"ವಿಜಯನಗರ ಸಾಮ್ರಾಜ್ಯ ಹಾಳುಮಾಡಿದ ಅಲಿ ಆದಿಲ್ ಷಾ ಸಮಾಧಿ!"-E13-Vijayapura TOUR- Kalamadhyama-

Поділитися
Вставка
  • Опубліковано 13 жов 2024
  • #VijayapuraTour #VijayapuraHistory #kalamadhyama​​​​​​ #param​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    Guide: Nagaraj Kaapasi (MA History, Diploma in Tourism)
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    "ವಿಜಯಪುರ ಯಾತ್ರೆ": Vijayapura Tour on Tanga with Param
    ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama UA-cam Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

КОМЕНТАРІ • 645

  • @KalamadhyamaYouTube
    @KalamadhyamaYouTube  2 роки тому +24

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @prashanthsheni
      @prashanthsheni 2 роки тому

      Yav shoora ree!!? ..thu nim janmmakke

    • @sunilsgp9707
      @sunilsgp9707 2 роки тому +1

      Param sir gulbrga ke banni sir 🙏 shrana basaweswar temple bage video madi sir gulbrga fort ede sir

    • @vgs3550
      @vgs3550 2 роки тому +1

      ಸಂಕ್ಷಿಪ್ತ ಇತಿಹಾಸ ಕಲ್ಯಾಣದ ಚಾಲುಕ್ಯರ ಎರಡನೆಯ ರಾಜಧಾನಿಯಾಗಿದ್ದ ಬಿಜಾಪುರವು ವಿಜಯಪುರ ಎಂದು ಪ್ರಸಿದ್ಧಿ ಪಡೆದಿತ್ತು . ಇದನ್ನು ವಿವಿಧ ಕಾಲಗಳಲ್ಲಿ ಬಿಜ್ಜನಹಳ್ಳಿ , ವಿದ್ಯಾಪುರ , ಮಹಮ್ಮದಪುರ ಎಂದೂ ಕರೆಯಲಾಗಿತ್ತು , ದೇವಗಿರಿಯ ಯಾದವ ದೊರೆಗಳು ವಿಜಯಪುರವನ್ನು ತಮ್ಮ ರಾಜಧಾನಿಯಾಗಿ ಹೊಂದಿದ್ದರು . ದೇವಗಿರಿಯ ಯಾದವರ ಕೊನೆಯ ದೊರೆ ಶಂಕರದೇವನು , ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಲಿಯ ಸೇನಾಧಿಕಾರಿ ಮಲ್ಲಿಕ್ ಕಾಫರ್‌ನಿಂದ ಕೊಲ್ಲಲ್ಪಟ್ಟಾಗ , ಬಿಜಾಪುರದಲ್ಲಿ ಮುಸಲ್ಮಾನರ ಆಳ್ವಿಕೆ ಪ್ರಾರಂಭವಾಯಿತು ( ಕ್ರಿ.ಶ. 1316 ) ಬಹುಮನಿಗಳ ಪತನಾನಂತರ ಆಸ್ತಿತ್ವಕ್ಕೆ ಬಂದ ಐದು ಸಾಮ್ರಾಜ್ಯಗಳ ಪೈಕಿ ಒಂದಾದ ಆದಿಲ್‌ಷಾಹಿಗಳು ಬಿಜಾಪುರವು ಕೀರ್ತಿಗಳಿಸಲು ಕಾರಣರು , ಇವರ ಮೊದಲ ದೊರೆ ಯೂಸುಫ್ ಆದಿಲ್‌ಖಾನ್ ಬಹಮನಿ ಅರಸವ ಸೇನಾಧಿಪತಿಯಾಗಿದ್ದ ಈತ ಟರ್ಕಿ ಮೂಲದವನು . ಈತ ಬಹಮನಿ ಅರಸರು ದುರ್ಬಲರಾದುದರ ಪ್ರಯೋಜನ ಪಡೆದು ಕ್ರಿ.ಶ. 1489 ರಲ್ಲಿ ತನ್ನನ್ನು ಬಿಜಾಪುರದ ಷಾಹ್ ಎಂದು ಘೋಷಿಸಿಕೊಂಡ . ಕ್ರಿ.ಶ. 1489 ರಿಂದ 1686 ರವರೆಗೆ ಇನ್ನೂರು ವರ್ಷಗಳ ಕಾಲ ಒಂಭತ್ತು ಮಂದಿ ಆದಿಲ್ ಷಾಹಿ ದೊರೆಗಳು ಬಿಜಾಪುರವನ್ನು ಆಳಿ , ಬಿಜಾಪುರವು ದಕ್ಷಿಣಭಾರತದ ಸಾಮ್ರಾಜ್ಯಗಳಲ್ಲಿ ಶಕ್ತಿಶಾಲಿಯೆಂದು ಗುರ್ತಿಸಲು ಕಾರಣರಾದರು .

    • @its_royal_vm_17
      @its_royal_vm_17 Рік тому

      @@sunilsgp9707 yes

    • @kd396
      @kd396 Рік тому

      Ninna*man chulemagne param, vijayanagaradhantha mahonnatha samrajyavannu Naasha maadidh sulemagananna parama Veera antha samobodisthiyallo , channel close Madi thale ididu baduku

  • @RajaaA-lg8pc
    @RajaaA-lg8pc 2 роки тому +78

    ‍‌ಕ್ಷಮೆ ಕೇಳಬೇಕು ಪರಮ್ ಸರ್
    ಜೈ ವಿಜಯನಗರ ಜೈ ಜೈ ವಿಜಯನಗರ🚩

  • @kumarbk3106
    @kumarbk3106 2 роки тому +90

    ಗೆದ್ದಂತಹ ಶೂರ ಅಂತ ಹೊಗಳಬೇಡಿ, ಕ್ರೂರಿ ಅಂತ ಹೇಳಿ ಇದು ಹೆಮ್ಮೆ ಪಡೋ ವಿಚಾರ ಅಲ್ಲ ದುಖ ಪಡೋ ವಿಚಾರ..

    • @manjunathdevoor456
      @manjunathdevoor456 2 роки тому +1

      ✔ 👍 👌

    • @asidachi4466
      @asidachi4466 2 роки тому

      Bro ಹಿಂದಿನ ಕಾಲದಲ್ಲಿ ರಾಜರು ಯುದ್ಧ ಮಾಡುತ್ತಿದ್ದುದು ಸರ್ವೇಸಾಮಾನ್ಯ ಅದನ್ನು ಕ್ರೂರಿ ಅಂತ ಹೇಳುವುದು ಸರಿಯಲ್ಲ ಮತ್ತು ಹಿಂದಿನ ಕಾಲರಾಜರು ಒಂದು ಸಾಮ್ರಾಜ್ಯವನ್ನು ಗೆದ್ದು ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಿಸುವುದು ಬಹಳ ಹಿಂದಿನಿಂದಲೂ ಇದೆ ಅದನ್ನು ಬಿಟ್ಟು ಅಥವಾ ಅವರು ಮನುಷ್ಯತ್ವ ಇಲ್ಲದವರು ಎಂದು ಹೇಳುವುದು ತಪ್ಪು.

    • @aniruddhbhat3861
      @aniruddhbhat3861 2 роки тому

      ಹೌದು. ಅವನನ್ನು ಶೂರ ಎನ್ನಬೇಡಿ. ಏಕೆಂದರೆ ವಿಜಯನಗರದ ಅರಸು ಕೆಟ್ಟವನಾಗಿರಲಿಲ್ಲ. ಇವನೇ ಸ್ವಾರ್ಥಿಯಾಗಿದ್ದ. ಯಾರು ಯಾರನ್ನೋ ಶೂರ ಎಂದು ನಿಮ್ಮ ಬಗ್ಗೆ ನಮಗಿರುವ ಅಭಿಮಾನವನ್ನು ಕಳೆದುಕೊಳ್ಳಬೇಡಿ.

    • @malluhiremathhubli
      @malluhiremathhubli Рік тому +1

      Yes

    • @adarshk3300
      @adarshk3300 Рік тому +2

      1000% correct

  • @veerugollar3081
    @veerugollar3081 2 роки тому +104

    ನಮ್ಮ ವಿಜಯನಗರ ಸಾಮ್ರಾಜ್ಯದ ಬಗ್ಗೆ ಕೀಳುಮಟ್ಟದ ಮಾತು ನನಗೆ ಬೇಸರ ಉಂಟು ಮಾಡಿದೆ...

    • @aravindrathod2696
      @aravindrathod2696 2 роки тому +3

      Yenu keelu maattad matu aadiddare? Sumne yenadru..

    • @kirankumar-qv1um
      @kirankumar-qv1um 2 роки тому

      start madode alinda anta niv solpa keli elladrallu alla..

    • @somashekartp2044
      @somashekartp2044 2 роки тому

      Yava time li tilisi

    • @Ds-mo3zy
      @Ds-mo3zy 2 роки тому +3

      ಅಣ್ಣ ಇದರಲ್ಲಿ ಕೀಳು ಮಟ್ಟ ಅಂತಾ ಏನಿಲ್ಲ ಇದು ಇತಿಹಾಸ ಆಗಿ ಹೋಗಿರೋದನ್ನ ಹೇಳುತ್ತಿರುವದು ಅಷ್ಟೇ""
      ಜೈ ಆದಿಲ್ ಶಾ .ಶೂರ ಭಾರತದ ವೀರ.🇳🇪🇳🇪🇳🇪

    • @king.....................
      @king..................... Рік тому

      ​@@Ds-mo3zyನನ್ ಶಾಟ ಶಾ ಅವ್ನು ಕುಂತಂತ್ರಿ ಸೂಳೆಮಕ್ಳು😢

  • @raajprabha3026
    @raajprabha3026 2 роки тому +10

    ನಿಮ್ಮಗೆ ಮಾಹಿತಿ ಕೊರತೆ ಇದೆ ಎಂದು ನನ್ನ ಅಭಿಪ್ರಾಯ ಸರ್🙏🙏🙏

  • @praveenbadiger8059
    @praveenbadiger8059 2 роки тому +55

    ☀️☀️☀️💫ಶ್ರೀ ಕೃಷ್ಣ ದೇವರಾಯ 🌟⭐💫✨🌟⭐

  • @RsKannada-d1g
    @RsKannada-d1g 2 роки тому +11

    ನಮ್ಮವರೆ ಎಂದು ಜಾತಿ ಧರ್ಮ ನೋಡದೆ ನಂಬಿಕೆ ಇಟ್ಟು
    ಪ್ರೀತಿ ಸ್ನೇಹ ವಿಶ್ವಾಸ ಸಹನೆ ತೊರಿಸಿದವರಿಗೆ ಮಾಡಿದ ದೊಡ್ದ ಕುತಂತ್ರದ ಮೋಸ
    ನಿಜವಾಗ್ಲು ತುಂಬಾ ಮನಸ್ಸಿಗೆ ಬೇಸರವಗುತ್ತೆ ಸರ್
    ....ಚಿನ್ನ ಮುತ್ತು ರತ್ನ ವಜ್ರ ವೈಡುರ್ಯಗಳನ್ನ ಬೀದಿ ಬೀದಿಗಳಲ್ಲಿ ಮಾರುತಿದ್ದ ಅದೊಂದು ಕಾಲ
    ಅತ್ಯಂತ ಶ್ರೀಮಂತ ಕರ್ನಾಟಕದ ನಮ್ಮ ವಿಜಯನಗರದ ಸಾಮ್ರಾಜ್ಯ ಪತನವಾಗೋದಕ್ಕೆ ಕಾರಣರಾದವರನ್ನ ಹೊಗಳಬೇಡಿ ಸರ್ ....ನಂಬಿಕೆ ದ್ರೋಹಿಗಳು 😥😥😥
    ನಾನು ಹೇಳಿದ್ದು ಸತ್ಯ ಇದ್ದರೆ ಕಾಮೆಂಟ್ ಮಾಡಿ ಸ್ನೇಹಿತರೆ....🙏🙏🙏

  • @ಜೈಶ್ರೀರಾಮ-ಟ2ಚ
    @ಜೈಶ್ರೀರಾಮ-ಟ2ಚ 2 роки тому +109

    7:13 ನಮ್ಮ ಕನ್ನಡನಾಡಿನ ಹೆಮ್ಮೆಯ ಸಾಮ್ರಾಜ್ಯ ವಾದ ವಿಜಯನಗರ ವನ್ನ ಹಾಳೂ ಮಾಡಿದ "ಶೂರ" ಅಂತಿರಲ್ಲ ಗುರು 🙄

    • @beastinconquer995
      @beastinconquer995 2 роки тому +15

      Nachike gettoru Muslim ugragami nambike drohi na shura antawne

    • @prabhudhoni9303
      @prabhudhoni9303 2 роки тому +3

      Howdhu bro , En shuraa avnu Nam avrunna Geddidhane

    • @beastinconquer995
      @beastinconquer995 2 роки тому +2

      @Shashikala K nija

    • @savithaanjje2328
      @savithaanjje2328 2 роки тому +1

      Does Bijapura have more muslim population....???

    • @1029saurabh
      @1029saurabh 2 роки тому

      @@savithaanjje2328 No! it has enough Indian population!

  • @sameerjoshi7668
    @sameerjoshi7668 2 роки тому +33

    ಶೂರ ಅಲ್ಲಾ ಅವನು ಸುವರ

  • @thankyoutvkannada
    @thankyoutvkannada 2 роки тому +22

    ಆ ಸಮಾಧಿಯ ಮೇಲೆ ಚಪ್ಪಲಿಲಿ ಹೊಡಿಬೇಕು

  • @mallikarjunappu3765
    @mallikarjunappu3765 2 роки тому +27

    Always remember only one kingdom ,,Vijayanagar empire 🚩 🚩🚩🚩

    • @realvloger697
      @realvloger697 2 роки тому

      Yes gottu...
      But avru sotralva?

    • @beastinconquer995
      @beastinconquer995 2 роки тому +2

      @@realvloger697 soolemagne krishna devaraya yella muslim kings na solsidu krishna devaraya satmele awr alliya muslims na ministers maadidre awru awr dharmada kettu buddi torsi mosa maadi solsidru

    • @realvloger697
      @realvloger697 2 роки тому

      @@beastinconquer995 history nan nodidina nin nodidiya?(?
      Rlla helid kelodu ashte....

    • @realvloger697
      @realvloger697 2 роки тому

      @@beastinconquer995 muslim hindu yak tartiya???
      Kings ashte

    • @beastinconquer995
      @beastinconquer995 2 роки тому +1

      @@realvloger697 le soolemagne hogu thunne unnu turkurdu

  • @routerecordsbyarunathyadi9695
    @routerecordsbyarunathyadi9695 2 роки тому +117

    😂 ನಮ್ಮವರ ಬುದ್ದಿ ನೋಡಿ...ವಿಜಯನಗರ ಹಾಳು ಮಾಡಿದವನು ಶೂರ ಅಂತೆ...

    • @rajv3876
      @rajv3876 2 роки тому +15

      Exactly my thoughts. This is the level of ignorance and inferiority complex we have. Our enemy is a hero?

    • @hindustanzindabhad5455
      @hindustanzindabhad5455 2 роки тому +16

      @@rajv3876 Ee soolemaga parmeshwar manne ge nuggi chapli li odibeku bro

    • @setraditionltv9595
      @setraditionltv9595 2 роки тому +6

      Yess sir nammavara vikaness

    • @jagadeeshag6127
      @jagadeeshag6127 2 роки тому +13

      sura alla halka nanmaga

    • @king01286
      @king01286 2 роки тому +9

      Avanu sura alla nayi

  • @nagarajilager9877
    @nagarajilager9877 2 роки тому +2

    ಮೊದಲು ನೀವು ಈ ವಿಡಿಯೋನ ತಲೆಬರಹವನ್ನು ಬದಲಿಸಿ‌‌‌..

  • @maruthiappu8557
    @maruthiappu8557 2 роки тому +10

    Hindu kingdoom nana krishna devaraya..ಜೈ vijyanagara....

  • @manjupbhovi4016
    @manjupbhovi4016 2 роки тому +9

    ನಮ್ಮ ವಿಜಯನಗರ ಸಾಮ್ರಾಜ್ಯ ಹಾಳು ಮಾಡಿದ ಮಕ್ಕಳಿಗೆ ಈಲ್ಲಿಗಳು ಅನ್ನ ಬೇಕು

  • @rajv3876
    @rajv3876 2 роки тому +104

    Disappointed to see Param calling this guy a 'shoora'. These Islamic rulers have destroyed so much of our cultural heritage all over India while Hindus have preserved their work without showing any revenge. Please be responsible and cautious before glorifying these religious bigots.

    • @prathamshetty3848
      @prathamshetty3848 2 роки тому +3

      He did same thing in Tippu video as well

    • @shotonmyphone7881
      @shotonmyphone7881 2 роки тому

      Lo lawde.. muslim kings bere desha dinda bandu illi rule maadidru.. illi aste alla world alli thumba desha na aalidaare.. hindu kings ge aa thaakathu illa andre yaar enu maadoke aaguthe?? Avru muslim kings bagge nija maathadtha idre urkolthiya.. 🤦🏻‍♂️🤦🏻‍♂️

    • @chandrashekarmn7453
      @chandrashekarmn7453 2 роки тому

      Param ravarige heccharikeya gante .Dayavittu itihaasa heluvaaga neutral ground nindha maathadi athava spashtavagi history thilidhu maathadi

    • @savithaanjje2328
      @savithaanjje2328 2 роки тому +1

      Right but Maybe his tone of expressing the detest was not correct....

    • @savithaanjje2328
      @savithaanjje2328 2 роки тому +1

      @@prathamshetty3848 oh...I must watch

  • @dileep9919
    @dileep9919 2 роки тому +6

    ದಯವಿಟ್ಟು ಕೋಟೆ ಎದುರಿಗೆ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಸುಸ್ಥಿತಿಯಲ್ಲಿಡಿ.

  • @advaitharmy
    @advaitharmy 2 роки тому +74

    Vijayangara Samrajya sotiddu, Gilani Sohadararu bennige churi hakidakke. Adil shah shurane? Yarri nivu? Nimanatavarindane modlinda navugalu beravarannu hogali namma sadane mattu shaktiyannu martirodu. Jai Shree Krishnadevaraya. Jai Vijayanagara.
    Edit 1: Deshavu inellu kelada innellu kanada bhavyavada sampat barita subhikshavada kannadavara samraja Vijaynagara, raste raste yallu chinna, vajra, muttu ratnagalannu vypara madutidanta kala. Adannu mosadinda nasha madivanannu shura antiralla. Namma kannadigara hutteyalli sankata mattu mosagarana virudda jwalagni ukkutide.

    • @stephenhenry6085
      @stephenhenry6085 2 роки тому +2

      Correct

    • @goldenbaby5611
      @goldenbaby5611 2 роки тому +2

      Well said sir 🙏

    • @advaitharmy
      @advaitharmy 2 роки тому +5

      @@stephenhenry6085 prapanchadalli yavadeshadalladru dalikorarannu shuraru anta kariyo murkaru iddare andre adu Bharatha matra . Paramesh avare nimma prakara saviraru devastanavannu dvamsa madi, adare mele masidi katti, hennu makallanu balvanta madi matantra maduvaru shurare?👏🏻👏🏻 Pakistana mattu Afghanistanadalli ivaga onde ondu hindu/Christaru/Boddara pujya stala torisi nodona? Yake andre Bharadalli matra anya matadavarige ashrya kottirodu. Islamina prakara Islam bittu bere matadavaru badukakke analayakku. Hagagi avaru Islam itara matiyarige jaga kododilla.

    • @rangaswamytrangaswamy3790
      @rangaswamytrangaswamy3790 2 роки тому +3

      ಸಾರ್ ನಿಮ್ಮ ಎಲ್ಲಾ ಅಭಿಪ್ರಾಯ ನಮಗೆ ಸಂಪೂರ್ಣ ಬೆಂಬಲ ಇದೆ... ನೀವು ಹೇಳಿದ ಹಾಗೆ ಇತಿಹಾಸವನ್ನು ನಾವು ಈಗಿನ ಪೀಳಿಗೆಗೆ ಮುಟ್ಟಿಸಬೇಕು... ಆದರೆ ಕೋಮುವಾದ ಯಾರು ಯಾವ ದೇಶದಲ್ಲಿ ಬೇಕಾದರೂ ಮಾಡಿಕೊಳ್ಳಲಿ... ನಾವು ಇತಿಹಾಸದ ಎಲ್ಲಾ ಕುರುಹುಗಳನ್ನು ಉಳಿಸಿಕೊಳ್ಳಬೇಕು

    • @kanakappatalavar8713
      @kanakappatalavar8713 2 роки тому

      Avaru aa ರೀತಿ helill sir.. Bere ರೀತಿ ide adu. Irali bidi..

  • @muralimavanji
    @muralimavanji 2 роки тому +31

    ಸ್ವಾಮಿ ಯಾವ ಬಾಯಿಯಲ್ಲಿ ಆತನನ್ನು ಶೋರಾ ಅಂತ ಅಂತೀರಾ!!????😠ನಾನಿಗಲೇ subscribe ನಿಂದ ಹೊರಬರತ್ತಿರು ವೇ...

    • @beastinconquer995
      @beastinconquer995 2 роки тому +3

      Report kuda maadu bro

    • @sudarshanjaka8416
      @sudarshanjaka8416 2 роки тому +2

      I am also

    • @muralimavanji
      @muralimavanji 2 роки тому

      @@sudarshanjaka8416 ಒಳ್ಳೆಕೆಲಸ ಮಾಡಿದಿರಿ ಅವರಿಗೆ ಸ್ವಲ್ಪನೂ ನಾಚಿಕೆ, ಮಾನ,ಮರಿಯಾದೆ ಇಲ್ವಾ,!!??..ಯಾರನ್ನ ವ್ಯಭವಿಕರಿಸುತ್ತಿದ್ದಾರೆ!!??..ಧೋ..

    • @muralimavanji
      @muralimavanji 2 роки тому

      @@beastinconquer995 ಮಾಡಿರಿವೆ 👍

    • @beastinconquer995
      @beastinconquer995 2 роки тому

      @@muralimavanji ee soolemaga manege hogi buddi kalsbeku bro leftist iwnu parmeshwar nahi

  • @kumarkumar4116
    @kumarkumar4116 Рік тому +1

    ವೀಕೆಂಡ್ ವಿತ್ ಪರಮ್ ಸರ್

  • @appubossfans9442
    @appubossfans9442 2 роки тому +27

    ಮೋಸ ಮಾಡಿ ಗೆದಂತ ಮನೆ ಅಳ

  • @NewsExpressKannada
    @NewsExpressKannada Рік тому +1

    ನಮ್ಮ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮೆಟ್ಟು ತೆಗೊಂಡು ಹೊಡಿಬೇಕು

  • @chatrapathisher7482
    @chatrapathisher7482 2 роки тому +23

    Param sir islamic bayodpadakara bagge torsbedi namge bekagila aa bayodpadakara story galu

    • @goldenbaby5611
      @goldenbaby5611 2 роки тому +4

      Well said hindu brother... 🙏

    • @chandrashekar-kg7oi
      @chandrashekar-kg7oi 2 роки тому +1

      ಸರಿಯಾಗಿ ಹೇಳಿದ್ದೀರ ಸರ್

    • @chandrashekar-kg7oi
      @chandrashekar-kg7oi 2 роки тому +1

      ಇದು ಹೆಮ್ಮೆ ಅಲ್ಲ ಆತ್ಮಘಾತಕ ತನ

  • @Shenoy1357
    @Shenoy1357 2 роки тому +16

    He is not a veera , He beheaded Aliya Ramaraya whose age was 80 and fell down from his elephant mostly not capable to fight , our dharma teach us to protect those who are not capable to fight, but he was killed by sultans .
    And again Karma returned this term they got Marathas & Shivaji Maharaja

  • @suresharikeri7484
    @suresharikeri7484 2 роки тому +4

    ನೀವು ಕ್ಷಮೆ ಕೇಳಿದ ನಂತರ ನಾನು subscrib ಮಾಡುತ್ತೇನೆ

  • @Pavarstar270
    @Pavarstar270 2 роки тому +7

    Kattuvavanu raaja
    Dwamsa maduvavanu. Adhama.

  • @darshankatageri2712
    @darshankatageri2712 2 роки тому +3

    ಶೂರ ಎಂದು ಹೇಳಿ ನೋವುಂಟು ಮಾಡಿದಿರಿ......

  • @475girish
    @475girish 2 роки тому +11

    Param aware nimma Video Upload goskara Hampi na Haallu Hampi madirorna Shooraru yendu mathu awarannu Dodda vyakthi aagi thorisodu yeshtu Sariii... ☝️

  • @mallikarjunamallu8451
    @mallikarjunamallu8451 2 роки тому +38

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಕೀಳಾಗಿ ಮಾತನಾಡಬೇಡಿ ಪರಂ ಸರ್. ಇಲ್ಲವಾದರೆ ನಮ್ಮ ಸ್ನೇಹಿತರೆಲ್ಲ ಸೇರಿ ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ UNSUBSCRIBE ಮಾಡುತ್ತೆವೆ.

  • @mahantprasadpattanashetti4447
    @mahantprasadpattanashetti4447 2 роки тому +41

    All muslim rulers built tombs, but Hundu rulers built temples.

    • @LakshmiLakshmi-ru2gk
      @LakshmiLakshmi-ru2gk 2 роки тому +1

      Super statement

    • @shotonmyphone7881
      @shotonmyphone7881 2 роки тому

      Simple logic.. muslims believe god has no physical identity. So there won't be any monument in the world except Kaaba in the name of Allah. What you find in dargahs are the tombs of people who lived their lives in the name of Allah.

    • @savithaanjje2328
      @savithaanjje2328 2 роки тому +2

      Fact....but how clever they were to depict our downfall built their tombs by capturing acres of land to show they still exist....

    • @chandrashekar-kg7oi
      @chandrashekar-kg7oi 2 роки тому

      ದರವೇಸಿಗಳು ಅವರು

    • @asidachi4466
      @asidachi4466 2 роки тому

      It is from that monument that the income is coming to our country today 🔥🔥🔥
      ಆ ಸ್ಮಾರಕದಿಂದಲೇ ಇಂದು ನಮ್ಮ ದೇಶಕ್ಕೆ ವರಮಾನ ಬರುತ್ತಿರುವುದು ಅದನ್ನು ಮೊಘಲರು ಕಟ್ಟಿದ್ದಾಗಲಿ ಅಥವಾ ಇತರೆ ಮುಸ್ಲಿಂ ರಾಜರು ಕಟ್ಟಿದಾಗಲಿ🌟🌟🌟

  • @veereandrapujar994
    @veereandrapujar994 2 роки тому +2

    We r exiting from subscription

  • @kumarbk3106
    @kumarbk3106 2 роки тому +8

    ಗೆದ್ದಂತಹ ಶೂರ ಅಂತ ಹೊಗಳಬೇಡಿ, ಕ್ರೂರಿ ಅಂತ ಹೇಳಿ..

  • @janatatv5375
    @janatatv5375 2 роки тому +8

    ಶಿಕ್ಷೆ ಕೊಡ್ಬೇಕು ಸರ್

  • @beastinconquer995
    @beastinconquer995 2 роки тому +45

    Muslim ugragami galu narigalu warna yavathu nambardu annodake shaksi na vijaya nagar empire🚩❤jai krishna devaraya

    • @MohdIrfan-wz3ec
      @MohdIrfan-wz3ec 2 роки тому +5

      Buddana Mandira nasa madiro nimma aryans bagge enu helti.. Avaru kuda ugra gamile Alva 😂🤣

    • @beastinconquer995
      @beastinconquer995 2 роки тому +9

      @@MohdIrfan-wz3ec Muslim ugragami soolemaklu afghanistan alli budda na statue dwamsa maadidu kano soolemagne 🤣🤣srilanka buddist country alli bomb blast maadsithu nim amma minda Muslim ugragami soolemaklu taane Muslim ugragami soolemagne 🤣🤣🤣

    • @vinayak449
      @vinayak449 2 роки тому +3

      @@MohdIrfan-wz3ec proof idre kodo

    • @stephenhenry6085
      @stephenhenry6085 2 роки тому +5

      @@MohdIrfan-wz3ec Islam ondu bayodpadaka soolemakkala dharma anta prapanchakke gottu😂😂muhammed ugragami soolemaga Islam na huttisida yella nam Jesus na Bible inda copy maadi😂😂

    • @MohdIrfan-wz3ec
      @MohdIrfan-wz3ec 2 роки тому +1

      @@beastinconquer995 Indiadalli yava terrorist budda temples nasa madirod helo.. Adu Kuda 30k budda temples adra baggenu helu chaddi gang na sadasya 🐮 go Mutra Priya 🤣britishara boot nekkidda santati 😂

  • @DA-px2rw
    @DA-px2rw 2 роки тому +12

    Param sir. Avanu shoora alla. Vijayanagara da krishnadevar yaru shoora anta heli .

  • @goldenbaby5611
    @goldenbaby5611 2 роки тому +27

    07:12 Vijaya nagara samrajya solsiro sangatina estu khushiyagi heltirala.... 😡.
    Namma hindu devastanagalna dhwamsa madiro Hedi avnu,
    Avnobba shoora naa......??
    Hindu virodhi adilshahi
    Jai shrre ram...

  • @manjunathapm828
    @manjunathapm828 2 роки тому +15

    Avanu name kelidre ..rakta kudiyutte

    • @beastinconquer995
      @beastinconquer995 2 роки тому +1

      Houdu

    • @chandrashekar-kg7oi
      @chandrashekar-kg7oi 2 роки тому

      ರಕ್ತ ಪಿಪಾಸುಗಳು ಕ್ರೂರಿ ಗಳು
      ಥು ನರರಾಕ್ಷಸರು ದರಿದ್ರ ಸಾಬ್ರು

  • @Ds-mo3zy
    @Ds-mo3zy 2 роки тому +9

    Adil shah the great .,😎😎

  • @t.harishgowaharish.t7909
    @t.harishgowaharish.t7909 2 роки тому +26

    Sir what u told is absolutely wrong How can u call him as a Soora 😡 very , very upset from ur words , first u learn about Vijaynagar Empire & How they back stabbed & Destroyed Vijaynagar 😡😡😡

    • @ajay.k6215
      @ajay.k6215 2 роки тому +5

      S u r right 2 muslim soldiers betrayed him

  • @manjuhm1858
    @manjuhm1858 2 роки тому +5

    ಅವರಿಗೆ ಖಂಡಿತ ಶಿಕ್ಷೆ ಆಗ್ಬೇಕು

  • @nagarajm568
    @nagarajm568 2 роки тому +1

    Let.parma.nammavijayanagaradabagge.keelagi.matadabeda..v.nammavijayanagara.prapanchadallya.great

  • @Mrg-tn5vt
    @Mrg-tn5vt 3 місяці тому

    Veera shura., ali adil shah... ❤❤❤

  • @manugs8486
    @manugs8486 2 роки тому +7

    ⛳⛳Parmesh nivu yaro obru na olaysokoskara kannadigara mattu HINDU gala bhavanege dhakke madtidira Hindu gala mele sarvabhumatva meredavna , Vijayanagara na virupa golisida evanna shura annoke NACHKE agalva nimge.⛳

    • @shravyashetty.2890
      @shravyashetty.2890 2 роки тому +2

      ಸರಿಯಾಗಿ ಹೇಳಿದಿರಿ ಸರ್

    • @manugs8486
      @manugs8486 2 роки тому +1

      @@shravyashetty.2890 👍

  • @naveenkrish284
    @naveenkrish284 2 роки тому +2

    nijavagllu avrige shikshe agbeku sir

  • @vijaybabu7823
    @vijaybabu7823 3 місяці тому

    Winning is different destroying is different kindly understand difference

  • @ravikatapur18
    @ravikatapur18 2 роки тому +5

    ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿಯ ಬಗ್ಗೆ Video ಮಾಡಿ ಸಾರ್

  • @blueeyes9144
    @blueeyes9144 2 роки тому +1

    Vijayanagara,hampe sundara taana..estu sali nodidaru matte nodabekennuva ramaniya kale, vastushilpa galu..❤️

  • @sheerazpasha294
    @sheerazpasha294 2 роки тому +6

    MASHA ALLAH 🌹😊Amazing Mighty Powerful Deccan Sultanates , Respected Sir Thanks 😊

    • @beastinconquer995
      @beastinconquer995 2 роки тому +5

      Powerful ha🤣🤣ayyo soolemagne

    • @beastinconquer995
      @beastinconquer995 2 роки тому +1

      Sotu sotu deccan sulthan soolemaklu mosa inda geddanta soolemaklu power full yeno🤣🤣

    • @beastinconquer995
      @beastinconquer995 2 роки тому +5

      Soolemagne krishna devaraya munde yestu sala sotawre gotteno deccan sulthan soolemaklu soolemagne 🤣🤣

    • @sanmathiupadya7928
      @sanmathiupadya7928 Рік тому

      @@beastinconquer995 hahahah right 🤣🤣

    • @PrasannaAppuKaravali
      @PrasannaAppuKaravali 9 місяців тому

      Did yu heard surpur king go and study hindu 🕉️powerfull leaders

  • @hussainpasha2761
    @hussainpasha2761 2 роки тому +19

    Muslim ugragami adil shah krishna devaraya aliya na nambika droha maadida soolemaga 👎👎

  • @mailaragouda3573
    @mailaragouda3573 2 роки тому +6

    Vijayanagara samrajya kke yaka solayitu history tilkondu avanige shura Anni amele .nimma buddige avanige shura antira alri

  • @gagan49455
    @gagan49455 Рік тому +1

    ಸರ್ ಕ್ಷಮೆ ಕೇಳಿ ಅವ ಶೂರ ಅಲ್ಲ .🥺

  • @puneeth2146
    @puneeth2146 2 роки тому +1

    Namma Vijaya nagara saamraajyada bagge video madi sir

  • @kariyappamugalakhod5233
    @kariyappamugalakhod5233 2 роки тому +7

    Vijayanagara samrajya mosa dinda sotiddu adanna gelloke nuru gundige bekagittu bennige churi hakavarinda sotirodu

  • @sdmyahoo1
    @sdmyahoo1 2 роки тому +4

    Vijay nagar Nash Madidakkagi Bijapur Uru Ennu Udharagiila

  • @radconsultants6767
    @radconsultants6767 2 роки тому +7

    Don't say Ali-Adil Shah was a brave man upon the victory of the Vijayanagara kingdom. Despite the sign of victory of Vijayanagara on the Muslim alliance ( 5-Nos of kingdoms), Vijayanagara was defeated. This is because of the betrayal of the Gilani brothers who are handling Muslim forces in the Vijayanagar.

  • @manjudoddol9456
    @manjudoddol9456 2 роки тому +4

    Sir please hige heli vijayanagara samrajyavannu mosadinda gedda anta

  • @mailaragouda3573
    @mailaragouda3573 2 роки тому +6

    Yarige shura anbeku yenu anta gotagalva nimage please namma vijayanagara halu madidavanige aa tara shura anta karibedi

  • @basurajraj8767
    @basurajraj8767 Рік тому

    Hampi bagge video madi sir

  • @kannadadakathegalu
    @kannadadakathegalu 2 роки тому +7

    Ali Adil Sha was adopted son of aliyaramrai.
    He didn't even participated in that war he just sent his troops .
    By the wish of aliyaramrai ali adil sha uprooted his head.

    • @chatrapathisher7482
      @chatrapathisher7482 2 роки тому +4

      Soolemaga adil shah

    • @raja-em1jz
      @raja-em1jz 2 роки тому

      Aliya ramarayana datthu puthra saabru dharmadinda hindu aaglilva datthu padeda mele? Adyaake ramarayaru ee saabina protsaha maadidru. Ramarayaru kettavra??

  • @hildamascarenhas206
    @hildamascarenhas206 2 роки тому

    I like the white shirt man....he is absolute great person 🙏

  • @vasanthkumar5863
    @vasanthkumar5863 2 роки тому

    Param sir you are ultimate sir. I want to meet you.

  • @Mrg-tn5vt
    @Mrg-tn5vt 3 місяці тому

    Jai bijapur sultan... ❤❤❤

  • @madhuranganath5725
    @madhuranganath5725 2 роки тому +6

    @param. Adila shura anthiyala hottig en tintiya guruve.

    • @beastinconquer995
      @beastinconquer995 2 роки тому +1

      Leftist bro ee param soolemaga manege hogi buddi kalsbeku

  • @haleshjoy3562
    @haleshjoy3562 2 роки тому +5

    Jai shri ram 🚩

  • @mailaragouda3573
    @mailaragouda3573 2 роки тому +8

    Vijayanagara Vanna halu madidavanige shura antira alri yenri nivu.nimma kalamadyama nodo namna yen tilkondidira

  • @sathwikkuncham
    @sathwikkuncham 2 роки тому +5

    Vijayanagara samrajya geddiddu shura?
    Avnu shura alla, kroori. Hampi dwamsa maadidda kroori

  • @LakshmiLakshmi-ru2gk
    @LakshmiLakshmi-ru2gk 2 роки тому +3

    Dont say shura shura.shanta chitta alla.thats for good people

  • @powerstar1972
    @powerstar1972 2 роки тому

    correct sir kodabeku

  • @hussainpasha2761
    @hussainpasha2761 2 роки тому +24

    Soolemaga adil shah👎👎

    • @riyazriyazpy9219
      @riyazriyazpy9219 2 місяці тому

      Le sulemagne antha ninge heltini sanda sule magne ninna Tara shivaji maharaj ge helala

  • @A.S.LAXMAN.0123
    @A.S.LAXMAN.0123 2 роки тому +3

    ಮುದ್ಗಲ್ ಕೋಟೆ ಬಗ್ಗೆ ಮಾಡಿ ಸರ್ ಒಳ್ಳೆ ಇತಿಹಾಸ ಇದೆ . 🙏

  • @akshayak976
    @akshayak976 2 роки тому +1

    Sir vir tan dinda geddidalla Mosa dinda Vijay nagar vanna

  • @anandgp07
    @anandgp07 2 роки тому +2

    Haaalagli bidri... nammm hampi naa ulsko beku naavu

  • @anandgp07
    @anandgp07 2 роки тому +4

    Vijaynagar gedda shora alla sir,, Krura.... Aaa samadhina dvamsa maadbeku...

    • @hindustanzindabhad5455
      @hindustanzindabhad5455 2 роки тому +1

      Ee soolemaga parmeshwar manne ge nuggi chapli li odibeku bro

    • @anandgp07
      @anandgp07 2 роки тому

      @@hindustanzindabhad5455 tande summnirappa avarasttu kalege protsaha kottavare yaaru illa... Yeno baayi tappi andirbekku.. addakke hintta maatu volledalla

  • @sharathbc9136
    @sharathbc9136 2 роки тому +2

    Sir Vijayanagara na geddilla avnu haalu madirodu munde ninthu hodedadilla ivru Bennige Choori Aki hodidiradu Vijayanagarakke obne Raja Adu enidru krishnadevaraya matra
    Munde ninthu hodidadakke dairya yallittu Ivage Hampi na gellokaglilla antha ne haalu madirodu ivnu....

  • @whome..283
    @whome..283 2 роки тому +3

    ಶೂರ ಅಂತ ಹೇಳಬೇಡ

  • @madhusudhanareddy9422
    @madhusudhanareddy9422 2 роки тому +5

    E Afghanistan bevarsigalige samadi bere kedu

  • @hindustanzindabhad5455
    @hindustanzindabhad5455 2 роки тому +11

    Shanda tara nambisi nam vijaya nagar empire na solid soolemaga ge shura antiya param nin ammun thullu👿👿

  • @manjunathak1282
    @manjunathak1282 2 роки тому +4

    param, namma saamrajya, samskruti haalu maadidava hege "shoora"hagtaane?subscribe ninda horabaralu chintisuttiruve.

  • @abhijittegginamath1323
    @abhijittegginamath1323 2 роки тому +2

    You have to apologise Bro “Shoora” Disappointed ☹️

  • @udayaranade6372
    @udayaranade6372 2 роки тому

    Paramesh sir, earlier your detailing, explaining was good compare to present. Maximum moghal kings destroys Hindus temples heritage and glorify their monuments.

  • @nikhilkrishna894
    @nikhilkrishna894 2 роки тому +3

    Really disappointed by the glorification of islamic bigots infront of vijayanagara empire

    • @fxprashant
      @fxprashant 2 роки тому

      ಕ್ಷಮೆ ಕೆಳದಿದ್ದರೆ channel unsubscribe maadi report maadi.

  • @sheshagiripatil1141
    @sheshagiripatil1141 2 роки тому

    Sir Hampi Bagge video series madi

  • @SD-ld5lz
    @SD-ld5lz 2 роки тому +6

    Param calling him ಶೂರ......i am unsubscribing

  • @vinayak449
    @vinayak449 2 роки тому +10

    Avna samadhi mele metti banni.olle kelsa madiddare kanri government,param avre. They deserve that toilet in that place

    • @hindustanzindabhad5455
      @hindustanzindabhad5455 2 роки тому +1

      Ee soolemaga parmeshwar manne ge nuggi chapli li odibeku bro

    • @vinayak449
      @vinayak449 2 роки тому

      @@hindustanzindabhad5455 ಬೇಡ ಬ್ರೋ. ಅವ್ರು(ಪರಮೇಶ್ವರ್) ಗೊತ್ತಿಲ್ಲದೆ ಹಾಗೆ ಮಾತಾಡಿದ್ದಾರೆ ಅನ್ಸತ್ತೆ.ಅವ್ರು ತುಂಬಾ ಒಳ್ಳೆಯ ಕೆಲ್ಸ ಕೂಡ ಮಾಡಿದ್ದಾರೆ ಅದನ್ನು ಗೌರವಿಸುತ್ತಾ ಕೊಂಚ ಮಾತಿನ ಮೇಲೆ ನಿಗಾ ಇಡೋಣ, ಬದಲಾವಣೆಗೆ ಕಾಯೋಣ.

    • @savithaanjje2328
      @savithaanjje2328 2 роки тому +2

      Why don't we just demolish all these tombs...for joy we need them....?? Instead construct house for poor people.....Bijapur must be restored....

  • @LakshmiLakshmi-ru2gk
    @LakshmiLakshmi-ru2gk 2 роки тому +2

    Samsdhigallannu smaraka annabedi please

  • @rakeshhonnalli1653
    @rakeshhonnalli1653 2 роки тому +3

    ನಮಸ್ತೆ sir ಬೆಳಗಾವಿ ಜಿಲ್ಲೆ ಹುಕ್ಕೇರಿ ಊರು ಇದೆ ಅಲ್ಲಿ ಗೋಲ್ ಗುಮ್ಮಟ 3ಇವೆ ಮತ್ತೆ ಅತೀ ಪ್ರಾಚೀನ ವಾದಂತಹ ಕಟ್ಟಡಗಳು ಕೊಳವೆ ಗಳು ಕೋಟೆಭಾಗ ಅನ್ನೋ ಶಾಲೆ ಇದೆ ನಮ್ಮ ಊರಲ್ಲಿ ನಿಮಗೆ ಬಹಳ್ ವಿಶೇಷತೆ ಸಿಗುತ್ತೆ sir ಬನ್ನಿ plz ರೆಕ್ವೆಸ್ಟ್ sir

    • @rakeshhonnalli1653
      @rakeshhonnalli1653 2 роки тому

      Sir ಮತ್ತೆ ವಿಶೇಷ ಅಂದ್ರೆ ಆ ಮೂರು ಗುಮ್ಮಟಗಳ ನೆರಳು ಒಂದೆರ mele ಬೀಳೋದಿಲ್ಲ ಅದೇ ವಿಶೇಷತೆ

  • @shankarkik8rishnappa12
    @shankarkik8rishnappa12 2 роки тому

    Jai vijayanagara

  • @sachin199035
    @sachin199035 2 роки тому +4

    Shoora ante ...Mosa madi geddaru

  • @yoganandswamy7703
    @yoganandswamy7703 2 роки тому +7

    ನಮ್ಮ ಮಧ್ಯಕಾಲೀನ ಭಾರತದ ಇತಿಹಾಸದ ಕುರುಹುಗಳು ಸ್ಮಾರಕಗಳನ್ನು ತೋರಿಸುವ ಮೂಲಕ ನಮ್ಮ ದೇಶದ ಇತಿಹಾಸವನ್ನು ಕಣ್ಮುಂದೆ ಬರುತ್ತದೆ. ನಿಮಗೆ ಹಾಗೂ ಕಲಾ ಮಾಧ್ಯಮ ತಂಡಕ್ಕೆ ಬಹಳ ಧನ್ಯವಾದಗಳು.

    • @beastinconquer995
      @beastinconquer995 2 роки тому +1

      Tappu tappu torstidre dhanyawada anta mamgetta soolemagne

    • @hussainpasha2761
      @hussainpasha2761 2 роки тому

      Sullu heltawne soolemaga param aadru dhanyawada antiyallo le bolimagne

  • @mdrcreation1623
    @mdrcreation1623 2 роки тому +4

    Ee Ella Muslim Rajarannu Baggu badididdu Namma Hindu Samrajyada Shoora andre CHATRAPATI SHIVAJI MAHARAJ

    • @chandrashekar-kg7oi
      @chandrashekar-kg7oi 2 роки тому +1

      ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜ
      ಜೈ ಶಿವಾಜಿ
      ಜೈ ಭವಾನಿ
      ಜೈ ಶ್ರೀರಾಮ್*🙏🏻

  • @bhirappaballoli2783
    @bhirappaballoli2783 2 роки тому +3

    ಸರ್ ವಿಜಾಪುರ್ ದಿಂದ 20ಕೀ ಮೀ ಇದೆ ಕೊಟ್ನಾಳ ಗ್ರಾಮ ಕೆ ಇನೊಂದು ಹೆಸರು ಕೋಟೆ ನಂಳ್ ಅದು ಕರೆಯುತ್ತಾರೆ ಅಲ್ಲಿ ದೇಸಾಯಿ ಗಳು ಮನೆ ಮೂರು ಸುತ್ತಿನ ಕೋಟೆ ಕಟ್ಟಿ ಆಳಿದರೆ ಮಾತು ಕಿತ್ತುರು ಚನ್ನಮ್ ತಾಯಿ ತವರು ಅದು ಕರೆತರೇ 🙏ಬದು ಅಲ್ಲಿ ಇತಿಹಾಸ ತಿಳಿಸಿ ಸರ್ 🙏

  • @speak_charlie
    @speak_charlie 2 роки тому

    👍🏿👍🏿👍🏿👍🏿

  • @chandrashekarmn7453
    @chandrashekarmn7453 2 роки тому +4

    Param ravarige heccharikeya gante.neevu ithihasa vannu vivarisuvaaga , mahitiya spashtate iradiddare neutral ground nindha maathadi athava history bagge background thilidhu maathadi.nimma vayakthika abhipraaya mandisalu eega kalamadhyama sanna channel alla .nimage eega samaajika jawabdari jaasthi ide .Adil Shah hero alla

  • @manojsmanu1451
    @manojsmanu1451 2 роки тому +1

    ಮೊದ್ಲು ಕ್ಷಮೆ ಕೇಳು ಇಲ್ಲ ಅಂದ್ರೆ ಬಿಡಲ್ಲ

  • @MastMajaa
    @MastMajaa 2 роки тому

    The best UA-cam channel and informative channel in india

  • @bhimashjogura
    @bhimashjogura 2 роки тому +1

    Nice

  • @khanditavaadi8099
    @khanditavaadi8099 2 роки тому

    ಇಂದು ಭಾಷೆ ಹಾಗು ಪದಗಳನ್ನು ಹೇಗೆ, ಎಲ್ಲಿ ಬಳಸಬೇಕೆಂಬ ಪ್ರಜ್ಞೆಯ ಇಲ್ಲವಾಗಿದೆ. ಶ್ರದ್ಧೆ ಅಂದರೇನು, ಶ್ರಾದ್ಧ ಅಂದರೇನು? ಇಂತಹ ಅನೇಕ ಪದಗಳ ವ್ಯತ್ಯಾಸ ತಿಳಿದುಕೊಳ್ಳದೇ ಅಧ್ವಾನ ಮಾಡುತ್ತಿದ್ದಾರೆ.

  • @veeranagoudapatil869
    @veeranagoudapatil869 2 роки тому +3

    ಮುದಗಲ್ ಕೋಟೆ ಬಗ್ಗೆ ವಿಡಿಯೋ ಮಾಡಿ ಸರ್.

  • @anandagowda3039
    @anandagowda3039 2 роки тому +4

    Don’t praise Aadil sha, he was demolished of Vijayanagara Samrajya . This was Hindus feelings and proud moment

    • @1029saurabh
      @1029saurabh 2 роки тому

      Cool down, brother! If Vijayanagara had won, you would’ve praised them? Why? Just because they were a Hindu kingdom? So what? Those days, wars were fought for land, power, wealth and ego. Not for religion, specifically. By your logic, if some other Hindu kingdom had defeated Vijaynagar, who would you have supported? All I’m saying is those times we’re different, their logic to fight wars were different from the logic of today. Having said that, even the Adil Shahis did contribute to the region in terms of irrigation, land reforms and other stuff. The fact that they were Muslims is just incidental.
      Learn to enjoy our history in a collective manner. Not in a selective manner!

  • @gurusiddayyahiremath1686
    @gurusiddayyahiremath1686 2 роки тому

    Hogalbedi novagutte ...