ಕರ್ನಾಟ ಸಾಮ್ರಾಟ ಚಾಲುಕ್ಯರ ವಂಶದ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಪ್ರಾರಂಭಿಸಿದ್ದಿರಿ 🙏ಅದ್ಭುತವಾಗಿ ಮೂಡಿ ಬಂದಿದೆ ನಿಮಗೆ ಅನಂತ ಧನ್ಯವಾದಗಳು 🙏ಹೀಗೇ ಮುಂದುವರಿಯಲಿ 🙏ಈ ನಾಡನ್ನು ಆಳಿದ ಎಲ್ಲಾ ರಾಜವಂಶಗಳ ಬಗ್ಗೆ ಮಾಹಿತಿಗಳನ್ನು ನೀಡಬೇಕಾಗಿ ತಮ್ಮಲ್ಲಿ ಕೋರಿಕೆ 🙏ಈ ಮಾಹಿತಿಗಳು ನಾಡಭಿಮಾನ ಇಲ್ಲದ ಕನ್ನಡಿಗರಿಗೆ ಅಭಿಮಾನ ಮತ್ತು ಅರಿವು ಮೂಡಿಸುವಂತಾಗಲಿ ಎಂದು ನಮ್ಮ ಪ್ರಾರ್ಥನೆ 🌹🙏🙏🙏
ಧನ್ಯವಾದ. ನಾನು ಇಲ್ಲಿಯವರೆಗೆ ಈ video ಗಾಗಿ ಕಾಯ್ತಿದೆ ಮತ್ತು ಇಮ್ಮಡಿ ಪುಲಿಕೇಶಿದು video ಪುರು ಪುರು ಮಾಡಿ ಮೊದಲನೇ ಇಮ್ಮಡಿ ಪುಲಿಕೇಶಿ, ಎರಡನೇ ಇಮ್ಮಡಿ ಪುಲಿಕೇಶಿ ಹಾಗೂ ಮೊಮ್ಮಗ ವಿಕ್ರಮಾದಿತ್ಯ ಇನ್ನೂ ಮುಂದಿನವರು 💛❤️ ಕರ್ಣಾಟ ಬಲಂ ಅಜೇಯಂ
ಗುರುಗಳೆ ನಮಸ್ಕಾರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು👏💐🙏ನಾನು ಮತ್ತೊಮ್ಮೆ ನಿಮ್ಮ ಬಾಯಲ್ಲಿ ಜಗನ್ನಾಥಕ ಸೂತ್ರದಾರಿ ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ಮತ್ತು ಕುರುಕ್ಷೇತ್ರ ರಣಭೂಮಿಯಲ್ಲಿ ಇಡಿ ಮನುಕುಲಕ್ಕೆ ಉಪದೇಶ ಮಾಡಿದ ಭಗವದ್ಗೀತೆ ಮಹಾಭಾರತ ಬಗ್ಗೆ ಕೆಳಬಯಸುತ್ತೆನೆ ಗುರುಗಳೆ🙏🙏🙏💐💐💐💐🤲🤲🤲🤲🙏🙏🙏🙏🙏🙏 ಇಂತಿ ನಿಮ್ಮ ಅಭಿಮಾನಿ
ಅಣ್ಣ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಈ ಸರಣಿಯ ವೀಡಿಯೋಗಳನ್ನು ನೋಡಿದ ಮೇಲಾದ್ರೂ ಇಲ್ಲಿರುವ ಕೆಲವು ಬುದ್ಧಿಜೀವಿಗಳಿಗೆ ನಮ್ಮ ಬಗ್ಗೆ ನಮ್ಮತನದ ಬಗ್ಗೆ ನಮ್ಮ ಪೂರ್ವಜರ ಬಗ್ಗೆ ತಿಳಿಯಲಿ 🙏
Sir 18 number is root of 9 , 1)18 Puranas 2)18 Human mind mature age. 3)18 Universal number it planet Mars number (1+8). 4)9-planets ,9 Bhavsa,9 Rasas,9human birth month,9Humn boday having 9 randras,birth in 9 Amsha,9 Dhatus, Shivas number (0&9) which is murge in whole numbers,(360°)etc...
ನಮ್ಮ ಬಾಗಲಕೋಟೆ ಜಿಲ್ಲೆಗೆ ಬಂದಿದ್ದಕ್ಕೆ ಧನ್ಯವಾದಗಳು ರಾಘವೇಂದ್ರ ಸರ್ ..❤❤
I love media masters UA-cam channel..❤❤
ನಮ್ಮ ಉತ್ತರ ಭಾಗಕ್ಕೆ ಬಂದಿರುವ ನಿಮಗೆ ಸ್ವಾಗತ ಸರ್ ನಿಮ್ಮ ದ್ವನಿಯಲ್ಲಿ ಕನ್ನಡದ ಇತಿಹಾಸ ಕೇಳೋಕೆ ಬಹಳ ಖುಷಿಯಾಗತ್ತೆ ಹೀಗೆ ಕನ್ನಡದ ಕಲಾ ವೈಭವ್ ನಮಗೆ ತಿಳಿಸಿ ಕೊಡಿ 💛❤️💐💐
ಕರ್ನಾಟ ಸಾಮ್ರಾಟ ಚಾಲುಕ್ಯರ ವಂಶದ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಪ್ರಾರಂಭಿಸಿದ್ದಿರಿ 🙏ಅದ್ಭುತವಾಗಿ ಮೂಡಿ ಬಂದಿದೆ ನಿಮಗೆ ಅನಂತ ಧನ್ಯವಾದಗಳು 🙏ಹೀಗೇ ಮುಂದುವರಿಯಲಿ 🙏ಈ ನಾಡನ್ನು ಆಳಿದ ಎಲ್ಲಾ ರಾಜವಂಶಗಳ ಬಗ್ಗೆ ಮಾಹಿತಿಗಳನ್ನು ನೀಡಬೇಕಾಗಿ ತಮ್ಮಲ್ಲಿ ಕೋರಿಕೆ 🙏ಈ ಮಾಹಿತಿಗಳು ನಾಡಭಿಮಾನ ಇಲ್ಲದ ಕನ್ನಡಿಗರಿಗೆ ಅಭಿಮಾನ ಮತ್ತು ಅರಿವು ಮೂಡಿಸುವಂತಾಗಲಿ ಎಂದು ನಮ್ಮ ಪ್ರಾರ್ಥನೆ 🌹🙏🙏🙏
ನಿಮ್ಮ ಧ್ವನಿಯಲ್ಲಿ ಬಾದಾಮಿ ಮೇಣಬಸದಿಯ ಮಾಹಿತಿ ಕೇಳಿ ತುಂಬಾ ಸಂತೋಷವಾಯಿತು
ಧನ್ಯವಾದ. ನಾನು ಇಲ್ಲಿಯವರೆಗೆ ಈ video ಗಾಗಿ ಕಾಯ್ತಿದೆ ಮತ್ತು ಇಮ್ಮಡಿ ಪುಲಿಕೇಶಿದು video ಪುರು ಪುರು ಮಾಡಿ ಮೊದಲನೇ ಇಮ್ಮಡಿ ಪುಲಿಕೇಶಿ, ಎರಡನೇ ಇಮ್ಮಡಿ ಪುಲಿಕೇಶಿ ಹಾಗೂ ಮೊಮ್ಮಗ ವಿಕ್ರಮಾದಿತ್ಯ ಇನ್ನೂ ಮುಂದಿನವರು 💛❤️ ಕರ್ಣಾಟ ಬಲಂ ಅಜೇಯಂ
ಗುರುಗಳೆ ನಮಸ್ಕಾರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು👏💐🙏ನಾನು ಮತ್ತೊಮ್ಮೆ ನಿಮ್ಮ ಬಾಯಲ್ಲಿ ಜಗನ್ನಾಥಕ ಸೂತ್ರದಾರಿ ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ಮತ್ತು ಕುರುಕ್ಷೇತ್ರ ರಣಭೂಮಿಯಲ್ಲಿ ಇಡಿ ಮನುಕುಲಕ್ಕೆ ಉಪದೇಶ ಮಾಡಿದ ಭಗವದ್ಗೀತೆ ಮಹಾಭಾರತ ಬಗ್ಗೆ ಕೆಳಬಯಸುತ್ತೆನೆ ಗುರುಗಳೆ🙏🙏🙏💐💐💐💐🤲🤲🤲🤲🙏🙏🙏🙏🙏🙏
ಇಂತಿ ನಿಮ್ಮ ಅಭಿಮಾನಿ
ನಮ್ಮ ಬಾದಾಮಿ ಚಾಲುಕ್ಯರ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏
ಅಣ್ಣ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ
ಈ ಸರಣಿಯ ವೀಡಿಯೋಗಳನ್ನು ನೋಡಿದ ಮೇಲಾದ್ರೂ ಇಲ್ಲಿರುವ ಕೆಲವು ಬುದ್ಧಿಜೀವಿಗಳಿಗೆ ನಮ್ಮ ಬಗ್ಗೆ ನಮ್ಮತನದ ಬಗ್ಗೆ ನಮ್ಮ ಪೂರ್ವಜರ ಬಗ್ಗೆ ತಿಳಿಯಲಿ 🙏
ನಟರಾಜ ಕುರಿತ ವಿವಿದ ಆಯಾಮಗಳಲ್ಲಿ ನೀಡಿದ ವಿವರಣೆ ಅಧ್ಬುತ ಗುರುಗಳೇ.
ಗುರುಗಳೇ ನೀವು ಕೊಡುವಂತಹ ಮಾಹಿತಿಗಳ ವಿವರ ಅದ್ಭುತ... 🙏
ಚಾಲುಕ್ಯರೂ ಕನ್ನಡದ ಹೆಮ್ಮೆ🔥🔥🔥
ನಮ್ಮ ಬಾದಾಮಿ ಗುರುಗಳೇ...
ನೀವು ಇತಿಹಾಸ ಹೇಳೋದು ತುಂಬಾ ಅಪರೂಪ ಆಗಿದೆ
ನಿಮ್ನ ಜ್ಞಾನಪಾಠಕ್ಕೆ ಜ್ಞಾನದಾರೆಗೆ ಅನಂತ ಪ್ರಣಾಮಗಳು ಅಷ್ಟೇ ನಮಗೆ ಗೊತ್ತಿರುವುದು 🙏🙏🙏🙏🙏
ನಮ್ಮ ಬದಾಮಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು ಸರ್
ಸರ್ ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳೋದೇ ಚೆಂದ
ತುಂಬು ಹೃದಯದ ಧನ್ಯವಾದಗಳು ಸರ್
.❤️..ನಮ್ಮ ಬಾದಾಮಿ....❤️
ಅದ್ಭುತ ಮಾಹಿತಿ ನಿಮಗೆ ಸಮಸ್ಥ ವೀಕ್ಷಕರ ಪರವಾಗಿ ಧನ್ಯವಾದಗಳು❤👏🙏
ಅದ್ಭುತವಾಗಿ ವಿವರಿಸಿದ್ದೀರಿ ಸರ್
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 🙏🏿👌👏💐♥️👍
ಜಆ
ಆ
@@bhimapujari8495 😊
ಬಾದಾಮಿ ಬಗ್ಗೆ ಮಾಹಿತಿಗಾಗಿ ಹ್ರದಯಪೂರ್ವಕ ಧನ್ಯವಾದಗಳು 🙏🙏😍😍
Thank you so much...Sir for this wonderful episode ... Dakshinapatheshwar ❤
ಚಾಲುಕ್ಯ ಚಕ್ರೆಶ್ವರರ ತವರು ನಮ್ಮ ಹೆಮ್ಮೆಯ ಬಾದಾಮಿ 💐
ವಸ್ತುಶಿಲ್ಪ ಮತ್ತು ಇತಿಹಾಸದ ಬಗ್ಗೆ ತಿಳಿಸಿದಕ್ಕೆ ದನ್ಯವಾದಗಳು ಸರ್, ನಮ್ಮ ಹೆಮ್ಮೆಯ ಚಾನೆಲ್ ಜೈ ಕನ್ನಡಾಂಬೆ 💛❤️
ಜೈ ಹಿಂದ ಜೈ ಕರ್ನಾಟಕ💞
ಸೂಪರ್ ಸರ್ ನಮ್ಮ ಕರ್ನಾಟಕದಲ್ಲಿ ಇನ್ನೂ ತಿಳಿದುಕೊಳ್ಳುವುದು ತುಂಬಾನೇ ಇದೆ ❤️❤️❤️
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ಬಾದಾಮಿ ಅಂದಾಕ್ಷಣ ಕಿವಿ ನಿಮಿರುವುದು 🧡❤️
ಹೃದಯಪೂರ್ವಕ ಧನ್ಯವಾದಗಳು ಗುರುವೇ..
ಅದ್ಬುತ ಸರ್ ಪರಮಾಡ್ಬುತ ನಿಮಗೆ ತುಂಬು ಹೃದಯದ ಧನ್ಯವಾದಗಳು
Thank u sir namma badamige bagge episode madiddu nanage tumba kushi agide sir....
ನಮ್ಮ ಕರ್ನಾಟಕ 💛❤️
Sir ಅದ್ಬುತವಾದ ಜ್ಞಾನಕ್ಕೆ ನನ್ನೊಂದಿಗೆ ನಮಸ್ಕಾರ....🙏🙏
ರಾಘಣ್ಣ ನಮ್ಮ ಬನವಾಸಿ ಬಗ್ಗೆ ಮಾಡಿ ರಾಮ್ ನಾಮಿ ರಾ ಮಾಯಣ ಕಥಾಮೃತವ ಆರಂಭಿಸಿ ಜೈ ಭಾರತಾಂಬೆ 🔥🔥🚩🚩🙏🙏
ಇದು ನಮ್ಮ ಊರು ❤️
Nandu badami
ನಮ್ಮ ಬದಾಮಿ 🥰🥰
ಗುರುಗಳೇ ಕನ್ನಡ ಸಾಮ್ರಾಜ್ಯ ಕುಮಾರ ರಾಮ ಹಾಗೂ ಅವರ ತಂದೆ ಕಂಪಿಲಾ ರಾಯ ಅವರ ಶೌರ್ಯ ಪರಾಕ್ರಮ ಒಂದು ವಿಡಿಯೋ ಮಾಡಿ ಪ್ಲೀಸ್
ನಮ್ಮ ಬಾದಾಮಿ
💛❤️ಜೈ ಕರ್ನಾಟಕ ಮಾತೆ ಜೈ ಪುಲಕೇಶಿ 💪💛❤️
100% ಕರೆಕ್ಟ್ ನಮ್ಮಲ್ಲಿನ ಅಜ್ಞಾನ ಅಹಂಕಾರಕ್ಕೆ ಸಾವಿಲ್ಲ🙏👌👌👌
ನಮ್ಮ ಜಿಲ್ಲೆಯ ಬಾದಾಮಿ ಯ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು.🙏
Sir nimg ond dod 🙏🙏🙏 tumbha olle vishaya tils kotidira
Good explanation sir. Thank you
Excellent narration & comparison to our santana dharma
ಗುರುಗಳೇ,ಗರುಡ ಪುರಾಣದ ಬಗ್ಗೆ ತಿಳಿಸಿ ಕೊಡಿ.
Waiting for next episode 😊
Hara hara Mahadeva….🔱
ಕರ್ಣಾಟ ಬಲ 🔥🔥🔥
Namma badami bagge video madidakke tumba thanks sir
Good information about our great kings
Badami is mesmerizing. N yo xplanation is mind-blowing ❤
You have given an incredible information thank you sir.
Love from BADAMI chalukya VATHAPI
ಯುಗಾದಿ ಹಬ್ಬದ ಶುಭಾಶಯಗಳು ಸರ್ 🙏🙏🙏
Very interesting sir .... Thank you so much for the information 🙏🙏
Jai Shree Ram 🙏🙏
ದನ್ಯವಾದಗಳು ಸರ್ 🎉
Thank u sir thumba chrnag explain madidri eege visya thilistha eru
ಜೈ ಹಿಂದ್ ಜೈ ಕರ್ನಾಟಕ 🙏🙏👌👌
ನಮ್ಮ ಬಾದಾಮಿ ನಮ್ಮ ಹೆಮ್ಮೆ
ಜಯ ಜಯ ಚಾಲುಕ್ಯ ಚಕ್ರೇಶ್ವರ 😍🔥🔥
Super sir
Namma district 🤩
ಜೈ ಹಿಂದ್ ಜೈ ಕರ್ನಾಟಕ
Thanks for your information,,,🙏
💛❤️.... ಕನ್ನಡ ...💛❤️
ನಮ್ಮ ಐತಿಹಾಸಿಕ ಸ್ಥಳಗಳನ್ನು ಮತ್ತೆ ಅದೇ ಹೆಸರುಗಳಿಂದ ಗುರುತಿಸಬೇಕು , ಹಾಗಾದಾಗ ನಮ್ಮ ಇತಿಹಾಸ ಎಲ್ಲರಿಗೂ ತಿಳಿಯುತ್ತದೆ.
ಚಾಲುಕ್ಯರು ನಮ್ಮ ಕನ್ನಡಿಗರ ಹೆಮ್ಮೆ 😍
Sar entha video galnna madutha heri sar I love ❤ kannada
ಸರ್ ಚಾಲುಕ್ಯರ ಶಿಲ್ಪಕಲೆ ಆಂಧ್ರದ ಅಲ್ಲಂಪುರದಲ್ಲಿವೆ ಅದರ ಬಗ್ಗೆ ತಿಳಿಸಿ
Good Afternoon Sir
ಯಾವಾಗ ಬಂದು ಹೋದಿರಿ ನಮ್ಮ ಬಾದಾಮಿ... ನೀವು... 👨❤️👨 ನಾವು ನಿಮ್ಮನ್ನು ನೋಡಲಿಲ್ಲ. 🤦🏽♂️🤦🏽♂️ 😭
Jai Shree Ram….🕉
ನಾವು ನಮ್ಮತನವನ್ನು ತೋರಿಸಿದರು ನಮ್ಮವರೇ ನಮ್ಮನ್ನ ಪರಕೀಯರಂತೆ ನೋಡ್ತಾರೆ.
ನಮ್ಮ ನಾಡು 🙏🙏🙏🙏🙏
Gurugale 🙏🏻🙏🏻🙏🏻
ಭಗವದ್ಗೀತೆ ಯಲ್ಲಿರುವ ಅಧ್ಯಾಯ ಗಳು ೧೮
ಥ್ಯಾಂಕ್ಸ್ ಸರ್ 😀
Excellent information to public
Namaste gurugale
Good information sir 👍
Great explanation sir👍
👌👌👌👌🔥🔥🔥🔥🔥sir
Assum information thanks sir
Sir 18 number is root of 9 ,
1)18 Puranas
2)18 Human mind mature age.
3)18 Universal number it planet Mars number (1+8).
4)9-planets ,9 Bhavsa,9 Rasas,9human birth month,9Humn boday having 9 randras,birth in 9 Amsha,9 Dhatus, Shivas number (0&9) which is murge in whole numbers,(360°)etc...
Google BABA
💐❤️🙏👌 next video waiting Sir 🙏👌
ಸರ್ ನಮ್ಮ ಬಾದಾಮಿಗೆ ಸುಸ್ವಾಗತ
ನಮ್ಮ ಇಮ್ಮಡಿ ಪುಲಕೇಶಿ ನಮ್ಮ ಹೆಮ್ಮೆ💛❤
Sir my favourite King And Kingdom Chalukya sir video on Badami Banashankari Devi Temple.... you may find clues.....
ಜೈ ಇಮ್ಮಡಿ ಪುಲಿಕೇಶಿ ❤❤❤
Thank you sir thank you so much ❤❤
Today i am the first viewer ... 😊
Very good information
Thankyou sir
Nanna uru badami😍😍
ಚಿದಂಬರ ದೇವಸ್ಥಾನದ ಬಗ್ಗೆ ಹೇಳಿ sir 🙏
Jai kannadambe jai pulakesi
Kannada Saamrajyada Raajadhaani Vataapi (Badaami) Age Immadi pulakeshi Mahiti kottiddakke dhanyavaadagalu Sir
1st view sir
ಥ್ಯಾಂಕ್ಸ್
ಇದು ಬಾಗಲಕೋಟೆ ಜಿಲ್ಲೇ ಯಲ್ಲಿ ಇದೆ,ನಮ್ಮೂರು ನಮಗೆ ಹೆಮ್ಮೆ, ಜೈ ಕರ್ನಾಟ ಬಲ