ಮಾಟ-ಮಂತ್ರ, ವಾಸ್ತು-ತಂತ್ರ ಇವೆಲ್ಲ ಏನ್ ಗೊತ್ತಾ!?

Поділитися
Вставка
  • Опубліковано 9 лип 2022
  • ಮಾಟ-ಮಂತ್ರ, ವಾಸ್ತು-ತಂತ್ರ ಇವೆಲ್ಲ ಏನ್ ಗೊತ್ತಾ!?

КОМЕНТАРІ • 167

  • @chandrappav4164
    @chandrappav4164 Рік тому +41

    ವಾಹ್ ಎಂಥ ಅದ್ಭುತ ವಿವರಣೆ ಎಲ್ಲದಕ್ಕೂ ನಮ್ಮ ಮನಸ್ಸೇ ಕಾರಣ ಅಂತ ನಿರೂಪಿಸಿದಿರಿ. ಧನ್ಯವಾದಗಳು

  • @jnanaprasaara
    @jnanaprasaara Рік тому +33

    ನಿಜ ಸರ್ ನಮ್ಮ ಮನಸ್ಥಿತಿಗಳು
    ಹಾಗೆ ಇದೆ
    ಅದನ್ನ ಬದಲಾಯಿಸುವ ಸಂದರ್ಭ ಬಂದಿದೆ
    ಧನ್ಯವಾದಗಳು ಸರ್ 💐💐🙏🏼

  • @arundhatidesai851
    @arundhatidesai851 Рік тому +19

    ಸತ್ಯದ ಮಾತು 🇮🇳🚩🇮🇳🚩
    ಒಳ್ಳೆಯ ವಿಚಾರ ತಿಳಿಸಿದ್ದಿರ , ತುಂಬಾ ಧನ್ಯವಾದಗಳು ನಿಮಗೆ ಸರ್ 👌👏👍

  • @ratnajadhav1761
    @ratnajadhav1761 Рік тому +17

    ಸತ್ಯವಾದ ಮಾತು ಹೇಳಿದ್ರಿ ಅಣ್ಣ. 🙏🙏🙏🙏🙏

  • @shantalakshami8832
    @shantalakshami8832 Рік тому +13

    ಮಾನಸಿದ್ದರೆ ಮಾರ್ಗ, ಮನಸ್ಸಿನಂತೆ ಮಹಾದೇವ... ಈ ಎಲ್ಲಾ ಗಾದೆಗಳ ನೆನಪಾಯ್ತು ನಿಮ್ಮ ಇಂದಿನ ಈ ಮಾತುಗಳನ್ನು ಕೇಳಿದಾಗ, ತುಂಬ ತುಂಬಾ ಅದ್ಭುತ ವಿಚಾರವನ್ನು ತಿಳಿಸಿದ್ದೀರಿ, thank you very much bro.

  • @sriranjanbl5073
    @sriranjanbl5073 Рік тому +17

    Absolutely true. Wonderful explanation.

  • @hkgn2981
    @hkgn2981 Рік тому +17

    ನಮ್ಮ ಹಿಂದೂಗಳು ಈಗಲೂ ಮೌಢ್ಯಕ್ಕೆ ಬಿದ್ದಿದ್ದಾರೆ.ಅವರಿಗೆ ಯಾವಾಗ ಬುದ್ದಿ ಬರುತ್ತೆ.ಆದೇವರಿಗೆ ಗೊತ್ತು

    • @rohinivijayar3707
      @rohinivijayar3707 Рік тому +5

      ಯಾರೂ ಇಲ್ಲಾ ಹಿಂದೂಗಳು ಸುಮ್ಮನೆ ಇರು ಅನ್ಯ ಮತದವರಿಗೆ ಹೇಳು

  • @premiumfriends5661
    @premiumfriends5661 Рік тому +5

    ಇದೆಂತಹ ಅದ್ಭುತ ಮಾತು. ಈ ಮಾತು ಅಕ್ಷರ ಸತ್ಯ. ಇದಕ್ಕೆ ನಾನೇ ಉದಾಹರಣೆ

  • @subhashinijoshi2615
    @subhashinijoshi2615 Рік тому +8

    ಜೈ ರಾಮಕೃಷ್ಣ...!!🚩🕉️🙏👏👏ಸೂಪರ್ 🇮🇳🇮🇳🇮🇳

  • @mallutumbad5792
    @mallutumbad5792 Рік тому +7

    ಬಹಳ ಉಪಯುಕ್ತವಾದ ಮಾಹಿತಿ sir.

  • @shilpam4824
    @shilpam4824 Рік тому +11

    Hats off to you Sir 👏

  • @ankiethaammu
    @ankiethaammu Рік тому +11

    ಅಧ್ಬುತ!✨

  • @venusvenu4848
    @venusvenu4848 Рік тому +5

    ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು 🙏🙏

  • @geethanjaliswamy3857
    @geethanjaliswamy3857 Рік тому +8

    Excellent Sir! Thank you.

  • @girijadevik4156
    @girijadevik4156 Рік тому +1

    ಮನಸಂತೆ ಮಹಾದೇವ ಎಂಬುದು ಸತ್ಯ ಅಣ್ಣ . ನಿಮ್ಮ ಮಾತು ತುಂಬಾ ಸಕಾರಾತ್ಮಕ ಆಲೋಚನೆ ಯನ್ನು ತುಂಬುತ್ತದೆ.

  • @ravindraag256
    @ravindraag256 Рік тому +8

    Very good example. Thank you.

  • @geetha.s3740
    @geetha.s3740 Рік тому +8

    🙏🙏 jai shree ram

  • @MeenaShahabadkar
    @MeenaShahabadkar Рік тому

    S. Nija sir.... wonderful message..🙏🙏

  • @saikannadatraveller
    @saikannadatraveller Рік тому +8

    thank you very much sir.

  • @manoharreddy4274
    @manoharreddy4274 Рік тому +5

    Super super 🙏

  • @sadanandasadananda8833
    @sadanandasadananda8833 Рік тому +4

    🙏🌹😄 ಜಯವಾಗಲಿ🙏🌹🙏

  • @adarshpowerking9454
    @adarshpowerking9454 Рік тому +5

    Super Sir

  • @kamalaravi680
    @kamalaravi680 Рік тому +1

    ನಾನು ನಂಬುತ್ತಾ ಇದ್ದೆ. ಈ ದಿನ ನಿಮ್ಮ ಮಾತು ಕೇಳಿ ನನಗೂ ಇದ್ದ ಗೊಂದಲ ದೂರವಾಯ್ತು🙏👍👏👌

  • @sujaykumar1029
    @sujaykumar1029 Рік тому +2

    Tumba olleya Vani gurugale

  • @girijadevik4156
    @girijadevik4156 Рік тому +6

    Thank you Anna . Very clear im formation

  • @hemalathahemalatha7672
    @hemalathahemalatha7672 Рік тому +5

    Tq somuch sir, 🙏🙏

  • @bhuvanar285
    @bhuvanar285 Рік тому +3

    ವಾಸ್ತು, ಜ್ಯೋತಿಷ್ಯ ಎಲ್ಲವೂ ಇದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿರುವವರು ಹೊರ ಪ್ರಪಂಚಕ್ಕೆ ಬರುವುದಿಲ್ಲ, ಆಡಂಬರ ಮಾಡುವುದಿಲ್ಲ.

  • @kumarkarnataka7503
    @kumarkarnataka7503 Рік тому

    🌹ತುಂಬಾ ಒಳ್ಳೆಯ ವಿಷಯವನ್ನು ಪ್ರಸ್ತಾಪಿಸಿದಿರಿ 🙏🙏🌹

  • @trickgamer4387
    @trickgamer4387 Рік тому +3

    Very good information sir tq

  • @jr.sonthsonth5134
    @jr.sonthsonth5134 Рік тому +5

    ಚಕ್ರವರ್ತಿ ಸೂಲಿಬೆಲೆ ಸರ್ 🙏🙏🙏🙏🙏

  • @keshugk3607
    @keshugk3607 Рік тому +1

    ಧನ್ಯವಾದಗಳು ಅಣ್ಣಾ
    ಜೈ ಶ್ರೀ ಗುರೂಜಿ... 🙏🙏🙏

  • @lokeshlokesh699
    @lokeshlokesh699 Рік тому +4

    Nivu helida mathu 💯 Sathya sir
    Kayakave kailasa endu thilikollada
    Mudatmaru mado kelasa vasthu, mata, mantra, kuthantra. Hyamarisonu kotyadi pathi avarinda halagi hoguthironu bikshadi pathi.

  • @mansk501
    @mansk501 Рік тому +6

    Namaste🙏

  • @jagannathds2938
    @jagannathds2938 Рік тому +2

    Really fantastic Explanation.🙏

  • @arjunthehindu915
    @arjunthehindu915 Рік тому

    Wow beautiful.... Thumba chenagi helidira.... Ide thara innu motivate maadta iri.... Olledu agli

  • @anupama6790
    @anupama6790 Рік тому +2

    Thank you ಅಣ್ಣ..

  • @girijadevik4156
    @girijadevik4156 Рік тому

    Very good Information anna

  • @khadgam5428
    @khadgam5428 Рік тому +2

    Thanks so much Chakravrthy Sir!
    Jai Hind!🙏🙏🙏

  • @PrahalladsettyGCa
    @PrahalladsettyGCa Рік тому +3

    Excellent 👌😊👌

  • @sravi4895
    @sravi4895 Рік тому +2

    Magnificent narration Sir.. PraNaams....

  • @dattatrayahegde8273
    @dattatrayahegde8273 Рік тому

    Thanks sir, good explanation

  • @ambinarayan5992
    @ambinarayan5992 Рік тому +5

    Jai Shri ram🙏🙏🙏🙏 💯 nija👍👍👍

  • @mahalakshmit.n6320
    @mahalakshmit.n6320 Рік тому +1

    Hundred percent correct sir ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ

  • @draxayanibiradar3497
    @draxayanibiradar3497 Рік тому

    Nice one

  • @anitha4805
    @anitha4805 Рік тому +3

    Exactly 👌❤🙏

  • @prakashtulajannavar8720
    @prakashtulajannavar8720 Рік тому +3

    Great sir

  • @shridevipatila9750
    @shridevipatila9750 Рік тому

    Really super sir

  • @radhalakshmi637
    @radhalakshmi637 Рік тому

    ಸರ್ ತುಂಬಾ ನೀವು ಅದ್ಭುತವಾದ ವಿವರಣೆಯನ್ನು ಕೊಟ್ಟಿದ್ದೀರ ಧನ್ಯವಾದಗಳು

  • @user-hu9qp9zh1o
    @user-hu9qp9zh1o Рік тому +4

    ಹಾಗಾದರೆ ಸರ್ ನಿಮಗೆ ನಂದೋಂದು ಪ್ರಶ್ನೆ ಮಾಟಾ ಮಂತ್ರ ತಂತ್ರ ಇವು ಇಲ್ಲಾ ಅಂತಿರಾ ದಯವಿಟ್ಟು ಇದಕ್ಕೆ ಉತ್ತರ ಕೊಡಿ

    • @Dr.ashwathnpj
      @Dr.ashwathnpj Рік тому

      ಮಾಟ ಮಂತ್ರ ಸುಳ್ಳು ಅನ್ನೋದಾದ್ರೆ ಅದೆಷ್ಟು proofs ಗಳನ್ನ ಕೊಡ್ಲಿ? ನನ್ನ ಜೀವನದಲ್ಲಿ ಅದೆಷ್ಟೋ ಮಾಟ ಮಂತ್ರ ಮಾಡಿದವರನ್ನ ನೋಡಿದ್ದೀನಿ. ವಾಮಾಚಾರ , ಮಾಟ ಮಂತ್ರ ಇವೆಲ್ಲವೂ ಸತ್ಯ ನನ್ನ ಕಣ್ಣಾರೆ ನೋಡಿಯೇ ಹೇಳುತ್ತಿರುವೆ.
      ಅವರಿಗೆ ಆ ಅನುಭವ ಆಗಿಲ್ಲ ಅಂದ್ರೆ ನಾವೇನು ಮಾಡೋಕ್ಕೆ ಆಗೋಲ್ಲ.

    • @aadipatil3271
      @aadipatil3271 Рік тому

      What you believe, you will become..

    • @rajutalawr3747
      @rajutalawr3747 Рік тому +2

      ಸೂಲೆಬೆಲೆ ಅವರಿಗೆ ಅದರ ಬಗ್ಗೆ ಮಾಹಿತಿ ಇಲ್ಲ ನಮ್ಮ ಅಥರ್ವವೇದದಲ್ಲಿ ಮಾಟ ಮಂತ್ರ ಅದರ ಬಗ್ಗೆ ಸಾಕ್ಷಾತ್ ದೇವರು ಗಳಿಂದ ಬಂದಿದೆ ಜನರಿಗೆ ತಪತಪ ಮಾಹಿತಿ ಕೊಡಬಾರದು ವಾಸ್ತುಶಾಸ್ತ್ರಕ್ಕೆ ಅದರದೇ ಮಹತ್ವವಿದೆ, ಮಾಟ-ಮಂತ್ರ ವಶೀಕರಣ ಅದಕ್ಕೂ ಅದರದ್ದೇ ಆದ ರಾಜ್ಯ ಮಾರ್ಗವಿದೆ ತಮಗೆ ತಿಳುವಳಿಕೆಯ ಭಾವವಿದ್ದರೆ ನಾಲ್ಕು ವೇದಗಳನ್ನು ಅಧ್ಯಯನ ಮಾಡಬಹುದು ನಮ್ಮ ಹಿಂದುತ್ವದ ಬಗ್ಗೆ ಬಾಳ ಜಾಗೃತಿ ಮಾಡುತ್ತೀರಿ ಅದಕ್ಕೋಸ್ಕರ ನಮ್ಮ ಅಭಿನಂದನೆಗಳು ದಯವಿಟ್ಟು ಅನ್ಯಥಾ ಭಾವಿಸಬೇಡಿ ನಮ್ಮ ನಾಲ್ಕು ವೇದಗಳು ನಮಗೆ ಎಲ್ಲವನ್ನೂ ನೀಡಿದೆ ಮನುಷ್ಯ ನೀಡಿದ ಜ್ಞಾನದಲ್ಲಿ ಏನಾದರೂ ವ್ಯತ್ಯಾಸವಾಗಬಹುದು? ಆದರೆ ದೇವತೆಗಳು ಸಪ್ತಋಷಿಗಳು ಮತ್ತು ಭಗವಾನ್ ವೇದವ್ಯಾಸರು ಹಲವಾರು ಋಷಿಮುನಿಗಳು ನನಗೆ ಅರಿವಿಲ್ಲದಂತೆ ಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ ಇದು ಕೂಡ ಪರಮಸತ್ಯ ನಾನು ಕಂಡುಕೊಂಡಿದ್ದೇನೆ ನಿರಂತರ 25ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ

    • @anandh6500
      @anandh6500 Рік тому +1

      ಮಾಟ ಮಂತ್ರ ನಿಜ ನಾನು ಅನುಭವಿಸಿದ್ದೇನೆ

  • @basavarajgurujireikihealin1101

    Good Knowledge and good Speach sir

  • @vkvideo279
    @vkvideo279 Рік тому

    Nice one ❤️

  • @krishnaj8737
    @krishnaj8737 Рік тому +1

    ಧನ್ಯವಾದಗಳು ಅಣ್ಣಾ

  • @shabareesham4342
    @shabareesham4342 Рік тому

    Super sar

  • @irayyaningayyanavar4361
    @irayyaningayyanavar4361 Рік тому +3

    👌🙏

  • @balasubramanya9564
    @balasubramanya9564 Рік тому

    Good example.

  • @user-ei6dg3li4v
    @user-ei6dg3li4v 11 місяців тому

    ಇವೆಲ್ಲಾ ಮೂಢನಂಬಿಕೆಗಳು ಅಂತಾನೂ ಹೇಳಬಹುದಲ್ವಾ ಸರ್.
    ನಾವು ಈ ಮೂಢನಂಬಿಕೆಗಳಿಂದ ಹೊರ ಬಂದು ಭಾಳಾ ವರ್ಷಗಳೇ ಆಯ್ತು ಸರ್.

  • @ShivaKumar-gf4si
    @ShivaKumar-gf4si Рік тому

    Well said sir

  • @harishvishwakarma8561
    @harishvishwakarma8561 Рік тому

    ನಿಮ್ಮ ಈ ಆಂಗಲ್ ನೋಡೇ ಇರ್ಲಿಲ್ವಲ ಗುಡ್ 👍

  • @malnadvibes5683
    @malnadvibes5683 Рік тому +1

    Adbutha udaharane👌🏻👌🏻👌🏻

  • @devarajnagoji8417
    @devarajnagoji8417 Рік тому

    ಅದ್ಬುತ ಜೀ

  • @ShivaKumar-gf4si
    @ShivaKumar-gf4si Рік тому

    Good

  • @shrinivaschavan4036
    @shrinivaschavan4036 Рік тому +3

    Sir karnataka corruption bage helri sir goverment officers manes bandhag corruption madakatar dharwad distric no 1is corruption sir

  • @aarati.sedam88meghana.h49
    @aarati.sedam88meghana.h49 Рік тому

    Corret sir...

  • @yashaswiniyashaswinigowda8080

    Thankyou sir nam kannada nnadina viveka nandharu nivu

  • @devikarani9244
    @devikarani9244 Рік тому

    Super Anna

  • @pandurangbanavalikar775
    @pandurangbanavalikar775 Рік тому +1

    Innu svalpa maata mantra baggge heli sir

  • @sga1292
    @sga1292 Рік тому

    👌

  • @nagabhushanabr7288
    @nagabhushanabr7288 Рік тому

    super sir

  • @samudra28
    @samudra28 Рік тому +1

    Sir u r extra class...

  • @shrinathshree5997
    @shrinathshree5997 Рік тому +4

    Bhavishya helovru edhne en catching madkond vasthu Mane antha fool madthare

  • @geetabali16
    @geetabali16 Рік тому

    👍very true Chakravarthyavare , it's a fact

  • @thejavathittd7209
    @thejavathittd7209 Рік тому

    Whoo subarb hats off 🙏🙏🙏🙏👌👌👍👍

  • @anandhuded5526
    @anandhuded5526 Рік тому

    ಬಹಳ ಒಳ್ಳೆಯ ವಿಡಿಯೋ ಸರ್

  • @VELAFASHIONSURAT
    @VELAFASHIONSURAT Рік тому

    Osho 💐

  • @jayaprakashhombal1990
    @jayaprakashhombal1990 Рік тому

    Sir. Make more and more of these types of videos

  • @sarojinisalian3371
    @sarojinisalian3371 Рік тому

    👌👏👏

  • @devrajk1593
    @devrajk1593 Рік тому +3

    Hi Sir

  • @premabalehonnur1199
    @premabalehonnur1199 Рік тому

    👌👌👌🙏🏿

  • @manjulag519
    @manjulag519 Рік тому +1

    🙏🙏🙏

  • @prashanthpoojary8430
    @prashanthpoojary8430 Рік тому

    🙏

  • @satyakumarchandeshware1856
    @satyakumarchandeshware1856 Рік тому

    Supper and 100% correct

  • @ashasudhrshan7034
    @ashasudhrshan7034 Рік тому

    True sir

  • @vismayasangatigaluinkannad6339

    🌹🙏🙏🙏🙏🙏🌹

  • @indrakesh7552
    @indrakesh7552 Рік тому +2

    🙏🇮🇳

  • @vinayvasapagowda6160
    @vinayvasapagowda6160 Рік тому

    S 🙏

  • @nagarajgowdrum2559
    @nagarajgowdrum2559 Рік тому +1

    Yes mind-blowing

  • @yashwanthkumar5860
    @yashwanthkumar5860 Рік тому +3

    Adrey nam aggorigalllu nan kannarey nodi nambdey heg erthira adu kanna mundey adadna

  • @naveenhrudhayaraju1444
    @naveenhrudhayaraju1444 Рік тому +2

    Eda reethi nemma komuvada Bittu olliya manushiya aghu

  • @mallikarjunshankrappanavar1270

    I am your fan sir

  • @arvindhantaragangi7813
    @arvindhantaragangi7813 Рік тому +2

    😮😮😮😮

  • @T-Hindi
    @T-Hindi Рік тому +1

    ❤❤❤❤

  • @dixithdx3191
    @dixithdx3191 Рік тому +1

    🌱🙏🙏🙏🙏🙏🙏🌱

  • @gurumaster133
    @gurumaster133 Рік тому

    Hats up goota. Good example 👏 👍 👌 🤣 🙌 all the best 👍 ennu ade goota ide sorry sir

  • @umavenkatesh6868
    @umavenkatesh6868 Рік тому +2

    Neevu balagainalli kattikondirodu enu sir

  • @aadipatil3271
    @aadipatil3271 Рік тому +2

    What you believe, you will become.

  • @radhasongsranganath2213
    @radhasongsranganath2213 Рік тому +3

    Tell this to your BJP MLA and Ministers

    • @rkr6807
      @rkr6807 Рік тому +3

      ಮೊದ್ಲು Vote ಚೆನ್ನಾಗಿ ಹಾಕಿ
      ಕಾರ್ ಮೇಲಿನ ಕಾಗೆಗಳು ಇವೆ ಎಚ್ಚರ

    • @rvk3844
      @rvk3844 Рік тому +1

      @@rkr6807 👌😂😂😂

  • @nageshv8292
    @nageshv8292 Рік тому

    Anna Kathe ennnomme keliddhu santhosha aythu Shashank.R

  • @Mr1151956
    @Mr1151956 Рік тому +1

    ಯದ್ಭಾ‌ವಂ ತದ್ಭವತಿ.

  • @simpleuser6818
    @simpleuser6818 Рік тому

    Sivarajkumar already said this in the song - Hogli bidu.

  • @nagendrapbhat3927
    @nagendrapbhat3927 Рік тому +1

    ಜಗತ್ತಿನ ಮಹಾನ್ ಬುದ್ಧಿವಂತರು