ಬುದ್ಧಿ-ಹೃದಯ! ನಾವು ಯಾರ ಮಾತು ಕೇಳಬೇಕು?

Поділитися
Вставка
  • Опубліковано 10 лют 2025
  • ಬುದ್ಧಿ-ಹೃದಯ! ನಾವು ಯಾರ ಮಾತು ಕೇಳಬೇಕು?

КОМЕНТАРІ •

  • @MounaMuriduMatanadu
    @MounaMuriduMatanadu 2 роки тому +20

    ಸ್ವಾಮಿ ವಿವೇಕಾನಂದರು ಇದನ್ನೇ ಹೇಳುತ್ತಾರೆ ಅಣ್ಣಾ when there is conflicts between your Mind and Heart, Follow your Heart. 🙏

  • @santus2831
    @santus2831 2 роки тому +6

    ಅದ್ಭುತ ಅಣ್ಣ

  • @rajeshwarimalipatil2892
    @rajeshwarimalipatil2892 2 роки тому +10

    ನಮಸ್ತೆ ಬ್ರದರ್.ಅಬ್ಭಾ ಬಹಳ ಚೆಂದ ಇದೆ ನೀವು ಹೇಳಿದ್ದು,ನಮ್ಮಲ್ಲೇ ಏಷ್ಟೋ ದ್ವಂದ್ವ ಇರುತ್ತೆ ಏನು ಮಾಡಬೇಕು ಅಂತ,ಹೃದಯದ ಮಾತು ಕೇಳಬೇಕು ಅಂತ ಹೇಳಿದಿರಿ,ನಿಮ್ಮ ವೀಡಿಯೋಸ್ ನೋಡೋದೇ ಒಂಥರ ಖುಷಿ ಕೊಡುತ್ತೆ,ಧನ್ಯವಾದಗಳು ಬ್ರದರ್ ತಮಗೆ🙏💐

  • @keshugk3607
    @keshugk3607 2 роки тому

    ಧನ್ಯವಾದಗಳು.. ಅಣ್ಣಾ
    ಜೈ ಶ್ರೀ ಗುರೂಜಿ. 🙏🙏🙏
    ಜೈ ಶ್ರೀ ರಾಮ್ 🙏🙏🙏

  • @defendgamer593
    @defendgamer593 2 роки тому +12

    ನೀವು ಹೇಳಿದ್ದು ಸತ್ಯ ಅಣ್ಣ

  • @ashwinibhat4141
    @ashwinibhat4141 2 роки тому

    ನಿಜ ಸರ್ ನಾವು ತಗೋಳೋ ಒಂದ್ ಒಂದ್ ನಿರ್ಧಾರ ಕೂಡ ತುಂಬಾ ಮುಖ್ಯ. ನಾವ್ ಮಾತಾಡೋ ಒಂದ್ ಮಾತು ಕೂಡ ತುಂಬಾ ಶಕ್ತಿ ಇದೆ ಎಲುಬೆ ಇಲ್ದದೆ ಇರೋ ನಾಲಿಗೆ ನಾವು ಮಾತಾಡಿದಾಗೆ ಮಾತಾಡುತ್ತೆ. ಆ ಮಾತಿಗೆ ನಾವೇ ಗುಲಾಮರಾಗಿ ಬಿಡ್ತಿವಿ. ಆದ್ರೆ ನಾವ್ ಮಾತಾಡ್ದೆ ಇರೋ ಅಂಥ ಮಾತಿಗೆ ಮಾತುಗಳಿಗೆ ನಾವೇ ಒಡೇಯರಾಗಿರ್ತಿವಿ. Tq ಸರ್ ನನ್ನ ಮನಸ್ಸನ್ನ ಸಾಮಾಜಿಕಾ ವಾಗಿ ಯೋಚನೆ ಮಾಡೋದಕ್ಕೆ. ಆದ್ಯತ್ಮಕ್ಕೆ ಪ್ರೇರಣೆ ಮುನ್ನುಡಿ ಆಗೋಕೆ ನಿಮ್ಮ ಮಾತು ಗಳೇ ನನಗೆ ದಾರಿ. ಯಾವ್ದು ತಪ್ಪು ಸರಿ. ಜೀವನ ಹೇಗ್ ಸರಿಯಾದ ದಾರಿಲಿ ಸಾಗಬೇಕು. ಅಂಥ ತುಂಬಾ ವಿಶೇಯನ ತಿಳ್ಕೊಂಡಿದೀನಿ ಸರ್. ನಿಮ್ಮ ಮಾತೇ ನಮಗೆ ಶಕ್ತಿ ಸರ್.

  • @anasuyashivashankar7156
    @anasuyashivashankar7156 2 роки тому +5

    V Good message
    👌 🌹🍀

  • @ksvcreations9829
    @ksvcreations9829 2 роки тому +6

    ಸತ್ಯವಾದ ಮಾತು ಅಣ್ಣ 👏👌🙌

  • @AshokAshok-rj9te
    @AshokAshok-rj9te 2 роки тому +5

    ನಮಸ್ಕಾರ ಅಣ್ಣಾ

  • @gopalrao5207
    @gopalrao5207 2 роки тому +7

    ಯಂಥ ಮಾತು ಸರ್. ನನ್ನ ಜೀವನದಲ್ಲಿ ಇಂತಹ ಸಂದರ್ಭ ತುಂಬಾ ಸಾರಿ ಬಂದು ಹೋಗಿವೆ.

  • @netravatibevinakatti9887
    @netravatibevinakatti9887 2 роки тому +4

    Nija sir🙏👌

  • @MANJUshetty597
    @MANJUshetty597 2 роки тому +5

    Hi ಚಕ್ರವರ್ತಿ ಸರ್ 🌹💐🙋‍♂️🙏🙏🙏
    ನಿಮ್ಮ ಬಗ್ಗೆ ಪಠ್ಯ ಪುಸ್ತಕದಲ್ಲಿ ಪಾಠ 👌👌👌
    Suuuupper sir 🙋‍♂️
    ಮಕ್ಕಳು ಇಸ್ಟ್ ದಿನಾ ಸತ್ತಿರೋ ಸಾಧಕರ ಬಗ್ಗೆ
    ಓದಿ ಓದಿ ಸಾಕಾಗಿತ್ತು ಅಲ್ವಾ 🙋‍♂️

  • @sachinmalakannavar4699
    @sachinmalakannavar4699 2 роки тому +2

    Super sir very nice speech

  • @nagamanicn2631
    @nagamanicn2631 2 роки тому +3

    Excellent sir

  • @bheemarayabheem732
    @bheemarayabheem732 2 роки тому +3

    Good massage sir 🙏🙏

  • @MrSatiiiii
    @MrSatiiiii 2 роки тому +2

    ಬುದ್ಧಿ ಹೃದಯ ಗಟ್ಟಿಯಾಗಿ

  • @siddarajusiddu7505
    @siddarajusiddu7505 2 роки тому +5

    ನಿಜ ಸರ್ ❤️🙏

  • @mamathaak6995
    @mamathaak6995 2 роки тому

    Thank you my dear divine Anna........

  • @shantalakshami8832
    @shantalakshami8832 2 роки тому

    ತುಂಬ ತುಂಬಾ ಅರ್ಥವತ್ತಾದ ವಿವೇಚನೆಯಿಂದ ಕೂಡಿದ ಮಾತುಗಳು, heart touching with beautiful narration, thank you very much dear brother.

  • @banujairam4308
    @banujairam4308 2 роки тому +3

    Super sir

  • @adarshans978
    @adarshans978 2 роки тому +3

    Wow!!

  • @mansk501
    @mansk501 2 роки тому +5

    nice lines🙏

  • @sharathsadashiva
    @sharathsadashiva 2 роки тому +4

    Wow anna🙏

  • @mashoodmeethal6120
    @mashoodmeethal6120 2 роки тому +1

    This was a good message sir ❤️ 👍

  • @sudarshanj6342
    @sudarshanj6342 2 роки тому

    Sir super sweet and your stori supar 🔥
    and e de rithi stories na upload Madi 💐🙏 .

  • @sheethalrai2865
    @sheethalrai2865 2 роки тому +1

    😍❤

  • @manoharreddy4274
    @manoharreddy4274 2 роки тому +3

    Super 🙏

  • @Ravikalavidh1259
    @Ravikalavidh1259 2 роки тому

    ನಮ್ಮಲ್ಲೆ ನಾವು ಹರಿದು ಹಂಚಿ ಹೋಗಿದ್ದೆವೆ...ನಮ್ಮ ಆತ್ಮ ಈ ದೇಹದಲ್ಲಿ ಭಾಡಿಗೆಗೆ ಇದೆ‌, ಹಾಗು ಆತ್ಮವೆ ಸತ್ಯ ಎಂದು ತಿಳಿರುವುದು ಅತ್ಮಕ್ಕೆ ಮಾತ್ರ, ಮನಸ್ಸು ಹಾಗು ಇಂದ್ರೀಯಗಳ ಅರಿವಿಗೆ ಇದು ತಿಳಿದಿಲ್ಲ, ಆತ್ಮ ಅನುಭವಿಸಲು ಹಾಗು ಆಕಾಂಕ್ಷೆಯ ಭಾರ ಮಾತ್ರ ಹೊತ್ತಿಕೊಂಡಿದೆ, ನಮ್ಮ ಮನಸ್ಸು ಇಂದ್ರೀಯಗಳ ಅಧೀನದಲ್ಲಿದೆ , ಮನಸ್ಸು ಇಂದ್ರೀಯಗಳು ಕೂಡಿಕೆಲಸ ಮಾಡಿದರು ಮನಸ್ಸು ಆತ್ಮದ ಉದ್ದಾರಕ್ಕಾಗಿ ಎಂದು ಯೋಚಿಸುವದಿಲ್ಲ., ಇಂದ್ರೀಯಗಳು ಮನಸ್ಸಿನ ಚಂಚಲತೆಯನ್ನು ಹೆಚ್ಚಿಸುವ ಕಾರ್ಯ ಮಾಡಿ ಬುದ್ದಿ ಅದರ ಸಮಿಪ ಬರದ ಹಾಗೆ ನೋಡಿಕೊಳ್ಳುತ್ತವೆ., ಆಗ ವಿಚಾರಗಳು ಉತ್ಪನ್ನವು ಮನಸ್ಸಿನ ಅಧೀನತೆಗೆ ಒಳಪಟ್ಟು ಕರ್ಮಕ್ಕೆ ನಾಂದಿಹಾಡಿ ಕಾರ್ಯಪ್ರವತ್ತಾರಾಗುವಂತೆ ಬುದ್ದಿಯನ್ನ ಕೊಡುತ್ತವೆ.‌‌ಹೀಗಾಗಿ ನಾವು ಒಬ್ಬರೆ ಅನ್ನುವದು ನಮ್ಮಲ್ಲಿ ಇಲ್ಲ..ನಾವು 4-5 ಬೇರೆ ಬೇರೆಯವರಾಗಿ ಒಳಗಿದ್ದೆವೆ..ಹಿಗಾಗಿ ಯೋಗಿಗಳು ಮಾತ್ರ ಸ್ಥಿತಪ್ರಜ್ನ್ಯರಾಗಿದ್ದಾರೆ.ಅವರು ಆತ್ಮದಲ್ಲಿ ಮನಸ್ಸನ್ನು ನೆಲಸಿ ವಿಚಾರವನ್ನು ತೆಜ್ಯಸುವಂತೆ ಮಾಡಿ, ಇಂದ್ರಿಯಗಳನ್ನ ಬುದ್ದಿಯ ವಿವೇಚನೆಯೊಳಗುಡಸಿ ಹತೋಟಿಯಲ್ಲಿಡುತ್ತಾರೆ

    • @shivananda9439
      @shivananda9439 2 роки тому

      Good sulibele heart avanu heldange kelutta modalu tilkoli

  • @venkateshmalgowdr8885
    @venkateshmalgowdr8885 2 роки тому +1

    So true ❤️ , tqs fr dis Anna ❤️

  • @VKMedia-gy9yq
    @VKMedia-gy9yq 2 роки тому

    ಅಧ್ಭುತ ವಿಷಯ ❤

  • @shantappabiradar6424
    @shantappabiradar6424 2 роки тому +1

    Nice sir

  • @nagarajdyavanakondi6345
    @nagarajdyavanakondi6345 2 роки тому +3

    👏👏❤

  • @vijays9085
    @vijays9085 2 роки тому +2

    Spr anna

  • @saraswathiparashurama9105
    @saraswathiparashurama9105 2 роки тому +1

    Super anna

  • @vismayasangatigaluinkannad6339
    @vismayasangatigaluinkannad6339 2 роки тому +3

    🌹🙏🙏🙏🙏🙏🌹

  • @RameshYadav-gc1su
    @RameshYadav-gc1su 2 роки тому

    namaste sir

  • @mahalaxmi2461
    @mahalaxmi2461 2 роки тому +2

    🙏🙏🙏

  • @mansk501
    @mansk501 2 роки тому +2

    🙏

  • @hbhagya726
    @hbhagya726 2 роки тому

    🙏anna

  • @ravishetty2837
    @ravishetty2837 2 роки тому +1

    🙏🙏🙏🙏🙏🙏

  • @nagarajnaga840
    @nagarajnaga840 2 роки тому

    ❤️👍🙏🇮🇳

  • @jeevanjeev7529
    @jeevanjeev7529 2 роки тому +1

    ಸರ್ ನೀವು ಒಬ್ಬ ಕುರುಡ ಅವನಿಗೆ ಕಾಲು ಇದೆ ,ಇನ್ನೊಬ್ಬ ಕುಂಟ ಅವನಿಗೆ ಕಣ್ಣು ಇಲ್ಲ ಅಂದ್ರಿ ಆದರೆ ಅದು ಕಣ್ಣು ಇದೆ ಅನ್ನೋಕೆ ಇಲ್ಲ ಅಂತ ಹೇಳಿದ್ರಿ ಅನ್ನಿಸುತ್ತಿದೆ ಸರಿ ಇದಿಯಾ sir. Plz reply if there is right or wrong 🙏🙏. Tq for your wonderful words sir

  • @renukadevi9814
    @renukadevi9814 2 роки тому

    🙏🙏 sir nivu ಹೇಳಿದ್ದು ಸರಿ ಆದ್ರೆ hrudayavantarrra ಹತ್ತಿರ ಮಾತ್ರ ಹೃದಯದಿಂದ ಯೋಚಿಸಬೇಕು hrudayane ಇಲ್ಲದೆ ಇರೋರತ್ರ ಬುದ್ಧಿಗೆ ಕೆಲ್ಸ ಕೊಡ್ಬೇಕು ಅಲ್ವಾ sir

  • @ramjiyadav0612
    @ramjiyadav0612 2 роки тому +1

    ಕುತುಬ್ ಮಿನಾರ್ ಬಗ್ಗೆ ಮಾತಾಡಿ

    • @ramjiyadav0612
      @ramjiyadav0612 2 роки тому +1

      Talk about Vishnu ಸ್ತಂಭ (ಕುತುಬ್ ಮಿನಾರ್)

  • @ammaamma8786
    @ammaamma8786 2 роки тому

    👌🙏✌

  • @Ravikalavidh1259
    @Ravikalavidh1259 2 роки тому

    Rahu ketu
    Rahu head ketu heart

  • @syedkashif7635
    @syedkashif7635 2 роки тому

    Yalapa chinda road

  • @hemalathahemalatha7672
    @hemalathahemalatha7672 2 роки тому

    👌👌🙏🙏

  • @premabalehonnur1199
    @premabalehonnur1199 2 роки тому

    👌🙏🏿🙏🏿

  • @sachinj3440
    @sachinj3440 2 роки тому

    Huu🤔 ibrunu kursi cafe kudsi samadana madona😂😂

  • @veenasudhakar8315
    @veenasudhakar8315 2 роки тому

    Sulibala sir heart beat must be normal otherwise it leads to heart attack

  • @premnath1821
    @premnath1821 2 роки тому

    Hengpuglimatuyarukelabaradu

  • @sunilshetty3362
    @sunilshetty3362 2 роки тому

    If you're in head ( brain is more function) our decision should based on Neourans not on heart which only love stage
    Now days we talking mental health issues doing wrong things lots people are depression or going to alcoholic smok addicting not because of failure in love but not control in their own mind

  • @shivananda9439
    @shivananda9439 2 роки тому

    Swamy siddaganga swamy galige bitter bere yaarigu budi.heloke yogyaralla .modalu modi amith ge heli madyam varagada janar samasye bele erike kadime maadisi.modalu edda nambike vishwasha Nim mele eegilla

  • @mahammadmustha1777
    @mahammadmustha1777 2 роки тому +2

    ನಿನಗೇ ನಿನ್ನ ಅಪ್ಪ ಅಮ್ಮ ಪುಂಗ್ ಬೇಡ ಅಂತ ಹೇಳಲಿಲವಾ 😂😂

  • @hussainmanik3971
    @hussainmanik3971 2 роки тому

    Heng pung lee😀😀😀

  • @aadynamicchannel5283
    @aadynamicchannel5283 2 роки тому

    ಸರ್ ನಿಮ್ಮ ಪ್ರಾರ್ಥನೆ ಮೇಲೆ ನಿಮಗೆ ನಂಬಿಕೆ ಇದ್ರೆ ನೀವು ಪೆಟ್ರೋಲ್ ಡೀಸೆಲ್ ಗ್ಯಾಸ್ ರೇಟ್ ಕಮ್ಮಿ ಮಾಡಿ ಆವಾಗ ನೀವು ನಿಜವಾದ ಹಿಂದು ಎಂದು ನಂಬುತ್ತೇನೆ ನಾನು ಬರುತ್ತಿದ್ದೇನೆ ಇಸ್ಲಾಂ ಧರ್ಮವನ್ನು ನಾನು ನಿಮಗೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಲೈಟ್ ಟ್ಯಾಕ್ಸಿ ಮಾಡಿ ತೋರಿಸುತ್ತೇನೆ ಆವಾಗ ಭಾರತವು ಇಸ್ಲಾಂ ರಾಷ್ಟ್ರ ಆಗುತ್ತದೆ

  • @ravikumar.v1971
    @ravikumar.v1971 2 роки тому

    Neenu hogi satthogu

  • @patriotichindu8440
    @patriotichindu8440 2 роки тому

    Don't use osho name he is an athiest

  • @sumareddy3632
    @sumareddy3632 2 роки тому +5

    🙏🙏🙏