ಅಲ್ಲಿತ್ತು ಪುಲಕೇಶಿಯ ಶ್ರೀ ಗಂಧದ ಅರಮನೆ..! ಇದು ನೀವು ನೋಡದ ಬಾದಾಮಿ ಚಾಲುಕ್ಯರ ಕೋಟೆ..! Badami Fort : History ua-cam.com/video/wGq6srxFtZs/v-deo.html ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1 ua-cam.com/video/JgKGrFeND1s/v-deo.html ಇದು ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ..! Pulakeshi - The pride of Karnataka..! Media Masters ua-cam.com/video/m4OIytlxp-I/v-deo.html
ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಅದರಲ್ಲೂ ನೀವು ನಮ್ಮ ಎಮ್ಮೆಯ ಕನ್ನಡ ನಾಡಿನ ಬಗ್ಗೆ ವರ್ಣಿಸುವ ಪ್ರತಿಯೊಂದು ವಿವಾದಗಳಿಗೂ ಕೂಡ ಅತಿ ರೋಮಾಂಚಕ ವಾಗಿರುತ್ತದೆ ನಿಮ್ಮ ಹಾಗೆ ನಮ್ಮ ಹೆಮ್ಮೆಯ ಕರ್ನಾಟಕದ ರಾಜ್ಯದ ಮೇಲೆ ಪ್ರತಿಯೊಬ್ಬ ಪ್ರಜೆಯೂ ಕೂಡ ಪ್ರೇಮ ಹಾಗೂ ಪ್ರಜ್ಞೆ ಕಾಳಜಿ ಬಂದರೆ ನಮ್ಮ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಆರಿಸಬಹುದು ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀರಾಮ್ ಆಂಜನೇಯ
ಬಾದಾಮಿ,ಬನಶಂಕರಿ,ಮಹಾಕೂಟ, ಐಹೊಳೆ,ಪಟ್ಟದಕಲ್ಲು,ಶಿವಯೋಗಮಂದಿರ.....these are must visiting and must knowing places. ಅಡಿ ಅಡಿಯಲ್ಲಿ ವಿಶೇಷತೆ ತುಂಬಿದೆ. ಸರ್ ನೀವು ನಮ್ಮೂರಿಗೆ ಬಂದು ಹೋಗಿದ್ದು ಖುಷಿ ವಿಚಾರ 🎉🎉🎉
ಗುರುಗಳೇ, ಐಹೊಳೆಯ ಮೇಗುತಿ ದೇವಾಲಯದ ಭಿತ್ತಿಯ ಹೊರ ಭಾಗದಲ್ಲಿರುವ ರವಿಕೀರ್ತಿಯ ಪ್ರಶಸ್ತಿ ಶಾಸನದ ವಿವರಣೆ ನಿಮ್ಮ ಧ್ವನಿಯಲ್ಲಿ ಕೇಳುವಂತಹ ಅವಕಾಶ ದೊರೆಯಲಿ. ಇದು ನಮ್ಮ ಪ್ರೀತಿ ಪೂರ್ವಕ ಆಗ್ರಹ.
Our ancestors and sculptors were so intellectual they passed on the messages through these sculptures apart from the inscriptions....first got to know see this n its significance....tq Sir...🙏🙏🙏🙏
Badami had a great and different mystery in it. But their is no one single person can studied and research it with perfectly... Archaeological department is also not interested in it ...this is so bad... finally thank you so much Sir ... for this video and Hats off for your narration and Knowledge...❤
Sir ede rithi nivu history videos madodu namage thumba eshta edara jothe bere rithi videos barli adare modlu history & puran videos hechhu pramukyathe kodi sir
ಅಲ್ಲಿತ್ತು ಪುಲಕೇಶಿಯ ಶ್ರೀ ಗಂಧದ ಅರಮನೆ..! ಇದು ನೀವು ನೋಡದ ಬಾದಾಮಿ ಚಾಲುಕ್ಯರ ಕೋಟೆ..! Badami Fort : History
ua-cam.com/video/wGq6srxFtZs/v-deo.html
ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1
ua-cam.com/video/JgKGrFeND1s/v-deo.html
ಇದು ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ..! Pulakeshi - The pride of Karnataka..! Media Masters
ua-cam.com/video/m4OIytlxp-I/v-deo.html
ಬನಶಂಕರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರೆ .ಸಂಚಿಕೆ ಪೂರ್ಣ ವಾಗುತ್ತದೆ., 🙏🙏
Yes
Kandithavagi..
😮😮
@@kenchappa.kkencha6381 🐖🐖🐖🐖🐖🙊🙈🙉🤣🤣🤣🤣🤣🤣🤣
ಗುರುಗಳೇ ನಾವು ಕೂಡ ಈ ಬಾದಾಮಿ ಅನ್ನೋ ಸ್ವರ್ಣ ಚರಿತ್ರೆಯುಳ್ಳ ನಾಡನ್ನ ಕಣ್ತುಂಬಿಕೊಂಡಿದ್ದೇವೆ.... ಆಹ್ ಎಂತಹ ಅತ್ಯದ್ಭುತ ಶಿಲ್ಪಕಲೇ.... ನಮ್ಮ ಪೂರ್ವಿಕರ ಕಲೆಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ.... 😘😘😘
ಸರ್ ಒಂದು ವಿನಂತಿ ಕರ್ನಾಟಕ ಆಳಿದ ಎಲ್ಲಾ ರಾಜ ವಂಶಗಳ ಸೀರೀಸ್ಗಳನ್ನ ಮಾಡಿ ವಿದ್ಯಾರ್ಥಿಗಳಿಗೆ ಉಪಯೋಗ ಆಗುತ್ತೆ 🙏🙏
ಸುಂದರವಾದ ಬಾದಾಮಿ ❤❤❤❤❤
ನಾವೆಲ್ಲ ಗೆಳತಿಯರು ಸೇರಿ ಬಾದಾಮಿ ಗೆ ಹೋಗಿದ್ದೆವು.ನಿಜಕ್ಕೂ ಅದ್ಬುತ ಶಿಲ್ಪಕಲೆ.ನಿಮ್ಮೆಲ್ಲ ಮಾಹಿತಿಗಾಗಿ ಧನ್ಯವಾದಗಳು.
ನಮ್ಮ ಊರು ನಮ್ಮ ಹೆಮ್ಮೆ 😍ಜೈ ಬದಾಮಿ ಚಾಲುಕ್ಯರು
ಜೈ ಕರ್ನಾಟಕ ❤️😍
ಜೈ ಇಮ್ಮಡಿ ಪುಲಿಕೇಶಿ 🚩🚩🚩🚩🚩
ಜೈ ಕರ್ನಾಟಕ ಮಾತೆ 🙏🙏🙏🙏🙏
ಧನ್ಯವಾದಗಳು ಗುರುಗಳೇ ಅದ್ಬುತ ನಿಮ್ಮ ಕಂಠ ಸಿರಿಯಲ್ಲಿ ಇತಿಹಾಸ ದ ಮಾಹಿತಿಗೆ 💐🙏🏻
ತುಂಬು ಹೃದಯದ ಧನ್ಯವಾದಗಳು ಸರ್
ಭಾರತದ ಸಂಪೂರ್ಣ ಇತಿಹಾಸ ಹೇಳಿ ಸರ್....
ಅದಕ್ಕಾಗಿ ನಾನು ಶಬರಿ ತರ ಕಾಯ್ತಾ ಇದೀನಿ.
ಜೈ ಇಮ್ಮಡಿ ಪುಲಿಕೇಶಿ...💪
ಜೈ ಕರ್ನಾಟಬಲ....❤
ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಅದರಲ್ಲೂ ನೀವು ನಮ್ಮ ಎಮ್ಮೆಯ ಕನ್ನಡ ನಾಡಿನ ಬಗ್ಗೆ ವರ್ಣಿಸುವ ಪ್ರತಿಯೊಂದು ವಿವಾದಗಳಿಗೂ ಕೂಡ ಅತಿ ರೋಮಾಂಚಕ ವಾಗಿರುತ್ತದೆ ನಿಮ್ಮ ಹಾಗೆ ನಮ್ಮ ಹೆಮ್ಮೆಯ ಕರ್ನಾಟಕದ ರಾಜ್ಯದ ಮೇಲೆ ಪ್ರತಿಯೊಬ್ಬ ಪ್ರಜೆಯೂ ಕೂಡ ಪ್ರೇಮ ಹಾಗೂ ಪ್ರಜ್ಞೆ ಕಾಳಜಿ ಬಂದರೆ ನಮ್ಮ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಆರಿಸಬಹುದು ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀರಾಮ್ ಆಂಜನೇಯ
ನಿಜ ಹರಿಹರರಲ್ಲಿ ಪರಿಬೇಧವಿಲ್ಲ.. ಜೈ ಶ್ರೀ ರಾಮ್.. ಜೈ ಭುವನೇಶ್ವರಿ 🚩
ನಮ್ಮ ಚಾಲುಕ್ಯರು ಹೊಯ್ಸಳರು ನಮ್ಮ ಹೆಮ್ಮೆ ಜೈ ಇಮ್ಮಡಿ ಪುಲಕೇಶಿ 💛❤️🌳
ನಾವು ನಿಮ್ಮಿಂದ ಬೇರೆ ತರಹ ವಿಡಿಯೋಗಳನ್ನು ಅಪೇಕ್ಷಿಸುತ್ತಿದ್ದೇವೆ Like ಮಸ್ತ್ ಮಗಾ ತರಹ ವಿಶೇಷ ಮಾಹಿತಿ ಕೊಡಿ
ಸರ್ ಮೊದಲು ನಿಮ್ಮ ಮಹಾಭಾರತದ ವೀಡಿಯೊಗಾಗಿ ಕಾಯ್ತಾ ಇದ್ದೆ..ಈಗ ಈ ನಿಮ್ಮ ಇತಿಹಾಸದ ವೀಡಿಯೊಗಾಗಿ ಕಾಯ್ತಾ ಇರ್ತಿವಿ..😍
ಬಾದಾಮಿ,ಬನಶಂಕರಿ,ಮಹಾಕೂಟ, ಐಹೊಳೆ,ಪಟ್ಟದಕಲ್ಲು,ಶಿವಯೋಗಮಂದಿರ.....these are must visiting and must knowing places. ಅಡಿ ಅಡಿಯಲ್ಲಿ ವಿಶೇಷತೆ ತುಂಬಿದೆ.
ಸರ್ ನೀವು ನಮ್ಮೂರಿಗೆ ಬಂದು ಹೋಗಿದ್ದು ಖುಷಿ ವಿಚಾರ 🎉🎉🎉
ನಮಸ್ತೆ ಗುರುಗಳೇ ಶುಭರಾತ್ರಿ ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ ಜೈ ಹಿಂದ್ ಜೈ ಕರ್ನಾಟಕ.
Badamiiiiii❤🎉 Land Of Holy Places❤
ಮುಂದಿನ ಸಂಚಿಕೆ ಹೇಳಲೇ ಬೇಕು, ಇಲ್ಲಾಂದ್ರೆ ನಾವು ಬಿಡಲ್ಲ 🇮🇳🇮🇳🕉️🙏🏼🚩🪷
ಅಧ್ಬುತ ಮಾಹಿತಿ ಜೈ ಹಿಂದ್ ಜೈ ಕರ್ನಾಟಕ ಜೈ ಹಿಂಧು
Gurugaleya love u lot of information ur also jamesbond gurugleya❤
Om Vishnu Dev✨🤙
ಓಂ ನಾರಾಯಣ ನಮಃ ❤️🙏
ಸರ್ ನೀವು ವಿಡಿಯೋ ಮಾಡಿ ನಮಗೆ ತೋರಿಸುವ ಪ್ರಯತ್ನಗಳು ನಮಗೆ ಹೆಮ್ಮೆಯ ವಿಷಯ ಧನ್ಯವಾದಗಳು
🙏🙏ನನ್ನ ಬಾದಾಮಿ 😊
Badami Chaalukyara Adbuta koduge Super Sir
Good afternoon sir
First view Love From Bagalakot 💚
ಜೈ ಹಿಂದ್ ಜೈ ಕರ್ನಾಟಕ ಮಾತೆ
Wow super information
ಜೈ ಚಾಲುಕ್ಯ
Our ancestors were phenomenal ❤
Bharat mata ki jai 🥰
ಜೈ ಹಿಂದ ಜೈ ಕರ್ನಾಟಕ💞
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ....
ನಿಮ್ಮಜ್ಞಾನದ ಅರಿವಿನ ಆಳ ವಿಸ್ತಾರವಕ್ಕೆ ಬೆರಗಾಗಿದ್ದೇನೆ.ನಿಮ್ಮನಿರುಪಣಾ ರೀತಿಯಂತು
ಮೋಡಿ ಮಾಡುತ್ತದೆ.
Jai Hind Jai Karnataka 🙏🇮🇳🙏 good night sir wonderfull message sir 🙏💐🙏
Good Afternoon Sir
ಸತ್ಯ ಇತಿಹಾಸವನ್ನು ಬಿಚ್ಚಿಡುತ್ತಿದಿರ ಧನ್ಯವಾದಗಳು
Super information Sir
Thank you, please continue
Great video sir
ಗುರುಗಳೇ, ಐಹೊಳೆಯ ಮೇಗುತಿ ದೇವಾಲಯದ ಭಿತ್ತಿಯ ಹೊರ ಭಾಗದಲ್ಲಿರುವ ರವಿಕೀರ್ತಿಯ ಪ್ರಶಸ್ತಿ ಶಾಸನದ ವಿವರಣೆ ನಿಮ್ಮ ಧ್ವನಿಯಲ್ಲಿ ಕೇಳುವಂತಹ ಅವಕಾಶ ದೊರೆಯಲಿ. ಇದು ನಮ್ಮ ಪ್ರೀತಿ ಪೂರ್ವಕ ಆಗ್ರಹ.
ಮತ್ತೆ ಕನ್ನಡನಾಡಿನ ಇತಿಹಾಸ ಶುರು ಮಾಡಿದಕ್ಕೆ ದನ್ಯವಾದಗಳು ಸರ್
Our ancestors and sculptors were so intellectual they passed on the messages through these sculptures apart from the inscriptions....first got to know see this n its significance....tq Sir...🙏🙏🙏🙏
ಇಮ್ಮಡಿ ಪುಲಿಕೇಶಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🏻
Madidare nodi
Back to history 🎉🎉
ಓಂ ನಮೋ ನಾರಾಯಣ ಓಂ ನಮಃ ಶಿವಾಯ
Superb sir.v want more.n v r waiting ur next vedio
Good information to public
Very interesting and informative 👍
Hurigowda mathe nanjegowda avr bagge solpa magithi kodi
Badami had a great and different mystery in it. But their is no one single person can studied and research it with perfectly... Archaeological department is also not interested in it ...this is so bad... finally thank you so much Sir ... for this video and Hats off for your narration and Knowledge...❤
Super video 🙏🙏🙏
💛❤️ಜೈ ಕರ್ನಾಟಕ ಮಾತೆ ಜೈ ಪುಲಕೇಶಿ 💪💛❤️
First comment
Sir ಚಾಲುಕ್ಯರ ನಾಡಿಗೆ ಸ್ವಾಗತ ಸುಸ್ವಾಗತ
ಯಾವಾಗ ಬಂದಿದ್ದೀರಿ
Nice information sir
ಜೈ ಹಿಂದ್ ಜೈ ಕರ್ನಾಟಕ
Super sir🙏🙏
ಧನ್ಯವಾದಗಳು.
Jai hind jai karnataka ❤❤❤❤
Jai hind guruji 💕💕💕
Sir nasa or isro dalli kelsa hege thagolodu antha ond video madi please
ಹರಿಹರ ನಮೋನಮಃ 🙏🙏🙏
Sir ede rithi nivu history videos madodu namage thumba eshta edara jothe bere rithi videos barli adare modlu history & puran videos hechhu pramukyathe kodi sir
Hanagalla kumarayogigala bagge heli sir please
Sir Mahakutada bagge heli sir
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
Thank you so much sir
Fast views sir
ಗುರುಗಳ ಪಾದಕ್ಕೆ ನಮಸ್ಕಾರ
Wel come to badami sir, ನಿಮ್ಮನ್ನ ಭೇಟಿ ಮಾಡಿದ್ರೆ ಖುಷಿ ಆಗ್ತಾ ಇತ್ತು
ಜೈ ಇಮ್ಮಡಿ ಪುಲಿಕೇಶಿ 🚩🚩🚩🚩
Sir i hpoe you will end with Banashankari amma history 🙏
ಜೈ ಶ್ರೀ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಮೊದಲ ಲೈಕ ಮೊದಲು ಕಾಮೆಂಟ್
Hi sir thanks good news
ದನ್ಯವಾದಗಳು ಗುರುಗಳೇ 🇮🇳🕉️🙏🏼🚩🪷
Hari Om.
ಜೈ ಕರ್ನಾಟಕ
Immadi pulakeshi bagge mahithi kodi sir bharathada modala noukadipati dakshina patheshwara kannada kulathilaka karnata bala na babhe sampoorna savisthara mahithi needi ❤
Kandithavagi..
dayavittu shilpigala name tilsi
Hi... frends form GOkAK ❤
Thanks sir
Atydhutha.vichara.sir.namna.old.histrey.booknallu.yakhy.e.vistharada.vishiya.thilsolla.
Anna ee devalaya naasha agade ulididdu Namma daiva alva
Jai karnta bala jai 🙏 sanathana
ಸರ್, ಇನ್ನೊಂದು ವಿಹಾರದ ಬಗ್ಗೆ ಹೇಳಿ ಲಾಕ್ ಆಗಿರೋ ಚಿತ್ರ ತೋರಿಸಿದ್ದೀರಾ ಅದು ಮೇಲೆ ಟೋಪಿಗೆ ಹೋಗೋ ದಾರಿ, ಅಷ್ಟ್ಟೇ
Sir Please explain about karnataka history
🙏🙏🙏
ಸರ್ ಪ್ರಜಾಕೀಯ ದ ಬಗ್ಗೆ ಒಂದು ವಿಡಿಯೋ ಮಾಡಿ
Sir ನಾನು ಬಾಗಲಕೋಟೆ alli edini please text madi meet agona
Good afternoon all friends
Sir ನಾವು ಕೂಡ ಬಾದಾಮಿಯವರು
ಜಾನಪದ ದೈವ, ಸಾಂಸ್ಕೃತಿಕ ವೀರ ಜುಂಜಪ್ಪ ಅಂತೆಲ್ಲಾ ಕರೆಸಿಕೊಳ್ಳುವ ಶಿರಾ ತಾಲೂಕಿನ ಜುಂಜಪ್ಪನ ಬಗ್ಗೆ ವಿಡಿಯೋ ಮಾಡಿ ಸರ್.
ವಂದನೆಗಳು ಸಾರ್
Hi sir
Jai ಕನ್ನಡ
ಸರ್ ಹೇಮಾವತಿ ಸಿದ್ದೇಶ್ವರ ಸ್ವಾಮಿ ದೇವಾಲಯ ದ ಒಂದೂ ವೀಡಿಯೋ ಮಾಡಿ ಸರ್ ಪ್ಲೀಸ್
Sar make a video on Greek mythology. That is also interesting like our Ramayana and Mahabharata
Jai Hind