Raja Raja Cholaನ ಸಾಮ್ರಾಜ್ಯ ನೋಡಿದ್ರೆ ತಲೆ ತಿರುಗುತ್ತೆ! | History Of Cholas | Masth Magaa | Amar Prasad

Поділитися
Вставка
  • Опубліковано 22 лис 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Cholas #History #RajaRajaChola #CholaEmpire #MasthMagaa #AmarPrasad

КОМЕНТАРІ • 1,2 тис.

  • @shwethamh5112
    @shwethamh5112 2 роки тому +95

    ನೀವು ತಿಳಿಯದೆ ಇರುವ ಒಳ್ಳೆ ಸಂಗತಿಗಳನ್ನು ಜನತೆಗೆ ತಿಳಿಸುತ್ತೀರಾ,ನಿಮ್ಮ ಮಾತುಗಳು ಬಹಳ ಅರ್ಥಪೂರ್ಣವಾಗುತ್ತದೆ😊.

  • @Vanaja_chari
    @Vanaja_chari Рік тому +14

    ಅದ್ಭುತವಾದ ವಿವರಣೆ... ಹಿಂದೂ ಧರ್ಮ ಎಂಬುವುದು ಸನಾತನ ಸಂಪ್ರದಾಯ ಮತ್ತು ಆಚರಣೆಗಳ ಮೇಲೆ ನಡೆದುಕೊಂಡು ಬಂದಿದೆ. ನಾವು ದ್ರಾವಿಡರು ನಾವು ಹಿಂದೂಗಳಲ್ಲ ಎನ್ನುವವರು ಅಂದಿನಿಂದ ಇಂದಿನವರೆಗೆ ಸನಾತನ ಪದ್ದತಿಗಳು ಹಿಂದೂ ಧರ್ಮದಲ್ಲಿ ಕಾಣಲು ಸಾಧ್ಯ. ಚೋಳ ಸಾಮ್ರಾಜ್ಯವು ಹಿಂದೂ ಧರ್ಮದ ಪ್ರತೀಕವಾಗಿ ನಮ್ಮ ಕಣ್ಣ ಮುಂದಿದೆ

    • @chaithraschaithra1618
      @chaithraschaithra1618 10 місяців тому +3

      Avaga hindhu antha irlilla shivana pooje madthidoru dravidaru aryaru vaishnavas

  • @SURAJ-cv8nt
    @SURAJ-cv8nt 2 роки тому +141

    ಸರ್ ಹೀಗೆ ಭಾರತದ ಎಲ್ಲಾ ಸಾಮ್ರಾಜ್ಯಗಳ ಬಗ್ಗೆ ಪ್ರತ್ಯೇಕ ವೀಡಿಯೋ ಮಾಡಿ

    • @Vinay99594
      @Vinay99594 2 роки тому +7

      Avaga books odode beda ivra videos nodidre saaku competitive exams ge help agutte

  • @nagarajm.n44
    @nagarajm.n44 2 роки тому +32

    Sir ಮೊದಲಿಗೆ ನಿಮ್ಮ್ ಜ್ಞಾನ ಭಂಡಾರಕ್ಕೆ ಒಂದು ಸಲಾಂ...sir ನೀವು ಚೋಳರ ಒಂದು ಪ್ರಮುಖವಾದ ಮಾಹಿತಿನ ವಸ್ತುನಿಷ್ಟವಾಗಿ ಜನರ ಮುಂದೆ ಇಟ್ಟಿದಿರಾ...ಒಬ್ಬ youtuber agi ಜನ ನಿಮ್ಮನ್ನ follow ಮಾಡಿದ್ದೆ ಆದಲ್ಲಿ.. ಜನತೆಗೆ ಯಾವದೇ ತಪ್ಪು ಮಾಹಿತಿ ಹೋಗಲ್ಲ..ನಾನು ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರ .. ಆದರಿಂದ ಚೋಳರು ಹಿಂದೂ ಹೌದು ಅಥವಾ ಅಲ್ಲ ಅನ್ನೋವ ಯಾವ ಗೋಜಿಗೂ ಹೋಗದೆ.. ಚೋಳರು ಭಾರತೀಯ ರಾಜರು...ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಮಹನೀಯರು...ಅವರನ್ನ ಒಂದು ಧರ್ಮಕ್ಕೆ ಸೀಮಿತ ಮಾಡುವುದು ನನ್ನ ಪ್ರಕಾರ ತಪ್ಪು ...

  • @tejasteju84
    @tejasteju84 Рік тому +90

    ಚೋಳರು ಬರಿ ಹಿಂದೂಗಳು ಅಲ್ಲ ಕಟ್ಟರ್ ಹಿಂದೂಗಳು ❤️❤️❤️❤️❤️ ಜೈ ಶ್ರೀ ರಾಮ್🚩🚩🚩🚩

    • @donraj2874
      @donraj2874 9 місяців тому +6

      Jai ravana 💥 om namah sivya

    • @Arun-rd4gu
      @Arun-rd4gu 9 місяців тому

      ಚೋಳರು ವಿಷ್ಣುವನ್ನು ನಂಬುತ್ತ ಇರಲಿಲ್ಲ. ಅವರು ಶಿವನ ಭಕ್ತರು. ರಾಮ ಒಂದು ಕಾಲ್ಪನಿಕ ಕಥೆ

    • @NADAGIR
      @NADAGIR 8 місяців тому +1

      100% ಸರಿಯಾಗಿ ಹೇಳಿದ್ದೀರಿ.🎉🎉

    • @yogicoorg8388
      @yogicoorg8388 3 місяці тому

      100%

    • @harshag1335
      @harshag1335 4 дні тому

      Ninnange sagani hindugalalla😂😂

  • @yallappahuggiyallappahuggi7607
    @yallappahuggiyallappahuggi7607 2 роки тому +282

    ನಮ್ಮವರನ್ನ ನಮ್ಮವರು ಅಲ್ಲ ಅನ್ನುವ ಚಾಳಿ ನಮ್ಮವರಲ್ಲಿಯೇ ಇದೇ 😌

    • @chandrashekark3837
      @chandrashekark3837 2 роки тому

      ಕುಲಕ್ಕೆ ಮೃತ್ತ್ಯು ಕೊಡಲಿ ಕಾವು

    • @kiran9220
      @kiran9220 2 роки тому +4

      Nammavru andre yaru

    • @infokannadagirl
      @infokannadagirl 2 роки тому +2

      Yeah true

    • @perim8239
      @perim8239 2 роки тому +2

      @@kiran9220 avara prakara avara poorvajaru chola anthe

    • @SID-wf7ln
      @SID-wf7ln 2 роки тому

      ಕಮಲ ಹಾಸನ್ ಕ್ರಿಶ್ಚಿಯನ್

  • @mahishivaram8641
    @mahishivaram8641 2 роки тому +63

    ಅಮರ್ ಪ್ರಸಾದ್ ಸರ್, ನಿಜವಾಗಿಯೂ ನಾವು ನಿಮ್ಮಿಂದ ನಿರೀಕ್ಷಿಸುತ್ತಿದುದು ಇಂತಹ ಸಂಚಿಕೆಯ ಗಳನ್ನೆ, ಈ video very useful, ಧನ್ಯವಾದಗಳು,,,, ಆದರೆ ನಿಮ್ಮ‌ಚಾನಲ್ ನಲ್ಲಿ ಇತ್ತೀಚೆಗೆ, ಅನಗತ್ಯ ವಿಷಯದ ಮೇಲಿನ ಸಂಚಿಕೆ ಗಳೆ ಜಾಸ್ತಿಯಾಗುತ್ತಿತ್ತು,,,

    • @Greenberry846
      @Greenberry846 2 роки тому +1

      Science technology matte bere curiosity eruvavataha video maadi antha hele

    • @nandeshpujar7036
      @nandeshpujar7036 2 роки тому

      ಅನಾಗತ್ತ್ಯಾ ಅಂದ್ರೆ ಯಾವ್ದು ಅಂತ example ಕೊಡು ಸೂಳೆಮಗನೇ

    • @suhasbhandari1756
      @suhasbhandari1756 2 роки тому +5

      @PAVANKALYAN Pavan ಅದು ರಾಜರ ಕುದುರೆ ಅಲ್ಲ ರಾಯರ ಕುದುರೆ 😁

  • @krishnabhavimani2916
    @krishnabhavimani2916 2 роки тому +35

    ತುಂಬ ಚನ್ನಾಗಿದೆ ಸರ್ ನಿಮ್ಮ ಇತಿಹಾಸದ ವಿವರಣೆ.ಮುಂದಿನ ದಿನಗಳಲ್ಲಿ ಇತಿಹಾಸದ ಬಲಿಷ್ಠ ರಾಜರ,ಸಾಮ್ರಾಜ್ಯದ ವಿಡಿಯೋ ಮಾಡಿ .

  • @mgdeshpande8341
    @mgdeshpande8341 Рік тому +4

    ಅದ್ಭುತವಾದ ಇತಿಹಾಸ.. ಚೆನ್ನಾಗಿ ಪ್ರಚುರಪಡಿಸಿದ್ದೀರಿ. ಅಭಿನಂದನೆಗಳು ಸರ್

  • @forabetterlife4287
    @forabetterlife4287 2 роки тому +133

    ನಮ್ಮವರು ನಮ್ಮವರಲ್ಲ ಎನ್ನುವ ಚಾಳಿ ಕೆಲವರಿಗೆ ಇದೆ

    • @venkatalakshammadevarajaia611
      @venkatalakshammadevarajaia611 2 роки тому +5

      ಅದೂ ಕಷ್ಟದಲ್ಲಿ ಇದ್ದಾಗ..... ಅವರು ನಮ್ಮವ್ರಲ್ಲ ಅಂಥಾ ಹೇಳಿಕೆ ಕೊಡೋದು.

    • @amitp7848
      @amitp7848 Рік тому +2

      Community should take charge on radicals..

  • @m-mangalore
    @m-mangalore 2 роки тому +48

    The great raja raja chola.🔥😍🚩🔱

  • @Pavankumar-dr8jz
    @Pavankumar-dr8jz 2 роки тому +16

    Namma Kannadigara Hemme
    Rashtrakutara Bagge Videos Madi...

  • @Batman__AK143
    @Batman__AK143 Рік тому +31

    காவேரி தாயின் மகன் எங்கள் மஹாஅரசன் ராஜ ராஜன் சோழன். Proud to be tamilzhan❤️.....

  • @nagarajan504
    @nagarajan504 2 роки тому +2

    ಒಳ್ಳೆಯ ಮಾಹಿತಿ ಸರ್
    ನಾನು ಇತ್ತೀಚೆಗೆ ತಮಿಳುನಾಡಿನ ಸುಚೇತ್ರಂನ ಭ್ರಮ ವಿಷ್ಣು ಶಿವಾ ದೇವಲಯಕೆ ಹೋಗಿದ್ದೆ ..
    ಅ ದೇವಸ್ಥಾನ ನೋಡಿದರೆ ನಮ್ಮ ಹೋಯ್ಸಳ ವಾಸ್ತುಶಿಲ್ಪ ತರ ಇದೆ
    ಅದರ ಬಗ್ಗೆ ಮಾಹಿತಿ ನೀಡಿ ಸರ್🙏

  • @tsprakash1618
    @tsprakash1618 2 роки тому +36

    So many Shiva temples like Nanjanagudu sreekanteshwra temple 'Thriyambakeshwara temple Thriyambakapura near Gundlupet were built by great Cholas in Karnataka

    • @kishorkumar7221
      @kishorkumar7221 Рік тому +1

      Cheers👍 from gundlupet

    • @manojkokane3365
      @manojkokane3365 Рік тому

      Unfortunately they were not temples but converted into temples aft 1200BC

  • @krishnegowda3982
    @krishnegowda3982 6 місяців тому +1

    ಅಪೂರ್ವ ಹೊಸ ಮಾಹಿತಿಗಳು. ಆಸಕ್ತಿ ಮತ್ತು ಕುತೂಹಲ ಕಾರಿ ಸಂಗತಿಗಳು . ನಿಮ್ಮ ತಾಳ್ಮೆ ಶ್ರದ್ಧೆ ಅನನ್ಯ . ಬರೀ ಹೊಸ ವಿಷಯಗಳು. ತುಂಬಾ ಜನಕ್ಕೆ ಈಗ ತಿಳಿಯುತ್ತಿದೆ . ಹೀಗೇ ಹೊಸ ವಿಷಯಗಳನ್ನು ತಿಳಿಸಿ. ಅಭಿನಂದನೆಗಳು

  • @prajwalkumar9849
    @prajwalkumar9849 2 роки тому +43

    ಜೈ ರಾಷ್ಟ್ರಕೂಟರು ಜೈ ಕನ್ನಡಿಗ

  • @bala3813
    @bala3813 2 роки тому +42

    வீரமும் மானமும் கொண்ட தமிழ் அரசர்களுக்கு வணக்கம்
    காணொளி கொடுத்த உங்களுக்கு நன்றி ♥️

  • @narvesviw813
    @narvesviw813 2 роки тому +5

    ಅದ್ಭುತವಾದ ನಿರೂಪಣೆ ಮತ್ತು ವಿಷಯ ಸಂಗ್ರಹ. ನಿಮಗೆ ಅಭಿನಂದನೆಗಳು.

  • @shivarajbaichbal8508
    @shivarajbaichbal8508 2 роки тому +2

    ತುಂಬಾ ಚೆನ್ನಾಗಿದೆ ನಿಮ್ ವಿವರಣೆ 👌👍

  • @manjunathswamy9896
    @manjunathswamy9896 2 роки тому +6

    Cholas REALLY HINDUS
    REALLY great collection with neat explaining.ಚೋಲಸ್ ರಿಯಲಿ ಹಿಂದು,
    ರಿಯಲಿ ಗ್ರೇಟ್ ಕಲೆಕ್ಷನ್ ವಿಥ್ ಎಸ್ಪಿಲೈನಿಂಗ್

  • @harapanahalliful
    @harapanahalliful Рік тому +3

    Wonderful narration Amarprasad.Impresive voice.I like very much 🎉❤

  • @geetha899
    @geetha899 2 роки тому +30

    ನಿಮ್ಮ ವಿಷಯ ಸಂಗ್ರಹಣೆ ಬಹಳ ಉತ್ತಮವಾಗಿದೆ. ಒಂದನೇ ರಾಜೇಂದ್ರ ಚೋಳ ಗಂಗಾ ನದಿಯವರೆಗೆ ದಂಡೆತ್ತಿ ಹೋಗಿ ವಾಪಸ್ಸು ಬರುವಾಗ ಹಂಡೆಗಳಲ್ಲಿ ಗಂಗಾನದಿಯ ನೀರನ್ನು ತುಂಬಿಸಿ ಆನೆಗಳ ಮೇಲೆ ಸಾಗಿಸಿ ತಂದು ತಾನು ಕಟ್ಟಿಸಿದ ಕೆರೆಗೆ ಆ ನೀರನ್ನು ಸುರಿಸಿದನಂತೆ. ಆತ ಹಿಂದು ಅಲ್ಲದಿದ್ದರೆ ಹಾಗೇಕೆ ಮಾಡುತ್ತಿದ್ದ.

    • @sytankiler7135
      @sytankiler7135 2 роки тому

      ಗಂಗಾ ನದಿಯನ್ನು ತಂದು ಸುರಿಯುವುದಕ್ಕೂ, ಅದಕ್ಕೆ ಅವರು ಹಿಂದೂಗಳು ಅನ್ನುವುದಕ್ಕೂ. ಎಲ್ಲಿಯ ಸಂಬಂಧ?
      ಒಬ್ಬ ಬಿಹಾರಿ ಮುಸ್ಲಿಂ ಗಂಗಾ ನದಿಯ ನೀರನ್ನು ಒಂದು ಬಾಟ್ಲಿಯಲ್ಲಿ ತುಂಬಿಕೊಂಡು ಕಾವೇರಿ ನೀರಿಗೋ ಇಲ್ಲಾ ತಮ್ಮ ಮನೆಯ ತೊಟ್ಟಿಗೆ ಸುರಿದರೆ ಅವನು ಹಿಂದೂ ಆಗಿಬಿಡುವನೋ?

    • @harishp5454
      @harishp5454 2 роки тому +1

      Wow these facts are very informative, but unfortunately no one debate about it..

  • @kirankumar-bs8oo
    @kirankumar-bs8oo 2 роки тому +285

    ಚೋಳರು ನಮ್ಮ ಸೂರ್ಯವಂಶದವರು ☀️🙏

    • @shankar971
      @shankar971 2 роки тому +6

      Kong velal giunder withi froof

    • @ahambrahmasmi2477
      @ahambrahmasmi2477 2 роки тому

      ಮೊಟ್ಟಮೊದಲನೆಯದಾಗಿ "ಹಿಂದೂ" ಎಂಬುದು ನಮ್ಮ ಪದವೇ ಅಲ್ಲ! ಹಿಂದೂ ಎಂಬುದು ಒಂದು ಪ್ರದೇಶದ ಗುರುತು ಧರ್ಮದ ಗುರುತಲ್ಲ

    • @shivanandaangadi7670
      @shivanandaangadi7670 2 роки тому +17

      Hinduism🚩🚩🚩🚩

    • @bhaskars6941
      @bhaskars6941 2 роки тому +2

      Great

    • @shankar971
      @shankar971 2 роки тому +6

      Jai hindu 🚩🚩🚩🚩🚩🚩🚩🚩🚩🚩🚩🚩🚩🚩🚩

  • @Mbg299
    @Mbg299 2 роки тому +5

    ಇದೇ ತರಹ ಬಾದಾಮಿ ಚಾಲುಕ್ಯರ ಬಗ್ಗೇ ವಿಡಿಯೋ ಮಾಡಿ 💛❤️

  • @jranand6740
    @jranand6740 Рік тому +5

    Very well explained about Chola Dynasty hats off to all our great Kings of India who have given huge gigantic Hindu Temples...... So no doubt they're Hindus 🙏🙏🙏

  • @kirannaik8514
    @kirannaik8514 2 роки тому +18

    No word's. Only superb Amar sir. Hindu cholas

  • @naragowda145
    @naragowda145 2 роки тому +44

    Very nicely explained and it definitely opens the greatness of Chola dynasty, I have visited both Thanjavur and Angkor Wat. Marvelous architecture. Nara Gowda. USA

  • @drshiva.utlasar.3961
    @drshiva.utlasar.3961 2 роки тому +27

    You have excellent command over kannada language and research is commendable.Keep up the good work and hope you help educate our people.proud of you.NY.USA.

  • @Raj-xo7pu
    @Raj-xo7pu 2 роки тому +3

    Very nicely explained. Awesome news channel. Amar Prasad is very Super knowledgeable man.

  • @hyz344
    @hyz344 2 роки тому +5

    Be proud of u amar prasad ...edu varadi Andre complete information

  • @SharvariChola
    @SharvariChola Місяць тому

    M from chola family and I am happy with this video. Thank u Amar Sir ❤

  • @jaishivajimaharaj4904
    @jaishivajimaharaj4904 2 роки тому +97

    ಸನಾತನ ಧರ್ಮ 🚩🚩🚩🚩🚩🚩🚩😘🥰🥰💯

  • @lakshmanahn8009
    @lakshmanahn8009 2 роки тому

    ತುಂಬಾ ಚೆನ್ನಾಗಿ ವಿವರಣೆಯನ್ನು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್

  • @RameshRamesh-wm1xr
    @RameshRamesh-wm1xr 2 роки тому +6

    ಸರ್ ತುಂಬಾ ಚೆನ್ನಾಗಿ ಹೇಳುತಿರಿ ನಾನು ದಿನಾಲೂ ನಿಮ್ಮ ನ್ಯೂಸ್ ಕೇಳುತಿನೆ ತುಂಬಾ ಚೆನ್ನಾಗಿ ಇದೆ 🙏🙏🙏🙏

    • @shanthavenkatarao7520
      @shanthavenkatarao7520 9 місяців тому

      🙏🎉😂ತುಂಬಾ ಚೆನ್ಶಾಗಿ ವಿಷಯ ತಿಳಿಸಿದ್ದಿರ😮

  • @vikramhadi9213
    @vikramhadi9213 2 роки тому +18

    ಸರ್ ರಾಜ ವಿಕ್ರಮಾದಿತ್ಯ ಬಗ್ಗೆ ವಿಡಿಯೋ ಮಾಡಿ ಸರ್ ಅವನು ಯಾರು ಅವನು ಯಾವ ಸಾಮ್ರಾಜ್ಯದ ರಾಜ ದಯವಿಟ್ಟು ತಿಳಿಸಿಕೊಡಿ sir ಅದು ನಿಮ್ಮ ಧ್ವನಿಯಲ್ಲಿ ಆಗಿರಬೇಕು...

    • @ganeshmourya2288
      @ganeshmourya2288 2 роки тому

      (igina badami)vathapi rajyadha immadi pulikeshi maga

  • @MkMk-es6ml
    @MkMk-es6ml 2 роки тому +6

    அருமை❤🔥

  • @bgwali3287
    @bgwali3287 8 місяців тому

    WOW LOVELY PRESENTATION OF HISTORICAL EVENTS. ❤🎉

  • @cdv597
    @cdv597 Рік тому +35

    Cheers to all kings of Karnataka, Kerala, Andhra Pradesh and Tamil Nadu. Let us be proud of all those Kings, we are one, we are Indians. Let us neglect money makers and be proud of HINDU KINGS. Jai Hind.

  • @sumitranaragund3
    @sumitranaragund3 5 місяців тому

    Supar 👌bay vishya chsnnagi tilisi heltiri kelalu kushi agutte tq👌

  • @ps-kd6zz
    @ps-kd6zz 2 роки тому +6

    Excellent explanation A.P avre. 👌🏻 as always. Salute to the great kings of Chola dynasty 🙏🏻

  • @anjalir1294
    @anjalir1294 2 роки тому +1

    Good Attempt Team MASTH MAGAA ..Keep going

  • @theworldofvishnu1992
    @theworldofvishnu1992 2 роки тому +8

    Mastha Magaa is well deserved for 10M subscribers👍
    and
    Amar Prasadh well deserved to become owner of Television channel.

  • @gayathrina3258
    @gayathrina3258 8 місяців тому +1

    Thank you for the good information😊😊

  • @pittsburghpatrika1534
    @pittsburghpatrika1534 2 роки тому +26

    Such a nice description of Tamil history in Kannada. I also have to acknowledge that the Nayaks and the supporters of Krushnaddva Raya’s Vijaya nagara empire had a very big role in saving today’s Tamil Nadu from the Mughals and their satraps.
    These kings saved all the big and famous temples in Tamil Nadu from being ransacked by the Mughals like Malik Kafoor and other nawabs.
    Temples in Tiruvannzmalai, Chidambaram, Madurai, and Srirangam were saved by the Nayaks and the Vijayanagar kings.
    KollengodeS Venkataraman .

    • @nagutrainer
      @nagutrainer Рік тому +1

      I love kannada also

    • @AKASH-cw9ix
      @AKASH-cw9ix Рік тому +2

      Anna very good understanding

    • @AKASH-cw9ix
      @AKASH-cw9ix Рік тому +2

      And Sri krishandevaraya father name is Tuluva narasa nayaka and his mother tongue is Tulu and his mother langauge is Telugu but his big brother also good king his mother is kannada language . Jai Karnataka jai bharat mate. Hara Hara mahadev JAI SRI RAM

    • @Peace0155
      @Peace0155 2 місяці тому

      Lol wth 😂

  • @KingofJungle-s5g
    @KingofJungle-s5g 2 місяці тому +1

    Tamil warrior's 🐅 ✊️ save our south India culture for this generation ❤ 🙏 respect 🇮🇳

  • @mahaveerjunjarwad7930
    @mahaveerjunjarwad7930 2 роки тому +10

    sir ಚೋಳರು, ಇದು ಹಿಂದೂ ಹೆಸರು, ಹಾಗೂ ಜಾನಪದ ಕಥೆಯಲ್ಲಿ ಅವರ ಹೆಸರು ಬಂದಿದೆ ಅಂದರೆ ಖಂಡಿತವಾಗಿದೆ. ನಿಮಗೆ ಅತ್ಯಂತ ತುಂಬಾ , ತುಂಬಾ ಧನ್ಯವಾದಗಳು. ನೀವು ಗುರುಗಳು, ನಾನು ಶಿಶ್ಯ.

    • @perim8239
      @perim8239 2 роки тому +1

      bro ninig ondu prashne
      quran alli pratiyobba muslim kooda quran odbeku antha helide , bible allu same
      but yaava mahabharata da baga prati hindu nu mahabharata odbeku antha helidee
      idella nave madkondiro system hindu annodu
      yaakandre para darma nammannu mannumukkisbodu anno bayadinda😂

    • @basanaiksavalagibasanaiksa3293
      @basanaiksavalagibasanaiksa3293 Рік тому

      @@perim8239 nimdu ಯಾವ ಧರ್ಮ ಗುರುದೇವ 😫

  • @drhvkotturesharasthapurama7453
    @drhvkotturesharasthapurama7453 6 місяців тому

    ವಂಡರ್ಫುಲ್ narration

  • @shivanandaangadi7670
    @shivanandaangadi7670 2 роки тому +27

    Choals Hindu God Shiva bhakthru All temples Shiva temple Choals Hinduism Kingdom Jai Hinduism🚩🚩🚩🚩🚩🚩

    • @ahambrahmasmi2477
      @ahambrahmasmi2477 2 роки тому +1

      ಮೊಟ್ಟಮೊದಲನೆಯದಾಗಿ "ಹಿಂದೂ" ಎಂಬುದು ನಮ್ಮ ಪದವೇ ಅಲ್ಲ! ಹಿಂದೂ ಎಂಬುದು ಒಂದು ಪ್ರದೇಶದ ಗುರುತು ಧರ್ಮದ ಗುರುತಲ್ಲ

  • @ravikm4207
    @ravikm4207 2 роки тому +1

    7:43 ನಮ್ಮ ತಲಕಾಡು 😊🙏

  • @naguzende5105
    @naguzende5105 2 роки тому +22

    ನಮ್ಮ ಮಾತೃ ಧರ್ಮ ಬಿಟ್ಟು ಹೋದವರ ಮಾತಿಗೆ ಇಷ್ಟು ಏಕೆ ಪ್ರಾಮುಖ್ಯತೆ ....ನಮ್ಮ ಧರ್ಮದ ಬಗ್ಗೆ ನಮಗೆ ಗೊತ್ತಿದೆ 🕉

    • @perim8239
      @perim8239 2 роки тому +2

      esht varshadinda ide nimma darma anno word
      islamic and cristianity anno biggest darma hutkonda mele?

    • @SID-wf7ln
      @SID-wf7ln 2 роки тому

      @@perim8239 enu heludri anta Artha aglilla correct agi heli?

    • @DAKADAKKU
      @DAKADAKKU 5 місяців тому

      Darma andre rice bag darmana😵

  • @gajendraharihar2022
    @gajendraharihar2022 Рік тому +1

    Nice information sir, thank you...

  • @kannappa6268
    @kannappa6268 9 місяців тому

    Thanks for your Historical guidance.

  • @chakravarthy1234
    @chakravarthy1234 6 місяців тому +4

    ಬಾಷೆ ಯಾವುದಾದ್ರೂ ಏನು ಎಲ್ಲರೂ ಸನಾತನ ಧರ್ಮದವರೇ 😍😍🚩🚩🚩🚩

  • @naveennarasimha65
    @naveennarasimha65 2 роки тому +1

    Truthful explanation sir...

  • @raawinkrishnagiri4147
    @raawinkrishnagiri4147 2 роки тому +29

    I'm from Tamil Nadu 🇮🇳 please read more history about India,also See the movie PS1 ,it clearly mentioned about chola kingdom history

    • @vishwamani70
      @vishwamani70 2 роки тому +7

      PS1 is not history it is only Novel based story

    • @hariharan5594
      @hariharan5594 2 роки тому +2

      @@vishwamani70 it is more like 75% real, balance 25% was guess. There were some information that were missing about Cholas Kalki guessed what would have happened and wrote novel

    • @qwerty-hf7qi
      @qwerty-hf7qi 2 роки тому +1

      ​@@hariharan5594 wtf ps is 75 % fic

    • @amitp7848
      @amitp7848 Рік тому

      Temples they built itself an evidence that cholas are great worshippers of Shiva ultimately they r hindu.. Don't reply to fools..

  • @mahadevibm8224
    @mahadevibm8224 6 місяців тому

    ತುಂಬಾ ಚೆನ್ನಾಗಿದೆ

  • @k.asureshbabu6597
    @k.asureshbabu6597 2 роки тому +18

    Great explanation AMAR PRASAD sir. Good research work. Thanks a lot for your team and channel. Keep it up. Always hard work pays dividends.

  • @PKP446
    @PKP446 Рік тому +1

    ಹಂಪಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 😊😊

  • @santhoshayermal4161
    @santhoshayermal4161 2 роки тому +5

    ಕಮಲ್ "ಹಸನ್"...

  • @SID-wf7ln
    @SID-wf7ln 2 роки тому +1

    ನಮ್ಮ ಕನ್ನಡ ರಾಜರ ಬಗ್ಗೆ ವಿಡಿಯೋ ಮಾಡಿ💛❤️

  • @prajwalkumar9849
    @prajwalkumar9849 2 роки тому +4

    ಅಮೋಘವರ್ಷ ನೃಪತುಂಗನ ಬಗ್ಗೆ ತಿಳಿಸಿ

  • @MkMk-es6ml
    @MkMk-es6ml 2 роки тому +2

    Great Explained❤💥🔥

  • @kartk7129
    @kartk7129 2 роки тому +5

    Very good informative video. Just to add, the Pandyans were earlier rulers than Chozhans. They have a proven history of over 7000 years.

  • @anthonyrajvlogs
    @anthonyrajvlogs 2 роки тому +1

    Thank you Sir, Good Explanation, History once again Remember ,

  • @naveen63738
    @naveen63738 2 роки тому +14

    ಕಮಲ್ ಒಬ್ಬ ತಮಿಳು ಮಾತನಾಡುವ ರಾಹುಲ್ ಗಾಂಧಿ 😂😆😂🤣🏴‍☠️🤚☪️🏴‍☠️

    • @harshag1335
      @harshag1335 4 дні тому

      Ninu kannada matado pappu😂😂

  • @prakashveeduluri980
    @prakashveeduluri980 6 місяців тому

    Very nice sir, important information regarding Indian history. Thanks

  • @shashikumargt03
    @shashikumargt03 2 роки тому +30

    ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡಿ ಅಣ್ಣ.

    • @navkakrish7268
      @navkakrish7268 2 роки тому +2

      Slave kingdom 😂😂

    • @thevikrant1107
      @thevikrant1107 2 роки тому +2

      @@navkakrish7268 namdu badami chalukya kingdom

    • @chintuchintu1800
      @chintuchintu1800 Рік тому

      ​​@@navkakrish7268 ಯಾರು ಗುಲಾಮ ನಿಮ್ಮ ತಮಿಳುನಾಡಿನಲ್ಲಿ ಬಹುತೇಕ ಕ್ರಿಶ್ಚಿಯನ್ ಗೇ ಮತಂತರ ಆಗುತ್ತಿದ್ದಾರೆ ಗುಲಾಮರು ಯಾರು😂

  • @bommusaraswathi3843
    @bommusaraswathi3843 2 роки тому +1

    Thanks for this Video Sir...

  • @sudhakarview7289
    @sudhakarview7289 2 роки тому +3

    Excellent Report🥰

  • @malleshmalli6026
    @malleshmalli6026 2 роки тому +6

    Really proud bz.. Am tamilan

  • @totukalmani2644
    @totukalmani2644 2 роки тому +6

    Sir,
    ಭಜರಂಗದಳ,
    ವಿಶ್ವ ಹಿಂಧೂ ಪರಿಷತ್
    ಇದರ ಬಗ್ಗೆ ಹಿನ್ನಲೆ video ಮಾಡಿ sir please ❤️🙏

    • @muhammadhaneef5477
      @muhammadhaneef5477 2 роки тому

      ಆರೆಸ್ಸೆಸ್ ಅಂಗಸಂಸ್ಥೆಗಳು ಸಂವಿಧಾನ ಬದ್ಧವಾಗಿ ಭಾರತದ ಸರ್ಕಾರದ ಆಡಳಿತದಲ್ಲಿ ನಮೂದಿಸದ ಸಂಘಟನೆ ಅದಕ್ಕೆ ಭಾರತದ ಸರ್ಕಾರದ ಸಿಆರ್ಎಫ್ ಭದ್ರತೆ ರಕ್ಷಣೆ ಜನರ ತೆರಿಗೆ ಹಣವು ಪೋಲು ಮಾಡುವುದು ಸಂವಿಧಾನ ಅಡಿಯಲ್ಲಿ ನಮೂದಿಸದ ಸಂಘಟನೆ ಸಂವಿಧಾನ ದೇಶ ಭಕ್ತಿ ಬಗ್ಗೆ ಪಾಠ ಮಾಡುವುದೇ ಒಂದು ರಚಿತವಾದ ನಾಟಕ

    • @GlobalGaze-u7z
      @GlobalGaze-u7z Рік тому

      hinduthwa terrorism

  • @jaishivajimaharaj4904
    @jaishivajimaharaj4904 2 роки тому +14

    ಜೈ ಹಿಂದೂ🚩🚩🚩🚩🚩

  • @kirangowda4334
    @kirangowda4334 2 роки тому +5

    ಹಿಂದುಸ್ಥಾನದಲ್ಲಿ ಹಿಂದುಗಳ ಭಾವನೆಗಳ ವಿರುದ್ಧ ಮಾತನಾಡಿದರೆ ನಾವು ಬೇಗ ಜನಪ್ರಿಯರಾಗುತ್ತೇವೆ ಎಂಬ ಭಾವನೆಯಲ್ಲಿದ್ದಾರೆ ಸ್ವಯಂಘೋಷಿತ ಬುದ್ಧಿಜೀವಿಗಳು....

  • @nalinimurthy1814
    @nalinimurthy1814 Рік тому

    Cholara kingdom bagge detail agi thilisiddiri.
    Dhanyavadhagalu. 🙏🙏

  • @babumeda3205
    @babumeda3205 2 роки тому +7

    🚩🚩🌟ಜೈ ಹಿಂದ್ ಸ್ವರಾಜ್ 🌟🚩🚩

  • @jschannel874
    @jschannel874 Рік тому

    ಸರ್ ವಿಶ್ವ ಮಾನವ ಪರಿಕಲ್ಪನೆ ಬಗ್ಗೆ ಒಂದು ವೀಡಿಯೋ ಬೇಕಿತ್ತು

  • @Kannadanewmovies-lw2gk
    @Kannadanewmovies-lw2gk 2 роки тому +10

    ಅಣ್ಣ ದಕ್ಷಿಣ ಭಾರತದ ಮೇಲೆ ಹಿಂದೀ ಹೇರಿಕೆ ಬಗ್ಗೇ ಒಂದು ಸಂಪೂರ್ಣ ವಿಡಿಯೋ ಮಾಡಿ ಅಣ್ಣ ದಯವಿಟ್ಟು ❤️❤️❤️

    • @southdravidian3480
      @southdravidian3480 2 роки тому +5

      South Dravidian country

    • @maruthimaruthi8100
      @maruthimaruthi8100 2 роки тому +4

      @@southdravidian3480 ದ್ರಾವಿಡ ಪದದ ಅರ್ಥ ಎನು

    • @maruthimaruthi8100
      @maruthimaruthi8100 2 роки тому

      @@southdravidian3480 ಜೊತೆಗೆ ಉರ್ದು ಅರೇಬಿಕ್

    • @southdravidian3480
      @southdravidian3480 2 роки тому +1

      @@maruthimaruthi8100 ಈ ದೇಶದ ಮೂಲ ನಿವಾಸಿಗಳಾದ ನಾವೇ ದ್ರಾವಿಡರು.

    • @prajwalpatel4471
      @prajwalpatel4471 2 роки тому +2

      Jai South India

  • @frightlinerpeterbilt9705
    @frightlinerpeterbilt9705 9 місяців тому

    Amar see Ranveer podcast and Praveen podcast very informative and Vikram sampath s true history of India.

  • @sachingc5987
    @sachingc5987 2 роки тому +9

    Sir ರಾಜ ವಿಕ್ರಮಾದಿತ್ಯ ಬಗ್ಗೆ ವಿಡಿಯೋ ಮಾಡಿ

  • @chakravarthy1234
    @chakravarthy1234 6 місяців тому

    ರಾಜ ವಿಕ್ರಮಾದಿತ್ಯ ಬಗ್ಗೆ ವಿಡಿಯೋ ಮಾಡಿ ಸರ್ ✌️✌️

  • @Creativewave27
    @Creativewave27 2 роки тому +19

    Cholara ಕಾಲದಲ್ಲಿ ಹಿಂದೂ ಯೆಂಬ ಹೆಸರಿನ ಧರ್ಮ ಇರಲ್ಲಿಲಾ ಕೇವಲ acharaneya ಧರ್ಮ ಇತ್ತು shiva ದೇವರು ಇನ್ನಿತರ ದೇವರು. ಹಿಂದೂ ಯೆಂಬ ಹೆಸರು ಸಿಂಧೂ ನದಿ ಇಂದ bandidhu ಇದನ್ನು ( ಬ್ರಿಟಿಷರು ಭಾರತ da samsritige ಹಿಂದೂ ಯೆಂಬ ಹೆಸರು ಇಟ್ಟಿದು ಬ್ರಿಟಿಷರು ಭಾರತ ಕ್ಕೆ ಬರುವ ಮುಂಚೆ ಭಾರತ ಧರ್ಮ ಕ್ಕೆ ಹೆಸರು ಇರಲ್ಲಿಲಾ ಕೇವಲ acharanegalu ಇತ್ತು)

    • @ಭಾರತೀಯ-ಥ6ಠ
      @ಭಾರತೀಯ-ಥ6ಠ 2 роки тому +12

      ಅದು ಸನಾತನ ಧರ್ಮ ಅಂತ ಇತ್ತು

    • @harshanaikhindunamadhari8230
      @harshanaikhindunamadhari8230 2 роки тому +6

      Hindu hesru bere deshadavru itru nija adre Namma Hindu hesru modlu Sanatana Dharma endu agittu.

    • @ಭಾರತೀಯ-ಥ6ಠ
      @ಭಾರತೀಯ-ಥ6ಠ 2 роки тому +10

      ಸನಾತನ ಧರ್ಮ ಅಂತ ಹೆಸರು ಸಾವಿರಾರು ವರ್ಷಗಳಿಂದ ಇದೆ ಜೈ ಸನಾತನ ಹಿಂದೂ ಧರ್ಮ 🚩🚩🚩🚩🚩🚩🚩🚩🚩🚩ಕೃಷ್ಣಮ್ ವಂದೇ ಜಗದ್ಗುರುಮ್

    • @odaadu-4463
      @odaadu-4463 2 роки тому +3

      @@ಭಾರತೀಯ-ಥ6ಠ ಅಂದು ನಮ್ಮ ಆಚರಣೆಯ ಸಂಸ್ಕೃತಿಗೆ ಹೆಸರೇ ಇರಲಿಲ್ಲ

    • @ahambrahmasmi2477
      @ahambrahmasmi2477 2 роки тому

      @@ಭಾರತೀಯ-ಥ6ಠ ಸನಾತನ ಧರ್ಮ ಅಂತ ಕೇವಲ ಬ್ರಾಹ್ಮಣರು ಬಳಸುತ್ತಿದ್ದರು ಅಷ್ಟೇ ಆದರೆ ಸಮಾಜದಲ್ಲಿ ನಮ್ಮ ದೇಶದ ಸಂಸ್ಕೃತಿಗೆ ಯಾವುದೇ ಒಂದು ಹೆಸರಿರಲಿಲ್ಲ ಕಾರಣ ಇಲ್ಲಿ ವಿವಿಧ ಆಚರಣೆಗಳು ವಿವಿಧ ಪದ್ಧತಿಗಳಿದ್ದವು

  • @Anuradha-d6o9d
    @Anuradha-d6o9d Рік тому

    Super information brother in every video thank you so much

  • @sheshadrisheshu2863
    @sheshadrisheshu2863 2 роки тому +4

    Very informative amar sir thank you 👌👌

  • @a.g.sundaram5322
    @a.g.sundaram5322 2 роки тому +1

    Well explained Amar Sir

  • @Shenoy1357
    @Shenoy1357 2 роки тому +7

    Combodia king was a Vishanavate as he built world's largest Hindu Vishnu temple. As all Buddhist empire attacked on them chola came to support them

    • @commonman5768
      @commonman5768 9 місяців тому

      No, combodia kingdom khemer was shaivite so they helped them in war, later they converted to vaishanavites and built great ankor wat vishnu temple. Later they converted to Buddhism and converted their temple also.
      This is authentic history.

  • @prakashjohn9435
    @prakashjohn9435 2 роки тому +1

    ಸೂಪರ್ ಸರ್
    ನನಗೆ ಒಂದ್ ಡೌಟ್ ಆಗಿನ ಕಾಲದ ವಿಜಯ ನಗರ ಸಾಮ್ರಾಜ್ಯ ಯಾವುದು ಸರ್ ತಿಳಿಸಿ 🙏

  • @yogumforlife
    @yogumforlife 2 роки тому +24

    Tamil king Emperor Raja Raja Cholan 🔥🔥🔥💪💪💪Very Pride to Tamil people and also Rest of people in india

    • @SHRI-d7s
      @SHRI-d7s Рік тому

      Grand father of Rajaraja1 Arijaya chola who was married Telugu leniage Eastern Chalukya princess Kalyani...
      Daughter of Rajaraja1 Kundavai natchiyar who was married Telugu leniage Eastern Chalukya Prince Vikramaditya....
      Daughter of Rajendra chola Ammagai Devi who was married Telugu leniage Eastern Chalukya King Rajaraja Narendra.....
      So Cholas are mixed leniage of Telugu and Tamil....

    • @yogumforlife
      @yogumforlife Рік тому +1

      @@SHRI-d7s no kolti

    • @DharshanMurugaiyan
      @DharshanMurugaiyan Рік тому

      Chalukya,hoisala queens also married Tamil chola,pandiya kings maind it fucker.

    • @SarathgopiKrishna
      @SarathgopiKrishna 8 місяців тому

      ​@@SHRI-d7s fundamentally cholas were tamil ....
      Eastern chalukya were descendant of chalukyas if badami...kannada lineage
      Eastern chslukya prince vimalathithan married chola princess kundavai...their son raja raja narendra married chola princess amangai devi.....
      So it's more chola than chalukya..
      Even kulothunga chola inherited chola lineage and legacy...
      Chola were indeed tamil by All means

    • @SHRI-d7s
      @SHRI-d7s 8 місяців тому

      @@SarathgopiKrishna
      சோழ வம்சத்தை தோற்றுவித்ததாக கூறும் விஜயாலய சோழனின் தந்தை ஸ்ரீகண்டன் தெலுங்கு மரபு பொத்தப்பி சோழ மரபினர் என்பது குறிப்பிடத்தக்கது...
      சோழர்கள் தெலுங்கு தமிழ் மரபுகள் கலந்த கலப்பினம் என்பது தெளிவாகிறது....

  • @gaddigaiahkurudimath3105
    @gaddigaiahkurudimath3105 2 роки тому

    Mast maga you always brings super information

  • @rashmirashu6612
    @rashmirashu6612 2 роки тому +3

    NAMASTE AP sir 🙂 it's a very good information Sir .. we learned lot of new things with u r report..its good AP sir..well I like u r shirt sir..😊🙂👌

  • @praveenhurakadli9693
    @praveenhurakadli9693 Рік тому

    ಒಳ್ಳೆಯ ಮಾಹಿತಿ

  • @babajan1196
    @babajan1196 Рік тому

    ಸಾರ್ ಗೋಶಾಲೆಗಳ ಬಗ್ಗೆ ಒಂದು ವರದಿ ಮಾಡಿ. ..

  • @nandishkn8570
    @nandishkn8570 2 роки тому +3

    Great effort

  • @psantoshkumarsantuksp4298
    @psantoshkumarsantuksp4298 Рік тому +1

    PS 1.and 2 movie 🎥🍿 super amazing sir 💐 super information sir tq 🎉🎉

  • @shivakumarkumar8363
    @shivakumarkumar8363 2 роки тому +21

    ಜೈ ಅಗ್ನಿ ವಂಶ ಕ್ಷತ್ರಿಯ 🚩🚩🚩⚔️⚔️⚔️

    • @hemanthdg4554
      @hemanthdg4554 Рік тому

      ಜೈ ಅಗ್ನಿವಂಶ ಕ್ಷತ್ರಿಯ ತಿಗಳ ⚔️ ಚೋಳ❤️❤️

    • @sukeshsuke4048
      @sukeshsuke4048 Місяць тому

      Chola sat shudras 😂.
      Chola empire iddaga kshatriya verna erallilla.
      Manushya manushyanige huttirodu 😂

    • @Banjarafitt-u4g
      @Banjarafitt-u4g 15 днів тому

      ​@@sukeshsuke4048 ninu yarige huttirodu

  • @shivacreations9877
    @shivacreations9877 2 роки тому +1

    Sir plez history bagge innu jasthi video madi sir plez🙏

  • @srk.krs.9633
    @srk.krs.9633 2 роки тому +3

    SRi Rangam. Temple legend of the world.

  • @karthiVlogS999
    @karthiVlogS999 Рік тому +1

    Hoysala Dynasty bagge nu madi

  • @vinaydp
    @vinaydp 2 роки тому +4

    Amar Prasad and team. Your research, videos, presentation are really awesome.

  • @jaihindurashtra5441
    @jaihindurashtra5441 День тому +1

    ನಾವು ೫ ನೇ ತರಗತಿಯಲ್ಲಿ ಕಲಿತಿದ್ದು ಗಂಗರ ಬಗ್ಗೆ ಇಗಿನ ತಮಿಳರು ಗಂಗರು ಹಿಂದುಗಳೆ ಅಲ್ಲಾ ಅಂತಿರೋದಕ್ಕೆ ಕಾರಣವೂ ಇದೆ ತಮಿಳರನ್ನ ಕರ್ನಾಟಕದಲ್ಲಿ ಕೆಲಸಕ್ಕೆ ಇಟ್ಟು ಕೊಂಡಿದ್ದರ ಬಗ್ಗೆ ಅವರಿಗೆ ಹಿಂಸೆ ಆಗಿರ ಬಹುದು ಅದಕ್ಕೆ ಅವರಿಗೆ ಬೇಸರ ಗಂಗರು ಸೋಳರೆಲ್ಲಾ ಹಿಂದುಗಳೆ ಆಗಿದ್ದರು ಇಲ್ಲ ದಿದ್ದರೆ ಮಂದಿರಗಳಿಗೆ ಯಾಕೆ ಸುರಕ್ಷತೆ ಕೊಟ್ಟು ಕಟ್ಟಿಸುತಿದ್ದರು ಅಂದಾಗ ಅವರೆಲ್ಲಾ ಹಿಂದುಗಳು ನಂತರ ಬಂದ ಮೊಘಲರ ವಂಶಜರಲೆಲ್ಲಾ ಹಿಂದುಗಳನ್ನ ಕೊಂದಿದ್ದರಲ್ಲದೆ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡು ಇಗ ಮುಸಲ್ಮಾನರಾಗಿರುವ ಕೇಲ ತಮಿಳರ ಪೈಕಿ ಈ ಚಿತ್ರದ ನಿರಮಾಪಕನೂ ಆಗಿರ ಬೇಕು ಹೆಮ್ಮೆಯಿಂದ ಹೇಳ ಬೇಕು ಗಂಗರು ಚೊಳರು ಹೀಂದೂ ಧರ್ಮವನ್ನವನ್ನ ಕಾಪಾಡಿದವರಲ್ಲಿ ಇವರೂ ಅಂತ ಜೈ ಗಂಗ ಚೋಳರಿಗೆ ಜೈ 🚩🙏🚩