆ...👌👌👌
But alli siddu geddu mosamada
ಈ ರಿತಿ ಇತಿಹಾಸವನ್ನು ಯಾರು ಹೇಳದ ಮಾಹಿತಿಯನ್ನು ನೀವು ಕೊಡ್ತಿದೀರಾ... ಅನಂತ ಶತ ಧನ್ಯವಾದಗಳು ತಮಗೆ 💐
ನಮ್ಮ ನಾಡು, ಅದನ್ನು ಉಳಿಸುವ ಕರ್ತವ್ಯ ನಮ್ಮದು. History is not end of the era it is continued for contemporary era. History inspiring every one and it's needed.Jai hind sir
ಜೈ ಇಮ್ಮಡಿ ಪುಲಿಕೇಶಿ 🙏🙏 ಜೈ ಕರ್ನಾಟಕ ಮಾತೆ 🙏🙏ಜೈ ಕನ್ನಡಾಂಬೆ 🙏🙏
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದಿರಿ ಕರ್ನಾಟಕದ ಎಲ್ಲ ರಾಜರ ಇತಿಹಾಸ ತಿಳಿಸುತ್ತಿರುವ ನಿಮಗೆ ಧನ್ಯವಾದ
ನಮ್ಮ ಬಾದಾಮಿ ನಮ್ಮ ಹೆಮ್ಮೆ..💪🏻🚩🔥👑👑
ಕರ್ನಾಟ ಪಥೇಶ್ವರ
ಚಾಲುಕ್ಯ ಪರಮೇಶ್ವರ
ಜೈ ಇಮ್ಮಡಿ ಪುಲಿಕೇಶಿ❤🔥💪
ಈ ಎದೆ ತುಂಬಿ ಮಾತೆ ಬರದಂತಾಯಿತು ಗುರುಗಳೇ. ಇದನ್ನ ಮಾತ್ರ ಹೇಳಬಲ್ಲೆ *ಹೃದಯ ಪೂರ್ವಕ ಧನ್ಯವಾದಗಳು*❤️❤️❤️❤️❤️❤️❤️
ಜೈ ದಕ್ಷಿಣಾಪಥೇಶ್ವರ..❤❤
ಜೈ ಇಮ್ಮಡಿ ಪುಲಿಕೇಶಿ..💪💪👏👏❤❤
ಗುರುಗಳೇ ನೀವು ನಮಗೆ ಮೋಸ ಮಾಡಿರಿ ಯಾಕೆ ಅಂದರೆ ನೀವು ಬಾದಾಮಿ ಬಂದ ವಿಷಯ ನಮಗೆ ಹೇಳಬೇಕು ತಾನೆ... ನಿಮ್ಮನ್ನು ನಾವು ನೋಡ ಬೇಕು ಅದಕ್ಕ್..... 🙏🏽🙏🏽 👨❤️👨❤️ ನಿಮ್ಮ ಮಂಗ್ಯಾನ ಡೈಲಾಗ್ ಸೂಪರ್... 😄😄
ಇಂತಹ ನಮ್ಮ ಮಹಾರಾಜರ ಇತಿಹಾಸವನ್ನ ನಾವು ತಿಳಿದುಕೊಳ್ಳದೇ ಹೋದರೆ ಅವರು ಬದುಕಿಯೂ ಸತ್ತಂತೆ ,, ಇಂತಹ ಇತಿಹಾಸದ ಮೇಲೆ ಇನ್ನೋಂದು ಚಲನಚಿತ್ರ ಬಂದ್ರೆ ಆಗ ಬಹುಶಃ ನಮ್ಮ ಕನ್ನಡಿಗರ ಸ್ವಾಭಿಮಾನ ದುಪ್ಪಟ್ಟಾಗಬಹುದು....💛❤️
ತಮ್ಮ ಅದ್ಬುತ ವಾದ ವಿಚಾರ ಮಂಡನೆಗೆ... ನಮೋನಮಃ 🙏
ಜೈ ಚಾಲುಕ್ಯ ಪರಮೇಶ್ವರ 🚩🚩🙏
ಗುರುಗಳೇ ನಿಮ್ಮ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆ ಕೇಳಿ ತುಂಬಾ ಸಂತೋಷವಾಯಿತು ❤️
ಇತಿಹಾಸದ ಬಗ್ಗೆ ಎಲ್ಲಾ ಕಾಲಕ್ಕೂ ಎಲ್ಲ ಜನರ ಸಂಗು ಯುವಕರಿಗೆ ಹಾಗೂ ಯುವತಿಯರಿಗೆ ಸಮಾಜದ ಎಲ್ಲ ಜನಗಳಿಗೆ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಅನಂತಾನಂತ ಅನಂತ ಧನ್ಯವಾದಗಳು ಶುಭರಾತ್ರಿ ಜೈ
ಚಾಲುಕ್ಯರ ನಾಡು ಬಾದಾಮಿಗೆ ಧನ್ಯವಾದಗಳು Master 🔥🤗🎉❤
ಇದು ನಮ್ಮ ಬಾದಾಮಿ ❤️
ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸಬೇಕು ಗೊತ್ತಾಗುತ್ತಿಲ್ಲ ಸರ್! ಎಲ್ಲ ಕನ್ನಡ ರಾಜರ ಇತಿಹಾಸ ಹೀಗೆ ಹೊರಗೆ ಬರಲಿ ಸರ್🙏🙏
ಕರ್ನಾಟಕದ ಇತಹಾಸದ ಸೀರೀಸ್ ಮಾಡಿ ಸರ್ ಕದಂಬರಿಂದ ಕರ್ನಾಟಕದ ಏಕೀಕರಣದವರಗೆ ವಿಧ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗುತ್ತೆ ಹಾಗೆ ಮುಂದಿನ ಪೀಳಿಗೆಗೆ ಕರ್ನಾಟಕವನ್ನು ಪರಿಚಯಿಸುವ ಕೆಲಸ ಮಾಡಿ 🙏🙏🙏🙏
ಮಹಾನ್ ಚಾಲುಕ್ಯ ಮತ್ತು ನಮ್ಮ ಇಮ್ಮಡಿ ಪುಲಕೇಶಿ 🙏🚩💛♥️
ಜೈ ಇಮ್ಮಡಿಪುಲಕೇಶಿ🚩🚩🚩
ನಮ್ಮ ಕರ್ನಾಟಕ ಹೆಮ್ಮೆ ಜೈ ಪುಲಕೇಶಿ
Thank you🙏🙏🙏🙏 ಗುರುಗಳೇ.. ಇನ್ನು history bagge heli sir. ಜೈ ಹಿಂದ್ ಜೈ ಕರ್ನಾಟಕ
ನಿಮ್ಮ ಈ ನಿರೂಪಣೆಗೆ ನಾ ಚಿರರುಣಿ ಗುರುಗಳೇ 💛❤️
ಗುರುಗಳೇ ನಿಮ್ಮ ಬಾಯಲ್ಲಿ ಕರ್ನಾಟಕ ಇತಿಹಾಸ &ರಾಜಮನೆತನಗಳ ಬಗ್ಗೆ ವಿಡಿಯೋ ಮಾಡಿ ಇದರಿಂದ pc exam ಗೆ help ಆಗುತ್ತೆ ಇದು ನಮ್ಮ ವಿದ್ಯಾರ್ಥಿಗಳ ಮನವಿ 🚩🚩🇮🇳🇮🇳
Sir ur last lines r very precious, we the people of Badami very thank full to u sir.
Nimma baYiyalli namma uttar karnataka ಭಾಷೆ keliddu tumba Kushi anstu sir..
ಜೈ ಕನ್ನಡಾಂಬೆ ಜೈ ಹನುಮಾನ್
ಅದ್ಬುತವಾದ ಮಾಹಿತಿ ಸರ್
ನಮ್ಮ ಚೆನ್ನವ್ವ ತಾಯಿಯ ಚಿತ್ರ ಬರುತ್ತಿದೆ ಜೈ ಹಿಂದ್ ಜೈ ಕರ್ನಾಟಕ
ಪಟ್ಟದಕಲ್ಲು ಮತ್ತು ಐಹೊಳೆ ಬಗ್ಗೆ ನೂ ಮಾಹಿತಿ ನೀಡಿ ಸರ್ 👍
ಮೈ ನವರೇಳಿಸುವ ಇತಿಹಾಸ❤️💫
ಬರಿ ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಕನ್ನಡ ಕಂಪು ಬೀರಿತ್ತು ಎಂಬ ಮಂಕುಬುದ್ದಿಗಳಿಗೆ ಇದು ಒಳ್ಳೆಯ ಉದಾಹರಣೆ...
ಈಗಲು ನಮ್ಮ ಉತ್ತರ ಕರ್ನಾಟಕಕ್ಕೆ ತುಂಬಾ ಮೋಸವಾಗುತ್ತಿದೆ..
ನಿಮ್ಮ ಮಾತು ನಿಜಕ್ಕೂ ಸತ್ಯ ಗುರುಗಳೇ 🙏
ಜೈ ಇಮಡಿ ಪುಲಕೇಶಿ 🙏🙏🙏🙏🚩🚩🚩🚩🚩
ಧನ್ಯವಾದಗಳು ಗುರುಗಳೇ ಅದ್ಬುತ ಕೇಳಿರದ ಓದಿರದ ಮಾಹಿತಿ ಗೆ 🙏🏻💐
Thanks for refreshing our history.
ಉತ್ತರ ಕರ್ನಾಟಕ ಭಾಷೆ super sir
Inthaha veeragranigala video nodidmeladru namma nirabhimani kannadigaru kannada haagu karnatakadamele abhimana beluskolli namma thanana bashena hedde thatti helkolli anya bashikarigu kannadana helkodli❤ jai karnatabala jai karnataka jai kannadambhe ❤
ಮಾಹಿತಿಗಾಗಿ 🎉ಧನ್ಯವಾದಗಳು
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ.....
ನಾನು ನಿಮ್ಮಿಂದ ಈ ಕಥೆಯನ್ನು ಕೇಳಿದರೆ, ನಮ್ಮ ಉತ್ತರ ಕನ್ನಡದ ಮಂದಿಗೇ ದೇಹದಾದ್ ಕೂದಲನ್ನು ನೆಟ್ಟಗಾಗಿ ಮಾಡುಕತ್ಯವ.💪
ಜೈ ದಕ್ಷಿಣ ಪಥೇಶ್ವರ.🙏
ನನ್ನ ಪ್ರೀತಿಯ ಗುರುಗಳಿಗೆ ಒಂದು ನಮನ 🙏
ಅದ್ಭುತ ವರ್ಣನೆ ಗುರುಗಳೇ 👌👌❤❤💐💐
Introduction straighten my Hairs😮❤
ಜೈ ರಣ ವಿಕ್ರಮ್ ಇಮ್ಮಡಿ ಪುಲಿಕೇಶಿ 🚩🚩🚩🚩🚩🚩🚩🚩🚩🚩🚩
Jai hind jai karnataka ❤❤ #Great #badami plece
ಗುರುಗಳೆ ಜೈ ಭಾರತ ಜೈ ಕರ್ನಾಟಕ 🙏🚩
ಒಳ್ಳೆ ಮಾಹಿತಿ ಧನ್ಯ ನಾ ಧನ್ಯ 🙏🙏🙏🙏🙏
Very interesting 🌟💯👏👏👏
Dhanyavadagalu Sir kannige kattuva hagide
ಇದನ್ನೆಲ್ಲ ಪಠ್ಯ ಪುಸ್ತಕಗಳಲ್ಲಿ ಹೇಳಿಯೇ ಇಲ್ಲ ಸಾರ್ .. ತಿಳಿಸಿಕೊಟ್ಟಕ್ಕೆ ಧನ್ಯವಾದಗಳು 💐❤️
ದಕ್ಷಿಣ ಕಾಶಿ ಮಹಾಕೂಟ, ಅತ್ಯಂತ ಸುಂದರ & ಪವಿತ್ರ ಪುಣ್ಯಸ್ಥಳ,
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
ಮತ್ತೊಮ್ಮೆ ವೈಭವಯುತವಾಗಿ ಪುಲಿಕೇಶಿ ಸಿನಿಮಾವನ್ನು ಚಿತ್ರೀಕರಿಸಬೇಕು.
ಸೂಪರ್ ಸರ್ 🙏👌💐💐
ಕೇಳ್ತಿದ್ರೆ ಮೈ ರೋಮ ನಿಲ್ಲುತ್ತೆ ಸರ್ 🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️
Tqs your wonderfully message giving for all kind of things
ಗುರೂಜೀ 6ನೇ ವಿಕ್ರಮಾದಿತ್ಯನ ಬಗ್ಗೆ ವಿಡಿಯೋ ಮಾಡಿ ಗುರೂಜೀ
Very nice information thanks ☺️🙏🙏🙏🙏
ನಿಜ, ಈ ಇತಿಹಾಸವನ್ನು ಮೈ ಪುಲಕವಾಗುವ ಜೊತೆಗೆ ಮನಸ್ಸು ಭಾರವಾಗುತ್ತದೆ.
ಹೌದು ಸರ್ ಸರ್ಕಾರ ಬಾದಾಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು
ಸರ್ ಲಕ್ಕುಂಡಿಯ ಚಾಲುಕ್ಯ ದೇವಾಲಯದ ಬಗ್ಗೆ ತಿಳಿಸಿ 💐
ನಮ್ಮ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಕರ್ನಾಟಕದ ವೈಭವವನ್ನು ಸಾರುವ ಯಾವ ಕೆಲಸವನ್ನು ಮಾಡಿದ್ದೆ ಇಲ್ಲ ಇವತ್ತಿಗೂ ನಮ್ಮ ಕರ್ನಾಟಕದಲ್ಲಿ ಅದುವೇ ಎಕ್ಸ್ ಸ್ಪೆಷಲ್ ಬೆಂಗಳೂರು ಮಹಾರಾಣಿ ಕಾಲೇಜ್ ಬಸ್ ಸ್ಟಾಪ್ ಬೋರ್ಡ್ ಮೇಲೆ ಬೇರೆ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪ್ರಚಾರ ತಗೊತಿದೆ ನಮ್ಮ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಯಾವಾಗ ಬುದ್ಧಿ ಬರುತ್ತೋ
ನಮ್ಮ ನಾಡು ನಮ್ಮ ಹೆಮ್ಮೆ ಜೈ ಕರ್ನಾಟಕ
ಸರ್, ನಮ್ಮ ಕನ್ನಡ ಚಿತ್ರರಂಗ ಚಾಲುಕ್ಯ ರ ಮತ್ತು ನಮ್ಮ ❤ 😍 💖 ❣ ಮಹಾರಾಜ ಹಿಂಮಡಿ ಪುಲಿಕೇಶಿಯ ಬಗ್ಗೆ MOVIE 🎬 🎞 ಮಾಡಬೇಕು.
ಆಂಗ್ಲೋ ಮೈಸೂರು ಯುದ್ಧಗಳ ಬಗ್ಗೆ ವಿಡಿಯೋ ಮಾಡಿ
It is very good informative .
Jai.... ಪುಲ್ಕೆಶಿ ರಾಜ 🚩🚩🚩
ನಮ್ಮ ಊರು ಸುರಪುರ ಕ್ಕೇ ಬನ್ನಿ ಸಾರ್ ನಾಯಕ ಮನೆತನದ ರಾಜ ವಂಶ ಇನ್ನೂ ಇಲ್ಲಿ ಇದೆ
Badami, Pattadakallu matte Aihole e 3 oorina nodidmele Pattadakallu tumba clean ide compare to Other 2, Aihole yabba devre maintenance chenagilla..badami mattu Aihole li cleanliness maintain madbeku..astu chandad jaaga itkolo reeti e Tara alla
ನನ್ನ ನಾಡು ಉತ್ತರ ಕರ್ನಾಟಕ ನಮ್ಮ್ ಹೆಮ್ಮೆ
ಗುರುಗಳೇ ನೀವು ನಮ್ಮ ಉತ್ತರ ಕರ್ನಾಟಕದ ಖಡಕ್ ಕನ್ನಡ ಮಾತಾಡಿದ್ದು ನಮಗೆ ಭಾಳ್ ಖುಷಿ ಆತಿ ನೋಡ್ರಿ. 👌
Jai Karnataka mathe🙏
ಹಳೆಗನ್ನಡ ಕವಿಗಳ ಬಗ್ಗೆ ಮಾಹಿತಿ ಕೊಡಿ ಸರ್
Super sir❤❤❤🙏🙏🙏🙇🙇🙇
ಹೌದು ಸರ್ ನಾನು ಬಾದಾಮಿಗೆ ಸುಮಾರು ಬರಿ ಹೋದ್ರು ಕೋಟೆ ನೋಡಿರ್ಲಿಲ್ಲ ಮೊನ್ನೆ ನೋಡಿದ ಮೇಲೆ ತುಂಬಾ ರೋಮಾಂಚನವಾಯ್ತು ಸರ್
Danyanade Gurugale 🙏
Super. Store
ಜೈ ಸನಾತನ ಧರ್ಮ
Excellent information to public
ಜೈ ಇಮ್ಮಡಿ ಪುಲಕೇಶಿ❤❤
I kindly requesting you make video on Rashtrakutas Empire sir.
ಮೂರನೇ ಕೃಷ್ಣನ ಬಗ್ಗೆ ತಿಳಿಸಿ
Nice information sir
I want to Thank our annavru Dr. Rajkumar for this acting as Pulikeshi.
Dhanyvadagalu Gurugale
Glad to hear uttara Karnataka language from you sir.
ನಮ್ಮ ಬಾದಾಮಿ 🙏❤❤❤
Wow! Sweet memories.
Love you sir
Suuuuperb 👌👌sir
ಜೈ ಕರ್ನಾಟಕ