ಯಮ ಕರೆಯದೆ ಅವನ ಬಳಿ ಹೋದವನ ಕಥೆ ಗೊತ್ತಾ?

Поділитися
Вставка
  • Опубліковано 16 чер 2022
  • ವಿದ್ಯಾರ್ಥಿಗಳೊಂದಿಗೆ ಸಂವಾದ
    #yuvabrigade

КОМЕНТАРІ • 479

  • @user-ex4kd6tl9f
    @user-ex4kd6tl9f 7 днів тому +2

    ಬಾಳ ಅದ್ಭುತವಾಗಿ ವಿವರಣೆಯನ್ನು ಕೊಟ್ಟಿದ್ದೀರಿ ಕೇಳುತ್ತಿದ್ದರೆ ಬಾಳ ಖುಷಿಯಾಗುತ್ತದೆ ಅವು ನಮಗೆ ಒಳ್ಳೆಯ ತಿಳುವಳಿಕೆ ಕೂಡ ಬರುತ್ತದೆ ಧನ್ಯವಾದಗಳು ಸರ್ 🙏💐💐🌴💫

  • @user-ei6dg3li4v
    @user-ei6dg3li4v Рік тому +13

    ನಚಿಕೇತನ ಕಥೆ ಎಷ್ಟು ಸುಂದರವಾದ ಮತ್ತು ಮಜವಾದ ಕಥೆ.. 😊 ಎಷ್ಟು ಚನ್ನಾಗಿ ವಿವರಿಸಿ ಹೇಳ್ತಿರಿ, ತುಂಬಾ ಖುಷಿ ಆಯ್ತು ಈ ಕಥೆ ಕೇಳಿ.. ಧನ್ಯವಾದಗಳು ನಿಮಗೆ 🙏🙏🌹🌹❤️❤️

  • @revathink7340
    @revathink7340 Рік тому +17

    ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅಂತ ಅನ್ನಿಸುತ್ತದೆ ಎಷ್ಟು ಚಂದ ಮಾತುಗಳು ಸರ್ ದೇವರು ನಿಮಗೆ ಆಯಸ್ಸು ಆರೋಗ್ಯ ನೀಡಲಿ

  • @ashahr4438
    @ashahr4438 Рік тому +13

    ತುಂಬಾ ವಿಷಯ ತಿಳಿದುಕೊಂಡಿದ್ದೀರಾ ಸರ್,,, hatsoff,,

  • @suvarnatk238
    @suvarnatk238 Рік тому +8

    Sir nimage thumba ayassu kodali. Deshada moorkarige gyana thumbalu
    Neeve beku sir. Jai Hind Jai Bharathambe🙏🙏🙏🙏🙏🙏❤❤❤💐💐💐💐💝💝💝💝

  • @bhyreshh.l4532
    @bhyreshh.l4532 2 роки тому +11

    ತುಂಬಾ ಚೆನ್ನಾಗಿ ಹೇಳಿದ್ದೀರಾ. ಇದನ್ನು ಮಕ್ಕಳು ಓದಿನಲ್ಲಿ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ. ತುಂಬಾ ಚೆನ್ನಾಗಿದೆ ಧನ್ಯವಾದಗಳು💐💐

  • @parthasarathim.j6294
    @parthasarathim.j6294 Рік тому +15

    ನಿಮ್ಮಂತಹ ಪ್ರತಿಭಾವಂತರನ್ನು ಪಡೆದ ನಾವೇ ಧನ್ಯರು ಅಣ್ಣ ❤❤🙏🙏🙏

  • @hbprakash8069
    @hbprakash8069 27 днів тому +2

    ತುಂಬಾ ಧನ್ಯ ವಾದಗಳು.ನಿಮ್ಮ ಭಾಷಾಸ್ವಾಮಿತ್ಯ ಬಹಳ ಚೆನ್ನಾಗಿದೆ.ವಿವರಣೆ ತುಂಬಾ ಚನ್ನಾಗಿದೆ.ವಂದನೆಗಳು ಸರ್.

  • @siddaramugs3841
    @siddaramugs3841 2 роки тому +24

    ನಿಮ್ಮ ಭಾಷಣ ಕೇಳುವುದು ನನ್ನ ಭಾಗ್ಯ.
    ನೀವು ಮತ್ತು ನಾನು ಭಾರತಾಂಬೆಯ ಮಡಿಲಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯ

  • @bhagirathikhotkhot1474
    @bhagirathikhotkhot1474 Рік тому +19

    👌 ಸರ್ ಮನುಷ್ಯನಿಗೆ ಛಲ ಅಂದರೆ ಹೇಗೆ ಇರಬೇಕು ಅನೋಂದನ್ನ ದಾನಗಳ ಮೂಲಕ ನಚಿಕೆತನ ಬಗ್ಗೆ ವಿವರಿಸಿದಕ್ಕೆ ಧನ್ಯವಾದಗಳು ಸರ್🙏🙏🙏.

  • @tablaclassesbysrikanthdevi3834
    @tablaclassesbysrikanthdevi3834 2 роки тому +22

    ತುಂಬಾ ಚೆನ್ನಾಗಿದೆ information 👌🙏💐ಧನ್ಯವಾದಗಳು ಸರ್ 🙏

  • @sachinhari8553
    @sachinhari8553 Рік тому +8

    Ultimate Speech Sir

  • @arunkumarchitnalli1835
    @arunkumarchitnalli1835 2 роки тому +61

    ಅಣ್ಣಾ ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ ನಿಮ್ಮ ಅಭಿಮಾನಿ ಆಗುವುದೇ ಒಂದು ದೊಡ್ಡ ಸಾಧನೆ. ಏಕೆಂದರೆ ಈ ಸಮಾಜದಲ್ಲಿ ಒಳ್ಳೆಯ ಮಾಹಿತಿ ಇಷ್ಟು ಚೆನ್ನಾಗಿ ನೀಡುತ್ತೀರಾ ನೀವು ಆದರೆ ಯಾರಿಗೂ ಸತ್ಯ ಕೇಳುವುದಕ್ಕೆ ಮನಸ್ಸೇ ಇಲ್ಲ.

    • @jyotibahajeri1644
      @jyotibahajeri1644 2 роки тому +4

      ಯಾವುದು ಸತ್ಯ ಒಂದು ಬಾರಿ ವೇದವನ್ನ ತೆರೆದು ನೋಡಿ ಹೇಳಿರುವ ಕಥೆ ಇದೆಯಾ? ಎಂದು ಪರೀಕ್ಷಿಸಿ

    • @Sameer_S_Kulkarni
      @Sameer_S_Kulkarni 2 роки тому +4

      @@jyotibahajeri1644 ಈ ಕಥೆ ವೇದಗಳಲ್ಲಿಲ್ಲ ತಾಯಿ, ಉಪನಿಷತ್ತಿನ ಕಥೆ ಇದು...

    • @bharatibhat7686
      @bharatibhat7686 2 роки тому

      👍👍👌👌🙏🏻🙏🏻🙏🏻🙏🏻

    • @hanumate8723
      @hanumate8723 Рік тому

      @@jyotibahajeri1644
      Kathe ideya illava imp Alla
      Moral important
      Yavde dharma dalli agali
      Moral important
      Karma fallows

  • @Radhakrishna-ny4no
    @Radhakrishna-ny4no Рік тому +7

    Excellent sir🙏🙏🙏

  • @sangarshagiri7722
    @sangarshagiri7722 2 роки тому +57

    ಅಣ್ಣ ನಿಮ್ಮ ಸತ್ಯದ ಮಾತುಗಳು ಕೇಳಿ ಕೆಲವು ಭಕ್ತರಿಗೆ ಉರಿ ಜಾಸ್ತಿ....ಜೈ ಭಾರತ್

  • @nirmalasuresh3811
    @nirmalasuresh3811 Рік тому +7

    ಸರ್ ತುಂಬಾ ಚೆನ್ನಾಗಿತ್ತು ಇದೇ ರೀತಿ ಉಪನಿಷತ್ತು ಕಥೆಗಳನ್ನು ತಿಳಿಸಿಕೊಡಿ ಸರ್ ಧನ್ಯವಾದಗಳು

  • @leelan1198
    @leelan1198 2 роки тому +10

    ಕಥೆ ಇಂದ ತುಂಬಾ ವಿಷಯ ತಿಳೀತು ಗುರುಗಳೇ.ಧನ್ಯವಾದಗಳು.

    • @ranganathn3159
      @ranganathn3159 Рік тому

      ಓಹ್ಹ್ ಹೇಳಿ ಮತ್ತೆ ನೀವು 😄

  • @shantalakshami8832
    @shantalakshami8832 2 роки тому +88

    ತುಂಬಾ ತುಂಬಾ ಚೆನ್ನಾಗಿದೆ ಆಸಕ್ತಿಯಿಂದ ಕೇಳುತ್ತಾ ಇರುವಂತೆ ಮಾಡಿತು, ತುಂಬಾ ಧನ್ಯವಾದಗಳು.

    • @vittalnaik6352
      @vittalnaik6352 2 роки тому

      ಹೌದು ನಾವು ಕಥೆ ಕಾದಂಬರಿ ಓದುತ್ತೇವೆ. ಟಿ.ವಿ ಸೀರಿಯಲ್ ಸಿನಿಮಾ ನೋಡುತ್ತೇವೆ.
      ಆದರೆ ಪೌರಾಣಿ(ಧಾರ್ಮಿ)ಕ ಸಾಹಿತ್ಯ ಓದೋದಿಲ್ಲ ಭಗವದ್ಗೀತೆ ರಾಮಾಯಣ ಉಪನಿಷತ್ಗಳನ್ನು ಓದೋದಿಲ್ಲ.
      ಮೊಬೈಲ್ ಒಂದು ಕೈಯಲ್ಲಿದ್ದರೆ ಸಾಕು ಮತ್ಯಾವುದೂ ನಮಗೆ ಬೇಕಿಲ್ಲ.

    • @nanjundan6726
      @nanjundan6726 Рік тому +2

      Excellent speech

  • @nagarajgowdrum2559
    @nagarajgowdrum2559 2 роки тому +28

    ಅದ್ಬುತ ರಚನೆ

  • @manjularaghunath7756
    @manjularaghunath7756 Рік тому +7

    Such beautiful story about yama

  • @jayanthiaithala1469
    @jayanthiaithala1469 24 дні тому

    ತುಂಬಾ ಚೆನ್ನಾಗಿದೆ ಎಲ್ಲರಿಗೂ ಗೊತ್ತಾಗೊರಿತಿಹೆಳಿದ್ದಿರಾ. ಧನ್ಯವಾದಗಳು 😊

  • @siddarajappa4770
    @siddarajappa4770 29 днів тому +2

    ತುಂಬಾ ಚೆನ್ನಾಗಿ ವರ್ಣಿಸುತ್ತೀರಿ ಚಕ್ರವರ್ತಿಗಳೇ,ಎಷ್ಟಾದರೂ ನಮ್ಮ ಮೇಷ್ಟ್ರಮಗನಲ್ಲವೇ????

  • @ramakrishnark9602
    @ramakrishnark9602 8 днів тому

    ತುಂಬಾ ಚೆನ್ನಾಗಿದೆ, ಒಳ್ಳೆಯ ವಿಚಾರಧಾರೆ

  • @mahendrasaligrama
    @mahendrasaligrama 2 роки тому +45

    Wow ಎಂಥ ಪೂರ್ವಜರನ್ನು ಪಡೆದಿದ್ದೇವೆ ನಾವು ಭಾರತೀಯರು 🙏🏻

  • @ArjundoniStudio
    @ArjundoniStudio Рік тому +4

    ಅಧ್ಬುತ....🙏🙏🙏🙏🙏👌👌👌

  • @lalithavisvanath4628
    @lalithavisvanath4628 Рік тому +6

    Sir, nimmma, mathe, super❤❤

  • @basavarajubm597
    @basavarajubm597 2 роки тому +32

    ನಿಮ್ಮ ಮಾಹಿತಿ ನಮಗೆ ತುಂಬಾ ಇಷ್ಟವಾಯಿತು ನನ್ನ ಮನಸ್ಸಿನಲ್ಲಿ ಹಾಗೆ ಉಳಿದು ಬಿಟ್ಟಿದೆ

  • @manjulasrinivasnaidu5875
    @manjulasrinivasnaidu5875 Рік тому +4

    Important message of life conveyed beautifully sir. Highly motivational. Keep up the good work.

  • @lohithym8762
    @lohithym8762 2 роки тому +40

    ಬಿರುಗಾಳಿ ಸಂತ ಜೊತೆಗೆ ಉಪನಿಷತ್ತುಗಳನ್ನು ಸಹ ಹೇಳಿಕೊಡಿ...

  • @shrirajnacharya3468
    @shrirajnacharya3468 2 роки тому +6

    ತಮ್ಮ ಮಂಡನೆಯನ್ನು english ಭಾಷೆಯಲ್ಲಿ ಮಾಡಿ ಹಾಗೂ ಅದನ್ನೂ ದೇಶದ ಎಲ್ಲಾ ಭಾಷೆಗೆ ಅನುವಾದಿಸಿ 🙏🏻 ಇವರು ಹೇಳುವ ವಿಚಾರ ಭಾರತದ ಎಲ್ಲಾ ಹಿಂದೂಗಳಿಗೆ ತಲುಪಬೇಕು,,

  • @sarojapattar1497
    @sarojapattar1497 2 роки тому +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ತುಂಬಾ dhanyyawadgalu

  • @chandannaik2441
    @chandannaik2441 2 роки тому +10

    ನಿಮ್ಮ ದಿನಚರಿಯ ಬಗ್ಗೆ ಒಂದು ವಿಡಿಯೋ ಮಾಡಿ.... ಆಹಾರ -ವಿಹಾರ, ಹವ್ಯಾಸದ ಕುರಿತು🙏🙏

  • @c.dayananda8191
    @c.dayananda8191 2 роки тому +80

    ನಿಜಕ್ಕೂ ಅದ್ಭುತ.....ನಿಮ್ಮಂಥವರಿಂದಲೇ ನಮ್ಮ ಸನಾತನ ಧರ್ಮ ಇನ್ನೂ ಜೀವಂತವಾಗಿದೆ......

  • @sudhashankar9641
    @sudhashankar9641 2 роки тому +24

    ನಚ್ಚಿಕೇತನ ಕತೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್,

  • @chandrashekharaparanjape2950
    @chandrashekharaparanjape2950 2 роки тому +3

    ತುಂಬಾ ಚಂದಮಾಡಿ ಪರಿಣಾಮಕಾರಿಯಾಗಿ,ಸಂಕ್ಷಿಪ್ತವಾಗಿ ಸಮರ್ಪಕವಾಗಿ ನಚಿಕೇತನ ವೃತ್ತಾಂತವನ್ನು ಪ್ರಸ್ತುತ ಪಡಿಸಿದ್ದೀರಿ ಚಕ್ರವರ್ತಿಯವರೇ!
    ನಾನೂ ತುಂಬಾ ಸಲ ಮಕ್ಕಳಿಗೆ, ದೊಡ್ಡವರಿಗೆ ಈ ಕಥೆಯನ್ನು ವಿವರಿಸಿದ್ದಿದೆ. ಆದರೆ ಇಷ್ಟು ಚಂದವಾಗಿ
    ಅರ್ಥವಾಗುವಹಾಗೆ ಹೇಳ್ಲಿಕ್ಕೆ ಆಗಿರಲಿಲ್ಲ. ಇನ್ನು ಮೇಲೆ ಹೀಗೆಯೇ ಹೇಳ್ಲಿಕ್ಕೆ ಪ್ರಯತ್ನಿಸ್ತೇನೆ. ಧನ್ಯವಾದಗಳು ಮತ್ತು ನಮ್ಮ ಸನಾತನ ಸಂಸ್ಕೃತಿಯನ್ನು ಬಳಸಿ, ಬೆಳೆಸಿ ಉಳಿಸುವಲ್ಲಿ ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯನ್ನು ಪದೇ ಪದೇ ಅರುಹುತ್ತಾ, ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಬಡಿದೆಚ್ಚರಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ, ನೀವು ಪಡುತ್ತಿರುವ ಶ್ರಮಕ್ಕೆ ಶುಭ ಹಾರೈಕೆಗಳು.🙏

  • @jagadeeshag8766
    @jagadeeshag8766 2 роки тому +145

    ಅಣ್ಣ ನಿಮ್ಮನ್ನ ಗುರುಗಳಾಗಿ ಪಡೆದ ನಾವೇ ಧನ್ಯರು💛❤

  • @gayathrics3631
    @gayathrics3631 Рік тому +4

    Tq Sir, Good message in life

  • @ramareddy5972
    @ramareddy5972 28 днів тому

    I listened Sri Chakravarthi's talks many times. Highly knowledged person & he is really an asset to the Nation. Unfortunately govts @ Center & State are not utilising his knowledge bank properly.

  • @Sandalwood.Stetus
    @Sandalwood.Stetus 2 роки тому +19

    ಈ ಕಥೆ ಸಿದ್ದೇಶ್ವರ ಸ್ವಾಮೀಜಿ ಅವರ ಪುಸ್ತಕದಲ್ಲಿ ಓದಿದ್ದೇನೆ

  • @ramanjir6560
    @ramanjir6560 Рік тому +2

    ನಿಂಗಿಂತಲೂ ಚೆನ್ನಾಗಿ.. ಪುಂಗಿ ಬಿಡ್ತೀನಿ ಲೋ ಮಚ್ಚಾ

  • @nanjundaswamyg4607
    @nanjundaswamyg4607 Рік тому +10

    I love your talk language style and affirmative way and your expression is just likeringing bell from the temple of God. Thank you sir.

  • @sujathaer1746
    @sujathaer1746 25 днів тому

    ಇಷ್ಟು ಚೆನ್ನಾಗಿ ಎಂದಿಗು ಅರ್ಥ ಆಗಿಲ್ಲ. ನಿಮ್ಮ ಮಾತು ಯಮ ಸ್ವರೂಪಿ ಗುರುವೇ ನೀವಿರಬೇಕು ಅನಿಸುತ್ತಿದೆ. ಧಾನ್ಯವಾದಗಳು. ಈಗ ಅರ್ಥ ಆಗುತ್ತಿದೆ ಹಿಂದಿನ ಕಾಲದ ಸಂಸ್ಕೃತ ಪಂಡಿತರು ಎಷ್ಟು ಪ್ರಕಂಡರಿದ್ದರು ಎಂದು.! ಆದರೇ ನಮ್ಮ ಸಮಯ ಮೀರಿ ಹೋಗಿದೆ. 🤦ತಿದ್ದಿಕೊಳ್ಳಲು ಗಡಿಯಾರ ಬಿಡುವುದಿಲ್ಲ!

  • @divyad8752
    @divyad8752 5 днів тому

    Woowww... ನಮಸ್ತೆ ಗುರುಗಳೇ 😊

  • @hublishiv
    @hublishiv 19 днів тому

    ಅವನ ಬದಲು ನೀನೇ ಹೋಗಿದ್ದರೆ ಖಾಯಂ ಅಲ್ಲೇ ಇರುತ್ತಿದ್ದೆ.

  • @narayanishetty7832
    @narayanishetty7832 10 днів тому

    ಸಾರ್ ಆರ್ಥ ಪೂರ್ಣವಾದ....ಮಾತುಗಳು...ಸಾರ್....ನನಗೆ...ನಿಮ್ಮ...ಜೊತೆ...MATHANADVAVA....AHSE...ನಿಮ್ಮ..ನಬರೆ...ಬೇಕು

  • @geethagh4012
    @geethagh4012 2 роки тому +20

    Woow exlent ❤️ I love to hear you..sir..we soo proud of you.. 🙏🙏🙏 Jai Hind 🇮🇳🚩 Jai Shree Ram 🙏🌹

  • @bruhaspatibruhaspati9063
    @bruhaspatibruhaspati9063 2 роки тому +27

    ಸರ್ ನಿಮ್ಮ ಮಾತನ್ನು ಒಂದು ಸಲ ಕೇಳಿದರೆ ಅದು ಒಂದು ಕಥೆಯ ತರ ನೆನಪಿರುತ್ತದೆ...👋 Super Sir Super...

    • @pushpasampath356
      @pushpasampath356 2 роки тому +1

      Naanu nimma sandheesavannu ondhu bidadhe oodhutheeneà namaskaara god gives you helth welth and aaush

  • @rani.e.rkottayam3733
    @rani.e.rkottayam3733 2 роки тому +15

    Thank you ji
    Please share stories from Upanishads like this, so easy to convey to children
    Expecting from you 🙏

  • @rukminiruku9788
    @rukminiruku9788 2 роки тому +8

    Anna tumba chennagi explain madidri tq Anna motivation story👌👌👌👌

  • @kaverimashal4113
    @kaverimashal4113 2 роки тому +11

    ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೋಟಿ ಕೋಟಿ ಪ್ರಣಾಮಗಳು.🙏🙏🙏💐💐👌🏻👌🏻

    • @kusumaks2633
      @kusumaks2633 Рік тому

      ನನ್ನದು ಸಹ nemmamtavatemdalae ಹಿಂದಿ ಧರ್ಮ olliudi u.sir

  • @venkateshazad6552
    @venkateshazad6552 2 роки тому +16

    ಕೊನೆಯ ಸಾಲುಗಳು 🙏❤️

  • @161sunilgoudspatil9
    @161sunilgoudspatil9 2 роки тому +12

    super glow in your face sir 🙏

  • @laxminarayanahegde1852
    @laxminarayanahegde1852 2 роки тому +4

    Neevu eegina kalamanadalli navu kandantha uthama vaagmi. Allade dharma mathu deshada bagge jnana iruva beralenikeya vyakti (shakti)galalli neevu apratimaru.neevu namagagi noorkala baali.namaskara.

  • @user-xq7rx5ic5f
    @user-xq7rx5ic5f Місяць тому

    Beautiful presentation indeed ... ! Chakravarti Sulebele ji

  • @nachiketnargund6545
    @nachiketnargund6545 Рік тому +1

    ನಿಮ್ ಬಾಯಿಂದ ಇದು ಇನ್ನೂ ಚೆನ್ನಾಗ್ ಅನಸ್ತು ಅಣ್ಣಾ

  • @NaveenKumar-cl3qd
    @NaveenKumar-cl3qd 2 роки тому +7

    Beyond life and death book
    (Kathopanishad words)...

  • @allinonewatch4109
    @allinonewatch4109 2 роки тому +2

    ಅಣ್ಣಾ ನಿಮ್ಮ ಮಾತು ಕೇಳಿದ್ರೆ ನನ್ನ ಭಾಗ್ಯ. ನಿಮ್ಮನ್ನು ನೋಡಬೇಕು.

  • @sarojasrinivas9090
    @sarojasrinivas9090 2 роки тому +20

    Thank you Chakravarthy Sir for giving us The Supream knowledge of Upsnishats.

  • @rameshmurthy7723
    @rameshmurthy7723 10 днів тому

    Wow, super story, the way you explain is super 👌

  • @balakrishnan5089
    @balakrishnan5089 2 роки тому +4

    Yes sir super jai Shri Ram jai hind

  • @vanisr3351
    @vanisr3351 Рік тому +1

    ಈ ಕತೆ ಗೊತ್ತಿರಲಿಲ್ಲ.ಒಳ್ಳೆ ಸುಲಭದ ವಿವರಣೆಗೆ ನನ್ನ ಮನದಾಳದ ಧನ್ಯವಾದಗಳು

  • @saikannadatraveller
    @saikannadatraveller 2 роки тому +1

    Bahala sundaravagi explain maddidiri gurugale 🙏🙏🙏😊

  • @ljnanamurthy554
    @ljnanamurthy554 2 роки тому +3

    ಧನ್ಯವಾದಗಳು ಸರ್

  • @BAVPATHY
    @BAVPATHY 6 днів тому

    Very good information. Thanks

  • @dynamicdude4832
    @dynamicdude4832 2 роки тому +5

    🙏🙏🙏thanks u information 🙏🙏🙏

  • @basavaraj7365
    @basavaraj7365 2 роки тому

    Sulabele sir chandag pungee barsthreera👌👌👌👌👌👌

  • @subhashiniraddy7680
    @subhashiniraddy7680 2 роки тому +2

    I'm your admirer.you are a great nationalist.

  • @kadamba3666
    @kadamba3666 2 роки тому +2

    India is like a Infinite sea....How much u learn deep It wil take u next level....

  • @raghuraghuthirtha1524
    @raghuraghuthirtha1524 2 роки тому +47

    ಜೈ ಯೋಗೀಜೀ, ಜೈ ಬಿಜೆಪಿ, ಜೈ ಚಕ್ರವರ್ತಿ, ಜೈ ಶ್ರೀರಾಮ್

  • @Mr_harsure
    @Mr_harsure 2 роки тому +5

    Sir ...Iam proud of my name "Nachiket"🙏

  • @np5515
    @np5515 2 роки тому +13

    ಯಾರ್ಯಾರು ನೆನ್ನೆ ಪ್ರಮೋದ್ sir class ನಲ್ಲಿ ನಚಿಕೇತ ಕತೆ ಕೇಳಿ ಇವತ್ತು ಮತ್ತೆ ಚಕ್ರವರ್ತಿ ಅಣ್ಣನ ಹತ್ತಿರನು ಕೆಲ್ತಿದಿರ? 😁😁🧡🧡🧡🚩

    • @shastri649
      @shastri649 2 роки тому +2

      ಹೌದು sir 🙏

    • @np5515
      @np5515 2 роки тому +1

      @@shastri649 entha kakataliya alwa 😊🚩🚩

  • @budaraddiradder8671
    @budaraddiradder8671 Рік тому

    Sir you are brilliant. God bless you. 🙏🙏🙏🙏

  • @haranathraju9311
    @haranathraju9311 20 днів тому

    Chakravarthy sir, I salute to you sir.

  • @noledjo900
    @noledjo900 Рік тому

    I am a fan of urs Sir...Nimma Kannada athi sundara👌🙏...

  • @nagnathbh1833
    @nagnathbh1833 6 місяців тому +1

    It's Great Story fine speech

  • @amithbhargav2853
    @amithbhargav2853 2 роки тому +1

    ಮೇಷ್ರ್ಟೇ ಈ ಭಾಷಣ ತುಂಬಾ ಚೆನ್ನಾಗಿದೆ ಎಂಥ ಕಚಡ ನೋಡಿ ಆ ಯಮ ನಿನಗೆ ಸಾವಿರ ಸ್ರ್ತೀ ಕೊಡುವೆ,ಸಾವಿರ ವರ್ಷ ಭೂ ಮಂಡಲ ಆಳುವ ಅವಕಾಶ ಕೊಡುವೆ ಆದರೆ ಅದರ ಜೊತೆಗೆ ದು:ಖ ಕೊಡುವುದಿಲ್ಲವೆಂದು ಹೇಳುವುದಿಲ್ಲ ಅದಕ್ಕಾಗಿ ಸ್ವಾಮಿ ವಿವೇಕಾನಂದರು ಹೇಳುವುದು ಸುಖವು ದು:ಖದ ಕಿರೀಟವನ್ನು ಹೊತ್ತುಕೊಂಡು ಬರುತ್ತದೆ ನೀನು ಸುಖವನ್ನು ಅನುಭವಿಸಬೇಕಾದರೆ ದು:ಖವನ್ನು ಅನುಭವಿಸಬೇಕು ಅದರ ಜೊತೆಗೆ ನೀನು ನೊಂದವರ ಕಣ್ಣೀರನ್ನು ಒರೆಸಿದಾಗ ಮಾತ್ರ ನಿನಗೆ ನೆಮ್ಮದಿ ಶಾಶ್ವತವಾಗಿ ಸಿಗುತ್ತದೆ ಸ್ವಾರ್ಥವಾಗಿ ಬೇರೆಯವರನ್ನು ಬಳಸಿದರೆ ನೀನು ಇಲ್ಲೇ ಭಯಂಕರ ನರಕ ನೋಡುತ್ತೀಯ ಇದು ಕೇಳಿದ ಮೇಲೆ ನಾನು ನಿಶ್ಚಯ ಮಾಡಿದೆ ಸ್ವಾಮಿ ವಿವೇಕಾನಂದರ ಕನಸು ಈಡೇರಿಸುವವರೆಗು ನಾನು ಮುಕ್ತಿಗಾಗಿ ಈಡಾಡುವೆ.

    • @srinivasajayalakshmi2774
      @srinivasajayalakshmi2774 2 роки тому

      You fool avru athara heliddu Nachiketa Nalli jnanadabagge ase edyo elvo athva avanu adannu padiyo yogyathe edyo elvo antha thiliyoke avella avana Munde edella helthare jnanigalu jnana koduva munche parikshe madthare avanu yogyano elvo antha antha avathara purusha Swamy Vivekananda ra follow madthini anthira modalu nalge swachha madi manassu shuddi madi gouva kododanna kalithukolli

    • @amithbhargav2853
      @amithbhargav2853 2 роки тому

      @@srinivasajayalakshmi2774 ಹೇ ಮೂರ್ಖ ನೀನು ಮೂರ್ಖ ನಿಮ್ಮ ಅಪ್ಪ ಅಮ್ಮನು ಮೂರ್ಖರು ನಿನಗೆ ಸರಿಯಾಗಿ ಸಂಸ್ಕಾರ ಕಲಿಸಿಲ್ಲ ಮೊದಲು ಮೋಹಿನಿ ದೇವೇಂದ್ರರ ಕಥೆ ತಿಳಿದುಕೋ ತದನಂತರ ನನ್ನ ಹತ್ತಿರ ಮಾತಾಡು ನಾನು ಯಮನ ತಾಯಿ ಅಪತ್ವಿರತೆ ಎಂದು ಹೇಳಿಲ್ಲ.

    • @amithbhargav2853
      @amithbhargav2853 2 роки тому

      ನಿನಗೆ ಯಾವ ಭಾಷೆ ವ್ಯಾಕರಣನೆ ಗೊತ್ತಿಲ್ಲ ga urava gauva ಅಂಥ ಬರೆದಿದ್ದೆಲ್ಲಥೂ ನನ್ನ ತಪ್ಪನ್ನ ನಾನು ತಿದ್ದಿಕೊಂತ್ತೀನಿ ನಿನ್ನ ತಪ್ಪನ್ನ ನೀನು ತಿದ್ದಿಕೋ‌.

    • @srinivasajayalakshmi2774
      @srinivasajayalakshmi2774 2 роки тому

      @@amithbhargav2853 vinaasha kale vipareetha buddi appa amma bagge madidgale gotthaythu nimma samskara .... thappaythu kshamisi 🙏

    • @srinivasajayalakshmi2774
      @srinivasajayalakshmi2774 2 роки тому

      @@amithbhargav2853 that's typing mistake look yellaru yelladarallu graduate agiralla 🙏

  • @nswamy2007
    @nswamy2007 2 роки тому +1

    Great Mr. Sulibele, you are most speaker 🔊 in Karnataka.
    But speak some more proposal for Student, Please stop politics.👃

  • @kanthrajdoddary8855
    @kanthrajdoddary8855 Рік тому +5

    ಗುರು ರಾಜ ಲು ನಾಯ್ಡು ಸೂಲಿಬೆಲೆ ಚಕ್ರವರ್ತಿ ಒಂದೇ ಲೋಕದಿಂದ ಈ ವಸುಂಧರಾ ಲೋಕಕ್ಕೆ ಬಂದಿದ್ದಾರೆ ಎಂದು ನನ್ನ ಅಭಿಪ್ರಾಯ

  • @fakkirgoudapatil4523
    @fakkirgoudapatil4523 2 роки тому +1

    Hatsup gurugale

  • @devanandmiskin1421
    @devanandmiskin1421 2 роки тому

    Gurugale nimma fase chhanagide.......nimma Vani chhanagi ede... 👍👍

  • @deepakshet5233
    @deepakshet5233 10 днів тому

    Excellent sir

  • @prakrithikrithi9244
    @prakrithikrithi9244 9 днів тому

    Very nice, 🙏

  • @Dowhatyoulove143
    @Dowhatyoulove143 2 роки тому +3

    ದಯವಿಟ್ಟು ಫುಲ್ ವೀಡಿಯೋ ಹಾಕಿ ಸರ್, please please please sir

  • @bheemarayabheem732
    @bheemarayabheem732 2 роки тому +1

    Good massage sir thanks

  • @arundg
    @arundg 2 роки тому +11

    Full speech please

  • @bmravikumar5086
    @bmravikumar5086 2 роки тому

    ಸೂಲಿಬೆಲೆ ಸರ್ 🌹♥️ i ರೆಸ್ಪೆಕ್ಟ್ many more

  • @nachikethsachu4548
    @nachikethsachu4548 2 роки тому +4

    My name is Nachiketh

  • @anasuyashivashankar7156
    @anasuyashivashankar7156 2 роки тому +2

    V Good.😊 story. 👌👌

  • @goblipurshamannabhanupraka932
    @goblipurshamannabhanupraka932 2 роки тому +2

    Sir,
    Why this episode was abruptly stopped. This is may be the story but it has got lot of thing to learn. Thanjs for educating us.

  • @malakv4239
    @malakv4239 Рік тому

    Hey vaa vaaa vaaa sir ellidri sir ist dina osuummmmmm
    🙏🙏🙏🙏🙏🙏🙏🙏🙏❤❤❤

  • @hemeshats72
    @hemeshats72 2 роки тому +9

    ತುಂಬಾ ಚೆನ್ನಾಗಿದೆ. ಪಂಚೇದ್ರೀಯಗಳು ಮನಸ್ಸು ಬುದ್ದಿ ಆತ್ಮ. ಇವುಗಳನ್ನು ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಪದೇ ಪದೇ ಪರಮಾತ್ಮ ಹೇಳುತ್ತಾರೆ.

  • @gururaya2903
    @gururaya2903 Рік тому

    ಚೆಡ್ಡಿಗಳ ೦೦೭. ಕಥೆಗಳು

  • @deepaksheela6852
    @deepaksheela6852 Рік тому +1

    Time pass ge chennagi ide nimma dailouge

  • @svhiremathkannada2616
    @svhiremathkannada2616 Рік тому

    ಏನ್ ಚೆನ್ನಾಗಿದೆ ಸರ್

  • @sathyadk7577
    @sathyadk7577 Рік тому

    Super speech sir . Thanks.

  • @sanju46444
    @sanju46444 2 роки тому +1

    ಅದ್ಬುತ

  • @allinonewatch4109
    @allinonewatch4109 2 роки тому +1

    ಅಣ್ಣಾ ನಿಮ್ಮ ಮಾತು ಕೇಳೂದೆ ನನ್ನ ಭಾಗ್ಯ. ನಿಮ್ಮನ್ನು ನೋdaದಕ್ಕೆ ಆಗಲ್ಲ.

  • @manjunaikmurudeshwar6510
    @manjunaikmurudeshwar6510 Рік тому

    ಸೂಪರ್

  • @veereshsangaraddi3897
    @veereshsangaraddi3897 2 роки тому

    Super sir realy nija gurijiyavare

  • @manoharreddy4274
    @manoharreddy4274 2 роки тому +2

    Super super 🙏